• ಸೋಮವಾರದ ಆರಂಭಿಕ ವಹಿವಾಟು : ಸೆನ್ಸೆಕ್ಸ್‌ 180 ಅಂಕ ಕುಸಿತ

  ಮುಂಬಯಿ : ಏಶ್ಯನ್‌ ಶೇರು ಪೇಟೆಗಳಲ್ಲಿ ಧನಾತ್ಮಕ ಸನ್ನಿವೇಶ ಕಂಡು ಬಂದ ಹೊರತಾಗಿಯೂ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಆಟೋ, ಮೆಟಲ್‌ ಮತ್ತು ಬ್ಯಾಂಕಿಂಗ್‌ ರಂಗದ ಶೇರುಗಳ ಬೇಕಾಬಿಟ್ಟಿ ಮಾರಾಟದ ಒತ್ತಡಕ್ಕೆ ಗುರಿಯಾಗಿ 180…

 • ಬೆಳಗ್ಗೆ ಜಿಗಿತ, ಸಂಜೆ ಪ್ರಪಾತ: ಮುಂಬಯಿ ಶೇರು 170 ಅಂಕ ನಷ್ಟ

  ಮುಂಬಯಿ : ಬೆಳಗ್ಗಿನ ವಹಿವಾಟಿನಲ್ಲಿ 250ಕ್ಕೂ ಅಧಿಕ ಅಂಕಗಳ ಜಿಗಿತ ಸಾಧಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು  169.56 ಅಂಕಗಳ ನಷ್ಟದೊಂದಿಗೆ 36,025.54 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿ ನಿರಾಶೆ ಉಂಟು ಮಾಡಿತು.  ಇದೇ…

 • ಟ್ರಾನ್ಸಿಟ್‌ ಒನ್‌ ಬಾಟಿಕ್‌ ಹೈವೇ ಮಾಲ್‌ : ಉದ್ಘಾಟನೆಗೆ ಸಿದ್ಧ

  ಮಂಗಳೂರು : ಮಂಗಳೂರಿನ ಜನರಿಗೆ ಈ ಹೊಸ ವರ್ಷದ ಮುಂಬರುವ ತಿಂಗಳಲ್ಲಿ  ಅನೇಕ ರೋಮಾಂಚನಗಳು ಕಾದಿವೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ತೊಕ್ಕೊಟ್ಟು ವಿನಲ್ಲಿ ಸದ್ಯದಲ್ಲೇ ಆರಂಭಗೊಳ್ಳುವ ‘ಟೀಮ್‌ ಇಕೊಲಾಜಿಕ್‌ ಹ್ಯಾಬಿಟ್ಯಾಟ್ಸ್‌’ ನ ‘ಟ್ರಾನ್ಸಿಟ್‌ ಒನ್‌ ಬಾಟಿಕ್‌ ಹೈವೇ ಮಾಲ್‌’ ಮಂಗಳೂರು ಜನರ ಸಂಚಲನ…

 • Jio ಪೋನ್ ಬಳಕೆದಾರರಿಗೆ ನೂತನ ದೀರ್ಘಾವಧಿ ವ್ಯಾಲಿಡಿಟಿ ಪ್ಲಾನ್ ಲಾಂಚ್!

  ಮುಂಬೈ: ಜಿಯೋ ಫೋನ್ ಬಳಕೆದಾರರಿಗೆ ಜಿಯೋ ಹೊಸದಾಗಿ ಮಾನ್ ಸೂನ್ ಹಂಗಾಮ ಹೆಸರಿನಲ್ಲಿ ಎರಡು ದೀರ್ಘವಧಿಯ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. 594 ರೂ. ಮತ್ತು 297 ರೂ.ಗೆ  ದೊರೆಯುವ ಪ್ಲಾನ್ ಗಳು ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ. 594…

 • ಮುಂಬಯಿ ಶೇರು 250ಕ್ಕೂ ಹೆಚ್ಚು ಅಂಕಗಳ ಜಿಗಿತ, ನಿಫ್ಟಿ ಮತ್ತೆ 10,900

  ಮುಂಬಯಿ : ಮುಂಚೂಣಿ ಕಂಪೆನಿಗಳ ಡಿಸೆಂಬರ್‌ ತ್ತೈಮಾಸಿಕ ಫ‌ಲಿತಾಂಶ ಉತ್ತೇಜನಕಾರಿಯಾಗಿರುವ ಹಿನ್ನೆಲೆಯಲ್ಲಿ ದೇಶೀಯ ಹೂಡಿಕೆದಾರ ಸಂಸ್ಥೆಗಳು ಮತ್ತು ಚಿಲ್ಲರೆ ಹೂಡಿಕೆದಾರರು ಬ್ಲೂ ಚಿಪ್‌ ಶೇರುಗಳ ವ್ಯಾಪಕ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು…

 • 2020ರ ಎಪ್ರಿಲ್‌ನಿಂದ ಟಾಟಾ ನ್ಯಾನೋ ಉತ್ಪಾದನೆ, ಮಾರಾಟ ಬಂದ್‌

  ಹೈದರಾಬಾದ್‌ : ರತನ್‌ ಟಾಟಾ ಅವರ ಕನಸಿನ ಕಾರು ಎಂದೇ ವರ್ಣಿಸಲ್ಪಟ್ಟಿದ್ದ ನ್ಯಾನೋ ಕಾರಿನ ಉತ್ಪಾದನೆ ಮತ್ತು ಮಾರಾಟವನ್ನು 2020ರ ಎಪ್ರಿಲ್‌ನಿಂದ ನಿಲ್ಲಿಸಲಾಗುವುದು ಎಂದು ಟಾಟಾ ಮೋಟರ್ಸ್‌  ಕಂಪೆನಿ ಹೇಳಿದೆ.  ಟಾಟಾ ನ್ಯಾನೋ ಕಾರನ್ನು ಬಿಎಸ್‌-6 ಮಟ್ಟಕ್ಕೇರಿಸುವಲ್ಲಿ ಹಣ…

 • 2 ದಿನಗಳ ಸೋಲಿನ ಬಳಿಕ ಸೆನ್ಸೆಕ್ಸ್‌ ಗೆಲುವು : 87 ಅಂಕ ಏರಿಕೆ

  ಮುಂಬಯಿ : ಎರಡು ದಿನಗಳ ಸೋಲಿನ ಬಳಿಕ ಮತ್ತೆ ಗರಿಗೆದರಿದ ಮಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಗುರುವಾರದ ವಹಿವಾಟನ್ನು ಕೊನೆಗೂ 86.63 ಅಂಕಗಳ ಏರಿಕೆಯೊಂದಿಗೆ 36,195.10 ಅಂಕಗಳ ಮಟ್ಟದಲ್ಲಿ ಸಮಾಪನಗೊಳಿಸಿದೆ.  ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ…

 • ಎರಡು ದಿನಗಳ ಸೋಲಿಗೆ ಕೊನೆ: ಮುಂಬಯಿ ಶೇರು 61 ಅಂಕ ಏರಿಕೆ

  ಮುಂಬಯಿ : ಎರಡು ದಿನಗಳ ನಿರಂತರ ಸೋಲಿನಿಂದ ಹೊರಬಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 28.27 ಅಂಕಗಳ ಅಲ್ಪ ಏರಿಕೆಯನ್ನು ದಾಖಲಿಸಿತು.  ಏಶ್ಯನ್‌ ಶೇರು ಪೇಟೆಗಳಲ್ಲಿ ಕಂಡು ಬಂದ ಧನಾತ್ಮಕತೆಯನ್ನು ಅನುಸರಿಸಿ…

 • 2ಕ್ಕಿಂತ ಹೆಚ್ಚು ಮಕ್ಕಳಿರುವವರ ಮತ ಹಕ್ಕು ಕಿತ್ತುಕೊಳ್ಳಿ: ರಾಮದೇವ್‌

  ಹೊಸದಿಲ್ಲಿ : ‘ಎರಡಕ್ಕಿಂತ ಹೆಚ್ಚು ಮಕ್ಕಳಿರುವವರ ಮತದಾನದ ಹಕ್ಕನ್ನು ಸರಕಾರ ಕಿತ್ತುಕೊಳ್ಳಬೇಕು, ಮಾತ್ರವಲ್ಲ ಅಂತಹವರು ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು’ ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿದ್ದಾರೆ. ‘ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರಿ ಶಾಲೆಗಳನ್ನು, ಆಸ್ಪತ್ರೆಗಳನ್ನು ಬಳಸಲು ಬಿಡಬಾರದು;…

 • ಯುನಿಟೆಕ್‌ ಪ್ರಮೋಟರ್‌ಗಳಿಗೆ ಬೇಲ್‌ ಇಲ್ಲ : ಸುಪ್ರೀಂ ಕೋರ್ಟ್‌

  ಹೊಸದಿಲ್ಲಿ : ಗೃಹ ಖರೀದಿದಾರರ ಹಣ ನುಂಗಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಕಳೆದ ಒಂದೂವರೆ ವರ್ಷದಿಂದ ದಿಲ್ಲಿಯ ತಿಹಾರ್‌ ಜೈಲಿನಲ್ಲಿರುವ ಯುನಿಟೆಕ್‌ ಪ್ರಮೋಟರ್‌ಗಳಾದ ಸಂಜಯ್‌ ಚಂದ್ರ ಮತ್ತು ಅಜಯ್‌ ಚಂದ್ರ ಅವರಿಗೆ ಸುಪ್ರೀಂ ಕೋರ್ಟ್‌ ಇಂದು ಬುಧವಾರ ಜಾಮೀನು ನಿರಾಕರಿಸಿದೆ. …

 • ಮುಂಬಯಿ ಶೇರು 336 ಅಂಕ ಕುಸಿತ, ನಿಫ್ಟಿ 10,900ರ ಕೆಳಮಟ್ಟಕ್ಕೆ

  ಮುಂಬಯಿ : ಜಾಗತಿಕ ಆರ್ಥಿಕತೆ ನಿಧಾನಗೊಳ್ಳುತ್ತಿರುವುದು ಮತ್ತು ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಸಂಬಂಧ ಇನ್ನೂ ಜಿಗುಟಾಗೇ ಉಳಿದಿರುವುದು ಮತ್ತಿತರ ಕಾರಣಕ್ಕೆ ಇಂದು ಬುಧವಾರ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ 336 ಅಂಕಗಳ ನಷ್ಟಕ್ಕೆ ಗುರಿಯಾಗಿ…

 • ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ: 66 ಅಂಕ ಕುಸಿತ

  ಮುಂಬಯಿ : ಇತರ ಏಶ್ಯನ್‌ ಶೇರು ಪೇಟೆಗಳಲ್ಲಿ ಇಂದು ಮಿಶ್ರ ಪ್ರತಿಕ್ರಿಯೆ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರ ಎಚ್ಚರಿಕೆಯ ನಡೆಯ ಕಾರಣ 13.51 ಅಂಕಗಳ ಅಲ್ಪ…

 • ಮುಂಬಯಿ ಶೇರು: 5 ದಿನಗಳ ಲಾಭದ ಓಟಕ್ಕೆ ಬ್ರೇಕ್‌; 134 ಅಂಕ ನಷ್ಟ

  ಮುಂಬಯಿ : ಕಳೆದ ಐದು ದಿನಗಳಿಂದ ನಿರಂತರವಾಗಿ ಏರುಗತಿಯಲ್ಲಿ ಸಾಗಿ ಬಂದಿದ್ದ ಮುಂಬಯಿ ಶೇರು ಪೇಟೆಗೆ ಇಂದು ಮಂಗಳವಾರ ಬ್ರೇಕ್‌ ಬಿದ್ದಿದೆ.  ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 134.22 ಅಂಕಗಳ ನಷ್ಟದೊಂದಿಗೆ 36,444.64…

 • ನಿರಂತರ ಐದು ದಿನಗಳ ಏರುಗತಿಗೆ ಬ್ರೇಕ್‌: ಸೆನ್ಸೆಕ್ಸ್‌ 215 ಅಂಕ ಕುಸಿತ

  ಮುಂಬಯಿ : ಕಳೆದ ನಿರಂತರ ಐದು ದಿನಗಳಿಂದ ಏರುಗತಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಲಾಭ ನಗದೀಕರಣದ ಭರಾಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ 100ಕ್ಕೂ  ಅಧಿಕ ಅಂಕಗಳ ಹಿನ್ನೆಯನ್ನು ಕಂಡಿತು. ಐಟಿ, ಮೆಟಲ್‌, ಬ್ಯಾಂಕಿಂಗ್‌,…

 • ಮುಂಬಯಿ ಶೇರು 5ನೇ ದಿನವೂ ಜಿಗಿತ: 192 ಅಂಕ ಏರಿಕೆ

  ಮುಂಬಯಿ : ನಿರಂತರ ಐದನೇ ದಿನವೂ ತನ್ನ ಏರುಗತಿಯನ್ನು ಮುಂದುವರಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 192.35 ಅಂಕಗಳ ಏರಿಕೆಯೊಂದಿಗೆ 36,578.96  ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ರಿಲಯನ್ಸ್‌ ಕಂಪೆನಿಯ ಶೇರು ಧಾರಣೆ ಇಂದು ಶೇ.4ಷ್ಟು…

 • ನಿರಂತರ 5ನೇ ದಿನವೂ ಏರುಗತಿ: ಮುಂಬಯಿ ಶೇರು 287 ಅಂಕ ಜಂಪ್‌

  ಮುಂಬಯಿ : ನಿರಂತರ ಐದನೇ ದಿನವೂ ತನ್ನ ಏರುಗತಿಯನ್ನು ಮುಂದುವರಿಸಿರುವ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 250 ಅಂಕಗಳ ಜಿಗಿತವನ್ನು ದಾಖಲಿಸಿದೆ. ಏಶ್ಯನ್‌ ಶೇರು ಪೇಟೆಯಲ್ಲಿ ಧನಾತ್ಮಕ ಸನ್ನಿವೇಶ ನೆಲೆಗೊಂಡಿರುವುದನ್ನು ಅನುಸರಿಸಿ ಹೂಡಿಕೆದಾರರು…

 • ಸೆನ್ಸೆಕ್ಸ್‌, ನಿಫ್ಟಿ ಅಲ್ಪ ಏರಿಕೆ, ಶೇ.4.43 ಜಿಗಿದ ರಿಲಯನ್ಸ್‌

  ಮುಂಬಯಿ : ದಿನಪೂರ್ತಿ ಏಳು ಬೀಳುಗಳ ಓಲಾಟದಲ್ಲೇ ತೆವಳಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರ ಕೇವಲ 12.53 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 36,386.61 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಇದೇ ರೀತಿ ರಾಷ್ಟ್ರೀಯ ಶೇರು…

 • ಡಾಲರ್‌ ಎದುರು ರೂಪಾಯಿ ಕುಸಿತ: ಸೆನ್ಸೆಕ್ಸ್‌ 106 ಅಂಕ ನಷ್ಟ

  ಮುಂಬಯಿ : ಡಾಲರ್‌ ಎದುರು ರೂಪಾಯಿಯ ದೌರ್ಬಲ್ಯವನ್ನು ಅನುಸರಿಸಿ ಫಾರ್ಮಾ ಮತ್ತು ಬ್ಯಾಂಕಿಂಗ್‌ ರಂಗದ ಶೇರುಗಳು ಭರಾಟೆ ಮಾರಾಟವನ್ನು ಕಂಡ ಪ್ರಯುಕ್ತ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 80 ಅಂಕಗಳ ಕುಸಿತವನ್ನು ಕಂಡಿತು. …

ಹೊಸ ಸೇರ್ಪಡೆ