• ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು ರಿಯಲ್‌ ಮಿ ಎಕ್ಸ್ 2 ಪ್ರೊ

  ಹೊಸದಿಲ್ಲಿ: ಚೀನದ ಸ್ಮಾರ್ಟ್‌ ಫೋನ್‌ ತಯಾರಿಕಾ ಕಂಪನಿಯಾದ ರಿಯಲ್‌ ಮಿ ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಟ್ರೆಂಡ್‌ ಸೆಟ್‌ ಮಾಡಿದ್ದು, ವಿವಿಧ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇದೀಗ ಈ ಸಾಲಿಗೆ ಬಹುನಿರೀಕ್ಷಿತ ರಿಯಲ್‌ ಮಿ ಎಕ್ಸ್ 2 ಪ್ರೊ…

 • ಸರಕಾರ ಬಯಸಿದರೆ ಮಾತ್ರ ದರ ಹೆಚ್ಚಳ: ಜಿಯೋ

  ಹೊಸದಿಲ್ಲಿ : ಟೆಲಿಕಾಂ ಕಂಪನಿಗಳಾದ ಏರ್‌ಟೆಲ್‌, ಐಡಿಯಾ ವೊಡಾಫೋನ್‌ ಅನಂತರ ರಿಲಯನ್ಸ್‌ ಜಿಯೋ ಕರೆ ದರವನ್ನು ಹೆಚ್ಚಿಸುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿರುವ ಜಿಯೋ, ಸರಕಾರ ಅನುಮತಿ ಸೂಚಿಸಿದರೆ ಮಾತ್ರ ದರ ಹೆಚ್ಚಿಸುವುದಾಗಿ ಹೇಳಿದೆ….

 • ರಾಯಲ್‌ ಎನ್‌ಫೀಲ್ಡ್‌ 500 ಸಿಸಿ ಬೈಕುಗಳಿಗೆ ಗುಡ್‌ಬೈ!

  ಚೆನ್ನೈ: ಒಂದು ಕಾಲದಲ್ಲಿ ಯುವಕರ ಮನ ಕದ್ದಿದ್ದ ರಾಯಲ್‌ ಎನ್‌ಫೀಲ್ಡ್‌ನ 500 ಸಿಸಿ ಬೈಕುಗಳು ಶೀಘ್ರ ಇತಿಹಾಸದ ಪುಟಗಳಿಗೆ ಸೇರಲಿದೆ. ಮುಂದಿನ ಮಾರ್ಚ್‌ ವೇಳೆಗೆ ಬಿಎಸ್‌6 ಎಂಜಿನ್‌ ಅನ್ನು ಎಲ್ಲ ಮೋಟಾರು ವಾಹನ ಕಂಪೆನಿಗಳು ಹೊರತರಲೇ ಬೇಕಿದ್ದು, ಹಲವು…

 • ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಕೆಟಿಎಂ ಎಲೆಕ್ಟ್ರಿಕ್ ಸ್ಕೂಟರ್: ವಿಶೇಷತೆಯೇನು ಗೊತ್ತಾ ?

  ನವದೆಹಲಿ: ಆಸ್ಟ್ರಿಯನ್ ಮೂಲದ ಕೆಟಿಎಂ ಕಂಪೆನಿ ಭಾರತದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಕೆಟಿಎಂ ಬೈಕ್ ಇಂದಿನ ಯುವಕರ ನೆಚ್ಚಿನ ದ್ವಿಚಕ್ರ ವಾಹನವಾಗಿದ್ದು ಖರೀದಿಸಲು ಮುಗಿಬೀಳುತ್ತಿದ್ದಾರೆ.  ಇದೀಗ ಕೆಟಿಎಂ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಲು ಎಲೆಕ್ಟ್ರಿಕ್​ ವಾಹನಗಳ…

 • ಸದ್ಯದಲ್ಲೇ ದೇಶಿಯ ಮಾರುಕಟ್ಟೆಗೆ ಬರಲಿದೆ ನೋಕಿಯಾ ಸ್ಮಾರ್ಟ್‌ ಟಿವಿ

  ಹೊಸದಿಲ್ಲಿ: ಮೊಬೈಲ್‌ ಮಾರುಕಟ್ಟೆಯಲ್ಲಿ ದಿನ ಬೆಳಗಾದರೆ ಒಂದಲ್ಲ ಒಂದು ಹೊಸ ಪ್ರಯೋಗಗಳು ನಡೆಯುತ್ತಲ್ಲೇ ಇರುತ್ತವೆ. ಇದೀಗ ಹೆಸರಾಂತ ಕಂಪೆನಿಯಾದ ನೋಕಿಯಾ ವಿನೂತನ ಚಿಂತನೆ ನಡೆಸಿದ್ದು, ಸದ್ಯದಲ್ಲೇ ದೇಶೀಯ ಮಾರುಕಟ್ಟೆಗೆ ಸ್ಮಾರ್ಟ್‌ ಟಿವಿಯನ್ನು ಪರಿಚಯಿಸಲಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ….

 • ಜಿಯೋ ನಂತರ ಗ್ರಾಹಕರಿಗೆ ಶಾಕ್‌ ನೀಡಿದ ವೋಡಾಫೋನ್‌, ಐಡಿಯಾ ಮತ್ತು ಏರ್‌ಟೆಲ್‌

  ಮುಂಬಯಿ: ಜಿಯೋ ತನ್ನ ಉಚಿತ ಕರೆ ಸೇವೆ ಸ್ಥಗಿತ ಗೊಳಿಸಿದ ಮೇಲೆ ಟೆಲಿಕಾಂ ಕ್ಷೇತ್ರದಲ್ಲಿ ಆಫ‌ರ್‌ಗಳ ಮಳೆ ಸುರಿದಿತ್ತು. ಗ್ರಾಹಕರನ್ನು ತಮ್ಮತ್ತ ಸೆಳೆದುಕೊಳ್ಳಲು ಹೆಸರಾಂತ ಕಂಪೆನಿಗಳು ಆಫ‌ರ್‌ ಮೇಲೆ ಆಫ‌ರ್‌ ನೀಡಿದ್ದವು. ಆದರೆ ಆ ತಂತ್ರಗಾರಿಕೆೆಯೇ ಕಂಪೆನಿಗಳಿಗೆ ಮುಳುವಾಗಿದ್ದು,…

 • ಫೇಸ್‌ ಬುಕ್‌ – ಟ್ವಿಟರ್‌ ಹವಾ ಮೀರಿಸುತ್ತಾ ಈ ಆ್ಯಪ್‌

  ನೆಟ್‌ ಪ್ರಿಯರ ಮನ ಗೆದ್ದಿರುವ ಫೇಸ್‌ ಬುಕ್‌, ಟ್ವಿಟರ್‌ಗೆ ಸ್ಪರ್ಧೆ ನೀಡಲು ಹೊಸ ವೆಬ್‌ ಸೈಟ್‌ ಒಂದು ಹುಟ್ಟಿಕೊಳ್ಳುತ್ತಿದ್ದು, ವಿಕಿಪೀಡಿಯಾದ ರುವಾರಿ ವೇಲ್ಸ್‌ ಇಂತಹ ಸಾಹಸಕ್ಕೆ ಮುಂದಾಗಿದ್ದಾರೆ. ಹಲವಾರು ಕಂಪನಿಗಳು ಸ್ಪರ್ಧೆ ನೀಡಿದ್ದರೂ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದ ಫೇಸ್‌ಬುಕ್‌ಗೆ…

 • ವಾಟ್ಸ್‌ ಆ್ಯಪ್‌ಗೆ ಮತ್ತೂಂದು ವೈರಸ್‌ ದಾಳಿ

  ಹೊಸದಿಲ್ಲಿ: ವಾಟ್ಸ್‌ಆ್ಯಪ್‌ನಲ್ಲಿ ಇಸ್ರೇಲ್‌ ಮೂಲದ ಪೆಗಾಸಸ್‌ ವೈರಸ್‌ ದಾಳಿ ಪ್ರಕರಣ ಮಾಸುವ ಮುನ್ನವೇ, ಮತ್ತೊಂದು ಮಾದರಿಯ ಸೈಬರ್‌ ದಾಳಿಯ ಭೀತಿ ಆವರಿಸಿದೆ. ಅಜ್ಞಾತ ಮೊಬೈಲ್‌ ಸಂಖ್ಯೆಯಿಂದ ಎಂಪಿ 4 ಮಾದರಿಯ ವೀಡಿಯೋ ತುಣುಕುಗಳನ್ನು ವಾಟ್ಸ್‌ಆ್ಯಪ್‌ ಜಾಲದಲ್ಲಿ ಹರಿಬಿಡಲಾಗುತ್ತಿದೆ. ಇದು…

 • ಮೊಬೈಲ್‌ ಮಾರ್ಕೆಟ್‌ ಬೂಮ್‌!

  ಭಾರತದಲ್ಲಿ ಆರ್ಥಿಕತೆ ನಿಧಾನಗತಿಯಲ್ಲಿದೆಯೋ, ಜಿಡಿಪಿ ಕುಸಿತ ಕಂಡಿದೆಯೋ !? ಅದೇನೇ ಇರಲಿ, ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಮಾತ್ರ ಇದ್ಯಾವುದೂ ಅಡ್ಡಿಯಾಗಿಲ್ಲ! ಈರುಳ್ಳಿ ಕೆಜಿಗೆ 70 ರೂ. ಆಗಿದೆಯೆಂದು ಭಾರತೀಯರು ಕೊಳ್ಳಲು ಹಿಂಜರಿಯಬಹುದು. ಆದರೆ ಸ್ಮಾರ್ಟ್‌ಫೋನ್‌ ಖರೀದಿಯಲ್ಲಿ ಮಾತ್ರ ಹಿಂದೇಟು ಹಾಕಿಲ್ಲ!…

 • ಸ್ಮಾರ್ಟ್‌ ಕಾರ್‌! ಹುಂಡೈ ಎಲಾಂಟ್ರಾ ಫೇಸ್‌ಲಿಫ್ಟ್ ಮಾದರಿಯಲ್ಲಿ…

  ಇಂದು ಸ್ಮಾರ್ಟ್‌ಫೋನಿಂದಲೇ ಜಗತ್ತು ನಡೆಯುತ್ತಿರುವುದು. ಸ್ಮಾರ್ಟ್‌ಫೋನಿನಿಂದ ಎಲ್ಲವನ್ನೂ ಕುಳಿತಲ್ಲಿಂದಲೇ ನಿಯಂತ್ರಿಸಬಹುದಾದ ಕಾಲವಿದು. ಇದೀಗ ಫೋನ್‌ನಿಂದ ಕಾರನ್ನೂ ನಿಯಂತ್ರಿಸಬಹುದು. ಹುಂಡೈ ಮಾರುಕಟ್ಟೆಗೆ ತಂದಿರುವ ಎಲಾಂಟ್ರಾದ ಫೇಸ್‌ಲಿಫ್ಟ್ ಮಾದರಿಯಲ್ಲಿ ಅಂಥದ್ದೊಂದು ವ್ಯವಸ್ಥೆ ಇದೆ. ಇತ್ತೀಚೆಗೆ ಹೊಸ ಕಾರುಗಳ ಬಿಡುಗಡೆಗಿಂತ ಹೆಚ್ಚಾಗಿ, ಹಳೆ…

 • ಇನ್ ಸ್ಟಾ ಪೋಸ್ಟ್ ಗೆ ಎಷ್ಟು ಲೈಕ್ಸ್ ಬಂತೆಂದು ಇನ್ಮುಂದೆ ಯಾರಿಗೂ ತಿಳಿಯಲ್ಲ, ಕಾರಣವೇನು ?

  ಮುಂಬೈ: ಇನ್ ಸ್ಟಾ ಗ್ರಾಂ ಹೊಸ ಫೀಚರ್ ಒಂದನ್ನು ಅತೀ ಶೀಘ್ರದಲ್ಲಿ ಜಾರಿಗೆ ತರಲಿದ್ದು, ಇನ್ಮುಂದೆ ನಿಮ್ಮ ಪೋಸ್ಟ್ ಗೆ ಎಷ್ಟು ಲೈಕ್ಸ್  ಆಗಿದೆಯೆಂದು ಯಾರಿಗೂ ತಿಳಿಯುವುದಿಲ್ಲ.  ಅದೇ ರೀತಿ ಇತರರ ಪೋಸ್ಟ್ ಗೆ ಎಷ್ಟು ಲೈಕ್ಸ್ ಬಂದಿದೆಯೆಂದು…

 • ಬಹುನಿರೀಕ್ಷಿತ ಜಾವಾ ಪೆರಾಕ್ ಬಾಬರ್ ಮಾರುಕಟ್ಟೆಗೆ: ಬೆಲೆ, ವಿನ್ಯಾಸದಲ್ಲಿದೆ ಅಚ್ಚರಿ !

  ಮುಂಬೈ: ದ್ವಿಚಕ್ರ ವಾಹನ  ತಯಾರಿಕೆಯಲ್ಲಿ ಹೊಸ ಹವಾ ಸೃಷ್ಟಿಸಿದ್ದ ಕಂಪನಿ ಎಂದರೇ ಜಾವಾ. ತನ್ನ ಆಕರ್ಷಕ ವಿನ್ಯಾಸಗಳಿಂದಲೇ ಗ್ರಾಹಕರ ಮನಗೆದ್ದಿತ್ತು. ಈಗ ಮತ್ತೊಮ್ಮೆ ಜನರಿಗೆ ಭರ್ಜರಿ ಕೊಡುಗೆ ನೀಡಿದ್ದು  ಬಹುನಿರೀಕ್ಷಿತ ಪೆರಾಕ್ ಬಾಬರ್‌ ಬೈಕ್‌ ಅನ್ನು ಭಾರತದ ಮಾರುಕಟ್ಟೆಗೆ…

 • 2.5 ಮಿಲಿಯನ್ ಪೋಸ್ಟ್ ಗಳನ್ನು ಕಿತ್ತೆಸೆದ ಫೇಸ್ ಬುಕ್: ನಿಮ್ಮ ಅಕೌಂಟ್ ಎಷ್ಟು ಸುರಕ್ಷಿತ ?

  ನ್ಯೂಯಾರ್ಕ್:  ಫೇಸ್ ಬುಕ್ ತನ್ನ ಬಳಕೆದಾರರಿಗೆ ಸುರಕ್ಷತೆಯನ್ನು ಒದಗಿಸುವ ದೃಷ್ಟಿಯಿಂದ ಹಿಂಸೆಗೆ ಪ್ರಚೋದಿಸುವ ಮತ್ತು ಆತ್ಮಹತ್ಯೆಗೆ ಸಂಬಂಧಿಸಿದ 2.5 ಮಿಲಿಯನ್ ಪೋಸ್ಟ್ ಗಳನ್ನು ಕಿತ್ತೆಸೆದಿದೆ. ಅದರ ಜೊತೆಗೆ 4.4 ಮಿಲಿಯನ್ ಡ್ರಗ್ಸ್ ಮಾರಾಟ ಮಾಡುವ ಕುರಿತಾದ ಜಾಹೀರಾತು ಪೋಸ್ಟ್…

 • ಫೇಸ್ ಬುಕ್ ಬಳಕೆದಾರರಿಗೆ ಸಿಹಿ ಸುದ್ದಿ: ಬಂದಿದೆ ಫೇಸ್ ಬುಕ್ ಪೇ, ಏನಿದರ ವಿಶೇಷತೆ ?

  ನ್ಯೂಯಾರ್ಕ್: ಏಕೀಕೃತ ಪಾವತಿ ಸೇವೆಯಾದ ಫೇಸ್ ಬುಕ್ ಪೇ ಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ ಎಂದು  ಫೇಸ್ ಬುಕ್ ಇಂಕ್ ಕಂಪೆನಿ ಮಂಗಳವಾರ ತಿಳಿಸಿದೆ. ಮಾತ್ರವಲ್ಲದೆ ವಾಟ್ಸಾಪ್ ಮತ್ತು ಇನ್ ಸ್ಟಾ ಗ್ರಾಂ ಸೇರಿದಂತೆ ಫೇಸ್ ಬುಕ್ ಒಡೆತನದ…

 • ಕೆಲಸದ ಸ್ಥಳದಲ್ಲಿ ರೋಬೋಟ್ ಬಂದ್ರೆ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಅಪಾಯ!

  ಲಂಡನ್‌: ಈಗ ಎಲ್ಲ ಕ್ಷೇತ್ರಗಳಲ್ಲೂ ಕೆಲಸಕ್ಕೆ ರೊಬೋಟ್‌ಗಳು ಬರುತ್ತಿವೆ. ಅತಿ ಸುಲಭದ ಕೆಲಸಗಳನ್ನೂ ರೊಬೋಟ್‌ಗಳು ಮಾಡುತ್ತಿವೆ. ಹೀಗೆ ಹೆಚ್ಚು ಹೆಚ್ಚು ರೊಬೋಟ್‌ಗಳು ಬರುವುದರ ನೇರ ಪರಿಣಾಮ ಮಹಿಳೆಯರ ಕೆಲಸದ ಮೇಲಾಗುತ್ತದೆ ಅರ್ಥಾತ್‌ ಕೆಲಸ ಕಳೆದುಕೊಳ್ಳುವವರ ಸಾಲಿನಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ…

 • ಯೂಟ್ಯೂಬ್‌ ಖಾತೆಗಳು ರದ್ದು? ; ವಾಣಿಜ್ಯವಾಗಿ ಲಾಭವಿಲ್ಲದ ಖಾತೆಗಳಿಗೆ ಕೊಕ್‌ ಸಂಭವ

  ಹೊಸದಿಲ್ಲಿ: ಆನ್‌ಲೈನ್‌ ವೀಡಿಯೋ ಶೇರಿಂಗ್‌ ಸಂಸ್ಥೆಯಾದ ‘ಯೂ ಟ್ಯೂಬ್‌’, ತನ್ನ ಖಾತೆದಾರರಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ತನ್ನಲ್ಲಿರುವ ಖಾತೆಗಳಲ್ಲಿ ‘ವಾಣಿಜ್ಯವಾಗಿ ಅನುಪಯುಕ್ತ’ವಾಗಿರುವಂಥ ಖಾತೆಗಳನ್ನು ರದ್ದುಗೊಳಿಸುವುದಾಗಿ ಮುನ್ನೆಚ್ಚರಿಕೆ ನೀಡಿದೆ. ಈ ಕುರಿತಾಗಿ, ಯೂ ಟ್ಯೂಬ್‌ನಲ್ಲಿ ಚಾನೆಲ್‌ (ವಾಹಿನಿ) ಹೊಂದಿರುವ ಎಲ್ಲ…

 • ಬರಲಿದೆ ನೋಕಿಯಾ ಸ್ಮಾರ್ಟ್‌ ಎಚ್‌.ಡಿ. ಟಿ.ವಿ.

  ಮುಂಬಯಿ: ನೋಕಿಯಾ ಹೆಸರು ಎಲ್ಲರಿಗೂ ಗೊತ್ತು. ಒಂದಾನೊಂದು ಕಾಲದಲ್ಲಿ ಮಿರಮಿರನೆ ಮಿಂಚುತ್ತಿದ್ದ ನೋಕಿಯಾ ಫೀಚರ್‌ ಫೋನ್‌ಗಳನ್ನು ಎಲ್ಲರೂ ಕೈಯಲ್ಲಿ ಹಿಡಿದುಕೊಂಡವರೇ. ಅದೀಗ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಗೂ ಪ್ರವೇಶಿಸಿದೆ. ಮುಂದುವರಿದ ಭಾಗವಾಗಿ ಈಗ ನೋಕಿಯಾ ಟಿ.ವಿ. ಕೂಡ ಬರಲಿದೆ. ನೋಕಿಯಾ…

 • ನಾಸಾದಿಂದ ಎಲೆಕ್ಟ್ರಿಕ್‌ ವಿಮಾನ ಆವಿಷ್ಕಾರ

  ವಾಷಿಂಗ್ಟನ್‌: ಬಾಹ್ಯಾಕಾಶ, ವೈಮಾನಿಕ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ನಾಸಾ ಇದೇ ಮೊದಲ ಬಾರಿಗೆ ಜಗತ್ತಿನ ಮೊದಲ ಎಲೆಕ್ಟ್ರಿಕ್‌ ವಿಮಾನವನ್ನು ಆವಿಷ್ಕರಿಸಿ ಪರಿಚಯಿಸಿದೆ. ಎಕ್ಸ್‌ -57 ಮ್ಯಾಕ್ಸ್‌ವೆಲ್‌ ಹೆಸರಿನ ಇದನ್ನು ಕ್ಯಾಲಿಫೋರ್ನಿಯಾದಲ್ಲಿರುವ ವೈಮಾನಿಕ ಲ್ಯಾಬ್‌ನಲ್ಲಿ…

 • ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದ BSNL : ವ್ಯಾಲಿಡಿಟಿಯಲ್ಲಿ ಹೆಚ್ಚಳ, ಅಧಿಕ ಡೇಟಾ

  ಮಣಿಪಾಲ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ನಷ್ಟದಲ್ಲಿದ್ದರು ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದಿದ್ದು, ಗ್ರಾಹಕರಿಗೆ ಹೊಸ ಡೇಟಾ ಆಫರ್ ಒಂದನ್ನು ನೀಡಿದೆ. ಹೆಚ್ಚಿನ ಡೇಟಾ ಸೌಲಭ್ಯ ಜೊತೆಗೆ ಅಧಿಕ ವ್ಯಾಲಿಡಿಟಿ ಸೌಲಭ್ಯ ಸೇರಿದಂತೆ ಮಹತ್ವದ ಯೋಜನೆಯನ್ನು ಜಾರಿಗೆ…

 • ಇನ್ನು ಮುಂದೆ ನಿಮ್ಮ ಟ್ವೀಟ್ ಗಳನ್ನು ಹೆಚ್ಚು ಸುರಕ್ಷಿತವಾಗಿಸಿ: ಹೇಗೆ ಗೊತ್ತಾ ?

  ಸನ್ ಫ್ರಾನ್ಸಿಸ್ಕೋ: ಟ್ವಿಟ್ಟರ್ ಸಂಸ್ಥೆ ತನ್ನ ಬಳಕೆದಾರರಿಗೆ ಹೆಚ್ಚು ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಹೊಸ  ಆಯ್ಕೆಯೊಂದನ್ನು ನೀಡುತ್ತಿದ್ದು ಇನ್ನುಮುಂದೆ ನಮ್ಮ ಟ್ವೀಟ್ ಗಳನ್ನು ಬೇರೆಯವರೂ ರೀ-ಟ್ವೀಟ್ ಮಾಡಬೇಕೆ ಬೇಡವೇ ಎಂದು ನಿರ್ಧರಿಸಬಹುದು. ಇದರಿಂದ ಟ್ವೀಟ್ ಗಳು ವೈರಲ್ ಆಗುವುದು…

ಹೊಸ ಸೇರ್ಪಡೆ