• ಗೋ ಕಳ್ಳಸಾಗಾಟ ತಡೆಯಲು ಆಗ್ರಹ, ಮನವಿ

  ಉಡುಪಿ: ಗೋವುಗಳ ಕಳ್ಳಸಾಗಾಟವನ್ನು ತಡೆಯುವಂತೆ ಆಗ್ರಹಿಸಿ ಜಿಲ್ಲಾ ವಿಶ್ವ ಹಿಂದೂ ಪರಿಷದ್‌- ಬಜರಂಗದಳವು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಅವರಿಗೆ ಮನವಿ ಸಲ್ಲಿಸಿತು. ಇತ್ತೀಚೆಗೆ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಗೋ ಕಳ್ಳತನ ಪ್ರಕರಣ, ಹೆಬ್ರಿ, ಕುಂದಾಪುರ…

 • 318 ಮಂದಿ ಅನರ್ಹ ಕಾರ್ಡ್‌ದಾರರ ಪತ್ತೆ : ದಂಡ ವಸೂಲಿ

  ಕಾಸರಗೋಡು: ಜಿಲ್ಲೆಯಲ್ಲಿ ಅನರ್ಹರಾದ ಆದ್ಯತಾ ಪಟ್ಟಿಯಲ್ಲಿ, ಎ.ಎ.ವೈ. ಪಡಿತರ ಚೀಟಿ ಇರಿಸಿಕೊಂಡಿರುವವರನ್ನು ಪತ್ತೆಮಾಡುವ ತಪಾಸಣೆ ಮುಂದಿನ ದಿನಗಳಲ್ಲಿ ಕಠಿನ ರೂಪದಲ್ಲಿ ಮುಂದುವರಿಯಲಿದೆ ಎಂದು ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ತಿಳಿಸಿದ್ದಾರೆ. ಕಳೆದ ಮೇ 6ರಂದು ಆರಂಭಿಸಿದ್ದ ತನಿಖೆಯಲ್ಲಿ ಈ…

 • ಕುಂಬಳೆ ಗ್ರಾ.ಪಂ.ಗೆ ಕೋಟ ಶ್ರೀನಿವಾಸ ಪೂಜಾರಿ ಭೇಟಿ

  ಕುಂಬಳೆ: ರಾಷ್ಟ್ರದಲ್ಲಿ ಪಂಚಾಯತ್‌ ರಾಜ್‌ ಕಾಯ್ದೆಯಲ್ಲಿ ಮುಂಚೂಣಿಯಲ್ಲಿರುವ ಕುಂಬಳೆ ಗ್ರಾ.ಪಂ. ಕಾರ್ಯಾಲಯಕ್ಕೆ ಕರ್ನಾಟಕ ಸರಕಾರದ ವಿಧಾನ ಪರಿಷತ್‌ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ತಂಡ ಭೇಟಿ ನೀಡಿ ಗ್ರಾ.ಪಂ. ಕಾರ್ಯಚಟುವಟಿಕೆಗಳ ಕುರಿತು ವಿಚಾರ ವಿನಿಮಯ ನಡೆಸಿತು. ಪಂಚಾಯತ್‌…

 • ಉತ್ತಮ ಪುಸ್ತಕಗಳ ಓದು ನೀಡುವ ವೈಚಾರಿಕ ಪ್ರಜ್ಞೆ ಗೂಗಲ್‌ನಲ್ಲಿ ಸಿಗದು

  ವಿದ್ಯಾನಗರ: ಎಷ್ಟು ಓದುತ್ತೇವೆ ಎನ್ನುವುದಕ್ಕಿಂತ ಏನನ್ನು ಓದುತ್ತೇವೆ ಎನ್ನುವುದು ಮುಖ್ಯ. ಅಂಕದ ದೃಷ್ಟಿಯಿಂದ ಓದುವ ಅನಿವಾರ್ಯ ಓದುವಿಕೆ ಮತ್ತು ಓದುವುದನ್ನು ಹವ್ಯಾಸವನ್ನಾಗಿಸಿ ಓದುವುದು ಬೇರೆ ಬೇರೆ. ನಮ್ಮವರ ಬಗೆಗಿನ ಬರಹಗಳ ಓದು ಸುತ್ತಮುತ್ತಲಿನ ಆಗುಹೋಗುಗಳು, ಏರಿಳಿತಗಳನ್ನು ಪರಿಚಯಿಸುತ್ತದೆ. ಮಾತ್ರವಲ್ಲದೆ…

 • ವಾಹನಗಳ ಬಾಡಿಗೆ ಪಾವತಿ ಇನ್ನೂ ಬಾಕಿ!

  ಮಹಾನಗರ: ಲೋಕಸಭೆ ಚುನಾವಣೆ ಮುಗಿದು ಎರಡು ತಿಂಗಳು ಸಮೀಪಿಸಿದರೂ ಚುನಾವಣೆ ಕಾರ್ಯ ನಿಮಿತ್ತ ಅಧಿಕಾರಿ ವರ್ಗದವರ ಓಡಾಟ ಮತ್ತು ಮತದಾನದ ದಿನದಂದು ಬಳಸಿದ್ದ ಬಹುತೇಕ ವಾಹನಗಳಿಗೆ ಬಾಡಿಗೆ ಪಾವತಿ ಇನ್ನೂ ಆಗಿಲ್ಲ. ಈ ಕುರಿತಂತೆ ವಾಹನ ಚಾಲಕರು ಮತ್ತು…

 • ರಫ್ತು ಹೆಚ್ಚಾಗುವ ಹೊತ್ತಿಗೆ ವಿಮಾನಗಳದ್ದೇ ಕೊರತೆ

  ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಸೇವೆ ಮೂಲಕ ನಡೆಯುತ್ತಿರುವ ರಫ್ತು ವ್ಯವಹಾರ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುವ ಹೊತ್ತಿನಲ್ಲೇ ವಿಮಾನಗಳ ಕೊರತೆಯ ಸಮಸ್ಯೆ ಉದ್ಭವಿಸಿದೆ. ಈ ನಿಲ್ದಾಣದಿಂದ 2013ರಲ್ಲಿ ಕಾರ್ಗೋ ಸೇವೆ ಆರಂಭವಾಗಿತ್ತು. ಆ ಆರ್ಥಿಕ…

 • ಎಡನಾಡು ಪರಿಸರದಲ್ಲಿ ಅಧ್ಯಯನ: ಚಿಟ್ಟೆ ಲೋಕದತ್ತ ಮಕ್ಕಳ ಸೈನ್ಯ

  ಕಾಸರಗೋಡು: ಬಣ್ಣ ಬಣ್ಣದ ಚಿಟ್ಟೆಗಳ ಪರಿಚಯ. ಅವುಗಳು ಆಶ್ರಯಿಸಿಕೊಂಡಿರುವ ಮರಗಿಡಗಳ ಜ್ಞಾನ. ಚಿಟ್ಟೆಗಳ ಇರುವಿಕೆಗೆ ಜೀವ ವೈವಿಧ್ಯತೆಯ ಅಗತ್ಯ ಇವೇ ಮುಂತಾದ ಹತ್ತು ಹಲವು ಮಾಹಿತಿಗಳನ್ನು ಕಲೆಹಾಕಲು ವಾರದ ರಜಾ ದಿನವನ್ನು ಸದುಪಯೋಗಪಡಿಸಿದ ಮಕ್ಕಳ ಸೈನ್ಯವೊಂದು ಚಿಟ್ಟೆ ಜಗತ್ತಿನ…

 • ಕಡಲತೀರ ಸ್ವತ್ಛಗೊಳಿಸಿದ ಚಿಣ್ಣರು

  ಮಂಜೇಶ್ವರ: ಕಡಂಬಾರ್‌ ಎಕ್ಸ್‌ಪೋರರ್‌ ಶಾಲಾ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಮಂಜೇಶ್ವರ ಕಡಲ ತೀರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಜೇಶ್ವರ ವೈದ್ಯಾಧಿಕಾರಿ ಶೈನಾ ಅವರು ಪರಿಸರ ಮತ್ತು ಪರಿಸರ ರಕ್ಷಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ…

 • ಗಂಗೊಳ್ಳಿ ಗ್ರಾ.ಪಂ. ಕಚೇರಿಗೆ ಸಂಸದ ರಾಘವೇಂದ್ರ ಭೇಟಿ

  ಗಂಗೊಳ್ಳಿ: ಎಲ್ಲ ಪಂಚಾಯತ್‌ಗಳಿಗೂ ಸರಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸಿ. ಸಂಸದರು, ಶಾಸಕರ ನಿಧಿಯಿಂದ ಬರುವ ಅನುದಾನವನ್ನು ಕೂಡ ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡಿ ವಿನಿಯೋಗಪಡಿಸಿಕೊಳ್ಳಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅವರು…

 • ದೊಡ್ಡಹಿತ್ಲು ತೋಡಿನಲ್ಲಿ ತ್ಯಾಜ್ಯ ರಾಶಿ :ಸಂಸದರನ್ನು ಅಡ್ಡಗಟ್ಟಿ ತರಾಟೆ

  ಗಂಗೊಳ್ಳಿ: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಮಂಗಳವಾರ ಗಂಗೊಳ್ಳಿಗೆ ಭೇಟಿ ನೀಡಿ, ತೆರಳುವಾಗ ದಾರಿ ಮಧ್ಯೆ ದೊಡ್ಡಹಿತ್ಲು ನಿವಾಸಿಗರು ಅಡ್ಡಗಟ್ಟಿ ಇಲ್ಲಿನ ತೋಡಿನಲ್ಲಿ ತುಂಬಿರುವ ತ್ಯಾಜ್ಯ ರಾಶಿಯನ್ನು ತೆಗೆಯುವವರು ಯಾರು? ನಾವು ಓಟು ಹಾಕಿ ಗೆಲ್ಲಿಸಿದ ಮೇಲೆ…

 • ಕಡಲ್ಕೊರೆತ ತಡೆಗೋಡೆಗೆ 50 ಲಕ್ಷ ರೂ. ಅನುದಾನ

  ಉಪ್ಪುಂದ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದ ಬಿ.ವೈ. ರಾಘವೇಂದ್ರ ಮರವಂತೆ- ತ್ರಾಸಿ ಕರಾವಳಿ ತೀರ ಸಂರಕ್ಷಣೆ ಕಾಮಗಾರಿ ಹಾಗೂ ಮರವಂತೆ ಬ್ರೇಕ್‌ ವಾಟರ್‌ ಕಾಮಗಾರಿ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರವಂತೆ ಬ್ರೇಕ್‌ ವಾಟರ್‌ ಕಾಮಗಾರಿ…

 • ಗೊಂದಲಕ್ಕೆಡೆ ಮಾಡುವ ಹೆಮ್ಮಾಡಿ ಜಂಕ್ಷನ್‌

  ಹೆಮ್ಮಾಡಿ: ಕುಂದಾಪುರದಿಂದ ಕೊಲ್ಲೂರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮಖ ಪ್ರದೇಶವಾದ ಹೆಮ್ಮಾಡಿ ಜಂಕ್ಷನ್‌ನಲ್ಲಿ ಈಗ ಅರೆಬರೆ ಹಾಗೂ ಅವೈಜ್ಞಾನಿಕ ತಿರುವಿನ ಹೆದ್ದಾರಿ ಕಾಮಗಾರಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯ ಆಹ್ವಾನಿಸುವಂತಿದೆ. ಕುಂದಾಪುರದಿಂದ ಗಂಗೊಳ್ಳಿ, ಬೈಂದೂರು ಕಡೆಗಳಿಗೆ ಸಂಚರಿಸುವ…

 • ಕಾರ್ಕಳ: 52 ಸರಕಾರಿ ಶಾಲೆಗಳಲ್ಲಿ ದೈಹಿಕ ಶಿ. ಶಿಕ್ಷಕರೇ ಇಲ್ಲ !

  ಬೆಳ್ಮಣ್‌: ಹಲವು ರಂಗಗಳಲ್ಲಿ ನಾವು ಮುಂದುವರಿಯುತ್ತಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಫ‌ಲಿತಾಂಶ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಪ್ರಾಥಮಿಕ ಹಂತದಲ್ಲೇ ಪ್ರತಿಭೆಗಳನ್ನು ಗುರುತಿಸುವ, ತರಬೇತಿ ನೀಡುವ ಕೊರತೆ. ಗ್ರಾಮೀಣ ಪ್ರದೇಶದಲ್ಲಂತೂ ಕ್ರೀಡಾ ಶಿಕ್ಷಕರೂ ಇಲ್ಲದೆ ಗ್ರಾಮೀಣ ಪ್ರತಿಭೆಗಳು ಮಂಕಾಗುತ್ತಿವೆ. ಕಾರ್ಕಳ…

 • ಕರಿಮೆಣಸು ಆಮದು ನಿಷೇಧ ಸಹಿತ 19 ಹಕ್ಕೊತ್ತಾಯ ಮಂಡನೆ

  ಮಡಿಕೇರಿ :ಕೊಡಗು ಜಿಲ್ಲೆಯಲ್ಲಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಗೋಣಿಕೊಪ್ಪದಲ್ಲಿ ದುಂಡು ಮೇಜಿನ ಸಂವಾದ…

 • ಸೇವಾವಧಿ 60 ವರ್ಷಗಳಿಗೆ ವಿಸ್ತರಿಸಲು ಆಗ್ರಹ

  ಮಡಿಕೇರಿ: ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಕಾಫಿ, ಟೀ ಮತ್ತು ರಬ್ಬರ್‌ ಪ್ಲಾಂಟೇಷನ್‌ ಕೈಗಾರಿಕೆಯಲ್ಲಿನ ನೌಕರರಿಗೆ 58 ರಿಂದ 60 ವರ್ಷಗಳ ಸೇವಾ ಅವಧಿಗೆ ವಿಸ್ತರಿಸಲು ದಿ ಎಸ್ಟೇಟ್ಸ್‌ ಸ್ಟಾಫ್ ಯೂನಿಯನ್‌ ಆಫ್ ಸೌತ್‌…

 • ಮಂಗಳೂರು ಸ್ಮಾರ್ಟ್‌ಸಿಟಿ :958.57 ಕೋ.ರೂ. ಕಾಮಗಾರಿ ಪ್ರಸ್ತಾವನೆ ಅಂತಿಮ

  ಮಂಗಳೂರು: ಮಂಗಳೂರು ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 958.57 ಕೋಟಿ ರೂ.ಗಳ 44 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದೆ ಎಂದು ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಚ್. ನಾರಾಯಣಪ್ಪ ಹೇಳಿದ್ದಾರೆ. ಇಲ್ಲಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ಸ್ಮಾರ್ಟ್‌ಸಿಟಿ…

 • ಶಾಲೆ ಕಾಮಗಾರಿ ಆರಂಭ : ಭರವಸೆ

  ಮಡಿಕೇರಿ: ಕಡಗದಾಳು ಗ್ರಾಮ ಪಂಚಾಯಿತಿಯ ಕತ್ತಲೆಕಾಡು- ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟದ ಕಾಮಗಾರಿ ಶುಕ್ರವಾರದಿಂದ ಆರಂಭವಾಗಲಿದೆ ಎಂದು ಲೋಕೋಪ ಯೋಗಿ ಇಲಾಖೆ ಅಧಿಕಾರಿ ಹಾಗೂ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಸರಕಾರದಿಂದ ಹಣ ಬಿಡುಗಡೆಯಾಗಿ ಟೆಂಡರ್‌…

 • ಹೆದ್ದಾರಿಯಲ್ಲಿ ಅಪಘಾತ: ಎಂಜಿನಿಯರ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ

  ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತಗಳಾದರೆ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರ ಸಂಸ್ಥೆಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಶಿಫಾರಸು ಮಾಡುವ ಬಗ್ಗೆ ಉಡುಪಿ ಜಿ.ಪಂ. ನಿರ್ಣಯ ಅಂಗೀಕರಿಸಿದೆ. ಜೂ.25ರಂದು ಜಿ.ಪಂ. ಅಧ್ಯಕ್ಷ ದಿನಕರ…

 • ಉದ್ಯೋಗ ಚೀಟಿ ಹೆಚ್ಚಿಸಿ ಕೆಲಸ ನೀಡಿ: ಮೋಹನ್‌ರಾಜ್‌

  ಪಡುಬಿದ್ರಿ: ಗ್ರಾ.ಪಂ.ನ ಉದ್ಯೋಗ ಚೀಟಿ ಹೆಚ್ಚಿಸಿ ಕೆಲಸ ನೀಡ ಬೇಕು. ಆ ಮೂಲಕ ಜಿಲ್ಲೆಯಲ್ಲಿ ಉದ್ಯೋಗ ಖಾತರಿಯ ಪ್ರಗತಿ ಸಾಧಿಸುವಂತಾಗ ಬೇಕು. ಸಾಮುದಾಯಿಕ ಕೆಲಸ ಕಾರ್ಯ ಹೆಚ್ಚಾಗಬೇಕು. ಕೆರೆಗಳ ಹೂಳೆತ್ತುವ ಕೆಲಸಗಳನ್ನು ಸಾಮೂಹಿಕವಾಗಿ ದುಡಿಯುವ ಕೈಗಳು ನಿರ್ವಹಿಸುವಂತಾಗಬೇಕು ಎಂದು…

 • ಕಡಬ: ಹೊಸಮಠ ಸೇತುವೆ ಬಳಿ ಅಪಾಯಕಾರಿ ಹಂಪ್‌ನಿಂದ ತೊಂದರೆ

  ಕಡಬ: ಇಲ್ಲಿನ ಹೊಸಮಠ ನೂತನ ಸೇತುವೆಯ ಬಳಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿರುವ ಹಂಪ್‌ (ರಸ್ತೆ ಉಬ್ಬು) ನಿಂದಾಗಿ ಎರಡು ದಿನಗಳಿಂದ ಹಲವು ವಾಹನಗಳು ಅಪಘಾತಕ್ಕೀಡಾಗಿರುವುದು ಚಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ತೆರೆದುಕೊಂಡ…

ಹೊಸ ಸೇರ್ಪಡೆ