• ಶೋಭಾ ಟ್ವೀಟ್‌ ವಿರುದ್ಧ ಪ್ರಕರಣ

  ಉಡುಪಿ: ರಾಮನವಮಿ ಪ್ರಯುಕ್ತ ಮಾಡಿರುವ ಟ್ವೀಟ್‌ನಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾಗಿದೆ. ರಾಮನವಮಿಯ ಶುಭಾಶಯ ಕೋರುವಾಗ ಶ್ರೀರಾಮನು ಬಾಣ ಬಿಡುತ್ತಿದ್ದು, ಬಾಣದಲ್ಲಿ ಮೋದಿ ಯವರ ಚಿತ್ರವಿತ್ತು. ಬಾಣ…

 • ಶೃಂಗಾರಗೊಂಡಿವೆ 25 “ಸಖೀ’ ಮತಗಟ್ಟೆಗಳು

  ಉಡುಪಿ: ಮಹಿಳಾ ಮತದಾರರನ್ನು ಆಕರ್ಷಿಸಲು ಉಡುಪಿ ಜಿಲ್ಲೆಯಲ್ಲಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸುವ 25 ಸಖೀ ಮತಗಟ್ಟೆಗಳು ಸಿದ್ಧಗೊಡಿದ್ದು ಮದುವೆ ಮನೆಗಳಂತೆ ಕಂಗೊಳಿಸುತ್ತಿವೆ. ಸಖೀ ಮತಗಟ್ಟೆಗಳನ್ನು ಆಕರ್ಷಕ ಬಟ್ಟೆಯ ಬಣ್ಣಗಳಿಂದ ಶೃಂಗಾರಗೊಳಿಸಲಾಗಿದೆ. ಮತಗಟ್ಟೆಯಲ್ಲಿ ಮ್ಯಾಟ್‌ ಅಳವಡಿಕೆ ಜತೆಗೆ ಮೇಜು ಮತ್ತು…

 • ಆದಿ ಉಡುಪಿ ವಾರದ ಸಂತೆಗೆ ತಟ್ಟಿದ ಚುನಾವಣೆ ಬಿಸಿ

  ಉಡುಪಿ: ಲೋಕಸಭಾ ಚುನಾವಣೆಯ ಬಿಸಿ ಬುಧವಾರ ನಡೆಯಬೇಕಾಗಿದ್ದ ಆದಿ ಉಡುಪಿ ಸಂತೆಗೂ ತಟ್ಟಿದೆ. ಎ.16ರ ಸಂಜೆ 6ರಿಂದ ಎ.18ರ ಮಧ್ಯರಾತ್ರಿ 12 ಗಂಟೆಯವರೆಗೆ ಸಂತೆ ಮತ್ತು ಎಲ್ಲ ರೀತಿಯ ಜಾತ್ರೆ ಹಾಗೂ ಪೂರ್ವಾನುಮತಿ ಪಡೆಯದೆ ಉತ್ಸವ ನಡೆಸುವುದನ್ನು ನಿಷೇಧಿಸಿ…

 • ಸುಗಮ ಚುನಾವಣೆಗೆ ಸನ್ನದ್ಧ; ಅಚ್ಚುಕಟ್ಟಿಗೆ ಆದ್ಯತೆ

  ಉಡುಪಿ: ಗುರುವಾರ ನಡೆಯುವ ಮತದಾನ ಪ್ರಕ್ರಿಯೆ ನಡೆಸಿಕೊಡಲು ಅಧಿಕಾರಿ, ಸಿಬಂದಿ ಬುಧವಾರದಂದು ಉಡುಪಿ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್‌ ಕೇಂದ್ರವಾದ ಅಜ್ಜರಕಾಡು ಸೈಂಟ್‌ ಸಿಸಿಲೀಸ್‌ ಶಾಲೆಯಿಂದ ವಿವಿಪ್ಯಾಟ್‌ ಸಹಿತವಾದ ಮತಯಂತ್ರ ಹಾಗೂ ಇತರ ಪರಿಕರಗಳೊಂದಿಗೆ ನಿಯೋಜಿತ ಮತಗಟ್ಟೆಗಳಿಗೆ ತೆರಳಿದರು. ಉಡುಪಿ…

 • ಕಾರ್ಕಳ ಪೇಟೆಯಲ್ಲಿ ಪೊಲೀಸ್‌ ಪಥಸಂಚಲನ

  ಕಾರ್ಕಳ: ಮುಕ್ತ ಹಾಗೂ ನಿರ್ಭೀತಿಯಿಂದ ಮತದಾರರು ಮತ ಚಲಾವಣೆ ಮಾಡಬೇಕೆಂದು ಪ್ರೇರೇಪಿ ಸುವ ಸಲುವಾಗಿ ಸೋಮವಾರ ಕಾರ್ಕಳ ಪೇಟೆಯಲ್ಲಿ ಪೊಲೀಸರಿಂದ ಅನಂತ ಶಯನದಿಂದ ಬಂಡಿಮಠದವರೆಗೆ ಪಥ ಸಂಚಲನ ನಡೆಯಿತು. ಉಡುಪಿ ಎಸ್‌ಪಿ ನಿಶಾ ಜೇಮ್ಸ್‌ ನೇತೃತ್ವದಲ್ಲಿ ನಡೆದ ಪಥಸಂಚಲನದಲ್ಲಿ…

 • ಕಾಪು ತಾಲೂಕಿನಲ್ಲಿ ಪ್ರಥಮ ಲೋಕಸಭಾ ಚುನಾವಣೆಗೆ ಸಿಬಂದಿ ಸಜ್ಜು

  ಕಾಪು : ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಕಾಪು ತಾಲೂಕು ಆಗಿ ಪರಿವರ್ತನೆಗೊಂಡ ಬಳಿಕ ಪೂರ್ಣ ಪ್ರಮಾಣದ ಸಿದ್ಧತೆಯೊಂದಿಗೆ ಪ್ರಥಮ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿರುವ ಕಾಪು ವಿಧಾನಸಭಾ ಕ್ಷೇತ್ರದ ಮತಗಟ್ಟೆ…

 • ಮಹಿಳಾ ಮತದಾರರ ಗಮನ ಸೆಳೆಯುತ್ತಿರುವ ಸಖೀ ಮತಗಟ್ಟೆಗಳು

  ಕಾಪು : ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 121ನೇ ಕಾಪು ವಿಧಾನಸಭಾ ಕ್ಷೇತ್ರವು ಲೋಕಸಭಾ ಚುನಾವಣೆಗೆ ಸನ್ನದ್ಧವಾಗಿದ್ದು, ಕಾಪು ಕ್ಷೇತ್ರದಲ್ಲಿ ಮಹಿಳಾ ಮತದಾರರನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಲು 5 ಸಖೀ ಮತಗಟ್ಟೆಗಳು ಸಿದ್ಧವಾಗಿ ನಿಂತಿವೆ. 208 ಮತಗಟ್ಟೆಗಳನ್ನು ಹೊಂದಿರುವ…

 • ಮತದಾನ ಮಾಡಲು ಆಮಂತ್ರಣ…

  ಉಡುಪಿ: ಗುರುವಾರ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿಅರ್ಹ ಮತದಾರರೆಲ್ಲರೂ ಮತ ಚಲಾಯಿಸಬೇಕು ಮತ್ತು ಅತ್ಯಂತ ಗರಿಷ್ಠ ಮತದಾನ ಪ್ರಮಾಣ ದಾಖಲಾಗಬೇಕು ಎಂಬ ಉದ್ದೇಶದಿಂದ ಚುನಾವಣ ಆಯೋಗ, ಸ್ವೀಪ್‌ ಸಮಿತಿಗಳು ಕೆಲಸ ಮಾಡುತ್ತಿವೆ. ಉಡುಪಿ ಜಿಲ್ಲಾಡಳಿತ ಇನ್ನೂ ಒಂದು ಹೆಜ್ಜೆ ಮುಂದೆ…

 • 16 ಭದ್ರತಾ ಕೊಠಡಿಗೆ 105ಕ್ಕೂ ಅಧಿಕ ಸಿಸಿ ಕೆಮರಾ

  ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ಉಡುಪಿ ಅಜ್ಜರಕಾಡಿನ ಸೈಂಟ್‌ ಸಿಸಿಲೀಸ್‌ ಶಾಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ 2ರಂತೆ ಒಟ್ಟು 16 ಸ್ಟ್ರಾಂಗ್‌ ರೂಮ್‌ಗಳನ್ನು (ಭದ್ರತಾ ಕೊಠಡಿ) ಸಿದ್ಧಪಡಿಸಲಾಗಿದೆ. ಇದರ ಭದ್ರತೆಗಾಗಿ ಸಿಆರ್‌ಪಿಎಫ್ನ…

 • ಉಡುಪಿಯಲ್ಲಿ ಪೊಲೀಸರ ಕೊರತೆ: ಚಾಲಕರಿಂದಲೇ ಸಂಚಾರ ನಿಯಂತ್ರಣ !

  ಉಡುಪಿ: ಚುನಾವಣಾ ಕರ್ತವ್ಯಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರು ನಿಯೋಜಿಸಲ್ಪಟ್ಟಿರುವುದರಿಂದ ಮಂಗಳವಾರ ಮತ್ತು ಬುಧವಾರ ಮಧ್ಯಾಹ್ನದ ಅನಂತರ ಉಡುಪಿ ಮತ್ತು ಸುತ್ತಲಿನ ಹಲವು ಪೊಲೀಸ್‌ ಠಾಣೆಗಳಲ್ಲಿ ಸಿಬಂದಿ ಕೊರತೆ ತೀವ್ರವಾಗಿ ಕಾಡಿದೆ. 2 ದಿನ ಕೂಡ ಮಧ್ಯಾಹ್ನದ ಅನಂತರ ವಾಹನ…

 • ಬೈಲೂರು ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ದೈವಸ್ಥಾನ

  ಉಡುಪಿ: ಬೈಲೂರು 76 ಬಡಗಬೆಟ್ಟು ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ಮತ್ತು ಸಪರಿವಾರ ದೈವಗಳ ನವೀಕೃತ ದೈವಸ್ಥಾನ ಸಮರ್ಪಣೆ, ದೈವ ಸಾನ್ನಿಧ್ಯಗಳ ಪುನಃ ಪ್ರತಿಷ್ಠೆ, ಸಿರಿಸಿಂಗಾರದ ನೇಮವುಎ. 17ರಿಂದ 20ರ ವರೆಗೆ ನಡೆಯ ಲಿದೆ. ಎ. 18ರಂದು ತೋರಣ,…

 • ಮತದಾನ ಮುಗಿದರೂ ಅನುಮತಿ ಕಡ್ಡಾಯ!

  ಉಡುಪಿ: ಉಡುಪಿಯೂ ಸೇರಿದಂತೆ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಎ.18 ಮತ್ತು ಎ. 23ಕ್ಕೆ ಪೂರ್ಣಗೊಂಡರೂ ಧಾರ್ಮಿಕ – ಖಾಸಗಿ ಸಮಾರಂಭಗಳಿಗೆ ಅನುಮತಿ ಪಡೆಯ ಬೇಕಾದ ಪ್ರಮೇಯ ಮೇ 23ರ ವರೆಗೂ ಮುಂದುವರಿಯಲಿದೆ! ದೇಶದ ಬೇರೆಬೇರೆ ಭಾಗಗಳಲ್ಲಿ ಮೇ 19ರ…

 • ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡಬೇಡಿ: ಡಿಸಿ

  ಉಡುಪಿ: ಮತದಾನ ನಡೆಯಲು 72 ಗಂಟೆ ಬಾಕಿ ಇದ್ದು, ಶಾಂತಿಯುತ ಮತ್ತು ವ್ಯವಸ್ಥಿತ ಮತದಾನ ನಡೆಯಲು ಸಹಕರಿಸಬೇಕು. ಮತದಾರರಿಗೆ ಆಮಿಷಗಳನ್ನು ಒಡ್ಡುವ ಮೂಲಕ ಪಕ್ಷಗಳು ಮತ್ತು ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾ…

 • ಪರಿಸರ ಸ್ನೇಹಿ ಚುನಾವಣೆ: ಉಡುಪಿ ಜಿಲ್ಲಾಡಳಿತ ಮಾದರಿ

  ಉಡುಪಿ: ಪರಿಸರ ಸ್ನೇಹಿಯಾದ ಆಡಳಿತಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡು ಜಾರಿಗೆ ತಂದಿದ್ದ ಉಡುಪಿ ಜಿಲ್ಲಾಡಳಿತವು ಈಗ ಲೋಕಸಭಾ ಚುನಾವಣೆಯನ್ನೂ ಪರಿಸರ ಸ್ನೇಹಿ ನೆಲೆಯಲ್ಲಿ ನಡೆಸುವ ಮೂಲಕ ಇನ್ನೊಂದು ದಿಟ್ಟ ಹೆಜ್ಜೆ ಇರಿಸಿದೆ. ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಿಸುವಾಗ ಚುನಾವಣೆಯನ್ನು…

 • ಕ್ಷೇತ್ರಕ್ಕೆ ಯುಪಿಎ ಸರಕಾರ ಕೊಡುಗೆ ಅನನ್ಯ: ಪ್ರಮೋದ್‌ ಮಧ್ವರಾಜ್‌

  ಉಡುಪಿ: ಕಳೆದ ಬಾರಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮತ ಕೇಳಿ ಗೆದ್ದು ಕ್ಷೇತ್ರದಲ್ಲಿ ನಿಷ್ಕ್ರಿಯರಾಗಿದ್ದ ರಾಷ್ಟ್ರೀಯ ಹೆದ್ದಾರಿ, ಅಡಿಕೆ ಬೆಳೆಗಾರರ ಸಮಸ್ಯೆ, ಕಾಫಿ ಬೆಳೆಗಾರರ ಸಮಸ್ಯೆ, ಮರಳಿನ ಸಮಸ್ಯೆ, ಸಿಆರ್‌ಝಡ್‌ ಸಮಸ್ಯೆ, ಮೀನುಗಾರರ ಸಮಸ್ಯೆ, ರೈತರ ಸಮಸ್ಯೆಗೆ ಸ್ಪಂದಿಸದ…

 • 3 ಲಕ್ಷ ಮತಗಳ ಅಂತರದ ಗೆಲುವಿನ ನಿರೀಕ್ಷೆ : ಶೋಭಾ ಕರಂದ್ಲಾಜೆ

  ಕಾಪು : ಈ ಬಾರಿಯ ಲೋಕಸಭಾ ಚುನಾವಣೆ ನರೇಂದ್ರ ಮೋದಿಯವರಿಗೆ ಶಕ್ತಿ ನೀಡುವ ಚುನಾವಣೆಯಾಗಿದೆ. ಅಖಂಡ ಭಾರತದ ರಕ್ಷಣೆಗಾಗಿ ಮೋದಿ ಮತ್ತೂಮ್ಮೆ ಅನಿವಾರ್ಯರಾಗಿದ್ದು, ಮೋದಿ ಗೆಲ್ಲಬೇಕಾದರೆ ಪ್ರತೀ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಬೇಕಿದೆ. ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ…

 • ಮತದಾನ ದಿನ ಎಚ್ಚರಿಕೆ ವಹಿಸಲು ವೀಕ್ಷಕರ ಕರೆ

  ಉಡುಪಿ: ಮತದಾನ ನಡೆಯುವ ದಿನ ಸೂಕ್ಷ್ಮ ಮತ್ತು ಸಮಸ್ಯಾತ್ಮಕ ಮತಗಟ್ಟೆಗಳಿರುವ ಕಡೆಗಳಲ್ಲಿ ಎಲ್ಲ ಸೆಕ್ಟರ್‌ ಅಧಿಕಾರಿಗಳು ಮತ್ತು ನೋಡೆಲ್‌ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ವೀಕ್ಷಕ ಕೃಷ್ಣ ಕುನಾಲ್‌ ತಿಳಿಸಿದ್ದಾರೆ. ಅವರು ರವಿವಾರ ರಜತಾದ್ರಿಯ ಅಟಲ್‌ ಬಿಹಾರಿ…

 • “ಕರಾಟೆ ಕಲೆ ಶಿಸ್ತುಬದ್ಧ ಜೀವನಕ್ಕೆ ನಾಂದಿ’

  ಕಟಪಾಡಿ: ಆತ್ಮ ರಕ್ಷಣೆ, ಏಕಾಗ್ರತೆಯ ಕರಾಟೆ ಕಲೆ ಕರಗತವಾದಲ್ಲಿ ಶಿಸ್ತುಬದ್ಧ ಜೀವನಕ್ಕೆ ನಾಂದಿ. ಮಕ್ಕಳನ್ನು ಮೊಬೈಲಿನಿಂದ ದೂರವಿರಿಸಲು ಸಹಕಾರಿಯಾಗುವ ಇಂತಹ ತರಬೇತಿ ಶಿಬಿರಗಳಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿಕೊಂಡಲ್ಲಿ ಮೆದುಳಿನ ಚಿಂತನಾ ಶಕ್ತಿ ಗುಂದಿಸುವ ಮೊಬೈಲ್‌ ಬಳಕೆಯಿಂದ ದೂರವಿರಿಸಲೂ ಸಹಕಾರಿ…

 • ಮೋದಿ ಆಯ್ಕೆ ವರೆಗೆ ಓಟ : ನಟಿ ಸ್ನೇಹಾ ಸಿಂಗ್‌

  ಉಡುಪಿ: ಇದುವರೆಗೆ ನಾವು ಸುಮಾರು 15 ಸಾವಿರ ಕಿ.ಮೀ. ಓಟವನ್ನು ಪೂರೈಸಿದ್ದು ದೇಶಾದ್ಯಂತ ಜನರು ಮೋದಿಯವರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸುತ್ತಿ¨ªಾರೆ. ನಮ್ಮ ಓಟ ಮುಂದಿನ ತಿಂಗಳು ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಮತ್ತೆ ಆಯ್ಕೆಯಾಗುವ ತನಕ ಮುಂದುವರಿಯಲಿದೆ…

 • ಆಗುಂಬೆ ಘಾಟಿ ದುರಸ್ತಿ ಚುನಾವಣೆ ದಿನವೂ ಸಂಚಾರಕ್ಕೆ ಅವಕಾಶವಿಲ್ಲ

  ಹೆಬ್ರಿ: ಉಡುಪಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಆಗುಂಬೆ ಘಾಟಿ ಆರಂಭದ ಹಾಗೂ 7ನೇ ತಿರುವಿನ ಗುಡ್ಡ ಕುಸಿದಿರುವುದನ್ನು ಶಾಶ್ವತವಾಗಿ ದುರಸ್ತಿಗೊಳಿಸುವ ಹಿನ್ನೆಲೆಯಲ್ಲಿ ಎ.1ರಿಂದ ಒಂದು ತಿಂಗಳು ಘಾಟಿ ಸಂಚಾರ ಬಂದ್‌ ಆಗಿದ್ದು ಚುನಾವಣೆ ದಿನವೂ ಯಾವುದೇ…

ಹೊಸ ಸೇರ್ಪಡೆ