• ದಸರಾದಲ್ಲಿ ಮಿಂಚಲಿದೆ ಶಂಖನಾದ ಕನಕದಾಸ

  ಹಾವೇರಿ: ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಜಿಲ್ಲಾಡಳಿತದಿಂದ ಶಂಖನಾದ ಮೊಳಗಿಸುತ್ತಿರುವ ದಾಸಶ್ರೇಷ್ಠ ಕನಕದಾಸರು ಹಾಗೂ ಅವರ ಗದ್ದುಗೆ ಸ್ತಬ್ಧಚಿತ್ರ ಮಾಡಲು ನಿರ್ಧರಿಸಿದೆ. ಭೂಮಿಯೊಳಗಿಂದ ಮೇಲೆದ್ದು ಗಗನಮುಖೀಯಾಗಿ ಶಂಖನಾದ ಮೊಳಗಿಸುವ ಕನಕದಾಸರ ಮೂರ್ತಿಯ ಹಿಂದೆಒಂದು ಕಥೆ ಇದ್ದು, ಕನಕದಾಸರು…

 • 650 ಕೆಜಿ ಭಾರ ಹೊತ್ತು ಸಾಗಿದ ಕ್ಯಾಪ್ಟನ್ ಅರ್ಜುನ

  ಮೈಸೂರು: ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಯಾದ ಜಂಬೂಸವಾರಿಯ ಪೂರ್ವಭಾವಿಯಾಗಿ ಗಜ ಪಡೆಗೆ ಭಾರ ಹೊರುವ ತಾಲೀಮು ಆರಂಭಿಸಲಾಯಿತು. ಅಕ್ಟೋಬರ್‌ 8ರಂದು ನಡೆಯಲಿರುವ ಜಂಬೂಸವಾರಿ ಯಂತೆಯೇ ತಾಲೀಮನ್ನೂ ನಡೆಸಲಾಯಿತು. ಮರಳು ಮೂಟೆ ತುಂಬಿದ ಮರದ ಅಂಬಾರಿಯನ್ನು ಅರ್ಜುನನ ಮೇಲೆ…

 • ದಸರಾ: 650ಕೆಜಿ ಭಾರದ ಮರದ ಅಂಬಾರಿ ಹೊತ್ತು “ಅರ್ಜುನ” ತಾಲೀಮು

  ಮೈಸೂರು:ನಾಡಹಬ್ಬ ಮೈಸೂರು ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಗಜಪಡೆ ತಾಲೀಮು ನಡೆಯುತ್ತಿದ್ದು, ಗುರುವಾರ ಬೆಳಗ್ಗೆ “ಅರ್ಜುನನ ಬೆನ್ನ ಮೇಲೆ 280ಕೆಜಿ ತೂಕದ ಮರದ ಅಂಬಾರಿ ಸೇರಿದಂತೆ ಒಟ್ಟು 650ಕೆಜಿ ಭಾರ ಹೊರಿಸಿ ತಾಲೀಮು…

 • ಅ.3ರಿಂದ ಶ್ರೀರಂಗಪಟ್ಟಣ ದಸರಾ ಮಹೋತ್ಸವ

  ಮಂಡ್ಯ: ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದಲ್ಲಿ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಅ.3ರಿಂದ ಅ.6ರವರೆಗೆ ನಾಲ್ಕು ದಿನ ಅರ್ಥಪೂರ್ಣ ಹಾಗೂ ವಿನೂತನವಾಗಿ ನಡೆಸಲಾಗುವುದು. ದಸರಾ ಯಶಸ್ಸಿಗೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು. ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ…

 • ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಸಕಲ ಸಿದ್ಧತೆ

  ಶ್ರೀರಂಗಪಟ್ಟಣ: ಪಟ್ಟಣದ ಆನೆಕೋಟೆ ಬಾಗಿಲ ಬಳಿ ಇರುವ ಧ್ವನಿ – ಬೆಳಕು ಸ್ಮಾರಕ ಮಾದರಿಗಳ ಕಾರ್ಯಕ್ರಮ ನಡೆಯುವ ಸ್ಥಳವನ್ನು ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗಳೊಂದಿಗೆ ಪರಿಶೀಲಿಸಿದರು. ಧ್ವನಿ-ಬೆಳಕು ಕಾರ್ಯಕ್ರಮ ಸ್ಥಳ ನಿರ್ವಹಣೆ ಇಲ್ಲದೆ ಪಾಳು…

 • 75 ಕಿ.ಮೀ., 91 ವೃತ್ತಗಳಲ್ಲಿ ಆಕರ್ಷಕ ದೀಪಾಲಂಕಾರ

  ಮೈಸೂರು: ದಸರಾ ಪ್ರಯುಕ್ತ ಈ ವರ್ಷ ನಗರದ ರಸ್ತೆಗಳಲ್ಲಿ 75 ಕಿ.ಮೀ. ಹಾಗೂ 91 ವೃತ್ತಗಳಲ್ಲಿ ಅತ್ಯಾಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ಮುಡಾ ಕಚೇರಿ ಸಭಾಂಗಣದಲ್ಲಿ ಗುರುವಾರ ಚಾಮುಂಡೇಶ್ವರಿ…

 • ನೆಂಟರನ್ನು ದೂರವಿಟ್ಟು, ಜನಸಾಮಾನ್ಯರ ದಸರಾ ಮಾಡಿ

  ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಾದ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಕಾರ್ಯ ಕ್ರಮಗಳನ್ನು ಜನ ಸಾಮಾನ್ಯರು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಿ, ಯಾವುದೇ ಕಾರಣಕ್ಕೂ ಅಧಿಕಾರಿಗಳ ದಸರಾ ಎನ್ನುವಂತೆ ವರ್ತಿಸಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ…

ಹೊಸ ಸೇರ್ಪಡೆ