• ಒಂದೇ ಬಾರಿ ಎರಡು ಡಿಗ್ರಿ ಮಾಡಿ!

  ಹೊಸದಿಲ್ಲಿ: ಒಂದು ಕೋರ್ಸ್‌ ಮಾಡುತ್ತಿರುವಾಗಲೇ ಇನ್ನೊಂದು ಕೋರ್ಸ್‌ ಮಾಡುವ ಆಸೆ ಹಲವು ವಿದ್ಯಾರ್ಥಿಗಳಲ್ಲಿ ಇರುತ್ತದೆಯಾದರೂ ಸದ್ಯದ ಶಿಕ್ಷಣ ನೀತಿಯಲ್ಲಿ ಅದು ಸಾಧ್ಯವಿಲ್ಲ. ಆದರೆ ಇಂತಹ ಆಸೆ ಹಾಗೂ ಸಾಮರ್ಥ್ಯವಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಶುಭ ಸುದ್ದಿ…

 • ಸ್ವಾತಂತ್ರ್ಯೋತ್ಸವಕ್ಕೆ ಹಳೆ ಸಮವಸ್ತ್ರವೇ ಗತಿ!

  ಸುಬ್ರಹ್ಮಣ್ಯ: ಹೊಸ ಸಮವಸ್ತ್ರ ಧರಿಸಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸ ಬೇಕೆಂಬ ಸರಕಾರಿ ಶಾಲಾ ವಿದ್ಯಾರ್ಥಿಗಳ ಆಸೆ ಈಡೇ ರುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಮವಸ್ತ್ರ ಶಿಕ್ಷಣ ಇಲಾಖೆಗೇ ಬಂದಿಲ್ಲ, ಮಕ್ಕಳಿಗೂ ವಿತರಣೆಯಾಗಿಲ್ಲ. ಹೀಗಾಗಿ ಆ.15ಕ್ಕೆ ಮಕ್ಕಳಿಗೆ ಹಳೆ…

 • ಐತಿಹಾಸಿಕ ಹೆಜ್ಜೆಗಿಂದು ಮುನ್ನುಡಿ

  ಜಗತ್ತಿನ ಬಾಹ್ಯಾಕಾಶ ಅಧ್ಯಯನದಲ್ಲಿ ತನ್ನದೊಂದು ಛಾಪು ಮೂಡಿಸುವತ್ತ ಹೆಜ್ಜೆಯಿಟ್ಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ)ಯ ಮಹತ್ವದ ಯೋಜನೆಯಾದ “ಚಂದ್ರಯಾನ-2′ ಸೋಮವಾರ ಅಪರಾಹ್ನ 2.43ಕ್ಕೆ ಉಡಾವಣೆಗೊಳ್ಳಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿನ ಸತೀಶ್‌ ಧವನ್‌ ಉಡಾವಣ ಕೇಂದ್ರದಲ್ಲಿ ಉಡಾವಣೆಯ ಪೂರ್ವಸಿದ್ಧತೆಗಳು ಅಂತಿಮ ಘಟ್ಟ…

 • ಏರ್‌ ಇಂಡಿಯಾದಲ್ಲಿ ಹೊಸ ನೇಮಕ,ಪದೋನ್ನತಿಗೆ ತಡೆ

  ಹೊಸದಿಲ್ಲಿ: ಹೊಸ ನೇಮಕ ಇಲ್ಲ, ಹಾಲಿ ಇರುವ ಉದ್ಯೋಗಿಗಳಿಗೆ ಪದೋನ್ನತಿ ನೀಡುವುದು ಬೇಡ- ಹೀಗೆಂದು ಏರ್‌ ಇಂಡಿಯಾ ಆಡಳಿತ ಮಂಡಳಿ ನಿರ್ದೇಶನ ನೀಡಿದೆ. 50 ಸಾವಿರ ಕೋಟಿ ರೂ.ಗಳಿಗೂ ಅಧಿಕ ಸಾಲದ ಹೊರೆ ಹೊಂದಿರುವ ಸರ್ಕಾರಿ ಸ್ವಾಮ್ಯದ ವಿಮಾನ…

 • ಪ್ರಿಯಾಂಕಾ ಗಾಂಧಿ ಬಂಧನಕ್ಕೆ ಖಂಡನೆ: ಕಾಂಗ್ರೆಸ್‌ ಪ್ರತಿಭಟನೆ

  ಮಡಿಕೇರಿ: ಭೂ ವಿವಾದಕ್ಕೆ ಸಂಬಂಧಿಸಿದಂತೆ ಸೋನಾಭದ್ರಾ ಜಿಲ್ಲೆಯಲ್ಲಿ ನಡೆದ ಗೋಲಿಬಾರ್‌ನಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ತೆರಳುತ್ತಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ರಾಜಕೀಯ ದುರುದ್ದೇಶದಿಂದ ಬಂಧಿಸಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ…

 • ರಾಡಿಯೆದ್ದ ಉಪ್ಪಿನಕುದ್ರು – ಬೇಡರಕೊಟ್ಟಿಗೆ ರಸ್ತೆ

  ಕುಂದಾಪುರ: ತಲ್ಲೂರು ಗ್ರಾ.ಪಂ. ವ್ಯಾಪ್ತಿಯ ಉಪ್ಪಿನಕುದ್ರು ಶಾಲೆ ಬಳಿಯಿಂದ ಬೇಡರಕೊಟ್ಟಿಗೆ ಕಡೆಗೆ ಸಂಚರಿಸುವ ರಸ್ತೆಗೆ ಈ ಬಾರಿಯೂ ಡಾಮರೀಕರಣವಾಗದೆ ರಾಡಿಯೆದ್ದು ಹೋಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಬೇಡರಕೊಟ್ಟಿಗೆಯ ಬೊಬ್ಬರ್ಯ ದೈವಸ್ಥಾನದವರೆಗಿನ ಸುಮಾರು 2 ಕಿ.ಮೀ. ರಸ್ತೆಗೆ ಕಾಂಕ್ರಿಟೀಕರಣಕ್ಕೆ ರಾಜ್ಯ…

 • ನಾಶನಷ್ಟ ಎದುರಿಸಲು ಜಿಲ್ಲೆ ಸರ್ವ ಸಜ್ಜು : ಜಿಲ್ಲಾಧಿಕಾರಿ

  ಕಾಸರಗೋಡು: ಬಿರುಸಿನ ಗಾಳಿಮಳೆಯಿಂದ ಉಂಟಾಗಬಹುದಾದ ನಾಶನಷ್ಟ ಎದುರಿಸಲು ಜಿಲ್ಲೆ ಸರ್ವಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ತಿಳಿಸಿದರು. ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರ ಮೂಲಕ ಸಾರ್ವಜನಿಕರಿಗೆ, ಸಂಬಂಧಪಟ್ಟ ಇಲಾಖೆಗಳಿಗೆ ಸಂದರ್ಭೋಚಿತವಾಗಿ ಮಾಹಿತಿಗಳನ್ನು ನೀಡಿದ್ದು, ಸುರಿದ ಬಿರುಸಿನ ಗಾಳಿಮಳೆಯ ಸೂಚನೆಯನ್ನು…

 • ಡೆಂಗ್ಯೂ: ಹೊಸದಾಗಿ 26 ಪ್ರಕರಣಗಳು ಪತ್ತೆ!

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಮತ್ತೆ ಶಂಕಿತ 26 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಮೂರು ಪ್ರಕರಣ ದೃಢಪಟ್ಟಿವೆ. ಉಳಿದಂತೆ 23 ಪ್ರಕರಣಗಳ ವರದಿಗಳು ಇನ್ನಷ್ಟೇ ಬರಬೇಕಾಗಿದೆ. ಇದರಲ್ಲಿ ಮಂಗಳೂರಿನಲ್ಲಿ ಗರಿಷ್ಠ 21 ಪ್ರಕರಣಗಳು ಪತ್ತೆಯಾಗಿವೆ. ನಗರದ ತ್ಯಾಜ್ಯ…

 • ಶೀಲಾ ದೀಕ್ಷಿತ್‌ಗೆ ಕಂಬನಿ ತುಂಬಿದ ವಿದಾಯ

  ಹೊಸದಿಲ್ಲಿ:ಕಾಂಗ್ರೆಸ್‌ನ ಹಿರಿಯ ನಾಯಕಿ, ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರ ಅಂತ್ಯ ಸಂಸ್ಕಾರ ರವಿವಾರ ನೆರವೇರಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಹೊಸದಿಲ್ಲಿಯಲ್ಲಿರುವ ನಿಮಗ್‌ಬೋಧ್‌ ಶವಸಂಸ್ಕರಣಾಗಾರದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಿದವು. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ…

 • ಪಾಕ್‌ ಅಲ್ಪಸಂಖ್ಯಾಕರ ದಯನೀಯ ಸ್ಥಿತಿ

  ಅಮೆರಿಕ ಕಾಂಗ್ರೆಸ್‌ನ 10 ಮಂದಿ ಸದಸ್ಯರ ವರದಿ ಟ್ರಂಪ್‌ಗೆ ಸಲ್ಲಿಕೆಮಣಿಪಾಲ: ಭಾರತ ಮತ್ತು ಪಾಕಿಸ್ಥಾನದ ಗಡಿ ಸಮಸ್ಯೆಯಷ್ಟೇ ಭೀಕರ ಪರಿಸ್ಥಿತಿ ಅಲ್ಲಿನ ಅಲ್ಪಸಂಖ್ಯಾಕರದ್ದು. ಅಲ್ಲಿ ಅಲ್ಪಸಂಖ್ಯಾಕರಾಗಿ ವಾಸಿಸುತ್ತಿರುವ ಹಿಂದೂಗಳು ಮತ್ತು ಕ್ರಿಶ್ಚಿಯನ್‌ ಸಮುದಾಯದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಸಾಮಾಜಿಕವಾಗಿ,…

 • ಆಂತರಿಕ ಸಮಸ್ಯೆಯಿಂದ ಶಾಸಕರ ರಾಜೀನಾಮೆ: ಡಿ.ಎಚ್. ಶಂಕರಮೂರ್ತಿ

  ಬಂಟ್ವಾಳ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಆಂತರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಅವರ ಶಾಸಕರು ರಾಜೀನಾಮೆ ನೀಡಿದ್ದು, ಅದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು. ಅವರು ರವಿವಾರ ಪೊಳಲಿಯಲ್ಲಿ…

 • ನೊರೆ ಹಾಲಿನ ಹೊಳೆಯಲ್ಲಿ ಜಲಲ ಜಲಧಾರೆ

  ಸುಳ್ಯ : ಕಾಡು ನಡುವಿನ ತೊರೆ ಸೃಷ್ಟಿಸುವ ಅಪೂರ್ವ ದೃಶ್ಯ ಕಾವ್ಯ ಕಣ್ತುಂಬಿಸಿಕೊಳ್ಳಬೇಕು ಎಂದಾ ದರೆ ಮಳೆಗಾಲಕ್ಕೆ ಕಾಯಬೇಕು. ಹಸಿರು ರಾಶಿಯ ನಡುವೆ ನೊರೆ ಹಾಲಿನ ಹೊಳೆ ಧುಮ್ಮಿಕ್ಕುತ್ತಿದ್ದರೆ ಅದು ಅನಿರ್ವಚನೀಯ ಆನಂದ ನೀಡುವುದು. ಈ ಬಾರಿ ನಿರೀಕ್ಷಿತ…

 • ಬ್ಯಾಂಕ್‌ ಆಫ್ ಬರೋಡ: ಸಂಸ್ಥಾಪನ ದಿನಾಚರಣೆ

  ಉಡುಪಿ: ಬ್ಯಾಂಕ್‌ ಆಫ್ ಬರೋಡದ 112ನೇ ಸಂಸ್ಥಾಪನ ದಿನಾಚರಣೆಯು ಬ್ಯಾಂಕಿನ ಪ್ರಾದೇಶಿಕ ಕಚೇರಿ ಉಡುಪಿ ಆಶ್ರಯದಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದ ಪ್ರಥಮ ಮಹಡಿಯಲ್ಲಿ ಶನಿವಾರ ನಡೆಯಿತು. ಹಿಂದಿನ ವಿಜಯ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್‌. ಶೆಣೈ ಅವರು…

 • ಸಂಪೂರ್ಣ ಹದಗೆಟ್ಟ ಹೊದ್ರಾಳಿ-ಕೋಟೇಶ್ವರ ಸಂಪರ್ಕ ರಸ್ತೆ

  ಕೋಟೇಶ್ವರ: ಇಲ್ಲಿನ ಕೋಟಿಲಿಂಗೇಶ್ವರ ದೇಗುಲದ ಹಿಂಭಾಗದ ಹೊದ್ರಾಳಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಪಾದಚಾರಿಗಳಿಗೂ ನಡೆದಾಡುವುದಕ್ಕೆ ಸಾಧ್ಯವಾಗದಷ್ಟು ದುಸ್ಥಿತಿಯಲ್ಲಿದೆ. ಕರಾವಳಿಯ ಅನೇಕ ಮೀನುಗಾರಿಕಾ ಸಂಪರ್ಕ ರಸ್ತೆಯು ಅಭಿವೃದ್ಧಿಗೊಂಡಿದ್ದರು ಹೊದ್ರಾಳಿ ಅಮವಾಸ್ಯೆ ಕಡು ಮುಖ್ಯರಸ್ತೆಯು ಹೊಂಡಮಯವಾಗಿದ್ದು ಆ ಬಗ್ಗೆ…

 • ಶೀಘ್ರವೇ ಹೃದಯ ಕಸಿ ಕೇಂದ್ರ; ವರ್ಷಕ್ಕೆ 25 ಲಕ್ಷ ರೋಗಿಗಳಿಗೆ ಚಿಕಿತ್ಸೆ

  ಉಡುಪಿ: ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮತ್ತು ವೈದ್ಯಕೀಯ ಆರೈಕೆಯನ್ನು ಹೆಚ್ಚು ಸಮಗ್ರವನ್ನಾಗಿ ಮಾಡುವುದಕ್ಕಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಹಲವಾರು ಯೋಜನೆಗಳನ್ನು ಆರಂಭಿಸಿವೆ. 2019ರ ವರ್ಷವನ್ನು ರೋಗಿ ಕೇಂದ್ರಿತ ವರ್ಷವನ್ನಾಗಿ ಆಚರಿಸುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ|ಅವಿನಾಶ…

 • ತುಂಬಿ ತುಳುಕಿದ ಮಧುವಾಹಿನಿ; ಮಧೂರು ಜಲಾವೃತ

  ವಿದ್ಯಾನಗರ: ಕಳೆದ ಮೂರು ದಿನಗಳಿಂದ ಸತತವಾಗಿ ಸುರಿವ ಭಾರೀ ಮಳೆಗೆ ಇತಿಹಾಸ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಕ್ಷೇತ್ರ ಜಲಾವೃತವಾಗಿದೆ. ದೇವಸ್ಥಾನದ ಎದುರಿನಿಂದ ಹರಿಯುವ ಮಧುವಾಹಿನಿಯು ತುಂಬಿ ತುಳುಕಿರುವುದೇ ಇದಕ್ಕೆ ಕಾರಣ. ಪ್ರತಿವರ್ಷ ಮಧೂರು ಕ್ಷೇತ್ರವು ನೀರಿನಿಂದ ತುಂಬುತ್ತಿದ್ದು ಈ…

 • ಮಕ್ಕಳ ಚಲನಚಿತ್ರೋತ್ಸವ ಪ್ರದರ್ಶನಕ್ಕೆ ತೆರೆ

  ಸುಳ್ಯ : ಬೆಂಗಳೂರು ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನಕಮಜಲು ಯುವಕ ಮಂಡಲದ ಆಶ್ರಯದಲ್ಲಿ ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ರೈತಭವನದಲ್ಲಿ ಎರಡು ದಿನ ನಡೆದ ಮಕ್ಕಳ ಚಲನಚಿತ್ರೋತ್ಸವ ರವಿವಾರ ಸಮಾಪನಗೊಂಡಿತು. ಸುಳ್ಯ, ಪುತ್ತೂರು ತಾಲೂಕಿನ ಆಯ್ದ ಶಾಲಾ,…

 • ಸೋಮೇಶ್ವರ ಗ್ರಾಮ ಪಂಚಾಯತ್‌ ಪುರಸಭೆಯಾಗಿ ಮೇಲ್ದರ್ಜೆಗೆ

  ಸೋಮೇಶ್ವರ: ರಾಜ್ಯದ ಅತೀದೊಡ್ಡ ಪಂಚಾಯತ್‌ ಆಗಿರುವ ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾಮ ಪಂಚಾಯತ್‌ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ರಾಜ್ಯ ಸರಕಾರ ಪಂಚಾಯತ್‌ ಮೇಲ್ದರ್ಜೇಗೇರಿಸುವ ನಿಟ್ಟಿ ನಲ್ಲಿ ಕರಡು ಅಧಿಸೂಚನೆ ಹೊರಡಿಸಿದ ಒಂದು ವರ್ಷದ ಬಳಿಕ ಪುರಸಭೆಯಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದು…

 • ಇಮ್ರಾನ್‌ಗೆ ಮುಖಭಂಗ

  ವಾಷಿಂಗ್ಟನ್‌: ಪಾಕಿಸ್ಥಾನದ ಪ್ರಧಾನಿಯಾದ ಬಳಿಕ ಇಮ್ರಾನ್‌ ಖಾನ್‌ ಅಮೆರಿಕಕ್ಕೆ ಮೊದಲ ಬಾರಿಗೆ ಹುಮ್ಮಸ್ಸಿನಿಂದ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಆದರೆ ಅವರನ್ನು ಡೊನಾಲ್ಡ್ ಟ್ರಂಪ್‌ ಸರಕಾರ ಕ್ಯಾರೇ ಅಂದಿಲ್ಲ. ಸ್ವಾಗತಕ್ಕೆ ವಾಷಿಂಗ್ಟನ್‌ ವಿಮಾನ ನಿಲ್ದಾಣದಲ್ಲಿ ಅಮೆರಿಕ ಸರಕಾರದ ವತಿಯಿಂದ…

 • ಆರ್ಥಿಕತೆ ಸುಧಾರಣೆಗೆ 50 ದಿನಗಳ ಅಡಿಪಾಯ

  ಹೊಸದಿಲ್ಲಿ:ದೇಶದ ಕುಸಿಯುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡುವುದು ಹಾಗೂ ದೇಶವನ್ನು 35 ಸಾವಿರ ಕೋಟಿ ರೂ. ಆರ್ಥಿಕತೆಯನ್ನಾಗಿ ರೂಪಿಸುವುದು ಕೇಂದ್ರ ಸರಕಾರದ ಪ್ರಮುಖ ಆದ್ಯತೆಯಾಗಿದ್ದು, ಇದಕ್ಕಾಗಿ ಕಳೆದ 50 ದಿನಗಳಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಹೊರತಾಗಿಯೂ ಸಮಗ್ರ…

ಹೊಸ ಸೇರ್ಪಡೆ