• ಬ್ಯಾಂಕ್‌ ವಿಲೀನ ವಿರುದ್ಧ ಪ್ರತಿಭಟನೆ

  ಕಾರವಾರ: ಸಿಂಡಿಕೇಟ್ ಬ್ಯಾಂಕ್‌, ಕೆನರಾ ಬ್ಯಾಂಕ್‌ ಒಳಗೊಂಡು 10 ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲಿನೀಕರಣ ಮಾಡಿದ ಕೇಂದ್ರ ಬಿಜೆಪಿ ಸರಕಾರದ ನಿರ್ಧಾರ ವಿರೋಧಿಸಿ ಬ್ಯಾಂಕ್‌ ಅಧಿಕಾರಿಗಳು ಹಾಗೂ ನೌಕರರು ಸಿಂಡಿಕೇಟ್ ಬ್ಯಾಂಕ್‌ ಪ್ರಾದೇಶಿಕ ಕಾರ್ಯಾಲಯದ ಎದುರು ಪ್ರತಿಭಟನೆ ಮಾಡಿದರು. ಸಿಂಡಿಕೇಟ್…

 • ನಾಪತ್ತೆಯಾಗಿದ್ದ ಡಿವೈಎಸ್ಪಿ ಹಾಗೂ ತಂಡ ಸುರಕ್ಷಿತವಾಗಿ ಪತ್ತೆ

  ಕಾರವಾರ: ಕೈಗಾ ಅಣುಸ್ಥಾವರ ಸಮೀಪದ ಬಾರೆ ಗ್ರಾಮದ ಹತ್ತಿರ ಅರಣ್ಯದಿಂದ ಸೆಟಲೈಟ್ ಕಾಲ್ ಮಾಡಿದವರನ್ನು ಪತ್ತೆ ಹಚ್ಚಲು ಹೋಗಿ ಅರಣ್ಯದಲ್ಲಿ ಭಾನುವಾರ ರಾತ್ರಿ ನಾಪತ್ತೆಯಾಗಿದ್ದ  ಡಿವೈಎಸ್ಪಿ ಶಂಕರ ಮಾರಿಹಾಳ ಘಟನೆಗೆ ಸಂಬಂಧಿಸಿದಂತೆ ಇದೀಗ  ಡಿವೈಎಸ್ಪಿ ಶಂಕರ ಮಾರಿಹಾಳ  ಹಾಗೂ…

 • ಬಾರದ ಸಿಎಂ: ಸಂತ್ರಸ್ತರಲ್ಲಿ ನಿರಾಶೆ

  ಕಾರವಾರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಾರವಾರ ಭೇಟಿ ಹವಾಮಾನ ವೈಪರಿತ್ಯದಿಂದ ರದ್ದಾಗಿದೆ. ಕರಾವಳಿಯಲ್ಲಿ ಬೀಳುತ್ತಿದ್ದ ಮಳೆ ಹಾಗೂ ಮೋಡ ಕವಿದ ವಾತಾವರಣ ಹೆಲಿಕಾಪ್ಟರ್‌ ಇಳಿಯಲು ಸೂಕ್ತವಲ್ಲ ಎಂದು ಪೈಲೆಟ್ ಹೇಳಿದ ಕಾರಣ ಬಿಎಸ್‌ವೈ ಉತ್ತರ ಕನ್ನಡ ಜಿಲ್ಲೆಯ ಭೇಟಿ…

 • ಕಡ್ಡಾಯದ ನೆಪದಲ್ಲಿ ಶಿಕ್ಷಕರಿಗೆ ಸುಣ್ಣ-ಬೆಣ್ಣೆ

  ಶಿರಸಿ: ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ ನೆಪದಲ್ಲಿ ಸುಣ್ಣ ಬೆಣ್ಣೆ ನೀತಿಯನ್ನು ಶಿಕ್ಷಣ ಇಲಾಖೆ ಅನುಸರಿಸುತ್ತಿದೆ. ಶಿಕ್ಷಕ ವೃತ್ತಿಯಲ್ಲಿ ಇರದ ಕುಟುಂಬದ ಪತಿ ಅಥವಾ ಪತ್ನಿಗೆ ವಿನಾಯತಿಯಿಂದಲೂ ವಂಚನೆ ಮಾಡಿದ್ದು ಈಗ ಇಲಾಖೆಯ ಮೇಲೆ ಆರೋಪದ ತೂಗು ಕತ್ತಿಯಾಗಿದೆ. ನಿತ್ಯ…

 • ಅಪಾಯದ ಸ್ಥಿತಿಯಲ್ಲಿ ಅಸುಳ್ಳಿ ಶಾಲಾ ಕಟ್ಟಡ

  ಜೋಯಿಡಾ: ಶಾಲೆ ಕಲಿಯಬೇಕೆಂದರೆ ಅಪಾಯದ ಪರಿಸ್ಥಿತಿಯನ್ನೂ ಲೆಕ್ಕಿಸದೆ ಹಿನ್ನೀರಿನಲ್ಲಿ ದೋಣಿ ಮೂಲಕ ದಾಟಬೇಕು….! ಇಲ್ಲಾ ಶಾಲೆಯಿಂದ ವಂಚಿತರಾಗಿ ಮನೆಯಲ್ಲಿ ಉಳಿಯಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಶಾಲೆ ಕಲಿಯಬೇಕೆಂಬ ಹೆಬ್ಬಯಕೆ ಅಸುಳ್ಳಿ ಗ್ರಾಮದ ಮಕ್ಕಳದ್ದು. ಬಾಜಾರಕೊಣಂಗ ಗ್ರಾಪಂ ವ್ಯಾಪ್ತಿಯ ಕಿಂದಳೆ…

 • ಆಯುಷ್ಮಾನ್‌ ತೊಡಕು ನಿವಾರಣೆಗೆ ಬದ್ಧ

  ಹೊನ್ನಾವರ: ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಯಲ್ಲಿರುವ ತೊಡಕುಗಳನ್ನು ನಿವಾರಿಸಿ ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ ಯೋಜನೆ ಪ್ರಯೋಜನ ಎಲ್ಲ ಕಾರ್ಡುದಾರರಿಗೂ ಸಿಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಶಾಸಕ ದಿನಕರ ಶೆಟ್ಟಿ ಮತ್ತು ಸುನೀಲ ನಾಯ್ಕ ಹೇಳಿದರು….

 • ಸಿವಿಲ್ ಕಾಮಗಾರಿಯಲ್ಲಿ ದುಡಿದದ್ದು ಜಿಎಸ್‌ಟಿ ಪಾಲು

  ಕಾರವಾರ: ದಲಿತ ಸಮುದಾಯದ ಗುತ್ತಿಗೆದಾರರು ಸಿವಿಲ್ ಕಾಮಗಾರಿಗಳಲ್ಲಿ ದುಡಿದದ್ದರ ಹೆಚ್ಚಿನ ಪಾಲು ಜಿಎಸ್‌ಟಿ ಕಟ್ಟಲು ಹೋಗುತ್ತದೆ. ಇದನ್ನು ಸರ್ಕಾರ ಸರಿಪಡಿಸಬೇಕು. ಗುತ್ತಿಗೆ ಪಡೆಯಲು ನಾವು ಸಂಘಟಿತರಾಗಬೇಕಾಗಿದೆ. ಇದಕ್ಕಾಗಿ ಜಿಲ್ಲಾ ಮಟ್ಟದ ಸಂಘಟನೆ ಕಟ್ಟುವ ಚಿಂತನೆ ನಡೆದಿದೆ ಎಂದು ಎಸ್ಸಿಎಸ್ಟಿ…

 • ನಿರಪೇಕ್ಷೆಯಿಂದ ರಸ್ತೆ ದುರಸ್ತಿ ಮಾಡಿದ ಕೂಲಿ ಕಾರ್ಮಿಕ

  ಕುಮಟಾ: ರಸ್ತೆ ದುರಸ್ತಿ ಸರ್ಕಾರದ ಕಾರ್ಯ ಎಂದು ನಿರ್ಲಕ್ಷ್ಯ ತೋರುವವರ ನಡುವೆ ಕೂಲಿ ಕಾರ್ಮಿಕನೊಬ್ಬ ಬಿಡುವಿನ ಸಮಯದಲ್ಲಿ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಪಡಿಸುವ ಕಾಯಕದಲ್ಲಿ ತೊಡಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರನಾಗಿ, ಇತರರಿಗೆ ಮಾದರಿಯಾಗಿದ್ದಾನೆ. ವಾಲಗಳ್ಳಿ ಗ್ರಾ.ಪಂ ವ್ಯಾಪ್ತಿಯ…

 • 35 ವರ್ಷಗಳ ಸಾಧನೆಗೆ ಸಂದ ಗೌರವ

  •ಜೀಯು, ಹೊನ್ನಾವರ ಹೊನ್ನಾವರ: ಸಂಸ್ಕೃತ, ಯಕ್ಷಗಾನಗಳಿಗೆ ಪ್ರಸಿದ್ಧವಾಗಿದ್ದ ಉತ್ತರ ಕನ್ನಡದಲ್ಲಿ ಹಿಂದುಸ್ಥಾನಿ ಸಂಗೀತ ನೆಲೆಗೊಳಿಸಲು ಕಡತೋಕಾ ಎಸ್‌. ಶಂಭು ಭಟ್ ನೇತೃತ್ವದಲ್ಲಿ ಪಿ.ಡಿ. ಶಾನಭಾಗ, ವಿ.ವಿ. ಪೈ, ಜಿ.ಕೆ. ಚಂದಾವರಕರ, ದಿ| ಎಸ್‌.ಆರ್‌. ಉದ್ಯಾವರ, ಆರ್‌.ಡಿ. ಕಲ್ಯಾಣಪುರ, ದಿ|…

 • ಕಡಲಿಗಿಳಿಯದ ಟ್ರಾಲ್ ಬೋಟ್‌ಗಳು

  ಕಾರವಾರ: ಆಗಸ್ಟ್‌ ಆರಂಭದಿಂದಲೂ ಮೀನುಗಾರಿಕೆ ಕುಂಟುತ್ತಿದ್ದು, ಹವಾಮಾನ, ವಿಪರೀತ ಮಳೆ ಗಾಳಿಗೆ ಮೀನುಗಾರಿಕೆ ನಲುಗಿಹೋಗಿದೆ. ಆಗಸ್ಟ್‌ 1 ರಿಂದ ಕಡಲಿಗೆ ಮೀನುಗಾರಿಕಾ ಯಾಂತ್ರಿಕದೋಣಿಗಳು ಇಳಿದವು. ಆರಂಭದ ಎರಡ್ಮೂರು ದಿನ ಮಾತ್ರ ಆಶಾದಾಯಕ ಮೀನುಗಳು ಬಲೆಗೆ ಬಿದ್ದವು. ನಂತರ ಆ.5…

 • ಆಯುಷ್ಮಾನ್‌ ಭಾರತಕ್ಕೆ ಆರೋಗ್ಯ ಕರ್ನಾಟಕ ಅಡ್ಡಗಾಲು

  ಹೊನ್ನಾವರ: ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ ಯೋಜನೆಯ ಲಾಭ ಪಡೆಯಲು ಉತ್ತರ ಕನ್ನಡ ಜನರಿಗೆ ಮತ್ತು ಬಹುಪಾಲು ಮಲೆನಾಡು ಜಿಲ್ಲೆಯವರಿಗೆ ರಾಜ್ಯ ಸರ್ಕಾರದ ಕಾನೂನು ಅಡ್ಡಗಾಲಾಗಿದೆ. ಇದರಿಂದ ತೊಂದರೆಗೊಳಗಾದ ಹಲವರು ಅಸಹಾಯಕರಾಗಿ ಮಾಧ್ಯಮಗಳ ಎದುರು ದೂರುತ್ತಿದ್ದಾರೆ. ಕೇಂದ್ರದ ಕಾನೂನಿಗೆ…

 • ಪ್ರತಿಭಟನಾಕಾರರಿಂದ ಬ್ಯಾಂಕ್‌ ವ್ಯವಹಾರಕ್ಕೆ ತಡೆ

  ಕುಮಟಾ: ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದ ಗ್ರಾಹಕರು ಮತ್ತು ಆ ಭಾಗದ ರೈತರು ಮಂಗಳವಾರ ಬೆಳಗ್ಗೆ ಪುನಃ ಕೆಡಿಸಿಸಿ ಬ್ಯಾಂಕ್‌ ಕುಮಟಾ ಶಾಖೆಗೆ ಮುತ್ತಿಗೆ ಹಾಕಿ ತಮಗಾದ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ, ಕೆಲ ಗಂಟೆ ಬ್ಯಾಂಕ್‌ ವ್ಯವಹಾರಕ್ಕೆ…

 • ನಕಲು ತಪ್ಪಿಸಲು 6.6 ಅಡಿ ಸಹಿ!

  ಹೊನ್ನಾವರ: ಹಲವು ಹುದ್ದೆಗಳಲ್ಲಿ ಹಂಗಾಮಿ ನೌಕರನಾಗಿ ಕೆಲಸ ಮಾಡಿ 1994ರಲ್ಲಿ ನೊಂದಣಿ ಅಧಿಕಾರಿಯಾಗಿ ನೇಮಕಗೊಂಡ ಕೆ.ಎಸ್‌. ಶಾಂತಯ್ಯ ಯಾರೂ ನಕಲು ಮಾಡದಂತೆ ದೀರ್ಘ‌ವಾದ ಹಲವು ಸುಳಿಗಳನ್ನೊಳಗೊಂಡು ತಮ್ಮ ಸಹಿ ಮಾಡತೊಡಗಿದರು. ಈ ಸಹಿ ಲಿಮ್ಕಾ ದಾಖಲೆಯ ಗಮನ ಸೆಳೆದಿದೆ….

 • ಕೆಡಿಸಿಸಿ ಬ್ಯಾಂಕ್‌ಗೆ ರೈತರ-ಗ್ರಾಹಕರ ಮುತ್ತಿಗೆ

  ಕುಮಟಾ: ಬರಗದ್ದೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ರೈತರ ಖಾತೆಯಲ್ಲಿ ಮನ್ನಾ ಆಗಿರುವ ಹಣವನ್ನು ನೀಡುವಂತೆ ಒತ್ತಾಯಿಸಿ ಸೊಸೈಟಿ ಗ್ರಾಹಕರು ಹಾಗೂ ಆ ಭಾಗದ ರೈತರು ಪಟ್ಟಣದ ಕೆಡಿಸಿಸಿ ಬ್ಯಾಂಕ್‌ಗೆ ಸೋಮವಾರ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿ,…

 • ಬೇಕಿದೆ ಕೊಂಕಣಿ ಭಾಷೆ ಶಿಕ್ಷಕರು

  ಕುಮಟಾ: ಹಿಂದೂ ಶ್ರೀಮಂತ ಭಾಷೆಯಾಗಳಲ್ಲಿ ಕೊಂಕಣಿ ಭಾಷೆಯೂ ಒಂದಾಗಬೇಕು. ಆ ನಿಟ್ಟಿನಲ್ಲಿ ಅತೀ ಹೆಚ್ಚು ಕೊಂಕಣಿ ಭಾಷೆ ಮಾತನಾಡುವ ಪ್ರದೇಶದ ಪ್ರತಿಯೊಂದು ಶಾಲೆಗಳಲ್ಲಿ ಒಬ್ಬ ಕೊಂಕಣಿ ಭಾಷೆ ಶಿಕ್ಷಕರನ್ನು ನೇಮಿಸುವಂತೆ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಶಾಸಕ ದಿನಕರ…

 • ಕುಸಿದ ಶಾಲಾ ಕಟ್ಟಡ ಮೇಲ್ಛಾವಣಿ

  ಕಾರವಾರ: ಇಲ್ಲಿನ ಬಾಡ ತೇಲಂಗ್‌ ರಸ್ತೆಯಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಮೇಲ್ಛಾವಣಿ ರವಿವಾರ ಕುಸಿದು ಬಿದ್ದಿದ್ದು, ಭಾರಿ ದುರಂತ ತಪ್ಪಿದಂತಾಗಿದೆ. ಶಾಲೆಗೆ ರಜೆ ಇದ್ದ ಕಾರಣ ವಿದ್ಯಾರ್ಥಿಗಳು ಶಾಲೆಗೆ ಬಂದಿರಲಿಲ್ಲ. ಈ ಕೊಠಡಿಯಲ್ಲಿ ಮಳೆಗಾಲದ…

 • ಹೆದ್ದಾರಿ ಮೇಲ್ಸೇತುವೆ ಹೋರಾಟ ಸಮಿತಿ ರಚನೆ

  ಹೊನ್ನಾವರ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮೇಲುಸೇತುವೆ ನಿರ್ಮಿಸಿ ಜನರ ಪ್ರಾಣ ಉಳಿಸಿ ನಮ್ಮ ಬದುಕು ನಮಗಿರುವಂತೆ ಮಾಡಿ ಎಂದು ಆಗ್ರಹಿಸಿ ಹಿರಿಯ ಸಾಮಾಜಿಕ ಕಾರ್ಯಕರ್ತ ಎಂ.ಜಿ. ನಾಯ್ಕ ಅಧ್ಯಕ್ಷತೆಯಲ್ಲಿ ತಾಲೂಕಿನ ವಿವಿಧ ಸಾಮಾಜಿಕ ಸಂಘಟನೆಗಳು ಹೋರಾಟ ಸಮಿತಿ ರಚಿಸಲಾಯಿತು….

 • ಜಾತ್ಯತೀತ ನಿಲುವಿಗೆ ಕಾರವಾರ ಸಾಕ್ಷಿ: ಹೊರಟ್ಟಿ

  ಕಾರವಾರ: ಸರಕಾರ ಮಾಡುವ ಕೆಲಸವನ್ನು ಪಂಡಿತಾರಾಧ್ಯ ಸ್ವಾಮೀಜಿ ಮಾಡುತ್ತಿದ್ದಾರೆ. ಇಂದು ನಮ್ಮ ನಡುವೆ ಸ್ವಾರ್ಥ ಸ್ವಾಮಿಜಿಗಳೇ ಹೆಚ್ಚು. ವಿಧಾನ ಸಭೆಯಲ್ಲಿರುವುದಕ್ಕಿಂತ ಹೆಚ್ಚಿನ ರಾಜಕಾರಣ ಸ್ವಾಮಿಗಳಲ್ಲಿದೆ. ಕಾರವಾರ ಜಿಲ್ಲೆಯಲ್ಲಿ ಭ್ರಷ್ಟಾಚಾರ ಮೊದಲು ಕಡಿಮೆ ಇತ್ತು. ಜಾತ್ಯತೀತ ನಿಲುವಿಗೆ ಕಾರವಾರ ಸಾಕ್ಷಿಯಾಗಿದೆ…

 • ಶಾಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು

  ಕುಮಟಾ: ತಾಲೂಕಿನ ವಾಲಗಳ್ಳಿ ಹಿಪ್ರಾ ಶಾಲೆಯಲ್ಲಿ ಶನಿವಾರ ಗ್ಯಾಸ್‌ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್‌ ಶಾಲೆಯಲ್ಲಿದ್ದ ನೂರಾರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಸಿಯೂಟದ ಅಡುಗೆಯವರಾದ ಬೇಬಿ ಮಂಜುನಾಥ ನಾಯ್ಕ ಹಾಗೂ ಪ್ರೇಮಾ ಮಡಿವಾಳ ಅವರು ಮಕ್ಕಳಿಗೆ ಅಡುಗೆ ಮಾಡುತ್ತಿದ್ದಾಗ ಈ…

 • 5 ವರ್ಷವಾದ್ರೂ ಮುಗಿಯದ ಕಾಮಗಾರಿ

  ಮುಂಡಗೋಡ: ತಾಲೂಕಿನ ಸಾಲಗಾಂವ್‌ ಗ್ರಾಪಂ ಕಚೇರಿ ಕಟ್ಟಡದ ಕಾಮಗಾರಿ 2015 ರಿಂದ ಪ್ರಾರಂಭಗೊಂಡು 2019 ಆದರೂ ಮುಗಿಸಿಲ್ಲ ಎಂದು ಆರೋಪಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈ ಕಾಮಗಾರಿಗೆ 14ನೇ ಹಣಕಾಸಿನಲ್ಲಿ 8…

ಹೊಸ ಸೇರ್ಪಡೆ