• ಗುಡ್ಡವನ್ನೂ ಹತ್ತುತ್ತೆ ಈ ಜೀಪ್‌ ರಾಂಗ್ಲರ್‌: ಬೆಲೆ 63.94 ಲಕ್ಷ ರೂ.!

  ಹೊಸದಿಲ್ಲಿ: ಭಾರತದ ಮಾರುಕಟ್ಟೆಗೆ ಅಮೆರಿಕದ ಎಸ್‌ಯುವಿ ತಯಾರಿಕೆ ಕಂಪೆನಿ ಜೀಪ್‌ ಕಾಲಿಟ್ಟು ವರ್ಷವೇ ಕಳೆಯಿತು. ಇದೀಗ ಅದು ಇನ್ನಷ್ಟು ಮಾದರಿಯನ್ನು ಇಲ್ಲಿನ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಿದೆ. ಜೀಪ್‌ ಕಂಪಾಸ್‌ ಸೂಪರ್‌ಹಿಟ್‌ ಆಗಿದ್ದು, ರ್‍ಯಾಂಗ್ಲರ್‌ ಸಹರಾ ಜೆಎಲ್‌ ಮಾದರಿಯನ್ನೂ…

 • ಕಾರು ಪಿಕಪ್‌ ಕಡಿಮೆ ಇದೆಯೇ? ಪರಿಹಾರವೇನು?

  ಕೆಲ ದಿನಗಳಿಂದ ಕಾರು ಎಂದಿನಂತೆ ಪಿಕಪ್‌ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಪಿಕಪ್‌ ಕಡಿಮೆಯಾಗಲು ಕಾರಣಗಳು ಹಲವು. ಅವುಗಳ ಬಗ್ಗೆ ಕೂಡಲೇ ಗಮನಹರಿಸಿ ಸಮಸ್ಯೆ ಪರಿಹರಿಸಿಕೊಳ್ಳದಿದ್ದರೆ, ಎಂಜಿನ್‌ ಕಾರ್ಯಕ್ಷಮತೆ ಮೇಲೆ ಅದು ಪರಿಣಾಮ ಬೀರುತ್ತದೆ. ಫ‌್ಯುಯೆಲ್ ಫಿಲ್ಟರ್‌…

 • ಬಹು ನಿರೀಕ್ಷಿತ ಸ್ಯಾಮ್‌ ಸಂಗ್‌ ಎ80 ಬಿಡುಗಡೆ

  ಮಣಿಪಾಲ: ಮೊಬೈಲ್ ತಯಾರಕ ದಿಗ್ಗಜ ಸ್ಯಾಮ್ಸಂಗ್ ಪರಿಚಯಿಸಿದ್ದ ಗ್ಯಾಲಕ್ಸಿಎ ಸರಣಿಯ ಮೊಬೈಲ್ಗಳು ವಿಶ್ವದಲ್ಲಿ ಬೇಡಿಕೆಯನ್ನು ಹೊಂದಿದೆ. ತನ್ನ ಎ ಸೀರೀಸ್ ನ ಮುಂದುವರಿದ ಭಾಗವಾಗಿ ‘ಗ್ಯಾಲಕ್ಸಿ ಎ80’ ಬಿಡುಗಡೆ ಮಾಡುವುದಾಗಿ ಸಂಸ್ಥೆ ಈ ಹಿಂದೆ ಘೊಷಿಸಿತ್ತು. ಅದರಂತೆ ಗುರುವಾರ…

 • ಬ್ರೇಕ್‌ ಹಾಕೋ ಮೊದಲು.. ಎಚ್ಚರ!

  ದ್ವಿಚಕ್ರ ವಾಹನದಲ್ಲಿ ಹೋಗೋದು ಅಂದರೆ ಎಲ್ಲರಿಗೂ ಇಷ್ಟ. ಪಾರ್ಕಿಂಗ್‌ ಕಿರಿಕ್‌ ಇಲ್ಲ, ಪೇಟೇಲೂ, ಹಳ್ಳಿಲೂ ಬೇಕಾದಂತೆ ಹೋಗಬಹುದು. ರಸ್ತೆ ಸರಿ ಇಲ್ಲ ಎನ್ನೋ ಸಮಸ್ಯೆನೂ ಇಲ್ಲ. ಆದರೆ, ಹೀಗೆ ದ್ವಿಚಕ್ರ ವಾಹನದಲ್ಲಿ ಬಿಡುಬೀಸಾಗಿ ಹೋಗೋದು ಒಂದು ರೀತಿಯಲ್ಲಿ ಡೇಂಜರ್‌!…

 • ಮಾರುಕಟ್ಟೆಗೆ ಹ್ಯುಂಡೈ ಕೋನಾ ಇಲೆಕ್ಟ್ರಿಕಲ್‌ ಕಾರು

  ಕಾರುಗಳ ಉತ್ಪಾದಕ ಹ್ಯುಂಡೈ ಕಂಪೆನಿ ಇಲೆಕ್ಟ್ರಿಕಲ್‌ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹ್ಯುಂಡೈ ಕೋನಾ ಎಂಬ ಹೆಸರಿನಲ್ಲಿ ಕಂಪೆನಿ ಕಾರನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್‌ ಕಾರನ್ನು ಪರಿಚಯಿಸಿದ ಖ್ಯಾತಿಗೆ ಹ್ಯುಂಡೈ ಭಾಜನವಾಗಿದೆ. ಇಲೆಕ್ಟ್ರಿಕಲ್‌ ಕಾರುಗಳ ಓಡಾಟಕ್ಕೆ ಚಾರ್ಜಿಂಗ್‌…

 • ಎಳನೀರು ಕೆತ್ತುವ ಯಂತ್ರ

  ದೇಹವನ್ನು ತಂಪಾಗಿರಿಸಲು ಎಳನೀರಿಗಿಂತ ಉತ್ತಮವಾದ, ಹಿತಕರವಾದ ಪೇಯ ಇನ್ನೊಂದಿಲ್ಲ. ರಸ್ತೆ ಬದಿ ಎಳನೀರನ್ನು ಮಾರುವವರನ್ನು ನೋಡಿರುತ್ತೀರಿ. ಗ್ರಾಹಕರು ಕೇಳಿದಾಗ ಕೈಯಾರೆ ಎಳನೀರನ್ನು ಕೆತ್ತಿ ಕುಡಿಯಲು ಕೊಡುತ್ತಾರೆ. ಎಳನೀರನ್ನು ಕೆತ್ತುವ ಯಂತ್ರವೂ ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂದರೆ ಕೆಲವರಿಗಾದರೂ ಅಚ್ಚರಿಯಾಗುತ್ತದೆ. ಮೊದಲಿಗೆ…

 • ರೆಡ್‌ಮಿ ಕೆ 20, ರೆಡ್‌ಮಿ ಕೆ 20 ಪ್ರೋ

  ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಾಬಲ್ಯ ಸಾಧಿಸಿರುವ ರೆಡ್‌ಮಿ ಮೊಬೈಲ್‌ ತನ್ನ ನೂತನ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ರೆಡ್‌ಮಿ ಕೆ 20 ಮತ್ತು ರೆಡ್‌ಮಿ ಕೆ 20 ಪ್ರೋ ಜುಲೈ 22 ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ರೆಡ್‌ಮಿ ಕೆ 20…

 • ಫ್ರೀ ಫ್ಲೋ ಏರ್‌ ಫಿಲ್ಟರ್‌

  ಎಲ್ಲ ವಾಹನಗಳಲ್ಲೂ ಏರ್‌ ಫಿಲ್ಟರ್‌ ಎಂಬ ಒಂದು ಸಾಧನವಿದೆ. ಇದು ಹೊರಗಿನ ಗಾಳಿಯನ್ನು ಫಿಲ್ಟರ್‌ ಮಾಡಿ ಇಂಧನ ದಹನಕ್ಕೆ ಸೂಕ್ತವಾದ ಗಾಳಿಯನ್ನು ಒದಗಿಸಿಕೊಡುತ್ತದೆ. ಈ ಏರ್‌ ಫಿಲ್ಟರ್‌ನಲ್ಲಿ ಸಾಮಾನ್ಯ ಮತ್ತು ಫ್ರೀ ಫ್ಲೋ ಏರ್‌ ಫಿಲ್ಟರ್‌ ಎಂಬ ವಿಧಗಳಿವೆ….

 • ಅಧಿಕ ಸಿಸಿ ಬೈಕ್‌ಗಳತ್ತ ಯುವ ಜನರ ಚಿತ್ತ

  ಮಣಿಪಾಲ: ಹೊಸ ಟ್ರೆಂಡ್‌ಗಳು ರೂಪುಗೊಳ್ಳುತ್ತಾ ಹೋದಂತೆ ಯುವಜನತೆ ಅದಕ್ಕೆ ಬೇಗನೇ ಸ್ಪಂದಿಸುತ್ತಾರೆ. ಈ ಬದಲಾವಣೆ ಪರ್ವ ಇದೀಗ ವಾಹನಗಳ ಮೇಲೂ ನೆಟ್ಟಿದೆ. ವಿಶೇಷ ಎಂದರೆ ಉದ್ಯಮಗಳು ಯುವಜನರನ್ನು ಆಕರ್ಷಿಸಲೆಂದೇ ಇಂತಹ ಯೋಜನೆಗಳನ್ನು ರಚಿಸುತ್ತಿವೆ ಎಂಬುದು ಇನ್ನೊಂದು ಭಾಗ. ಮಾರುಕಟ್ಟೆಯಲ್ಲಿ…

 • ಇಲ್ನೋಡಿ ಇಂಟರ್ನೆಟ್‌ ಕಾರ್ MG HECTOR

  ಆಂಗ್ಲ ಭಾಷೆಯಲ್ಲಿ “ಹೆಕ್ಟರ್‌’ ಎಂಬ ಪದಕ್ಕೆ ಅಬ್ಬರಿಸುವುದು ಎಂಬ ಅರ್ಥವಿದೆ. ಅದೇ ಹೆಸರಿನ ಈ ಎಸ್‌.ಯು.ವಿ ಕಾರು, ಹೆಸರಿಗೆ ತಕ್ಕಂತೆ ಸದ್ದು ಮಾಡುತ್ತಲೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. “ಇಂಟರ್ನೆಟ್‌ ಇನ್‌ಸೈಡ್‌’ ಎಂಬ ತಂತ್ರಜ್ಞಾನ ಹೊಂದಿರುವ ಕಾರಣಕ್ಕೆ “ಇಂಟರ್ನೆಟ್‌ ಕಾರು’ ಎಂದೇ…

 • ಹ್ಯುಂಡೈನಿಂದ ವಿದ್ಯುತ್‌ ಚಾಲಿತ ಕಾರು ಬಿಡುಗಡೆ

  ಬೆಂಗಳೂರು: ಪರಿಸರ ಕಾಳಜಿಗೆ ಒತ್ತು ನೀಡುತ್ತಿರುವ ಭಾರತದ ಜನತೆಯ ಅಭಿರುಚಿ ಅರಿತಿರುವ ಹ್ಯುಂಡೈ ಸಂಸ್ಥೆ, ಮೊದಲ ಬಾರಿಗೆ ವಿದ್ಯುತ್‌ ಚಾಲಿತ “ಕೋನಾ ಎಲೆಕ್ಟ್ರಿಕ್‌’ ಎಸ್‌ ಯುವಿ ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ಮಂಗಳವಾರ ಹ್ಯುಂಡೈ ಮೋಟಾರ್‌ ಇಂಡಿಯಾ ಲಿ., (ಎಚ್‌ಎಂಐಎಲ್‌)…

 • ಗಿವ್‌ ಮಿ “ರೆಡ್‌’ಮಿ

  ಭಾರತದಲ್ಲಿ ಕಡಿಮೆ ಬೆಲೆಗೆ ಉತ್ತಮ ಸವಲತ್ತುಗಳನ್ನು ನೀಡಿ ಜನಪ್ರಿಯತೆ ಗಳಿಸಿದ ಶಿಯೋಮಿ ಕಂಪೆನಿ, ರೆಡ್‌ಮಿ 7ಎ ಎಂಬ ಹೊಸ ಆರಂಭಿಕ ದರ್ಜೆಯ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. ಸ್ನಾಪ್‌ಡ್ರಾಗನ್‌ 439 ಎಂಟು ಕೋರ್‌ಗಳ ಪ್ರೊಸೆಸರ್‌ ಉಳ್ಳ, ಇದು 12 ಮೆಪಿ….

 • ಗ್ಲಾಂಝಾ ಗ್ಲಾಮರ್‌ ಜೋರು

  -ಆಟೋಮ್ಯಾಟಿಕ್‌ ಎ.ಸಿ- ತನ್ನಷ್ಟಕ್ಕೆ ತಾನೇ ಕಾರಿನೊಳಗಿನ ತಾಪಮಾನವನ್ನು ಗ್ರಹಿಸಿ ಸವಾರರಿಗೆ ಹಿತವೆನಿಸುವ ತಾಪಮಾನಕ್ಕೆ ಹೊಂದಿಕೆಯಾಗುತ್ತದೆ. ಬೇಕೆಂದರೆ ಈ ವ್ಯವಸ್ಥೆಯನ್ನು ಆಫ್ ಕೂಡಾ ಮಾಡಬಹುದು. -ಆರ್ಮ್ ರೆಸ್ಟ್‌- ಲಾಂಗ್‌ ಡ್ರೈವ್‌ ಹೋಗುವಾಗ ಡ್ರೈವರ್‌ಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಆರ್ಮ್ ರೆಸ್ಟ್‌…

 • ಕ್ಲಚ್‌ ಬೇರಿಂಗ್‌ ಸಮಸ್ಯೆಗೆ ಪರಿಹಾರ‌

  ಕಾರುಗಳಲ್ಲಿ ಅಟೋಮ್ಯಾಟಿಕ್‌ ಮತ್ತು ಮ್ಯಾನುವಲ್‌ ಟ್ರಾನ್ಸ್‌ ಮಿಷನ್‌ (ಗಿಯರ್‌) ವ್ಯವಸ್ಥೆ ಇರುವುದು ಸಾಮಾನ್ಯ. ಮ್ಯಾನುವಲ್‌ ಟ್ರಾನ್ಸ್‌ಮಿಷನ್‌ಗಳನ್ನು ಬಳಸುವ ಕಾರುಗಳಲ್ಲಿ ಕ್ಲಚ್‌ ಇರುತ್ತದೆ. ಕ್ಲಚ್‌ ಎನ್ನುವುದು ಕಾರಿನ ಚಕ್ರ ಮತ್ತು ಎಂಜಿನ್‌ಗೆ ಸಂಪರ್ಕ ಬೆಸೆಯುತ್ತದೆ. ಈ ಸಂಪರ್ಕವನ್ನು ತಪ್ಪಿಸುವಂತೆ ಮಾಡುವುದು…

 • ಸುರಕ್ಷತೆಯೇ ಮಂತ್ರ

  ವಾಹನಗಳಿಗೆ ಬ್ರೇಕ್‌ ಇರುವುದು ಸಹಜ. ವೇಗವಾಗಿ ಹೋಗುತ್ತಿರುವ ವಾಹನಕ್ಕೆ ಬ್ರೇಕ್‌ ಹಾಕಿದರೆ, ತನ್ನಿಂದತಾನೇ ಬ್ರೇಕ್‌ ಲಾಕ್‌ ಆಗುತ್ತದೆ (ಹಿಡಿದಿಟ್ಟುಕೊಂಡ ರೀತಿ) ಇದರಿಂದ ಸ್ಕಿಡ್‌ ಆಗಿ ವಾಹನ ನಿಯಂತ್ರಣ ಕಳೆದುಕೊಳ್ಳುತ್ತದೆ. ಇದರಿಂದ ಅಪಘಾತ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಆವಿಷ್ಕಾರಗೊಂಡ…

 • ಜಸ್ಟ್‌ ಕನ್ನಡ ಇದ್ದರೆ ಕನ್ನಡ ಟೈಪಿಂಗ್‌ ಸುಲಭ

  ಫೇಸ್‌ಬುಕ್‌ನಲ್ಲಿ, ವಾಟ್ಸಪ್‌ನಲ್ಲಿ ಹಲವರು ಕನ್ನಡಿಗರು ಇಂಗ್ಲಿಷ್‌ನಲ್ಲೇ ತಮ್ಮ ಪೋಸ್ಟ್‌, ಕಾಮೆಂಟ್‌ ಹಾಕುವುದನ್ನು ನೋಡಿದ್ದೀರಿ. ಇದರಲ್ಲಿ ಕೆಲವರು ಕನ್ನಡದಲ್ಲಿ ಹಾಕಿದರೆ ತಮ್ಮ ಘನತೆಗೆ ಕುಂದು ಎಂದು ಪ್ರತಿಷ್ಠೆಗೆ ಇಂಗ್ಲಿಷ್‌ ಬಳಸುತ್ತಾರೆ. ಇನ್ನು ಕೆಲವರಿಗೆ ಕನ್ನಡ ಟೈಪ್‌ ಮಾಡಲು ಬರುವುದಿಲ್ಲ. ಅಂಥವರು…

 • ಕ್ರೇಜಿ ಬೈಕ್‌ ಹೋಂಡಾ CB300R

  ನಗರ ಪ್ರವಾಸಕ್ಕೂ ಹೊಂದುವಂಥ, ದೂರ ಪ್ರಯಾಣಕ್ಕೂ ಸೈ ಅನ್ನುವಂಥ ಬೈಕ್‌ ಬೇಕು ಅನ್ನುವವರು ಈ ಬೈಕ್‌ ಖರೀದಿಸಬಹುದು. ಹೊಸ ಮಾದರಿಯ ಫ್ರೇಮ್ ನ ಅಳವಡಿಕೆಯಿಂದಾಗಿ ಈ ಬೈಕ್‌ ಹ್ಯಾಂಡ್ಲಿಂಗ್‌ ಅತ್ಯುತ್ತಮವಾಗಿದೆ. ಭಾರತೀಯರಲ್ಲಿ ಬೈಕ್‌ಕ್ರೇಜ್‌ ಈಗ ಮೊದಲಿಗಿಂತ ಹೆಚ್ಚಾಗಿದೆ. ಇದೇ…

 • ಬರಲಿದೆ ವಿದ್ಯುತ್‌ ಚಾಲಿತ ಬೈಕ್‌

  ಹೊಸದಿಲ್ಲಿ: ದೇಶದ ಆಟೋಮೊಬೈಲ್‌ ರಂಗದಲ್ಲಿ ಈಗ ವಿದ್ಯುತ್‌ ಚಾಲಿತ ವಾಹನಗಳ ಹೇರಳ ಉತ್ಪಾದನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಕೆಲ ಕಂಪೆನಿಗಳು ವಿದ್ಯುತ್‌ ಚಾಲಿತ ಕಾರುಗಳನ್ನು, ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಆದರೆ, ವಿದ್ಯುತ್‌ ಚಾಲಿತ ಬೈಕ್‌ ಈವರೆಗೆ ಭಾರತಕ್ಕೆ…

 • ಪೈಪೋಟಿಗೆ ನಿಂತ ಸ್ಯಾಮ್‌ಸಂಗ್‌

  ಸ್ಯಾಮ್‌ ಸಂಗ್‌ ಪ್ರಿಯರಿಗಾಗಿ ಮಧ್ಯಮ ದರ್ಜೆಯಲ್ಲಿ ಗೆಲಾಕ್ಸಿ ಎಂ 40 ಎಂಬ ಹೊಸ ಮಾಡೆಲ್‌ ಅನ್ನು ಬಿಡುಗಡೆ ಮಾಡಲಾಗಿದೆ. ಎಂ 10, ಎಂ 20, ಎಂ. 30 ಮಾಡೆಲ್‌ಗ‌ಳಲ್ಲಿ ಯಶ ಕಂಡ ಸ್ಯಾಮ್‌ಸಂಗ್‌ ಅದರ ಮುಂದುವರಿಕೆಯಾಗಿ ಎಂ 40…

 • ಎಲ್ಲವೂ ಆನ್‌ಲೈನ್‌ನಲ್ಲಿ !

  ಇನ್ನೇನು, ಪದವಿಯ ಎರಡನೇ ವರ್ಷ ಪ್ರಾರಂಭವಾಗಲಿದೆ, ಹೊಸ ಬಟ್ಟೆ ಬೇಕು. ಆದರೆ, ನನ್ನ ಜೊತೆ ಬರಲು ಅಮ್ಮನಿಗೆ ರಜೆ ಇಲ್ಲ. ಇಡೀ ದಿನ ಆಫೀಸಿನಲ್ಲಿ ಕೆಲಸ ಮಾಡುವ ಅವಳನ್ನು ಸಂಜೆ ಶಾಪಿಂಗ್‌ಗೆ ಕರೆಯುವುದೂ ಸರಿ ಅಲ್ಲ. ಆದ್ದರಿಂದ ಆನ್‌ಲೈನ್‌ನಿಂದ…

ಹೊಸ ಸೇರ್ಪಡೆ