• ಹದಗೆಟ್ಟ ಆನೆ ಆರೋಗ್ಯ: ಇಂದು ತಾಂಬೂಲ ಪ್ರಶ್ನೆ

  ಸುಬ್ರಹ್ಮಣ್ಯ: ಅನಾರೋಗ್ಯ ದಿಂದ ಬಳಲುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆ ಯಶಸ್ವಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಚಿಕಿತ್ಸೆಗೆ ಆನೆ ಸ್ಪಂದಿಸುತ್ತಿದ್ದರೂ ನಿರೀಕ್ಷಿತ ಚೇತರಿಕೆ ಕಂಡುಬಂದಿಲ್ಲ. ಆನೆಯ ಮೂತ್ರಕೋಶದಲ್ಲಿ ಸಣ್ಣ ಮಟ್ಟಿನ ದೋಷ ಕಾಣಿಸಿಕೊಂಡಿದೆ. ಇಂಜಾಡಿ ಸಮೀಪದ ಶೆಡ್‌ನ‌ಲ್ಲಿ ವಿಶ್ರಾಂತಿ…

 • ಪ್ರವಾಹ ಪೀಡಿತರಿಗೆ ಆಸರೆಯಾಗಲಿ ಆದ್ಯತೆ

  ಬೆಳ್ತಂಗಡಿ: ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಹಲವು ಪ್ರದೇಶಗಳು ಭಾರೀ ಮಳೆ, ನೆರೆ, ಪ್ರವಾಹದಿಂದ ಸಮಸ್ಯೆಗಳನ್ನು ಎದುರಿಸಿವೆ. ಜನತೆ ತಮ್ಮ ಆಸ್ತಿಪಾಸ್ತಿ, ದೈನಂದಿನ ಬದುಕಿಗೆ ಎದುರಾದ ಆಘಾತದಿಂದ ಇನ್ನೂ ಹೊರಬಂದಿಲ್ಲ. ಇಂಥ ಹೊತ್ತಿನಲ್ಲಿ ಕೋಟ ಶ್ರೀನಿವಾಸ…

 • ಸಚಿವ ಸ್ಥಾನ: ಅಂಗಾರರಿಗೆ ಕೈಕೊಟ್ಟ ನಾಯಕರು

  ಸುಳ್ಯ: ವಿಧಾನಸಭಾ ಕ್ಷೇತ್ರ ರಚನೆಗೊಂಡು 57 ವರ್ಷಗಳ ಬಳಿಕ ಮೊದಲ ಬಾರಿಗೆ ಸುಳ್ಯದಿಂದ ಚುನಾಯಿತಗೊಂಡ ಶಾಸಕರೋರ್ವರು ಸಚಿವ ಸ್ಥಾನ ಪಡೆಯುತ್ತಾರೆ ಎನ್ನುವ ಬೆಟ್ಟದಷ್ಟಿದ್ದ ನಿರೀಕ್ಷೆ ಮತೊಮ್ಮೆ ಹುಸಿಯಾಗಿದೆ. ಯಡಿಯೂರಪ್ಪ ಸರಕಾರದ ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ಸುಳ್ಯ…

 • ಬೆಳ್ತಂಗಡಿ: ನೆರೆ ಪ್ರದೇಶದ ಬಾವಿಗಳ ಸ್ವಚ್ಛತೆಗೆ ಕ್ಲೋರಿನೇಶನ್‌

  ಬೆಳ್ತಂಗಡಿ: ಪ್ರವಾಹ ಪೀಡಿತ ತಾಲೂಕು ಪ್ರದೇಶದಲ್ಲಿ ಕುಡಿಯುವ ನೀರಿನ ಬಾವಿಗಳು ಸಂಪೂರ್ಣ ಕಲುಷಿತಗೊಂಡಿವೆ. ಕಲುಷಿತಗೊಂಡ ಬಾವಿ ನೀರಿನ ಸ್ಯಾಂಪಲ್ ಪಡೆದು ಆರೋಗ್ಯ ಕೇಂದ್ರಗಳಲ್ಲಿ ಪರಿಶೀಲನೆಗೆ ಒಳಪಡಿಸಲಾಗಿದೆ. ಚಾರ್ಮಾಡಿ, ಮುಂಡಾಜೆ, ಲಾೖಲ, ಇಂದಬೆಟ್ಟು ಪ್ರದೇಶಗಳ 48 ಬಾವಿಗಳ ನೀರನ್ನು ಸ್ಯಾಂಪಲ್…

 • ಬಿಸಿಯೂಟಕ್ಕೆ ತಾವೇ ತರಕಾರಿ ಬೆಳೆಯುವ ಮಕ್ಕಳು

  ಕಡಬ: ಕೃಷಿ ಸಂಸ್ಕೃತಿಯಿಂದ ಯುವ ಸಮುದಾಯ ದೂರ ಸರಿಯುತ್ತಿರುವ ಕಾಲಘಟ್ಟದಲ್ಲಿ ರಾಮಕುಂಜದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಶಾಲಾ ವಠಾರದಲ್ಲಿ ಸಾವಯವ ತರಕಾರಿ ತೋಟ ಮಾಡುವ ಮೂಲಕ ಕೃಷಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ವಿಶಿಷ್ಟ ಪ್ರಯತ್ನಕ್ಕೆ…

 • ಬಿರುಕು ಬಿಟ್ಟಿದೆ ಬಡಗನ್ನೂರು ಸರಕಾರಿ ಶಾಲೆಯ ಕಟ್ಟಡ

  ಬಡಗನ್ನೂರು: ಶತಮಾನದ ಅಂಚಿನಲ್ಲಿರುವ ಬಡಗನ್ನೂರು ದ.ಜಿ.ಪಂ.ಉ.ಹಿ.ಪ್ರಾ. ಶಾಲೆಯ ಹಳೆಯ ಕಟ್ಟಡದ ಒಳಗಿನ ಹಾಗೂ ಹೊರಗಿನ ನೆಲ ಬಿರುಕು ಬಿಟ್ಟು ಅಪಾಯಕಾರಿ ಸ್ಥಿತಿಯಲಿದೆ. ಹೊರಗಿನ ಭಾಗದ ನೆಲದಲ್ಲಿ ಬಿರುಕು ಬಿಟ್ಟು ಕಂಬಗಳು ಇಂದೋ ನಾಳೆಯೋ ಬೀಳುವ ಹಂತದಲ್ಲಿರುವುದು ಶಿಕ್ಷಕರಲ್ಲಿ ಅತಂಕ…

 • ಸುಳ್ಯ : ತೋಟಕ್ಕೆ ಕಾಡಾನೆ ದಾಳಿ ಲಕ್ಷಾಂತರ ರೂಪಾಯಿ ನಷ್ಟ

  ಸುಳ್ಯ : ಆಲೆಟ್ಟಿ ಗ್ರಾಮದ ಏಣಾವರ ಮಾವಜಿ ಹಿಮಕರ ಅವರ ಸಮೃದ್ಧಿ ಫಾರ್ಮ್ಸ್ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು 250 ಬಾಳೆ ಗಿಡ, 15 ಅಡಿಕೆ ಮರ, 8 ತೆಂಗಿನ ಮರ, ರಬ್ಬರ್ ಗಿಡ, ಪೈಪ್ ಲೈನ್…

 • ಅಂಗಾರಗೆ ತಪ್ಪಿದ ಸಚಿವ ಸ್ಥಾನ: ಸುಳ್ಯ ಕ್ಷೇತ್ರದ ಬಿಜೆಪಿ ಮುಖಂಡರ ರಾಜೀನಾಮೆ ಸಾಧ್ಯತೆ

  ಸುಳ್ಯ: ಶಾಸಕ ಎಸ್.ಅಂಗಾರರಿಗೆ ಕೊನೆ ಕ್ಷಣದಲ್ಲಿ ಮಂತ್ರಿ ಪದವಿ ಕೈತಪ್ಪಿದ ಹಿನ್ನಲೆಯಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶಗೊಂಡಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಮಂತ್ರಿಸ್ಥಾನ ನಿರಾಕರಣೆಯ ಬೆಳವಣಿಗೆಯ ಹಿನ್ನಲೆಯಲ್ಲಿ…

 • ನೆರೆ ಪರಿಹಾರಕ್ಕೆ ದಿಲ್ಲಿಯಿಂದ ಚಿಕ್ಕಾಸು ಸಿಕ್ಕಿಲ್ಲ

  ಪುತ್ತೂರು : ರಾಜ್ಯದಲ್ಲಿ ಭೀಕರ ಪ್ರವಾಹದಿಂದ 50 ಸಾವಿರ ಕೋಟಿ ರೂ.ಗಳಿಗಿಂತಲೂ ಅಧಿಕ ನಷ್ಟ ಸಂಭವಿಸಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಎರಡು ಬಾರಿ ದಿಲ್ಲಿಗೆ ಹೋಗಿ ಭಿಕ್ಷೆ ಬೇಡಿದರೂ ಚಿಕ್ಕಾಸೂ ಹಣ ತಂದಿಲ್ಲ ಎಂದು ಮಾಜಿ ಸಚಿವ,…

 • ವರಮಹಾಲಕ್ಷ್ಮೀ ಮುನಿದಲ್ಲಿ ಮರು ನಿರ್ಮಾಣ ವ್ರತ

  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಈ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿವೆ. ಆ ಗ್ರಾಮಗಳನ್ನು ಪುನರ್‌ ರೂಪಿಸುವುದು, ಸಂತ್ರಸ್ತರಿಗೆ ಬದುಕನ್ನು ಕಟ್ಟಿಕೊಡುವುದು ಎಲ್ಲರ ಹೊಣೆಗಾರಿಕೆ. ಸರಕಾರ, ಜನಪ್ರತಿನಿಧಿಗಳು, ಸಂಘ -ಸಂಸ್ಥೆಗಳು ನೊಂದವರ ಬದುಕ ಕಟ್ಟಲು…

 • ಹೊಸ ವಸ್ತ್ರ ನೆರೆ ಪಾಲಾದರೂ ನಿಶ್ಚಿತಾರ್ಥ ಸುಸೂತ್ರ

  ಬೆಳ್ತಂಗಡಿ: ಹತ್ತು ದಿನಗಳ ಹಿಂದೆ ಭೀಕರ ಪ್ರವಾಹದಿಂದ ನೊಂದಿದ್ದ ಬೆಳ್ತಂಗಡಿಯ ಜನತೆ ನಿಧಾನ ವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮುಂಡಾಜೆ ಗ್ರಾಮದ ಸಂತ್ರಸ್ತ ಫ್ರಾನ್ಸಿಸ್‌ ಟಿ.ಪಿ. ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದ್ದು, ಅವರ ಪುತ್ರಿಯ ನಿಶ್ಚಿತಾರ್ಥ ಸೋಮವಾರ…

 • ಬೆಳ್ತಂಗಡಿ: ಮರಳಿ ಗೂಡಿಗೆ ಸಂತ್ರಸ್ತರು ಅಗರಿಮಾರು ಮನೆಯಿಂದ ಬೀಳ್ಕೊಡುಗೆ

  ಬೆಳ್ತಂಗಡಿ: ಕುಕ್ಕಾವು ಅಗರಿಮಾರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಮಕ್ಕಿ, ದೈಪಿತ್ತಿಲು, ಪರ್ಲ ಪ್ರದೇಶಗಳ 15 ಕುಟುಂಬಗಳ 57 ಮಂದಿ ಸಂತ್ರಸ್ತರು ಸೋಮವಾರ ತಮ್ಮ ಮನೆಗಳಿಗೆ ತೆರಳಿದ್ದಾರೆ. ಶಾಸಕ ಹರೀಶ ಪೂಂಜಾ ಸೋಮವಾರ ಅಗರಿಮಾರು ಮನೆಯಲ್ಲಿರುವ ಸಂತ್ರಸ್ತರನ್ನು ಭೇಟಿಯಾಗಿ…

 • ರಸ್ತೆಯ ಅಂಚಿನಲ್ಲೇ ಸಂತೆ ವ್ಯಾಪಾರ!

  ಪುತ್ತೂರು: ನಗರದ ಹೃದಯಭಾಗದಲ್ಲಿರುವ ಸರಕಾರಿ ಕಚೇರಿಗಳನ್ನು ಸಂಪರ್ಕಿಸುವ ರಸ್ತೆಗಳು ಸೋಮವಾರ ಸಂತೆ ಮಾರುಕಟ್ಟೆಗಳಾಗಿ ಪರಿವರ್ತನೆಗೊಂಡಿದ್ದವು. ಕಾರಣ, ಪ್ರತಿ ಸೋಮವಾರ ಸಂತೆ ನಡೆಯುವ ಕಿಲ್ಲೆ ಮೈದಾನ ಗಣೇಶೋತ್ಸವದ ಹಿನ್ನೆಲೆಯಲ್ಲಿ ಸಿದ್ಧಗೊಳ್ಳುತ್ತಿರುವುದು. ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ವತಿಯಿಂದ ವರ್ಷಂಪ್ರತಿಯಂತೆ…

 • ಎಲ್ಲ ಗ್ರಾ.ಪಂ.ಗಳಿಗೆ 1 ಕೋಟಿ ರೂ. ಅನುದಾನ: ನಳಿನ್‌

  ಆಲಂಕಾರು: ಹದಿನಾಲ್ಕನೇ ಹಣಕಾಸು ಯೋಜನೆಯಡಿ ಕೇಂದ್ರ ಸರಕಾರದಿಂದ ಪ್ರತಿ ಗ್ರಾಮ ಪಂಚಾಯತ್‌ಗಳಿಗೆ 1 ಕೋಟಿ ರೂ. ಅನುದಾನ ನೇರವಾಗಿ ದೊರೆಯಲಿದೆ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳೀನ್‌ ಕುಮಾರ್‌ ಕಟೀಲು ಹೇಳಿದರು. ಆಲಂಕಾರು ಗ್ರಾ.ಪಂ. ಸಭಾ ಭವನದಲ್ಲಿ…

 • ಕೆದಿಲ: ಶಾಸಕರಿಂದ ಸಂತ್ರಸ್ತರ ಭೇಟಿ

  ಕೆದಿಲ: ಕೆದಿಲ ಗ್ರಾಮದಲ್ಲಿ ಭೀಕರ ಮಳೆಯಿಂದ ಹಾನಿ ಅನುಭವಿಸಿದ ಪ್ರದೇಶಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು. ಸಂಕಷ್ಟಕ್ಕೆ ಒಳಗಾದವರಿಗೆ ಸಾಂತ್ವನ ಹೇಳಿದ ಶಾಸಕರು, ಸರಕಾರ ಸದಾ ನಿಮ್ಮೊಂದಿಗೆ ಇದೆ. ಧೃತಿಗೆಡುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಘೋಷಿಸಿದಂತೆ ಸೂಕ್ತ…

 • ಪ್ರಾ. ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ನೇಮಿಸಿ

  ಈಶ್ವರಮಂಗಲ: ಪಾಣಾಜೆ ಗ್ರಾ.ಪಂ. ಸಾಮಾನ್ಯ ಸಭೆ ಪಂಚಾಯತ್‌ ಅಧ್ಯಕ್ಷ ನಾರಾಯಣ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ತಿಂಗಳಿನಿಂದ ವೈದ್ಯಾಧಿಕಾರಿಗಳು ಇಲ್ಲ. ಪ್ರತಿನಿತ್ಯ ನೂರಾರು ರೋಗಿಗಳು ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ….

 • ಬೆಳ್ತಂಗಡಿಯ ವಾರದ ಸಂತೆಗೂ ತಟ್ಟಿದೆ ಬಿಸಿ!

  ಬೆಳ್ತಂಗಡಿ: ಒಂದೆಡೆ ನೆರೆ ಹಾವಳಿಯಿಂದಾಗಿ ಬೆಳ್ತಂಗಡಿ ತಾಲೂಕಿನ ಬಹುತೇಕ ಕೃಷಿ ಪ್ರದೇಶ ಗಳು ಸರ್ವನಾಶವಾಗಿದ್ದರೆ, ಮತ್ತೂಂ ದೆಡೆ ಮಲೆನಾಡು ಜಿಲ್ಲೆಗಳಿಂದ ನಮ್ಮ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆ ಕುಸಿದು ಸಂಪರ್ಕ ಕಡಿತ ಗೊಂಡಿದೆ. ಈ ಎರಡೂ ಘಟನೆಗಳು…

 • ಪಾಂಗಳಾಯಿ: ಗುಡ್ಡ ಕುಸಿತ, ತೋಡಿಗೆ ತಡೆ

  ನಗರ: ಇಲ್ಲಿನ ಪಾಂಗಳಾಯಿ ಬೈಲು ಪ್ರದೇಶ ಮತ್ತು ವಸತಿ ಪ್ರದೇಶದಲ್ಲಿ ಗುಡ್ಡ ಕುಸಿತ ಮತ್ತು ತೋಡಿನ ತಡೆಗೋಡೆ ಕುಸಿದ ಘಟನೆ ನಡೆದಿದೆ. ಘಟನೆಯಿಂದ ತೋಡಿನ ನೀರಿನ ಹರಿಯುವಿಕೆಗೆ ಸಮಸ್ಯೆ ಉಂಟಾಗಿದ್ದು, ಪಕ್ಕದ ಗದ್ದೆ, ತೋಟ ಪ್ರದೇಶಗಳಲ್ಲಿ ನೀರು ನಿಂತಿದೆ….

 • ಸುಳ್ಯದ ಶಾಸಕರಿಗೆ ಒಲಿಯಲಿದೆಯೇ ಸಚಿವ ಸ್ಥಾನ ?

  ಸುಬ್ರಹ್ಮಣ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸತತ ಆರು ಭಾರಿ ಶಾಸಕರಾಗಿ ಆಯ್ಕೆಯಾಗಿ ಹಿರಿಯ ಶಾಸಕರೆಣಿಸಿಕೊಂಡ ಸುಳ್ಯ ಶಾಸಕ ಎಸ್ ಅಂಗಾರ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎನ್ನಲಾಗಿದೆ. ಶಾಸಕರಿಗೆ ನಾಳೆ ಪ್ರಮಾಣವಚನಕ್ಕೆ ಸಿದ್ದರಾಗುವಂತೆ ಪಕ್ಷದ ಉನ್ನತ…

 • ಪ್ರತಿವರ್ಷ ಬಂದು ಹೋಗುತ್ತದಲ್ಲ ಎಂದು ನಂಬಿದರೆ…

  ಬೆಳ್ತಂಗಡಿ: ವರ್ಷವಿಡೀ ನಮ್ಮ ಹೊಟ್ಟೆ ತುಂಬಿಸುವ ಜಾನುವಾರುಗಳ ಮೇವಿಗೂ ಈಗ ನಮ್ಮ ಬಳಿ ಏನೂ ಉಳಿದಿಲ್ಲ. ನಮಗೆ ಬದುಕು ನೀಡಿದ ಅವುಗಳನ್ನು ಮಾರುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ. ಹಸುಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ನಾವು ಬಾಡಿಗೆ ಮನೆಯಲ್ಲಿದ್ದೇವೆ… ಚಾರ್ಮಾಡಿಯ ಔಟಾಜೆ…

ಹೊಸ ಸೇರ್ಪಡೆ