• ಸಬ್ಸಿಡಿ ನೀಡಲು ಲಂಚ ಬೇಡಿಕೆ ಇಬ್ಬರು ಎಸಿಬಿ ಬಲೆಗೆ

  ಮಂಗಳೂರು: ಸರಕಾರದ ಸಹಾಯಧನ ನೀಡಲು ಉದ್ಯಮಿಯೋರ್ವರಿಂದ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಸಲ್ಲಿಸಿದಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಇಬ್ಬರನ್ನು ಭ್ರಷ್ಟಾಚಾರ ನಿಗ್ರಹದಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ ಹಾಗೂ ಗುಮಾಸ್ತ ರಾಹಿಲ್‌ ಬಂಧಿತರು….

 • ವಿಮಾನ ದುರಂತದ ನೆನಪು: ಬದುಕುಳಿದ ಆ ಎಂಟು ಪ್ರಯಾಣಿಕರು!

  ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂಬತ್ತು ವರ್ಷ ಗಳ ಹಿಂದೆ 158 ಮಂದಿಯನ್ನು ಬಲಿ ತೆಗೆದುಕೊಡ ಭೀಕರ ವಿಮಾನ ದುರಂತ ದಲ್ಲಿ ಪವಾಡಸದೃಶವಾಗಿ ಬದುಕುಳಿದವರು ಎಂಟು ಮಂದಿ. ಅದು ಅವರಿಗೆ ಮರುಜನ್ಮವೇ. ಇವರನ್ನು “ಮೃತ್ಯುಂಜ ಯರು’ ಎಂದರೆ ತಪ್ಪಾಗದು….

 • ವಿಮಾನ ದುರಂತದ ನೆನಪು: ಸಾವಿಗಿಂತ ಬದುಕೇ ದೊಡ್ಡದು ಎಂಬುದನ್ನು ಅರ್ಥೈಸಿದ ಘಟನೆ

  ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010 ಮೇ 22ರಂದು ಏರ್‌ ಇಂಡಿಯಾ ವಿಮಾನ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ದುರಂತಕ್ಕೆ ಇಂದಿಗೆ ಒಂಬತ್ತು ವರ್ಷ. ಕರಾವಳಿಗೆ ಮಾತ್ರವಲ್ಲದೆ ದೇಶದ ನಾಗರಿಕ ವಿಮಾನ ಯಾನ ರಂಗದ ಮಟ್ಟಿಗೂ ವರ್ಷಗಳೆಷ್ಟು…

 • ಅರ್ಧಕ್ಕೆ ನಿಂತ ಕಾಮಗಾರಿ: ರಸ್ತೆ ಬದಿ ತಗ್ಗು -ಗುಡ್ಡ ಕುಸಿತದ ಭೀತಿ

  ಮಂಗಳೂರು: ಮಂಗಳೂರಿನಿಂದ ರಾಜಧಾನಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ. ರೋಡ್‌-ಅಡ್ಡಹೊಳೆ ನಡುವಣ ಚತುಷ್ಪಥ ಕಾಂಕ್ರೀಟ್‌ ಕಾಮಗಾರಿ ಕೆಲವೇ ದಿನಗಳಲ್ಲಿ ಎದುರಾಗುವ ಮಳೆಗಾಲದಲ್ಲಿ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ. ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಮಳೆ ನೀರು ರಸ್ತೆಯ…

 • ದ.ಕ. ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆಗೆ ಸರ್ವ ಸಿದ್ಧತೆ: ಡಿಸಿ

  ಮಂಗಳೂರು: ಸುರತ್ಕಲ್‌ ಎನ್‌ಐಟಿಕೆ ಮತ ಎಣಿಕೆ ಕೇಂದ್ರದಲ್ಲಿ ಮೇ 23ರಂದು ನಡೆಯುವ ದ. ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆಗೆ ಚುನಾವಣಾ ಆಯೋಗದಿಂದ ಸರ್ವ ಸಿದ್ಧತೆಗಳನ್ನು ಮಾಡ ಲಾಗಿದೆ. ಮತಗಳ ಎಣಿಕೆ 15ರಿಂದ 18 ಸುತ್ತುಗಳಲ್ಲಿ ನಡೆಯಲಿದೆ…

 • ಫಲಿತಾಂಶಕ್ಕೆ ಕ್ಷಣಗಣನೆ: ಅಭ್ಯರ್ಥಿಗಳಲ್ಲಿ ತಲ್ಲಣ; ಮತದಾರರಲ್ಲಿ ಕಾತರ

  ಮಂಗಳೂರು/ಉಡುಪಿ: ತಿಂಗಳ ಹಿಂದೆ ಮತಯಂತ್ರದೊಳಗೆ ಭದ್ರವಾದ ದ.ಕ., ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಜನಾದೇಶ ಪ್ರಕಟಗೊಳ್ಳಲು ಕೇವಲ ಒಂದು ದಿನವಷ್ಟೇ ಬಾಕಿ ಉಳಿದಿದೆ. ಚುನಾವಣೆಗೂ ಹಿಂದಿನ ತಿಂಗಳಾನುಗಟ್ಟಲೆಯ ಪಕ್ಷಗಳ ಸೋಲು-ಗೆಲುವಿನ ಲೆಕ್ಕಾ ಚಾರ, ಮತದಾನ ಮುಗಿದ ಬಳಿಕದ…

 • ಮಂಗಳೂರು: ಮತ ಎಣಿಕೆ ಹೆದ್ದಾರಿಯಲ್ಲಿ ಸಂಚಾರ ಬದಲಾವಣೆ

  ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 23ರಂದು ಸುರತ್ಕಲ್‌ NITK ಮತ ಎಣಿಕೆ ಕೇಂದ್ರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಘನ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲು ಮತ್ತು ಕೆಲವೆಡೆ ವಾಹನಗಳ ತಪಾಸಣೆ ನಡೆಸಲು…

 • ನೀರಿಲ್ಲದೆ ಸೊರಗುತ್ತಿದೆ ಹೂವಿನಗಿಡ

  ಮಹಾನಗರ: ನಗರದ ಅತೀ ದೊಡ್ಡ ಪಾರ್ಕ್‌ಗಳಲ್ಲಿ ಒಂದಾದ ಕದ್ರಿ ಪಾರ್ಕ್‌ ಈ ಹಿಂದೆ ಹೂವುಗಳಿಂದ ನಳನಳಿಸುತ್ತಿತ್ತು. ಆದರೆ ಕೆಲವು ದಿನಗಳಿಂದ ಪಾರ್ಕ್‌ ಸೊರಗಿದ್ದು, ಗಿಡಗಳಿಗೆ ನೀರಿನ ಅಭಾವ ಉಂಟಾಗಿದೆ. ಈಗ ಈ ಉದ್ಯಾನವನಕ್ಕೆ ಹಾಯಿಸಲು ನೀರು ಸಾಲುತ್ತಿಲ್ಲ. ಇದೀಗ…

 • ಜೀವ ಸಂಕುಲ ಉಳಿಸುವ ಸಂಕಲ್ಪ ಮಾಡೋಣ

  ಭೂಮಿ ತನ್ನ ಒಡಲಿನಲ್ಲಿ ಕೋಟ್ಯಂತರ ಜೀವ ವೈವಿಧ್ಯತೆಗಳನ್ನು ಪೋಷಿಸುತ್ತಿದೆ. ಇಲ್ಲಿ ಬದುಕಲು ಎಲ್ಲರಿಗೂ ಸಮಾನ ಅವಕಾಶವಿದೆ. ಆದರೆ ಮಾನವ ಮಾತ್ರ ಎಲ್ಲಡೆ ಹಸ್ತಕ್ಷೇಪ ಮಾಡಿ ಅನೇಕ ಜೀವ ವೈವಿಧ್ಯತೆಯ ನಾಶಕ್ಕೆ ಕಾರಣವಾಗಿದ್ದಾನೆ. ಇದುವರೆಗೆ ಅದೆಷ್ಟೋ ವೈವಿಧ್ಯಮಯ ಜೀವಜಾಲ ಅಳಿದು…

 • ಪ್ರತಿದಿನ ಪಂಪಿಂಗ್‌ ವೇಳೆ 5- 6 ಎಂಎಲ್‌ಡಿ ನೀರು ವ್ಯರ್ಥ

  ಮಹಾನಗರ: ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ನಗರದ ಜನರಿಗೆ ನೀರಿಲ್ಲದ ಪರಿಸ್ಥಿತಿ ಕೆಲವು ದಿನಗಳಿಂದ ನಿರ್ಮಾಣವಾಗಿದೆ. ಆದರೆ ತುಂಬೆ ಡ್ಯಾಂನಿಂದ ಪಂಪಿಂಗ್‌ ಮಾಡಿ ಶುದ್ಧೀಕರಣಗೊಳ್ಳುವಾಗ, ಒಟ್ಟು 160 ಎಂಎಲ್‌ಡಿ ನೀರಿನ ಪೈಕಿ ಪ್ರತಿದಿನ ಸುಮಾರು 5ರಿಂದ 6…

 • ಸರಕಾರಿ ಆಸ್ಪತ್ರೆಗಳ ಶೌಚಾಲಯದಲ್ಲಿ ಮದ್ಯದ ಬಾಟಲಿ, ಸ್ಯಾನಿಟರಿ ಪ್ಯಾಡ್‌!

  ಮಹಾನಗರ: ಸರಕಾರಿ ವೆನಲಾಕ್ ಆಸ್ಪತ್ರೆಯ ಶೌಚಾಲಯದೊಳಗೆ ಮದ್ಯದ ಬಾಟಲಿಗಳದ್ದೇ ಕಾರುಬಾರು! ರೋಗಿಗಳೊಂದಿಗೆ ಆಸ್ಪತ್ರೆಗೆ ಬರುವ ಸಂಬಂಧಿಕರು ಮದ್ಯ ಕುಡಿದು ಬಾಟಲಿಗಳನ್ನು ಶೌಚಾಲಯದೊಳಗೇ ಬಿಟ್ಟು ಹೋಗುತ್ತಿರುವುದು ಆಸ್ಪತ್ರೆಯವರಿಗೆ ತಲೆನೋವಾಗಿ ಪರಿಣಮಿಸಿದೆ. ಸರಕಾರಿ ವೆನಲಾಕ್ ಆಸ್ಪತ್ರೆಯಲ್ಲಿ ದಿನಂ ಪ್ರತಿ ಕನಿಷ್ಠ 2…

 • ಮಳಲಿ ನಾಡಾಜೆ: ಬೇಸಗೆಯಲ್ಲಿ ಉಪಯೋಗಕ್ಕಿಲ್ಲದ ಬಾವಿ

  ಗುರುಪುರ: ಕೈಕಂಬ ಸಮೀಪದ ಮಳಲಿ ನಾಡಾಜೆ ಎಂಬಲ್ಲಿನ ಪರಿಶಿಷ್ಟ ಜಾತಿ ಕಾಲೋನಿಗೆ ನೀರುಣಿಸಲು 68 ಸಾವಿರ ರೂ. ಅಂದಾಜು ವೆಚ್ಚದಲ್ಲಿ 2012- 13ನೇ ಸಾಲಿನ ಅನುದಾನದಲ್ಲಿ ತೆರೆದ ಬಾವಿ ಅಭಿವೃದ್ಧಿಗೊಳಿಸಲಾಗಿದ್ದರೂ ಬೇಸಗೆಯಲ್ಲಿ ಒಂದು ತೊಟ್ಟು ನೀರಿಲ್ಲ. ಹೀಗಾಗಿ ಈ…

 • ಮೂಡುಬಿದಿರೆ ಪುರಸಭೆ: 23 ವಾರ್ಡ್‌ಗಳಿಗೆ 77 ಸ್ಪರ್ಧಿಗಳು

  ಮೂಡುಬಿದಿರೆ: ಪುರಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದೆ. ಮೇ 29ರಂದು ನಡೆಯಲಿರುವ ಚುನಾವಣೆಯಲ್ಲಿ ಮೂಡು ಬಿ ದಿರೆ ಪುರ ಸ ಭೆಯ ಎಲ್ಲ 23 ವಾರ್ಡ್‌ ಗಳಲ್ಲಿ ಬಿಜೆಪಿ, 22ರಲ್ಲಿ ಕಾಂಗ್ರೆಸ್‌, 8ರಲ್ಲಿ ಜೆಡಿಎಸ್‌, 14ರಲ್ಲಿ ಬಿಎಸ್‌ಪಿ, 3ರಲ್ಲಿ ಸಿಪಿಎಂ, 3ರಲ್ಲಿ ಎಸ್‌ಡಿಪಿಐ ಹೀಗೆ 6…

 • ಮುಂಗಾರಿಗೂ ಮುನ್ನ ಇರಲಿ ಮುಂಜಾಗ್ರತೆ

  ಮಂಗಳೂರು: ಜಿಲ್ಲೆಯ ಅನೇಕ ಕಡೆಗಳಲ್ಲಿ ಪೂರ್ವ ಮುಂಗಾರು ಮಳೆ ಸುರಿಯುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಆಗ ಆಪತ್ತುಗಳು ಸಂಭವಿಸುವುದು ಸಾಮಾನ್ಯ. ಆದರೆ ಮಳೆಗಾಲಕ್ಕೂ ಮೊದಲು ಕೆಲವೊಂದು ಮುಂಜಾಗ್ರತೆ ಕ್ರಮಗಳನ್ನು ಅಳವಡಿಸಿ ಕೊಳ್ಳುವುದು ಉತ್ತಮ. ಮಳೆಗಾಲ ಬಂದರೆ…

 • ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್‌ ದಂಧೆ ಜೋರು ?

  ಮಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ದೇಶಾದ್ಯಂತ ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಕುತೂಹಲ ಹೆಚ್ಚಾಗುತ್ತಿದೆ. ಗಮನಾರ್ಹವೆಂದರೆ, ಸಾರ್ವಜನಿಕ ಸ್ಥಳ, ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳಲ್ಲೂ ಅಭ್ಯರ್ಥಿಗಳ ಸೋಲು – ಗೆಲುವಿನ ಲೆಕ್ಕಾಚಾರ ಹಾಕುವುದರಲ್ಲಿ ಜನ ತೊಡಗಿದ್ದಾರೆ….

 • ಚರಂಡಿ, ತೋಡುಗಳಲ್ಲಿನ‌ ತ್ಯಾಜ್ಯ ತೆರವುಗೊಳಿಸಿ; ಸ್ವಚ್ಛತೆಗೆ ಆದ್ಯತೆ ನೀಡಿ

  ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವಚ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು….

 • ಕರಾವಳಿ ಅಪರಾಧ ಸುದ್ದಿಗಳು

  ಜೈಲಿನಲ್ಲಿ ಅಸ್ವಸ್ಥ: ಅಕ್ರಮ ಮದ್ಯ ಮಾರಾಟ ಆರೋಪಿ ಸಾವು ಮಂಗಳೂರು: ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿ, ಸುಳ್ಯದ ಅರಂತೋಡು ನಿವಾಸಿ ನಿತ್ಯಾನಂದ (42) ಅಸೌಖ್ಯದಿಂದ ಸೋಮವಾರ ಸಾವನ್ನಪ್ಪಿದ್ದಾನೆ. ಮೇ 13ರಂದು ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಜೈಲು…

 • ನೀರಿನ ಸಮಸ್ಯೆ: ಪ.ಪೂ. ತರಗತಿ ಪ್ರಾರಂಭ ಮುಂದೂಡಿಕೆ

  ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಕಾಲೇಜುಗಳು ತರಗತಿ ಆರಂಭದ ದಿನಾಂಕವನ್ನೇ ಮುಂದೂಡಿವೆ. ಆದರೆ ಸರಕಾರಿ ಪಪೂ ಕಾಲೇಜುಗಳ ತರಗತಿಗಳು ನಿಗದಿತ ದಿನವಾದ ಸೋಮವಾರದಂದೇ ಆರಂಭಗೊಂಡಿದೆ. ದ.ಕ. ಜಿಲ್ಲೆಯಲ್ಲಿ…

 • ಮುಂಬಯಿಗೆ ಜಿಗಿದ “ಡ್ರ್ಯಾಗನ್‌’, “ಪಿಂಟೊ’!

  ಮಂಗಳೂರು: ಪಿಲಿಕುಳ ನಿಸರ್ಗ ಧಾಮದಲ್ಲಿ “ಗೇಮ್‌ ಆಫ್‌ ಥ್ರೋನ್ಸ್‌’ನ ಡ್ರಾಗನ್‌ ಪಾತ್ರಧಾರಿಯಂತೆ ಗಮನ ಸೆಳೆದಿದ್ದ ಗಂಡು ಚಿರತೆ ಈಗ ಮುಂಬಯಿಯ ಬೈಕುಲಾ ಮೃಗಾಲಯ ಸೇರಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ವೀಕ್ಷಣೆ ಸಿಗಲಿದೆ. ಪಿಲಿಕುಳದ ಉದ್ಯಾನವನದಲ್ಲಿ ಮೂರು ವರ್ಷಗಳಿಂದ ಇದ್ದ…

 • ಕುಡಿಯುವ ನೀರು ಪೂರೈಕೆಗೆ ವಿಶೇಷ ಆದ್ಯತೆ

  ಮಂಗಳೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲ ಪೂರಕ ಕ್ರಮಗಳನ್ನು ವಿಶೇಷ ಆದ್ಯತೆಯ ನೆಲೆಯಲ್ಲಿ ಕೈಗೊಳ್ಳಬೇಕು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. ಡಿಸಿ ಕಚೇರಿಯಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಡಿಸಿ ಶಶಿಕಾಂತ್‌…

ಹೊಸ ಸೇರ್ಪಡೆ