• ಎಸೆಸೆಲ್ಸಿ: ಜಿಲ್ಲೆಯ ಚಿತ್ತ ನಂ.1ನತ್ತ

  ಎಸೆಸೆಲ್ಸಿ ಫ‌ಲಿತಾಂಶ ವೃದ್ಧಿಗೆ ಪ್ರಯತ್ನ ಮಾಡುವುದರೊಂದಿಗೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸ್ಪರ್ಧಾತ್ಮಕವಾಗಿ ಎದುರಿಸುವತ್ತ ಧೈರ್ಯ, ಪ್ರೇರಣೆ ತುಂಬುವ ಕೆಲಸವೂ ಆಗಬೇಕು. ಉಡುಪಿ: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ಜಿಲ್ಲೆ ಮತ್ತೆ ನಂಬರ್‌ ವನ್‌ ಸ್ಥಾನಗಿಟ್ಟಿಸುವ ಸಲುವಾಗಿ ಅವಿರತವಾಗಿ ಶ್ರಮಿಸುತ್ತಿದೆ….

 • ಬೆಳ್ಮಣ್‌ ಬಿಎಸ್ಸೆನ್ನೆಲ್‌ ಸ್ತಬ್ಧ: ಗ್ರಾಹಕರ ಪರದಾಟ

  ಬೆಳ್ಮಣ್‌: ಇತರೆಲ್ಲ ಕಡೆಗಳಂತೆ ಬೆಳ್ಮಣ್‌ನಲ್ಲೂ ಬಿಎಸ್‌ಎನ್‌ಎಲ್‌ ಸಂಪರ್ಕ ಸಮಸ್ಯೆ ಬಿಗಡಾಯಿಸಿದ್ದು ಗ್ರಾಹಕರು ಹೈರಾಣಾಗಿದ್ದಾರೆ. ಜತೆಗೆ ವಿವಿಧ ಕಚೇರಿಗಳಿಗೂ ತೊಂದರೆಯಾಗಿದೆ. ಕಣ್ಣುಮುಚ್ಚಾಲೆ ಬಿಎಸ್‌ಎನ್‌ಎಲ್‌ ಸಮಸ್ಯೆ ಬಗ್ಗೆ ಇಲಾಖೆಗೂ ದೂರು ಕೊಡುವಂತಿಲ್ಲ. ಕಾರಣ ಇಲಾಖೆಯ ದೂರವಾಣಿಗಳೇ ಸ್ತಬ್ಧವಾಗಿದ್ದು ಗ್ರಾಹಕರು ದಿಕ್ಕೇ ತೋಚದಂತಾಗಿದ್ದಾರೆ….

 • ನಗರಸಭೆ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರಹ್ಮಗಿರಿಗೆ ಸ್ಥಳಾಂತರ

  ಉಡುಪಿ: ನಗರಸಭೆ ಪಕ್ಕದಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವು (ಪಿಎಚ್‌ಸಿ) ಪ್ರವಾಸಿ ಬಂಗ್ಲೆ ಎದುರಿನ ಜಿ.ಪಂ. ವಸತಿ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಐದು ತಿಂಗಳಿನಿಂದ ಇಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ಹಲವಾರು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಟಿ.ಬಿ., ಮಲೇರಿಯಾ ತಪಾಸಣೆ, ಚಿಕಿತ್ಸೆ…

 • “ಪ್ರವಾದಿ ಮುಹಮ್ಮದ್‌ ಎಲ್ಲರಿಗಾಗಿ’ ಅಭಿಯಾನ ಸಮಾರೋಪ

  ಕಾರ್ಕಳ: ಜಮಾಅತೆ ಇಸ್ಲಾಮಿ ಹಿಂದ್‌ ಕಾರ್ಕಳ ಇದರ ವತಿಯಿಂದ ಪ್ರವಾದಿ ಮುಹಮ್ಮದ್‌ (ಸ) ಎಲ್ಲರಿಗಾಗಿ ಅಭಿಯಾನದ ಸಮಾರೋಪ ಸಮಾರಂಭ ರೋಟರಿ ಬಾಲಭವನದಲ್ಲಿ ನಡೆಯಿತು. ಜಮಾಅತೆ ಇಸ್ಲಾಮಿ ಹಿಂದ್‌ ಕಾರ್ಕಳ ವಿಭಾಗದ ಸಂಚಾಲಕ ಮೊಹಮ್ಮದ್‌ ಮುಬೀನ್‌ ಮಾತನಾಡಿ, ಸೌಹಾರ್ದ, ಮಾನವೀಯತೆ…

 • ಅಪಾಯಕಾರಿ ಸ್ಥಿತಿಯಲ್ಲಿ ಮರ: ತೆರವಿಗೆ ಆಗ್ರಹ

  ಹೆಬ್ರಿ: ಮಡಾಮಕ್ಕಿ ಗ್ರಾಮ ಪಂಚಾಯತ್‌ನ ಬಸ್‌ಸ್ಟಾಂಡ್‌ ಬಳಿ ಇರುವ ದೊಡ್ಡ ಬೋಗಿ ಮರವು ಅಪಾಯಕಾರಿ ಸ್ಥಿತಿಯಲ್ಲಿದೆ. ಇತ್ತೀಚೆಗೆ ಮರದ ಒಂದು ದೊಡ್ಡ ಗಾತ್ರದ ರೆಂಬೆ ಮುರಿದು ಬಿದ್ದಿದ್ದು, ಸಮೀಪದಲ್ಲಿದ್ದ ವಿಶಾಲಾಕ್ಷಿ ಎಸ್‌. ಹೆಗ್ಡೆ ಎನ್ನುವವರ ಒಡೆತನದ ಕಟ್ಟಡಕ್ಕೆ ಹಾನಿಯಾಗಿದೆ….

 • ಆಹಾರ ಅರಸಿ ಬಂದು ಉರುಳಿಗೆ ಬಿದ್ದ ಚಿರತೆಯ ರಕ್ಷಣೆ

  ಪಳ್ಳಿ: ಪಳ್ಳಿ ಪೇಟೆಯ ಸಮೀಪ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ಜ.20ರಂದು ಸಂಭವಿಸಿದೆ.ಕಾರ್ಕಳ ಪಳ್ಳಿ ಮಾರ್ಗವಾಗಿ ಉಡುಪಿ ರಾಜ್ಯ ಹೆದ್ದಾರಿಯ ಪಳ್ಳಿ ಪೇಟೆ ಸಮೀಪ ಮುಖ್ಯ ರಸ್ತೆಯ ಬಳಿ ಯಾರೋ ಅಪರಿಚಿತರು ಇರಿಸಿದ್ದ ಉರುಳಿಗೆ ಚಿರತೆ ಬಿದ್ದಿದೆ. ರಾತ್ರಿ…

 • ವಾಹನ ಸವಾರರಿಗೆ ಕಂಟಕವಾದ ಕಾಂಕ್ರೀಟ್‌ ಸ್ಲ್ಯಾಬ್

  ಉಡುಪಿ: ಮಣಿಪಾಲ ನಗರದಿಂದ ಲಕ್ಷ್ಮೀಂದ್ರನಗರ- ಪೆರಂಪಳ್ಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸಗ್ರಿ ಶಾಲೆ ಕ್ರಾಸ್‌ ಎಂದರೆ ಸವಾರರಿಗೆ ಅಪಘಾತ ಭಯ! ತುಸು ಎಚ್ಚರ ತಪ್ಪಿದರೂ ಜೀವ ಹಾನಿ ಖಚಿತ ನಗರಾಡಳಿತದ ಕುಡಿಯುವ ನೀರಿನ ಗೇಟ್‌ವಾಲ್‌ನ ಇರುವ ಸ್ಲ್ಯಾಬ್ ರಸ್ತೆಗೆ…

 • ಶಿರ್ವದ ಗೂಡ್ಸ್‌ ಟೆಂಪೋಚಾಲಕನ ಪರಿಸರ ಪ್ರೇಮ

  ಶಿರ್ವ: ಸ್ವಚ್ಛ ಶಿರ್ವ-ಸುಂದರ ಶಿರ್ವ ಪರಿಕಲ್ಪನೆಯಡಿಯದಲ್ಲಿ ಶಿರ್ವದ ಗೂಡ್ಸ್‌ ಟೆಂಪೋ ಚಾಲಕ-ಮಾಲಕ ಜಾಫರ್‌ ಸಾಹೇಬ್‌ಶಿರ್ವ ಮಂಚಕಲ್‌ ಪೇಟೆಯ ಮಧ್ಯಭಾಗದಲ್ಲಿರುವ ರಸ್ತೆ ವಿಭಾಜಕದಲ್ಲಿ ಮಳೆಗಾಲದಲ್ಲಿ ಮಣ್ಣು ತುಂಬಿಸಿ ಸುಮಾರು 300 ಮೀ.ಜಾಗದಲ್ಲಿ ಆಕರ್ಷಕ ಹೂವಿನ ಗಿಡಗಳನ್ನು ಬೆಳೆಸಿ,ನೀರುಣಿಸಿ ಪರಿಸರ ಪ್ರೇಮ…

 • ಶಿಥಿಲಾವಸ್ಥೆಯಲ್ಲಿ ಮೀನು ಮಾರುಕಟ್ಟೆ , ರಸ್ತೆ ಬದಿಯಲ್ಲೆ ವ್ಯಾಪಾರ

  ಉಡುಪಿ: ಮೀನು ವ್ಯಾಪಾರ ಇವರ ಬದುಕಿಗೆ ಆಧಾರ. ಅದನ್ನು ನಡೆಸಲು ಈಗ ಸಂಚಕಾರ ಬಂದಿದೆ. ಸ್ಥಳದ ಕೊರತೆಯಿಂದ ಕೊಳಲಗಿರಿಯ ಮೂರು ಮಂದಿ ಹಸಿ ಮೀನು ಮಾರಾಟ ಬಡ ಮಹಿಳೆಯರು ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದು, ಅವರ ಬದುಕು ದುಸ್ಥಿತಿಗೆ…

 • ಜ. 26ರಿಂದ 30ರ ವರೆಗೆ ವಾರ್ಷಿಕ ಮಹೋತ್ಸವ

  ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕ ಮಹೋತ್ಸವ (ಸಾಂತ್‌ಮಾರಿ) ಜ. 26ರಿಂದ 30ರ ವರೆಗೆ ಜರಗಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ ಎಂದು ಬಸಿಲಿಕಾದ ನಿರ್ದೇಶಕ ವಂ| ಜಾರ್ಜ್‌ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಭಕ್ತರ ಸುರಕ್ಷೆಯ ದೃಷ್ಟಿಯಿಂದ ಬಸಿಲಿಕಾದ…

 • ಭೀಷ್ಮರ ಆಡಳಿತ ಸೂತ್ರ ಹೆಚ್ಚು ಪ್ರಸ್ತುತ: ಡಿ.ವಿ. ಪ್ರತಿಪಾದನೆ

  ಉಡುಪಿ: ಮಹಾಭಾರತದ ಭೀಷ್ಮಾಚಾರ್ಯರು ನೀಡಿದ ಆಡಳಿತ ಸೂತ್ರ ಹಿಂದೆಂದಿಗಿಂತಲೂ ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ ಎಂದು ಕೇಂದ್ರ ರಸಗೊಬ್ಬರ ಖಾತೆಯ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ಪರ್ಯಾಯೋತ್ಸವದ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯವು…

 • ಪರ್ಯಾಯ ಉತ್ಸವದ ಬಳಿಕ ನಗರ ಎಂದಿನಂತೆ

  ಉಡುಪಿ: ಶ್ರೀಕೃಷ್ಣ ನಗರಿಯಲ್ಲಿ ಸಹಸ್ರ ಭಕ್ತರ ಸಮ್ಮುಖ ಧಾರ್ಮಿಕ, ಸಾಂಸ್ಕೃತಿಕ, ವೈಭವಗಳ ಮೂಲಕ ಗೌಜಿ ಗದ್ದಲಗಳಿಂದ ನಡೆದ ಅದಮಾರು ಪರ್ಯಾಯೋತ್ಸವ ಮುಕ್ತಾಯದ ಬಳಿಕ ನಗರ ರವಿವಾರ ಎಂದಿನ ಲಯಕ್ಕೆ ಮರಳಿದೆ. ವಿದ್ಯುತ್‌ ದೀಪಗಳ ತೆರವು ಕಾರ್ಯ ಪರ್ಯಾಯೋತ್ಸವದ ಸಂದರ್ಭ…

 • “ದಿನೇಶ್‌ಗೆ ಕಾನೂನು ಅರಿವಿನ ಕೊರತೆ

  ಉಡುಪಿ: ಸಿಎಎ ವಿಚಾರದಲ್ಲಿ ದಿನೇಶ್‌ ಗುಂಡೂರಾವ್‌ ಅವರಿಗೆ ಕಾನೂನಿನ ಅರಿವಿನ ಕೊರತೆಯಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯಿಸಿದರು. ಉಡುಪಿಗೆ ರವಿವಾರ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಸಿಎಎ ವಿಚಾರದಲ್ಲಿ ಗುಂಡೂರಾವ್‌ ಹೇಳಿಕೆ ಬಾಲಿಶತನದಿಂದ ಕೂಡಿದೆ,…

 • “ಸಿಎಎ ವಿರುದ್ಧ ಜನರ ಹೋರಾಟ’: ದಿನೇಶ್‌ ಗುಂಡೂ ರಾವ್‌

  ಉಡುಪಿ: ಸಿಎಎ ವಿರುದ್ಧ ನಡೆಯುತ್ತಿ ರುವ ಹೋರಾಟ ಕಾಂಗ್ರೆಸ್‌ನದಲ್ಲ, ಜನರು ಸ್ವಯಂ ಪ್ರೇರಣೆಯಿಂದ ಹೋರಾಟ ಕೈಗೆತ್ತಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಎ ಕೇಂದ್ರದ್ದು. ಅನೇಕ ರಾಜ್ಯಗಳು ತಿರಸ್ಕರಿಸಿವೆ….

 • ಮರ್ಣೆ ಗ್ರಾ.ಪಂ. ಜನರಿಗಿನ್ನು ಶುದ್ಧ ನೀರು ಲಭ್ಯ

  ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆಯೂ ಇದ್ದಿದ್ದೇ. ಮರ್ಣೆ ಗ್ರಾ.ಪಂ. ಕೂಡ ಇಂತಹ ಸಮಸ್ಯೆ ಕೊನೆಗಾಣಿಸಲು ಹೊಸ ನೀರಿನ ಘಟಕ ಮತ್ತು ಶುದ್ಧೀಕರಣ ಯಂತ್ರವನ್ನೂ ಸ್ಥಾಪಿಸಿದೆ. ಇದು ನೀರು ಪೂರೈಕೆಯೊಂದಿಗೆ ಗ್ರಾಮಸ್ಥರ ಆರೋಗ್ಯದ ಬಗ್ಗೆಯೂ ಗ್ರಾ.ಪಂ.ಗಿರುವ ಕಾಳಜಿಯನ್ನು ತೋರಿಸುತ್ತದೆ….

 • ಡಿಸಿಎಂ ಹುದ್ದೆ ಹೆಚ್ಚಳ ನಿರ್ಣಯವಾಗಿಲ್ಲ: ಕಾರಜೋಳ

  ಉಡುಪಿ: ಸರಕಾರದಲ್ಲಿ ಡಿಸಿಎಂ ಹುದ್ದೆ ಹೆಚ್ಚಳದ ಬಗ್ಗೆ ಪಕ್ಷದಲ್ಲಿ ಯಾವುದೇ ನಿರ್ಣಯವಾಗಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ. ಶ್ರೀಕೃಷ್ಣ ಮಠಕ್ಕೆ ರವಿವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಸಂದರ್ಭ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.ಡಿಸಿಎಂ ಹುದ್ದೆಗೆ…

 • ಅತ್ತೂರು ಚರ್ಚ್‌: ನವದಿನಗಳ ಪ್ರಾರ್ಥನಾ ಮುಹೂರ್ತ

  ಕಾರ್ಕಳ: ಸಂತ ಲಾರೆನ್ಸ್‌ ಅತ್ತೂರು ಬಸಿಲಿಕಾದಲ್ಲಿ ಜ. 26ರಿಂದ 30ರವರೆಗೆ ನಡೆಯುವ, ಅತ್ತೂರು ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರುವ ಅತ್ತೂರು ವಾರ್ಷಿಕ ಮಹೋತ್ಸವದ (ಸಾಂತ್‌ಮಾರಿ) ಪ್ರಯುಕ್ತ ನವದಿನಗಳ ಪ್ರಾರ್ಥನಾ ಮುಹೂರ್ತಕ್ಕೆ ರವಿವಾರ ಶಾಸಕ ವಿ. ಸುನಿಲ್‌ ಕುಮಾರ್‌ ಚಾಲನೆ ನೀಡಿದರು….

 • ಕಿಶೋರ ಯಕ್ಷೋತ್ಸವಕ್ಕೆ ಚಾಲನೆ

  ಕಾರ್ಕಳ: ಯಕ್ಷ ಕಲಾರಂಗದ ವತಿಯಿಂದ 8ನೇ ವರ್ಷದ ಕಿಶೋರ ಯತ್ಸವ 2020ಕ್ಕೆ ಮಾರಿಗುಡಿ ವಠಾರದ ಕುಕ್ಕುಂದೂರು ದಿ. ಗೋಪಾಲಕೃಷ್ಣ ಶೆಟ್ಟಿ ವೇದಿಕೆಯಲ್ಲಿ ಜ. 18ರಂದು ಚಾಲನೆ ನೀಡಲಾಯಿತು. ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿವೃತ್ತ ನಿರ್ದೇಶಕ ಎಂ.ಆರ್‌. ವಾಸುದೇವ…

 • ಅತ್ತೂರಲ್ಲಿ ಸಂತ ಲಾರೆನ್ಸ್‌ ಪ್ರತಿಮೆ ಅನಾವರಣ

  ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದಲ್ಲಿ 15 ಅಡಿ ಎತ್ತರದ ಸಂತ ಲಾರೆನ್ಸ್‌ ಶಿಲಾವಿಗ್ರಹವನ್ನು ಜ. 19ರಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್‌ ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಅನಾವರಣಗೊಳಿಸಿದರು. ಸಹಾಯಕ ಧರ್ಮಗುರು ವಂ| ರೋಯ್‌ ಲೋಬೋ, ಅತ್ತೂರು…

 • ಅದಮಾರು ಶ್ರೀಗಳ ಪರ್ಯಾಯ ಆರಂಭ

  ಅದಮಾರು ಹಿರಿಯ ಶ್ರೀಗಳಿಂದ ಗುರು ಪರಂಪರೆ ಅನುಸರಣೆ ಮೊದಲು ತಾನು ಕುಳಿತು ಶಿಷ್ಯನಿಗೆ ಪಟ್ಟ ಹಸ್ತಾಂತರ ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಉತ್ಸವದಲ್ಲಿ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶನಿವಾರ ಮುಂಜಾವ…

ಹೊಸ ಸೇರ್ಪಡೆ