• ಮತದಾನಕ್ಕೆ  ಶಾಲಾ ಕೋಣೆ ಸಿದ್ಧತೆ

  ಕಾರವಾರ: ಮತದಾನಕ್ಕೆ ಶಾಲಾ ಕೋಣೆಗಳನ್ನು ಬಳಸಲಾಗುತ್ತಿದ್ದು, ಮತದಾನದ ಕೊಠಡಿಗಳಿಗೆ ನಿರ್ದಿಷ್ಟ ಬಣ್ಣ ಬಳಿಯಲಾಗುತ್ತಿದೆ. ಇದು ಭಾರತ ಚುನಾವಣಾ ಆಯೋಗದ ಆದೇಶ. ಶಾಲಾ ಸಿಬ್ಬಂದಿ ಕೋಣೆಗೆ ಬಣ್ಣ ಬೇಡ ಎನ್ನುವಂತಿಲ್ಲ. ಆದರೆ ಆತಂಕದ ಸಂಗತಿಯೆಂದರೆ, ಮತದಾನಕ್ಕೆ ಮೊದಲೇ ನಿಗದಿಯಾದ ಶಾಲೆಯ…

 • ಉತ್ತರ ಕನ್ನಡದಲ್ಲಿ  ಮಂಗನ ಕಾಯಿಲೆ ಇಳಿಕೆ 

  ಹೊನ್ನಾವರ: ಸಾಗರದ ಮಂಗನ ಕಾಯಿಲೆ ಹಾವಳಿಯಿಂದ ಎಚ್ಚೆತ್ತ ಉತ್ತರ ಕನ್ನಡದ ಜನ ಮತ್ತು ಆರೋಗ್ಯ ಇಲಾಖೆ ಕಾಳಜಿ ವಹಿಸಿದ ಕಾರಣ ನಿಯಂತ್ರಣಕ್ಕೆ ಬಂದು ಇಳಿಮುಖವಾಗಿದೆ. ಇನ್ನೂ ಎರಡು ತಿಂಗಳು ವಿಶೇಷ ಕಾಳಜಿ ಅನಿವಾರ್ಯ. ಈ ಸೀಜನ್‌ನಲ್ಲಿ ಹೊನ್ನಾವರ 11,…

 • ಹೆಬ್ಬಾರಗುಡ್ಡ ಅಭಿವೃದ್ಧಿ ಕೇಳ್ಳೋರಿಲ್ಲ 

  ಕುಮಟಾ: ವರ್ಷದ ಹಿಂದೆ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಗುಡ್ಡಗಾಡು ಕುಗ್ರಾಮ ಹೆಬ್ಟಾರಗುಡ್ಡಕ್ಕೆ ವಿದ್ಯುತ್‌ ಬಂತು. ಶಾಸಕಿ ರೂಪಾಲಿ ನಾಯ್ಕ ಉದ್ಘಾಟನೆಗೆ ಊರಿಗೆ ಬರಲಿಲ್ಲ. 4-5 ಕಿಮೀ ದೂರದಲ್ಲೇ ರಿಬ್ಬನ್‌ ಕಟ್‌ ಮಾಡಿ ಮರಳಿದರು. ಗುಡ್ಡ ಹತ್ತಲಾಗದ…

 • ಜೀವಜಲ ರಕ್ಷಣೆಗೂ ಸೈ ಮತದಾನ ಜಾಗೃತಿಗೂ ಜೈ!

  ಶಿರಸಿ: ಎನ್ನೆಸ್ಸೆಸ್‌ ಯೋಜನೆ. ಆದರೆ, ಜಿಲ್ಲಾ ಎನ್ನೆಸ್ಸೆಸ್‌ ಸೂಚನೆ ಮೇರೆಗೆ ವಿವಿಧ ಕಾಲೇಜುಗಳ ಘಟಕಗಳು ನಾನು ಸೇವೆ ಸಲ್ಲಿಸತ್ತೇನೆ ಎಂಬ ವಿನಯದ ಕಾರ್ಯಕ್ಕೆ ಮುಂದಾಗಿದೆ. ಕೆರೆ ಜಲ ಸಂರಕ್ಷಣೆ ಜಾಗೃತಿಗೂ, ಮತದಾನದ ಕುರಿತು ಅರಿವು ಮೂಡಿಸಲೂ ಹೆಜ್ಜೆ ಇಟ್ಟಿವೆ….

 • ರೈತರ ಮಹಸೂಲು ಶೇಖರಿಸುವ ಗೋದಾಮು ಉದ್ಘಾಟನೆ 

  ಶಿರಸಿ: ರೈತರಪರ ಸದಾ ಕಾಳಜಿ ಹೊಂದಿರುವ ದಿ ತೋಟಗಾರ್ಸ್‌ ಕೋ-ಆಪರೇಟಿವ್‌ ಸೇಲ್‌ ಸೊಸೈಟಿ ತನ್ನ ಸದಸ್ಯರು ಸಂಘಕ್ಕೆ ತರುವ ಮಹಸೂಲುಗಳನ್ನು ಶಿಲ್ಕು ಇರಿಸಿಕೊಳ್ಳುವ ಸಲುವಾಗಿ ನಿರ್ಮಿಸಿರುವ ಬೃಹತ್‌ ಗೋದಾಮನ್ನು ಸಂಘದ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಉದ್ಘಾಟಿಸಿದರು. ಬಳಿಕ…

 • ಕಾರವಾರ ಬಂದರು ಮೆರಿ ಟೈಮ್‌ ಬೋರ್ಡ್‌ಗೆ

  ಕಾರವಾರ: ಮೆರಿಟೈಮ್‌ ಬೋರ್ಡ್‌ ಸ್ಥಾಪನೆ ಸಂಬಂಧ ದಶಕದ ಹಿಂದೆ ಕೈಗೊಂಡ ಸಚಿವ ಸಂಪುಟದ ನಿರ್ಧಾರ ಇದೀಗ ಅಸ್ತಿತ್ವಕ್ಕೆ ಬಂದಿದೆ. ಇಲ್ಲಿನ ವಾಣಿಜ್ಯ ಬಂದರು ಸೇರಿದಂತೆ ರಾಜ್ಯದ ಎಲ್ಲಾ ಸಣ್ಣ ಬಂದರುಗಳ ಅಭಿವೃದ್ಧಿಗೆ ಮೆರಿಟೈಮ್‌ ಬೋರ್ಡ್‌ ಸ್ಥಾಪನೆಯಾಗಿದ್ದು, ಇದರ ಮುಖ್ಯ…

 • ಮಂಗಳೂರಿಗೆ ನೀರು ಪೂರೈಸಲು ಶಂಭೂರಿನಿಂದ ತುಂಬೆಗೆ ನೀರು

  ಬಂಟ್ವಾಳ: ಸುಮಾರು 60 ದಿನಗಳ ಕಾಲ ಮಂಗಳೂರು ನಗರಕ್ಕೆ ನೀರು ಪೂರೈಸುವ ಸಲುವಾಗಿ ತುಂಬೆ ಆಣೆಕಟ್ಟಿಗೆ ಶಂಭೂರು ಎಎಂಆರ್‌ ಅಣೆಕಟ್ಟಿನಿಂದ ನೀರು ಹರಿಸಲಾಗಿದೆ. ನೇತ್ರಾವತಿ ನದಿಯ ಒಳಹರಿವು ಕುಸಿತದ ಹಿನ್ನೆಲೆಯಲ್ಲಿ ತುಂಬೆ ಅಣೆಕಟ್ಟಿನಲ್ಲೂ ನೀರಿನ ಸಂಗ್ರಹ ಪ್ರಮಾಣ ಐದು…

 • ಮಲೆನಾಡು ಗಿಡ್ಡ ತಳಿಯ ಹಾಲುಶ್ರೇಷ್ಠ 

  ಹೊನ್ನಾವರ: ರೈತರು ಒರಟು ಮತ್ತು ಮೃದು ಸ್ವಭಾವದ ಮಲೆನಾಡ ಗಿಡ್ಡ ತಳಿಯಲ್ಲಿ ಆಯ್ದುಕೊಂಡು ಬೆಳೆಸಬೇಕಾದ ಅಗತ್ಯವಿದೆ. ಮಲೆನಾಡು ಗಿಡ್ಡ ತಳಿಯ ಹಾಲು ಶ್ರೇಷ್ಠ ಎಂದು ಅಲೌಕಿಕವಾದ, ವೈಜ್ಞಾನಿಕವಾಗಿ ಸಿದ್ಧಪಟ್ಟು. ಇದು ಲೌಕಿಕ ಸತ್ಯವಾದರೂ ಜನ ನಂಬಲು ಸಿದ್ಧರಿಲ್ಲ. ಗೃಹಿಣಿಯರು…

 • ಗೃಹೋದ್ಯಮಿಗಳಿಗೆ ಮಾರುಕಟ್ಟೆ 

  ಹಳಿಯಾಳ: ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ ಸೆಟ್‌ ಸಂಸ್ಥೆಯವರು ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಉದ್ಯೋಗ ವಾಹಿನಿ ಸಂಚಾರಿ ವಾಹನ ನೂತನ ಯೋಜನೆ ಜಾರಿಗೊಳಿಸಿದ್ದು ಈ ವಾಹನಕ್ಕೆ ಸಂಸ್ಥೆಯ ಕಾರ್ಯಕಾರಣಿ ಮಂಡಳಿ ಅಧ್ಯಕ್ಷ ಪ್ರಸಾದ್‌ ದೇಶಪಾಂಡೆ…

 • ಕಡಲತೀರಗಳಲ್ಲಿ  ಬಣ್ಣಗಳ ಸಂಗಮ-ಸಂಭ್ರಮ

  ಕಾರವಾರ: ಕಾರವಾರ ಸೇರಿದಂತೆ ಉತ್ತರ ಕನ್ನಡದ ಕರಾವಳಿಯಲ್ಲಿ ಬಣ್ಣಗಳ ಹಬ್ಬ ಹೋಳಿಯನ್ನು ಉಲ್ಲಾಸದಿಂದ ಆಚರಿಸಲಾಯಿತು. ಹಿರಿ, ಕಿರಿಯರು, ಯುವಕ ಯುವತಿಯರು, ಮಹಿಳೆಯರು ಭೇದವಿಲ್ಲದೇ ಎಲ್ಲರೂ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದರು. ಮುಂಜಾನೆಯಿಂದಲೇ ಯುವಕರ ಗುಂಪು ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ…

 • ಯರ್ರಾಬಿರ್ರಿ ವಾಹನ ನಿಲ್ಲಿಸಿದ್ರೆ ಬೀಳ್ತದೆ ಚಕ್ರಕ್ಕೆ ಬೀಗ

  ಶಿರಸಿ: ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದರೂ ಇನ್ನೂ ನಿಮ್ಮ ವಾಹನಗಳ ಚಕ್ರಕ್ಕೇ ಚಕ್ರ ಬಿದ್ದೀತು. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನ ಪಾರ್ಕಿಂಗ್‌ ಮಾಡಿ ತೆರಳುವ ಸವಾರರಿಗೆ ಶಿಸ್ತಿನ ಪಾಠ ಹೇಳಿಕೊಡಲು ಪೊಲೀಸ್‌ ಇಲಾಖೆ ವ್ಹೀಲ್‌ ಲಾಕ್‌ ಮಾಡಲು ಮುಂದಾಗಿದೆ. ಈಗಾಗಲೇ ಹತ್ತಕ್ಕೂ…

 • ಮಂಗನ ಓಡಿಸಲು ಸ್ಪ್ರೇ ಏರ್‌ ಗನ್‌

  ಹೊನ್ನಾವರ: ಹಳ್ಳಿಗಳು ಮಂಗನ ಕಾಟಕ್ಕೆ ಸೋತು ಹೋಗಿವೆ. ಮಂಗ ಹೊಕ್ಕುವ ತೆಂಗಿನ ತೋಟದ ಅರ್ಧದಷ್ಟು ತೆಂಗಿನ ಕಾಯಿ, ಪೂರ್ತಿ ಬಾಳೆಕಾಯಿ ಮಂಗನ ಹೊಟ್ಟೆ ಸೇರುತ್ತಒಂದಿಷ್ಟು ಬಿದ್ದು ಮಣ್ಣಾಗುತ್ತದೆ. ಕಾಲವೇ ಪರಿಹಾರ ಕಂಡುಕೊಂಡಂತೆ ಉಡುಪಿ ಹೆಬ್ರಿ ತಾಲೂಕಿನ ಕಬ್ಬಿನಾಲೆ ಕೆ….

 • ಸುರಂಗ ಮಾರ್ಗ ಕೊರೆತ ಪೂರ್ಣ

  ಕಾರವಾರ: ರಾಜ್ಯದ ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ- 66 ಚತುಷ್ಪಥ ಕಾಮಗಾರಿ ಭಾಗವಾಗಿ ಕಾರವಾರ ನಗರ ಪ್ರವೇಶ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಎರಡು ಸುರಂಗ ಮಾರ್ಗಗಳ ಪೈಕಿ ಒಂದು ಸುರಂಗ ಮಾರ್ಗ ಕೊರೆಯುವ ಕಾಮಗಾರಿ ಭಾನುವಾರ ಪೂರ್ಣಗೊಂಡಿದೆ. ಕಳೆದ ತಿಂಗಳು ಕಾರವಾರದ…

 • ಗೋವಾದಲ್ಲಿ  ಮೀನು ಆವಕ ಕುಂಠಿತ-ದರ ಏರಿಕೆ

  ಪಣಜಿ: ಗೋವಾ ಜನತೆಯ ಆಹಾರದ ಪ್ರಮುಖ ಘಟಕವಾಗಿರುವ ಮೀನುಗಳ ಆವಕ ಕಡಿಮೆಯಾಗುತ್ತಿದ್ದು ಗಣನೀಯ ಪ್ರಮಾಣದಲ್ಲಿ ದರ ಏರಿಕೆಯಾಗುತ್ತಿರುವುದು ಗೋವಾದ ಜನತೆ ಚಿಂತೆಗೀಡಾಗುವಂತಾಗಿದೆ. ಹಲವು ದಿನಗಳಿಂದ ಸಮುದ್ರ ಮಟ್ಟದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಮೀನುಗಾರರಿಗೆ ಮೀನುಗಳ ಲಭ್ಯತೆ ಕುಂಠಿತಗೊಂಡಿರುವುದರಿಂದ ಮಾರುಕಟ್ಟೆಯಲ್ಲಿ ಮೀನುಗಳ…

 • ಪ್ರವಾಸೋದ್ಯಮಕ್ಕೆ  ಬೇಕು ಮೂಲ ಸೌಲಭ್ಯ

  ಕುಮಟಾ ತಾಲೂಕಿನಲ್ಲಿವೆ ಸಾಕಷ್ಟು ನೈಸರ್ಗಿಕ ಜಲ ಧಾರೆಗಳು – ವಿಶ್ವ ಪ್ರಸಿದ್ಧ ದೇಗುಲಗಳು, 30ಕ್ಕೂ ಹೆಚ್ಚು ಪ್ರವಾಸಿ ತಾಣ. ಇವುಗಳ ಅಭಿವೃದ್ಧಿಯಿಂದ ಸರ್ಕಾರದ ಆದಾಯವೂ ಹೆಚ್ಚಲಿದೆ ಎಂಬುದು ಜನರ ಆಶಯ.  ಕುಮಟಾ: ಪುರಾಣ ಪ್ರಸಿದ್ಧ ಹಾಗೂ ನೈಸರ್ಗಿಕವಾಗಿ ರಾಜ್ಯದಲ್ಲಿ…

 • ನಾಲ್ಕು ಜಿಲ್ಲೆ ಜೋಡಿಸುವ ಸರ್ಕಲ್‌ ಗತಿ ​​​​​​​?

  ಹೊನ್ನಾವರ: ಪ್ರತಿ ಕಿಮೀಗೆ 10 ಕೋಟಿ ರೂ. ವೆಚ್ಚಮಾಡಿ ಚತುಷ್ಪಥ ಕಾಮಗಾರಿ ನಡೆದಿದೆ. ಸರ್ಕಾರದ ವಶದಲ್ಲಿದ್ದ ಭೂಮಿಯಲ್ಲಿ ಕೆಲಸ ಮುಕ್ತಾಯ ಹಂತದಲ್ಲಿದೆ. ಖಾಸಗಿ ಭೂಮಿ ವಶಪಡಿಸಿಕೊಂಡು ಅಲ್ಲೂ ಕಾಮಗಾರಿ ಆರಂಭವಾಗಿದೆ. ಮೇಲ್ಸೇತುವೆ ನಿರ್ಮಾಣ, ಪರ್ಯಾಯ ಚತುಷ್ಪಥ (ಬೈಪಾಸ್‌) ಕುರಿತು…

 • ಸಚ್ಚಾರಿತ್ರ್ಯ ಘೋಷಣೆ ಪ್ರಕಟಣೆ ಕಡ್ದಾಯ

  ಕಾರವಾರ: ಸುಪ್ರೀಂ ಆದೇಶದಂತೆ ಪ್ರಸಕ್ತ ಲೋಕಸಭೆ ಚುನಾವಣೆ ಅಭ್ಯರ್ಥಿ ತನ್ನ ಸಚ್ಚಾರಿತ್ರ್ಯದ ಬಗ್ಗೆ ಸ್ವಯಂ ಘೋಷಣೆ ಮಾಡಿ ಮತದಾನಕ್ಕೆ 48 ಗಂಟೆಗಳ ಮುನ್ನ ಮೂರು ಬಾರಿ ತನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಪ್ರಚಾರವುಳ್ಳ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಣೆ…

 • ಯಕ್ಪಗಾನದಿಂದ ಉನ್ನತಿ: ಜೋಶಿ

  ಶಿರಸಿ: ತಾಳಮದ್ದಲೆ ಹಾಗೂ ಯಕ್ಷಗಾನದಿಂದ ವ್ಯಕ್ತಿಯ ಬದುಕಿನ ಉನ್ನತಿಗೂ ನೆರವು ಆಗುತ್ತದೆ ಎಂದು ಯಕ್ಷಗಾನ ಅಕಾಡೆಮಿ ಸದಸ್ಯ ನಾಗರಾಜ್‌ ಜೋಶಿ ಸೋಂದಾ ಪ್ರತಿಪಾದಿಸಿದರು. ರವಿವಾರ ಅವರು ನಗರದ ಯೋಗ ಮಂದಿರದಲ್ಲಿ ಪ್ರಬೋಧ ಯಕ್ಷ ಬಳಗ, ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ…

 • ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಬೀಗ

  ಶಿರಸಿ: ಸರ್ಕಾರಕ್ಕೆ ಪ್ರಸಕ್ತ ವರ್ಷ ಜನೆವರಿ ಅಂತ್ಯದವರೆಗೆ ಉತ್ತರ ಕನ್ನಡ ಜಿಲ್ಲೆಯಿಂದ ಒಕ್ಕಲೆಬ್ಬಿಸಿದವರ ಯಾದಿಗೆ ಆಗ್ರಹಿಸಿ ಮುನ್ಸೂಚನೆ ಪತ್ರ, ಪ್ರತಿಭಟನೆ ಈಗಾಗಲೇ ಜರುಗಿ ಸಾಕಷ್ಟು ಕಾಲಾವಕಾಶ ನೀಡಿದ್ದಾಗ್ಯೂ ಸಂಬಂಧಿಸಿದ ಅರಣ್ಯಾಧಿ ಕಾರಿಯಿಂದ ಸಮಂಜಸ ಉತ್ತರ ಬಾರದ ಹಿನ್ನೆಲೆಯಲ್ಲಿ ಶಿರಸಿ ಮುಖ್ಯ…

 • ಮತಯಂತ್ರ ಹ್ಯಾಕ್‌ ಮಾಡುವುದು ಅಸಾಧ್ಯ 

  ಕಾರವಾರ: ಮತಯಂತ್ರವನ್ನು ಹ್ಯಾಕ್‌ ಮಾಡಲು ಸಾಧ್ಯ ಎಂಬ ಸುಳ್ಳು ಸುದ್ದಿ ಹಬ್ಬಿರುವುದರಿಂದ, ಜನರಲ್ಲಿನ ತಪ್ಪು ತಿಳಿವಳಿಕೆ ದೂರ ಮಾಡುವುದಕ್ಕೋಸ್ಕರ ಜಿಲ್ಲೆಯಾದ್ಯಂತ ಚುನಾವಣಾ ಆಯೋಗದ ವತಿಯಿಂದ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್‌ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಕೋರ್ಟ್‌…

ಹೊಸ ಸೇರ್ಪಡೆ