• ಮಳೆಕೊಯ್ಲು : ಎಲ್ಲೆಡೆ ಜಾಗೃತಿ ಮೂಡಿಸುತ್ತಿರುವ ಸಂಘ-ಸಂಸ್ಥೆಗಳು

  ಮಹಾನಗರ: “ಉದಯವಾಣಿ’ ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರೇಪಿತರಾಗಿ ಹಲವಾರು ಮಂದಿ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳುತ್ತಿದ್ದಾರೆ. ಕೇವಲ ಮನೆಗಳಲ್ಲಿ ಮಾತ್ರವಲ್ಲದೆ, ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳಲ್ಲಿಯೂ ಮಳೆಕೊಯ್ಲು ಅಳವಡಿಕೆಗೆ ಜನ ಉತ್ಸುಕರಾಗಿದ್ದಾರೆ; ಈಗಾಗಲೇ ಕೆಲವೆಡೆ ಅಳವಡಿಕೆಯಾಗಿದೆ. ಇನ್ನೊಂದೆಡೆ…

 • ರೈತ ಸಂಜೀವಿನಿ ಪರಿಹಾರ‌ ನಿಯಮ ತಿದ್ದುಪಡಿ

  ಪುತ್ತೂರು: ರೈತರು ಕೃಷಿ ಚಟು ವಟಿಕೆಯ ಸಂದರ್ಭದಲ್ಲಿ ಮೃತಪಟ್ಟಾಗ ಎಪಿಎಂಸಿ ಮೂಲಕ ನೀಡುವ ರೈತ ಸಂಜೀವಿನಿ ಪರಿಹಾರಧನಕ್ಕೆ ಸಂಬಂಧಿಸಿ ನಿಯಮಗಳನ್ನು ತಿದ್ದುಪಡಿ ಮಾಡಲು ಸರಕಾರಕ್ಕೆ ಮನವಿ ಮಾಡಲು ಪುತ್ತೂರು ಎಪಿಎಂಸಿ ಆಡಳಿತ ನಿರ್ಧರಿಸಿದೆ. ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆ…

 • ಸರಗಳ್ಳರ ಪತ್ತೆಗೆ ಶಿರ್ವ ಪೊಲೀಸರ ಮನವಿ

  ಶಿರ್ವ: ಸರಗಳ್ಳತನಕ್ಕೆ ಸಂಬಂಧಿಸಿದಂತೆ ಶಿರ್ವ ಠಾಣೆಯಲ್ಲಿ ದೂರುದಾರರು ನೀಡಿರುವ ದೂರಿನ ಆಧಾರದಲ್ಲಿ ಅವರು ನೀಡಿರುವ ಮಾಹಿತಿಯಂತೆ ಆರೋಪಿಗಳ ಭಾವಚಿತ್ರದ ಸ್ಕೆಚ್ ಒಂದನ್ನು ಪೊಲೀಸರು ತಯಾರಿಸಿದ್ದಾರೆ. ಇವುಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆಗೊಳಿಸಿರುವ ಶಿರ್ವ ಠಾಣೆಯ ಪಿ.ಎಸ್.ಐ. ಅವರು ಈ ಭಾವಚಿತ್ರವನ್ನು…

 • ಶಾಲೆಗೆ ಹೋಗುತ್ತಿದ್ದ ಬಾಲಕನ ಅಪಹರಣ ಯತ್ನ

  ಉಡುಪಿ: ಬಸ್‌ ನಿಂದ ಇಳಿದು ಶಾಲೆಗೆ ಹೋಗುತ್ತಿದ್ದ ಬಾಲಕನನ್ನು ಅಪಹರಣ ಮಾಡುವ ವಿಫಲ ಯತ್ನ ನಡೆಸಿದ್ದು, ಬಾಲಕ ತಪ್ಪಿಸಿಕೊಂಡ ಘಟನೆ ಪರ್ಕಳದಲ್ಲಿ ಗುರುವಾರ ನಡೆದಿದೆ. ಆತ್ರಾಡಿ ನಿವಾಸಿ ಎಂಟನೇ ತರಗತಿ ವಿದ್ಯಾರ್ಥಿ ಶರತ್‌ ನಾಯಕ್‌ (12) ಅಪಹರಣಕಾರರಿಂದ ತಪ್ಪಿಸಿಕೊಂಡ…

 • ನಗ್ರಿ ಶಾಂತಿನಗರದಲ್ಲಿ ಓಮ್ನಿ ಪಲ್ಟಿ; ಚಾಲಕ ಪಾರು

  ಬಂಟ್ವಾಳ: ಮಂಚಿ-ಇರಾ – ಮುಡಿಪು ಸಂಪರ್ಕ ರಸ್ತೆಯ ನಗ್ರಿಯಲ್ಲಿ ಓಮ್ನಿ ವಾಹನವೊಂದು ಪಲ್ಟಿಯಾದ ಘಟನೆ ಗುರುವಾರ ನಡೆದಿದೆ. ನಗ್ರಿಯ ಶಾಂತಿ ನಗರದಲ್ಲಿ ವಾಹನ ಪಲ್ಟಿಯಾಗಿದ್ದು, ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ.

 • ಕಿಡ್ನ್ಯಾಪ್‌ ಆಗಿದ್ದ ಮಂಜೇಶ್ವರದ ವಿದ್ಯಾರ್ಥಿ ಮಂಗಳೂರಿನಲ್ಲಿ ಪತ್ತೆ

  ಮಂಜೇಶ್ವರ: ಸೋಮವಾರ ಅಪಹರಣವಾಗಿದ್ದ ಕಳಿಯೂರು ಪದವಿನ ಅಬ್ದುಲ್‌ ರೆಹಮಾನ್‌ ಹ್ಯಾರಿಸ್‌ ಎಂಬ ವಿದ್ಯಾರ್ಥಿ ಗುರುವಾರ ಮಂಗಳೂರು ಬಸ್ಸು ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಅಪಹರಣಕಾರರು ವಿದ್ಯಾರ್ಥಿ ಹ್ಯಾರಿಸ್‌ ನನ್ನು ಮಂಗಳೂರು ಬಸ್ಸು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ವರದಿಯಾಗಿದೆ. ಕಳಿಯೂರು ಪದವು…

 • ಬದಿಯಡ್ಕ ಮಣ್ಣು ಕುಸಿತ ಪರಿಶೀಲಿಸಿದ ಜಿಲ್ಲಾಧಿಕಾರಿ

  ಬದಿಯಡ್ಕ: ಬದಿಯಡ್ಕ-ಪೆರ್ಲ ರಸ್ತೆಯಲ್ಲಿ ಮಣ್ಣು ಕುಸಿತ ಉಂಟಾದ ಹಿನ್ನೆಲೆಯಲ್ಲಿಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಸ್ಥಳಕ್ಕೆ ಭೇಟಿ ನೀಡಿದರು. ಇಲ್ಲಿನ ಜನರ ಸಮಸ್ಯೆಗಳನ್ನು ಮನಗಂಡು ಪಿಡಬ್ಲ್ಯುಡಿ ಇಂಜಿನಿಯರುಗಳ ಹಾಗೂ ಇಲಾಖಾ ಅಧಿಕಾರಿಗಳ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ…

 • ಮದ್ಯ ಸೇವಿಸಿ ವಾಹನ ಚಾಲನೆ: ಒಂದೇ ತಿಂಗಳಲ್ಲಿ 250 ಪ್ರಕರಣ ದಾಖಲು

  ಮಂಗಳೂರು: ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಅವರು ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಸಮರ ಸಾರಿದ್ದಾರೆ. ಜುಲೈ ತಿಂಗಳೊಂದರಲ್ಲೇ ಮದ್ಯ ಸೇವಿಸಿ ವಾಹನ ಚಲಾಯಿಸಿದ 250 ಪ್ರಕರಣಗಳನ್ನು ಪತ್ತೆ ಹಚ್ಚಿ ಕೇಸು…

 • ಬೈರಂಪಳ್ಳಿ ಕೊಲೆ ಪ್ರಕರಣ: ಇನ್ನೋರ್ವನ ಬಂಧನ

  ಹೆಬ್ರಿ: ಪೆರ್ಡೂರು ಸಮೀಪದ ಬೈರಂಪಳ್ಳಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಚಿನ್‌ ನಾಯ್ಕ (20) ಬಂಧಿತ. ಈತನ ಪತ್ತೆಗಾಗಿ ಬ್ರಹ್ಮಾವರ ಸಿಐ ಮತ್ತು ಹಿರಿಯಡಕ ಎಸ್‌ಐ ಬಲೆ ಬೀಸಿದ್ದರು….

 • ಗಾಂಜಾ ಸಾಗಾಟ ಪ್ರಕರಣ: ಇಬ್ಬರಿಗೆ 5 ವರ್ಷ ಕಠಿನ ಸಜೆ, 1 ಲ.ರೂ. ದಂಡ

  ಮಂಗಳೂರು: ಒಂದು ವರ್ಷ ಹಿಂದಿನ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಇಬ್ಬರಿಗೆ ತಲಾ 5 ವರ್ಷ ಕಠಿನ ಸಜೆ ಮತ್ತು ತಲಾ 1 ಲ. ರೂ. ದಂಡ ವಿಧಿಸಿದೆ. ಬೆಳ್ತಂಗಡಿ…

 • ರಾಜ್ಯ ಮೀನುಗಾರಿಕಾ ಇಲಾಖೆ: ಅರ್ಧಕ್ಕೂ ಹೆಚ್ಚು ಹುದ್ದೆ ಖಾಲಿ

  ಕುಂದಾಪುರ: ರಾಜ್ಯದಲ್ಲಿ 9.61 ಲಕ್ಷ ಮೀನುಗಾರರನ್ನು ಹಾಗೂ ವಾರ್ಷಿಕ ಕೋಟ್ಯಂತರ ರೂಪಾಯಿ ಮೀನು ಉತ್ಪಾದನೆ ಆದಾಯ ಹೊಂದಿರುವ ರಾಜ್ಯ ಮೀನುಗಾರಿಕಾ ಇಲಾಖೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿಯಾಗಿಯೇ ಇದೆ. ರಾಜ್ಯದ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ…

 • ಜ್ವರದಿಂದ ಇಬ್ಬರು ಮಕ್ಕಳ ಸಾವು

  ಬದಿಯಡ್ಕ/ಕುಂಬಳೆ: ಜ್ವರ ಬಾಧಿತರಾಗಿ ಕೆಲವು ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹೋದರರಾದ ಇಬ್ಬರು ಮಕ್ಕಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕನ್ಯಪ್ಪಾಡಿ ನಿವಾಸಿ ಸಿದ್ದಿಕ್‌ ಅವರ ಮಕ್ಕಳಾದ ಮೊದೀನ್‌ ಸಿನಾಸ್‌ (ನಾಲ್ಕೂವರೆ ವರ್ಷ) ಮತ್ತು ಫಿದರುತ್ತುಲ್ ಮುನ್ತಾಹ್‌ (8…

 • ಸಾಂಕ್ರಾಮಿಕ ರೋಗ: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ

  ಉಡುಪಿ: ಸೊಳ್ಳೆಗಳ ಉತ್ಪತ್ತಿ ಸ್ಥಾನಗಳನ್ನು ಗುರುತಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಲೇರಿಯಾ ಹರಡುವುದನ್ನು ನಿಯಂತ್ರಿಸಿ ಎಂದು ಆರೋಗ್ಯ ಇಲಾಖೆ ಮತ್ತು ನಗರಸಭೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ. ಅವರು ಬುಧವಾರ ಮಲ್ಪೆ ಮೀನುಗಾರಿಕಾ…

 • ಬಸ್ರೂರು: ಯಾರಿಗೂ ಬೇಡವಾಗಿವೆ ಶಿಲಾ ಶಾಸನಗಳು!

  ಬಸ್ರೂರು: ಐತಿಹಾಸಿಕ ನಗರಿ ಹಾಗೂ ಬಂದರು ಪ್ರದೇಶವಾಗಿದ್ದ ಬಸ್ರೂರಿನಲ್ಲಿ ನಗರದ ಇತಿಹಾಸ ಸಾರುವ ಶಿಲಾ ಶಾಸನಗಳನ್ನು ಉಳಿಸಿಕೊಳ್ಳುವ ಕುರಿತಂತೆ ಯಾರೂ ಗಮನವೇ ಹರಿಸುತ್ತಿಲ್ಲ. ಅಲ್ಲಲ್ಲಿ ಬಿದ್ದಿದ್ದ 12 ಶಿಲಾ ಶಾಸನಗಳನ್ನು ಬಸ್ರೂರು ಶ್ರೀ ಶಾರದಾ ಕಾಲೇಜಿನ ವತಿಯಿಂದ ಸಂರಕ್ಷಿಸುವ…

 • ಶಾಶ್ವತ ಪರಿಹಾರಕ್ಕೆ ಕ್ರಮ: ಗಡ್ಕರಿ

  ಮಡಿಕೇರಿ: ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಶಾಶ್ವತವಾಗಿ ದುರಸ್ತಿಗೊಳಿಸಿ ಮಳೆಗಾಲದಲ್ಲಿ ಉಂಟಾಗುವ ಉಭಯ ಜಿಲ್ಲೆಗಳ ಸಂಪರ್ಕ ಕಡಿತ ಸಮಸ್ಯೆಯನ್ನು ಪರಿಹರಿಸಬೇಕು ಎಂಬ ಮನವಿಗೆ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರು ತತ್‌ಕ್ಷಣ ಸ್ಪಂದಿಸಿದ್ದು, ಅಗತ್ಯ…

 • ಉಡುಪಿ: ನೀರಿನ ಶುಲ್ಕ ಪಾವತಿಯಲ್ಲಿ ಕುಸಿತ

  ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಶುಲ್ಕ ಪಾವತಿಸುವಲ್ಲಿ ಭಾರೀ ಕುಸಿತ ಕಂಡುಬಂದಿದೆ. ನಗರಸಭೆ ವ್ಯಾಪ್ತಿಯಲ್ಲಿ 18,322 ನಳ್ಳಿನೀರಿನ ಸಂಪರ್ಕ ಇದೆ. ಇದರಲ್ಲಿ 1,437 ವಾಣಿಜ್ಯ ಬಳಕೆಗೆ ಮತ್ತು 16,831 ಮನೆಗಳಿಗೆ ಸಂಪರ್ಕ, 28 ಕಾರ್ಖಾನೆಗಳಿಗೆ, ಇತರ 26 ನಳ್ಳಿ…

 • ಕಲ್ಲಬೆಟ್ಟು: ಬ್ಯಾಂಕ್‌ ಸಾಲಗಾರನಿಂದ ಉಪವಾಸ ಸತ್ಯಾಗ್ರಹ

  ಮೂಡುಬಿದಿರೆ: ಸಹಕಾರಿ ಬ್ಯಾಂಕ್‌ನಿಂದ ತಾನು ಪಡೆದ ಸಾಲದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ತೋರಿಸಿ, ಅಡವಿಟ್ಟಿದ್ದ ನನ್ನ ಆಸ್ತಿಯನ್ನು ಏಲಂ ಮಾಡಿರುವುದಾಗಿ ಆರೋಪಿಸಿ ಸಾಲಗಾರ ಶಿರ್ತಾಡಿ ನಿವಾಸಿ ರವಿರಾಜ್‌ ಹೆಗ್ಡೆ ಅವರು ಕಲ್ಲಬೆಟ್ಟು ಸಹಕಾರಿ ಬ್ಯಾಂಕ್‌ ಎದುರು ಬುಧವಾರ ಉಪವಾಸ…

 • ಶಾಸಕರ ಖರೀದಿಗೆ 1,000 ಕೋ. ರೂ. ಖರ್ಚು ಮಾಡಿದ ಬಿಜೆಪಿ

  ಮಂಗಳೂರು: ರಾಜ್ಯದಲ್ಲಿ ಅತೃಪ್ತ ಶಾಸಕರ ಖರೀದಿಯೇ ಬಹುದೊಡ್ಡ ಹಗರಣವಾಗಿದ್ದು, ಅದನ್ನು ಅದೇ ಅತೃಪ್ತ ಶಾಸಕರು ಮುಂದಿನ ಮೂರು ತಿಂಗಳಲ್ಲಿ ಬಹಿರಂಗ ಪಡಿಸಲಿದ್ದಾರೆ. ಶಾಸಕರ ಖರೀದಿಗಾಗಿ ಬಿಜೆಪಿಯು ಕನಿಷ್ಠ 1,000 ಕೋ.ರೂ. ಖರ್ಚು ಮಾಡಿರಬಹುದು ಎಂದು ಮಾಜಿ ಸಚಿವ ಹಾಗೂ…

 • ಕೆಸರಲ್ಲಿ ಮೈಮರೆತು ಆಡಿ, ಹಾಡಿ, ಕುಣಿದು ಸಂಭ್ರಮಿಸೋಣ:ಮಾಲತಿ ಸುರೇಶ್‌

  ವಿದ್ಯಾನಗರ: ಯುವ ಪೀಳಿಗೆಗೆ ಪರಂಪರಾಗತ ಕೃಷಿ ಪದ್ಧತಿಯ ಸಂದೇಶವನ್ನು ಹಾಗೂ ಕೃಷಿ ಸಂಸ್ಕೃತಿಯ ಮಹತ್ವ ತಿಳಿಸುವ ಪ್ರಯತ್ನವೇ ಮಳೆ ಸೊಬಗು. ಮರೆಯಾಗುವ ಗ್ರಾಮದ ಕಡೆಗಿನ ಆಸಕ್ತಿ, ಕೃಷಿಯ ಮೇಲಿನ ಪ್ರೀತಿಯನ್ನು ಮರಳಿ ತರುವ ಉದ್ಧೇಶದೊಂದಿಗೆ ಮುಂಗಾರು ಮಳೆಯ ಸ್ಪರ್ಶವನ್ನು,…

 • ಆ.15 ರೊಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಲು ಸೂಚನೆ

  ಮಡಿಕೇರಿ :ಅರಣ್ಯ ಹಕ್ಕು ಕಾಯ್ದೆಯಡಿ ಉಪ ವಿಭಾಗ ಮಟ್ಟದಿಂದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಸಲ್ಲಿಕೆಯಾಗಿದ್ದ 58 ವೈಯಕ್ತಿಕ ಅರ್ಜಿಗಳಲ್ಲಿ 46 ಅರ್ಜಿಗಳಿಗೆ ಅನುಮೋದನೆ ನೀಡಿದ್ದು, 11 ಅರ್ಜಿಗಳನ್ನು ಪುನರ್‌ ಪರಿಶೀಲನೆಗೆ ಹಾಗೂ ಒಂದು ಅರ್ಜಿಯನ್ನು ತಿರಸ್ಕರಿಸಲು…

ಹೊಸ ಸೇರ್ಪಡೆ