• ಅಮಾಸೆಬೈಲು: ಕಾಡುಕೋಣ ಎದೆಗೆ ತಿವಿದು ಕೃಷಿಕ ಸಾವು

  ಅಮಾಸೆಬೈಲು: ಕಾಡುಕೋಣ ಎದೆಗೆ ತಿವಿದು ಕೃಷಿಕ ಸಾವು ಸಿದ್ದಾಪುರ: ಭತ್ತದ ಗದ್ದೆಗೆ ಲಗ್ಗೆ ಇಟ್ಟ ಕಾಡುಕೋಣವನ್ನು ಓಡಿಸಲು ಹೋದ ವ್ಯಕ್ತಿಯನ್ನು ಒಂಟಿ ಕಾಡುಕೋಣ ತಿವಿದು ಕೊಂದು ಹಾಕಿದ ಘಟನೆ ಸೋಮವಾರ ರಾತ್ರಿ ಅಮಾಸೆಬೈಲು ಗ್ರಾಮದ ನಡಂಬೂರಿನಲ್ಲಿ ಸಂಭವಿಸಿದೆ. ಗೋಪು…

 • ಕಾರೇಬೈಲು ಮುರ್ಡಿ ಪ್ರದೇಶದಲ್ಲಿ ಹೆಬ್ಬಾವು

  ಸಿದ್ದಾಪುರ:ಕಾರೇಬೈಲು ಬಸ್‌ ಸ್ಟ್ಯಾಂಡ್‌ ಸಮೀಪ ಮುರ್ಡಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಆಗಾಗ ಹೆಬ್ಬಾವು ಕಾಣಿಸಿಕೊಳ್ಳುತ್ತಿದ್ದು ಸ್ಥಳೀಯರು ಆತಂಕಗೊಳ್ಳುತ್ತಿದ್ದಾರೆ. ಮುರ್ಡಿ ಎಂಬಲ್ಲಿ ಸುಂದರ ದೇವಾಡಿಗ ಮತ್ತು ಮನೆಯವರು ರಾತ್ರಿ ವೇಳೇ ಸೋಣಿ ಆರತಿಗೆ ದೇವಸ್ಥಾನಕ್ಕೆ ಹೋಗುವಾಗ ಮನೆಯ ಹಟ್ಟಿ…

 • ಸಿದ್ದಾಪುರ ಪೇಟೆಗೆ ಬೇಕಿದೆ ಸುಸಜ್ಜಿತ ಸರ್ಕಲ್‌

  ಸಿದ್ದಾಪುರ: ಕುಂದಾಪುರ ತಾಲೂಕಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರ ಸಿದ್ದಾಪುರ. ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳನ್ನು ಬೆಸೆಯುವ ಪ್ರಮುಖ ನಗರ ಇದಾಗಿದೆ. ಹತ್ತಾರು ಹಳ್ಳಿಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಸಿದ್ದಾಪುರ ಮೂಲ ಸೌಕರ್ಯದಿಂದ ಸೊರಗುತ್ತಿದೆ. ಪ್ರತಿದಿನ 10…

 • ನಾವುಂದ – ನಾಡ ಗುಡ್ಡೆಯಂಗಡಿ ರಸ್ತೆ ಸ್ಥಿತಿ ಅಧೋಗತಿ…!

  ಹೆಮ್ಮಾಡಿ: ನಾಡ ಗುಡ್ಡೆಯಂಗಡಿಯಿಂದ ನಾವುಂದ ಸಹಿತ ವಿವಿಧೆಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ನಾಡ ಗುಡ್ಡೆಯಂಗಡಿ ಪೇಟೆಯಿಂದ ನಾವುಂದಕ್ಕೆ ಸುಮಾರು 5 ಕಿ.ಮೀ. ದೂರವಿದ್ದು, ಈ ಪೈಕಿ ಸುಮಾರು 3 ಕಿ.ಮೀ. ರಸ್ತೆಗೆ ಹಾಕಲಾದ…

 • ಇನ್ನೂ ಇಳಿಯದ ನೆರೆಯ ನೀರು!

  ಕುಂದಾಪುರ: ಕಳೆದ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಮಹಾ ನೆರೆಯ ನೀರು ಒಂದು ತಿಂಗಳು ಕಳೆದರೂ ಇನ್ನೂ ಇಳಿದಿಲ್ಲ. ಬಡಾಕೆರೆ, ನಾಡ, ಚಿಕ್ಕಳ್ಳಿ ಭಾಗದಲ್ಲಿನ ಭತ್ತದ ಗದ್ದೆಗಳು ಇನ್ನೂ ಸಂಪೂರ್ಣ ಜಲಾವೃತಗೊಂಡಿದ್ದು, ತೆಂಗಿನ ತೋಟದಲ್ಲಿಯೂ ನೀರು ನಿಂತಿದೆ….

 • ಡಿಕೆಶಿ ಸಂಕಟ ನಿವಾರಣೆಗಾಗಿ ಕೊಲ್ಲೂರಲ್ಲಿ ಚಂಡಿಕಾ ಯಾಗ

  ಕೊಲ್ಲೂರು: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಡಿ.ಕೆ. ಶಿವಕುಮಾರ್‌ ಅವರು ಎಲ್ಲ ಆರೋಪಗಳಿಂದ ಮುಕ್ತರಾಗುವಂತೆ ಪ್ರಾರ್ಥಿಸಿ ಅವರ ಕುಟುಂಬಿಕರು ಮತ್ತು ಬೆಂಬಲಿಗರು ಕೊಲ್ಲೂರು ಶ್ರೀ…

 • ಮತ್ತೆ ಹದಗೆಟ್ಟ ಹೆದ್ದಾರಿ; ವಾಹನ ಸವಾರರು ಹೈರಾಣ

  ಕುಂದಾಪುರ: ಪುರಸಭೆ ವ್ಯಾಪ್ತಿಯ ಹೆದ್ದಾರಿಯ ಅನೇಕ ಕಡೆಗಳಲ್ಲಿ ಭಾರೀ ಮಳೆಯಿಂದಾಗಿ ಮತ್ತೆ ಬೃಹತ್‌ ಹೊಂಡ – ಗುಂಡಿಗಳು ಕಾಣಿಸಿಕೊಂಡಿದ್ದು, ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆಯಡಿ ದಂಡವನ್ನು ಹೆಚ್ಚಿಸುವ ಸರಕಾರ ರಸ್ತೆ ದುರಸ್ತಿಗೆ ಯಾಕೆ ಮನಸ್ಸು…

 • ಕುಂದಾಪುರ: ಮೊದಲ ತ್ರಿವಳಿ ತಲಾಖ್‌ ಕೇಸು ದಾಖಲು

  ಕುಂದಾಪುರ: ತನಗೆ ತ್ರಿವಳಿ ತಲಾಖ್‌ ನೀಡಿದ ಪತಿಯ ವಿರುದ್ಧ ಮಹಿಳೆಯೊಬ್ಬರು ರವಿವಾರ ಕುಂದಾಪುರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದು ಉಡುಪಿ ಜಿಲ್ಲೆಯಲ್ಲಿಯೇ ತ್ರಿವಳಿ ತಲಾಖ್‌ ವಿರುದ್ಧ ದಾಖಲಾದ ಮೊದಲ ಪ್ರಕರಣವಾಗಿದೆ. ಮೂಡುಗೋಪಾಡಿಯ ನಿವಾಸಿ ಅಲ್ಫಿಯಾ ಅಖ್ತರ್‌ (29)…

 • ಹೆಬ್ಬಾವಿನ ಮೇಲೆರಗಿದ ಕಾಳಿಂಗ: ಕುಂದಾಪುರದ ಎಡಮೊಗೆಯಲ್ಲಿ ರೋಚಕ ಘಟನೆ

  ಕುಂದಾಪುರ: ಇಲ್ಲಿನ ಯಡಮೊಗೆ ಗ್ರಾಮದ ಮಡಿವಾಳ‌ಮಕ್ಕಿ ಎಂಬಲ್ಲಿ ಕಾಳಿಂಗ ಸರ್ಪ ಹಾಗೂ ಹೆಬ್ಬಾವಿನ ನಡುವಿನ ಕಾದಾಟದ ದೃಶ್ಯಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಯಡಮೊಗೆ ಗ್ರಾಮದ ಮಡಿವಾಳಮಕ್ಕಿ ಶೇಖರ ಬೋವಿಯವರ ಮನೆಯ ಕೊಟ್ಟಿಗೆಯ ಪಕ್ಕದಲ್ಲಿ ಈ ಎರಡು ದೈತ್ಯ…

 • ಹೆಸಕುತ್ತೂರು: ಮಹಿಳೆ ನಾಪತ್ತೆ ಮುಂದುವರಿದ ಶೋಧಕಾರ್ಯ

  ತೆಕ್ಕಟ್ಟೆ : ಕುಂದಾಪುರ ತಾಲೂಕಿನ ಹೆಸ್ಕುತ್ತೂರು ಸರಕಾರಿ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ವಿಠಲ್ ಕುಲಾಲ್ ಅವರ ಸಹೋದರಿ ಕನಕ ಎನ್ನುವವರು ಕಳೆದ ರಾತ್ರಿ ಮನೆಯಿಂದ ಹೊರಗೆ ಹೋದವರು ಇನ್ನು ಕೂಡಾ ಮನೆಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ…

 • ಕುಂದಾಪುರ: ಅಪಾಯದಲ್ಲಿ ಎಪಿಎಂಸಿ ಕಟ್ಟಡ!

  ಕುಂದಾಪುರ: ಸುಮಾರು 34 ವರ್ಷಗಳ ಹಿಂದೆ ನಿರ್ಮಾಣವಾದ ಕುಂದಾಪುರ ಕೃಷ್ಯುತ್ಪನ್ನ ಮಾರಾಟ ಕೇಂದ್ರದ ಕಟ್ಟಡ ಅಪಾಯದಲ್ಲಿದೆ. ಮಳೆ ಬಂದರೆ ನೀರೆಲ್ಲ ಕೊಠಡಿಯ ಒಳಗೆ ಇರುತ್ತದೆ. ಮಳೆಗೆ ನೀರು ಸೋರಿ ಕಟ್ಟಡದ ಅಂದವಷ್ಟೇ ಹಾಳಾದುದಲ್ಲ ಆಯುಷ್ಯವೇ ಮುಗಿದಿದೆ. ಉದ್ಘಾಟನೆಗೆ ಮುನ್ನ…

 • ಗಂಗೊಳ್ಳಿ: ಕುಸಿದು ವರ್ಷವಾದರೂ ದುರಸ್ತಿಯಾಗದ ಜೆಟ್ಟಿ

  ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕುಸಿದಿದ್ದು, ಅಂದರೆ ಈ ವರ್ಷಕ್ಕೆ ಒಂದು ವರ್ಷವಾಗುತ್ತದೆ. ದುರಸ್ತಿಗೆ ರಾಜ್ಯ ಸರಕಾರದಿಂದ ಅನುದಾನ ಮಂಜೂರಾಗಿದ್ದರೂ, ಇನ್ನೂ ಟೆಂಡರ್‌ ಪ್ರಕ್ರಿಯೇ ಆರಂಭವಾಗಿಲ್ಲ. ಈಗಾಗಲೇ…

 • ಪೂರ್ಣಗೊಳ್ಳದ ಕಾಮಗಾರಿಯಿಂದ ಗ್ರಾಮಸ್ಥರ ನಿರೀಕ್ಷೆ ಹುಸಿ

  ಕೊಲ್ಲೂರು: ಚಿತ್ತೂರು ಗ್ರಾ.ಪಂ. ವ್ಯಾಪ್ತಿಯ ಸನ್ಯಾಸಿಬೆಟ್ಟಿನಲ್ಲಿನ ಹೊಳೆ ದಾಟಲು ನಿರ್ಮಾಣ ಗೊಂಡಿರುವ ಕಿರು ಸೇತುವೆ ಬಳಕೆಗೆ ಬಾರದೇ ನಿರುಪಯೋಗಿ ಆಗಿದ್ದು ಗ್ರಾಮಸ್ಥರ ಬಹಳಷ್ಟು ವರ್ಷಗಳ ನಿರೀಕ್ಷೆ ಹುಸಿಯಾಗಿದೆ. 10 ಲಕ್ಷ ರೂ. ವೆಚ್ಚದ ಕಿರುಸೇತುವೆ ಸುಮಾರು 3 ವರುಷಗಳ…

 • ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ

  ತೆಕ್ಕಟ್ಟೆ: ಕಳೆದ ಒಂದೂವರೆ ವರುಷಗಳಿಂದ ಕುಂಭಾಸಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊರವಡಿ ನಿವಾಸಿ ಉದಯ ಅವರ ಪುತ್ರಿ ಶ್ರಾವ್ಯಾ(9) ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದು ತರಗತಿಯಲ್ಲಿ ಕುಳಿತು ತನ್ನ ಸಹಪಾಠಿಗಳೊಂದಿಗೆ ಆಟಪಾಠಗಳಲ್ಲಿ ಭಾಗಿಯಾಗಬೇಕಿದ್ದ ಕಂದಮ್ಮ ಆಸ್ಪತ್ರೆಯ ಹಾಸಿಗೆಯಲ್ಲಿ ದಿನ ಕಳೆಯುತ್ತಿದ್ದಾಳೆ….

 • “ಅಪರಾಧ-ಅಪಘಾತ ನಿಯಂತ್ರಣಕ್ಕೆ ಮೊದಲ ಆದ್ಯತೆ’

  ಕುಂದಾಪುರ: ಕುಂದಾಪುರ ಉಪವಿಭಾಗದ ನೂತನ ಎಎಸ್ಪಿಯಾಗಿ 2017ರ ಬ್ಯಾಚಿನ ಐಪಿಎಸ್‌ ಅಧಿಕಾರಿ ಹರಿರಾಂ ಶಂಕರ್‌ ಅವರು ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಇಲ್ಲಿನ ಪೊಲೀಸ್‌ ಉಪಾಧೀಕ್ಷಕರ ಕಚೇರಿಯಲ್ಲಿ ನಿರ್ಗಮನ ಡಿವೈಎಸ್ಪಿ ಬಿ.ಪಿ. ದಿನೇಶ್‌ ಕುಮಾರ್‌ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿ…

 • ಋಣಮುಕ್ತರಾಗಲು ಕಾಯ್ದೆಯ ಗೊಂದಲ!

  ಕುಂದಾಪುರ: ರಾಜ್ಯದ ಸಮ್ಮಿಶ್ರ ಸರಕಾರದ ಕೊನೆಯ ದಿನಗಳಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅವರು ಜಾರಿಗೆ ತಂದ ಋಣ ಮುಕ್ತ ಕಾಯ್ದೆ ಅನುಷ್ಠಾನದಲ್ಲಿ ಗೊಂದಲ ಮುಂದುವರಿದಿದೆ. ಸಾರ್ವಜನಿಕರು ಅರ್ಜಿ ಹಿಡಿದು ಸಹಾಯಕ ಕಮಿ ಷನರ್‌ ಅವರ ಕಚೇರಿಗೆ ಬರುತ್ತಿದ್ದು…

 • ಭೂಲೋಕದ ಸ್ವರ್ಗ ಕೊಡಚಾದ್ರಿ ಪರ್ವತ

  ಕುಂದಾಪುರ: ಕೊಲ್ಲೂರು ಮೂಕಾಂಬಿಕೆಯು ಮೂಕಾಸುರನನ್ನು ಸಂಹರಿಸಿದ ಸ್ಥಳ, ಆದಿ ಶಂಕರಾಚಾರ್ಯರು ಧ್ಯಾನಸ್ಥರಾದ ಬೆಟ್ಟ, ಭೂಲೋಕದ ಸ್ವರ್ಗ, ಮಲೆನಾಡಿನ ಹೊನ್ನ ಶಿಖರ ಎಂಬೆಲ್ಲ ವಿಶೇಷಣಗಳಿಂದ ಕರೆಯಿಸಿಕೊಳ್ಳುವ ಅಪರೂಪದ ಪ್ರಾಣಿ – ಪಕ್ಷಿ ಸಂಕುಲ, ಔಷಧೀಯ ಸಸ್ಯ ಸಂಪತ್ತು ಹೊಂದಿರುವ ಸಹಜ…

 • ಕುಂದಾಪುರದಲ್ಲೊಂದು ನೆರೆ ಮಾರುಕಟ್ಟೆ!

  ಕುಂದಾಪುರ: ಇಲ್ಲಿನ ಸಂಗಂ ಸಮೀಪ ಇರುವ ಸಂತೆಕಟ್ಟೆ ಶನಿವಾರ ನೆರೆ ಮಾರುಕಟ್ಟೆಯಾಗಿ ಬದಲಾಗಿತ್ತು. ಸಂತೆಕಟ್ಟೆಯ ಒಳಗೂ, ಹೊರಗೆ ರಸ್ತೆಬದಿವರೆಗೂ ನೆರೆಯಂತೆ ನೀರು ನಿಂತಿತ್ತು. ಕುಂದಾಪುರ-ಕಾರವಾರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್‌.ಬಿ. ಕಂಪೆನಿ ಅಲ್ಲಲ್ಲಿ ಅಸಮರ್ಪಕ…

 • ಇಲ್ಲೊಂದು ಗೋ ದೇಗುಲ!ಮಮತೆಯ ಗೋಮಾತೆಗೆ ಗುಡಿ ಕಟ್ಟಿದ ದಂಪತಿ

  ಕೊಲ್ಲೂರು:ಗೋಮಾತೆಗೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ಗೋಮಾತೆಯ ದೇಹದಲ್ಲಿ 33 ಕೋಟಿ ದೇವತೆ ಗಳು ನೆಲೆಯಾಗಿದ್ದಾರೆ ಎಂಬ ನಂಬಿಕೆ ಹಿಂದೂಗಳದು. ಇವೆಲ್ಲಕ್ಕೂ ದ್ಯೋತಕ ಎಂಬಂತೆ ಇಲ್ಲೊಂದು ಮನೆಯವರು ತಾವು ಸಾಕಿ ಸಲಹಿದ ಗೋವು ಮೃತಪಟ್ಟಾಗ ಗುಡಿ ಕಟ್ಟಿ…

 • ಹಬ್ಬದ ಸಂಭ್ರಮಕ್ಕೆ ಮಳೆರಾಯನ ಕಿರಿಕ್‌!

  ಕುಂದಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ರವಿವಾರ ಹಾಗೂ ಶನಿವಾರ ಸುರಿದ ಮಳೆ ನೀರೆರೆದಿದೆ!. ಮನೆ ಬಿಟ್ಟು ಹೊರಬರಲು ಉದಾಸೀನ ಆಗುವಂತೆ ಮಳೆ ಸುರಿದಿದೆ. ಇದರಿಂದಾಗಿ ತರಕಾರಿ ಮಾರುಕಟ್ಟೆ, ಹೂವಿನ ಮಾರುಕಟ್ಟೆ, ಹಣ್ಣು ಹಂಪಲು ಮಾರುಕಟ್ಟೆಯಲ್ಲಿ ಜನರ ಸಂಖ್ಯೆ…

ಹೊಸ ಸೇರ್ಪಡೆ