• ವಿಕ್ರಂ ಅಭಿನಯದ ‘ಕೋಬ್ರಾ’ ಫರ್ಸ್ಟ್ ಲುಕ್ ರಿಲೀಸ್ ; ಸಪ್ತ ಅವತಾರದಲ್ಲಿ ಸೇತು!

  ಚೆನ್ನೈ: ಅದು ‘ಸೇತು’ ಇರಬಹುದು, ‘ಪಿತಾಮಗನ್’ ಇರಬಹುದು ಇಲ್ಲ ‘ಕಾಶಿ’ ಚಿತ್ರವಿರಬಹುದು, ‘ಅನ್ನಿಯನ್’ ಇರಬಹುದು ಅಥವಾ ಇತ್ತೀಚಿನ ‘ಐ’ ಚಿತ್ರ ಇರಬಹುದು – ನಟ ಚಿಯಾನ್ ವಿಕ್ರಂ ಅಂದರೆ ಅಲ್ಲಿ ಪ್ರಯೋಗಶೀಲತೆ ಪಕ್ಕಾ ಎನ್ನುವುದು ಚಿತ್ರಪ್ರೇಮಿಗಳ ಲೆಕ್ಕಾಚಾರ. ಇದಕ್ಕೆ…

 • ಅಕ್ಟೋಬರ್ – ಡಿಸೆಂಬರ್ ತ್ರೈಮಾಸಿಕ: ಏರಿಕೆ ಕಂಡ ಜಿಡಿಪಿ ದರ

  ನವದೆಹಲಿ: ದೇಶದಲ್ಲಿ ಸಮಗ್ರ ದೇಶೀ ಉತ್ಪನ್ನ ದರ (ಜಿಡಿಪಿ) ಡಿಸೆಂಬರ್ ತ್ರೈಮಾಸಿಕದಲ್ಲಿ 4.7%ಕ್ಕೆ ಏರಿಕೆ ಕಂಡಿದೆ. ಇದಕ್ಕೂ ಮೊದಲು ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ದರ 4.5% ಕುಸಿತ ಕಾಣುವ ಮೂಲಕ ಕಳೆದ ಆರು ವರ್ಷಗಳಲ್ಲೇ ಕನಿಷ್ಟ ದರವನ್ನು ದಾಖಲಿಸಿತ್ತು….

 • ರಾಜ್ಯದಲ್ಲಿ ಅಗತ್ಯವಿರದ ಇಲಾಖೆಗಳು ರದ್ದು: ಸಚಿವ ಆರ್. ಅಶೋಕ್

  ಕಲಬುರ್ಗಿ: ರಾಜ್ಯದಲ್ಲಿ ಅನಗತ್ಯ ಇಲಾಖೆಗಳನ್ನು ರದ್ದು ಮಾಡುವ ಅಥವಾ ಪ್ರಮುಖ ಇಲಾಖೆಗಳಲ್ಲಿ ವಿಲೀನ ಮಾಡುವ ಮೂಲಕ ಅಲ್ಲಿರುವ ಸಿಬ್ಬಂದಿಯನ್ನು ಅಗತ್ಯವಿರುವಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ‌್ ಪ್ರಕಟಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

 • ದಿಲ್ಲಿ ಹಿಂಸಾಚಾರ: 42ಕ್ಕೇರಿದ ಸಾವಿನ ಸಂಖ್ಯೆ, ಹೆಚ್ಚುವರಿ ಭದ್ರತೆ

  ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಇದುವರೆಗೆ ಸುಮಾರು 42 ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಸಾವಿನ ಸಂಖ್ಯೆ 42ಕ್ಕೇರಿದೆ ಎಂದು ತೇಜ್ ಬಹದ್ದೂರ್ ಆಸ್ಪತ್ರೆ ಮೂಲಗಳು ತಿಳಿಸಿವೆ ಎಂದು ಆಂಗ್ಲ ಮಾಧ್ಯಮ ಹಿಂದೂಸ್ಥಾನ್ ಟೈಮ್ಸ್ ವರದಿ…

 • ವೃದ್ಧಾಪ್ಯ ಮಾಶಾಸನಕ್ಕಾಗಿ ಅಲೆದಾಟ ತಪ್ಪಿಸಲು ಹೊಸ ಕ್ರಮ ಘೋಷಿಸಿದ ಆರ್ ಅಶೋಕ್

  ಕಲಬುರಗಿ:  ವೃದ್ಧಾಪ್ಯ ಮಾಶಾಸನಕ್ಕಾಗಿ ಇನ್ಮು ಮುಂದೆ ಕೈಯಲ್ಲಿ ಅರ್ಜಿ ಹಿಡಿದು ತಹಶೀಲ್ದಾರ್ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಹೊಸ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. ನಗರದ ನೂತನ ಮಹಾವಿದ್ಯಾಲಯದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ…

 • ಕೊರೊನಾ ವೈರಸ್‌; ಯೂರೋಪ್‌ ಬಾಕ್ಸಿಂಗ್‌ ಕೂಟ ರದ್ದು

  ನವದೆಹಲಿ: ಇಟಲಿಯಲ್ಲಿ ನಡೆಯಬೇಕಾಗಿರುವ ಯೂರೋಪ್‌ ವಲಯ ಬಾಕ್ಸಿಂಗ್‌ ಕೂಟವನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ (ಎಐಬಿಎ) ರದ್ದುಪಡಿಸಿದೆ. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವೇಳಾಪಟ್ಟಿ ಪ್ರಕಾರ ಅಸ್ಸಿಸಿನಲ್ಲಿ ಬಾಕ್ಸಿಂಗ್‌ ಕೂಟ ನಡೆಯಬೇಕಿತ್ತು. ಚೀನಾದಲ್ಲಿ ಕಾಣಿಸಿಕೊಂಡ…

 • ತನಗೆ ಬಂದ ಹಣವನ್ನೇ ದೇಣಿಗೆ ನೀಡಿದ ಪುಟಾಣಿ

  ಸಿಡ್ನಿ: ಡ್ರಫಿಸಮ್‌ ಕಾಯಿಲೆಯಿರುವ ಆಸ್ಟ್ರೇಲಿಯಾದ ಶಾಲಾ ಬಾಲಕ ತನಗೆ ದೇಣಿಗೆಯಾಗಿ ದೊರೆತಿರುವ ಹಣವನ್ನು ಪುನಃ ದೇಣಿಗೆಯಾಗಿ ಕೊಡಲು ಇಚ್ಛಿಸಿದ್ದಾನೆ. 9 ವಯಸ್ಸಿನ ಬಾಲಕ ಕ್ವಾಡನ್‌ ಬಾ ಯ್ಲೆಸ್‌, ‘ನನ್ನನ್ನು ನನ್ನ ಸಹ ಪಾಠಿಗಳು ಛೇಡಿಸುತ್ತಾರೆ. ಡಿಸ್ನಿಲ್ಯಾಂಡ್‌ಗೆ ನನ್ನನ್ನು ಮಾತ್ರ…

 • ತೈಲ ಶುದ್ದೀಕರಣ ಘಟಕ ಮೇಲ್ದರ್ಜೆಗೇರಿಸಲು ಐಒಸಿ 3 ಸಾವಿರ ಕೋಟಿ ಹೂಡಿಕೆ

  ಕೋಲ್ಕತಾ: ಸರಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ), ಪಶ್ಚಿಮ ಬಂಗಾಲದಲ್ಲಿರುವ ತನ್ನ ಹಾಲ್ಡಿಯಾ ತೈಲ ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೇರಿಸಲು ಸುಮಾರು 3,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಭಾರತದಲ್ಲಿ ಚಾಲ್ತಿಗೆ ಬಂದಿರುವ ಬಿಎಸ್‌-6 ಎಂಜಿನ್‌ಗಳಿಗೆ ಪೂರಕವಾಗಿ ಪರಿಶುದ್ಧ…

 • ಸೋನಿಯಾ ಜೊತೆ ನವಜೋತ್‌ ಸಿಂಗ್‌ ಸಿಧು ಚರ್ಚೆ

  ಹೊಸದಿಲ್ಲಿ: ಹಲವು ತಿಂಗಳ ಕಾಲ ರಾಜಕೀಯದಿಂದ, ಬಹಿರಂಗ ಹೇಳಿಕೆಗಳಿಂದ ದೂರವಿದ್ದ ಪಂಜಾಬ್‌ ಕಾಂಗ್ರೆಸ್‌ ನಾಯಕ, ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು, ಗುರುವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ಭೇಟಿ…

 • ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್: ಪ್ರಮುಖ ವೇಗಿ ಪಂದ್ಯದಿಂದ ಔಟ್

  ಕ್ರೈಸ್ಟ್ ಚರ್ಚ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಸೋತರೂ ಪುಟಿದೇಳುವ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಪ್ರಮುಖ ವೇಗಿ ಇಶಾಂತ್ ಶರ್ಮಾ ಲಭ್ಯವಾಗುವುದು ಬಹುತೇಕ ಅನುಮಾನವಾಗಿದೆ. ಮೊದಲ ಪಂದ್ಯದಲ್ಲಿ ಗಮನಾರ್ಹ…

 • ಮಂಗಳೂರು: ರೈಲಿನಡಿಗೆ ತಲೆ ಇಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

  ಮಂಗಳೂರು: ರೈಲಿನಡಿಗೆ ತಲೆ ಇಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದ ಸೋಮೇಶ್ವರ ರೈಲ್ವೇ ನಿಲ್ದಾಣದಲ್ಲಿ ಬಳಿ ಶುಕ್ರವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬೆಳಗಾವಿ ಮೂಲದ ಸಮ್ಮದ್ ರಾಯಗೌಡ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಪ್ರೇಮವೈಫಲ್ಯ ಕಾರಣವಾಗಿರಬಹುದೆಂಬ…

 • ಟಾಟಾ ಏಸ್ ಮತ್ತು ಕಾರು ನಡುವೆ ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಂಭೀರ ಗಾಯ

  ರಾಯಚೂರು: ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟಾಟಾ ಏಸ್‌ ಮತ್ತು ಕಾರಿನ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಕೋತಿಗುಡ್ಡ ಬಳಿ ನಡೆದಿದೆ. ದೇವದುರ್ಗ ತಾಲೂಕಿನ ಕೋತಿಗುಡ್ಡ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ಶುಕ್ರವಾರ…

 • ಶೇರು ಮಾರುಕಟ್ಟೆಗೆ ಕೊರೊನಾ ದಾಳಿ: 5 ನಿಮಿಷದಲ್ಲಿ 5 ಲಕ್ಷ ಕೋಟಿ ನಷ್ಟ

  ಮುಂಬೈ: ಚೀನಾದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿರುವ ಕೊರೊನಾ ವೈರಸ್ ಈಗ ಭಾರತೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ ಕುಸಿತವಾಗಿದ್ದು, ಕೇವಲ ಐದು ನಿಮಿಷಗಳ ಅಂತರದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ…

 • ಕರಾವಳಿ ಜನತೆಗೆ ಕೊಡುಗೆ: ಯಶವಂತಪುರ -ವಾಸ್ಕೋ ರೈಲು ಓಡಾಟಕ್ಕೆ ಐಆರ್ ಟಿಸಿ ಹಸಿರು ನಿಶಾನೆ

  ಸುರತ್ಕಲ್: ರೈಲ್ವೇ ರಾಜ್ಯ ಸಹಾಯಕ ಸಚಿವ ಸುರೇಶ್ ಅಂಗಡಿ ಅವರ ಸೂಚನೆ ಮೇರೆಗೆ ರೈಲ್ವೇ ಇಲಾಖೆಯು ಯಶವಂತಪುರ ವಾಸ್ಕೋ ನಡುವೆ ಹೊಸ ರೈಲು ಓಡಾಟಕ್ಕೆ ಐಆರ್ ಟಿಸಿ ಸಮಿತಿ ಒಪ್ಪಿಗೆ ದೊರೆತಿದೆ. ಕರಾವಳಿ ಜನತೆಯ ಬಹುದಿನದ ಬೇಡಿಕೆ ಈಡೇರಿದ್ದು…

 • ಬಾಂಗ್ಲಾದೇಶದ ವಿದ್ಯಾರ್ಥಿನಿಗೆ ಭಾರತ ಬಿಟ್ಟು ತೊಲಗುವಂತೆ ನೋಟಿಸ್‌

  ಕೋಲ್ಕತಾ: ಸರಕಾರ ವಿರೋಧಿ ಚಟುವಟಿಕೆ ನಡೆಸಿದ ಆಪಾದನೆ ಮೇರೆಗೆ ಕೋಲ್ಕತಾದ ವಿಶ್ವಭಾರತಿ ವಿಶ್ವವಿದ್ಯಾಲಯದ ಬಾಂಗ್ಲಾದೇಶದ ವಿದ್ಯಾರ್ಥಿನಿಗೆ ಭಾರತ ಬಿಟ್ಟು ತೊಲಗುವಂತೆ ನೋಟಿಸ್‌ ನೀಡಲಾಗಿದೆ. ವಿವಿಯ ಪದವಿ ವಿದ್ಯಾರ್ಥಿನಿ ಅಫ್ಸರಾ ಅನಿಕಾ ಮೀಮ್‌ಗೆ ಗೃಹ ಸಚಿವಾಲಯದಡಿ ಬರುವ ವಿದೇಶಿ ಪ್ರಾದೇಶಿಕ…

 • ಪ್ರಶಾಂತ್‌ ಕಿಶೋರ್‌ ವಿರುದ್ಧ ಕೇಸ್‌

  ಪಟ್ನಾ: ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ವಿರುದ್ಧ ಬಿಹಾರ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ. ವಂಚನೆ ಮತ್ತು ಅಪ್ರಾಮಾಣಿಕತೆ, ವಿಶ್ವಾಸಘಾತದ‌ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ. ಸದ್ಯ ಪ್ರಶಾಂತ್‌ ನಡೆಸುತ್ತಿರುವ ‘ಬಾತ್‌ ಬಿಹಾರ್‌ ಕಿ’ ಕಾರ್ಯಕ್ರಮದಲ್ಲಿ ಕೃತಿ ಚೌರ್ಯ ನಡೆಸಲಾಗಿದೆ…

 • ಮಹಾರಾಷ್ಟ್ರದ ಪ್ರತಿ ಶಾಲೆಯಲ್ಲೂ ಮರಾಠಿ ಭಾಷೆ ಕಡ್ಡಾಯ

  ಮುಂಬಯಿ: ಮಹಾರಾಷ್ಟ್ರದ ಪ್ರತಿ ಶಾಲೆಯಲ್ಲೂ ಮರಾಠಿ ಭಾಷೆ ವಿಷಯ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಈ ಕುರಿತು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ರಾಜ್ಯದಲ್ಲಿ ಎಲ್ಲ ಶಾಲೆಗಳಲ್ಲೂ ಮರಾಠಿ ಕಲಿಕೆ ಕಡ್ಡಾಯವಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಜಾರಿಗೊಳಿಸಲಾಗುವುದು….

 • ಗಾಯಗೊಂಡ ಪೃಥ್ವಿ ಶಾ ದ್ವಿತೀಯ ಟೆಸ್ಟ್‌ಗೆ ಅನುಮಾನ: ಗಿಲ್ ಪದಾರ್ಪಣೆ ಸಾಧ್ಯತೆ

  ಕ್ರೈಸ್ಟ್‌ಚರ್ಚ್‌: ಭಾರತದ ಆರಂಭಕಾರ ಪೃಥ್ವಿ ಶಾ ಗಾಯದ ಸಮಸ್ಯೆಯಿಂದ ಗುರುವಾರ ನೆಟ್‌ ಅಭ್ಯಾಸದಿಂದ ಹೊರಗುಳಿದರು. ಅವರು ಎಡಗಾಲಿನ ಊತಕ್ಕೆ ಸಿಲುಕಿದ್ದಾರೆ. ಇದರಿಂದ ಶನಿವಾರದಿಂದ ಆರಂಭವಾಗಲಿರುವ ನ್ಯೂಜಿಲೆಂಡ್‌ ಎದುರಿನ 2ನೇ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಒಂದು ವೇಳೆ ಶಾ…

 • ರಸ್ತೆ ಸಂಪರ್ಕದ ಕೊರತೆ: ಗರ್ಭಿಣಿಯನ್ನು 5 ಕಿ.ಮೀ ಹೊತ್ತು ಸಾಗಿದ ಗ್ರಾಮಸ್ಥರು

  ಛತ್ತೀಸ್ ಘಡ್: ಗ್ರಾಮಕ್ಕೆ ಸಮರ್ಪಕ ರಸ್ತೆ ಸಂಪರ್ಕವಿಲ್ಲದೆ ಕಾರಣ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚ್ಚರ್ ಮೂಲಕ 5 ಕಿ,ಮೀ ಹೊತ್ತು ಸಾಗಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಬಲ್ರಾಂಪುರ್ ಜಿಲ್ಲೆಯ ಜರ್ ವಾಹಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜರ್ ವಾಹಿ…

 • ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಷ.ಶೆಟ್ಟರ್ ನಿಧನ

  ಬೆಂಗಳೂರು: ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಷ.ಶೆಟ್ಟರ್ ಶುಕ್ರವಾರ ಮುಂಜಾನೆ ನಿಧನರಾದರು. 85 ವರ್ಷದ ಷ. ಶೆಟ್ಟರ್ ಅವರು ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು….

ಹೊಸ ಸೇರ್ಪಡೆ