• ಸಹೋದ್ಯೋಗಿ ಜತೆ ಲೈಂಗಿಕ ಸಂಬಂಧ; ಮೆಕ್ ಡೋನಾಲ್ಡ್ ಸಿಇಒಗೆ ಗೇಟ್ ಪಾಸ್!

  ವಾಷಿಂಗ್ಟನ್: ಕಂಪನಿಯ ನಿಯಮಗಳನ್ನು ಉಲ್ಲಂಘಿಸಿ ಮಹಿಳಾ ಸಹೋದ್ಯೋಗಿ ಜತೆ ಸಮ್ಮತಿಯ ಸಂಬಂಧ ಹೊಂದಿದ್ದ ಆರೋಪದ ಮೇಲೆ ಪ್ರತಿಷ್ಠಿತ ಮೆಕ್ ಡೋನಾಲ್ಡ್ ಕಂಪನಿಯ ಸಿಇಒ ವನ್ನು ಕಂಪನಿಯಿಂದ ಹೊರಹಾಕಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. ಮೆಕ್ ಡೋನಾಲ್ಡ್ ಕಂಪನಿಯ ನಿಯಮದ ಪ್ರಕಾರ…

 • ಟಾಟಾ ಮೋಟಾರ್ಸ್‌ ವಾಹನಗಳ ಮಾರಾಟದಲ್ಲಿ ಕುಸಿತ

  ಹೊಸದಿಲ್ಲಿ : ಆಫ‌ರ್‌ಕೊಟ್ಟು ಮಾರಾಟ ಚಟುವಟಿಕೆಯನ್ನು ಹೆಚ್ಚಿಸಬೇಕು ಎಂದು ಅಂದುಕೊಂಡಿದ್ದ ಕೆಲ ಹೆಸರಾಂತ ಕಂಪನಿಗಳ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಸದ್ಯ ಆಟೋಮೊಬೈಲ್‌ ವಲಯದಲ್ಲಿ ಏರಿಳಿತದ ಆಟ ನಡೆಯುತ್ತಿದ್ದು, ಕುಸಿತದ ತಾಪ ಟಾಟಾ ಮೋಟಾರ್ಸ್‌ನತ್ತ ತಿರುಗಿದೆ. ಕುಸಿಯುತ್ತಿದೆ ಟಾಟಾ ಮೋಟಾರ್ಸ್‌…

 • ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಭರ್ಜರಿ ಏರಿಕೆಯ ವಹಿವಾಟು, ನಿಫ್ಟಿ ಕೂಡಾ ಜಿಗಿತ

  ಮುಂಬೈ:ಮುಂಬೈ ಶೇರುಪೇಟೆಯಲ್ಲಿ ಸೋಮವಾರ ಬೆಳಗ್ಗೆ ಭರ್ಜರಿ ವಹಿವಾಟು ಆರಂಭವಾಗುತ್ತಿದ್ದಂತೆಯೇ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 250ಅಂಕಗಳ ಏರಿಕೆ ಕಂಡಿದ್ದು, 40,343.83 ಅಂಕಗಳ ವಹಿವಾಟಿನ ಗುರಿ ತಲುಪಿದೆ. ವಿದೇಶಿ ಬಂಡವಾಳದ ಒಳಹರಿವು ಹಾಗೂ ಕಾರ್ಪೋರೇಟ್ ತೆರಿಗೆ ಕಡಿತದ ಪರಿಣಾಮ ಚಿನಿವಾರ ಪೇಟೆಯ…

 • 7 ಸಾವಿರ ರೂ. ಒಳಗಿನ ಬೆಸ್ಟ್‌ ಮೊಬೈಲ್‌ಗ‌ಳು, ನಿಮ್ಮ ಖರೀದಿಗೆ ಇಲ್ಲಿದೆ ಗೈಡ್‌

  ಪ್ರತಿಯೊಬ್ಬ ಗ್ರಾಹಕನ ಉದ್ದೇಶ ಕಡಿಮೆ ಬೆಲೆಯಲ್ಲಿ ಉತ್ತಮ ಗುಣ್ಣಮಟ್ಟದ ಉತ್ಪನ್ನಗಳನ್ನು ಅಥವಾ ವಸ್ತುಗಳನ್ನು ಖರೀದಿ. ಇಷ್ಟಪಟ್ಟ ವಸ್ತು ಅಗ್ಗದ ಬೆಲೆಯಲ್ಲಿ ನಮ್ಮ ಕೈ ಸೇರಿದ್ದಾರೆ ಸಾಕಪ್ಪಾ ಎಂದಿರುತ್ತದೆ. ಈ ಪಟ್ಟಿಯಲ್ಲಿ ಮೊಬೈಲ್‌ ಪ್ರಮುಖ ವಸ್ತುವಾಗಿದ್ದು, ಫೋನ್‌ ಖರೀದಿಸುವ ಪ್ರತಿಯೊಬ್ಬ…

 • ಅಕ್ಟೋಬರ್‌ನಲ್ಲಿ ಮಹೀಂದ್ರಾದಿಂದ 2 ಸಾವಿರ ಎಲೆಕ್ಟ್ರಿಕ್‌ ಕಾರು ಮಾರಾಟ

  ಮುಂಬಯಿ: ದೇಶೀಯ ಕಾರುಮಾರುಕಟ್ಟೆ ಕುಸಿದಿದೆ, ಎಲೆಕ್ಟ್ರಿಕ್‌ ಕಾರುಗಳತ್ತ ಜನ ಇನ್ನಷ್ಟೇ ದೃಷ್ಟಿಹರಿಸಬೇಕಿದೆ ಎಂಬೆಲ್ಲ ಮಾತುಗಳ ನಡುವೆ ಎಲೆಕ್ಟ್ರಿಕ್‌ ಕಾರು ತಯಾರಕ ಕಂಪೆನಿ ಮಹೀಂದ್ರಾ ಎಲೆಕ್ಟ್ರಿಕ್‌ ಅಕ್ಟೋಬರ್‌ನಲ್ಲಿ ಉತ್ತಮ ಸಂಖ್ಯೆಯ ವಾಹನ ಮಾರಾಟ ಮಾಡಿದೆ. 2 ಸಾವಿರ ವಾಹನಗಳನ್ನು ಅದು…

 • ‘ಮಾರುತಿ’ ಮಾರಾಟ ಹೆಚ್ಚು

  ಹೊಸದಿಲ್ಲಿ: ದೇಶೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಂಸ್ಥೆ, ಅಕ್ಟೋಬರ್‌ ತಿಂಗಳಲ್ಲಿ ಶೇ. 4.5ರಷ್ಟು ಬೆಳವಣಿಗೆ ದಾಖಲಿಸಿದೆ. ಕಳೆದ ತಿಂಗಳು 1,53,435 ವಾಹನಗಳನ್ನು ಮಾರಾಟ ಮಾಡಿರುವುದಾಗಿ ಕಂಪೆನಿ ಹೇಳಿಕೊಂಡಿದೆ. ಅವುಗಳಲ್ಲಿ ವಿದೇಶಗಳಿಗೆ ರಫ್ತು ಮಾಡಲಾದ ವಾಹನಗಳೂ ಸೇರಿವೆ ಎಂದು…

 • ಸಬ್ಸಿಡಿ ರಹಿತ ಪ್ರತಿ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಳ

  ಹೊಸದಿಲ್ಲಿ: ಸಬ್ಸಿಡಿ ರಹಿತ ಪ್ರತಿ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಶುಕ್ರವಾರದಿಂದ ಜಾರಿಗೆ ಬರುವಂತೆ 76 ರೂ. ಏರಿಕೆ ಮಾಡಲಾಗಿದೆ. ಸತತ ಮೂರನೇ ಬಾರಿಗೆ ದರ ಏರಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಹೊಸದಿಲ್ಲಿಯಲ್ಲಿ 681.50 ರೂ., ಕೋಲ್ಕತಾದಲ್ಲಿ 706 ರೂ.,…

 • ಕರೆ ಮಾಡಿದ್ರೆ BSNLನಿಂದ ಕ್ಯಾಶ್‌ ಬ್ಯಾಕ್‌ ಆಫ‌ರ್‌

  ಜಿಯೋ ತನ್ನ ಉಚಿತ ಕರೆ ಸೌಲಭ್ಯವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಹಲವಾರು ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ಆಕರ್ಷಕ ಆಫ‌ರ್‌ಗಳನ್ನು ನೀಡಿದ್ದು, ಬಿ.ಎಸ್‌.ಎನ್‌.ಎಲ್. ಕೂಡ ಇದೇ ಹಾದಿ ತುಳಿದಿದೆ. ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್) ತನ್ನ ಗ್ರಾಹಕರಿಗೆ ಆರು ಪೈಸೆ…

 • ರೈಲ್ವೆ ಟಿಕೆಟ್‌ ಬುಕ್ಕಿಂಗ್‌ಗೆ ಶೀಘ್ರ ಸೇವಾ ಶುಲ್ಕ ರಿಯಾಯಿತಿ

  ಹೊಸದಿಲ್ಲಿ: ಆನ್‌ಲೈನ್‌ ಮೂಲಕ ಮುಂಗಡ ಟಿಕೆಟ್‌ ಬುಕ್‌ ಮಾಡುವವರಿಗೆ ಭಾರತೀಯ ರೈಲ್ವೆ (ಐಆರ್‌ಸಿಟಿಸಿ) ಸಿಹಿ ಸುದ್ದಿಯೊಂದನ್ನು ನೀಡಿದೆ. ಭೀಮ್‌ ಆ್ಯಪ್‌, ಪೇಟಿಎಂ, ಫೋನ್‌ ಪೇ ಅಥವಾ ಗೂಗಲ್‌ ಪೇಯಂತಹ ವಾಲೆಟ್‌ಗಳ ಮೂಲಕ ಹಣ ಪಾವತಿಸುವ ಗ್ರಾಹಕರಿಗೆ ಸೇವಾ ಶುಲ್ಕವನ್ನು…

 • ಎರಡನೇ ತ್ತೈಮಾಸಿಕದಲ್ಲಿ ಯಸ್‌ ಬ್ಯಾಂಕ್‌ಗೆ 600 ಕೋಟಿ ರೂ. ನಷ್ಟ

  ಮುಂಬಯಿ: ಈ ವಿತ್ತೀಯ ವರ್ಷಗಳಲ್ಲಿ ಬ್ಯಾಂಕಿಂಗ್‌ ಕ್ಷೇತ್ರ ಕಳೆಗುಂದಿರುವಂತೆಯೇ, ಖಾಸಗಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ಗಳಲ್ಲೊಂದಾದ ಯಸ್‌ ಬ್ಯಾಂಕ್‌ ಕೂಡ ನಷ್ಟ ಅನುಭವಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಅದು 600 ಕೋಟಿ ರೂ. ನಷ್ಟ ಅನುಭವಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ…

 • ಅಕ್ಟೋಬರ್ ತಿಂಗಳ ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ಶೇ.5.29ರಷ್ಟು ಕುಸಿತ

  ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯ ಅಕ್ಟೋಬರ್ ತಿಂಗಳ ಸಂಗ್ರಹದಲ್ಲಿ ಶೇ.5.59ರಷ್ಟು ಇಳಿಕೆ ಕಂಡಿದ್ದು, 95,380 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಿಂದ ಕೇಂದ್ರ ಸರಕಾರಕ್ಕೆ ಮತ್ತಷ್ಟು ಆರ್ಥಿಕ ಹೊಡೆತದ ಚಿಂತೆಯನ್ನು ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ. ಜಿಎಸ್…

 • ಗ್ರ್ಯಾಂಡ್ ಪಾ ಕಿಚನ್; ಸ್ವಾದಿಷ್ಟ ಅಡುಗೆಯ ಯೂಟ್ಯೂಬ್ ಸ್ಟಾರ್ ನಾರಾಯಣ ರೆಡ್ಡಿ ವಿಧಿವಶ

  ಹೈದರಾಬಾದ್:ರುಚಿ, ರುಚಿ ಅಡುಗೆ ಮೂಲಕ ಗ್ರ್ಯಾಂಡ್ ಪಾ ಕಿಚನ್ (ಅಜ್ಜನ ಅಡುಗೆ) ಹೆಸರಿನ ಮೂಲಕ ಯೂಟ್ಯೂಬ್ ಸ್ಟಾರ್ ಆಗಿದ್ದ ತೆಲಂಗಾಣ ಮೂಲದ ನಾರಾಯಣ ರೆಡ್ಡಿ (73ವರ್ಷ) ನಿಧನ ಹೊಂದಿದ್ದಾರೆ. ನಾರಾಯಣ ರೆಡ್ಡಿ ಅವರು ಮಕ್ಕಳಿಗಾಗಿಯೇ ಸ್ವಾದಿಷ್ಟವಾದ ಅಡುಗೆಯನ್ನು ಮಾಡುತ್ತಿದ್ದರು….

 • ಭಾರೀ ಆರ್ಥಿಕ ನಷ್ಟ: ವೋಡಾಫೋನ್ ಇನ್ನು ನೆನಪು ಮಾತ್ರ, ಶೀಘ್ರವೇ ಸೇವೆ ಬಂದ್

  ನವದೆಹಲಿ:ಟೆಲಿಕಾಂ ಇಂಡಸ್ಟ್ರಿ ಈಗಾಗಲೇ ಭಾರೀ ಆರ್ಥಿಕ ಹೊಡೆತಕ್ಕೆ ನಲುಗುತ್ತಿರುವ ನಡುವೆಯೇ ಇದೀಗ ಆರ್ಥಿಕ ನಷ್ಟಕ್ಕೆ ಸಿಲುಕಿರುವ ವೋಡಾಫೋನ್ ಕಂಪನಿ ತನ್ನ ವ್ಯವಹಾರ ಸ್ಥಗಿತಗೊಳಿಸಿ ಭಾರತದಿಂದ ಹೊರಹೋಗುವ ಸಿದ್ಧತೆಯಲ್ಲಿದೆ ಎಂದು ವರದಿಯೊಂದು ತಿಳಿಸಿದೆ. ಐಎಎನ್ ಎಸ್ ವರದಿಯ ಪ್ರಕಾರ, ವೋಡಾಫೋನ್…

 • ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ, ನಿಫ್ಟಿ ದಾಖಲೆ ಏರಿಕೆ

  ಮುಂಬೈ: ಬ್ಯಾಂಕಿಂಗ್ ಹಾಗೂ ಐಟಿ ವಲಯದ ಶೇರುಗಳ ಭರಾಟೆಯ ಖರೀದಿಯ ಹಿನ್ನೆಲೆಯಲ್ಲಿ ಗುರುವಾರ ಮುಂಬೈ ಶೇರು ಮಾರುಕಟ್ಟೆ ವಹಿವಾಟು ಭರ್ಜರಿ ಏರಿಕೆ ಕಂಡಿದೆ. ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 340.35ಅಂಕಗಳೊಂದಿಗೆ ದಾಖಲೆಯ ಏರಿಕೆ ಕಂಡು 40,312.07 ಅಂಕಗಳೊಂದಿಗೆ ವಹಿವಾಟು…

 • 1 ಲಕ್ಷ ಕೋಟಿ ವೆಚ್ಚದಲ್ಲಿ 2024ರೊಳಗೆ ಭಾರತದಲ್ಲಿ ಮತ್ತೆ 100 ಹೊಸ ವಿಮಾನ ನಿಲ್ದಾಣ

  ನವದೆಹಲಿ: ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ಭಾರತ 2024ರೊಳಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ನೂರು ಹೆಚ್ಚುವರಿ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಸಣ್ಣ…

 • ಮಾರುಕಟ್ಟೆಯಲ್ಲಿ ದೀಪಾವಳಿ ಧಮಾಕ ; 40 ಸಾವಿರ ಗಡಿ ದಾಟಿದ ಸೂಚ್ಯಂಕ

  ಮುಂಬಯಿ: ದೇಶೀ ಶೇರು ಮಾರುಕಟ್ಟೆಯಲ್ಲಿ ಮಂಗಳವಾರದಂದು ಕಂಡುಬಂದಿದ್ದ ತೇಜಿ ವಾತಾವರಣ ಬುಧವಾರವೂ ಮುಂದುವರೆದಿದೆ. ಇದರಿಂದಾಗಿ ಸರಿ ಸುಮಾರು ಮೂರು ತಿಂಗಳುಗಳ ಬಳಿಕ ಸಂವೇದಿ ಸೂಚ್ಯಂಕ 40 ಸಾವಿರ ಅಂಕಗಳ ಗಡಿಯನ್ನು ದಾಟಿ ಹೂಡಿಕೆದಾರರ ಮುಖದಲ್ಲಿ ದೀಪಾವಳಿಯ ನಗುವನ್ನು ಮೂಡಿಸಿತು….

 • ಇನ್ನು ರೈಲ್ವೇ ಟಿಕೆಟ್ ಶುಲ್ಕ ರಿಫಂಡ್ ಗೂ ಮೊದಲು ಒಟಿಪಿ ಬರುತ್ತದೆ!

  ನವದೆಹಲಿ: ನೀವು ಕಾಯ್ದಿರಿಸಿದ ರೈಲ್ವೇ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿದಲ್ಲಿ ಅಥವಾ ತತ್ಕಾಲ್ ನಲ್ಲೇ ಉಳಿದ ಟಿಕೆಟ್ ಗಳಿಗೆ ಹಣ ಹಿಂದಿರುಗಿಸುವ ವಿಧಾನವನ್ನು ಭಾರತೀಯ ರೈಲ್ವೇ ಇನ್ನಷ್ಟು ಪಾರದರ್ಶಕಗೊಳಿಸಿದೆ. ಒಟಿಪಿ ಆಧಾರಿತ ಹಣ ವಾಪಸಾತಿ ವಿಧಾನಕ್ಕೆ ಮಂಗಳವಾರದಂದು ಚಾಲನೆ…

 • ಭಾರತದಲ್ಲಿ ಅಮೆಜಾನ್‌ನಿಂದ 4472 ಕೋಟಿ ರೂ. ಹೆಚ್ಚುವರಿ ಹೂಡಿಕೆ

  ಮುಂಬಯಿ: ಅಮೆರಿಕದ ಪ್ರಸಿದ್ಧ ಮಾರುಕಟ್ಟೆ ದೈತ್ಯ ಅಮೆಜಾನ್‌ ಭಾರತದಲ್ಲಿ 4472 ಕೋಟಿ ರೂ.ಗಳನ್ನು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ ಹೂಡಿಕೆ ಮಾಡಿದೆ. ಅಮೆಜಾನ್‌ ಮಾರಾಟ ವ್ಯವಸ್ಥೆಗೆ 3400 ಕೋಟಿ ರೂ, ಅಮೆಜಾನ್‌ ಪೇ ಇಂಡಿಯಾದಲ್ಲಿ 900 ಕೋಟಿ ರೂ., 172.50…

 • ಅರಬ್ ದೇಶಗಳಲ್ಲಿ ನಿರುದ್ಯೋಗ ಸಮಸ್ಯೆ, ಆರ್ಥಿಕ ಕುಸಿತದ ಹೊಡೆತದಿಂದ ಅಶಾಂತಿ; ಐಎಂಎಫ್

  ದುಬೈ: ನಿರುದ್ಯೋಗ ಮತ್ತು ಆರ್ಥಿಕ ಬೆಳವಣಿಗೆ ಕುಂಠಿತಗೊಂಡ ಪರಿಣಾಮ ಹಲವು ಅರಬ್ ದೇಶಗಳಲ್ಲಿ ಸಾಮಾಜಿಕ ಉದ್ವಿಗ್ನ ಪರಿಸ್ಥಿತಿ ಹಾಗೂ ಭಾರೀ ಪ್ರತಿಭಟನೆಗೆ ಕಾರಣವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೋಮವಾರ ತಿಳಿಸಿದೆ. ಈ ಅಶಾಂತಿಯಿಂದ ಮಧ್ಯ ಪ್ರಾಚ್ಯ ಮತ್ತು…

 • ವ್ಯಾವಹಾರಿಕ ಸೂಚ್ಯಂಕದಲ್ಲಿ ಭಾರತ ಮುನ್ನಡೆ

  ಆರ್ಥಿಕ ಕ್ಷೇತ್ರದಲ್ಲಿ ಸೃಷ್ಟಿಯಾದ ಬಿಕ್ಕಟ್ಟು ಉತ್ಪಾದನೆ ಹಾಗೂ ಮಾರಾಟ ವಲಯದ ಕುಸಿತಕ್ಕೆ ಕಾರಣವಾಗಿತ್ತು. ಆದರೆ ಜಾಗತಿಕ ವ್ಯಾವಹಾರಿಕ ಸೂಚ್ಯಂಕದಲ್ಲಿ ಭಾರತ ಆರ್ಥಿಕ ವಲಯದ ಕಾರ್ಯಕ್ಷಮತೆ ಸುಧಾರಿಸಿದೆ ಎಂದು ವಿಶ್ವ ಬ್ಯಾಂಕ್‌ನ ವರದಿ ತಿಳಿಸಿದೆ. ಈ ಸುಧಾರಣೆಗೆ ಕಾರಣವೇನು? ವರದಿ…

ಹೊಸ ಸೇರ್ಪಡೆ