• ಕುಸಿದ ಮನೆಯಿಂದ ಶಿಥಿಲ ಸರಕಾರಿ ಕಟ್ಟಡಕ್ಕೆ ಸಂತ್ರಸ್ತ ಕುಟುಂಬ ಸ್ಥಳಾಂತರ

  ಬೆಳ್ಳಾರೆ: ಮಳೆಯಿಂದ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಅಂಗವಿಕಲನಿರುವ ಕುಟುಂಬಕ್ಕೆ ಸ್ಥಳೀಯಾಡಳಿತ ಸೋರುತ್ತಿರುವ ಸರಕಾರಿ ಹಳೆ ಕಟ್ಟಡದಲ್ಲಿ ವಾಸ್ತವ್ಯ ಕಲ್ಪಿಸಿದ ಪರಿಣಾಮ ಇಡೀ ಕುಟುಂಬ ದಿನಿವಿಡೀ ನರಕಯಾತನೆ ಅನುಭವಿಸುವಂತಾಗಿದೆ. ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪಾಟಾಜೆ ಪರಮೇಶ್ವರಿ ಅವರ…

 • ಕಾಪು ಪುರಸಭೆಗೆ 2 ಕೋ. ರೂ. ವಿಶೇಷ ಪ್ಯಾಕೇಜ್‌ ಭರವಸೆ: ಲಾಲಾಜಿ

  ಕಾಪು: ಕಾಪು ಪುರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ವಿಶೇಷ ಅನುದಾನ ಬಿಡುಗಡೆಗಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿಶೇಷ ಪ್ಯಾಕೇಜ್‌ನಡಿ 2 ಕೋಟಿ ರೂ. ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ…

 • “ಸಾವಿರ ವೃಕ್ಷ’ ಅಭಿಯಾನಕ್ಕೆ ಸಾಲುಮರದ ತಿಮ್ಮಕ್ಕ ಚಾಲನೆ

  ಉಡುಪಿ: ಉಡುಪಿ ಯಲ್ಲಿ ಸೋಮವಾರ ಯುವಕರು, ಹಿರಿಯರು, ಕಿರಿಯರು, ವಿದ್ಯಾರ್ಥಿಗಳಿಗೆ ವಿಶಿಷ್ಟ ರೀತಿಯ ಸಂಭ್ರಮ. ಇದಕ್ಕೆ ಕಾರಣರಾದವರು ಶತಾಯುಷಿ ಸಾಲು ಮರದ ತಿಮ್ಮಕ್ಕ. ಉಡುಪಿ ಬಡಗಬೆಟ್ಟು ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಲಿ. ಆಯೋಜಿಸಿದ್ದ “ಶತಮಾನ ಕಂಡ ಸಂಸ್ಥೆಯೊಂದಿಗೆ ಶತಾಯುಷಿ…

 • ಸರಳ ವಿಧಾನ ಅನುಸರಿಸಿ ಜಲ ಮರುಪೂರಣ ವ್ಯವಸ್ಥೆ ಅಳವಡಿಕೆ

  ಕುಲಶೇಖರ: ಬೋರ್‌ವೆಲ್‌ಗೆ ಜಲ ಮರುಪೂರಣ ಕುಲಶೇಖರ ಜಯಶ್ರೀ ಗೇಟ್‌ನ ಸುನಿಲ್‌ ಕುಂದರ್‌ ಅವರ ಮನೆಯ ಬೋರ್‌ವೆಲ್‌ಗೆ ಜಲ ಮರುಪೂರಣ ವ್ಯವಸ್ಥೆ ಕೈಗೊಳ್ಳಲಾಗಿದೆ. ಸರಳ ವಿಧಾನದ ಮೂಲಕ ಈ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಯಥೇಚ್ಛ ನೀರು ಪಡೆಯುವ ವಿಶ್ವಾಸ…

 • ಸಂತ್ರಸ್ತರ ಮನೆ ನಿರ್ಮಾಣ: ಮುಂಗಡ ಒದಗಿಸಲು ಆಗ್ರಹ

  ಮಂಗಳೂರು: ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಹಣವನ್ನು ಮುಂಗಡ ನೀಡಬೇಕು ಎಂದು ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಸರಕಾರವು ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ 5 ಲಕ್ಷ ರೂ. ನೀಡುತ್ತದಾದರೂ ಅದು ಮಂಜೂರಾಗುವುದು ಕಾಮಗಾರಿ…

 • ಕೇಂದ್ರ,ರಾಜ್ಯ ಸರಕಾರದ ವೈಫಲ್ಯ:ಬೃಹತ್‌ ಪ್ರತಿಭಟನೆ

  ಕಾಪು: ರಾಜ್ಯದಲ್ಲಿ ಉಂಟಾದ ಪ್ರವಾಹ ಸಂತ್ರಸ್ತರು ಮತ್ತು ಬರಗಾಲ ಪೀಡಿತ ಪ್ರದೇಶಗಳನ್ನು ಕೇಂದ್ರ ಸರಕಾರ ಸಂಪೂರ್ಣ ಕಡೆಗಣಿಸಿದೆ. ಶ್ರೀಮಂತ ರಾಷ್ಟ್ರ ರಷ್ಯಾಕ್ಕೆ ಬಿಲಿಯನ್‌ ಮೊತ್ತದಲ್ಲಿ ಸಾಲ ನೀಡಲು ಮುಂದಾಗಿರುವ ಕೇಂದ್ರ ಸರಕಾರವು, ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕನಿಷ್ಠ…

 • ಹೆಬ್ರಿ ಸರಕಾರಿ ಹಾಸ್ಟೆಲ್‌ಗೆ ಸ್ಥಳೀಯಾಡಳಿತ ದಿಢೀರ್‌ ಭೇಟಿ

  ಹೆಬ್ರಿ: ಆಶ್ರಮ ಶಾಲೆ ಹಾಗೂ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಅವ್ಯವಸ್ಥೆಯ ಆಗರ ಎಂಬ ಆರೋಪದ ಹಿನ್ನೆಲೆಯಲ್ಲಿ ಸೆ. 15ರ ರಾತ್ರಿ ಸ್ಥಳೀಯಾಡಳಿತ ಹಾಗೂ ತಾ.ಪಂ. ಸದಸ್ಯರು ದಿಢೀರ್‌ ಭೇಟಿ ನೀಡಿ ಸಿಬಂದಿ ಯನ್ನು ತರಾಟೆಗೆ ತೆಗೆದುಕೊಂಡ…

 • ಮಂಗಳೂರು ಉತ್ತರ ಕಾಂಗ್ರೆಸ್‌ ಘಟಕದಿಂದ ಪಾದಯಾತ್ರೆ, ಪ್ರತಿಭಟನೆ

  ಬೈಕಂಪಾಡಿ: ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎಂಬ ಅನುಮಾನಗಳು ನಾಗರಿಕರನ್ನು ಕಾಡುತ್ತಿದೆ. ಹೊಂಡಗಳಿಂದ ರಸ್ತೆಯಲ್ಲಿ ಸಂಚರಿಸುವಂತಿಲ್ಲ. ನೆರೆಯಿಂದ ತತ್ತರಿಸಿದ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ನೆರೆ ಪರಿಹಾರಕ್ಕಾಗಿ ಕೇಂದ್ರ ಸರಕಾರ ರಾಜ್ಯಕ್ಕೆ ಬಿಡಿಗಾಸನ್ನೂ ನೀಡಿಲ್ಲ ಎಂದು ವಿಧಾನ…

 • ಜಿ.ಪಂ.ಅಧ್ಯಕ್ಷ,ತಾ.ಪಂ.ಅಧ್ಯಕ್ಷ,ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

  ಉದ್ಯಾವರ (ಕಟಪಾಡಿ): ಇಲ್ಲಿನ ಉದ್ಯಾವರ ಗ್ರಾಮ ಪಂಚಾಯತ್‌ ಇದರ 2019-20ನೇ ಸಾಲಿನ ಪ್ರಥಮ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್‌ ಅಧ್ಯಕ್ಷತೆಯಲ್ಲಿ ಸೆ.16ರಂದು ಉದ್ಯಾವರ ಬಿಲ್ಲವ ಮಹಾಜನ ಸಂಘದ ಸಭಾಭವನದಲ್ಲಿ ನಡೆಯಿತು. ತಾ. ಪಂ. ಸದಸ್ಯೆ ರಜನಿ…

 • “ಬಂದರು ಅಧ್ಯಯನಕ್ಕೆ 3 ರಾಜ್ಯಗಳಿಗೆ ತಂಡ’

  ಮಂಗಳೂರು: ಬಂದರು, ಒಳನಾಡು ಮತ್ತು ಮೀನುಗಾರಿಕೆ ಯೋಜನೆ ಅನುಷ್ಠಾನ ಅಧ್ಯಯನಕ್ಕೆ ರಾಜ್ಯದ ತಜ್ಞರ ತಂಡವನ್ನು ಶೀಘ್ರದಲ್ಲೇ ಗುಜರಾತ್‌, ತ.ನಾಡು ಮತ್ತು ಕೇರಳಕ್ಕೆ ಕಳುಹಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಸೋಮವಾರ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ…

 • ಶಂಕಿತ ಡೆಂಗ್ಯೂಗೆ 10ಕ್ಕೂ ಹೆಚ್ಚು ಬಲಿ!

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಬಂದಿದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆಯಾದರೂ ಬಾಧಿತರ ಸಂಖ್ಯೆ, ಸಾವಿನ ಪ್ರಕರಣಗಳು ಏರುತ್ತಿರುವುದು ಗಂಭೀರ ವಿಚಾರ. ಕಳೆದ ಒಂದು ವಾರದ ಅವಧಿಯಲ್ಲಿ ಇಬ್ಬರು ಯುವಕರು ಶಂಕಿತ ಡೆಂಗ್ಯೂನಿಂದ ಮೃತಪಟ್ಟಿದ್ದು, ಒಟ್ಟು…

 • ಬಿಇಒ ಕಚೇರಿ: ಸ್ವಾತಂತ್ರ್ಯ ಪೂರ್ವ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ

  ಪುತ್ತೂರು: ತಾಲೂಕಿನ ಸುಮಾರು 314 ಶಾಲೆಗಳ ಮೇಲುಸ್ತುವಾರಿಯ ಕಾರ್ಯಭಾರವನ್ನು ಹೊಂದಿರುವ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯೇ ಸಮರ್ಪಕ ಕಟ್ಟಡ ವ್ಯವಸ್ಥೆ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿದೆ. ತಾಲೂಕಿನ ಬಹುತೇಕ ಇಲಾಖೆಗಳು ಕಾಲ ಕಾಲಕ್ಕೆ ಹೊಸ ಕಟ್ಟಡಗಳನ್ನು ಮಾಡಿ ಕೊಂಡಿವೆ. ಆದರೆ…

 • ರಾಷ್ಟ್ರ ಮಟ್ಟದ ಕೌಶಲ ವೃದ್ಧಿ ಕೇಂದ್ರ ಅಗತ್ಯ: ಖಾದರ್‌

  ಮಂಗಳೂರು: ಐಐಎಂ, ಐಐಟಿ ಇರುವಂತೆ ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಸ್ಕಿಲ್‌ ಡೆವಲಪ್‌ಮೆಂಟ್‌ ಸಂಸ್ಥೆಯೊಂದನ್ನು ಸ್ಥಾಪಿಸಲು ಸರಕಾರ ಮುಂದಾಗಬೇಕು. ಇದಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗ ಪಡೆದುಕೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು. ನ್ಯಾಶನಲ್‌ ಸ್ಕಿಲ್‌ ಡೆವಲಪ್‌ಮೆಂಟ್‌…

 • ಪ್ಲಾಸ್ಟಿಕ್‌ ನಿಷೇಧ ಜಾಗೃತಿ ಆಂದೋಲನಕ್ಕೆ ಚಾಲನೆ

  ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಪ್ಲಾಸ್ಟಿಕ್‌ ನಿಷೇಧ ಜನಜಾಗೃತಿ ಆಂದೋಲನ ಹಮ್ಮಿ ಕೊಳ್ಳಲಾಗಿದ್ದು, ಪುತ್ತೂರು ಬಿಜೆಪಿ ವತಿ ಯಿಂದ ಸೋಮವಾರ ಸಂತೆಯಲ್ಲಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸಲಾಯಿತು….

 • ಕುಂದಾಪುರ:ಕೊರಗರ ಮನೆಗಳಲ್ಲಿ ಕೊರಗು

  ಕುಂದಾಪುರ: ಹರಕಲು ಜೋಪಡಿ, ಮುರಿದ ಶೆಡ್‌ಗಳು, ಭದ್ರ ಬಾಗಿಲುಗಳಿಲ್ಲದ, ತಲೆಯ ಮೇಲಿನ ಸೂರು ಗಟ್ಟಿಯಿಲ್ಲದ ಮನೆಗಳಲ್ಲಿ ವಾಸಿಸುತ್ತಿರುವ ಕೊರಗರ ಕೊರಗು ಇನ್ನೂ ಕುಂದಿಲ್ಲ. ಮನೆ ಬುಡದಲ್ಲಿ ತಂದಿಟ್ಟ ಇಟ್ಟಿಗೆ, ಒಂದಷ್ಟು ಕಾಮಗಾರಿಯ ವಸ್ತುಗಳು ಹಾಗೆಯೇ ಇವೆ. ಅರ್ಧ ತಲೆಯೆತ್ತಿದ…

 • “ದೇಗುಲಗಳ ಅಭಿವೃದ್ಧಿಗೆ ಸಹಕಾರ ಅಗತ್ಯ’

  ಮೂಲ್ಕಿ: ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಸಚಿವರು ದೇಗುಲದ ಆಡಳಿತ ಮಂಡಳಿಯ ಮನೋಹರ ಶೆಟ್ಟಿ ಮತ್ತು ದುಗ್ಗಣ್ಣ ಸಾವಂತರು, ಅಭಿವೃದ್ಧಿ…

 • ವಿಶ್ವೇಶ್ವರಯ್ಯ ಅವರ ಆದರ್ಶ ಅನುಕರಣೀಯ: ಸುನಿಲ್‌ ಕುಮಾರ್‌

  ಕಾರ್ಕಳ: ಎಂಜಿನಿಯರ್ ದಿನವು ಕೇವಲ ಆಚರಣೆಗೆ ಸೀಮಿತವಾಗದೆ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಆದರ್ಶವನ್ನು ಅನುಕರಣೆ ಮಾಡಿಸುವಂತಿರಬೇಕು. ಅವರ ಪ್ರಾಮಾಣಿಕತೆ, ಸರಳತೆ, ಆದರ್ಶವನ್ನು ಪ್ರತಿಯೊಬ್ಬ ಎಂಜಿನಿಯರ್‌ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಾಗ ಆಚರಣೆ ಸಾರ್ಥಕತೆ ಕಾಣುವುದು ಎಂದು ಕಾರ್ಕಳ ಶಾಸಕ…

 • ಮಾರಿಪಳ್ಳ: ಕಂಟೈನರ್‌ ಲಾರಿ – ಪಿಕಪ್‌ ಢಿಕ್ಕಿ; ಓರ್ವನಿಗೆ ಗಾಯ

  ಬಂಟ್ವಾಳ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾರಿಪಳ್ಳ ಕಡೆಗೋಳಿಯಲ್ಲಿ ಸೋಮವಾರ ತ್ಯಾಜ್ಯ ಸಾಗಾಟದ ಪಿಕಪ್‌ ಮತ್ತು ಕಂಟೈನರ್‌ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ಕಂಟೈನರ್‌ ಚಾಲಕ ವಾಮಂಜೂರು ನಿವಾಸಿ ಶಿವಾನಂದ ಗಾಯಗೊಂಡಿದ್ದು, ಅವರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ…

 • ಕುಮಾರ ಪರ್ವತ :ಚಾರಣಕ್ಕೆ ತೆರಳಿದ ಬೆಂಗಳೂರಿನ ವ್ಯಕ್ತಿ ನಾಪತ್ತೆ

  ಸುಬ್ರಹ್ಮಣ್ಯ : ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣಕ್ಕೆ ತೆರಳಿದ ಬೆಂಗಳೂರು ಮೂಲದ 12 ಮಂದಿ ಚಾರಣಿಗರ ಪೈಕಿ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಸಂತೋಷ್ ರವಿವಾರ ಗಿರಿಗದ್ದೆಯಲ್ಲಿ ನಾಪತ್ತೆಯಾಗಿದ್ದಾರೆ. ಚಾರಣಿಗರ 12 ಮಂದಿ ತಂಡ ಶುಕ್ರವಾರ…

 • ಕಾಂತಾವರ : ಉರುಳಿಗೆ ಬಿದ್ದ ಚಿರತೆ

  ಪಳ್ಳಿ: ಕಾಂತಾವರ ಗ್ರಾಮದ ಕೇಪ್ಲಜೆ ಕೊಡು ರಸ್ತೆ ಬಳಿ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ಸೋಮವಾರ ಸಂಭವಿಸಿದೆ. ಕೆಪ್ಲಾಜೆಯ ಕೊಡುರಸ್ತೆ ಬಳಿ ಕಾಡು ಪ್ರಾಣಿ ಬೇಟೆಗೆ ಅಪರಿಚಿತರು ಇರಿಸಿದ್ದ ಉರುಳಿಗೆ ಚಿರತೆಯೊಂದು ಸಿಲುಕಿ ಬಿದ್ದದನ್ನು ಸ್ಥಳೀಯರು ಕಂಡು ತಕ್ಷಣ…

ಹೊಸ ಸೇರ್ಪಡೆ