• ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

  ಯಾದಗಿರಿ: ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ಚೆಂಡು ಹೂವುಗಳಲ್ಲದೆ ಇತರೆ ಹೂಗಳ ಬೇಡಿಕೆ ಇರುವುದರಿಂದ ಹಬ್ಬಗಳಲ್ಲಿ ಕೊಯ್ಲು ಬರುವಂತೆ ಬೆಳೆಗಳನ್ನು ಬೆಳೆಯುವುದರಿಂದ ರೈತರು ಹೆಚ್ಚು ವರಮಾನ ಪಡೆಯಬಹುದು ಎಂದು ತೋಟಗಾರಿಕ ವಿಸ್ತರಣಾ ಶಿಕ್ಷಣ ಘಟಕ ಮುಂದಾಳು ಡಾ| ರೇವಣಪ್ಪ…

 • ಬೆಳಕಿನ ಹಬ್ಬಕ್ಕೆ ಪಣತಿ ಖರೀದಿ ಜೋರು

  „ಸಿದ್ದಯ್ಯ ಪಾಟೀಲ ಸುರಪುರ: ಬೆಳಕಿನ ಹಬ್ಬಕ್ಕೆ ಎಲ್ಲೆಡೆ ಸಂಭ್ರಮದ ಸಿದ್ಧತೆ ನಡೆದಿದ್ದು, ನಗರದಲ್ಲಿ ಪಣತಿ, ಆಕಾಶ ಬುಟ್ಟಿಗಳಿಗೆ ಬೇಡಿಕೆ ಹೆಚ್ಚಿದ್ದು, ಭರ್ಜರಿ ವ್ಯಾಪಾರ ನಡೆಯುತ್ತಿದೆ. ದೀಪಾವಳಿ ಹಬ್ಬ ಬಂದರೆ ಸಾಕು ಎಲ್ಲರಿಗೂ ನೆನಪಾಗುವುದು ಹಣತಿ. ಆದರೆ ವರ್ಷದಿಂದ ವರ್ಷಕ್ಕೆ…

 • ಗ್ರಂಥಾಲಯಕ್ಕಿಲ್ಲ ಶಾಶ್ವತ ಕಟ್ಟಡ

  ಹುಣಸಗಿ: ಕಳೆದ ಮೂರು ದಶಕಗಳಿಂದ ಗ್ರಂಥಾಲಯಕ್ಕೆ ಶಾಶ್ವತ ಕಟ್ಟಡವಿಲ್ಲ. ಇದರಿಂದಾಗಿ ಪುಸ್ತಕ ಪ್ರೇಮಿಗಳು, ಸಾಹಿತಿಗಳು, ಓದುಗರು ಸಮಸ್ಯೆ ಅನುಭವಿಸುವಂತಾಗಿದೆ. ಕಳೆದ ಮೂರು ದಶಕಗಳ ಹಿಂದೆ ಈ ಗ್ರಂಥಾಲಯ ಪ್ರಾರಂಭಿಸಲಾಗಿತ್ತು. ಅದರಂತೆ ಪ್ರಾರಂಭದ ದಿನದಲ್ಲಿ ಗ್ರಂಥಾಲಯ ಇಲಾಖೆಯಿಂದ ಓರ್ವ ಸಿಬ್ಬಂದಿ…

 • ರಸ್ತೆ ಆವರಿಸಿದ ಚರಂಡಿ ನೀರು

  „ಚೆನ್ನಕೇಶವುಲು ಗೌಡ ಗುರುಮಠಕಲ್‌: ಮಿನಾಸಪೂರ ಗ್ರಾಮದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಕೊಳಚೆ ನೀರಿನಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಮೂಲ ಸೌಕರ್ಯಗಳು ಇಲ್ಲ. ಈ ಬಗ್ಗೆ ಹಲವು ಬಾರಿ…

 • ರೈತರಿಗೆ-ಭೂಮಿ, ಕೂಲಿಕಾರರಿಗೆ-ಕೆಲಸ ನೀಡಲು ಹಿಂದೇಟು

  ಹುಣಸಗಿ: ಆಡಳಿತ ನಡೆಸಿದ ಎಲ್ಲ ಸರಕಾರಗಳು ಬಂಡವಾಳಶಾಹಿ ಮತ್ತು ಕಾರ್ಪೊರೇಟ್‌ ಕಂಪನಿಗಳಿಗೆ ಉಚಿತ ಭೂಮಿ ನೀಡುವ ಜತೆಗೆ ಎಲ್ಲ ಮೂಲ ಸೌಲಭ್ಯ ನೀಡುತ್ತಿವೆ. ಆದರೆ ಊಳುವ ರೈತನಿಗೆ ಭೂಮಿ ಮತ್ತು ಕೃಷಿ ಕೂಲಿಕಾರರರಿಗೆ ಕೆಲಸ ನೀಡಲು ಕಾನೂನು ತೊಡಕಾಗುತ್ತಿದೆ…

 • ಜನಸಂಖ್ಯೆ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿ

  ಯಾದಗಿರಿ: ಜನಸಂಖ್ಯೆ ಹೆಚ್ಚಳದಿಂದ ಹಲವು ರೀತಿಯ ಸಮಸ್ಯೆ ಉಂಟಾಗುತ್ತವೆ. ದೇಶದ ಜನಸಂಖ್ಯೆ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಜವಾಬ್ದಾರಿಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ…

 • ಗ್ರಂಥಾಲಯದಲ್ಲಿ ಪುಸ್ತಕಗಳೇ ಇಲ್ಲ!

  ಸೈದಾಪುರ: ಹೆಸರಿಗೆ ಮಾತ್ರ ಗ್ರಂಥಾಲಯವಿದೆ. ಆದರೆ ಒಳಗಡೆ ನೋಡಿದರೆ ಪುಸ್ತಕಗಳೇ ಇಲ್ಲ. ಕುರ್ಚಿ, ಮೇಜು ಹಾಗೂ ಮುಚ್ಚಿರುವ ಅಲ್ಮೇರಾಗಳು ಕಾಣದ ಸ್ಥಿತಿಯಲ್ಲಿ ಧೂಳು ತುಂಬಿರುವುದೇ ಕಣ್ಣಿಗೆ ರಾಚುತ್ತದೆ. ಜಾಗ ಒತ್ತುವರಿ: ಇದು ಇಲ್ಲಿನ ಸಾರ್ವಜನಿಕ ಗ್ರಂಥಾಲಯ ದುಸ್ಥಿತಿ. ಪಟ್ಟಣದ…

 • ತಗ್ಗದ ಕೃಷ್ಣೆ ಅಬ್ಬರ

  „ಸಿದ್ದಯ್ಯ ಪಾಟೀಲ ಸುರಪುರ: ಕಳೆದ ಎರಡ್ಮೂರು ದಿನಗಳಿಂದ ಹರಿಯುತ್ತಿರುವ ಕೃಷ್ಣೆಯ ಅಬ್ಬರದ ಪ್ರವಾಹ ಗುರುವಾರ ಕೂಡ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಇದರಿಂದ ಶೆಳ್ಳಗಿ, ಮುಷ್ಠಳ್ಳಿ, ಹೆಮ್ಮಡಗಿ, ಚೌಡೇಶ್ವರಿಹಾಳ ಸೇರಿದಂತೆ ನದಿ ಪಾತ್ರದ ಇತರೆ ಗ್ರಾಮಗಳ ಹೊಲ-ಗದ್ದೆಗಳಿಗೆ ನೀರು ನುಗ್ಗಿದ್ದು ನೂರಾರು…

 • ಮತ್ತೆ ಅಬ್ಬರಿಸಿದ ಕೃಷ್ಣಾನದಿ ಪ್ರವಾಹ

  ಸಿದ್ದಯ್ಯ ಪಾಟೀಲ ಸುರಪುರ: ನಾರಾಯಣಪುರ ಬಸವಸಾಗರ ಜಲಾಶಯದಿಂದ ಬುಧವಾರ 3.70 ಲಕ್ಷ ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ ಹರಿಬಿಟ್ಟ ಪರಿಣಾಮ ನೆರೆ ಹಾವಳಿಯಿಂದಾಗಿ ಹೊಲ-ಗದ್ದೆಗಳಿಗೆ ನೀರು ನುಗ್ಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಮತ್ತೂಮ್ಮೆ ಬೆಳೆ ನಷ್ಟ ಆಗುವ ಲಕ್ಷಣಗಳು ಕಂಡು…

 • ರಾಜಿ ಸಂಧಾನದಿಂದ ಪ್ರಕರಣ ಇತ್ಯರ್ಥಪಡಿಸಿ

  ಗುರುಮಠಕಲ್‌: ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ. ನಿತ್ಯ ಜೀವನದಲ್ಲಿ ಕಾನೂನು ಅರಿವಿನ ಕೊರತೆಯಿಂದ ಸಮಸ್ಯೆಗಳಾಗುತ್ತಿವೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾ ಧೀಶ ಶಿವನಗೌಡ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾಯಂ…

 • ಪರಿಹಾರ ಒದಗಿಸಲು ವ್ಯವಸ್ಥೆ

  ಶಹಾಪುರ: ಜನ ಸಾಮಾನ್ಯರ ಅಗತ್ಯ ಬೇಡಿಕೆಗೆ ಸೂಕ್ತ ಸ್ಪಂದನೆ ನೀಡುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಪ್ರತಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರ ಕುಂದು ಕೊರತೆಗಳಿಗಾಗಿ ಅಹವಾಲು ಸ್ವೀಕಾರ ಸಭೆ ನಡೆಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿ ಸಭೆ…

 • ಜನಾಕರ್ಷಿಸಿದ ಗ್ರಂಥಾಲಯ

  ಸುರಪುರ: ಜ್ಞಾನಾರ್ಜನೆಯ ದೇಗುಲಗಳೆಂದು ಕರೆಯಲ್ಪಡುವ ಗ್ರಂಥಾಲಯಗಳು ಜಿಲ್ಲೆಯಲ್ಲಿ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದರೆ ಇದಕ್ಕೆ ಅಪವಾದ ಎಂಬಂತೆ ನಗರದ ನಗರಸಭೆ ಪಕ್ಕದಲ್ಲಿರುವ ಗ್ರಂಥಾಲಯ ಸುಸಜ್ಜಿತ ಕಟ್ಟಡದೊಂದಿಗೆ ಹೆಚ್ಚು ಓದುಗರನ್ನು ಹೊಂದಿದ್ದು, ಯುವ ಸಮುದಾಯ ಆಕರ್ಷಿಸುತ್ತಿದೆ. 1981ರಲ್ಲಿ ಸ್ಥಾಪಿತವಾದ ಗ್ರಂಥಾಲಯ ಮೊದಲು…

 • ದೇವೇಗೌಡ ಸೂಚನೆ ಮೇರೆಗೆ ಉಪವಾಸ ಅಂತ್ಯಗೊಳಿಸಿದ ಜೆಡಿಎಸ್ ಯುವ ಮುಖಂಡ ಶರಣಗೌಡ

  ಯಾದಗಿರಿ:  ಮಾಜಿ ಪ್ರಧಾನಿ ದೇವೇಗೌಡ ಅವರ ಸೂಚನೆ ಮೇರೆಗೆ ಅಂತ್ಯಗೊಳಿಸಿದ ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದುಕುರ್ ಕೈಗೊಂಡಿದ್ದ ಉಪವಾಸ ನಿರಶನ ಅಂತ್ಯಗೊಳಿಸಿದರು. ದೇವೇಗೌಡ ಅವರಿಂದ ಎಳನೀರು ಸ್ವೀಕರಿಸುವ ಮೂಲಕ ಉಪವಾಸ ಅಂತ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ…

 • ಪೊಲೀಸ್ ಇಲಾಖೆ ಪ್ರತಿಭಟನಾಕಾರರ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ: ಮಾಜಿ ಪ್ರಧಾನಿ

  ಯಾದಗಿರಿ:  ಜೆಡಿಎಸ್‌ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ, ಹಿಂಸೆ ನೀಡಿದ್ದಾರೆಂದು ಆರೋಪಿಸಿ ನಗರ ಪೊಲೀಸ್ ಠಾಣೆ ಎದುರು ಉಪವಾಸ ನಿರಶನ ಆರಂಭಿಸಿರುವ ಜೆಡಿಎಸ್‌ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಅವರ ಹೋರಾಟಕ್ಕೆ ಮಾಜಿ ಪ್ರಧಾನಿ ಹೆಚ್….

 • ನನ್ನ ಹಿನ್ನೆಲೆ ಗೊತ್ತಿಲ್ಲದ ಅಧಿಕಾರಿ 144 ಸೆಕ್ಷನ್ ಜಾರಿ ಮಾಡಿದ್ದಾರೆ: ಹೆಚ್ .ಡಿ ದೇವೇಗೌಡ

  ಯಾದಗಿರಿ: ಅಕ್ಟೋಬರ್ 5 ರಂದು ಮುಖ್ಯಮಂತ್ರಿ ಯಡಿಯೂರಪ್ಪ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ, ಅವರ ವಾಹನ ತಡೆದು ಕ್ಷೇತ್ರಕ್ಕಾದ ಅನ್ಯಾಯ ಕೇಳಲಾಗಿತ್ತು. ಆದರೇ ಸಮಸ್ಯೆ ಆಲಿಸಲು ಒಂದೇ ಒಂದು ಕ್ಷಣ ಮುಖ್ಯಮಂತ್ರಿಗಳ ವಾಹನ ನಿಂತಿರಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್…

 • ಪಿಡಿಒ ಸುರೇಶ ವರ್ಗಾವಣೆ ತಡೆಗೆ ಮನವಿ

  ಶಹಾಪುರ: ವಡಿಗೇರಾ ತಾಲೂಕಿನ ಗುಂಡಗುರ್ತಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ ಮೇಲೆ ಕೆಲವು ಗ್ರಾಪಂ ಸದಸ್ಯರು ಅಕ್ರಮ ಬಿಲ್‌ ಬರೆದು ಕೊಂಡುವಂತೆ ಒತ್ತಡ ಹೇರುತ್ತಿದ್ದು, ಅವರ ಕರ್ತವ್ಯಕ್ಕೆ ಚ್ಯುತಿ ತರುತ್ತಿದ್ದಾರೆ ಎಂದು ಆರೋಪಿಸಿ ಹಲವು ಗ್ರಾಪಂ ಸದಸ್ಯರು ಸಿಇಒಗೆ…

 • ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ

  ಶಹಾಪುರ: ನಗರದಲ್ಲಿ 35 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವೇ ಇಲ್ಲ. ಹೀಗಾಗಿ ಸದ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎರಡು ಕೋಣೆಗಳಲ್ಲಿ ನಡೆಯುತ್ತಿದೆ. ನಗರದ ಹೊರವಲಯದಲ್ಲಿ ಸರ್ಕಾರಿ ಅಧೀನ ಕಟ್ಟಡವೊಂದಕ್ಕೆ ಈ ಮೊದಲು ಈ ಗ್ರಂಥಾಲಯವನ್ನು…

 • ಕಾರ್ಯಕರ್ತನ ಮೇಲೆ ಪಿಎಸ್ಐ ಹಲ್ಲೆ: ಪೊಲೀಸ್ ಠಾಣೆಯೆದುರು ಜೆಡಿಎಸ್ ಧರಣಿ

  ಯಾದಗಿರಿ: ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ನಗರ ಠಾಣೆ ಪಿಎಸ್ಐ ಬಾಪುಗೌಡ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನೆ ಎರಡನೆ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಸಂಜೆ ಆರಂಭವಾದ…

 • ಯುವ ಬ್ರಿಗೇಡ್‌ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ

  ಶಶಿಕಾಂತ ಕೆ.ಭಗೋಜಿ ಹುಮನಾಬಾದ: ಪಟ್ಟಣದ ಯುವ ಬ್ರಿಗೇಡ್‌ನ‌ ಯುವಕರು ಜಿಲ್ಲಾದ್ಯಂತ ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಸ್ವತ್ಛ ಭಾರತ ಅಭಿಯಾನವನ್ನು ಬಲಪಡಿಸಿದ್ದಾರೆ. ಈ ಮೂಲಕ ವ್ಯರ್ಥ ಕಾಲಹರಣ ಮಾಡುವ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಪಟ್ಟಣದಲ್ಲಿ ಚಕ್ರವರ್ತಿ…

 • ಅರಿಶಿನಗೇರಿ ಶಾಸನಕ್ಕಿದೆ ಅಪಾರ ಮಹತ್ವ

  ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಅರಿಶಿನಗೇರಿ ಗ್ರಾಮದಲ್ಲಿ ಇತ್ತೀಚೆಗೆ 17ನೇ ಶತಮಾನದ ಅಪ್ರಕಟಿತ ಶಿಲಾ ಶಾಸನವೊಂದು ಪತ್ತೆಯಾಗಿದ್ದು ಸರ್ಕಾರದ ಸೇವೆಯಲ್ಲಿದ್ದ ಓರ್ವ ನೌಕರನಿಗೆ ಭೂಮಿ ದಾನ ಮಾಡಿದ ವಿಷಯ ಮಹತ್ವದ್ದಾಗಿದೆ ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ…

ಹೊಸ ಸೇರ್ಪಡೆ