• ಮಂಗಳೂರು ದಸರಾ: ಸಂಭ್ರಮ-ಸಡಗರದ ಶೋಭಾಯಾತ್ರೆ

  ಮಂಗಳೂರು: ನಗರವೆಲ್ಲ ಬೆಳಕಿನ ಶೃಂಗಾರದಿಂದ ಕಂಗೊಳಿಸುತ್ತಿದ್ದಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಆರಂಭಗೊಂಡು, ಬುಧವಾರ ಮುಂಜಾ ನೆ ವ ರೆಗೆ ನಡೆ ಯಿ ತು. ಕ್ಷೇತ್ರದ ನವೀಕರಣ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ….

 • ಮಂಗಳೂರು ದಸರಾ: ಗಮನ ಸೆಳೆದ ಸ್ತಬ್ಧಚಿತ್ರಗಳ ವೈಭವ

  ಮಹಾನಗರ: ಬಹು ವಿಶೇಷತೆ ಹಾಗೂ ಅತ್ಯಂತ ವಿಜೃಂಭಣೆಯ ಮೂಲಕ ಜನಾಕರ್ಷಣೆಗೆ ಕಾರಣವಾಗಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಮೆರವಣಿಗೆ ಮಂಗಳವಾರ ನೆರವೇರಿತು. ಲಕ್ಷಾಂತರ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಕ್ಷೇತ್ರದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ…

 • ಕುದ್ರೋಳಿ ಕ್ಷೇತ್ರ: ಮಂಗಳೂರು ದಸರಾ ಉದ್ಘಾಟನೆ

  ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುತ್ತಿರುವ “ಮಂಗಳೂರು ದಸರಾ’ ರವಿವಾರ ಉದ್ಘಾಟನೆಗೊಂಡಿತು. ವೈಭವದ ದಸರಾ ಶೋಭಾಯಾತ್ರೆ ಅ. 8ರಂದು ಸಂಜೆ 4ರಿಂದ ಆರಂಭವಾಗಲಿದೆ. ದಸರಾ ಮಹೋತ್ಸವವನ್ನು ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ….

 • ಮಂಗಳೂರು ದಸರಾ ಮಹೋತ್ಸವ ಉದ್ಘಾಟನೆ

  ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ರವಿವಾರದಂದು ಚಾಲನೆ ದೊರೆತಿದ್ದು, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. ದ.ಕ.ಜಿಲ್ಲಾ ಉಸ್ತುವಾರಿ…

 • ಸುಳ್ಯ ದಸರಾಕ್ಕೆ ಚಾಲನೆ: ಶ್ರೀ ದೇವಿಯ ಮೆರವಣಿಗೆ, ಪ್ರತಿಷ್ಠೆ

  ಸುಳ್ಯ : ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್‌ ಹಾಗೂ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ದಸರಾ ಉತ್ಸವ ಸಮಿತಿ ಆಶ್ರಯದಲ್ಲಿ 48ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ-ಸುಳ್ಯ ದಸರಾ ಆರಂಭಗೊಂಡಿದ್ದು, ಶನಿವಾರ ಶ್ರೀದೇವಿಯ ಪ್ರತಿಷ್ಠಾ ಮೆರವಣಿಗೆ…

 • ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಚಾಲನೆ

  ಮಂಗಳೂರು: ಜಿಲ್ಲೆಯ ಶ್ರೀ ಶಾರದಾ ಮಹೋತ್ಸವಗಳಲ್ಲಿ ಅತೀ ಪ್ರಸಿದ್ಧವಾದ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವದ 97ನೇ ವರ್ಷದ ಕಾರ್ಯಕ್ರಮಗಳು ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇಗುಲದ ಆಚಾರ್ಯ ಮಠದ ವಸಂತ ಮಂಟಪದಲ್ಲಿ ಶುಕ್ರವಾರ ಆರಂಭಗೊಂಡಿತು. ಸಕಲ ಸಾಂಸ್ಕೃತಿಕ…

 • ಕುದ್ರೋಳಿ, ಮಂಗಳಾದೇವಿಯಲ್ಲಿ ನವರಾತ್ರಿ ಸಂಭ್ರಮ ಆರಂಭ

  ಮಹಾನಗರ: “ಮಂಗಳೂರು ದಸರಾ’ ಎಂದೇ ಪ್ರಖ್ಯಾತಿ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ ಸಹಿತ ನಗರದ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಮಹೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ರವಿವಾರದಿಂದ ಆರಂಭಗೊಂಡಿತು. ವಿವಿಧೆಡೆ ಆಚರಣೆ ಬೋಳಾರ…

 • ಮಂಗಳೂರು ದಸರಾಕ್ಕೆ ಚಾಲನೆ

  ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಭ್ರಮದ “ಮಂಗಳೂರು ದಸರಾ’ಕ್ಕೆ ಚಾಲನೆ ದೊರೆಯಿತು. ಇದಕ್ಕೆ ಮುನ್ನುಡಿಯಾಗಿ ಭಾನುವಾರ ಬೆಳಗ್ಗೆ ದೇವಸ್ಥಾನದ ಗೋಕರ್ಣನಾಥ ಕಲ್ಯಾಣ ಮಂಟ ಪದ ದರ್ಬಾರು ಮಂಟಪದಲ್ಲಿ ಶಾರದಾ ಮಾತೆ, ಮಹಾಗಣಪತಿ ಸಹಿತ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು….

 • ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ಚಾಲನೆ

  ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಂಭ್ರಮದ ಮಂಗಳೂರು ದಸರಾಕ್ಕೆ ಮುನ್ನುಡಿಯಾಗಿ ರವಿವಾರ ಬೆಳಗ್ಗೆ ದೇವಸ್ಥಾನದ ಗೋಕರ್ಣನಾಥ ಕಲ್ಯಾಣ ಮಂಟಪದ ದರ್ಬಾರು ಮಂಟಪದಲ್ಲಿ ಶ್ರೀ ಶಾರದಾ ಮಾತೆ, ಮಹಾಗಣಪತಿ ಸಹಿತ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಮಂಗಳೂರು ಪೊಲೀಸ್‌ ಆಯುಕ್ತ…

 • ಮಂಗಳೂರು ನವರಾತ್ರಿ ಸಂಭ್ರಮ

  ಮಹಾನಗರ: ನಗರ, ಗ್ರಾಮಾಂತರ ಪ್ರದೇಶದಲ್ಲಿ ಇಂದಿನಿಂದ ನವರಾತ್ರಿ ಸಂಭ್ರಮ. ಮಂಗಳೂರು ದಸರಾ ಎಂದು ಖ್ಯಾತಿಗೆ ಪಾತ್ರವಾಗಿರುವ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ, ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ, ಬೋಳಾರ ಶ್ರೀ ಮಾರಿಯಮ್ಮ ಮಹಿಷಮರ್ಧಿನಿ ದೇವಸ್ಥಾನ, ಉರ್ವ ಶ್ರೀ ಮಾರಿಯಮ್ಮ…

 • ಸೆ. 29-ಅ. 7: ಪುತ್ತೂರು ದಸರಾ ನಾಡಹಬ್ಬ ಸಂಭ್ರಮ

  ಪುತ್ತೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಶಿವರಾಮ ಕಾರಂತ ಆರಂಭಿಸಿದ ಹೆಗ್ಗಳಿಕೆಯ ಪುತ್ತೂರು ದಸರಾ ನಾಡಹಬ್ಬ ಸೆ. 29ರಿಂದ ಅ. 7ರ ತನಕ ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ವೈವಿಧ್ಯಗಳೊಂದಿಗೆ ನಡೆಯಲಿದೆ…

 • ದಸರಾ ಮಾತೇ ಎಲ್ಲಾ…;ಕುದ್ರೋಳಿ ದಸರಾ ವೈಭವ

  ದಸರಾ! ಈ ನಾಡಹಬ್ಬದ ಅಂದಚೆಂದ, ಅದ್ಧೂರಿಗಳನ್ನು ವರ್ಣಿಸುವಾಗಲೆಲ್ಲ ಕಣ್ಣೆದುರು ಮೆರವಣಿಗೆ ಹೊರಡುವುದು ಮೈಸೂರಿನ ಚಿತ್ರಗಳು. ಅಲ್ಲಿನ ಮಹಾರಾಜರ ಖಾಸಗಿ ದರ್ಬಾರ್‌, ದಸರಾ ಆಚರಣೆಯ ವೈವಿಧ್ಯ ಸೌಂದರ್ಯಗಳು… ಹೀಗೆ. ಈ ಸಾಂಪ್ರದಾಯಿಕ ಚೆಲುವಿನಾಚೆಗೂ, ಕರುನಾಡಿನ ಉದ್ದಗಲ ದಸರಾ ಸೌಂದರ್ಯದ ಪಾರಂಪರಿಕ…

 • ಮಂಗಳೂರು ದಸರಾ ಮಹೋತ್ಸವ: ವಿಶೇಷ ಸಿದ್ಧತೆ ಆರಂಭ

  ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವಕ್ಕಾಗಿ ವಿಶೇಷ ಸಿದ್ಧತೆಗಳು ನಡೆಯುತ್ತಿದೆ. ನವರಾತ್ರಿ ಮಹೋತ್ಸವ ಕಾರ್ಯಕ್ರಮ ಸೆ. 29ರಂದು ನವದುರ್ಗೆಯರ ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಂಡು ಅ. 9ರವರೆಗೆ ನಾನಾ…

 • ಮಂಗಳೂರು ದಸರಾ:ಅಣಿಯಾಗುತ್ತಿದೆ ಕಡಲನಗರಿ

  ವಿಶೇಷ ವರದಿ-ಮಹಾನಗರ: ಪ್ರಖ್ಯಾತ ಮಂಗಳೂರು ದಸರಾ ಸಡಗರಕ್ಕೆ ಮತ್ತೆ ಕಡಲನಗರಿ ಅಣಿಯಾಗುತ್ತಿದ್ದು, ಈ ಬಾರಿಯೂ ವೈಭವದ ದಸರಾ ಆಚರಣೆಗೆ ಇದೀಗ ಸಿದ್ಧತೆಗಳು ಶುರುವಾಗಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಸ್ವರ್ಣ(ಗೋಲ್ಡ್‌) ಬಣ್ಣದಿಂದ ಕಂಗೊಳಿಸಲಿರುವುದು ಈ ಸಲದ ಮಂಗಳೂರು ದಸರಾ…

ಹೊಸ ಸೇರ್ಪಡೆ