• “ಜೀವನದಲ್ಲಿ ನಿಶ್ಚಿತ ಗುರಿ ಇದ್ದಲ್ಲಿ ಸಾಧನೆ ಸುಲಭ’

  ಕೋಟ: ವಿದ್ಯಾರ್ಥಿಗಳು ಬಾಲ್ಯದಲ್ಲೇ ತಮ್ಮ ಭವಿಷ್ಯದ ಕುರಿತು ನಿಶ್ಚಿತವಾದ ಗುರಿ ಇರಿಸಿಕೊಂಡು, ಅರ್ಹರ ಮಾರ್ಗದರ್ಶನ ಪಡೆದು ಅದರಂತೆ ಮುನ್ನಡೆದರೆ ಸಾಧನೆ ಸುಲಭ ಸಾಧ್ಯ ಎಂದು ಉದ್ಯಮಿ ಶ್ರೀಕಾಂತ್‌ ಶೆಣೆ„ ಹೇಳಿದರು. ಅವರು ಕಾರಂತ ಥೀಮ್‌ ಪಾರ್ಕ್‌ನಲ್ಲಿ ನಡೆದ ಯುಗಾದಿ…

 • “ಜವಾಬ್ದಾರಿಯುತ ನಾಗರಿಕರಾಗಿ ತಪ್ಪದೇ ಮತದಾನ ಮಾಡಿ’

  ಕುಂದಾಪುರ: ಭಾರತೀಯರೆಲ್ಲರೂ ಮುಕ್ತವಾಗಿ ಮತದಾನದಲ್ಲಿ ಭಾಗ ವಹಿಸುವಂತೆ ಚುನಾವಣ ಆಯೋಗ ಎಲ್ಲ ವ್ಯವಸ್ಥೆ ಮಾಡಿದೆ. ಪ್ರತಿ ಮನೆ ಮನೆಗೂ ಮತದಾರರ ಛಾಯಾಚಿತ್ರ ಇರುವ ಮತಚೀಟಿ ವಿತರಿಸಲಾಗಿದೆ. ಗುರುತುಚೀಟಿ ಅಥವಾ ಅಗತ್ಯ ದಾಖಲೆ ತೆಗೆದುಕೊಂಡು ಹೋಗಿ ಮತಚಲಾಯಿಸಿ ಎಂದು ಕುಂದಾಪುರದ…

 • ಅಂಗವಿಕಲರಿಗಾಗಿ ವಿಶೇಷ ಮತಗಟ್ಟೆಯಾಗಿ ಬದಲಾದ ಕೋಡಿ ಗ್ರಾ.ಪಂ.ಕಚೇರಿ

  ಕೋಟ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಿಕಲಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವಂತೆ ಮಾಡಬೇಕು ಎನ್ನುವ ಸಲುವಾಗಿ ಉಡುಪಿ ಜಿಲ್ಲಾಡಳಿತ ಎಲ್ಲ ರೀತಿಯ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕೋಟ ಹೋಬಳಿಯ ಕೋಡಿಕನ್ಯಾಣ ಹಾಗೂ ಉಡುಪಿಯ ಹನುಮಂತ…

 • ಹೆಮ್ಮಾಡಿ-ನೆಂಪು ಹೆದ್ದಾರಿ: ಮರಗಳ ತೆರವು

  ಕೊಲ್ಲೂರು: ಕೆಂಚನೂರು ಮುಖ್ಯ ರಸ್ತೆ ಸಹಿತ ನೆಂಪು ತಿರುವಿನ ರಸ್ತೆ ಬದಿಯಲ್ಲಿರುವ ಬಾರಿ ಗಾತ್ರದ ಮರಗಳ ತೆರವು ಪ್ರಕ್ರಿಯೆ ಪೂರ್ಣಗೊಂಡಿದ್ದು ಹೆಮ್ಮಾಡಿ-ಕೊಲ್ಲೂರು ನಡುವಿನ ಅಪಘಾತ ಸೂಕ್ಷ್ಮ ಪ್ರದೇಶಗಳಿಗೆ ಮುಕ್ತಿ ದೊರಕಿದೆ. ಹೆಮ್ಮಾಡಿಯಿಂದ ಕೊಲ್ಲೂರಿಗೆ ಸಾಗುವ ಮುಖ್ಯ ರಸ್ತೆಯ ಅನೇಕ…

 • ತರಹೇವಾರಿ ತಿನಿಸುಗಳ ಉಣಬಡಿಸಿದ “ಅಡುಗೆ ಹಬ್ಬ’

  ಕುಂದಾಪುರ: ಜೇಸಿಐ ಕುಂದಾಪುರದ ವತಿಯಿಂದ ಹೆಸ್ಕತ್ತೂರಿನ ಸರಕಾರಿ ಹಿ. ಪ್ರಾ. ಶಾಲೆಯಲ್ಲಿ “ಅಡುಗೆ ಹಬ್ಬ’ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳೇ ಸ್ವತಹಃ ಬೆಂಕಿಯನ್ನು ಬಳಸದೇ ತಮ್ಮದೇ ಪರಿಕಲ್ಪನೆಯಡಿ ವೈವಿಧ್ಯಮಯ ತಿಂಡಿ – ತಿನಿಸುಗಳನ್ನು ತಯಾರಿಸಿ ಸಂಭ್ರಮಪಟ್ಟರು. ಕೋಸಂಬರಿ, ಫ್ರುಟ್‌ ಸಲಾಡ್‌,…

 • ಸಂಪತ್ತಿನ ಸದ್ವಿನಿಯೋಗವಾಗಲಿ: ಶೃಂಗೇರಿ ಶ್ರೀ

  ಸಿದ್ದಾಪುರ: ಮನುಷ್ಯನಿಗೆ ಜ್ಞಾನ ಹಾಗೂ ವಿವೇಕ ಇರಬೇಕು. ವಿವೇಕ ಬರಬೇಕಾದರೆ ದೇವಿಯ ಅನುಗ್ರಹವಾಗಬೇಕು. ವಿವೇಕ ಬಂದಾಗ ಸಂಪತ್ತು ಬರುತ್ತದೆ. ಸಂಪತ್ತಿನ ಸದ್ವಿನಿಯೋಗದಿಂದ ಬದುಕು ಸುಂದರವಾಗುತ್ತದೆ ಎಂದು ಶ್ರೀ ಶೃಂಗೇರಿ ಮಠಾಧೀಶ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿ ಅವರು…

 • ಅಪಘಾತದಲ್ಲಿ ಮೃತಪಟ್ಟ ಪೊಲೀಸ್‌ ಚಂದ್ರಶೇಖರ್‌ಗೆ ಸಂತಾಪ

  ಕುಂದಾಪುರ: ಮಾಬುಕಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಂದಾಪುರ ಠಾಣೆಯ ಪೊಲೀಸ್‌ ಸಿಬಂದಿ ಚಂದ್ರಶೇಖರ್‌ ಅವರಿಗೆ ಇಲ್ಲಿನ ನಗರ ಠಾಣೆ ಮುಂಭಾಗ ಸಂತಾಪ ಸಲ್ಲಿಸಲಾಯಿತು. ಬೆಳಗ್ಗೆ ನಗರ ಠಾಣೆಯ ಮುಂಭಾಗ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಅಲ್ಲಿ ಕುಂದಾಪುರ ಉಪ…

 • ಸಂಪೂರ್ಣ ಹದಗೆಟ್ಟ ರಸ್ತೆ: ಹಟ್ಟಿಯಂಗಡಿ- ಕೊಲ್ಲೂರು ಸಂಚಾರ ದುಸ್ತರ

  ಕೊಲ್ಲೂರು: ಹಟ್ಟಿಯಂಗಡಿಯಿಂದ ಕೊಲ್ಲೂರು ಕ್ಷೇತ್ರಕ್ಕೆ ನೇರ ಸಂಪರ್ಕದ ಸನಿಹದ ಜಾಡಿ ಮಾರ್ಗವು ಸಂಪೂರ್ಣ ಹಾಳಾಗಿದ್ದು ಪಾದಚಾರಿಗಳ ಸಂಚಾರಕ್ಕೂ ಅಯೋಗ್ಯವಾಗಿದೆ. ಹಟ್ಟಿಯಂಗಡಿ ಕ್ರಾಸ್‌ನಿಂದ ಸಾಗುವ ಈ ಮಾರ್ಗವು ಕೊಲ್ಲೂರಿಗೆ ತೆರಳಲು ಸುಮಾರು 5 ಕಿ.ಮೀ. ಹತ್ತಿರದ ಮಾರ್ಗವಾಗಿದ್ದು, ವಾಹನ ದಟ್ಟಣೆ…

 • ಕಮಲಶಿಲೆ: ನಾಳೆ ಭೋಜನ ಶಾಲೆ ಉದ್ಘಾಟನೆ

  ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡ 3 ಅಂತಸ್ತಿನ ನೂತನ ಭೋಜನ ಶಾಲೆ ಲೋಕಾರ್ಪಣೆ ಮತ್ತು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಗೆ ಬ್ರಹ್ಮಕುಂಭಾಭಿಷೇಕವು ಎ. 17ರಂದು ನಡೆಯಲಿದೆ….

 • ಬಳ್ಕೂರಿನಲ್ಲಿ ಶಿಲಾಶಾಸನ ಪತ್ತೆ

  ಬಸ್ರೂರು: ಇಲ್ಲಿನ ಬಳ್ಕೂರಿನಲ್ಲಿ ಅಪೂರ್ವವಾದ ತುಳು ಲಿಪಿ ಎನ್ನಲಾದ ಶಿಲಾಶಾಸನವೊಂದು ಪತ್ತೆಯಾಗಿದೆ. ಇದನ್ನು ಪ್ರದೀಪ್‌ ಕುಮಾರ್‌ ಬಸ್ರೂರು ಅವರು ಇಲ್ಲಿನ ಶ್ರೀ ಶಾರದಾ ಪ.ಪೂ. ಕಾಲೇಜಿನ ಉಪನ್ಯಾಸಕ ಪುರುಷೋತ್ತಮ ಬಲ್ಯಾಯ ಮಾರ್ಗದರ್ಶನದಲ್ಲಿ ಪತ್ತೆ ಹಚ್ಚಿದ್ದಾರೆ. ಶಿಲಾಶಾಸನದಲ್ಲಿರುವ ಮಾಹಿತಿ ಅಧ್ಯಯನದ…

 • ತೆಕ್ಕಟ್ಟೆ ಶ್ರೀರಾಮ ಭಜನ ಮಂದಿರ: ರಾಮನವಮಿ, ರಾವಣ ದಹನ

  ತೆಕ್ಕಟ್ಟೆ: ಶ್ರೀರಾಮ ಭಜನ ತಂಡ ತೆಕ್ಕಟ್ಟೆ ಇಲ್ಲಿನ ಭಜನೋತ್ಸವ 2019, 4ನೇ ವರ್ಷದ ಕುಣಿತ ಭಜನೆ ಸ್ಪರ್ಧೆ ಹಾಗೂ 43ನೇ ವರ್ಷದ ಶ್ರೀ ರಾಮನವಮಿಯ ಮಂಗಲೋತ್ಸವ ಪ್ರಯುಕ್ತ ರಾವಣ ದಹನವು ಎ. 14ರಂದು ಸಂಪ್ರದಾಯದಂತೆ ನಡೆಯಿತು. ಶ್ರೀ ರಾಮನವಮಿಯನ್ನು…

 • ಬಾಲ್ಯದ ಕನಸು ನನಸಾಯ್ತು: ಶಶಾಂಕ್‌

  ಕೋಟ: ಕೋಟದ ವಿವೇಕ ವಿದ್ಯಾಸಂಸ್ಥೆಯ ವಿಜ್ಞಾನ ವಿದ್ಯಾರ್ಥಿ, ಗ್ರಾಮಾಂತರ ಪ್ರತಿಭೆ ಶಶಾಂಕ್‌ ಆಚಾರ್‌ ವಿಜ್ಞಾನ ವಿಭಾಗದಲ್ಲಿ 591 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಗಳಿಸಿದ್ದಾರೆ. ಐಎಎಸ್‌ ಅಧಿಕಾರಿಯಾಗಿ ದೇಶ ಸೇವೆಗೈಯುವ ಮೂಲಕ ಜನಸಾಮಾನ್ಯರ ಕಷ್ಟಸುಖಗಳಿಗೆ…

 • ಗೊಂಬೆಯಾಟಕ್ಕೆ ಎಲ್ಲರ ಸಹಕಾರ ಅತ್ಯಗತ್ಯ: ಡಾ| ಸಂಧ್ಯಾ ಪೈ

  ಕುಂದಾಪುರ: ಎಲ್ಲರೂ ಸಹಕಾರ ನೀಡಿದರೆ ಮಾತ್ರ ಗೊಂಬೆಯಾಟ ಕಲೆ ಮುಂದಿನ ದಿನಗಳಲ್ಲಿ ಉಳಿಯುತ್ತದೆ. ಈ ಪುಟ್ಟ ಊರಿನಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ಎಲ್ಲ ರಂಗಗಳ ಸಾಧಕರನ್ನು ಗುರುತಿಸಿ ಸಮ್ಮಾನಿಸುತ್ತಿರುವುದು ಸ್ತುತ್ಯರ್ಹ ಎಂದು “ತರಂಗ’ ವಾರ ಪತ್ರಿಕೆಯ…

 • “ಯಕ್ಷಗಾನಕಲೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ’

  ಕೋಟ: ಯಕ್ಷಗಾನ ಕಲೆಯ ಮೂಲಕ ಶರೀರಕ್ಕೆ ವ್ಯಾಯಾಮ, ಬೌದ್ಧಿಕ ವಿಕಾಸ, ಪುರಾಣ ಜ್ಞಾನ, ಸಭಾಕಂಪನ ಮರೆತು ನಿರರ್ಗಳವಾಗಿ ಮಾತನಾಡುವ ಕಲೆ ಲಭ್ಯವಾಗುತ್ತದೆ. ಆದ್ದರಿಂದ ಯಕ್ಷಗಾನ ಕಲೆಯಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂದು ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ…

 • “ಕಲಿಕೆಯ ಸಮಯದಲ್ಲಿ ಹೆಚ್ಚು ಜಾಗೃತರಾಗಿ’

  ಕೋಟೇಶ್ವರ: ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸಮಯದಲ್ಲಿ ಹೆಚ್ಚು ಜಾಗೃತರಾದಾಗ ಸಮಾಜದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಮಂಗಳೂರು ರಥಬೀದಿ ದಯಾನಂದ ಪೈ ಮತ್ತು ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ್‌ ಹೆಬ್ಟಾರ್‌…

 • ತೆಕ್ಕಟ್ಟೆ: ರಜಾ ರಂಗು ಬೇಸಗೆ ಶಿಬಿರ ಉದ್ಘಾಟನೆ

  ತೆಕ್ಕಟ್ಟೆ: ಕಲಾ ಅಭಿವ್ಯಕ್ತಿಗೆ ಕಲಾವಿದನಲ್ಲಿ ಉತ್ತಮ ಸಂಸ್ಕಾರ ಹಾಗೂ ವಿಭಿನ್ನ ಕಲ್ಪನೆಗಳು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದು ಪ್ರಸಿದ್ಧ ಯಕ್ಷ ಕಲಾವಿದ ಶಶಿಕಾಂತ್‌ ಶೆಟ್ಟಿ ಕಾರ್ಕಳ ಹೇಳಿದರು. ಇಲ್ಲಿನ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವಿ…

 • ಅಂಬೇಡ್ಕರ್‌ ಅವರಿಂದಾಗಿ ಮೀಸಲಾತಿ

  ಕುಂದಾಪುರ: ನಿಮ್ನ, ದಲಿತ ವರ್ಗ, ದೌರ್ಜನ್ಯಕ್ಕೊಳಗಾದವರಿಗೆಂದು ಪ್ರಪಂಚದಲ್ಲೇ ಮೊದಲ ಬಾರಿಗೆ ತಂದ ಮೀಸಲಾತಿ ಇಂದು ಎಲ್ಲ ವಿಧದ ಹಿಂದುಳಿದ ವರ್ಗದವರಿಗೂ ತಲುಪಿದೆ. ಇದಕ್ಕಾಗಿ ನಾವೆಲ್ಲ ಅಂಬೇಡ್ಕರ್‌ ಅವರನ್ನು ನೆನೆಯಬೇಕು ಎಂದು ಕುಂದಾಪುರ ಉಪವಿಭಾಗ ಸಹಾಯಕ ಕಮಿಷನರ್‌ ಡಾ| ಎಸ್‌.ಎಸ್‌….

 • “ಸಾಂಪ್ರದಾಯಿಕ ಕ್ರಿಕೆಟ್‌ ಕಡೆಗೆ ಹೆಚ್ಚಿನ ಗಮನ ನೀಡಿ ‘

  ಕೋಟ: ಯುವಕರು ಐಪಿಎಲ್‌ ನೋಡಿ ಕ್ರಿಕೆಟ್‌ ಪಾಠ ಕಲಿಯುವ ಬದಲು ಟೆಸ್ಟ್‌ ಪಂದ್ಯಗಳಂತೆ ಸಾಂಪ್ರದಾಯಿಕ ಕ್ರಿಕೆಟ್‌ ಕಡೆಗೆ ಹೆಚ್ಚಿನ ಒಲವು ನೀಡಿ ಎಂದು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಸಯ್ಯದ್‌ ಕಿರ್ಮಾನಿ ಹೇಳಿದರು. ಅವರು ಹಂಗಾರಕಟ್ಟೆಯ ಚೇತನ ಪ್ರೌಢ ಶಾಲೆಯ…

 • ಕೊನೆಗೂ ಫಲಿಸಿತು ತಾಯಿಯ ಹರಕೆ !

  ಗಂಗೊಳ್ಳಿ: ಸರಿ ಸುಮಾರು 33 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಹಿರಿ ಮಗ ಇಂದಲ್ಲ ನಾಳೆ ಮನೆಗೆ ಬಂದೇ ಬರುತ್ತಾನೆ ಎಂದು ಕಾಯುತ್ತಿದ್ದ ಆ ತಾಯಿಯ ಅಚಲವಾದ ನಂಬಿಕೆ ಕೊನೆಗೂ ಸುಳ್ಳಾಗಲಿಲ್ಲ. ಸಿಕ್ಕ – ಸಿಕ್ಕ ದೇವರಲ್ಲಿ…

 • ಕುಮಾರ ಬಂಗಾರಪ್ಪ ಚುನಾವಣ ಪ್ರಚಾರ

  ಬೈಂದೂರು: ಸೊರಬ ಶಾಸಕ ಕುಮಾರ ಬಂಗಾರಪ್ಪ ಶಿರೂರು, ಕರಾವಳಿ, ದೊಂಬೆ ಮುಂತಾದ ಕಡೆಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ಚುನಾವಣಾ ಪ್ರಚಾರ ನಡೆಸಿದರು. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ ಸದಸ್ಯ ಸುರೇಶ್‌…

ಹೊಸ ಸೇರ್ಪಡೆ