• ಕೃಷ್ಣಾ ಕಾಡಾ ಗ್ರಂಥಾಲಯಕ್ಕೆ ಬೇಕು ಕಾಯಕಲ್ಪ

  ಶಹಾಪುರ: ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಈ ಭಾಗದ ರೈತರ ಪಾಲಿಗೆವರವಾದ ಕೃಷ್ಣಾ ಭಾಗ್ಯ ಜಲ ನಿಗಮ ಕಚೇರಿ ಕಟ್ಟಡದಲ್ಲಿ ಆರಂಭದಿಂದಲೂ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿವರೆಗೂ ಈಗ್ರಂಥಾಲಯ ಓದುಗರ ಮನ ತಣಿಸಿದೆ. ಆದರೆ ಇದೀಗ ಗ್ರಂಥಾಲಯ…

 • ಜೋಳದ ಬೆಳೆಗೂ ಆವರಿಸಿದ ಕೀಟಬಾಧೆ

  ಅನೀಲ ಬಸೂದೆ ಯಾದಗಿರಿ: ಜೋಳದ ಬೆಳೆಗೂ ಕೀಟಬಾಧೆ ಆರಂಭವಾಗಿದ್ದು, ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಸದ್ಯ ಜೋಳ ಬಿತ್ತನೆ ಮಾಡಿ ಕೇವಲ ಒಂದು ತಿಂಗಳಾಗಿದ್ದು, ಇನ್ನೂ ಕಾಂಡ ಬೆಳೆಯುವ ಹಂತದಲ್ಲಿಯೇ ಹುಳು ಕಾಣಿಸಿಕೊಂಡಿದೆ. ಜೋಳದ ಎಲೆಗಳನ್ನು ಬೆಳೆಯಲು ಬಿಡದೇ ಸಂಪೂರ್ಣ…

 • ಸೋಮನಾಥ ಕೆರೆ ಭರ್ತಿ

  ಬಾಲಪ್ಪ ಎಂ. ಕುಪ್ಪಿ ಕಕ್ಕೇರಾ: ಸುಮಾರು ವರ್ಷಗಳಿಂದ ಅಭಿವೃದ್ಧಿಯಾಗದೆ ಹಾಗೇ ಉಳಿದಿದ್ದ ಸೋಮನಾಥ ಕೆರೆ ಈಗ ಹುಳು ಮುಕ್ತವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮೇನಲ್ಲಿ 12 ಲಕ್ಷ ರೂ. ಅನುದಾನದಲ್ಲಿ ಸೋಮನಾಥ ಕೆರೆ ಹೂಳು…

 • ಶಿಥಿಲಾವಸ್ಥೆಗೆ ಐತಿಹಾಸಿಕ ಕಮಾನು: ಆತಂಕ

  ಚೆನ್ನಕೇಶವುಲು ಗೌಡ ಗುರುಮಠಕಲ್‌: ನಾರಾಯಣಪುರ ಮತ್ತು ಗಡಿ ಮೊಹಲ್ಲಾದಲ್ಲಿರುವ ಎರಡು ಕಮಾನುಗಳು ಶಿಥಿಲಾವ್ಯವಸ್ಥೆಗೆ ತಲುಪಿದ್ದು, ಜನರಿಗೆ ಆತಂಕ ಎದುರಾಗಿದೆ. ಎರಡು ಶತಮಾನಗಳ ಹಿಂದೆ ಗುರುಮಠಕಲ್‌ ಪಟ್ಟಣ ಆಳಿದ ರಾಜಾ ಲಕ್ಷ್ಮಣಪ್ಪ ದೊರೆ ಸೌಂದರ್ಯ ಹೆಚ್ಚಿಸಲು ಪ್ರಮುಖ ಬಡಾವಣೆಗಳಲ್ಲಿ ಕಾಮನುಗಳು…

 • ವಾಡಿ-ಗದಗ ರೈಲ್ವೇ ಯೋಜನೆಗೆ 41 ಎಕರೆ ಭೂಸ್ವಾಧೀನ

  ಯಾದಗಿರಿ: ವಾಡಿ-ಗದಗ ರೈಲ್ವೆ ಯೋಜನೆಗಾಗಿ ಜಿಲ್ಲೆಯ ಸುರಪುರ ತಾಲೂಕಿನ ಖಾನಾಪುರ ಎಸ್‌.ಎಚ್‌. ಗ್ರಾಮದಲ್ಲಿ ರೈತರಿಂದ ಒಟ್ಟು 41 ಎಕರೆ 22 ಗುಂಟೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಎಕರೆಗೆ 17 ಲಕ್ಷ ರೂ. ಪರಿಹಾರ ವಿತರಿಸಲಾಗುವುದು ಎಂದು ಭೂ-ಬೆಲೆ ನಿರ್ಧರಣಾ…

 • ಜೋತು ಬಿದ್ದ ವಿದ್ಯುತ್‌ ತಂತಿ

  „ಭೀಮಣ್ಣ ಬಿ. ವಡವಟ್‌ ಸೈದಾಪುರ: ವಿದ್ಯುತ್‌ ಅವಶ್ಯಕತೆ ಇರುವಷ್ಟೇ ಅಪಾಯ ಕೂಡ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಮರ್ಪಕ ವಿದ್ಯುತ್‌ ಪೂರೈಕೆ ಮಾಡುವ ಜತೆಗೆ ಸುರಕ್ಷತೆಗೆ ಒತ್ತು ನೀಡಬೇಕಾದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಜನರು ಜೀವ ಕೈಯಲ್ಲಿ…

 • ಉಳ್ಳಾಗಡ್ಡಿ ಬೆಲೆ ಕೆಜಿಗೆ 80 ರೂ!

  ಅನೀಲ ಬಸೂದೆ ಯಾದಗಿರಿ: ಉಳ್ಳಾಗಡ್ಡಿ ಇಷ್ಟು ದಿನ ಮಹಿಳೆಯರಿಗೆ ಮಾತ್ರ ಕಣ್ಣೀರು ತರಿಸುತ್ತಿತ್ತು. ಈಗ ಖರೀದಿಸುವವರಿಗೂ ಕಣ್ಣೀರು ತರಿಸುವಂತಾಗಿದೆ. ನಿತ್ಯ ಅಡುಗೆಗೆ ಉಪಯೋಗಿಸಲಾಗುವ ಉಳ್ಳಾಗಡ್ಡಿ ಬೆಲೆ ಒಂದು ಕೆಜಿಗೆ ಕಿರುಕುಳ ಮಾರುಕಟ್ಟೆಯಲ್ಲಿ 80 ರೂ. ಕಳೆದ ಒಂದು ವಾರದ…

 • ಭತ್ತ ನಿಷೇಧ: ಗೊಂದಲಕ್ಕೀಡಾದ ರೈತರು

  ಬಾಲಪ್ಪ ಎಂ. ಕುಪ್ಪಿ ಕಕ್ಕೇರಾ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ, ಬಾಳೆ, ಕಬ್ಬ ಬೆಳೆಗಳ ಬೆಳೆಯಲು ನಿಷೇಧಿಸಲಾಗಿದೆ ಎಂದು ಕೆಬಿಜೆಎನ್‌ಎಲ್‌ ನೀಡಿರುವ ಪ್ರಕಟಣೆಯಿಂದ ರೈತರು ಗೊಂದಲಕ್ಕೀಡಾಗಿದ್ದಾರೆ. ಪ್ರತಿ ಬಾರಿ ಹಿಂಗಾರು ಹಂಗಾಮಿನಲ್ಲಿ ಭತ್ತ ನಿಷೇಧಿತ ಬೆಳೆಯಾಗಿದೆ. ಯಾರೂ ಬೆಳೆಯಬಾರದು…

 • ಪೇಪರ್‌ನಲ್ಲಿ ಆಹಾರ: ಆರೋಗ್ಯಕ್ಕೆ ಹಾನಿಕರ

  ಅನೀಲ ಬಸೂದೆ ಯಾದಗಿರಿ: ರಸ್ತೆ ಪಕ್ಕದ ಉಪಹಾರ ಕೇಂದ್ರ, ಹೋಟೆಲ್‌ ಗಳಲ್ಲಿ ಆಹಾರವನ್ನು ಪೇಪರ್‌ಗಳಲ್ಲಿ ನೀಡುತ್ತಿದ್ದರೂ ಇದನ್ನು ತಡೆಗಟ್ಟಬೇಕಿದ್ದ ಆಹಾರ ಸಂಸ್ಕರಣೆ ಮತ್ತು ಗುಣಮಟ್ಟ ಪ್ರಾಧಿಕಾರ ಮೌನ ವಹಿಸಿರುವುದು ಅದೆಷ್ಟೋ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ….

 • ಸೌಲಭ್ಯಕೊರತೆ:ವಿದ್ಯಾರ್ಥಿಗಳಪರದಾಟ

  „ಚೆನ್ನಕೇಶವುಲು ಗೌಡ ಗುರುಮಠಕಲ್‌: ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಪಟ್ಟಣದ ನಾರಾಯಣಪುರ ಬೇಸ್‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 1983ರಲ್ಲಿ ಎರಡು ಕೊಠಡಿಗಳು ನಿರ್ಮಾಣವಾಗಿವೆ. ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳು…

 • ಅಂಬೇಡ್ಕರ್‌ಭವನ ಈಗ ಅನಾಥ

  „ಚೆನ್ನಕೇಶವುಲು ಗೌಡ ಗುರುಮಠಕಲ್‌: ಸುಸಜ್ಜಿತ ಕಟ್ಟಡ ನಿರ್ಮಿಸಿದ್ದರೂ ಅಂಬೇಡ್ಕರ್‌ ಭವನ ಪಾಳು ಬಿದ್ದಿದೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸಾರ್ವಜನಿಕರಿಗೆ ಉಪಯೋಗವಾದ ಉದಾಹರಣೆಯೂ ಇಲ್ಲದಂತೆ ಅನಾಥವಾಗಿದೆ. 1998ರಲ್ಲಿ ಸಮಾಜ ಕಲ್ಯಾಣ ಇಲಾಖೆಯ 5 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ…

 • ಕಲುಷಿತ ವಾತಾವರಣದಲ್ಲಿ ಅಂಗನವಾಡಿ

  ಗುರುಮಠಕಲ್‌: ತಾಲೂಕಿನ ಗಾಜರಕೋಟ ಗ್ರಾಮದ ಅಂಬೇಡ್ಕರ್‌ ನಗರ 1ನೇ ಅಂಗನವಾಡಿ ಕೇಂದ್ರದ ಮುಂಭಾಗ ಚರಂಡಿಯಲ್ಲಿ ಕೊಳಚೆ ನೀರು ತುಂಬಿ ಗಬ್ಬೆದ್ದು ನಾರುತ್ತಿದೆ. ಬಡಾವಣೆಯಲ್ಲಿರುವ ಅಂಗನವಾಡಿಯಲ್ಲಿ 70 ಮಕ್ಕಳು ಇದ್ದಾರೆ. ಅದರಲ್ಲಿ 40 ವಿದ್ಯಾರ್ಥಿಗಳು 6 ತಿಂಗಳಿಂದ 3 ವರ್ಷ…

 • ಜೈವಿಕ ಇಂಧನ ಪಾರ್ಕ್‌ಗೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

  ಕಕ್ಕೇರಾ: ತಿಂಥಣಿ ಗ್ರಾಮದ ಬಳಿ ಇರುವ ರಾಜ್ಯದ ಎರಡನೇ ಜೈವಿಕ ಇಂಧನ ಪಾರ್ಕ್ ಗೆ ಇನ್ನೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. 10ರಂದು ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆದಂದು ಉದ್ಘಾಟನೆಯಾಗಲಿದೆ ಎಂದು ಸಂಬಂಧಿಸಿದ ಅಧಿಕಾರಿಗಳೇ ಹೇಳಿದ್ದರು. ಆದರೂ ಈಗ…

 • ವಿಮಾನ ನಿಲ್ದಾಣ ಆವರಣದಲ್ಲಿ ಗುಡಿ ಕೆಡವಿದ ಪ್ರಕರಣ: ಪ್ರತಿಭಟನೆ

  ಯಾದಗಿರಿ: ಕಲಬುರ್ಗಿಯ ನೂತನ ವಿಮಾನ ನಿಲ್ದಾಣದ ಆವರಣದಲ್ಲಿದ್ದ ಸೇವಾಲಾಲ್ ಮಹಾರಾಜರ ಗುಡಿ ಕೆಡವಿದ ವಿಮಾನ ನಿಲ್ದಾಣ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡು ಮಂಗಳವಾರ ಬಂಜಾರ ಸಮುದಾಯದಿಂದ ಪ್ರತಿಭಟನೆ ನಡೆಯಿತು. ನಗರದ ಸುಭಾಷ ವೃತ್ತದಲ್ಲಿ ಬಂಜಾರ ಸಮುದಾಯದಿಂದ ಪ್ರತಿಭಟನೆ ನಡೆಸಿದರು. ಕಲಬುರ್ಗಿ…

 • ಕನ್ನಡಿಗರಿಂದಲೇ ಕನ್ನಡ ಭಾಷೆಗೆ ವಿಪತ್ತು

  ಸುರಪುರ: ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದು ನಮ್ಮ ರ್ದುದೈವದ ಸಂಗತಿ. ಅದರಲ್ಲೂ ವಿಶೇಷವಾಗಿ ಅನ್ಯ ಭಾಷಿಕರಿಗಿಂತ ಮಾತೃಭಾಷೆಗೆ ಕನ್ನಡಿಗರಿಂದಲೇ ವಿಪತ್ತು ಎದುರಾಗಿದೆ ಎಂದು ಸಾಹಿತಿ ಅಶೋಕ ಅಂಚಲಿ ಕಳವಳ ವ್ಯಕ್ತ ಪಡಿಸಿದರು. ನಗರದ…

 • ಯದ್ಲಾಪುರದಲ್ಲಿಲ್ಲ ವೈದ್ಯರು!

  ಚೆನ್ನಕೇಶವುಲು ಗೌಡ ಗುರುಮಠಕಲ್‌: ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಇದ್ದು, ಸಾಂಕ್ರಾಮಿಕ ರೋಗ ಹೆಚ್ಚಿರುವ ಸಮಯದಲ್ಲೇ ಕಾಯಂ ವೈದ್ಯಾಧಿಕಾರಿ ಇಲ್ಲದೆ ಸಮಸ್ಯೆ ಉಂಟಾಗುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗುರುಮಠಕಲ್‌ ತಾಲೂಕು ಯದ್ಲಾಪುರದಲ್ಲಿರುವ ಆರೋಗ್ಯ ಮತ್ತು ಕ್ಷೇಮ…

 • ಗಡ್ಡಿಗೆ ಇನ್ನೂ 15 ದಿನ ವಿದ್ಯುತ್‌ ಅಡ್ಡಿ

  ಬಾಲಪ್ಪ ಎಂ. ಕುಪ್ಪಿ ಕಕ್ಕೇರಾ: ಕೃಷ್ಣಾ ನದಿ ಕವಲುನಲ್ಲಿ ಇರುವ ನೀಲಕಂಠರಾಯನ ಗಡ್ಡಿಗೆ ಕಳೆದ ಮೂರು ತಿಂಗಳಿಂದಲೂ ವಿದ್ಯುತ್‌ ಇಲ್ಲದೆ ಜನರು ಕತ್ತಲಲ್ಲಿಯೇ ಜೀವನ ಕಳೆಯುತ್ತಿದ್ದು, ಇನ್ನು 15 ದಿನ ಕಾಯಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಕೃಷ್ಣಾ ನದಿಗೆ ಪ್ರವಾಹ…

 • ಸಂತ್ರಸ್ತರಿಗೆ ಧೈರ್ಯ-ನೆರವು ನೀಡಿದ ಕರವೇ

  ಯಾದಗಿರಿ: ರಾಜ್ಯಾದ್ಯಂತ ಕರವೇ ಸಂಘಟಿಸುವಲ್ಲಿ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮ ಅಡಗಿದೆ. ಯಾವುದೇ ರಾಜಕೀಯ ಪಕ್ಷ ಮಾಡದ ಕಾರ್ಯವನ್ನು ಇಲ್ಲಿಯವರೆಗೆ ಕರವೇ ಮಾಡುತ್ತಿದ್ದು, ಇತ್ತೀಚೆಗೆ ರಾಜ್ಯದಲ್ಲಿ ನೆರೆ ಬಂದಾಗ ನೆರೆ ಸಂತ್ರಸ್ತರಲ್ಲಿ ಧೈರ್ಯ ತುಂಬುವ ಜೊತೆಗೆ ನೆರವಾಗಿ ಪ್ರತಿಯೊಂದು ಕುಟುಂಬಕ್ಕೆ…

 • ತಿಂಥಣಿಯಲ್ಲೊಂದು ಉತ್ತಮ ಗ್ರಂಥಾಲಯ

  ಕಕ್ಕೇರಾ: ತಿಂಥಣಿ ಗ್ರಾಪಂ ಗ್ರಂಥಾಲಯದಲ್ಲಿ ಉತ್ತಮ ವಾತಾವರಣ, ನಿಶ್ಯಬ್ದರಹಿತ ಪರಿಸರ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳೆಲ್ಲವೂ ಇದ್ದು, ಓದುಗರನ್ನು ಸೆಳೆಯುತ್ತಿದೆ. ಕೆಲ ಗ್ರಂಥಾಲಯಗಳು ಮೂಲ ಸೌಕರ್ಯದ ಕೊರತೆ ಎದುರಿಸುತ್ತಿರುವಾಗ ತಿಂಥಣಿ ಗ್ರಾಪಂ ಸಾರ್ವಜನಿಕ ಗ್ರಂಥಾಲಯದಲ್ಲಿ ಎಲ್ಲ ಸೌಕರ್ಯವಿದೆ. ಕುಡಿಯುವ…

 • ಕ್ರೈಸ್ತ ಸಮುದಾಯಕ್ಕೆ ರುದ್ರಭೂಮಿ ಮಂಜೂರು

  ಶಹಾಪುರ: ಹಲವು ಸಮುದಾಯದ ಜನರಿಗೆ ಸ್ಮಶಾನ ಭೂಮಿ ದೊರೆಯದೇ ಪರದಾಡುವ ಸ್ಥಿತಿ ಇದೆ. ಈ ಪರಿಸ್ಥಿತಿ ಕ್ರೈಸ್ತ ಸಮುದಾಯಕ್ಕೆ ಹೊರತಾಗಿರಲಿಲ್ಲ. ರುದ್ರಭೂಮಿ ಇಲ್ಲದಿರುವುದನ್ನು ಜನ ನನ್ನ ಗಮನಕ್ಕೆ ತಂದರು. ತಕ್ಷಣ ಈ ಕುರಿತು ಸಂಬಂಧಿಸಿದ ಅಧಿ ಕಾರಿಗಳ ಜೊತೆ ಚರ್ಚಿಸಿ…

ಹೊಸ ಸೇರ್ಪಡೆ