• ಅಪಾಯಕಾರಿ ಕೋಡಿ ಕೆಳಕೇರಿ ಗುಂಡಿಗೆ ಸೇತುವೆ ಭಾಗ್ಯ

  ಕೋಟ: ಸಾಸ್ತಾನ ಸಮೀಪ ಕೋಡಿಕನ್ಯಾಣ ಫಲವತ್ತದ ಕೃಷಿಭೂಮಿ ಹಾಗೂ ಮೀನುಗಾರಿಕೆ, ಉತ್ತಮ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಸುಂದರ ತಾಣ. ಇಲ್ಲಿ ಹರಿಯುವ ಸೀತಾನದಿಗೆ ಕೋಡಿ ಕೆಳಕೇರಿ ಎನ್ನುವಲ್ಲಿ ಸೇತುವೆ ನಿರ್ಮಿಸಿ ಈ ಭಾಗದ ಕೃಷಿಭೂಮಿಗೆ ಸಂಪರ್ಕ ಕಲ್ಪಿಸಬೇಕು ಎನ್ನುವುದು…

 • ಕುಂದಾಪುರ: ನಗರದಲ್ಲಿ ತಲೆ ಎತ್ತಿವೆ ಅಕ್ರಮ ಕಟ್ಟಡಗಳು

  ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ನಗರದ ವಿವಿಧೆಡೆ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. ಈ ಕುರಿತು ಈಗಾಗಲೇ ಪುರಸಭೆಯಲ್ಲಿ ಗೆದ್ದು ಅಧಿಕಾರ ದೊರೆಯದಿದ್ದರೂ ಸದಸ್ಯರು ಆಕ್ಷೇಪ ಎತ್ತಿದ್ದಾರೆ. ಲಿಖೀತವಾಗಿ ದೂರು ಕೊಟ್ಟಿದ್ದಾರೆ. ಪುರಸಭೆ ಎಚ್ಚರಿಕೆ ನೀಡಿದೆ. ಪ್ರಯೋಜನ ಮಾತ್ರ ಆಗಿಲ್ಲ….

 • “ದುರಾಸೆಯಿಂದಾಗಿಯೇ ಮೀನುಗಳಿಲ್ಲದ ದಿನಗಳು ಎದುರಾಗಿವೆ’

  ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ “ಜೀವನ ಕಥನ’ ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ…

 • “ತಂದೆ – ಸೇನೆಯ ವೀರಗಾಥೆಯೇ ಸೈನಿಕನಾಗಲು ಪ್ರೇರಣೆ’

  ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ “ಜೀವನ ಕಥನ’ ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ…

 • ಬೆಂಗಳೂರು – ಕುಂದಾಪುರ – ವಾಸ್ಕೋ ವೇಗದ ರೈಲಿಗೆ ಬೇಡಿಕೆ

  ಕುಂದಾಪುರ: ಬೆಂಗಳೂರಿನಿಂದ ಮಂಗಳೂರು, ಉಡುಪಿ ಮೂಲಕವಾಗಿ ಕಾರವಾರದಿಂದ ಗೋವಾದ ವಾಸ್ಕೋ ಕಡೆಗೆ ರಾತ್ರಿ ವೇಳೆ ಹೊಸ ವೇಗದ ರೈಲು ಆರಂಭಿಸಬೇಕು ಎಂದು ಆಗ್ರಹಿಸಿ ಕುಂದಾಪುರದ ರೈಲ್ವೇ ಪ್ರಯಾಣಿಕ ಹಿತ ರಕ್ಷಣ ಸಮಿತಿ ವತಿಯಿಂದ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ…

 • ಸಾಲಿಗ್ರಾಮ: ಯಕ್ಷಗಾನ ಕಲಾವಿದರ ಬೃಹತ್‌ ಸಮಾವೇಶ

  ಕೊಟ: ಯಕ್ಷಗಾನ ಕಲಾವಿದರ ವೃತ್ತಿ ಭದ್ರತೆಗಾಗಿ ಸಂಘಟಿತರಾಗಿ ಸರಕಾರದ ಮಟ್ಟದಲ್ಲಿ ಹೋರಾಟ ನಡೆಸುವ ಸಲುವಾಗಿ ಯಕ್ಷಗಾನ ಕಲಾ ವಿದರ ಹಿತಾಸಕ್ತಿ ಒಕ್ಕೂಟದ ಆಶ್ರಯದಲ್ಲಿ 12ರಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಸಭಾಂ ಗಣದಲ್ಲಿ ತೆಂಕು-ಬಡಗುತಿಟ್ಟಿನ 300ಕ್ಕೂ ಹೆಚ್ಚು ಕಲಾವಿದರನ್ನೊಳಗೊಂಡು ಸಮಾವೇಶ…

 • ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರಕ್ಕೆ ಹೆಚ್ಚಿದ ಬೇಡಿಕೆ

  ಕೋಟ: ಕರಾವಳಿಯಲ್ಲಿ ಮಳೆ ಹಿಂದೆ ಸರಿದು ಭತ್ತದ ಕಟಾವು ಚುರುಕುಗೊಂಡಿದೆ. ಸರಕಾರ ಈ ಬಾರಿ ಸಾಮಾನ್ಯ ವರ್ಗದ ಭತ್ತ ಕ್ವಿಂಟಾಲ್‌ಗೆ 1,815 ರೂ. ಮತ್ತು ಎ ಗ್ರೇಡ್‌ಗೆ 1,835 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ ಖಾಸಗಿ ಮಿಲ್‌ಗ‌ಳು…

 • ಸಾಲಿಗ್ರಾಮ: ಯಕ್ಷಗಾನ ಕಲಾವಿದರ ಬೃಹತ್ ಸಮಾವೇಶ

  ಕೊಟ: ಯಕ್ಷಗಾನ ಕಲಾವಿದರ ಹಿತಾಸಕ್ತಿ ಒಕ್ಕೂಟದ ಆಶ್ರಯದಲ್ಲಿ ನ.12ರಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಯಕ್ಷಗಾನ ಕಲಾವಿದರ ಸಮಾವೇಶ ನಡೆಯಿತು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮಜುರಾಯಿ ಇಲಾಖೆಯ ಯಕ್ಷಗಾನ ಮೇಳಗಳ…

 • ಅಚ್ಲಾಡಿ: ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಚಿರತೆ

  ಕೋಟ: ಇಲ್ಲಿಗೆ ಸಮೀಪ ಮಧುವನ ಅಚ್ಲಾಡಿಯಲ್ಲಿ ಮಂಗಳವಾರ ಬೃಹತ್ ಗಾತ್ರದ ಚಿರತೆಯೊಂದು‌ ಸೆರೆಯಾಗಿದೆ.‌ ಗಾಯಗೊಂಡ ಸ್ಥಿತಿಯಲ್ಲಿ ಇಲ್ಲಿನ ಹಾಡಿಯೊಂದರಲ್ಲಿ ಚಿರತೆ ಪತ್ತೆಯಾಗಿದ್ದು ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆಯವರಿಗೆ ಸುದ್ದಿಮಟ್ಟಿಸಿದರು. ಸ್ಥಳೀಯರನ್ನು ನೋಡಿ ಬೆದರಿದ ಚಿರತೆ ಹತ್ತಿರದ ರಸ್ತೆಯ ಮೋರಿಯೊಂದರಲ್ಲಿ…

 • 800 ವರುಷ ಇತಿಹಾಸದ ತುಳುಲಿಪಿ ಶಿಲೆ ಪತ್ತೆ

  ಕೊಲ್ಲೂರು: ನೂಜಾಡಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಲ್ಲಿ ಸುಮಾರು 800 ವರುಷಗಳ ಪುರಾತನ ತುಳು ಲಿಪಿಯಲ್ಲಿ ಬರೆದಿರುವ ಶಿಲೆ ಪತ್ತೆಯಾಗಿದೆ. ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನ ಇತಿಹಾಸ ಪ್ರಾಚಾರ್ಯ ಟಿ. ಮುರುಗೇಶ ಹಾಗೂ ಕೊಲ್ಲೂರು ದೇಗುಲದ…

 • ದೇಗುಲದ ಹೆಬ್ಟಾಗಿಲಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆಗೆ 105 ವರ್ಷ

  19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು…

 • ಕಳಪೆಗೆ ಕಾಮಗಾರಿಗೆ ಅವಕಾಶವಿಲ್ಲ: ಕೋಟ

  ಕೋಟ: ಸಮುದ್ರದ ತಡೆಗೋಡೆ ಹಾಗೂ ಮೀನುಗಾರಿಕೆ ಬಂದರು ಅಭಿವೃದ್ಧಿ ಸೇರಿದಂತೆ ಹಲವಾರು ಕಾಮಗಾರಿಗಳು ಈ ಹಿಂದೆ ಕಳಪೆಗೊಂಡು ಕೋಟ್ಯಂತರ ರೂ. ನಷ್ಟವಾದ ಉದಾಹರಣೆ ಇದೆ. ಆದ್ದರಿಂದ ಮುಂದೆ ಜಾರಿಗೊಳ್ಳಲಿರುವ ಸಮಗ್ರ ಮೀನು ಗಾರಿಕೆ ನೀತಿಯಲ್ಲಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳು…

 • ಕೋಡಿ ಸಮುದ್ರ ಪಾರ್ಕಿಗೆ ಬಂದ ಬುದ್ಧ !

  ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯ ಕೋಡಿ ಕಡಲತಡಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಊರವರೇ ರಚಿಸಿದ ಪಾರ್ಕ್‌ನಲ್ಲಿ ಬುದ್ಧನ ಪ್ರತಿಷ್ಠೆ ನಡೆಯಲಿದೆ. ಉದ್ದದ ಕಿನಾರೆ ಕೋಡಿ ಅತೀ ಉದ್ದವಾದ ಕಡಲ ಕಿನಾರೆಯನ್ನು ಹೊಂದಿದೆ. ಪ್ರವಾಸೋದ್ಯಮಕ್ಕೆ ಪ್ರಶಸ್ತ ಸ್ಥಳವಾಗಿದೆ. ಕುಂದಾಪುರ ಹಾಗೂ ಕೋಡಿಯ…

 • ಈಡೇರಿದ ಮಣೂರು ಗ್ರಾಮಸ್ಥರ ಶತಮಾನದ ಕನಸು

  ಕೋಟ: ಕೋಟ ಸಮೀಪದ ಮಣೂರು ಗ್ರಾಮವು ವಿಶಾಲ ಕೃಷಿ ಭೂಮಿ ಹೊಂದಿದ್ದು ಇಲ್ಲಿನ ಮಣೂರು ರಾಮಪ್ರಸಾದ್‌ ಶಾಲೆ ಎದುರಿನ ರಸ್ತೆಯಿಂದ ಮಣೂರು-ಪಡುಕರೆ ನಡುವೆ ಸುಮಾರು 200 ಎಕ್ರೆ ವ್ಯಾಪ್ತಿಯಲ್ಲಿ ಈ ಭಾಗದ ರೈತರ ಕೃಷಿ ಭೂಮಿ ಇದೆ. ಆದರೆ…

 • ಕೊಲ್ಲೂರಿನ ಸಂಪರ್ಕಕ್ಕೆ ಹೆದ್ದಾರಿಗೆ ರಿಂಗ್‌ ರೋಡ್‌

  ಕುಂದಾಪುರ: ರಾಜ್ಯದ ವಿವಿಧೆಡೆಯಿಂದಷ್ಟೇ ಅಲ್ಲ ವಿವಿಧ ರಾಜ್ಯಗಳಿಂದಲೂ ವಾರ್ಷಿಕ ಲಕ್ಷಾಂತರ ಭಕ್ತರು ಭೇಟಿ ನೀಡುವ ಕೊಲ್ಲೂರು ದೇವಾಲಯ ಸಂಪರ್ಕಿಸಲು ಹೊರವರ್ತುಲ ರಸ್ತೆ ನಿರ್ಮಿಸಲು ಸರಕಾರ ನಿರ್ಧರಿಸಿದೆ. ಬೈಂದೂರು ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲ್ಲೂರಿನಲ್ಲಿ ರಿಂಗ್‌ ರೋಡ್‌ ಮಾಡುವ ಮೂಲಕ…

 • ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೀಗ 103 ವರ್ಷ

  19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು…

 • ಉಳ್ತೂರು: ಕೊಟ್ಟಿಗೆಗೆ ನುಗ್ಗಿ ಗೋ ಕಳ್ಳತನ

  ತೆಕ್ಕಟ್ಟೆ: ತಡರಾತ್ರಿ ಕೊಟ್ಟಿಗೆಗೆ  ನುಗ್ಗಿ ದನವೊಂದನ್ನು ಕದ್ದೊಯ್ದ ಘಟನೆ ಉಳ್ತೂರುನಲ್ಲಿ ನಡೆದಿದೆ. ಉಳ್ತೂರು ಹೊಯ್ಗೆ ಸಾಲು  ಪ್ರತಾಪ್ ಶೆಟ್ಟಿಯವರ ಮನೆಯಲ್ಲಿದ್ದ ಗೋವನ್ನು ಕಳ್ಳತನ ಮಾಡಲಾಗಿದೆ ಎಂದು ವರದಿಯಾಗಿದೆ. ಸ್ಥಳೀಯ  ದಲ್ಲಾಳಿಯೊಬ್ಬ  ಈ ಹಿಂದೆ ದನವನ್ನು ಸಾಕಲು ಕೇಳಲು ಬಂದಾಗ…

 • ಮತ್ತೆ ತಿರುಗಾಟಕ್ಕೆ ಸಿದ್ಧಗೊಂಡಿವೆ ಯಕ್ಷ ಮೇಳಗಳು

  ಕೋಟ: ತೆಂಕು-ಬಡಗಿನ ಯಕ್ಷ ಮೇಳಗಳು ಹೊಸ ಪ್ರಸಂಗ, ಹೊಸ ಕಲಾವಿದರು, ಹೊಸ ಚಿಂತನೆಗಳೊಂದಿಗೆ ಆರು ತಿಂಗಳ ತಿರುಗಾಟಕ್ಕೆ ಅಣಿಯಾಗಿವೆ. ತೆಂಕುತಿಟ್ಟಿನಲ್ಲಿ ಯಾವುದೇ ಡೇರೆ ಮೇಳಗಳಿಲ್ಲ. ಬಯಲಾಟ ಮೇಳಗಳಲ್ಲಿ ಧರ್ಮಸ್ಥಳ , ಕಟೀಲಿನ ಆರು , ಹನುಮಗಿರಿ, ಸುಂಕದಕಟ್ಟೆ, ಸಸಿಹಿತ್ಲು, ಬೆಂಕಿನಾಥೇಶ್ವರ,…

 • ಗಂಗೊಳ್ಳಿ : ಮತ್ತಷ್ಟು ಕುಸಿಯುತ್ತಿದೆ ಜೆಟ್ಟಿಯ ಸ್ಲ್ಯಾಬ್‌

  ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಜೆಟ್ಟಿಯ ದಕ್ಷಿಣ ದಿಕ್ಕಿನ ಎರಡನೇ ಹರಾಜು ಕೇಂದ್ರದ ಬಳಿಯ ಸ್ಲ್ಯಾಬ್‌ ಕುಸಿದು ಬಿದ್ದು, ವರ್ಷ ಕಳೆದರೂ, ಇನ್ನೂ ದುರಸ್ತಿಗೆ ಮಾತ್ರ ಕಾಲ ಕೂಡಿ ಬಂದಿಲ್ಲ. ಈಗ ಜೆಟ್ಟಿಯ ಅಲ್ಲಲ್ಲಿ ಸ್ಲಾéಬ್‌ ಮತ್ತಷ್ಟು ಕುಸಿಯುತ್ತಿದೆ….

 • ಸರ್ವಧರ್ಮ ಸಮನ್ವಯತೆ ಸಾರಿದ ಶತಮಾನದ ಹಿರಿಮೆಯ ಶಾಲೆ

  19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು…

ಹೊಸ ಸೇರ್ಪಡೆ