• ಗೋ ಕಳವು, ಅಕ್ರಮ ಕಸಾಯಿಖಾನೆ ಮಟ್ಟಹಾಕಿ

  ಮಂಗಳೂರು: ಗೋ ಕಳವು ಹಾಗೂ ಅಕ್ರಮ ಕಸಾಯಿಖಾನೆಗಳನ್ನು ಮಟ್ಟಹಾಕಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಗ್ರ ಕಾರ್ಯಾಚರಣೆ ನಡೆಸಬೇಕು ಎಂದು ಬಿಜೆಪಿ ಸಂಸದರು ಹಾಗೂ ಶಾಸಕರನ್ನು ಒಳಗೊಂಡ ನಿಯೋಗ ದ.ಕ. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಿ ಆಗ್ರಹಿಸಿದೆ….

 • ತುಂಬೆ ಅಣೆಕಟ್ಟಿನಲ್ಲಿ ಹೂಳೆತ್ತುವಿಕೆಗೆ ಚಾಲನೆ

  ಬಂಟ್ವಾಳ: ತುಂಬೆ ಅಣೆಕಟ್ಟು ಪ್ರದೇಶದಲ್ಲಿ ನೇತ್ರಾವತಿ ನದಿಯಿಂದ ಹೂಳೆತ್ತುವ ಕಾಮಗಾರಿ ಅಧಿಕೃತ ವಾಗಿ ಆರಂಭವಾಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೇತೃತ್ವ ದಲ್ಲಿ ಕೆಲಸ ನಡೆದಿದೆ. ಸುಮಾರು 500 ಲೋಡ್‌ ಮರಳನ್ನು ಈಗಾಗಲೇ ಸಂಗ್ರಹಿಸ ಲಾಗಿದೆ. ಮೊದಲ ಹಂತದಲ್ಲಿ 2.90 ಕೋಟಿ ರೂ….

 • ಮೂಡುಶೆಡ್ಡೆ: ಈಜುಕೊಳದಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಸಾವು

  ಮಂಗಳೂರು: ಮೂಡುಶೆಡ್ಡೆಯ ಖಾಸಗಿ ರೆಸಾರ್ಟಿನ ಈಜುಕೊಳದಲ್ಲಿ ಮುಳುಗಿ ನಗರದ ಕಾಲೇಜೊಂದರ ತೃತೀಯ ವರ್ಷದ ಬಿಬಿಎ ವಿದ್ಯಾರ್ಥಿ ಎಲ್ಡನ್‌ ಲಾರ್ಡ್‌ ಪೆರಿಶ್‌ (20) ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಮಧ್ಯಾಹ್ನ ಕಾಲೇಜು ಬಿಟ್ಟ ಬಳಿಕ 10 ಮಂದಿ ವಿದ್ಯಾರ್ಥಿಗಳು ಈ…

 • ಕೋಟ ಜೋಡಿ ಕೊಲೆ ಕೇಸ್‌ ಸೆಶನ್ಸ್‌ ಕೋರ್ಟ್‌ಗೆ: ಆರೋಪಿಗಳು ಹಿರಿಯಡಕ ಜೈಲಿಗೆ

  ಕುಂದಾಪುರ: ಕೋಟ ಸಮೀಪದ ಮಣೂರಿ ನಲ್ಲಿ ಜ.26ರ ತಡರಾತ್ರಿ ನಡೆದ ಭರತ್‌ ಹಾಗೂ ಯತೀಶ್‌ ಕಾಂಚನ್‌ ಅವರ ಕೊಲೆ ಪ್ರಕರಣದ ಹೆಚ್ಚಿನ ವಿಚಾರಣೆ ಗಾಗಿ ಕುಂದಾಪುರದ ಹೆಚ್ಚುವರಿ ಜೆ.ಎಂ.ಎಫ್‌. ಸಿ. ನ್ಯಾಯಾ ಲಯದಿಂದ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ…

 • ಮುಕ್ಕ: ವೇಲ್‌ ಶಾರ್ಕ್‌ ಸಾವು

  ಸುರತ್ಕಲ್‌: ಮುಕ್ಕ ಪರಿಸರದ ಸಮುದ್ರ ತೀರದಲ್ಲಿ ಶನಿವಾರ ಮತ್ತೂಂದು ವೇಲ್‌ ಶಾರ್ಕ್‌ (ಮಾಸ್ಕ್) ಪತ್ತೆಯಾಗಿದೆ. ಜೀವನ್ಮರಣದ ಸ್ಥಿತಿಯಲ್ಲಿದ್ದ ವೇಲ್‌ ಶಾರ್ಕ್‌ ಬಳಿಕ ಸಾವನ್ನಪ್ಪಿದೆ. ಇತ್ತೀಚಿನ ದಿನಗಳಲ್ಲಿ ಮುಕ್ಕ ಪರಿಸರದಲ್ಲಿ ವಿವಿಧ ಜಾತಿಯ ಬೃಹತ್‌ ಮೀನುಗಳು ಮೃತ ಸ್ಥಿತಿಯಲ್ಲಿ ಕಂಡುಬಂದಿವೆ….

 • ಬಾಲಕಿಗೆ ಚಿತ್ರಹಿಂಸೆ ಆರೋಪ: ಮೂವರು ಪೊಲೀಸರ ಅಮಾನತು

  ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರಿನಲ್ಲಿ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಶುಕ್ರವಾರ ಠಾಣೆಗೆ ಕರೆಸಿಕೊಂಡಿದ್ದ ಬಾಲಕಿಗೆ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಮೂವರು ಸಿಬಂದಿಯನ್ನು ಅಮಾನತು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೌಡಿಚ್ಚಾರು ನಿವಾಸಿ,…

 • ವಿದ್ಯುತ್‌ ತಂತಿ ತಗಲಿ ಕಾರ್ಮಿಕ ಸಾವು

  ವಿಟ್ಲ: ಕೊಳ್ನಾಡು ಗ್ರಾಮದ ಕಲ್ಕಾಜೆಯಲ್ಲಿ ಶನಿವಾರ ಲಾರಿಯಿಂದ ತೆಂಗಿನ ಸಿಪ್ಪೆಯ ಹುಡಿ ಅನ್ಲೋಡ್ ಮಾಡುತ್ತಿದ್ದಾಗ ಕಬ್ಬಿಣದ ಹಾರೆಯು ವಿದ್ಯುತ್‌ ತಂತಿಗೆ ಸ್ಪರ್ಶವಾಗಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಡಿದ್ದ ಸುಳ್ಯ ತಾಲೂಕಿನ ಪಂಜ ನಿವಾಸಿ ವಾಸುದೇವ…

 • ಪರ್ಕಳ ಪೇಟೆ: ಪಾದಚಾರಿಗಳಿಗೆ ನಿತ್ಯ ಕೆಸರಿನ ಸಿಂಚನ

  ಉಡುಪಿ: ಪರ್ಕಳ ಪೇಟೆ ಬಸ್‌ ನಿಲ್ದಾಣದ ಮೂಲಕ ಹಾದು ಹೋಗುವ ರಾ.ಹೆ. 169ಎರ ಎರಡೂ ಬದಿಯಲ್ಲಿ ನಿಂತಿರುವ ಮಳೆ ನೀರಿನಿಂದ ಪ್ರಯಾಣಿಕರು, ಪಾದಚಾರಿಗಳು ಕೆಸರಿನ ನಡುವೆಯೇ ಓಡಾಡಬೇಕಾಗಿದೆ. ಪರ್ಕಳ ಪೇಟೆಯ ರಸ್ತೆ ಅಗಲ ಕಿರಿದಾ ಗಿದ್ದು ಪ್ರತಿವರ್ಷ ಮಳೆಗಾಲದಲ್ಲಿ…

 • ಪುತ್ತೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ!

  ಪುತ್ತೂರು : ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಕಬಕ ಗ್ರಾಮದಲ್ಲಿ ಗುರುತಿಸಿರುವ 25 ಎಕರೆ ಸರಕಾರಿ ಜಮೀನು ನೀಡಲು ಜಿಲ್ಲಾಧಿಕಾರಿ ಮಟ್ಟದಲ್ಲಿ ಒಪ್ಪಿಗೆ ದೊರೆತಿದ್ದು, ಜಮೀನು ನೀಡಿದಲ್ಲಿ ಅದರ ಬಳಕೆ ಬಗ್ಗೆ ಖಾತರಿ ಪಡಿಸುವ ನಿಟ್ಟಿನಲ್ಲಿ ಉದ್ದೇಶಿತ ಕಾಮಗಾರಿಯ…

 • ಅಲ್ಪಸಂಖ್ಯಾಕರು ಒಗ್ಗಟ್ಟಾಗಿ ಕಾಂಗ್ರೆಸ್‌ ಪಕ್ಷವನ್ನು ಬಲಗೊಳಿಸಿ: ಯಾಕೂಬ್‌

  ಮಡಿಕೇರಿ : ಅಲ್ಪಸಂಖ್ಯಾಕರು ಯಾವುದೇ ಕಾರಣಕ್ಕೂ ವಿಂಗಡಣೆಯಾಗದೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಮೂಲಕ ಕಾಂಗ್ರೆಸ್‌ ಪಕ್ಷದ ಬಲವರ್ಧನೆಗೆ ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್‌ ಅವರು ಸಲಹೆ ನೀಡಿದ್ದಾರೆ. ನಗರದ ಜಿಲ್ಲಾ…

 • ‘ರಸ ಮಂಟಮೆ’ ತುಳು ಸಂಸ್ಕೃತಿ ವೈಭವ

  ಕಡಬ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ರಾಮ ಕುಂಜದ ನೇತ್ರಾವತಿ ತುಳುಕೂಟದ ಆಶ್ರಯದಲ್ಲಿ ರಾಮಕುಂಜದ ಶ್ರೀ ರಾಮ ಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಹಯೋಗದೊಂದಿಗೆ ರಾಮಕುಂಜದಲ್ಲಿ ಶನಿವಾರ ಜರಗಿದ ತುಳು ಕಲಿಕೆಯ ವಿದ್ಯಾರ್ಥಿಗಳು ಹಾಗೂ ವಿವಿಧ ತುಳುಕೂಟಗಳ ಸದಸ್ಯರ…

 • ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ರಾಶಿ

  ಕಾರ್ಕಳ: ಸ್ವಚ್ಛತಾ ಅಭಿಯಾನ, ಜಾಗೃತಿ, ಅರಿವಿನ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಕಸ ಎಲ್ಲೆಂದರಲ್ಲಿ ಸುರಿಯುವವರ ಸಂಖ್ಯೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಅಣಕಿಸುವಂತಿದೆ ಸ್ವಚ್ಛ ಕಾರ್ಕಳ, ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಅಣಕಿಸುವಂತಿದೆ ಪುರಸಭಾ ವ್ಯಾಪ್ತಿಯಲ್ಲಿ ಕಂಡುಬರುವ ಕಸ-ತ್ಯಾಜ್ಯದ ರಾಶಿಗಳು. ಸಾಲ್ಮರ ಜಾಮೀಯಾ…

 • ಹಡಿಲು ಬಿದ್ದ ಭೂಮಿಯಲ್ಲಿ ಆಲಂದೂರು ಯುವಕರ ಬೇಸಾಯ

  ಬೈಂದೂರು: ಯುವಜನತೆ ಕೃಷಿಯ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ಟೀಕೆಯ ಮಧ್ಯೆಯೇ ಈ ಊರಿನ ಯುವಜನರು ಗದ್ದೆಗಿಳಿದಿದ್ದಾರೆ. ಶಿರೂರು ಸಮೀಪದ ಯಡ್ತರೆ ಗ್ರಾಮದ ಆಲಂದೂರಿನ ಯುವಕರು ಹಡಿಲು ಬಿದ್ದ ಒಂದು ಎಕ್ರೆ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡತೊಡಗಿದ್ದರು. ಈ…

 • ಆರು ವರ್ಷ ಕಳೆದರೂ ಈಡೇರದ ನೂತನ ಸೇತುವೆ ಕನಸು

  ಕಾಸರಗೋಡು: ದಕ್ಷಿಣ ಭಾರತದಲ್ಲೇ ಅತ್ಯಂತ ನೀಳದ ತೂಗು ಸೇತುವೆ ಎಂಬ ಕೀರ್ತಿಗೆ ಪಾತ್ರವಾಗಿದ್ದ ಮಾಡಕ್ಕಾಲ್ ತೂಗು ಸೇತುವೆ ಮುರಿದ ಬಿದ್ದು ಜೂ.27 ರಂದು ಆರು ವರ್ಷ ಕಳೆಯಿತು. ಅದರೊಂದಿಗೆ ಸ್ಥಳೀಯ ಜನರಿಗೆ ನೀಡಿದ ಭರವಸೆ ಉಲ್ಲಂಘಿಸಿ ಆರು ವರ್ಷಗಳೇ…

 • ಗ್ರಾಮೀಣ ವಲಯದ ಆಯ್ದ 70 ಮಂದಿಗೆ ನೌಕರಿ

  ಕಾಸರಗೋಡು: ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ ಮೂಲಕ ಈ ಬಾರಿ ತರಬೇತಿ ಪಡೆದಿರುವ 70 ಮಂದಿಗೆ ನೌಕರಿ ಲಭಿಸಿದೆ. 18-35ವರ್ಷ ಪ್ರಾಯದ ಆಯ್ದ ಗ್ರಾಮೀಣ ವಲಯದ ಯುವತಿ-ಯುವಕರಿಗೆ ಉಚಿತ ರೂಪದಲ್ಲಿ ಕಡಿಮೆ ಅವಧಿಯ ತರಬೇತಿ ನೀಡಿ…

 • ಸುವ್ಯವಸ್ಥಿತ ತ್ಯಾಜ್ಯ ನಿರ್ವಹಣೆಗೆ ಬರಲಿ ಆ್ಯಪ್‌, ಮಾರ್ಷಲ್ ವ್ಯವಸ್ಥೆ

  ಮಂಗಳೂರು ಮಹಾನಗರ ಪಾಲಿಕೆ ರಸ್ತೆ ಬದಿಯಲ್ಲಿ ತ್ಯಾಜ್ಯ ಬಿಸಾಡುವವರ ವಿರುದ್ಧ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ಹಾಗೂ ಮಂಗಳೂರು ಮಹಾನಗರ ಪಾಲಿಕೆ ನೈಮರ್ಲಿಕರಣ ಮತ್ತು ಘನತ್ಯಾಜ್ಯವಸ್ತುಗಳ ಬೈಲಾ 2018 ಪ್ರಕಾರ 10,000 ರೂ. ನಿಂದ 25,000 ರೂ….

 • ಕೈಕೊಟ್ಟ ಮುಂಗಾರು: ಮನೆ-ಮನೆಗಳಲ್ಲಿ ಮಳೆಕೊಯ್ಲಿಗೆ ಮೊರೆ ಹೋಗಿ

  ಮಹಾನಗರ: ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಮಳೆಗಾಲದ ಋತು ಪ್ರಾರಂಭಗೊಂಡು ಒಂದು ತಿಂಗಳು ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಹಳಷ್ಟು ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ…

 • ನಾಸ್ತಿಕರಿಗೆ ಅವಕಾಶ ನೀಡಿದ್ದಕ್ಕೆ ಮತದಾರರ ಉತ್ತರ: ಸಜೀವನ್‌

  ಕುಂಬಳೆ: ಶಬರಿಮಲೆ ಶ್ರೀ ಅಯ್ಯಪ್ಪನ ಬ್ರಹ್ಮಚರ್ಯೆಯನ್ನು ಕೆಡಿಸಲು ನಾಸ್ತಿಕ ಯುವತಿಯರನ್ನು ಬಲವಂತವಾಗಿ ಕ್ಷೇತ್ರಕ್ಕೆ ಪ್ರವೇಶಿಸಲು ಮುಂದಾದ ಎಡರಂಗ ಸರಕಾರಕ್ಕೆ ಮತದಾರರು ಸೂಕ್ತ ಉತ್ತರ ನೀಡಿದ್ದಾರೆ. ಸಿ.ಪಿ.ಎಂ.ಪಕ್ಷದ ಹಿಂಸೆಯ ಭಯದಲ್ಲಿ ಅಭಯದ ಆಶ್ರಯ ಪಡೆಯಲು ರಾಜ್ಯದ ನಿಷ್ಪಕ್ಷ ಮತದಾರರು ಕೇರಳದಲ್ಲಿ…

 • ‘ಗ್ರೀನ್‌ ಮಂಗಳೂರು ಸಾಕಾರ ನಮ್ಮ ಗುರಿ’

  ಮಹಾನಗರ: ನಗರದಲ್ಲಿ ಹಸುರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2001 ರಲ್ಲಿ ಶೇ. 20ರಷ್ಟಿದ್ದ ಹಸುರಿನ ಪ್ರಮಾಣ ಪ್ರಸ್ತುತ ಶೇ.18ರಷ್ಟಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದರು. ಗ್ರೀನ್‌ ಮಂಗಳೂರು, ಮಹಾನಗರ ಪಾಲಿಕೆ ವತಿಯಿಂದ ನಗರದ ಸಂಘನಿಕೇತನದಲ್ಲಿ…

 • ಸಿಟಿ ಬಸ್‌ಗಳಲ್ಲಿ ಟಿಕೆಟ್ ಪಡೆಯದಿದ್ದರೆ ದಂಡ ಕಟ್ಟಬೇಕು !

  ಮಹಾನಗರ: ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ನಡೆಯುತ್ತಿದ್ದ ಟಿಕೆಟ್ ತಪಾಸಣೆ ನಗರದಲ್ಲಿ ಓಡಾಡುವ ಸಿಟಿ ಬಸ್‌ಗಳಲ್ಲಿಯೂ ಬರಲಿದೆ. ಪ್ರಯಾಣಿಕರು ಟಿಕೆಟ್ ರಹಿತ ಪ್ರಯಾಣಿಸಿದರೆ ದಂಡ ಪಾವತಿ ಮಾಡಬೇಕಾಗಬಹುದು. ಶನಿವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಿಟಿ ಬಸ್‌ ಮಾಲಕರು, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ…

ಹೊಸ ಸೇರ್ಪಡೆ