• ಪೈವಳಿಕೆ :ಎಡರಂಗದ ಪ್ರಚಾರ ರ‌್ಯಾಲಿಯಲ್ಲಿ ಮುಖ್ಯಮಂತ್ರಿ

  ಕುಂಬಳೆ: ಮಂಜೇಶ್ವರದ ವಿಧಾನ ಸಭಾಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಡರಂಗ ಅಭ್ಯರ್ಥಿಯ ಗೆಲುವು ಅನಿವಾರ್ಯವಾಗಿದೆ ಎಂದು ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದರು. ಪೈವಳಿಕೆ ನಗರದಲ್ಲಿ ನಡೆದ ಎಡರಂಗದ ಉಪ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ…

 • ನ್ಯಾಯಾಲಯ ಸಮುಚ್ಚಯ ನಿರ್ಮಿಸಲು 12 ಕೋ. ರೂ.ಪ್ರಸ್ತಾವನೆ

  ಮಡಿಕೇರಿ :ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರು ಶನಿವಾರ ಕುಶಾಲನಗರಕ್ಕೆ ಭೇಟಿ ನೀಡಿ, ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ನಿರ್ಮಿಸಲುದ್ದೇಶಿಸಿರುವ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಸಮುಚ್ಚಯ ಮತ್ತು ನ್ಯಾಯಮೂರ್ತಿಗಳ…

 • ಗಡಿನಾಡ ನಿರ್ದೇಶಕನ “ಬಾಂಧವ್ಯ’ ಕಿರುಚಿತ್ರಕ್ಕೆ ಅಂತಾರಾಷ್ಟ್ರೀಯ ಪುರಸ್ಕಾರ

  ಕಾಸರಗೋಡು: ಸಾಮಾಜಿಕ ಸಂದೇಶ ಸಾರುವ ಹೃಸ್ವ ಚಿತ್ರವೊಂದನ್ನು ನಿರ್ಮಿಸಿ ಆ ಮೂಲಕ ಇಡೀ ಜಗತ್ತಿಗೆ ಅದರೊಳಗಿನ ಹಿರಿಮೆಯನ್ನು ಪರಿಚಯಿಸಲು ಹೊರಟ ಕಿರು ಚಿತ್ರವೊಂದಕ್ಕೆ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ ಪುರಸ್ಕಾರ ಒಲಿದು ಬಂದಿರುವುದು ಅಕ್ಷರಶ: ಗರಿಮೆ ಮೂಡಿಸಿದೆ. ಜೈಪುರದಲ್ಲಿ ನಡೆದ…

 • “ಗಾಂಧೀಜಿಯವರ ಸ್ವತ್ಛತೆ ಕಾಳಜಿ ಇಂದಿಗೂ ಪ್ರಸ್ತುತ’

  ಪೆರ್ಲ: ಗಾಂಧೀಜಿಯವರಿಗೆ ಸ್ವತ್ಛತೆಯ ಬಗ್ಗೆ ಇರುವ ಕಾಳಜಿಯು ಇಂದಿಗೂ ಪ್ರಸ್ತುತ.ಗಾಂಧಿ ತತ್ವಗಳು ಸಾರ್ವಕಾಲಿಕವಾದದ್ದು .ಅವು ಎಲ್ಲಾ ಕಾಲಕ್ಕೂ ಸಲ್ಲುವ ಆದರ್ಶವಾಗಿದೆ ಎಂದು ಕಾಟುಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್‌ ಸೆಕಂಡರಿ ಶಾಲೆಯ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್‌ ಹೇಳಿದರು. ಅವರು ಕಾಟುಕುಕ್ಕೆ…

 • ಸರಕಾರಿ ಹಿರಿಯ ಪ್ರಾಥ‌ಮಿಕ ಶಾಲೆಯ ವಿದ್ಯಾರ್ಥಿಗಳ ವಿಶೇಷ ಬಯಲು ಪ್ರವಾಸ

  ವಿದ್ಯಾನಗರ: ಪುಸ್ತಕಗಳ ಓದಿ ಗಿಂತಲೂ ಅನುಭವದಿಂದ ಕಲಿತ ಪಾಠ ಸದಾ ಹಸಿರಾಗಿರುತ್ತದೆ. ನಾಲ್ಕು ಗೋಡೆಗಳ ನಡುವೆ ಕಲೆತುಹೋದ ಪೇಟೆಯ ಮಕ್ಕಳಿಗೆ ಸುತ್ತುಮುತ್ತಲ ಬೆಳೆದು ನಿಂತ ಕಟ್ಟಡಗಳು, ಬಿಸಿಗಾಳಿ, ವಾಹನಗಳ ದಟ್ಟಣೆಯಿಂದಾಚೆಗಿನ ಶಾಂತ ಬದುಕಿನ ಪರಿಚಯ ವಿರಳ. ಗ್ರಾಮದ ಹಸಿರುಸಿರಿ,…

 • ಕುಂಬಳೆಯಲ್ಲಿ ಕನ್ನಡಿಗರೊಂದಿಗೆ ಸಂವಾದ ಐಕ್ಯರಂಗ ಎಡರಂಗ ಅಭ್ಯರ್ಥಿಗಳು ಗೈರು

  ಕುಂಬಳೆ : ಕನ್ನಡ ಹೋರಾಟ ಸಮಿತಿ ಕಾಸರಗೋಡು ಇದರ ವತಿಯಿಂದ ಕುಂಬಳೆಯ ಮಾಧವ ಪೈ ಸಭಾ‌ಭವನದಲ್ಲಿ ಜರಗಿದ ಮಂಜೇಶ್ವರ ವಿಧಾನಸಭಾ ಉಪಚುನಾವಣೆ ಪ್ರಯುಕ್ತ ಕನ್ನಡಿಗರೊಂದಿಗೆ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಮುಖ ರಾಜಕೀಯ ಪಕ್ಷಗಳಾದ ಐಕ್ಯರಂಗ ಮತ್ತು ಎಡರಂಗಗಳ ಅಭ್ಯರ್ಥಿಗಳು…

 • ಕ್ರೀಡಾಕೂಟದ ಸಮಾರೋಪ: ಕೊಡಗಿನ ಯೋಧನಿಗೆ ಸಮ್ಮಾನ

  ಸೋಮವಾರಪೇಟೆ: ಬೆಂಗಳೂರಿನ ಮಲೆನಾಡು ಯೂತ್‌ ಅಸೋಸಿಯೇಷನ್‌ ವತಿಯಿಂದ ಬೆಂಗಳೂರಿನ ಕಟ್ಟೆಗಾನಹಳ್ಳಿ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತ ಸೇನೆಯ ಶೌರ್ಯ ಚಕ್ರ ಪುರಸ್ಕೃತ 44ನೇ ರಾಷ್ಟ್ರೀಯ ರೈಫ‌ಲ್ಸ್‌ನ ಯೋಧ ಪೊನ್ನಂಪೇಟೆಯ ಎಚ್‌.ಎನ್‌.ಮಹೇಶ್‌ ಹಾಗೂ ಕೂತಿ ಗ್ರಾಮದ…

 • ಹೊಸ್ಕೇರಿ :ಕೆಡಿಪಿ ಸಭೆ ಕಡ್ಡಾಯವಾಗಿ ಅಧಿಕಾರಿಗಳು ಪ್ರತಿ ಸಭೆಯಲ್ಲಿ ಹಾಜರಿರಲು ಸೂಚನೆ

  ಮಡಿಕೇರಿ: ಹೊಸ್ಕೇರಿ ಗ್ರಾಮ ಪಂಚಾಯತಿ ಆವರಣದಲ್ಲಿ ಗ್ರಾಮ ಪಂಚಾಯತ್‌ ಮಟ್ಟದ ತ್ರೆçಮಾಸಿಕ ಕೆಡಿಪಿ ಸಭೆ ಗ್ರಾ.ಪಂ ಅಧ್ಯಕ್ಷೆ ಮಮತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸರಕಾರದ ಹೊಸ ಯೋಜನೆ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯವ ಕೆಡಿಪಿ ಸಭೆಯಂತೆ…

 • ಗಮನ ಸೆಳೆದ ವಿಶ್ವ ದೃಷ್ಟಿ ದಿನಾಚರಣೆ

  ಕಾಸರಗೋಡು: ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಜರಗಿದ ಕಾರ್ಯ ಕ್ರಮಗಳು ಗಮನ ಸೆಳೆಯಿತು. ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಕೆ.ಕೆ. ಪುರಂ ಮದ್ರಸಾದಲ್ಲಿ ನಡೆದ ಸಮಾರಂಭಗಳು ಆಕರ್ಷಣೆ ಪಡೆದಿವೆ. ಜನಜಾಗೃತಿ, ದೃಷ್ಟಿ, ಸಿಹಿಮೂತ್ರರೋಗ ಇತ್ಯಾದಿಗಳ ತಪಾಸಣೆ ನಡೆದುವು….

 • ಉಪ್ಪಳ ರೈಲು ನಿಲ್ದಾಣ ಡಿ ಗ್ರೇಡ್‌ ಆಗುವ ಆತಂಕಬೇಡ: ಕೃಷ್ಣದಾಸ್‌

  ಕುಂಬಳೆ: ಉಪ್ಪಳ ರೈಲು ನಿಲ್ದಾಣ ವನ್ನು ಡಿ ಗ್ರೇಡ್‌ ಮಾಡುವ ಪ್ರಚಾರ ಹರಿ ದಾಡಿ ಜನರಲ್ಲಿ ಆತಂಕ ಸೃಷ್ಟಿಸಿದ ರೈಲ್ವೇ ಇಲಾ ಖೆಯ ನಿಲುವಿನ ಕುರಿತು ಆತಂಕ ಬೇಡ ವೆಂಬುದಾಗಿ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಹಾಗೂ ರೈಲ್ವೇ…

 • ನೆಮ್ಮದಿಗೆ ಯೋಗ, ಧ್ಯಾನ ಸಹಕಾರಿ: ನೂರುನ್ನೀಸಾ

  ಮಡಿಕೇರಿ: ಪ್ರತಿಯೊಬ್ಬರೂ ಯೋಗ, ಧ್ಯಾನ, ಪ್ರಾರ್ಥನೆ ಮಾಡುವುದರಿಂದ ಮಾನಸಿಕವಾಗಿ ನೆಮ್ಮದಿಯಾಗಿರಬಹುದು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಪೊಲೀಸ್‌ ಇಲಾಖೆ…

 • ಸೋಮವಾರಪೇಟೆ: ಜನಮನ ಸೆಳೆದ ಆಯುಧ ಪೂಜೆ

  ಸೋಮವಾರಪೇಟೆ: ಪಟ್ಟಣದ ವಾಹನ ಚಾಲಕರು ಮತ್ತು ಮೋಟರು ಕೆಲಸಗಾರರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಅದ್ಧೂರಿ ಆಯುಧ ಪೂಜಾ ಕಾರ್ಯಕ್ರಮ ಜನಮನ ಸೆಳೆಯಿತು. ಖಾಸಗಿ ಬಸ್‌ ನಿಲ್ದಾಣದಲ್ಲಿ ನಿರ್ಮಿ ಸಿದ ವರ್ಣರಂಜಿತ ವೇದಿಕೆ ಯಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಕಾರ್ಯಕ್ರಮ…

 • ಚಾರಣ ಪ್ರಿಯ ಪ್ರವಾಸಿಗರಿಗೆ ಸಂಕಷ್ಟ

  ಕಾಸರಗೋಡು: ಚಾರಣ ಪ್ರಿಯರ ಸ್ವರ್ಗ ಎಂದೇ ಪ್ರಸಿದ್ಧವಾದ ರಾಣಿಪುರಂ “ಕೇರಳದ ಊಟಿ’ ಎಂದು ಗುರುತಿಸಿಕೊಂಡಿದೆ. ಈ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಬರುತ್ತಿದ್ದಾರೆ. ಆದರೆ ಇಲ್ಲಿ ಕೆಲವು ದಿನಗಳಿಂದ ಲ್ಯಾಂಡ್‌ ಫೋನ್‌ ನಿಶ್ಚಲಗೊಂಡಿರುವುದರಿಂದ ಪ್ರವಾಸಿಗರು ಯಾರೊಂದಿಗೂ…

 • ಲಂಚಕ್ಕೆ ಬೇಡಿಕೆ: ವೀರಾಜಪೇಟೆ ತಹಶೀಲ್ದಾರ್‌, ಸಹಾಯಕ ಎಸಿಬಿ ಬಲೆಗೆ

  ಮಡಿಕೇರಿ: ಎರಡು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೀರಾಜಪೇಟೆ ತಾಲೂಕು ತಹಶೀಲ್ದಾರ್‌ ಪುರಂದರ ಮತ್ತು ದ್ವಿತೀಯ ದರ್ಜೆ ಕಚೇರಿ ಸಹಾಯಕ ಜಾಗೃತ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ವಶಕ್ಕೆ ಪಡೆದಿದೆ. ತಾಲೂಕಿನ ತೂಚಮಕೇರಿ ನಿವಾಸಿ ಎಂ.ಎನ್‌. ನರೇಂದ್ರ ತಮ್ಮ…

 • ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾ ಜನೋತ್ಸವಕ್ಕೆ ತೆರೆ

  ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ಬನ್ನಿ ಕಡಿಯುವ ಮೂಲಕ ಬುಧವಾರ ಮುಂಜಾನೆ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ತೆರೆ ಎಳೆಯಲಾಯಿತು. ಮಂಗಳವಾರ ರಾತ್ರಿ ದಟ್ಟ ಮಂಜು ಕವಿದ ವಾತಾವರಣದ ನಡುವೆಯೇ ಹತ್ತು ದೇಗುಲಗಳಿಂದ…

 • ದಸರಾ ಸೌಹಾರ್ದದ ಸಂಕೇತ: ಅಪ್ಪಚ್ಚು ರಂಜನ್‌

  ಮಡಿಕೇರಿ: ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಎಲ್ಲಾ ಧರ್ಮದವರೂ ಒಗ್ಗೂಡಿ ಆಚರಿಸುವ ಹಬ್ಬ ದಸರಾವೆಂದು ಶಾಸಕ‌ ಎಂ.ಪಿ.ಅಪ್ಪಚ್ಚುರಂಜನ್‌ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿ ನಗರ ದಸರಾ ಸಮಿತಿ ಹಾಗೂ ದಸರಾ ಜನೋತ್ಸವ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ…

 • ಶರನ್ನವರಾತ್ರಿ ಉತ್ಸವಕ್ಕೆ ಸಾಂಪ್ರದಾಯಿಕ ತೆರೆ

  ಸೋಮವಾರಪೇಟೆ: ಪಟ್ಟಣದ ಬಸವೇಶ್ವರ ದೇವಾಲಯ ಹಾಗೂ ಸೋಮೇಶ್ವರ ದೇವಾಲಯಗಳಲ್ಲಿ ನಡೆಯುತ್ತಿದ್ದ ಶರನ್ನವರಾತ್ರಿ ಉತ್ಸವ ಮಂಗಳವಾರ ಸಾಂಪ್ರದಾಯಿಕ ತೆರೆ ಕಂಡಿದೆ. ನವರಾತ್ರಿಯ ಅಂಗವಾಗಿ ಕಳೆದ ಹತ್ತು ದಿನಗಳಿಂದ ಈ ದೇವಾಲಯಗಳಲ್ಲಿ ಶರನ್ನವರಾತ್ರಿ ಉತ್ಸವ ನಡೆಸಲಾಗುತ್ತಿತ್ತು. 9 ದಿನ ಪ್ರತಿನಿತ್ಯ ಒಂದೊಂದು…

 • ಯಕ್ಷರಂಗದಲ್ಲಿ ಉತ್ತಮ ಅವಕಾಶ: ಮಂಜುನಾಥ

  ಬದಿಯಡ್ಕ: ಹಿಂದಿನ ಕಾಲದಲ್ಲಿ ಕಲಾವಿದನಾಗುವುದು ಎಂಬುದು ಒಂದು ಸವಾಲಾಗಿತ್ತು. ಯಾಕೆಂದರೆ ಇಂದಿನಂತೆ ಸೌಕರ್ಯಗಳಿರಲಿಲ್ಲ. ಪ್ರೋತ್ಸಾಹವೂ ಇಲ್ಲ. ಆದರೆ ನಮ್ಮೊಳಗೆ ಯಕ್ಷಗಾನ ಬಗ್ಗೆ ಅಪಾರವಾದ ಆಸಕ್ತಿ, ಆಕರ್ಷಣೆ ಮತ್ತು ಕಲಿಯುವ ತುಡಿತವಿತ್ತು. ಕಲಿಸುವವರಿಲ್ಲದ ಕಾಲದಲ್ಲಿ ಕಲಿತವರು ನಾವು. ಇಂದು ಧಾರಾಳ…

 • ವಿಧಾನಸಭಾ ಉಪ ಚುನಾವಣೆ : ಮಂಜೇಶ್ವರ ಬಿರುಸಿನ ಪ್ರಚಾರ

  ಕುಂಬಳೆ: ಮಂಜೇಶ್ವರ ವಿಧಾನ ಸಭಾ ಉಪಚುನಾವಣೆಯ ದಿನಾಂಕ ಸಮೀಪಿಸುತ್ತಿದೆ.ಅಭ್ಯರ್ಥಿಗಳ ಬಿರುಸಿನ ಪ್ರಚಾರ ನಡೆಯುತ್ತಿದೆ. ಆಮಂತ್ರಣವಿಲ್ಲದೆಯೂ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಭಾಗವಹಿಸಿ ಮತ ಯಾಚಿಸುವರು. ಆಯಾ ಪಕ್ಷಗಳ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಿರತರಾಗಿರುವರು. ಐಕ್ಯರಂಗ,…

 • ಉಪ ಚುನಾವಣೆ: ಅಭ್ಯರ್ಥಿಗಳ ಖರ್ಚಿನ ಗಣನೆ ಸಲ್ಲಿಕೆ

  ಕಾಸರಗೋಡು: ಮಂಜೇಶ್ವರ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಗಳ ಚುನಾವಣೆ ವೆಚ್ಚದ ಗಣನೆಗಳನ್ನು ಸಲ್ಲಿಸಲಾಯಿತು. ನಾಮಪತ್ರ ಸಲ್ಲಿಕೆಗೆ ನಿಗದಿ ಮಾಡಲಾದ ದಿನದಿಂದ ತೊಡಗಿ ಅ. 8 ವರೆಗಿನ ಖರ್ಚಿನ ಗಣನೆಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಎಕ್ಸ್‌ಪೆಂಡೀಚರ್‌ ಮಾನಿಟರಿಂಗ್‌…

ಹೊಸ ಸೇರ್ಪಡೆ