• ಬಾಪುಗೆ ಅವಮಾನ: ನಾನೆಂದೂ ಕ್ಷಮಿಸಲ್ಲ

  ನವದೆಹಲಿ: ‘ಮಹಾತ್ಮ ಗಾಂಧಿಯ ಹಂತಕನನ್ನು ದೇಶಭಕ್ತ ಎಂದು ಕರೆಯುವ ಮೂಲಕ ಬಾಪುವಿಗೆ ಅವಮಾನ ಮಾಡಿರುವ ಸಾಧ್ವಿ ಪ್ರಜ್ಞಾ ಸಿಂಗ್‌ರನ್ನು ನಾನೆಂದಿಗೂ ಕ್ಷಮಿಸುವುದಿಲ್ಲ.’ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ವಿವಾದಕ್ಕೆ ನಾಂದಿಹಾಡಿರುವ ಭೋಪಾಲ್ನ ಬಿಜೆಪಿ ಅಭ್ಯರ್ಥಿಯ ಹೇಳಿಕೆ ಕುರಿತು ಪ್ರಧಾನಿ…

 • ಮತಗಟ್ಟೆ ಸಮೀಕ್ಷೆಗೂ ಮುನ್ನ ಸೆನ್ಸೆಕ್ಸ್‌ ಏರಿಕೆ

  ಭಾನುವಾರ ಕೊನೆಯ ಹಂತದ ಮತದಾನ ಮುಗಿದ ಬಳಿಕವಷ್ಟೇ ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಹೊರಬೀಳಲಿದೆ. ಆದರೂ, ಎಕ್ಸಿಟ್ ಪೋಲ್ ಈಗಲೇ ಮುಂಬೈ ಷೇರುಪೇಟೆ ಮೇಲೆ ಪ್ರಭಾವ ಬೀರಿದೆ. ಸ್ಥಿರ ಸರ್ಕಾರ ರಚನೆಯಾಗುತ್ತದೆಯೋ ಇಲ್ಲವೋ, ಸುಧಾರಣಾ ಕ್ರಮಗಳು ಮುಂದುವರಿಯುತ್ತದೆಯೋ ಇಲ್ಲವೋ…

 • ಠಾಕೂರ್‌ ವರ್ಸಸ್‌ ಠಾಕೂರ್‌

  ಹಿಮಾಚಲ ಪ್ರದೇಶದ ಹಮೀರ್‌ಪುರವು ಬಿಸಿಸಿಐನ ಮಾಜಿ ಅಧ್ಯಕ್ಷ, ಬಿಜೆಪಿಯ ಅನುರಾಗ್‌ ಠಾಕೂರ್‌ರ ಸಂಸದೀಯ ಕ್ಷೇತ್ರ. ಮೂರು ಬಾರಿ ಈ ಕ್ಷೇತ್ರದಿಂದ ಗೆದ್ದಿರುವ ಅನುರಾಗ್‌ ಠಾಕೂರ್‌, ಈಗ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಅನುರಾಗ್‌ ವಿರೋಧಿ…

 • ರಂಗೇರಿದ ಯೋಗಿ ಅಖಾಡ

  ಭಾರತೀಯ ಜನತಾ ಪಾರ್ಟಿಗೆ ಉತ್ತರ ಪ್ರದೇಶದ ಗೋರಖ್‌ಪುರ ಕ್ಷೇತ್ರದಲ್ಲಿನ ಗೆಲುವು ಪ್ರತಿಷ್ಠೆಯ ವಿಷಯವಾಗಿ ಬದಲಾಗಿದೆ. ಗೋರಖ್‌ಪುರ ದಶಕಗಳಿಂದ ಯೋಗಿ ಆದಿತ್ಯನಾಥರ ಅಖಾಡವಾಗಿತ್ತು. ಆದರೆ 2018ರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜವಾದಿ ಪಾರ್ಟಿಯ ಮೈತ್ರಿಯು…

 • ಸುನಿಲ್ ಕೋಟೆಯಲ್ಲಿ ಸನ್ನಿ

  ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರವೀಗ ಹಾಟ್ಸೀಟ್ ಆಗಿ ಬದಲಾಗಿದೆ. ಕಾಂಗ್ರೆಸ್‌ನ ಹಾಲಿ ಸಂಸದ ಸುನಿಲ್ ಜಾಖಡ್‌ ಮತ್ತು ಬಾಲಿವುಡ್‌ನ‌ ಖ್ಯಾತನಾಮ ಹೀರೋ ಸನ್ನಿ ದೇವಲ್ ನಡುವೆ ಈಗ ಕಾಳಗವೇರ್ಪಟ್ಟಿದೆ. ರಾಜಕೀಯದಲ್ಲಿ ಬಾಲಿವುಡ್‌ ನಟನ ಪ್ರವೇಶವು ದುರುದಾಸ್‌ಪುರವನ್ನು ಕುತೂಹಲದ ಕಣವಾಗಿಸಿದೆ. ಪಂಜಾಬ್‌ನಲ್ಲಿ…

 • ಆಪ್‌ ನೊಗ ಮಾನ್‌ ಹೆಗಲಮೇಲೆ

  ದೆಹಲಿ ನಂತರ ಆಮ್‌ ಆದ್ಮಿ ಪಕ್ಷ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಯಸುತ್ತಿರುವುದು ಪಂಜಾಬ್‌ನಲ್ಲಿ. ಆ ರಾಜ್ಯದಲ್ಲಿ ಅರವಿಂದ್‌ ಕೇಜ್ರಿವಾಲ್ ಪಕ್ಷದ ನೊಗವನ್ನು ಹೊರಿಸಿರುವುದು ಕಾಮಿಡಿಯನ್‌ನಿಂದ ರಾಜಕಾರಣಿಯಾಗಿ ಬದಲಾದ ಸಂಗರೂರ್‌ ಕ್ಷೇತ್ರದ ಸಂಸದ ಭಗವಂತ್‌ ಮಾನ್‌ರ ಹೆಗಲ ಮೇಲೆ. ಸಂಗರೂರ್‌…

 • ದುಮ್ಕಾದಲ್ಲಿ ಗುರು-ಶಿಷ್ಯ ಸಮರ

  ಜಾರ್ಖಂಡ್‌ನ‌ ದುಮ್ಕಾ ಕ್ಷೇತ್ರವೆಂದಾಕ್ಷಣ ನೆನಪಿಗೆ ಬರುವುದು ಜಾರ್ಖಂಡ್‌ ಮುಕ್ತಿ ಮೋರ್ಚಾ ನಾಯಕ, ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್‌ ಅವರ ಹೆಸರು. 1980ರಿಂದ, ಅಂದರೆ ಈ ಕ್ಷೇತ್ರ ಅವಿಭಜಿತ ಬಿಹಾರದ ಭಾಗವಾಗಿದ್ದ ಸಮಯದಿಂದ ಆರಂಭಿಸಿ ಇಲ್ಲಿಯ ವರೆಗೂ 8 ಬಾರಿ…

 • ಖೇರ್‌ ವರ್ಸಸ್‌ ಬನ್ಸಲ್

  ಚಂಡೀಗಢದಲ್ಲಿ ಈ ಬಾರಿಯೂ ಬಿಜೆಪಿ ನಾಯಕಿ, ಹಿರಿಯ ಚಿತ್ರನಟಿ ಕಿರಣ್‌ ಖೇರ್‌ ಗೆಲ್ಲುತ್ತಾರಾ ಅಥವಾ ಈ ಕ್ಷೇತ್ರದ ಹಳೆಯ ಹುಲಿ ಕಾಂಗ್ರೆಸ್‌ನ ಪವನ್‌ ಕುಮಾರ್‌ ಬನ್ಸಲ್ ಅವರು ಖೇರ್‌ ಉತ್ಸಾಹಕ್ಕೆ ತಣ್ಣೀರೆರಚುತ್ತಾರಾ? ಮೇ 19ರಂದು 7ನೇ ಹಂತದ ಮತದಾನ…

 • ರಾಬರ್ಟ್‌ ವಾದ್ರಾ ಪೆರುಗ್ವೆ ಎಡವಟ್ಟು!

  ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನದ ವೇಳೆ ಮತ ಹಾಕಿದ ಬೆರಳು ತೋರಿಸಿ ಟ್ವೀಟ್‌ ಮಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್‌ ವಾದ್ರಾ, ಭಾರತದ ರಾಷ್ಟ್ರಧ್ವಜ ಇರುವ ಎಮೋಜಿಯ ಬದಲಿಗೆ ಪೆರುಗ್ವೆ ದೇಶದ ರಾಷ್ಟ್ರಧ್ವಜದ…

 • ಉಗ್ರರ ಕೊಲ್ಲಲು ಆಯೋಗದ ಒಪ್ಪಿಗೆ ಬೇಕೇ?

  ಹೊಸದಿಲ್ಲಿ: “ಭಾರತವನ್ನು ಹಾಳುಗೆಡವಲು ಬಂದಿರುವ ಉಗ್ರರನ್ನು ಸದೆಬಡಿಯಲು ನಮ್ಮ ಯೋಧರು, ಚುನಾವಣಾ ಆಯೋಗದ ಅನುಮತಿ ಪಡೆಯಬೇಕೇ?’ – ಇಂಥದ್ದೊಂದು ಪ್ರಶ್ನೆಯನ್ನು ಜನರ ಮುಂದಿಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ. ಉತ್ತರ ಪ್ರದೇಶದ ಖುಷಿ ನಗರ್‌, ದಿಯೋರಿಯಾ ಹಾಗೂ ಮಧ್ಯಪ್ರದೇಶದ ಖಾಂಡ್ವಾದಲ್ಲಿ…

 • ಮೋದಿ ರಾಜೀನಾಮೆ ನೀಡಲಿ

  ಅಲ್ವಾರ್‌ ಗ್ಯಾಂಗ್‌ರೇಪ್‌ಗೆ ಸಂಬಂಧಿಸಿ ಪ್ರಧಾನಿ ಮೋದಿ ಕೊಳಕು ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಕಿಡಿಕಾರಿದ್ದಾರೆ. ಮಾಯಾ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂಬ ಪ್ರಧಾನಿ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್‌ ಸರಕಾರಕ್ಕೆ ನೀಡಿದ ಬೆಂಬಲ…

 • ಪಾಟ್ನಾಗೆ ಯಾರು ಸಾಹೇಬ್‌?

  ಬಿಹಾರದ ಪಾಟ್ನಾ ಸಾಹಿಬ್‌ ಕ್ಷೇತ್ರದ ಮೇಲೀಗ ದೇಶದ ದೃಷ್ಟಿ ನೆಟ್ಟಿದೆ. ಅತ್ಯಂತ ಹೈಪ್ರೊಫೈಲ್‌ ಕಣವೆಂದೇ ಈ ಕ್ಷೇತ್ರವನ್ನು ಕರೆಯಲಾಗುತ್ತಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಶತ್ರುಘ್ನ ಸಿನ್ಹಾರಿಗೆ ಎದುರಾಳಿಯಾಗಿ ಕೇಂದ್ರ ಸಚಿವ, ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಅಖಾಡಕ್ಕೆ…

 • ಭದ್ರಕೋಟೆಯಲ್ಲಿ ಕೌರ್‌ಗೆ ಪರೀಕ್ಷೆ

  ಕೇಂದ್ರ ಸಚಿವೆ, ಶಿರೋಮಣಿ ಅಕಾಲಿ ದಳ (ಎಸ್‌ಎಡಿ)ದ ಪ್ರಭಾವಿ ನಾಯಕಿ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಮೂರನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಲು ಭಟಿಂಡಾದಿಂದ ಪ್ರಯತ್ನ ನಡೆಸುತ್ತಿದ್ದಾರೆ. ಅವರಿಗೆ ಅಡ್ಡಿಯಾಗಿ ನಿಂತದ್ದು ಕಾಂಗ್ರೆಸ್‌ ಶಾಸಕ, ಯುವ ನೇತಾರ ಅರಿಂದರ್‌ ಸಿಂಗ್‌ ರಾಜಾ…

 • ಮತ ಹಾಕಿದ 111ರ ಅಜ್ಜ!

  ರವಿವಾರ ನಡೆದ 6ನೇ ಹಂತದ ಮತದಾನದ ವೇಳೆ, ದಿಲ್ಲಿಯಲ್ಲಿ ಅತಿ ಹಿರಿಯ ಮತದಾರರೊಬ್ಬರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಚ್ಚನ್‌ ಸಿಂಗ್‌ ಹೆಸರಿನ ಇವರ ವಯಸ್ಸು 111. 2015ರ ದಿಲ್ಲಿ ವಿಧಾನಸಭಾ ಚುನಾವಣೆಯವರೆಗೂ ಪ್ರತಿ ಚುನಾವಣೆಯಲ್ಲೂ ಇವರು ಸೈಕಲ್‌ ತುಳಿದುಕೊಂಡೇ…

 • ಯೋಧರ ಶಿರಚ್ಛೇದವಾದ್ರೂ ಕಾಂಗ್ರೆಸ್‌ ಸರಕಾರ ಸುಮ್ಮನಿತ್ತು

  ಶಿಮ್ಲಾದಲ್ಲಿ ರವಿವಾರ ಚುನಾವಣಾ ಪ್ರಚಾರ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ದೇಶದ ಭದ್ರತೆಯ ವಿಚಾರವನ್ನಿಟ್ಟುಕೊಂಡು ಹಿಂದಿನ ಸರಕಾರವನ್ನು ಟೀಕಿಸಿದ್ದಾರೆ. ಪಾಕಿಸ್ಥಾನವು ಭಾರತದ ಐವರು ಯೋಧರ ಶಿರಚ್ಛೇದ ಮಾಡಿದಾಗ ಹಿಂದಿನ ಮನಮೋಹನ್‌ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಏನನ್ನೂ…

 • ವಿಪಕ್ಷಗಳಲ್ಲಿ ಬಿರುಕು

  ಮತದಾನದ ಕೊನೆಯ ಹಂತ ಇನ್ನೂ ಬಾಕಿ ಇರು ವಾಗಲೇ ವಿಪಕ್ಷಗಳಲ್ಲೇ ಬಿರುಕು ಕಂಡುಬರುತ್ತಿದೆ. ಮೇ 21 ರಂದು ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ವಿಪಕ್ಷಗಳ ಸಭೆಗೆ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಸಮಾಜವಾದಿ…

 • ಕೃಷಿ ಸಚಿವರ ಕೊನೆಯ ಚುನಾವಣೆ ಅಸ್ತ್ರ

  ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವ ರಾಧಾಮೋಹನ್‌ ಸಿಂಗ್‌ ಕ್ಷೇತ್ರ ಪೂರ್ವ ಚಂಪಾರಣ್‌. 2008ರ ಕ್ಷೇತ್ರ ಮರು ವಿಂಗಡಣೆ ಬಳಿಕ ರಚನೆಯಾಗಿದೆ ಈ ಕ್ಷೇತ್ರ. ಅದಕ್ಕಿಂತ ಮೊದಲು ಅದನ್ನು ಮೋತಿಹಾರಿ ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಬಿಹಾರದ ಪೂರ್ವ…

 • ಆಜಂಗಢ:ಅಖೀಲೇಶ್‌ ಸುಲಭ ಹೋರಾಟ

  ಉತ್ತರ ಪ್ರದೇಶದ ಆಜಂಗಢ ಲೋಕಸಭಾ ಕ್ಷೇತ್ರದ ವಿಶೇಷತೆಯೇ ಅದು. 1952ರಿಂದ ಇದುವರೆಗೆ ಒಂದೋ ಕಾಂಗ್ರೆಸ್‌, ಜನತಾ ಪರಿವಾರ, ಎಸ್‌ಪಿ ಅಥವಾ ಬಿಎಸ್‌ಪಿಯ ಹುರಿಯಾಳುಗಳೇ ಗೆದ್ದವರು. 1989ರ ಬಳಿಕ ಈ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷ ಅಥವಾ ಸಮಾಜವಾದಿ ಪಕ್ಷದ…

 • ದೇಗುಲದಲ್ಲಿ ವಾದ್ರಾಗೆ ಕೇಳಿಸಿದ್ದು ‘ಮೋದಿ ಮೋದಿ’ ನಾದ

  ದೇಗುಲ ಪ್ರವೇಶಿಸಿದಾಗ ಎಲ್ಲರಿಗೂ ಗಂಟೆಯ ನಾದ, ಓಂಕಾರಗಳು ಕೇಳಿಸಿದರೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾಗೆ ಮಾತ್ರ ‘ಮೋದಿ, ಮೋದಿ’ ಎಂಬ ಘೋಷಣೆ ಕೇಳಿಸಿದೆ! ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಶುಕ್ರವಾರ ವಾದ್ರಾ ಅವರು ಮುಂಬಾ…

 • ಬಿಜೆಪಿ ವ್ಯಕ್ತಿ ಕೇಂದ್ರಿತ ಪಕ್ಷವಾಗಲ್ಲ

  ಬಿಜೆಪಿಯು ತತ್ವಾದರ್ಶಗಳ ತಳಹದಿ ಮೇಲೆ ನಿಂತಿರುವ ಪಕ್ಷವಾಗಿದ್ದು, ಅದು ಎಂದಿಗೂ ವ್ಯಕ್ತಿ ಕೇಂದ್ರಿತ ಪಕ್ಷವಾಗುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಬಿಜೆಪಿಯು ಇತ್ತೀಚೆಗೆ ಮೋದಿ ಕೇಂದ್ರೀಕೃತ ಪಕ್ಷವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯು ಹಿಂದೆಯೂ…

ಹೊಸ ಸೇರ್ಪಡೆ