• ಯೋಜನೆ ಸದಸ್ಯರಿಗೆ ವಿಮೆ: ಡಾ| ಹೆಗ್ಗಡೆ

  ಬೆಳ್ತಂಗಡಿ : ಆರೋಗ್ಯ ಕ್ಷೇತ್ರದಲ್ಲಿ, ವಿಜ್ಞಾನದಲ್ಲಿ ಹಲವು ಬದಲಾವಣೆಗಳಾಗಿದ್ದು, ಸಮರ್ಪಕ ಚಿಕಿತ್ಸೆಗೆ ಖರ್ಚು ತಗಲುವುದರಿಂದ ಧರ್ಮಸ್ಥಳ ಯೋಜನೆ ಮೂಲಕ ಕಳೆದ 15 ವರ್ಷಗಳಿಂದ ಯೋಜನೆಯ ಸದಸ್ಯರಿಗೆ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಒದಗಿಸಲಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ|…

 • ಮೀಟರ್‌: ಪರಿಶೀಲನೆಗೆ ಮುಂದಾದ ಮೆಸ್ಕಾಂ 

  ಸುಬ್ರಹ್ಮಣ್ಯ : ವಿದ್ಯುತ್‌ ದುರ್ಬಳಕೆ ತಡೆಗೆ ಮೆಸ್ಕಾಂ ಅಳವಡಿಸುತ್ತಿರುವ ಮೀಟರ್‌ಗಳ ಸುರಕ್ಷಾ ಬಾಕ್ಸ್‌ ಕಳಪೆ ಆಗಿರುವ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಪಂಜ ಸಮೀಪದ ಐವತ್ತೂಕ್ಲು ಚಂದ್ರ ಶೇಖರ ಅವರ ಮನೆಯಲ್ಲಿ ಸುರಕ್ಷಾ ಬಾಕ್ಸ್‌ ಅಳವಡಿಕೆ ಬಳಿಕ ಶಾರ್ಟ್‌…

 • ಸ್ಥಳಕ್ಕೆ ಭೇಟಿ ಸ್ಪಂದಿಸಿದ ತಹಶೀಲ್ದಾರ್‌

  ಸುಳ್ಯ: ಮೂಲಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ನಗರದ ಕುದ್ಪಾಜೆ ಕಾಲನಿ ಮತ್ತು ಐವರ್ನಾಡು ಗ್ರಾಮದ ಶಾಂತಿಮೂಲೆಯಲ್ಲಿ ಸ್ಥಳೀಯರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದು, ತಹಶೀಲ್ದಾರ್‌ ಕುಂಞಿ ಅಹ್ಮದ್‌ ಮತ್ತು ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಿದರಲ್ಲದೆ ಮತದಾನದ ಮಹತ್ವದ ಪಾಠ…

 • ಲೋಕಸಭೆ-ವಿಧಾನಸಭೆ: ಬೆಳ್ತಂಗಡಿಯ ಒಲವು ಬದಲು!

  ಬೆಳ್ತಂಗಡಿ: ರಾಜಕೀಯವಾಗಿ ಹಲವು ಐತಿಹಾಸಿಕ ದಾಖಲೆಗಳನ್ನು ಕಂಡಿರುವ ವಿಧಾನಸಭಾ ಕ್ಷೇತ್ರ ಬೆಳ್ತಂಗಡಿ. ಹಲವು ಪ್ರಮುಖ ರಾಜಕೀಯ ನಾಯಕರ ತವರು. ಇಲ್ಲಿ ಎಂಎಲ್‌ಎ ಚುನಾವಣೆಯಲ್ಲಿ ಎಂಟು ಬಾರಿ ಕಾಂಗ್ರೆಸ್‌ ಗೆದ್ದರೆ, ನಾಲ್ಕು ಬಾರಿ ಬಿಜೆಪಿ ಗೆದ್ದಿದೆ. ಇಂಥ ಕ್ಷೇತ್ರದಲ್ಲಿ ನಿಧಾನವಾಗಿ…

 • ಬಿಎಸ್ಸೆನ್ನೆಲ್‌ ಕೇಂದ್ರ, ಮೊಬೈಲ್‌ ಟವರ್‌ಗಳು ಸ್ತಬ್ಧ

  ಈಶ್ವರಮಂಗಲ : ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ವಿನಿಮಯ ಕೇಂದ್ರಗಳು, ಮೊಬೈಲ್‌ ಟವರ್‌ಗಳು ವಿದ್ಯುತ್‌ ಸಮಸ್ಯೆ ಮತ್ತು ಡೀಸೆಲ್‌ ಪೊರೈಕೆ ಇಲ್ಲದೆ ಸಮರ್ಪಕ ಸೇವೆಯನ್ನು ನೀಡುತ್ತಿಲ್ಲ. ಹಲವು ತಿಂಗಳಿನಿಂದ ಕೇರಳ ಕರ್ನಾಟಕ ಗಡಿಭಾಗದಲ್ಲಿರುವ ಪಾಣಾಜೆ ಮತ್ತು ಈಶ್ವರಮಂಗಲ ವಿನಿಮಯ ಕೇಂದ್ರಗಳ…

 • ಎರಡೇ ವಾರಗಳಲ್ಲಿ 36 ಕಾರ್ಯಾಚರಣೆ; ಕಳಬಟ್ಟಿ  ಪತ್ತೆ

  ಬೆಳ್ತಂಗಡಿ : ಚುನಾವಣೆ ಹಿನ್ನೆಲೆಯಲ್ಲಿ ಎರಡೇ ವಾರಗಳಲ್ಲಿ 36 ಕಡೆ ತಾಲೂಕು ಅಬಕಾರಿ ಇಲಾಖೆ ಮಿಂಚಿನ ಕಾರ್ಯಾಚರಣೆ ನಡೆಸಿದೆ. 2018ರ ಮಾ. 10ರಂದು ಲೋಕಸಭಾ ಚುನಾವಣೆ ನೀತಿಸಂಹಿತೆ ಘೋಷಣೆ ಬಳಿಕ ಹೊಟೇಲ್‌, ಮನೆ ಹಾಗೂ ಇತರ ಕಡೆ ದಾಳಿ…

 • ಅನುಷ್ಠಾನ ನಿರೀಕ್ಷೆಯಲ್ಲಿ ಸಮಗ್ರ  ಕುಡಿಯುವ ನೀರಿನ ಯೋಜನೆ

  ವಿಟ್ಲ : ವಿಟ್ಲ ಪ.ಪಂ.ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ವಿಲ್ಲ. ಪ್ರತಿ ವರ್ಷವೂ ಜಲಸಂಪನ್ಮೂಲದ ಕೊರತೆ ಇರುತ್ತದೆ. 2 ವರ್ಷಗಳ ಹಿಂದೆ ಟ್ಯಾಂಕರ್‌ ನೀರು ಸರಬರಾಜು ಮಾಡಿ ದ್ದರೂ ಅನಂತರ ಆ ಅನಿವಾರ್ಯ ಉಂಟಾಗಲಿಲ್ಲ. ಈ ವರ್ಷವೂ ಈ…

 • ಬಿಸಿಲಿನ ಬೇಗೆ ತಡೆಯಲಾಗದೆ ರಸ್ತೆಗೇ ಹಾಕಿದರು ಚಪ್ಪರ!

  ನಗರ : ಬಿಸಿಲಿನ ತಾಪಕ್ಕೆ ಇಬ್ಬರು ಮೃತಪಡುತ್ತಿದ್ದಂತೆ ಕೇರಳದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಸದ್ಯ ಪುತ್ತೂರಿನಲ್ಲಿಯೂ ಇದೇ ರೀತಿ ರೆಡ್‌ ಅಲರ್ಟ್‌ ಘೋಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರೆಡ್‌ ಅಲರ್ಟ್‌ ಘೋಷಣೆಯಾದರೆ ಮಧ್ಯಾಹ್ನದ ಹೊತ್ತು ಇಂತಿಷ್ಟು ಸಮಯ ಬಿಸಿಲಿಗೆ ಹೊರ…

 • ಅರಂತೋಡು: ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಮತ್ತೆ ಗ್ರಹಣ!

  ಅರಂತೋಡು : ಅರಂತೋಡು ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷ ಕಳೆದು ಅನಂತರದಲ್ಲಿ ಕಾಮಗಾರಿ ಪ್ರಾರಂಭ ಗೊಂಡರೂ, ಮತ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನದಲ್ಲಿರುವ…

 • ಬೆಳ್ಳಕ್ಕಿ ಸಾಲು ತೇಲಿ ತೇಲಿ ಪಲ್ಲಕ್ಕಿ  ತೂಗೈತೆ!

  ಸುಳ್ಯ : ಕೊಕ್ಕರೆ ಅಥವಾ ಬೆಳ್ಳಕ್ಕಿ. ಇದರ ದೇಹ ಸೌಂದರ್ಯ, ಹಾರಾಟ ನೋಡಲು ಅಂದ. ಮನಸ್ಸಿಗೆ ಮುದ ನೀಡುತ್ತದೆ. ಇಂತಹ ಕೊಕ್ಕರೆಗಳ ಹಿಂಡೊಂದು ಕಳಂಜ ಗ್ರಾಮದ ಪಟ್ಟೆ ಬಳಿ ಬೀಡು ಬಿಟ್ಟಿದೆ. ಒಂದೆರೆಡಲ್ಲ, ಸಾವಿರಕ್ಕಿಂತ ಮಿಕ್ಕಿ ಬೆಳ್ಳಕ್ಕಿಗಳಿವೆ. ಕಳಂಜದ…

 • ಮಾಣಿ: ಬೆಂಕಿ ತಗುಲಿ ಅಂಗಡಿ ನಾಶ

  ವಿಟ್ಲ: ಮಾಣಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಫ್ಯಾನ್ಸಿ ಅಂಗಡಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ಸಂಭವಿಸಿದೆ. ಧರ್ಣಪ್ಪ ಬರಿಮಾರು ಅವರ ಅಂಗಡಿ ಬೆಂಕಿಗೆ ಆಹುತಿಯಾಗಿ ಸುಮಾರು ಒಂದು ಲಕ್ಷ ನಷ್ಟ ಸಂಭವಿಸಿದೆ .ಅಂಗಡಿಗೆ ವಿದ್ಯುತ್‌ ಸಂಪರ್ಕ ಇಲ್ಲ.ಯಾವ ರೀತಿಯಲ್ಲಿ…

 • ಅಡಿಕೆ ತೋಟಗಳಲ್ಲಿ ಲೀಸ್‌ ವ್ಯವಹಾರ

  ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕೃಷಿಯಾದ ಅಡಿಕೆ ತೋಟಗಳನ್ನು ಗುತ್ತಿಗೆ/ಲೀಸ್‌ಗೆ ಕೊಡುವ ಪ್ರಕರಣಗಳು ಹೆಚ್ಚುತ್ತಿದ್ದು, ಲೀಸ್‌ಗೆ ಪಡೆದುಕೊಂಡವರು ನಿಧಾನವಾಗಿ ಬೆಳೆಗಾರರನ್ನು ಮೋಸದ ಬಲೆಯಲ್ಲಿ ಬೀಳಿಸುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಯುವಜನಾಂಗ ಕೃಷಿಯಿಂದ ದೂರವಾಗುತ್ತಿದ್ದು, ಹಳ್ಳಿಗಳಲ್ಲಿ ಹಿರಿಯರೇ…

 • ಗೋಳಿತ್ತೂಟ್ಟು: ಲಾರಿ ಚಾಲಕನ ಕಟ್ಟಿ ಹಾಕಿ ದರೋಡೆ

  ಉಪ್ಪಿನಂಗಡಿ: ಗೋಳಿತ್ತೂಟ್ಟು ಗ್ರಾಮದ ಶಿರ್ಡಿಗುಡ್ಡೆಯಲ್ಲಿ ರಾ. ಹೆ. 75ರಲ್ಲಿ ರವಿವಾರ ತಡರಾತ್ರಿ 3 ಮಂದಿಯ ತಂಡವೊಂದು ಲಾರಿಯನ್ನು ತಡೆದು ದರೋಡೆ ಮಾಡಿರುವ ಘಟನೆ ಸಂಭವಿಸಿದೆ. ಚಿಕ್ಕಬಳ್ಳಾಪುರದಿಂದ ಮಂಗಳೂರು ಕಡೆಗೆ ಹಿಂದೂಸ್ಥಾನ್‌ ಕಂಪೆನಿಗೆ ಸೇರಿದ ಸೋಪು, ಸೋಪಿನ ಹುಡಿ ಮೊದಲಾದವುಗಳನ್ನು…

 • ಉಮಾ-ಶಿವ-ವೀರಭದ್ರ ದೇವರ ಕುರುಹು

  ಬೆಳ್ತಂಗಡಿ : ಪುತ್ತೂರು ತಾಲೂಕಿನ ಪಟ್ನೂರು ಗ್ರಾಮದ ರೆಂಜಾಳ-ದೇಂತಡ್ಕ ಸಮೀಪ ವನಪ್ರದೇಶದಲ್ಲಿ ಸುಮಾರು 15ನೇ ಶತಮಾನದ ತುಳು ಶಾಸನ ಪತ್ತೆಯಾಗಿದೆ. ಶಾಸನ ಮೂರು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲ ಇರುವ ಶಿಲೆಯ ಎರಡೂ ಬದಿ ಎಂಟು…

 • ಆಸರೆ ವಂಚಿತ ಬಡ ಕುಟುಂಬಕ್ಕಿಲ್ಲ ಮತದಾನದ ಹಕ್ಕು

  ಬೆಳ್ತಂಗಡಿ : ಮೂವತ್ತು ವರ್ಷಗಳಿಂದ ಪುಟ್ಟ ಮನೆಯಲ್ಲಿ ವಾಸವಾಗಿದ್ದ ಬಡ ಕುಟುಂಬವೊಂದು ಮಳೆಯಿಂದ ಮನೆ ಕಳೆದುಕೊಂಡು ಒಂದೂವರೆ ವರ್ಷದಿಂದ ಟಾರ್ಪಾಲು ಕೆಳಗೆ ನರಕ ಯಾತನೆ ಅನುಭವಿಸುತ್ತಿದೆ. ಜತೆಗೆ ಈ ಕುಟುಂಬಕ್ಕೆ ಮತದಾನದ ಹಕ್ಕೂ ಇಲ್ಲ ! ಬೆಳ್ತಂಗಡಿ ತಾ|…

 • ಮುಡಿಪು ಸೇತುವೆ ಕಾಮಗಾರಿ ನನೆಗುದಿಗೆ

  ಕಡಬ: ಮೂಲ ಸೌಕರ್ಯಗಳಿಗೆ ಸರಕಾರದಿಂದ ಅನುದಾನ ತರುವುದೇ ಬಲುದೊಡ್ಡ ಸಾಹಸದ ಕೆಲಸ. ಆದರೆ ಇಲ್ಲಿ ಇಚ್ಲಂಪಾಡಿ ಮುಡಿಪು ಕಿರು ಸೇತುವೆಯ ಕಾಮಗಾರಿಗೆ ಅನುದಾನ ಇದ್ದರೂ ಕಾಮಗಾರಿ ನಡೆಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೌಕ್ರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಇಚ್ಲಂಪಾಡಿ…

 • ಮೆಸ್ಕಾಂನ ಮೀಟರ್‌ ಸುರಕ್ಷಾ ಸಾಧನವೇ ಅಪಾಯಕಾರಿ!

  ಸುಬ್ರಹ್ಮಣ್ಯ : ವಿದ್ಯುತ್‌ ದುರ್ಬ ಳಕೆ ತಡೆಯಲು ಮೆಸ್ಕಾಂ ಡಿಜಿಟಲ್‌ ಮೀಟರ್‌ ಅಳವಡಿಸುತ್ತಿದೆ. ಹಳೆಯ ಮೀಟರ್‌ಗಳನ್ನು ಬದಲಿಸುತ್ತಿದೆ. ಮೀಟರ್‌ಗಳ ಸುರಕ್ಷತೆಗೆ ಬಳಸುವ ಸುರಕ್ಷಾ ಬಾಕ್ಸ್‌ ಕಳಪೆಯಾಗಿದ್ದು, ಅಪಾಯಕಾರಿಯಾಗಿದೆ. ಗುಣಮಟ್ಟದ ನಿರ್ವಹಣೆ ತೋರದ ಕಾರಣ ಶಾರ್ಟ್‌ ಸರ್ಕ್ಯೂಟ್‌ನಂತಹ ಅವಘಡಗಳಿಗೆ ಅವಕಾಶ…

 • ಸುಬ್ರಹ್ಮಣ್ಯ ಪರಿಸರದ ಅಲ್ಲಲ್ಲಿ ಮಳೆ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ರವಿವಾರ ಮಳೆಯಾಗಿದೆ. ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಾದ ಗುತ್ತಿಗಾರು, ಕೈಕಂಬ, ಪಂಜ, ಬೆಳ್ಳಾರೆ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಸಂಜೆ ವೇಳೆಗೆ ತುಂತುರು ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಸೆಕೆ…

 • ಪ್ರವಾಸಿ, ಧಾರ್ಮಿಕ ಕೇಂದ್ರವಾಗುತ್ತಿದೆ ಪಡುಮಲೆ

  ಸುಳ್ಯಪದವು : ತುಳುನಾಡಿನ ಮಣ್ಣಿನಲ್ಲಿ ಧಾರ್ಮಿಕ ಕೇಂದ್ರಗಳ ಸಂಖ್ಯೆ ವೃದ್ಧಿಯಾಗುತ್ತಿದೆ. ಪಡುಮಲೆ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದು, ಪ್ರವಾಸಿ, ಧಾರ್ಮಿಕ ಶಕ್ತಿ ಕೇಂದ್ರವಾಗಿ ಬೆಳೆಯುತ್ತಿದೆ ಪಡುಮಲೆ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ.ಪಿ. ಸಂಜೀವ ರೈ ಹೇಳಿದರು. ಸುಳ್ಯಪದವು ಶ್ರೀ…

 • ಮತದಾನ ಬಹಿಷ್ಕಾರ ಸಭೆ ಬ್ಯಾನರ್‌ ತೆರವು

  ಪುಂಜಾಲಕಟ್ಟೆ: ಸರಪಾಡಿ ಗ್ರಾ.ಪಂ.ವ್ಯಾಪ್ತಿಯ ಬಜ-ಬಲಯೂರು ರಸ್ತೆ ಕಳೆದ 15 ವರ್ಷಗಳಿಂದ ಡಾಮರನ್ನೇ ಕಾಣದೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ ಎಂದು ಆರೋಪಿಸಿ ಮಾ. 24ರಂದು ಬೆಳಗ್ಗೆ 10ಕ್ಕೆ ಸ್ಥಳೀಯ ಗ್ರಾಮಸ್ಥರ ಮತದಾನ ಬಹಿಷ್ಕಾರ ಸಭೆ ನಡೆಯಲಿದೆ ಎಂದು ಬ್ಯಾನರೊಂದು ಕಾಣಿಸಿಕೊಂಡಿದ್ದು, ಆದರೆ…

ಹೊಸ ಸೇರ್ಪಡೆ