• ಬಾಳೆಹಣ್ಣಿನ ಬೊಂಬಾಟ್‌ ತಿನಿಸು

    ಮಳೆಗಾಲದಲ್ಲಿ ಸುಲಭವಾಗಿ ಸಿಗುವ ಹಣ್ಣೆಂದರೆ ಬಾಳೆಹಣ್ಣು. ಮನೆಯ ಹಿತ್ತಲಿನಲ್ಲೇ ಬಾಳೆಗಿಡ ಇದ್ದರಂತೂ, ಬಾಳೆಹಣ್ಣಿಗೆ ಕೊರತೆಯಾಗದು. ಮಳೆ ಬೀಳುವಾಗ ಬಾಳೆಹಣ್ಣು ತಿಂದರೆ ಶೀತವಾಗುತ್ತದೆ. ಬೇಗ ಕಳಿತು, ಕಪ್ಪಾಗುವ ಹಣ್ಣನ್ನು ಎಸೆಯಲೂ ಮನಸ್ಸು ಬರುವುದಿಲ್ಲ. ಆಗ ಏನು ಮಾಡಬಹುದು ಗೊತ್ತೇ? ಅದರಿಂದ…

  • ತೂಕ ಇಳಿಸುವ ಬಿಲ್ವ ಜ್ಯೂಸ್‌

    ದೇವರ ಪೂಜೆಗೆ ಅದರಲ್ಲೂ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಭಾರತೀಯ ಸಂಸ್ಕೃತಿ, ಸಂಪ್ರದಾಯದಲ್ಲಿ ವಿಶೇಷ ಸ್ಥಾನಮಾನವನ್ನು ಗಳಿಸಿದೆ. ಇದು ಕೇವಲ ಪೂಜೆಗೆ ಮಾತ್ರವಲ್ಲ, ದೇಹದ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಬಿಲ್ವಪತ್ರೆ ಮರ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದ್ದ ಮಾನವನ ಆರೋಗ್ಯಕ್ಕೆ ಪೂರಕವಾಗಿದೆ….

  • ಆಹಾ! ಮಾವು

    ಈಗ ಮಾವಿನ ಸೀಸನ್‌. ಮಕ್ಕಳಿಂದ ಹಿಡಿದು ದೊಡ್ಡವರೂ ಮಾವನ್ನು ಇಷ್ಟಪಡುತ್ತಾರೆ. ಮಾವಿನ ಹಣ್ಣು ಇದ್ದರೆ ಊಟಕ್ಕೆ ಬೇರೆ ಏನೂ ಬೇಕಾಗಿಲ್ಲ. ಸ್ವಲ್ಪ ಹೆಚ್ಚೇ ಊಟ ಸೇರುತ್ತದೆ. ಇದನ್ನು ಸಾರು, ರಸಾಯನ, ಜ್ಯೂಸ್‌, ಗೊಜ್ಜು- ಹೀಗೆ ಹಲವಾರು ರೀತಿಯಲ್ಲಿ ಅಡುಗೆಯಲ್ಲಿ…

  • ಪಿ.ಸಿ.ಓ.ಡಿ. ಆತಂಕ ಬೇಡ, ಇರಲಿ ಉತ್ತಮ ಜೀವನಶೈಲಿ

    ಮಹಿಳೆಯರಲ್ಲೇ ಹೆಚ್ಚಾಗಿ ಕಂಡುಬರುವ ಆರೋಗ್ಯ ಸಮಸ್ಯೆ ಪಿ.ಸಿ.ಓ.ಡಿ. ಹರೆಯದವರಿಂದ ಹಿಡಿದು ಎಲ್ಲ ವಯೋಮಾನದವರನ್ನು ಕಾಡುವುದರಿಂದ ಇದಕ್ಕಾಗಿ ಭಯ ಪಡುವ ಅಗತ್ಯವಿಲ್ಲ. ಇದು ಹಾರ್ಮೋನು ಅಸಮತೋಲನದಿಂದಲೇ ಉಂಟಾಗುವುದರಿಂದ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಸಂಪೂರ್ಣ ನಿವಾರಣೆ ಸಾಧ್ಯವಿದೆ. ಹರೆಯದ ಹೆಣ್ಣುಮಕ್ಕಳನ್ನು…

  • ತೂಕ ಇಳಿಕೆಗೆ ಸಹಕಾರಿ ಐಸ್‌ ಡಯೆಟ್‌

    ದೇಹದ ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯೋಗಗಳಿಗೆ ಮುಂದಾಗುತ್ತಾರೆ. ಆದರೆ ಆ ಪ್ರಯೋಗಗಳು ಅವರ ಯೋಜನೆಗೆ ಸಾಥ್‌ ನೀಡುತ್ತವೆ ಎಂದು ಹೇಳಲಾಗದು. ಹಲವು ಡಯೆಟ್‌ ಪ್ಲಾನ್‌ಗಳನ್ನು ಮೊರೆ ಹೋಗುವ ಡಯೆಟಿಗರಿಗೆ ಇನ್ನೊಂದು ಹೊಸ ಯೋಜನೆ ಇದೆ. ಅದುವೇ ಐಸ್‌…

  • ರೆಡ್‌ ಮಿ 7 ಎಸ್‌: ಏಳರ ಕೂಟಕ್ಕೆ ಇನ್ನೊಂದು

    ಶಿಯೋಮಿಯ ಉಪ ಬ್ರಾಂಡ್‌ ಆದ ರೆಡ್‌ಮಿ, ರೆಡ್‌ಮಿ 7 ಎಸ್‌ ಎಂಬ ಇನ್ನೊಂದು ಹೊಸ ಮೊಬೈಲನ್ನು ಇದೀಗ ಬಿಡುಗಡೆ ಮಾಡಿದೆ. ರೆಡ್‌ಮಿ 7 ಪ್ರೊಗೆ ದರ ಹೆಚ್ಚಾಯಿತು. ನನ್ನ ಬಳಕೆಗೆ 11-12 ಸಾವಿರದೊಳಗೆ ಇರುವ ಮೊಬೈಲ್‌ ಸಾಕು ಎನ್ನುವವರಿಗೆ…

  • ಹೊಸ ವಿನ್ಯಾಸದ ಹ್ಯುಂಡೈ ವೆನ್ಯೂ

    ಸಣ್ಣ ಎಸ್‌ಯುವಿ ಕಾರುಗಳನ್ನು ಬಳಸುವವರಿಗೆ ವೆನ್ಯೂ ಒಂದು ಉತ್ತಮ ಆಯ್ಕೆ. ಇ, ಎಸ್‌ಎಕ್ಸ್‌, ಎಸ್‌ಎಕ್ಸ್‌ಪ್ಲಸ್‌, ಎಸ್‌ಎಕ್ಸ್‌ ಒ ಮಾದರಿಯಲ್ಲಿ ಈ ಕಾರು ಲಭ್ಯವಿದೆ. ಆರಂಭಿಕ 6.2 ಲಕ್ಷ ರೂ.ಗಳಿಂದ (ಎಕ್ಸ್‌ಷೋರೂಂ) ಇದರ ಬೆಲೆ ಆರಂಭವಾಗುತ್ತದೆ. ಪೆಟ್ರೋಲ್‌ ಮತ್ತು ಡೀಸೆಲ್‌ಗ‌ಳಲ್ಲಿ…

  • ಜಿಯೋ ಗ್ರಾಹಕರಿಗೆ ಮತ್ತೊಂದು ಸಂತಸದ ಸುದ್ದಿ; ವಿಶ್ವಕಪ್ ಪಂದ್ಯ Live ವೀಕ್ಷಿಸಿ

    ಮುಂಬೈ: ವಿಶ್ವ ಕಪ್ ಸಂದರ್ಭದಲ್ಲಿ ಮತ್ತೊಂದು ಸಿಕ್ಸರ್ ನೊಡನೆ ಅಚ್ಚರಿಗೊಳಿಸಿದ ರಿಲಯನ್ಸ್ ಜಿಯೋ, ಇದೀಗ ಜಿಯೋ ಬಳಕೆದಾರರಿಗೆ ವಿಶ್ವಕಪ್‌ನ ಪ್ರತಿ ಪಂದ್ಯದ ನೇರಪ್ರಸಾರವನ್ನೂ ಉಚಿತವಾಗಿ ನೋಡುವ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಸೌಲಭ್ಯದ ಮೂಲಕ ಜಿಯೋ ಬಳಕೆದಾರರು 365 ರೂ….

  • ಗ್ರಾಹಕರಿಗೆ ಮತ್ತೊಂದು ಸೌಲಭ್ಯ; Jio ಡಿಜಿಟಲ್ ನಿಂದ ಹೋಮ್ ಡೆಲಿವರಿ ಚಾನೆಲ್!

    ದೇಶದಾದ್ಯಂತ ಡಿಜಿಟಲೀಕರಣವನ್ನು ಸಾಧ್ಯವಾಗಿಸುವ ಉದ್ದೇಶದಿಂದ, ಕೈಗೆಟುಕುವ ದರಗಳು   ಸಾಧನಗಳು ಹಾಗೂ ಡಿಜಿಟಲ್ ಲೈಫ್ ಇಕೋಸಿಸ್ಟಂ‌ನ ವ್ಯಾಪಕ ಲಭ್ಯತೆಯೊಡನೆ, ಡಿಜಿಟಲ್ ಜೀವನದ ಅನುಕೂಲಗಳನ್ನು ಎಲ್ಲರಿಗೂ ದೊರಕಿಸುವುದನ್ನು ಜಿಯೋ ಮುಂದುವರೆಸುತ್ತಿದೆ. ಜಿಯೋ ಡಿಜಿಟಲ್ ಜೀವನವನ್ನು ತಮ್ಮ ಮನೆಗಳಿಂದಲೇ ಪ್ರಾರಂಭಿಸುವ ಅನುಕೂಲವನ್ನು…

  • ಹಬ್ಬಕ್ಕೆ ಹೊಸದೂಟ ಕುಂದ

    ಹಬ್ಬ ಬಂತೆಂದರೆ ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಬಳಸಿ ಯಾವ ಅಡುಗೆ ಮಾಡಬಹುದು ಎಂದು ಯೋಚಿಸುತ್ತೇವೆ. ಕಡಿಮೆ ಸಾಮಗ್ರಿ ಬಳಸಿ ಕಡಿಮೆ ಸಮಯದಲ್ಲಿ ತಯಾರಾಗುವ ಅಡುಗೆಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಮನೆಯಲ್ಲಿ ಸರಳವಾಗಿ ಮಾಡಿಕೊಳ್ಳುವ ಕುಂದ ನಿಮ್ಮ…

  • ಹಲವು ಸಮಸ್ಯೆಗಳಿಗೆ ನಿದ್ದೆಯೇ ಪರಿಹಾರ

    ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎನ್ನುವಂತೆ ಚಿಂತೆಯಿಲ್ಲದವನಿಗೆ ನಿದ್ದೆಯ ಸಮಸ್ಯೆ ಕಡಿಮೆ. ಆದರೆ ಈಗ ನಿದ್ದೆಯ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ನಿದ್ದೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಕೊರಗುವವ ಸಂಖ್ಯೆ ಇಂದು ಅಧಿಕವಾಗುತ್ತಿದೆ. ನಿದ್ದೆ ಎನ್ನುವುದು ಮನುಷ್ಯನ ಆರೋಗ್ಯಕ್ಕೆ ಉತ್ತಮ ಮದ್ದು. ದೇಹ…

  • ಬೋ ಪಸಂದಾಗೈತೆ!: ಬಟ್ಟೆಗೆ BOW ಗಂಟು

    ಶೂ ಲೇಸ್‌ಗಳನ್ನು ಕಟ್ಟಿಕೊಳ್ಳುವಾಗ ನಾವು ಬೋ ಆಕೃತಿಯಲ್ಲಿ ಕಟ್ಟಿಕೊಳ್ಳುತ್ತೇವೆ. ಒಂದರೊಳಗೊಂದು ಸೇರಿಸಿ ಕಟ್ಟುವುದಕ್ಕೆ ಬೋ ಆಕೃತಿ ಎನ್ನುತ್ತಾರೆ. ತಲೆಗೆ ರಿಬ್ಬನ್‌ ಕಟ್ಟುವಾಗಲೂ ಅದೇ ಬೋ ಆಕೃತಿಯಲ್ಲಿ ಕಟ್ಟುತ್ತೇವೆ. ಅದೇ ಬೋ ನಂತರ ಮಹಿಳೆಯರು ಮತ್ತು ಮಕ್ಕಳ ಅಂಗಿಯಲ್ಲಿ, ಅಂಗಿಯ…

  • ರಮ್ಜಾನ್‌ ಹಬ್ಬಕ್ಕೆ ಹೊಸರುಚಿ

    ಮುಸ್ಲಿಂ ಧರ್ಮದ ಪವಿತ್ರ ಹಬ್ಬ ರಮ್ಜಾನ್‌ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದ್ದು, ಈಗಾಗಲೇ ಉಪವಾಸ ಚಾಲ್ತಿಯಲ್ಲಿದೆ. ಹಬ್ಬಕ್ಕೆ ಹೊಸ ಅಡುಗೆಯನ್ನು ಟ್ರೈ ಮಾಡುವವರಿಗೆ ಇಲ್ಲಿದೆ ಕೆಲವು ಸಿಂಪಲ್‌ ಹಾಗೂ ಸ್ಪೆಷಲ್‌ ರೆಸಿಪಿಗಳು. ಬ್ರೆಡ್‌ ಸ್ನ್ಯಾಕ್‌ ಬೇಕಾಗುವ ಸಾಮಗ್ರಿಗಳು ಬ್ರೆಡ್‌:…

  • ಯುವ ಮನ ಗೆದ್ದ ಮಿಲಿಟರಿ ದಿರಿಸು

    ಮೊದಲು ನಾವು ಯೋಧರನ್ನು ನೆನೆದಾಗ ಕಣ್ಣೆದುರು ಬರುವುದು ಸಮವಸ್ತ್ರದಲ್ಲಿ ನಿಂತ ಅವರ ಗಾಂಭೀರ್ಯದ ಮುಖ. ಅವರ ಶಿಸ್ತಿಗೆ ಯುನಿಫಾರ್ಮ್ ಕೂಡ ಕಾರಣವೇನೋ ಅನಿಸೋಕೆ ಶುರುವಾಗುತ್ತದೆ. ಅದರ ಗತ್ತು ಅಂತದ್ದು. ಎಲ್ಲರನ್ನೂ ಸೆಳೆಯುವುದರೊಂದಿಗೆ ಹೆಮ್ಮೆಯನ್ನೂ ಮೂಡಿಸುವ ಏಕೈಕ ದಿರಿಸಿದು. ಇದೇ…

  • ಮಾರುಕಟ್ಟೆಯಲ್ಲಿ ಖರೀದಿ ಜೋರು..

    ಅಟೋಮೊಬೈಲ್ ಕ್ಷೇತ್ರ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದ್ದು, ಅದರಲ್ಲಿಯೂ ವಾಹನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಒಂದು ಕಿಲೋ ಮೀಟರ್‌ ಕ್ರಮಿಸಬೇಕಾದರೂ ವಾಹನಗಳ ಮೊರೆ ಹೋಗುತ್ತಿದ್ದಾನೆ. ಅದೇ ಕಾರಣಕ್ಕೆ ರಸ್ತೆಗಳಲ್ಲಿ ವಾಹನಗಳ ಒತ್ತಡ ಹೆಚ್ಚಾಗುತ್ತಿದ್ದು, ಪ್ರತೀ ದಿನ ಟ್ರಾಫಿಕ್‌…

  • ಪರಿಸರ ಪ್ರೇಮದ ಸಂದೇಶ ಸಾರಿದ ಬೇಸಿಗೆ ಶಿಬಿರದ ಮಕ್ಕಳ ಗುಬ್ಬಿಯ ಹಾಡು

    ವಿದ್ಯಾರ್ಥಿಗಳ ಬಹು ಆಯಾಮಿ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗಬಲ್ಲ ರಂಗಕಲೆಯನ್ನು ಪ್ರೋತ್ಸಾಹಿಸುವ ಹಾಗೂ ಮುಂದಿನ ಪೀಳಿಗೆಗೆ ನಾಟಕ ಕಲೆಯನ್ನು ಹಸ್ತಾಂತರಿಸುವ ಉದ್ದೇಶದಿಂದ ಲಾವಣ್ಯ(ರಿ.) ಬೈಂದೂರು ಕೆಲವು ವರ್ಷಗಳಿಂದ ಚಿಣ್ಣರ ಬೇಸಿಗೆ ರಂಗ ತರಬೇತಿ ಶಿಬಿರ ನಡೆಸುತ್ತಾ ಬಂದಿದೆ. 5-6 ವರ್ಷದ…

  • ನುಗ್ಗೆ ಸೌಂದರ್ಯದ ಬುಗ್ಗೆ !

    ಹಳ್ಳಿಯೇ ಇರಲಿ, ನಗರವೇ ಇರಲಿ ಅಲ್ಲಲ್ಲಿ ಮನೆಯ ಮುಂದೆ ನುಗ್ಗೆ ಮರಗಳು ಇದ್ದೇ ಇರುತ್ತವೆ. ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ. ನುಗ್ಗೆ ಇಂದು ಸೂಪರ್‌ ಫ‌ುಡ್‌ ಆಗಿ ಪರಿಗಣಿತವಾಗುತ್ತಿರು ವುದು ಈ ಕಾರಣಗಳಿಂದಲೇ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನುಗ್ಗೆಯ…

  • ಸೀರೆಯಲ್ಲಿ ಮೊಬೈಲ್‌ ಪಾಕೇಟ್‌

    ಇತ್ತೀಚೆಗೆ ಮೊಬೈಲ್‌ ಇಡಲು ಜೇಬು ಇರುವ ಸೀರೆಯೊಂದರ ಚಿತ್ರ ನೋಡಿದೆ. ಟೀವಿ ಶೋ ನೋಡಿದರೆ, ಅದರಲ್ಲಿ ನಿರೂಪಕಿ ಪ್ಯಾಂಟ್‌ ಮೇಲೆ ಸೀರೆಯೊಂದನ್ನು ವಿಶಿಷ್ಟವಾಗಿ ಸುತ್ತಿಕೊಂಡಿದ್ದಳು. ಇನ್ನೊಂದು ವೀಡಿಯೋದಲ್ಲಿ ಫ್ಯಾಷನ್‌ ಡಿಸಾೖನರ್‌ ಒಬ್ಬ ಹದಿನೇಳು ರೂಪದರ್ಶಿಗಳಿಗೆ ಮಟ್ಟಸವಾಗಿ ಸೀರೆ ಉಡಿಸುತ್ತಿದ್ದ…

  • ಸಾಂಬಾರ್‌ ಬಸಳೆ ಸ್ಪೆಷಲ್‌

    ನೋಡಲು ಬಸಳೆಯಂತಿಲ್ಲದೆ ಇದ್ದರೂ ಗುಣ ಮಾತ್ರ ಬಸಳೆ ಸೊಪ್ಪಿನ ಥರವೇ ಇರುತ್ತದೆ. ಹಾಗಾಗಿ ಇದನ್ನು ಸಾಂಬಾರ್‌ ಬಸಳೆ, ಸಾಂಬಾರ್‌ ಹರಿವೆ, ಬೊಂಬಾಯಿ ಹರಿವೆ ಎಂದೆಲ್ಲ ಕರೆಯುತ್ತಾರೆ. ಒಂದೆರಡು ಮಳೆಯಾದರೆ ಸಾಕು ತೋಟದ ತುಂಬೆಲ್ಲ ಪೊದೆಯಂತೆ ಬೆಳೆಯುತ್ತದೆ. ಬೇರೆ ಸೊಪ್ಪಿನ…

  • ನಿಮ್ಮಲ್ಲಿ ನೀರಿದೆಯಾ?

    ನಮ್ಮ ದುರವಸ್ಥೆಯನ್ನು ಕಂಡು ನೀವು ನಗದಿದ್ದರೆ ಮತ್ತೆ ಹೇಳಿ. ಬನ್ನಿ ನಮ್ಮ ಕರಾವಳಿ ತೀರದ ನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ನೀರಿಲ್ಲದೆ ಬರಗೆಟ್ಟಿದ್ದೇವೆ ನಾವು. ನಗರಪಾಲಿಕೆ ನೀರು ಬಿಟ್ಟ ದಿವಸ ನಮ್ಮ ಮನೆಯ ಕೊಡಪಾನ, ಪಾತ್ರೆ, ಚೆಂಬುಗಳು…

ಹೊಸ ಸೇರ್ಪಡೆ