• ಜಾಲಿ ರೈಡ್‌ಗೆ ಇಂದಿನಿಂದ ಕೇಸು ದಾಖಲು!

  ಮೂಡುಬಿದಿರೆ: ಅಂತರ್‌ ಜಿಲ್ಲಾ ಪ್ರವೇಶ ನಿರ್ಬಂಧದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಈಶಾನ್ಯ ಗಡಿ ಪ್ರದೇಶವಾದ ಬೆಳುವಾಯಿ ಕಾಂತಾವರ ಕ್ರಾಸ್‌ನಲ್ಲಿ ಜಿಲ್ಲೆಯನ್ನು ಪ್ರವೇಶಿಸಲೆತ್ನಿಸಿದವರನ್ನು ತಡೆದು ತೀವ್ರ ತಪಾಸಣೆಗೊಳಪಡಿಸಲಾಗು ತ್ತಿದೆ. ಅಗತ್ಯ ಸೇವೆ ಹೊರತು ಇತರ ವಾಹನಗಳನ್ನು ಬುಧವಾರದಿಂದ ತಡೆದು ಕೇಸು…

 • ಕೋವಿಡ್-19 ಪರಿಣಾಮ: ಮನೋರಂಜನೆಗಾಗಿ ಒಳಾಂಗಣ ಆಟಗಳಿಗೆ ಮೊರೆ‌ಹೋದ ಜನ

  ಉಳ್ಳಾಲ: ಕೋವಿಡ್-19 ಮುಂಜಾಗರೂಕತಾ ಕ್ರಮವಾಗಿ ಜನಸಂಚಾರ ನಿಷೇದದ ನಡು ವೆಯೇ ಮನೆಯಲ್ಲೇ ಉಳಿ ದಿರುವ ಜನರು ಸಮಯ ಕಳೆಯಲು ಟಿ.ವಿ. ಸಹಿತ ವಿವಿಧ ಮನೋರಂಜನ ಕಾರ್ಯಕ್ರಮಗಳಿಗೆ ಸಮಯ ಮೀಸಲಿಟ್ಟರೆ, ಮಕ್ಕಳು ಸಹಿತ ಹಿರಿಯರು ಒಳಾಂಗಣ ಗೇಮ್ಸ್‌ಗೆ ಆದ್ಯತೆ ನೀಡುತ್ತಿದ್ದು…

 • ಮಳೆಗಾಲ ಸಿದ್ಧತಾ ಕೆಲಸಗಳಿಗೆ ಕೋವಿಡ್-19 ಹೊಡೆತ

  ಮಹಾನಗರ: ಕೋವಿಡ್-19 ಸೋಂಕು ನಗರದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದು ಮಾತ್ರವಲ್ಲದೆ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳಿಗೆ ಹೊಡೆತ ನೀಡಿದೆ. ಮುಖ್ಯವಾಗಿ ಮಳೆಗಾಲಕ್ಕೆ ಸಿದ್ಧತೆಯಾಗಿ ನಡೆಯಬೇಕಾಗಿದ ಅಗತ್ಯ ಕೆಲಸಗಳಿಗೆ ಹಿನ್ನಡೆಯಾಗಿದೆ. ಈ ಹಿಂದಿನ ಮಳೆಗಾಲದ ಸಂದರ್ಭ ಹಲವೆಡೆ ತೋಡುಗಳಲ್ಲಿ…

 • ಕೊರೊನಾ ಭೀತಿಗೆ ಮಂಗಳೂರು ಏರ್‌ಪೋರ್ಟ್‌ ಶಟ್‌ಡೌನ್‌ ಸಾಧ್ಯತೆ !

  ಮಹಾನಗರ: ಕೋವಿಡ್-19 ಆತಂಕದಿಂದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ರದ್ದಾದ ಬೆನ್ನಿಗೆ ಇದೀಗ ದೇಶೀಯ ವಿಮಾನಯಾನ ಸೇವೆಯೂ ಸಂಪೂರ್ಣ ಸ್ಥಗಿತದ ಬಗ್ಗೆ ಶೀಘ್ರವೇ ಕೇಂದ್ರ ಸರಕಾರದಿಂದ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. ಒಂದು ವೇಳೆ ಕೋವಿಡ್-19 ಹರಡದಂತೆ ದೇಶದ ವಿಮಾನ ನಿಲ್ದಾಣಗಳ…

 • ಕೈಗಾರಿಕೆಗಳಿಗೆ ಸದ್ಯದಲ್ಲೇ ನೀರು ರೇಷನಿಂಗ್‌; ಜಿಲ್ಲಾಡಳಿತ ಚಿಂತನೆ

  ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ತಲೆದೋರದಂತೆ ಕ್ರಮ ವಹಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿಯಿಂದ ಕೈಗಾರಿಕೆಗಳು ನೀರು ಪಡೆದುಕೊಳ್ಳುವ ಪ್ರಮಾಣದ ಪರಿಷ್ಕರಣೆಗೆ ಮಂಗಳೂರು ಪಾಲಿಕೆ ಚಿಂತನೆ ನಡೆಸಿದೆ. ಮಹಾನಗರ ಪಾಲಿಕೆ ಮೂಲಗಳ ಪ್ರಕಾರ, ಕೈಗಾರಿಕೆಗಳು ನೇತ್ರಾವತಿಯಿಂದ…

 • ಅದ್ಯಪಾಡಿ ಬಳಿ ಅಪರಿಚಿತ ಯುವಕ: ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

  ಬಜಪೆ: ಇಲ್ಲಿನ ಅದ್ಯ ಪಾಡಿ ಬಂಟಸಾನದ ಬಳಿ ಶಂಕಾಸ್ಪದ ವಾಗಿ ತಿರುಗಾಡುತ್ತಿದ್ದ ಅಪರಿಚಿತ ಯುವಕನೋರ್ವನನ್ನು ಸ್ಥಳೀಯರು ಬಜಪೆ ಠಾಣೆಗೆ ಒಪ್ಪಿಸಿದ್ದಾರೆ. ಸೋಮವಾರ ಪೂರ್ವಾಹ್ನ 9.30ರ ವೇಳೆಗೆ ಸುತ್ತಾಡುತ್ತಿದ್ದ ಈತನನ್ನು ಗ್ರಾಮಸ್ಥರು ಆಂಗ್ಲ ಬಾಷೆಯಲ್ಲಿ ವಿಚಾರಿಸಿದಾಗ ಆತ ತಮಿಳು ಭಾಷೆಯಲ್ಲಿ…

 • ಬುದ್ಧಿವಂತರ ಜಿಲ್ಲೆಯಲ್ಲಿ ಪೊಲೀಸರೇ ಬುದ್ಧಿ ಹೇಳಬೇಕಾದ ಅನಿವಾರ್ಯ

  ಮಂಗಳೂರು: ಕೋವಿಡ್-19 ಸೋಂಕು ಹರಡುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನಿಷೇಧಾಜ್ಞೆ, ನಿರ್ಬಂಧವಿದ್ದರೂ ಅದನ್ನು ಲೆಕ್ಕಿಸದೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಜನರು ರಸ್ತೆಗಳಲ್ಲಿ ತಿರುಗಾಡುವುದು, ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ದೃಶ್ಯ ಬಹುತೇಕ ಕಡೆಗಳಲ್ಲಿ ಕಂಡುಬಂತು. ಆ ಮೂಲಕ,…

 • ಮಂಗಳೂರು ಲಾಕ್‌ಡೌನ್‌ : ನಿಷೇಧಾಜ್ಞೆಯ ನಡುವೆಯೂ ಜನ ಸಂಚಾರ

  ಮಂಗಳೂರು: ಕೋವಿಡ್‌-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ದ.ಕ. ಜಿಲ್ಲೆಯನ್ನು ಮಾ. 31ರ ವರೆಗೆ ರಾಜ್ಯ ಸರಕಾರವು “ಲಾಕ್‌ಡೌನ್‌’ ಎಂದು ಘೋಷಿಸಿದ್ದು, ನಿಷೇಧಾಜ್ಞೆಯ ನಡುವೆಯೂ ಮಂಗಳೂರು ನಗರದಲ್ಲಿ ಸೋಮವಾರ ಬೆಳಗ್ಗೆಯೇ ಜನ ಸಂಚಾರ ಆರಂಭಗೊಂಡಿತ್ತು. ನಗರದಲ್ಲಿ…

 • ದಕ್ಷಿಣ ಕನ್ನಡ: ಲಾಕ್ ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ: ಡಾ. ಹರ್ಷ ಎಚ್ಚರಿಕೆ

  ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಲ್ಪಟ್ಟಿರುವ 9 ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೂ ಒಂದಾಗಿದೆ. ಆದರೆ ಲಾಕ್ ಡೌನ್ ಘೋಷಣೆಯ ಬಳಿಕವೂ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ಜನಜೀವನ ಸಾಮಾನ್ಯದಂತಿದ್ದು ಈ ಲಾಕ್ ಡೌನ್ ಉದ್ದೇಶವನ್ನೇ ಜನರು…

 • ದ.ಕ. ಜಿಲ್ಲೆಯಾದ್ಯಂತ ಮಾ. 31ರ ವರೆಗೆ ನಿಷೇಧಾಜ್ಞೆ ಜಾರಿ

  ಮಂಗಳೂರು: ಕೋವಿಡ್‌- 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾ. 22ರ ರಾತ್ರಿ 9 ಗಂಟೆಯಿಂದ ಮಾ. 31ರ ಮಧ್ಯರಾತ್ರಿ 12 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ…

 • ಕರಾವಳಿಯಲ್ಲಿ “ಜನತಾ ಕರ್ಫ್ಯೂ’ ಯಶಸ್ಸು; ಸಂಚಾರ ಸ್ಥಗಿತ-ವ್ಯಾಪಾರ ವಹಿವಾಟು ಬಂದ್‌

  ಮಂಗಳೂರು: ಜಗತ್ತಿನಾದ್ಯಂತ ಕೋಲಾಹಲವನ್ನೇ ಸೃಷ್ಟಿರುವ ಕೋವಿಡ್‌ 19 ಮಹಾಪಿಡುಗಿನ ನಿಯಂತ್ರಣದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಪ್ರಕಾರ “ಜನತಾ ಕರ್ಫ್ಯೂ’ ರವಿವಾರ ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಜಿಲ್ಲೆಯಾದ್ಯಂತ ಖಾಸಗಿ ಹಾಗೂ ಸರಕಾರಿ ಬಸ್‌ ಸಂಚಾರ…

 • “ಜನತಾ ಕರ್ಫ್ಯೂ’ಗೆ ಕಡಲ ನಗರಿ ಅಕ್ಷರಶಃ ಸ್ತಬ್ಧ

  ಮಹಾನಗರ: ಎಲ್ಲರ ಊಹೆಯನ್ನೂ ಮೀರುತ್ತಿರುವ ಮಹಾಮಾರಿ ಕೋವಿಡ್‌ 19 ನಿಯಂತ್ರಣದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ರವಿವಾರ ದೇಶಾದ್ಯಂತ ಆಚರಿಸಲಾದ “ಜನತಾ ಕರ್ಫ್ಯೂ’ ಯಶಸ್ವಿಯಾಗಿದ್ದು, ಕಡಲ ನಗರಿ ಮಂಗಳೂರು ಅಕ್ಷರಶಃ ಸ್ತಬ್ಧವಾಗಿದೆ. ಜಾಗತಿಕವಾಗಿ ಕಾಡುತ್ತಿರುವ ಕೋವಿಡ್‌…

 • ಮಂಗಳೂರಿನಲ್ಲಿ ಮೊದಲ ಕೋವಿಡ್‌-19 ಪಾಸಿಟಿವ್‌

  ಮಂಗಳೂರು: ಮಂಗಳೂರು ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳ ಮೂಲದ 22 ವರ್ಷದ ವ್ಯಕ್ತಿಯಲ್ಲಿ ಕೋವಿಡ್‌-19 ಸೋಂಕು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಮೊದಲ ಕೋವಿಡ್‌-19 ಪ್ರಕರಣ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ರವಿವಾರ ಮಾಹಿತಿ ನೀಡಿದ…

 • ಕೋವಿಡ್-19 ನಿಯಂತ್ರಣಕ್ಕೆ ಜನ ಸಹಕಾರ ನೀಡಿದ್ದಾರೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

  ಮಂಗಳೂರು: ಕೋವಿಡ್-19 ನಿಯಂತ್ರಣಕ್ಕೆ ಜನ ಇಂದು ಸಹಕಾರ ನೀಡಿದ್ದಾರೆ. ಜಿಲ್ಲೆಯಲ್ಲಿ 1 ಪ್ರಕರಣ ಪಾಸಿಟಿವ್ ದೃಢವಾಗಿದೆ. ಪಾಸಿಟಿವ್ ಬಂದ ಯುವಕನಿಗೆ ವೆನ್ಲಾಕ್‌ ಆಸ್ಪತ್ರೆಯಲ್ಲಿ ಪ್ರತೇಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು  ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಂಗಳೂರಿನಲ್ಲಿ…

 • ಮಂಗಳೂರಿನಲ್ಲಿ ಕೋವಿಡ್ 19 ಮೊದಲ ಪಾಸಿಟಿವ್ ಪ್ರಕರಣ ಪತ್ತೆ

  ಮಂಗಳೂರು: ಮಾರ್ಚ್ 19ರಂದು ದುಬಾಯಿಯಿಂದ ಬಂದ ವಿಮಾನದಲ್ಲಿದ್ದ 22 ವರ್ಷದ ಯುವಕನಲ್ಲಿ ಕೋವಿಡ್ 19 ಪ್ರಕರಣ ದೃಢಪಟ್ಟ ವರದಿ ಲಭಿಸಿದೆ. ದುಬಾಯಿಯಿಂದ ಮಾರ್ಚ್ 19ರಂದು ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ 22 ವರ್ಷದ ಭಟ್ಕಳ ಮೂಲದ ಯುವಕನನ್ನು ಅಂದು…

 • ಮಂಗಳೂರು: ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದ ಪ್ರಯಾಣಿಕರಿಗೆ ಊಟ ವಿತರಣೆ

  ಮಂಗಳೂರು: ಜನತಾ ಕರ್ಫ್ಯೂಗೆ ದಕ್ಷಿಣ ಕನ್ನಡ ಜಿಲ್ಲೆ ಸ್ತಬ್ದವಾಗಿದೆ. ಮಂಗಳೂರು ನಗರದಿಂದ ಯಾವ ಕಡೆಗೂ ಸರ್ಕಾರಿ, ಖಾಸಗಿ ಬಸ್ ಸಂಚಾರ ಓಡಾಟ ಇಲ್ಲ. ಈ ಮಾಹಿತಿ ತಿಳಿಯದೇ ಮಂಗಳೂರಿನ ಲಾಲ್ ಬಾಗ್ ನಲ್ಲಿರೋ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೆಲ…

 • ಕಠಿನ ನಿರ್ಧಾರಗಳಿಗೂ ಜನತೆ ಸಹಕರಿಸಿ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ -19 ಪ್ರಕರಣ ದೃಢಪಟ್ಟಿಲ್ಲ. ಆದರೂ ಆವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಸೋಂಕು ಇರುವುದು ದೃಢಪಟ್ಟರೆ ಕಠಿನ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ. ಆ ಸಂದರ್ಭದಲ್ಲಿ ಕೂಡ…

 • ದ.ಕ.ದಲ್ಲಿ ಸೋಂಕು ಪತ್ತೆಯಿಲ್ಲ; ಜನತಾ ಕರ್ಫ್ಯೂಗೆ ಸಿದ್ಧ

  ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ರವಿವಾರ ಜನತಾ ಕರ್ಫ್ಯೂ ಆಚರಣೆಗೆ ದಕ್ಷಿಣ ಕನ್ನಡ ಜಿಲ್ಲೆ ಸಜ್ಜಾಗಿದ್ದು, ಜಿಲ್ಲೆಯಲ್ಲಿ ಎಲ್ಲ ಚಟುವಟಿಕೆಗಳು ಸಂಪೂರ್ಣ ಬಂದ್‌ ಆಗುವ ಸಾಧ್ಯತೆ ಇದೆ. ಹಾಲು, ಪತ್ರಿಕೆ, ಮೆಡಿಕಲ್‌, ತುರ್ತು ವೈದ್ಯಕೀಯ…

 • ಕೇರಳ-ಕರ್ನಾಟಕ ರಸ್ತೆ ಸಂಪೂರ್ಣ ಬಂದ್‌

  ಮಂಗಳೂರು: ಕೋವಿಡ್‌-19 (ಕೋರೊನಾ ವೈರಾಣು) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ-ಕಾಸರಗೋಡು ಗಡಿಭಾಗದಲ್ಲಿ ಸಂಚರಿಸುವ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಮಾ. 21ರ ಮಧ್ಯಾಹ್ನ 2 ಗಂಟೆಯಿಂದ ಮಾ. 31ರ ಮಧ್ಯರಾತ್ರಿ 12 ಗಂಟೆಯವರೆಗೆ…

 • ಇಂದು ಜನತಾ ಕರ್ಫ್ಯೂ; ನಾಗರಿಕರ ಮುಂಜಾಗ್ರತೆ

  ಮಹಾನಗರ: ಕೋವಿಡ್- 19 ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ದೇಶದ ಜನತೆಗೆ ನೀಡಿರುವ “ಜನತಾ ಕರ್ಫ್ಯೂ’ ಕರೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಬಹುತೇಕ ಕಡೆಗಳಲ್ಲಿ ಶನಿವಾರ ವ್ಯಾಪಾರ ವಹಿವಾಟು ಬಿರುಸಿನಿಂದ ಕೂಡಿತ್ತು. ಜನತಾ ಕರ್ಫ್ಯೂಗೆ…

ಹೊಸ ಸೇರ್ಪಡೆ