• ಸ್ವತ್ಛತಾ ಕಾರ್ಯದ ಮೂಲಕ ಕಾಶಿಕಲ್ಲು ಕೆರೆಗೆ ಕಾಯಕಲ್ಪ

  ಸಿದ್ದಾಪುರ: ಗ್ರಾಮ ವಿಕಾಸ ಸಮಿತಿ ಸಿದ್ದಾಪುರ, ಜಲಭಾರತಿ ಕರ್ನಾಟಕ ಮತ್ತು ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಗ್ರಾಮದ ಅಂತರ್ಜಲ ವೃದ್ಧಿಗಾಗಿ ಪುರಾಣ ಪ್ರಸಿದ್ಧ ಸಿದ್ದಾಪುರ ಕಾಶಿಕಲ್ಲು ಕೆರೆಯನ್ನು ಸ್ವತ್ಛಗೊಳಿಸುವುದಕ್ಕಾಗಿ ಆಯೋಜಿಸಿದ ಶ್ರಮದಾನಕ್ಕೆ ಚಾಲನೆ ನೀಡಲಾಯಿತು. ಮಣಿಪಾಲ ಎಂಐಟಿ…

 • ಸಂಗಮ್‌ ಜಂಕ್ಷನ್‌: ಸಂಚಾರಿ ಪೊಲೀಸ್‌ ನಿಯೋಜನೆ

  ಕುಂದಾಪುರ: ಬೈಂದೂರು – ಕುಂದಾಪುರ ರಾ.ಹೆದ್ದಾರಿ 66 ರ ಸಂಗಮ್‌ ಜಂಕ್ಷನ್‌ ಬಳಿಯ ವಾಹನ ಸಂಚಾರ ಗೊಂದಲ ನಿವಾರಣೆ ಪರಿಹರಿಸುವ ಸಲುವಾಗಿ 15 ದಿನಗಳ ಮಟ್ಟಿಗೆ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗುವುದು ಕುಂದಾಪುರ ಡಿವೈಎಸ್‌ಪಿ ಬಿ.ಪಿ. ದಿನೇಶ್‌ ಕುಮಾರ್‌ ತಿಳಿಸಿದ್ದಾರೆ….

 • ಬಸ್ರೂರು: ಬಸ್‌ ನಿಲ್ದಾಣದ ಸಮೀಪ ರಸ್ತೆಗೆ ರಸ್ತೆತಡೆ, ಬ್ಯಾರಿಕೇಡ್‌ ಅಳವಡಿಸಲು ಆಗ್ರಹ

  ಬಸ್ರೂರು: ಇಲ್ಲಿನ ಬಸ್‌ ನಿಲ್ದಾಣದ ಸಮೀಪ ಕುಂದಾಪುರ ಕಡೆಗೆ ಹೋಗುವ ದಾರಿಯಲ್ಲಿ ನೀರಿನ ಟ್ಯಾಂಕ್‌ ಹತ್ತಿರ ಅಗಲ ಕಿರಿದಾದ ರಸ್ತೆಯ ತಿರುವಿದ್ದು, ಅಪಘಾತಗಳಿಗೆ ಆಹ್ವಾನ ನೀಡುವಂತಿದೆ. ಈ ಅಪಾಯಕಾರಿ ತಿರುವಿನಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದು, ಇಲ್ಲಿ ರಸ್ತೆತಡೆ…

 • ಜಡ್ಕಲ್, ಮುದೂರಿನಲ್ಲಿ ನೀರಿನ ಕ್ಷಾಮ

  ಕೊಲ್ಲೂರು: ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಕಡೆ ನೀರಿನ ಕ್ಷಾಮ ಎದುರಾಗಿದ್ದು ಮನೆಮನೆಗೆ ನೀರು ಒದಗಿಸುವಲ್ಲಿ ಗ್ರಾ.ಪಂ. ಹರಸಾಹಸ ಪಡ ಬೇಕಾಗಿದೆ. ನೀರಿನ ಬವಣೆ ಕನಗಲಾಡಿ, ಮದುಗುಮ್ಮಿ, ಉದಯ ಪುರ, ಹಾಲ್ಕಲ್ ಪರಿಸರದಲ್ಲಿ ಕೆರೆ, ಬಾವಿ ಸಂಪೂರ್ಣವಾಗಿ ಬತ್ತಿದೆ….

 • ಅಮೃತಾ ಮನೆಗೆ ತಾಲೂಕು ವೈದ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಭೇಟಿ

  ಉದಯವಾಣಿ ಫ‌ಲಶ್ರುತಿ– ಕುಂದಾಪುರ: ವೈಕಲ್ಯ ಇದ್ದರೂ ಬಿಎ ಪದವಿ ಪೂರೈಸಿ ವೈದ್ಯಕೀಯ ಸವಲತ್ತು ಪಡೆಯಲು ತೊಂದರೆಗೊಳಗಾದ ಗುಡ್ಡಮ್ಮಾಡಿಯ ಸಾಲಾಡಿಯ ಅಮೃತಾ ಶೆಟ್ಟಿ (28) ಅವರ ಮನೆಗೆ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಅವರು ಭೇಟಿ ನೀಡಿದ್ದಾರೆ. ಸ್ಥಳೀಯ…

 • ಓಂಕಾರದ ಸತ್ವ ತಿಳಿಸಿದ ದೇಶ ಭಾರತ:ವಿನಯ್‌ ಗುರೂಜಿ

  ಕೋಟ: ಓಂಕಾರದ ಸತ್ವ ತಿಳಿಸಿದ ದೇಶ ಭಾರತ. ಇಲ್ಲಿ ಯಾವುದೇ ಜಾತಿ ಮತ ಧರ್ಮಗಳ ಬೇದವಿಲ್ಲ. ದೇಶವನ್ನು ದೇವತೆ ರೀತಿಯಲ್ಲಿ ಪೂಜಿಸುವ ನಾವುಗಳು ಇಲ್ಲಿ ಹುಟ್ಟಿದಕ್ಕೆ ಧನ್ಯರು ಎಂದು ಶೃಂಗೇರಿ ಗೌರಿಗದ್ದೆ ದತ್ತಾತ್ರೇಯಪೀಠದ ಶ್ರೀ ವಿನಯ್‌ ಗುರೂಜಿ ಹೇಳಿದರು….

 • ಸಂಗಮ್‌ ಜಂಕ್ಷನ್‌: ವಾಹನಗಳದ್ದೇ ಟೆನ್ಶನ್‌

  ಕುಂದಾಪುರ: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್‌ ಜಂಕ್ಷನ್‌ನಲ್ಲಿ ವಾಹನ ಸವಾರರಿಗೆ ರಸ್ತೆ ಕ್ರಾಸ್‌ ಮಾಡುವುದೇ ದೊಡ್ಡ ಸವಾಲಾಗಿದೆ. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಗೊಂದಲದ ವಾತವಾರಣ ಸೃಷ್ಟಿಯಾಗಿದೆ. ಕುಂದಾಪುರದಿಂದ ಅಂಚೆ ಕಚೇರಿ ಮಾರ್ಗವಾಗಿ ಆನಗಳ್ಳಿ ಕಡೆಗೆ…

 • ಜಪ್ತಿ: ದಿನಕ್ಕೆ 60 ಲಕ್ಷ ಲೀಟರ್‌ ನೀರು ಸರಬರಾಜು!

  ಕುಂದಾಪುರ: ಜಪ್ತಿಯಲ್ಲಿರುವ ಜಲಶುದ್ಧೀಕರಣ ಘಟಕದಿಂದ ಕುಂದಾಪುರ ಪುರಸಭೆ ಹಾಗೂ ಸುತ್ತಲಿನ ಐದು ಪಂಚಾಯತ್‌ಗಳಿಗೆ ಪ್ರತಿದಿನ 60 ಲಕ್ಷ ಲೀ. ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ ನೀರು ಸಾಕಷ್ಟಿದೆ. ಶುದ್ಧೀಕರಣ ಘಟಕದಲ್ಲಿ ಜನರೇಟರ್‌ ಇಲ್ಲ. ಇದರಿಂದಾಗಿ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ….

ಹೊಸ ಸೇರ್ಪಡೆ