• “ಹಾವುಗಳನ್ನು ರಕ್ಷಿಸಿ : ಜೈವಿಕ‌ ವೈವಿಧ್ಯವನ್ನು ಕಾಪಾಡಿ’

  ಕುಂಬಳೆ: ಜುಲೈ ಹದಿನಾರನ್ನು ವಿಶ್ವದಾದ್ಯಂತ ಹಾವುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಹಾವುಗಳನ್ನು ಸಂರಕ್ಷಿಸುವುದರೊಂದಿಗೆ ಅವುಗಳ ಬಗ್ಗೆ ಜನ ಸಾಮಾನ್ಯರಲ್ಲೂ ಹೆಚ್ಚೆಚ್ಚು ತಿಳುವಳಿಕೆ ಮೂಡುವಂತಾಗಬೇಕೆಂಬ ಮಹತ್ತರ ಉದ್ದೇಶ ದಿನಾಚ ರಣೆಯದ್ದು. ಈ ನಿಟ್ಟಿನಲ್ಲಿ ಕುಂಬಳೆ ಯ ಹೋಲಿ ಫ್ಯಾಮಿಲಿ ಶಾಲೆಯ ಮಕ್ಕಳಿಂದ…

 • ರಸ್ತೆ ಅವ್ಯವಸ್ಥೆ : ವಿವಿಧ ಸಂಘಟನೆಗಳಿಂದ ಪ್ರತಿಭಟನೆ

  ಮಡಿಕೇರಿ : ನಗರದ ಮಹದೇವಪೇಟೆ ಮತ್ತು ಮಾರುಕಟ್ಟೆ ರಸ್ತೆಯನ್ನು ಶೀಘ್ರ ದುರಸ್ತಿಪಡಿಸುವಂತೆ ಒತ್ತಾಯಿಸಿ ಮಡಿಕೇರಿಯ ವಿವಿಧ ಸಂಘಟನೆಗಳು ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಿದವು. ಮಾರುಕಟ್ಟೆ ಎದುರು ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು ಸ್ಥಳಕ್ಕೆ ನಗರಸಭಾ ಆಯುಕ್ತರು ಆಗಮಿಸುವಂತೆ ಒತ್ತಾಯಿಸಿದರು. ಈ…

 • ಬೀಟೆ ಮರದ ನಾಟಾಗಳ ಅಕ್ರಮ ಸಾಗಾಟ : ಕುಶಾಲನಗರದಲ್ಲಿ ಇಬ್ಬರ ಬಂಧನ

  ಮಡಿಕೇರಿ : ಕುಶಾಲನಗರ ವ್ಯಾಪ್ತಿಯಲ್ಲಿ ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಲಕ್ಷಾಂತರ ಮೌಲ್ಯದ ಮಾಲು ಸಹಿತ ಎರಡು ವಾಹನಗಳು ಮತ್ತು ಇಬ್ಬರು ಆರೋಪಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ….

 • ಜಿಲ್ಲೆಯಲ್ಲಿ ಐದು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ

  ಮಡಿಕೇರಿ : ಭಾರತೀಯ ಹವಾಮಾನ ಇಲಾಖೆಯು ಕೊಡಗು ಜಿಲ್ಲೆಯಾದ್ಯಾಂತ ಜು.18 ರಿಂದ 22 ರ ವರೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ನೀಡಿದೆ. ಇದಕ್ಕೆ ಪೂರಕವೆಂಬಂತೆ ಬುಧವಾರ ಸಂಜೆಯಿಂದ ಜಿಲ್ಲೆಯಲ್ಲಿ ಸಾಧಾರಣ ಮಳೆ ಆರಂಭಗೊಂಡಿದೆ. ನಗರದ…

 • ಭಜನೆ ಸಂಸ್ಕೃತಿ ಉಳಿವಿಗೆ ಟ್ರಸ್ಟ್‌ ಮಾದರಿ ಚಟುವಟಿಕೆ: ಆಸ್ರಣ್ಣ

  ಪೆರ್ಲ: ಹರಿದಾಸ ಸಾಹಿತ್ಯದ ಸಾರ-ಸಂದೇಶಗಳನ್ನು ಭಜನೆಯ ಮೂಲಕ ಮನೆಮನೆಯಲ್ಲಿ ಮತ್ತೆ ಅನುರಣಿಸುವಂತೆ ಮಾಡುವ ಮೂಲೋದ್ದೇಶದೊಂದಿಗೆ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್‌ ಪುತ್ತೂರು ಅಸ್ತಿತ್ವಕ್ಕೆ ಬಂದಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ನಡೆದ ಸಮಾರಂಭ ದಲ್ಲಿ ಕಟೀಲು…

 • ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

  ಅಲ್ತಾಫ್‌ ಕೊಲೆ ಪ್ರಕರಣ: ಇನ್ನಿಬ್ಬರ ಬಂಧನ ಉಪ್ಪಳ: ಇಲ್ಲಿನ ಪ್ರತಾಪನಗರ ಪುಳಿಕುತ್ತಿಯ ಅಲ್ತಾಫ್‌(47) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬೇಕೂರು ಉರುಮಿಚ್ಚಿಯ ರಿಯಾಸ್‌ ಯಾನೆ ರಿಯ (26) ಮತ್ತು ಶಿರಿಯ ಕುನ್ನಿಲ್‌ನ ಮುಹಮ್ಮದ್‌…

 • ನೀರ್ಚಾಲು ಮದಕ: ಜಲ ಮರುಪೂರಣ ಸಾಹಸ

  ಕಾಸರಗೋಡು: ಶತಮಾನದ ಇತಿಹಾಸವಿರುವ ನೀರ್ಚಾಲು ಮದಕವನ್ನು ಅಭಿವೃದ್ಧಿಪಡಿಸಿ ಜಲ ಮರುಪೂರಣಗೈಯುವ ಕಾಮಗಾರಿ ಪುನರಾರಂಭಗೊಂಡಿದೆ. 2016 ಜ. 1ರಂದು ಸಿ.ಪಿ.ಸಿ.ಆರ್‌.ಐ. ಡೈರೆಕ್ಟರ್‌ ಡಾ| ಪಿ. ಚೌಡಪ್ಪ ಹಾಗೂ ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ…

 • ಡಿಜಿಟಲ್ ಪೇಮೆಂಟ್ ಪರಿಣಾಮಕಾರಿಯಾಗಲು ಇಪಿಒಎಸ್‌ ಮೆಷಿನ್‌ ಪೂರಕ

  ಕಾಸರಗೋಡು: ಗ್ರಾಮ ಕಚೇರಿಗಳಲ್ಲಿ ಶುಲ್ಕ ಪಾವತಿಸಬೇಕಿದ್ದರೆ ಇನ್ನು ಮುಂದೆ ಸಾಲಾಗಿ ಕಾದು ನಿಲ್ಲ ಬೇಕಿಲ್ಲ. ಇದಕ್ಕಾಗಿಯೇ ಸಿದ್ಧಗೊಂಡು ಜಾರಿಗೆ ಬಂದಿದೆ ಇ.ಪಿ.ಒ.ಎಸ್‌.ಮೆಷಿನ್‌. ಎ.ಟಿ.ಎಂ. ಕಾರ್ಡ್‌ ಬಳಸಿಯೋ ಕ್ರೆಡಿಟ್ ಕಾರ್ಡ್‌ ಬಳಸಿಯೋ ಶುಲ್ಕ ಪಾವತಿ ನಡೆಸಬಹುದು. ಇದರಿಂದ ಸಾರ್ವಜನಿಕರಿಗೂ, ಇಲಾಖೆ…

 • ವಚನಕಾರರ ಆದರ್ಶಗಳು ಇಂದಿಗೂ ಮಾದರಿ : ಜಿಲ್ಲಾಧಿಕಾರಿ

  ಮಡಿಕೇರಿ : ಶಿವಶರಣ ಹಡಪದ ಅಪ್ಪಣ್ಣ ಸೇರಿದಂತೆ ಹಲವು ವಚನಕಾರರು ಸಮಾಜ ಸುಧಾರಣೆಗೆ ಶ್ರಮಿಸಿದ್ದು, ಹಡಪದ ಅಪ್ಪಣ್ಣ ಅವರ ವಚನ ತತ್ವ ಮತ್ತು ಆದರ್ಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ…

 • ಕಾಸರಗೋಡಿನ ಇಬ್ಬರ ಸಹಿತ 22 ಭಾರತೀಯರು ಅತಂತ್ರ

  ಉಪ್ಪಳ: ದಿಕ್ಕು ತಪ್ಪಿದ ಭಾರತದ ಸರಕು ಹಡಗೊಂದು ಇಂಡೋನೇಷ್ಯಾಕ್ಕೆ ಸಾಗಿದ್ದು, ಅದನ್ನು ಅಲ್ಲಿನ ಸರಕಾರ ವಶದಲ್ಲಿ ಇರಿಸಿಕೊಂಡಿದೆ. ಇದರಿಂದಾಗಿ ಕಾಸರಗೋಡು ಜಿಲ್ಲೆಯ ಉಪ್ಪಳ ಪಾರೆಕಟ್ಟೆ ಪಿ.ಕೆ. ಮೂಸಾ ಕುಂಞಿ ಮತ್ತು ಕುಂಬಳೆ ಆರಿಕ್ಕಾಡಿಯ ಕಲಂದರ್‌ ಸಹಿತ 22 ಮಂದಿ…

 • ಪಿಂಚಣಿದಾರರಿಂದ ಡಿ.ಸಿ. ಕಚೇರಿಗೆ ಜಾಥಾ

  ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೇರಳ ರಾಜ್ಯ ಸೇವಾ ಪಿಂಚಣಿದಾರರ ಯೂನಿಯನ್‌ ನೇತೃತ್ವದಲ್ಲಿ ಬುಧವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಮತ್ತು ಧರಣಿ ನಡೆಯಿತು. ಪಾಲುದಾರಿಕೆ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು, ಸ್ಟಾಚೂÂಟರಿ ಪಿಂಚಣಿಯನ್ನು ಪುನಃ ಸ್ಥಾಪಿಸಬೇಕು, 2019ರ ಜುಲೈ…

 • ಸಹಪಾಠಿ ತಂದೆಗೆ ಅನಾರೋಗ್ಯ ವಿದ್ಯಾರ್ಥಿಗಳಿಂದ ನಿಧಿ ಸಂಗ್ರಹ

  ಶನಿವಾರಸಂತೆ: ಸೋಮವಾರಪೇಟೆ ತಾಲೂಕಿನ ಮಾದಪುರ ಗ್ರಾಮದ ನಿವಾಸಿ ಹರೀಶ್‌ ಎಂಬುವರು ಇತ್ತೀಚಿಗೆ ಹಾಸನಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ಸಕಲೇಶಪುರದ ಆನೆಮಾಲು ಗ್ರಾಮದ ಬಳಿ ಎದುರಿಗೆ ಬರುತ್ತಿದ್ದ ಬಸ್ಸೊಂದಕ್ಕೆ ಢಿಕ್ಕಿ ಸಂಭವಿಸಿದ ಪರಿಣಾಮ ಹರೀಶ್‌ ತೀವ್ರವಾಗಿ ಗಾಯಗೊಂಡು ಹಾಸನದ ಖಾಸಗಿ…

 • ಕಲೆಗಳ ಅರಿವಿನಿಂದ ಬದುಕು ಸುಲಲಿತ: ಬಾಲ ಮಧುರಕಾನನ

  ನೀರ್ಚಾಲು: ಶಿಕ್ಷಣದ ವ್ಯಾಪ್ತಿ ವಿಶಾಲವಾದುದಾಗಿದ್ದು, ಪಠ್ಯಗಳ ಜತೆಗೆ ಭಾರತೀಯ ಪರಂಪರೆ, ಕಲೆಗಳ ಬಗ್ಗೆ ಸ್ಥೂಲವಾದ ಅರಿವು ಸಂಪಾದಿಸುವುದು ಬದುಕಿನ ಸುಲಲಿತತೆಗೆ ಪೂರಕವಾಗಿರುತ್ತದೆ. ಈ ನಿಟ್ಟಿನಲ್ಲಿ ಬಹುಮುಖೀ ಆಯಾಮಗಳಲ್ಲಿ ಗಡಿನಾಡಿನಲ್ಲಿ ತನ್ನದೇ ಕೊಡುಗೆಗಳ ಮೂಲಕ ಮುಂಚೂಣಿಯಲ್ಲಿರುವ ರಂಗಚಿನ್ನಾರಿ ಕಾಸರಗೋಡು ಪ್ರಸ್ತುತ…

 • ನಗರಸಭೆ ಸಭೆ : ಕಾರ್ಯವೈಖರಿಗೆ ಬಿಜೆಪಿ ಪ್ರತಿಭಟನೆ

  ಕಾಸರಗೋಡು: ಹಲವು ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದರೂ ಕಾಸರಗೋಡು ನಗರಸಭೆಯಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಾಗದ ಆಡಳಿತ ಸಮಿತಿಯ ಕಾರ್ಯ ವೈಖರಿಯನ್ನು ಬಿಜೆಪಿ ಸದಸ್ಯರು ನಗರಸಭಾ ಸಭೆಯಲ್ಲಿ ಪ್ರತಿಭಟಿಸಿದರು. ನಗರದ ಪರಿಸ್ಥಿತಿ ತೀರ ಹದಗೆಟ್ಟಿದೆ. ಅಭಿವೃದ್ಧಿ ಕುಂಠಿತವಾಗಿದೆ. ಮಲಿನ ನೀರು ಹರಿದುಹೋಗಲು…

 • ಕೂಡಿಗೆ: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ

  ಮಡಿಕೇರಿ :ಮುಂಗಾರು ಕೈ ಕೊಟ್ಟು ರೈತರು, ಜನ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾದಾಗ ಕಪ್ಪೆಗಳ ಮದುವೆ ಮೂಲಕ ವರುಣನನ್ನು ಪ್ರಾರ್ಥಿಸುವ ಆಚರಣೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ ಕೊಡಗು ಜಿಲ್ಲೆಯ ಕೂಡಿಗೆ ಗ್ರಾಮದಲ್ಲೂ ಅಪರೂಪದ…

 • ಆಲೂರು ಸಿದ್ದಾಪುರ: ವಿಶ್ವ ಜನಸಂಖ್ಯೆ ದಿನಾಚರಣೆ

  ಶನಿವಾರಸಂತೆ : ಇತಿಮಿತಿ ಜನಸಂಖ್ಯೆ ಪಾಲನೆಯ ಕ್ರಮವನ್ನು ಪ್ರತಿಯೊಬ್ಬರು ಜವಾಬ್ದಾರಿಯಾಗಿ ತೆಗೆದುಕೊಂಡರೆ ಜನಸಂಖ್ಯೆ ನ್ಪೋಟವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಪರ್ಣಾ ಕೃಷ್ಣಾನಂದ್‌ ಹೇಳಿದರು. ಅವರು ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಪ್ರಾಥಮಿಕ…

 • ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

  ತುಂಡಾಗಿ ಬಿದ್ದ ವಿದ್ಯುತ್‌ ತಂತಿ: ಶಾಕ್‌ ತಗಲಿ ಮಹಿಳೆ ಸಾವು ಕುಂಬಳೆ: ತುಂಡಾಗಿ ಬಿದ್ದ ವಿದ್ಯುತ್‌ ತಂತಿ ಎಂದು ತಿಳಿಯದೆ ಹಿತ್ತಿಲಲ್ಲಿದ್ದ ತಂತಿಯನ್ನು ತೆಗೆಯುವ ವೇಳೆ ಮಹಿಳೆ ಶಾಕ್‌ ತಗಲಿ ಸಾವಿಗೀಡಾದರು. ತಂತಿಯನ್ನು ಕೈಯಲ್ಲಿ ಹಿಡಿದುಕೊಂಡ ಸ್ಥಿತಿಯಲ್ಲಿ ಹಿತ್ತಿಲಲ್ಲಿ…

 • ದೂರದೂರಿನಲ್ಲಿ ಪರೀಕ್ಷಾ ಕೇಂದ್ರ ಬೇಡ: ಮಾನವ ಹಕ್ಕು ಆಯೋಗ

  ಕಾಸರಗೋಡು: ಪ್ರೊಬೇಷನ್‌ ಅಧಿಕಾರಿ ಶ್ರೇಣಿ ಎರಡು ಹುದ್ದೆಗೆ ಲೋಕ ಸೇವಾ ಆಯೋಗ ನಡೆಸುತ್ತಿರುವ ಪರೀಕ್ಷೆಗೆ ಜಿಲ್ಲೆಯ ಪರೀûಾರ್ಥಿಗಳಿಗೆ ತೃಶ್ಶೂರು, ಪಾಲಕ್ಕಾಡ್‌ಗಳಲ್ಲಿ ಪರೀಕ್ಷೆ ಕೇಂದ್ರ ನಿಗದಿ ಪಡಿಸಿರುವ ವಿಚಾರದಲ್ಲಿ ರಾಜ್ಯ ಮಾನವ ಹಕ್ಕು ಆಯೋಗ ಸ್ಪಷ್ಟೀಕರಣ ಬಯಸಿದೆ. ಜಿಲ್ಲೆಯಲ್ಲಿಯಾ ಸಮೀಪದ…

 • “ಭಾರತೀಯ ಸಂಸ್ಕೃತಿಯಲ್ಲಿ ಗುರುಪರಂಪರೆಗೆ ವಿಶಿಷ್ಟ ಸ್ಥಾನ’

  ಕಾಸರಗೋಡು: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್‌ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಸಂಸ್ಕೃತ ಸಂಘದ ಆಶ್ರಯದಲ್ಲಿ ಸಂಸ್ಕೃತ ವಿದ್ಯಾರ್ಥಿಗಳ ನೇತೃತ್ವದಲ್ಲಿ ಗುರುಪೂರ್ಣಿಮೆ ಆಚರಿಸಲಾಯಿತು. ವೇದವ್ಯಾಸರ ಜನ್ಮದಿನವನ್ನು ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಗುರುಪರಂಪರೆಗೆ ವಿಶಿಷ್ಟ ಸ್ಥಾನ ಇದೆ….

 • ಮರ ಕುಸಿಯುವ ಭೀತಿಯಲ್ಲಿದ್ದರೂ ತೆರವಿಗೆ ಕ್ರಮವಿಲ್ಲ

  ಬದಿಯಡ್ಕ: ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು ಮಳೆ ಪ್ರಾರಂಭವಾಗುವುದಕ್ಕೂ ಮುನ್ನ ಆಗತ್ಯದ ಕ್ರಮಗಳನ್ನು ಕೈಗೊಂಡಲ್ಲಿ ಜನರು ಸಮಾಧಾನಪಡುವಂತಾಗುತ್ತದೆ. ಸ್ವತ್ಛತಾ ಕಾರ್ಯ, ವಿದ್ಯುತ್‌ ತಂತಿಗಳ ಮೇಲಿಂದ ಹಾದುಹೋಗುವ ಮರದ ರೆಂಬೆ ಕೊಂಬೆಗಳಿಂದ ಬರಬಹುದಾದ ಅಪಾಯವನ್ನರಿತು ಅವುಗಳನ್ನು ಕಡಿದು ಬೇರ್ಪಡಿಸಬೇಕು. ಆದರೆ…

ಹೊಸ ಸೇರ್ಪಡೆ