• ಅಯೋಧ್ಯೆ ತೀರ್ಪು : ಮಾರುಕಟ್ಟೆಗೆ ಬೂಸ್ಟ್‌

  ಮುಂಬಯಿ: ಸುಮಾರು ನಾಲ್ಕು ಶತಮಾನಗಳಷ್ಟು ಹಳೆಯದಾಗಿದ್ದ  ಅಯೋಧ್ಯೆ ವಿವಾದವು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಸರ್ವಾನುಮತದಿಂದ ಇತ್ಯರ್ಥಗೊಂಡಿದೆ. ಈ ಬೆಳವಣಿಗೆ ದೇಶದ ಒಟ್ಟಾರೆ ಪರಿಸ್ಥಿತಿಯ ಮೇಲೆ ಸಕರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಾಗುತ್ತಿದೆ. ಈ ತೀರ್ಪಿನ ಬಳಿಕ ಶತಮಾನಗಳ ಹಳೆಯ…

 • ಎಸ್‌ಬಿಐ ಠೇವಣಿ ಬಡ್ಡಿ ದರ ಇಳಿಕೆ

  ಮುಂಬಯಿ: ಠೇವಣಿಗಳ ಮೇಲಿನ ಬಡ್ಡಿ ದರವನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ಇಳಿಕೆ ಮಾಡಿದೆ. ಎಲ್ಲ ವಿಧಗಳ ಠೇವಣಿ ಮೇಲೆ ಶೇ.0.15 ಮತ್ತು ಶೇ.0.75ರಷ್ಟು ಬಡ್ಡಿ ದರ ಇಳಿಕೆ ಮಾಡಲಾಗಿದೆ. ಸತತ ಏಳನೇ ಬಾರಿಗೆ ಇಂಥ ನಿರ್ಧಾರ ಕೈಗೊಳ್ಳಲಾಗಿದೆ. ನ….

 • ಸತತ 8ನೇ ತಿಂಗಳು ಕಾರು ಉತ್ಪಾದನೆ ಕಡಿತಗೊಳಿಸಿದ ಮಾರುತಿ ಸುಝುಕಿ

  ಮುಂಬಯಿ: ಮಾರುಕಟ್ಟೆಯಲ್ಲಿ ಬೇಡಿಕೆ ಕೊರತೆ ಹಿನ್ನೆಲೆಯಲ್ಲಿ ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪೆನಿ ಮಾರುತಿ ಸುಝುಕಿ ಉತ್ಪಾದನೆಯನ್ನು ಕಡಿತಗೊಳಿಸಿದೆ. ಸತತ 8ನೇ ತಿಂಗಳೂ ಉತ್ಪಾದನೆ ಕಡಿತವಾಗಿದ್ದು, ಕಳೆದ ತಿಂಗಳು 1,19,337ಕ್ಕೆ ಉತ್ಪಾದನೆ ಕುಸಿದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ…

 • ದುಬಾೖ, ಇರಾನ್‌ನಿಂದ ಈರುಳ್ಳಿ : ಬೆಲೆ ಏರಿಕೆ ತಡೆಯಲು ಮುಂದಾದ ಕೇಂದ್ರ ಸರಕಾರ

  ಹೊಸದಿಲ್ಲಿ: ಪ್ರವಾಹದಿಂದಾಗಿ ದೇಶದ ಮಾರುಕಟ್ಟೆಗಳಲ್ಲಿ ಏರಿಕೆಯಾಗಿರುವ ಈರುಳ್ಳಿ ಬೆಲೆಯನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರಕಾರ ಈಗ ದುಬಾೖ ಸೇರಿದಂತೆ ವಿದೇಶಗಳಿಂದ ಅದನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಸರಕಾರಿ ಸ್ವಾಮ್ಯದ ಲೋಹ ಮತ್ತು ಖನಿಜ ವ್ಯಾಪಾರ ಮಂಡಳಿ (ಎಂಎಂಟಿಸಿ) ಇತರ…

 • ಪುನರ್‌ ಸಾಲ, ಮನೆ ಖರೀದಿಗೆ ಬ್ಯಾಂಕ್‌ಗಳ ಸಂಪರ್ಕಿಸಿ: ಸರಕಾರ

  ಹೊಸದಿಲ್ಲಿ: ರಿಯಲ್‌ ಎಸ್ಟೇಟ್‌ ಪುನಶ್ಚೇತನಕ್ಕೆ 25 ಸಾವಿರ ಕೋಟಿ ರೂ. ವಿತ್ತೀಯ ನೆರವು ನೀಡಿದ ಹಿನ್ನೆಲೆಯಲ್ಲಿ ಮನೆ ಖರೀದಿಸುವವರು ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು. ಈ ಮೂಲಕ ಹೆಚ್ಚುವರಿ ಸಾಲಕ್ಕೆ ಮತ್ತು ಸಾಲ ಪುನಃಶ್ಚೇತನಕ್ಕೆ ಮುಂದಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ…

 • ಭಾರತೀಯ ಸ್ಟಾರ್ಟಪ್‌ ಗಳ ಬಗ್ಗೆ ನ್ಯಾಸ್ಕಾಮ್‌ ವರದಿ : 2025ರೊಳಗೆ 12.5 ಲಕ್ಷ ಉದ್ಯೋಗ

  ಹೊಸದಿಲ್ಲಿ: ಭಾರತದಲ್ಲಿ ದಿನೇ ದಿನೆ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟಪ್‌ಗ್ಳಿಂದಾಗಿ, 2025ರೊಳಗೆ 12.5 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ನ್ಯಾಷನಲ್‌ ಅಸೋಸಿಯೇಷನ್‌ ಆಫ್ ಸಾಫ್ಟ್ ವೇರ್‌ ಆ್ಯಂಡ್‌ ಸರ್ವೀಸಸ್‌ ಕಂಪೆನೀಸ್‌ (ನ್ಯಾಸ್ಕಾಮ್‌) ಸಂಸ್ಥೆಯು ತನ್ನ ವರದಿ ಯೊಂದರಲ್ಲಿ ಹೇಳಿದೆ….

 • ವಸತಿ ಯೋಜನೆಗೆ ಉತ್ತೇಜನ; ದಾಖಲೆ ಮಟ್ಟದ ಏರಿಕೆ ಕಂಡ ಶೇರು ಸೂಚ್ಯಂಕ, ನಿಫ್ಟಿ

  ಮುಂಬೈ: ರಿಯಲ್ ಎಸ್ಟೇಟ್(ಸ್ಥಗಿತಗೊಂಡ ವಸತಿ ಯೋಜನೆಗಳ ಪುನಾರಂಭ) ಚೇತರಿಕೆಗೆ 25 ಸಾವಿರ ಕೋಟಿ ರೂಪಾಯಿ ಮೀಸಲಿಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ಪರಿಣಾಮ ಮುಂಬೈ ಶೇರುಮಾರುಕಟ್ಟೆ ವಹಿವಾಟು ಸತತ ಮೂರನೇ ದಿನವೂ ಭರ್ಜರಿ ಏರಿಕೆ ಕಂಡಿದೆ. ಮುಂಬೈ ಶೇರುಪೇಟೆ ಸೆನ್ಸೆಕ್ಸ್…

 • ಬಂದಿದೆ ಅತ್ಯಾಧುನಿಕ ಮರದ ಕಾರು!

  ಟೋಕಿಯೋ: ಹೊಸ ಹೊಸ ಮಾದರಿಯ ಕಾರುಗಳೆಲ್ಲ ರಸ್ತೆ ಮೇಲೆ ಓಡಾಡುತ್ತಿವೆ. ಆದರೆ ಜಪಾನ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪರಿಸರ ಸಹ್ಯ ಕಾರನ್ನು ತಯಾರಿಸಿದೆ. ಅದು ಕಬ್ಬಿಣದ ಬಾಡಿ ಹೊಂದಿಲ್ಲ. ಬದಲಿಗೆ ಮರದ ಬಾಡಿ ಹೊಂದಿದೆ. ಅರ್ಥಾತ್‌…

 • ಬಿಎಸ್ಸೆನ್ನೆಲ್‌ನಲ್ಲಿ ವಿಆರ್‌ಎಸ್‌ ಜಾರಿ

  ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ (ವಿ.ಆರ್‌.ಎಸ್‌.) ಯೋಜನೆಯನ್ನು ಜಾರಿಗೊಳಿಸಿದೆ. ವಿ.ಆರ್‌.ಎಸ್‌. ಆಯ್ಕೆಗೆ ನ.4ರಿಂದ ಡಿ.3ರವರೆಗೆ ಅವಕಾಶವಿದ್ದು, ಸಂಸ್ಥೆಯ ಸುಮಾರು 70,000ದಿಂದ 80,000 ಉದ್ಯೋಗಿಗಳು ಇದರ ಲಾಭ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಇದರಿಂದ…

 • ಈರುಳ್ಳಿ ದರ ಇಳಿಕೆಗೆ ಇನ್ನೂ 1 ತಿಂಗಳು ಬೇಕು

  ಹೊಸದಿಲ್ಲಿ: ಈರುಳ್ಳಿ ದಾಸ್ತಾನು ಕಡಿಮೆಯಾಗಿರುವುದಕ್ಕೆ ದರ ಏರಿಕೆಯಾಗಿದೆ. ಬೆಲೆ ಇಳಿಕೆಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ದಿಢೀರನೇ ಈರುಳ್ಳಿ ದರ ಕೇಜಿಗೆ 80 ರೂ. ತಲುಪಿದ…

 • ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳ ಮರುಚಾಲನೆಗೆ 25ಸಾವಿರ ಕೋಟಿ ರೂ. ಪ್ಯಾಕೇಜ್

  ನವದೆಹಲಿ: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ ಮತ್ತು ಆ ಮೂಲಕ ತಳಕಂಡಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರಕಾರವು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅರ್ಧಕ್ಕೇ ನಿಂತುಹೋಗಿರುವ ಸುಮಾರು 1600 ಪ್ರಾಜೆಕ್ಟ್ ಗಳ…

 • ಉತ್ಪಾದನೆ ತಗ್ಗಿದ್ದಕ್ಕೆ ಈರುಳ್ಳಿ ದರ ಏರಿಕೆ

  ನವದೆಹಲಿ: ಈರುಳ್ಳಿ ದಾಸ್ತಾನು ಕಡಿಮೆಯಾಗಿರುವುದಕ್ಕೆ ದರ ಏರಿಕೆಯಾಗಿದೆ. ಬೆಲೆ ಇಳಿಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ದಿಢೀರನೇ ಈರುಳ್ಳಿ ದರ ಕೇಜಿಗೆ 80 ರೂ. ತಲುಪಿದ…

 • ದಾಖಲೆ ಏರಿಕೆ ಕಂಡ ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ, 12ಸಾವಿರ ಗಡಿ ತಲುಪಿದ ನಿಫ್ಟಿ

  ಮುಂಬೈ: ವಾಣಿಜ್ಯ ನಗರಿ ಮುಂಬೈಯ ದೇಶೀಯ ಶೇರುಪೇಟೆಯಲ್ಲಿ ವಹಿವಾಟು ಏರುಗತಿಯಲ್ಲಿ ಸಾಗಿದ್ದು, ಬುಧವಾರವೂ ಕೂಡಾ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ದಾಖಲೆ ಮಟ್ಟದ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. ಅಲ್ಲದೇ ಜೂನ್ 11ರ ನಂತರ ಇದೇ ಮೊದಲ ಬಾರಿಗೆ ನಿಫ್ಟಿ 12,000…

 • ಭಾರತಕ್ಕೂ ಬರಲಿದೆ ಶಿಯೋಮಿ ಸ್ಮಾರ್ಟ್‌ ವಾಚ್‌

  ಶಿಯೋಮಿ ಕಂಪನಿ ಹೊಸದಾಗಿ ಮಾರುಕಟ್ಟೆಗೆ ಸ್ಮಾರ್ಟ್‌ ವಾಚ್‌ ಒಂದನ್ನು ಪರಿಚಯಿಸಿದೆ. ಚೀನದ ಬೀಜಿಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತನ್ನ ಮೊದಲ ಸ್ಮಾರ್ಟ್‌ ವಾಚ್‌ ಅನ್ನು ಅನಾವರಣಗೊಳಿಸಿದ್ದು, ಅಲ್ಯೂಮಿನಿಯಂ ಅಮ್ಲೆàಡ್‌ ಫ್ರೆàಮ್‌ ಜತೆಗೆ ವಿಭಿನ್ನ ರೀತಿಯಲ್ಲಿ ವಿನ್ಯಾಸ ಮಾಡಿದೆ. ಮಿ ವಾಚ್‌…

 • ಕಿಯಾ ಮೋಟಾರ್ ಈಗ ದೇಶದ 5ನೇ ಅತಿದೊಡ್ಡ ವಾಹನ ತಯಾರಕ ಕಂಪನಿ

  ಮುಂಬಯಿ: ವಿಶ್ವದ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಕಿಯಾ ಮೋಟಾರ್ ಕಳೆದ ಎರಡು ತಿಂಗಳಲ್ಲಿ ದಾಖಲೆ ಮಟ್ಟದ ವಹಿವಾಟು ನಡೆಸುವ ಮೂಲಕ ಭಾರತದ ಐದನೇ ಅತಿದೊಡ್ಡ ವಾಹನ ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ….

 • ಕಾಂಗ್ನಿಜೆಂಟ್ ಆಯ್ತು ಈಗ ಇನ್ಫೋಸಿಸ್ ಕಂಪನಿಯ 10 ಸಾವಿರ ಉದ್ಯೋಗ ಕಡಿತ!

  ನವದೆಹಲಿ:ಕಾಂಗ್ನಿಜೆಂಟ್ ಕಂಪನಿ ಸುಮಾರು ಆರು ಸಾವಿರ ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಇದೀಗ ಐಟಿ ವಲಯದ ಪ್ರತಿಷ್ಠಿತ ಕಂಪನಿ ಇನ್ಫೋಸಿಸ್ ಕೂಡಾ ಅದೇ ಹಾದಿ ಹಿಡಿದಿದ್ದು, ಮಧ್ಯಮ ಹಾಗೂ ಉನ್ನತ ಹುದ್ದೆಯಲ್ಲಿರುವವರನ್ನು ವಜಾಗೊಳಿಸಲು ಮುಂದಾಗಿದೆ ಎಂದು…

 • ಯುಎಇನಲ್ಲಿ ಹೊಸ ತೈಲ ನಿಕ್ಷೇಪ ಪತ್ತೆ

  ಅಬುಧಾಬಿ: ತೈಲೋತ್ಪಾದನೆಯಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ (ಒಪೆಕ್‌) ಒಂದಾದ ಯು.ಎ.ಇ, ತನ್ನ ವ್ಯಾಪ್ತಿಯಲ್ಲಿ ಹೊಸದಾಗಿ ಮತ್ತಷ್ಟು ತೈಲ ಬಾವಿಗಳು ಹಾಗೂ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಪತ್ತೆ ಹಚ್ಚಿದೆ. ಯು.ಎ.ಇ.ನಲ್ಲಿ ಇಂಧನ ಕ್ಷೇತ್ರದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವಿರುವ ಸುಪ್ರೀಂ…

 • RCEPಗೆ ನೋ ಎಂದ ಪ್ರಧಾನಿ ಮೋದಿ ತನ್ನ ಭಾಷಣದಲ್ಲಿ ಹೇಳಿದ್ದೇನು?

  ನವದೆಹಲಿ: ದೇಶಾದ್ಯಂತ ಕೋಟ್ಯಂತರ ರೈತರ, ಸಣ್ಣ ವ್ಯಾಪಾರಿಗಳ ಮತ್ತು ಕೃಷಿಕರ ಆತಂಕಕ್ಕೆ ಕಾರಣವಾಗಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (RCEP) ಒಪ್ಪಂದಕ್ಕೆ ಸಹಿ ಹಾಕದೇ ಇರಲು ನಿರ್ಧರಿಸುವ ಮೂಲಕ ಭಾರತ ಜಗತ್ತೇ ಕಾತರದಿಂದ ಎದುರು ನೋಡುತ್ತಿದ್ದ ಬಹುದೊಡ್ಡ ಆರ್ಥಿಕ…

 • ಬಿಎಸ್ಸೆನ್ನೆಲ್‌ ಬ್ರಾಡ್‌ಬ್ಯಾಂಡ್‌ ಸಮರ

  ನವದೆಹಲಿ: ಕಡಿಮೆ ದರದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ನೀಡಲು ಮುಂದಾಗಿರುವ ಜಿಯೋ ಟೆಲಿಕಾಂ ಸಂಸ್ಥೆಗೆ ಸಡ್ಡು ಹೊಡೆಯಲು ನಿರ್ಧರಿಸಿರುವ ಬಿಎಸ್‌ಎನ್‌ಎಲ್‌, ಆ ನಿಟ್ಟಿನಲ್ಲಿ ಹೊಸತೊಂದು ಯೋಜನೆಯನ್ನು ಪರಿಚಯಿಸಿದೆ. ಈ ಬ್ರಾಡ್‌ಬ್ಯಾಂಡ್‌ನ‌ಡಿ ಕೇಬಲ್‌ ಟಿವಿ ವೀಕ್ಷಿಸುವ ಮತ್ತೂಂದು ಸೌಲಭ್ಯವನ್ನೂ ಪಡೆಯಬಹುದು. ಇದಕ್ಕಾಗಿ,…

 • RCEP ಒಪ್ಪಂದದಿಂದ ಹಿಂದೆ ಸರಿಯಲು ಭಾರತ ನಿರ್ಧಾರ, ಮೋದಿ ನಿರ್ಧಾರ ಅಚಲ; ವರದಿ

  ಬ್ಯಾಂಕಾಕ್: ಹದಿನಾರು ರಾಷ್ಟ್ರಗಳ ಪ್ರಾದೇಶಿಕ ಸಮಗ್ರ ಪಾಲುದಾರಿಕೆ(ಆರ್ ಸಿಇಪಿ)ಗೆ ಸಹಿ ಹಾಕಬಾರದು ಎಂದು ಭಾರತದಲ್ಲಿ ವಿಪಕ್ಷಗಳು ಮತ್ತು ರೈತರು, ಇನ್ನಿತರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಭಾರತ ಆರ್ ಸಿಇಪಿ ಒಪ್ಪಂದಕ್ಕೆ ಕೈಜೋಡಿಸದಿರಲು ನಿರ್ಧರಿಸಿರುವುದಾಗಿ ಎನ್ ಡಿಟಿವಿ, ಇಂಡಿಯಾ…

ಹೊಸ ಸೇರ್ಪಡೆ