• “ವಿದ್ವಾಂಸರು ದೀಪಸ್ತಂಭಗಳಿದ್ದಂತೆ’

  ಬದಿಯಡ್ಕ: ಅಧ್ಯಾಪನ, ಯಕ್ಷಗಾನ, ಸಾಹಿತ್ಯ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಮ್ಮ ನಾಡಿನ ಶ್ರೀಮಂತ ಬದುಕನ್ನು ಕ್ರಿಯಾಶೀಲವಾಗಿಟ್ಟವರು ಪಂಡಿತ ಪೆರ್ಲ ಕೃಷ್ಣ ಭಟ್‌ ಅವರು ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ| ವಸಂತಕುಮಾರ…

 • ಕಾಸರಗೋಡಿನಲ್ಲಿ ಜಪಾನ್‌ ಜ್ವರ?

  ಕಾಸರಗೋಡು: ಮಧೂರು ಗ್ರಾಮ ಪಂಚಾಯತ್‌ನ ಉಳಿಯತ್ತಡ್ಕದಲ್ಲಿ ಜಪಾನ್‌ ಜ್ವರ ಪತ್ತೆಯಾಗಿದ್ದು, ಪರಿಸರದ ನಿವಾಸಿಗಳು ಆತಂಕಿತರಾಗಿದ್ದಾರೆ. ಉಳಿಯತ್ತಡ್ಕ ಎಸ್‌.ಪಿ. ನಗರದ ಆರು ವರ್ಷ ಪ್ರಾಯದ ಬಾಲಕನಲ್ಲಿ ಜಪಾನ್‌ ಜ್ವರ ಪತ್ತೆಯಾಗಿದೆ. ತೀವ್ರ ಜ್ವರ ಮತ್ತು ವಾಂತಿ ಭೇದಿಯ ಹಿನ್ನೆಲೆಯಲ್ಲಿ ಆತನನ್ನು…

 • ಸಮೃದ್ಧಿ , ಸಂತೋಷದ ಹೊನಲಿನಲ್ಲಿ “ಓಣಂ’

  ಕಾಸರಗೋಡು: ದೇವರ ನಾಡು ಎಂಬ ವೈಶಿಷ್ಟ್ಯವನ್ನು ಪಡೆದಿರುವ ಕೇರಳದಲ್ಲಿ ನ್ಯಾಯ ನಿಷ್ಠೆಯಿಂದ ನಾಡು ಬೆಳಗಿಸಿದ ಆದರ್ಶ ರಾಜ ಮಾವೇಲಿ (ಮಹಾಬಲಿ) ತಮ್ಮನ್ನೆಲ್ಲ ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿ ಹೋಗುತ್ತಾನೆ ಎಂಬ ನಂಬಿಕೆಯಿಂದ ಮಲಯಾಳಿಗಳು ಓಣಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಶ್ರದ್ಧಾ…

 • ಕೊರಗ ಕಾಲನಿಯ ಆಶಾಕಿರಣ ಜಲ್‌ಶಕ್ತಿ ಅಭಿಯಾನ್‌

  ಬದಿಯಡ್ಕ : ಸತತವಾದ ಪರಿಸರ ನಾಶ, ಕಟ್ಟಡಗಳ ನಿರ್ಮಾಣ, ಪ್ಲಾಸ್ಟಿಕ್‌ ತ್ಯಾಜ್ಯಗಳಿಂದಾಗಿ ಭೂಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ನೀರಿಂಗಿಸಿ ಭೂಗರ್ಭದಲ್ಲಿ ಜಲಮಟ್ಟವನ್ನು ಸಂರಕ್ಷಿಸಬೇಕಾದ ಅನಿವಾರ್ಯ ಇದೆ. ಅದಕ್ಕೆ ಪೂರಕವಾದ ಹಲವಾರು ಯೋಜನೆಗಳು ಕಾರ್ಯಗತವಾಗುತ್ತಿರುವುದು ಕಂಡು…

 • “ಪರಂಪರೆ ರಕ್ಷಿಸಲು ಜನಜಾಗೃತಿ ಮೂಡಿಸಿ’

  ಕಾಸರಗೋಡು: ಪ್ರಾಚೀನ ವಸ್ತು ಗಳ ರಕ್ಷಣೆ ಹಾಗೂ ಐತಿಹಾಸಿಕ ಪರಂಪರೆ ಉಳಿಸಿಕೊಳ್ಳಲು ಶಾಲೆ ಶಾಲೆಗಳಲ್ಲಿ, ಮನೆ ಮನೆಗಳಲ್ಲಿ ಜನಜಾಗೃತಿ ಮೂಡಿ ಸುವ ಕೆಲಸಗಳಾಗಬೇಕೆಂದು ಕರ್ನಾಟಕ ಜಾನಪದ ಪರಿಷತ್‌ ಪ್ರಧಾನ ಕಾರ್ಯ ದರ್ಶಿ, ಪತ್ರಕರ್ತ ಪುರುಷೋತ್ತಮ ಭಟ್‌ ಅವರು ಹೇಳಿದರು….

 • ಇನ್ನೂ ಸಿಗದ ನಾಲ್ವರ ಕುರುಹು

  ಮಡಿಕೇರಿ: ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭೂ ಕುಸಿತ ಉಂಟಾದ ಸಂದರ್ಭ ನಾಪತ್ತೆಯಾದ 10 ಮಂದಿಯ ಪೈಕಿ ಇಲ್ಲಿಯ ವರೆಗೆ 6 ಮಂದಿಯ ಮೃತ ದೇಹಗಳು ಪತ್ತೆಯಾಗಿವೆ. ಘಟನೆ ಸಂಭವಿಸಿ ಒಂದು ತಿಂಗಳೇ ಕಳೆದಿದ್ದರು ಉಳಿದ ನಾಲ್ವರ ದೇಹಗಳು…

 • ‘ದೇವಯ್ಯ ಸಾಹಸ ಕಾರ್ಯದಿಂದ ದೇಶ ರಕ್ಷಣೆೆಗೆ ತೊಡಗಿದ್ದರು’

  ಮಡಿಕೇರಿ : ಭಾರತ-ಪಾಕ್‌ ನಡುವೆ ಐದೂವರೆ ದಶಕಗಳ ಹಿಂದೆ 1965ರಲ್ಲಿ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನ ಗೈದ ಕೊಡಗಿನ ಸ್ಕ್ವಾಡ್ರ‌ನ್‌ ಲೀಡರ್‌ ಅಜ್ಜಮಾಡ ದೇವಯ್ಯರ 54ನೇ ಪುಣ್ಯಸ್ಮರಣಾ ಕಾರ್ಯಕ್ರಮ, ನಗರದ ಖಾಸಗಿ ಬಸ್‌…

 • ಸುನೀತಾಳ ಕಥೆ.. ಅಮ್ಮ ಪಾರ್ವತಿಯ ವ್ಯಥೆ..

  ಕಾಸರಗೋಡು : ಊಟದಲ್ಲೂ ನಿದ್ದೆಯಲ್ಲೂ ಆ ತಾಯಿ ಪುತ್ರಿಗೆ ಕಾವಲಾಗಿ ನಿಂತದ್ದು ಸುಮಾರು ಐದು ದಶಕ….. ಆದರೀಗ ವೃದ್ಧ ಮಾತೆಗೆ ಮುಪ್ಪಾವರಿಸಿದೆ. ತನ್ನ ಕಾಲಾನಂತರ‌ ಹೆತ್ತ ಕುಡಿಯ ಗತಿಯೇನು ಎಂಬ ಚಿಂತೆಯಲ್ಲಿ ತಲೆಯ ಮೇಲಾಕಾಶ ಕೆಳಗೆ ಈ ಭೂಮಿ…

 • ಮತ್ತೆ ಬಿರುಕು ಬಿಟ್ಟ ಬ್ರಹ್ಮಗಿರಿ ಬೆಟ್ಟ

  ಮಡಿಕೇರಿ: ಕಾವೇರಿಯ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಪಶ್ಚಿಮ ಘಟ್ಟ ವಲಯದ ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತೆ ಆತಂಕಕಾರಿ ಬಿರುಕು ಕಾಣಿಸಿಕೊಂಡಿದೆ. ಆಗಸ್ಟ್‌ ಎರಡನೇ ವಾರ ಸುರಿದ ಧಾರಾಕಾರ ಮಳೆಯ ಸಂದರ್ಭ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿತ್ತು….

 • ‘ಆಚಾರ, ವಿಚಾರ ಅನಾವರಣಗೊಳ್ಳಲು ಹಬ್ಬ ಸಹಕಾರಿ’

  ಮಡಿಕೇರಿ : ಕೊಡವರ ವಿಶಿಷ್ಟ ಸಂಸ್ಕೃತಿ, ಆಚಾರ, ವಿಚಾರಗಳು ಅನಾವರಣಗೊಳ್ಳಲು ಕೊಡಗಿನ ಸಾಂಪ್ರದಾಯಿಕ ಹಬ್ಬಗಳು ಹೆಚ್ಚು ಸಹಕಾರಿಯಾಗಿವೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ. ಕೊಡವ ಸಮಾಜಗಳ ಒಕ್ಕೂಟ ಮತ್ತು ಪೊಮ್ಮಕಡ ಕೂಟದ…

 • ಕೌಶಲಾಭಿವೃದ್ಧಿ ತರಬೇತಿಗೆ ಆದ್ಯತೆ ನೀಡಲು ಜಿಲ್ಲಾಧಿಕಾರಿ ಸೂಚನೆ

  ಮಡಿಕೇರಿ:ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿನ ಮುತುವರ್ಜಿ ವಹಿಸಿ ಅನುಷ್ಠಾನಗೋಳಿಸುವಂತೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಕೌಶಲ ಮೀಷನ್‌ನ ಸಭೆಯ ಅಧ್ಯಕ್ಷತೆ ವಹಿಸಿ ಅವರು…

 • ಕಾಸರಗೋಡು: ನಾಡಿನಾದ್ಯಂತ “ಓಣಂ” ಸಂಭ್ರಮ

  ಕಾಸರಗೋಡು: ಕೇರಳದ ರಾಷ್ಟ್ರೀಯ ಹಬ್ಬ “ಓಣಂ’ ಹಬ್ಬದ ಸಂಭ್ರಮಕ್ಕೆ ನಾಡು ಸಿದ್ಧಗೊಳ್ಳುತ್ತಿದೆ. ಇದರ ಅಂಗವಾಗಿ ಸಂಘ ಸಂಸ್ಥೆಗಳು, ವಿವಿಧ ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಓಣಂ ಸಂಭ್ರಮಕ್ಕೆ ಅಣಿಯಾಗುತ್ತಿವೆ. ಈಗಾಗಲೇ ಅಲ್ಲಲ್ಲಿ ಓಣಂ ಸಂಭ್ರಮದ ಸಡಗರ ಆರಂಭಗೊಂಡಿದೆ. ಪನಯಾಲ್‌…

 • ಜನರಲ್‌ ಆಸ್ಪತ್ರೆ: ಆ್ಯಂಬುಲೆನ್ಸ್‌  ಸಾಗಲು ದಾರಿಯಿಲ್ಲ

  ಕಾಸರಗೋಡು: ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗುತ್ತಿದ್ದರೂ ಕಾಸರಗೋಡು ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಮಿತಿ ಮೀರುತ್ತಿದೆ. ಆದರೆ ವಾಹನಗಳಿಗೆ ಸುಗಮವಾಗಿ ಸಾಗಲು ವ್ಯವಸ್ಥಿತವಾಗಿ ರಸ್ತೆಯಾಗಲಿ, ಪೊಲೀಸ್‌ ಸೇವೆಯಾಗಲಿ ಲಭ್ಯವಿಲ್ಲ. ಅಲ್ಲದೆ ವಾಹನ ಚಾಲಕರೂ ಟ್ರಾಫಿಕ್‌ ನಿಯಮ ಉಲ್ಲಂಘಿಸುತ್ತಿರುವುದು…

 • ಮಡಿಕೇರಿಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಪ್ರತಿಭಟನೆ

  ಮಡಿಕೇರಿ: ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಾಗೂ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ನಗರದಲ್ಲಿ ಜಂಟಿಯಾಗಿ ಪ್ರತಿಭಟನೆ ನಡೆಸಿದರು. ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆಯೇ ನಗರದ ಗಾಂಧಿ ಮಂಟಪದಿಂದ ಜನರಲ್‌ ತಿಮ್ಮಯ್ಯ…

 • ಪಕ್ಷಗಳ ಪ್ರಮುಖರೊಂದಿಗೆ ಸಭೆ: ಬೂತ್‌ ಏಜೆಂಟರ ಮಾಹಿತಿಗೆ ಸೂಚನೆ

  ಮಡಿಕೇರಿ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕೈಗೊಳ್ಳುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಸಜೀಲ್‌ ಕೃಷ್ಣ…

 • ಕೊಡಗಿನಲ್ಲಿ ಉತ್ತಮ ಮಳೆ : ಇಂದು ಶಾಲೆ – ಕಾಲೇಜು ರಜೆ

  ಮಂಗಳೂರು/ ಉಡುಪಿ: ಕರಾವಳಿಯಲ್ಲಿ ಬುಧವಾರ ಉತ್ತಮ ಮಳೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಮಂಗಳೂರು ನಗರದಲ್ಲಿ ಬೆಳಗ್ಗಿನಿಂದಲೇ ಭಾರೀ ಮಳೆಯಾಗಿದ್ದು, ಸಂಜೆ, ರಾತ್ರಿ ವೇಳೆ ಬಿರುಸುಗೊಂಡಿತ್ತು. ಮಳೆಯಿಂದಾಗಿ ನಗರದ ಅನೇಕ ಕಡೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು,…

 • ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು : ಡಾ| ಕೆ. ಮುರಳೀಧರನ್‌

  ಕಾಸರಗೋಡು: ಏಷ್ಯನ್‌ ಪೆಸಿಫಿಕ್‌ ತೆಂಗಿನ ಕಾಯಿ ಸಮುದಾಯದ ರಚನೆಯ ದಿನವಾದ ಸೆ. 2ರಂದು ವಿಶ್ವ ತೆಂಗಿನ ದಿನ ಆಚರಿಸಲಾಗುತ್ತಿದೆ. ತೆಂಗಿನ ಬೆಳೆಗಾರರಿಗೆ ಹೆಚ್ಚಿನ ಆದಾಯ ಪಡೆಯಲು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಭಾರತ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು…

 • ಕೊಳವೆ ಬಾವಿಗಳ ಸ್ವಚ್ಛತೆಗೆ ಚಾಲನೆ

  ಕಾಸರಗೋಡು: ಜಲಶಕ್ತಿ ಅಭಿಯಾನ್‌ ಯೋಜನೆಯ ಅಂಗವಾಗಿ ಜಿಲ್ಲಾ ಭೂಗರ್ಭ ಇಲಾಖೆ ಕೊಳವೆ ಬಾವಿಗಳ ಸ್ವಚ್ಛತೆ ಆರಂಭಿಸಿದೆ. ಕಾಸರಗೋಡು ಕೇಂದ್ರೀಯ ವಿದ್ಯಾಲಯ-2ರಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಸ್ವಚ್ಛಗೊಳಿಸುವುದಕ್ಕೆ ಚಾಲನೆ ನೀಡಿದರು. ಆತಂಕಕಾರಿ ಎಂಬಂತೆ ಭೂಗರ್ಭ ಜಲದ ಮಟ್ಟ…

 • ಮತದಾರರ ಪಟ್ಟಿ : ಸೇರ್ಪಡೆ , ಪರಿಷ್ಕರಣೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ

  ಮಡಿಕೇರಿ: ಇದೇ ಸೆ.1 ರಿಂದ ಅ.15 ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಪರಿಷ್ಕರಣೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಹಾಗೂ ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ ಅವರು ಭಿತ್ತಿಪತ್ರ (ಪೋಸ್ಟರ್‌) ಅನಾವರಣ ಮಾಡುವ ಮೂಲಕ ಭಾನುವಾರ…

 • ನವೋಲ್ಲಾಸ ತರುವ ಮಹಾಗಣೇಶ ಹಬ್ಬ

  ವಿದ್ಯಾನಗರ: ಸಿದ್ಧಿ ಬುದ್ಧಿ ಪ್ರದಾಯಕ ಡೊಲ್ಲುಹೊಟ್ಟೆ ಗಣಪ ಸಕಲ ರಿಗೂ ಆಪ್ತ. ಭಕ್ತಕುಲ ಪ್ರಿಯನಾದ ಗಣೇಶ ವಿಘ್ನವಿನಾಶಕನೆಂಬ ಹಿರಿಮೆ ಯನ್ನು ಹೊಂದಿದಾತ. ಚಾತಿಯ ಹಬ್ಬವೆಂದರೆ ಕಷ್ಟಗಳನ್ನು ಮರೆಸಿ ನವೊಲ್ಲಾಸವನ್ನು ತರುವ ಹಬ್ಬ. ಪ್ರತಿ ಮನೆಗಳಲ್ಲೂ ಸಂತಸ ಸಂಭ್ರಮ. ಆದಿಪೂಜಿತ…

ಹೊಸ ಸೇರ್ಪಡೆ