• ಯಮಹಾ ಆರ್‌15 ವಿ 3.0 ಮಾದರಿ ಬೈಕ್‌ಗಳ ಬೆಲೆಯಲ್ಲಿ ಏರಿಕೆ

  ಎಫ್ ಝೆಡ್ ಮಾದರಿಯ ಬೈಕ್‌ಗಳನ್ನು ಮಾರುಕಟ್ಟೆಗೆ ತಂದು ಯುವಕರ ಮನಗೆದ್ದಿದ್ದ ಯಮಹಾ ಕಂಪೆನಿ ಬೈಕ್‌ ಪ್ರಿಯಕರಿಗೆ ಶಾಕ್‌ ನೀಡಿದ್ದು, ತನ್ನ ಒಡೆತನದ ಎರಡು ಮಾದರಿಯ ಬೈಕ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಯಮಹಾ ಆರ್‌15 ವಿ 3.0 ತನ್ನ ಸ್ಟಾಂಡರ್ಡ್‌ ಮತ್ತು…

 • ಪೋರ್ಷೆ – ಬೋಯಿಂಗ್‌ ಸಹಭಾಗಿತ್ವದಲ್ಲಿ ಬರಲಿದೆ ಹಾರುವ ವಿದ್ಯುತ್‌ಚಾಲಿತ ಕಾರು

  ಆಟೋ ಮೊಬೈಲ್‌ ವಲಯಗಳಲ್ಲಿ ಅಪಾರ ಕೀರ್ತಿಗಳಿಸಿರುವ ಪೋರ್ಷೆ ಹಾಗೂ ಬೋಯಿಂಗ್‌ ಕಂಪೆನಿಗಳು ನೂತನ ಕಾರ್ಯ ಯೋಜನೆಯನ್ನು ಹಾಕಿಕೊಂಡಿದ್ದು, ಹಾರುವ ಎಲೆಕ್ಟ್ರಾನಿಕ್‌ ಕಾರನ್ನು ತಯಾರಿಸಲು ಮುಂದಾಗಿದೆ. ಈ ಕುರಿತು ಇತ್ತೀಚೆಗೆ ಪತ್ರಿಕಾ ಗೋಷ್ಠಿ ನಡೆಸಿದ್ದು, ಪೋರ್ಷೆ ಮತ್ತು ಬೋಯಿಂಗ್‌ ಫ್ಲೈಯಿಂಗ್‌…

 • ಕಪ್ಪುಹಣ ತಡೆಗೆ ಕ್ರಮ; 2000 ರೂ. ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತ; RTIಗೆ ಉತ್ತರ

  ನವದೆಹಲಿ: ಕಳೆದ ಕೆಲವು ತಿಂಗಳಿನಿಂದ ಕೆಲವು ಎಟಿಎಂಗಳಲ್ಲಿ ಬರೇ 2000 ಸಾವಿರ ರೂಪಾಯಿ ನೋಟುಗಳೇ ಹೆಚ್ಚಾಗಿ ಯಾಕೆ ಬರುತ್ತಿದೆ ಎಂದು ಅಚ್ಚರಿಗೊಳಗಾಗಿದ್ದೀರಾ? ಹಾಗಾದರೆ ಅದಕ್ಕೆ ಉತ್ತರ ಈಗ ಸಿಕ್ಕಿದೆ. ಯಾಕೆಂದರೆ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು…

 • ಜಿಯೋ ಕರೆ ದರ ಕಿರಿಕಿರಿ : ಪರಸ್ಪರ ಕಾಲೆಳೆದುಕೊಳ್ಳುತ್ತಿರುವ ಮೊಬೈಲ್ ಕಂಪೆನಿಗಳು!

  ಹೊಸದಿಲ್ಲಿ: ಭಾರತದ ದೂರಸಂಪರ್ಕ ಕ್ಷೇತ್ರ 4ಜಿ ಗೆ ತೆರೆದುಕೊಂಡಾಗಿನಿಂದ ಮೊಬೈಲ್‌ ಕಂಪೆನಿಗಳು ಡಾಟಾಗಳನ್ನು ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಾ ಬಂದಿವೆ. ತೀವ್ರ ಪೈಪೋಟಿ ಏರ್ಪಟ್ಟಾಗ ವಿಶೇಷವಾದ ಸ್ಕೀಂಗಳನ್ನು ರಿಯಾಯಿತಿ ದರಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತಿತ್ತು. ಆದರೆ ರಿಲಾಯನ್ಸ್ ಕಂಪೆನಿ…

 • ಮಾರುಕಟ್ಟೆಗೆ ಬರಲಿದೆ ಡಿ-ಮ್ಯಾಕ್ಸ್‌ ಪಿಕ್‌ಅಪ್‌ನ ಹೊಸ ಮಾಡೆಲ್‌

  ಜಪಾನ್‌ನ ಜನಪ್ರಿಯ ಆಟೋ ಬ್ರಾಂಡ್‌ ಇಸುಝು ಸಂಸ್ಥೆಯು ತನ್ನ ಬಹುಬೇಡಿಕೆಯ ಡಿ-ಮ್ಯಾಕ್ಸ್‌ ಪಿಕ್‌ ಅಪ್‌ ಆವೃತ್ತಿಯ ಹೊಸ ಮಾಡೆಲ್‌ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ, ವರ್ಷಾಂತ್ಯಕ್ಕೆ ರಸ್ತೆಗಿಳಿಸುವ ಯೋಜನೆಯನ್ನು ಹಾಕಿಕೊಂಡಿದೆ. ತಾಂತ್ರಿಕವಾಗಿ ಭಾರೀ ಬದಲಾವಣೆ ಡಿ-ಮ್ಯಾಕ್ಸ್‌ ಪಿಕ್‌ ಅಪ್‌ ವಾಹನವನ್ನು…

 • ಜಿಡಿಪಿ ಶೇ. 6ಕ್ಕೆ ಇಳಿಯುವ ಸಾಧ್ಯತೆ ಎಂದ ವಿಶ್ವಬ್ಯಾಂಕ್

  ವಾಷಿಂಗ್ಟನ್: 2019-20ರ ಹಣಕಾಸು ವರ್ಷದಲ್ಲಿ ಜಿಡಿಪಿ ಸತತವಾಗಿ ಕುಸಿಯುತ್ತಾ ಬಂದಿದೆ. ಇದರ ಪರಿಣಾಮವಾಗಿ ಅಟೋಮೊಬೈಲ್ ವಲಯ ಹಾಗೂ ಸೇವಾ ಕ್ಷೇತ್ರದಲ್ಲಿ ಕುಂಠಿತ ಪ್ರಗತಿ ದಾಖಲಾಗುತ್ತಿದೆ. ಇದೀಗ ವಿಶ್ವಬ್ಯಾಂಕ್ ಸಹ ಭಾರತದ ಅಭಿವೃದ್ಧಿ ಸೂಚ್ಯಾಂಕವನ್ನು ಬಿಡುಗಡೆ ಮಾಡಿದ್ದು, ಈ ದರ…

 • ಮಾರುಕಟ್ಟೆಗೆ ಬಂತು ದಟ್ಸನ್‌ ಗೋ ಅಟೋ ಗೇರ್‌ ಕಾರು

  ಮುಂಬಯಿ: ಜಪಾನ್‌ನ ದಟ್ಸನ್‌ ಕಂಪನಿ ಭಾರತೀಯ ಮಾರುಕಟ್ಟೆಗೆ ಹೊಸ ಉತ್ಪನ್ನಗಳಾದ ಗೋ ಮತ್ತು ಗೋ ಪ್ಲಸ್‌ ಸಿವಿಟಿ ಕಾರುಗಳನ್ನು ಬಿಡುಗಡೆಗೊಳಿಸಿದೆ. ಹೊಸ ದಟ್ಸನ್‌ ಗೋ ಮತ್ತು ಗೋ ಪ್ಲಸ್‌ ಸಿವಿಟಿಯ ಬೆಲೆ ರೂ.5.94 ಲಕ್ಷ ಆರಂಭವಾಗಲಿದ್ದು, ಎಕ್ಸ್‌ ಶೋ…

 • ಏಳಕ್ಕೂ ಹೆಚ್ಚು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಗೂಗೂಲ್‌ ಪಿಕ್ಸೆಲ್‌ 4

  ಹೊಸದಿಲ್ಲಿ: ಅ.15 ರಂದು ಮಾರುಕಟ್ಟೆಗೆ ಬರಲಿರುವ ಗೂಗಲ್‌ ಪಿಕ್ಸೆಲ್‌ ರೂಪುರೇಷೆ ವಿಶೇಷತೆಗಳ ಕುರಿತಾಗಿ ಮಾಹಿತಿ ಹೊರಬಿದ್ದಿದ್ದು, 7 ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಪಿಂಕ್‌, ಸ್ಕೈ ಬ್ಲೂ, ಹಳದಿ ಸೇರಿದಂತೆ 7 ಬಣ್ಣ ಈ ಮೊದಲಿನ ಪಿಕ್ಸೆಲ್‌ ಸರಣಿ ಫೋನ್‌ಗಳು…

 • ಕೋಟ್ಯಧಿಪತಿ ತೆರಿಗೆದಾರರ ಸಂಖ್ಯೆ ಶೇ.20ರಷ್ಟು ಏರಿಕೆ

  ಹೊಸದಿಲ್ಲಿ: ದೇಶದಲ್ಲಿ ಕೋಟ್ಯಧಿಪತಿ ತೆರಿಗೆದಾರರ ಸಂಖ್ಯೆ ಏರುತ್ತಿದ್ದು, 2018-19ನೇ ಸಾಲಿನಲ್ಲಿ ಇದು ಶೇ.20ರಷ್ಟು ಏರಿಕೆಯಾಗಿದೆ. 97, 689 ಮಂದಿ ಕೋಟ್ಯಧಿಪತಿಗಳಿದ್ದಾರೆ ಎಂದು ನೇರ ತೆರಿಗೆ ಮಂಡಳಿ ಅಂಕಿಅಂಶಗಳು ಬಹಿರಂಗಪಡಿಸಿವೆ. 2017-18ನೇ ಸಾಲಿನಲ್ಲಿ ಕೋಟ್ಯಧಿಪತಿಗಳ ಸಂಖ್ಯೆ 81,344 ಇತ್ತು. ಎಲ್ಲ…

 • ಕೇವಲ 30 ನಿಮಿಷಲ್ಲಿ 1.64 ಲಕ್ಷ ರೂ. ಬೆಲೆಯ ಮೊಬೈಲ್‌ ಸೋಲ್ಡ್‌ಔಟ್‌!

  ಹೊಸದಿಲ್ಲಿ: ಕೇವಲ 30 ನಿಮಿಷದಲ್ಲಿ 1.64 ಲಕ್ಷ ರೂ. ಬೆಲೆಯ ಮೊಬೈಲ್‌ಗ‌ಳು ಸೋಲ್ಡ್‌ಔಟ್‌ ಆಗುವ ಮೂಲಕ ಸ್ಯಾಮ್ಸಂಗ್‌ ಇಂಡಿಯಾ ಹೊಸ ದಾಖಲೆ ಸೃಷ್ಟಿಸಿದೆ. ದ.ಕೊರಿಯಾದ ಮೊಬೈಲ್‌ ಕಂಪೆನಿ ಆರಂಭದಲ್ಲಿ ಕೊರಿಯಾದಲ್ಲಿ ಗ್ಯಾಲಕ್ಸಿ ಫೋಲ್ಡ್‌ ಮೊಬೈಲ್‌ ಬಿಡುಗಡೆ ಮಾಡಿದ್ದು, ಈಗ…

 • ಚೇತರಿಕೆ ಕಾಣದ ಕಾರು ಮಾರುಕಟ್ಟೆ ; ಸೆಪ್ಟೆಂಬರ್‌ ನಲ್ಲಿ ಶೇ.24ರಷ್ಟು ಕುಸಿತ

  ಹೊಸದಿಲ್ಲಿ: ಹಬ್ಬದ ಅವಧಿಯಲ್ಲಿ ಕಾರು ಮಾರಾಟ ಚೇತರಿಕೆ ಕಾಣಬಹುದೆಂಬ ನಿರೀಕ್ಷೆ ಇತ್ತಾದರೂ ಸೆಪ್ಟೆಂಬರ್‌ನಲ್ಲಿ ಮಾರಾಟ ಶೇ.23.7ರಷ್ಟು ಇಳಿಕೆ ಕಂಡಿದೆ. ಈ ಮೂಲಕ ಕಳೆದ 11 ತಿಂಗಳಲ್ಲಿ ಮಾರಾಟ ಇಳಿಕೆಯಾಗುತ್ತಲೇ ಸಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಒಟ್ಟು 2,23,317 ಪ್ಯಾಸೆಂಜರ್‌ ಕಾರುಗಳು…

 • ಬದುಕುಳಿಯಲಿ ಬಿಎಸ್‌ಎನ್‌ಎಲ್‌

  ಒಂದು ವೇಳೆ ಬಂದ್‌ ಆದರೆ, ಐಟಿಎಸ್‌ ಅಧಿಕಾರಿಗಳಿಗೆ ಉಳಿದ ಸರ್ಕಾರಿ ಕಂಪನಿಗಳಲ್ಲಿ ಸ್ಥಳಾಂತರ ಮಾಡಬಹುದು. ಆದರೆ ಯಾರು ನೇರವಾಗಿ ನೇಮಕವಾಗಿದ್ದಾರೋ, ಅಂದರೆ, ಜ್ಯೂನಿಯರ್‌ ಸ್ತರದಲ್ಲಿದ್ದಾರೋ ಮತ್ತು ಯಾರ ಸಂಬಳ ಕಡಿಮೆಯಿದೆಯೋ ಅವರು ತೊಂದರೆಗೆ ಒಳಗಾಗ ಬಹುದು . ಅವರ…

 • ಬಂಗಾರ ಖರೀದಿಗೆ ಗ್ರಾಹಕರ ಹಿಂದೇಟು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮಾರಾಟ ಇಳಿಕೆ

  ಕೋಲ್ಕತಾ: ಆಟೋಮೊಬೈಲ್‌ ವಲಯದ ನಂತರ ದೇಶದಲ್ಲಿ ಬಂಗಾರ ಖರೀಸಿದಿಸುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕಳೆದ ಬಾರಿ ನವರಾತ್ರಿ ಸಂದರ್ಭದಲ್ಲಿ ಅಧಿಕ ಮಟ್ಟದಲ್ಲಿ ಬಂಗಾರ ಮಾರಾಟವಾಗಿದ್ದರೆ, ಈ ಬಾರಿ ಚಿನ್ನದ ಮಾರುಕಟ್ಟೆಯ ವಹಿವಾಟು ಕುಸಿದಿದೆ. ಈ ಪರಿಣಾಮ ಆಭರಣ ತಯಾರಿಕಾ ಕಂಪನಿಗಳು…

 • ಡಿಸೆಂಬರ್ ಅಂತ್ಯದೊಳಗೆ ನಿಮ್ಮ ಅಕೌಂಟ್ KYC ಅಪ್ಡೇಟ್ ಮಾಡಿ; ಇಲ್ಲದಿದ್ರೆ ಏನಾಗುತ್ತೆ ಗೊತ್ತಾ?

  ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ‘ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ’ (ಕೆ.ವೈ.ಸಿ.) ನೀತಿಗಳನ್ನು ಪರಿಷ್ಕೃತಗೊಳಿಸಿದ್ದು ಆ ಪ್ರಕಾರ ಎಲ್ಲಾ ಬ್ಯಾಂಕ್ ಖಾತೆದಾರರು ತಮ್ಮ ಕೆ.ವೈ.ಸಿ.ಯನ್ನು 2020ರ ಜನವರಿ ತಿಂಗಳ ಒಳಗೆ ಸಲ್ಲಿಸಬೇಕಾಗಿರುವುದು ಕಡ್ಡಾಯವಾಗಲಿದೆ. ಇದಕ್ಕೆ ತಪ್ಪಿದಲ್ಲಿ ಅಂತಹ…

 • ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಕಿಯಾ “ಸೆಲ್ಟೋಸ್‌’

  ಕಳೆದ ಎರಡು ತಿಂಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಎಸ್‌ಯುವಿ ಸೆಲ್ಟೋಸ್‌ ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದ್ದು, ಕೊರಿಯಾ ಮೂಲದ ಕಿಯಾ ಮೋಟಾರ್ಸ್‌ ಕಂಪನಿಯ ಉತ್ಪನ್ನ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. 7754 ಕಾರುಗಳ ಮಾರಾಟ ಆಂಧ್ರ ಪ್ರದೇಶದ ಅನಂತಪುರದ ಉತ್ಪಾದನಾ…

 • ಟಾಟಾ ಟಿಗೋರ್‌ ವಿದ್ಯುತ್‌ ಕಾರು ಬಿಡುಗಡೆ

  ನವದೆಹಲಿ: ಕಾರು ತಯಾರಿಕಾ ಸಂಸ್ಥೆ ಟಾಟಾ, ತನ್ನ ಜನಪ್ರಿಯ ಮಾಡೆಲ್‌ ಆದ ಟಾಟಾ ಟಿಗೋರ್‌ ಕಾರಿನ “ವಿದ್ಯುತ್‌ ಚಾಲಿತ ಆವೃತ್ತಿ’ಯನ್ನು ಬುಧವಾರ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಚ್‌ ಮಾಡಿದರೆ,213 ಕಿ.ಮೀ.ವರೆಗೆ ಸಾಗಬಲ್ಲ ಶಕ್ತಿಶಾಲಿ ರೀಚಾರ್ಜಬಲ್‌ ಬ್ಯಾಟರಿ ಹೊಂದಿರುವುದು…

 • ಎಸ್‌ಬಿಐ ಠೇವಣಿ,ಸಾಲಗಳ ಬಡ್ಡಿ ದರ ಇಳಿಕೆ

  ಮುಂಬಯಿ: ಸರಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ಸಾಲ ಮತ್ತು ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಸಿಹಿ ಮತ್ತು ಕಹಿಯ ಮಿಶ್ರಣವನ್ನು ನೀಡಿದೆ. ಸತತ ಆರನೇ ಬಾರಿಗೆ ಎಸ್‌ಬಿಐ…

 • ಸ್ಮಾರ್ಟ್‌ಕನೆಕ್ಟ್ ತಂತ್ರಜ್ಞಾನದಲ್ಲಿ ಟಿವಿಎಸ್‌ ಅಪಾಚೆ

  ಹೊಸೂರು: ಪ್ರತಿಷ್ಠಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಟಿವಿಎಸ್‌ ಮೋಟಾರ್‌ ಕಂಪನಿ, ಇತ್ತೀಚೆಗೆ ಸ್ಮಾರ್ಟ್‌ಕನೆಕ್ಟ್ ತಂತ್ರ ಜ್ಞಾನದಲ್ಲಿ ಟಿವಿಎಸ್‌ ಅಪಾಚೆ 200-4ವಿ ಎಂಬ ಹೊಸ ಬೈಕ್‌ ಬಿಡುಗಡೆ ಮಾಡಿದೆ. ಬ್ಲೂಟೂಥ್‌ ಎನೆಬಲ್ಡ್‌ ಮೊಬೈಲ್‌ ಅಪ್ಲಿಕೇಷನ್‌ ತಂತ್ರಜ್ಞಾನವುಳ್ಳ ಈ…

 • ಇನ್ನು ಜಿಯೋ ಕರೆ ಉಚಿತವಲ್ಲ!

  ನವದೆಹಲಿ: ಇಷ್ಟು ದಿನ ಉಚಿತವಾಗಿ ಕರೆ ಸೌಲಭ್ಯವನ್ನು ಒದಗಿಸಿದ ಟೆಲಿಕಾಂ ಸಂಸ್ಥೆ ರಿಲಯನ್ಸ್‌ ಜಿಯೋ ಈಗ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲು ನಿರ್ಧರಿಸಿದೆ. ಇದು ಜಿಯೋದಿಂದ ಇತರ ನೆಟ್‌ವರ್ಕ್‌ಗಳಿಗೆ ಮಾಡಿದ ಕರೆಗಳಿಗೆ ಮಾತ್ರ ಅನ್ವಯಿಸಲಿದೆ. ಜಿಯೋದಿಂದ…

 • ತುಟ್ಟಿಭತ್ಯೆ ಏರಿಕೆ ಘೋಷಣೆ; ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಭಾರೀ ಏರಿಕೆ

  ಮುಂಬೈ: ಕೇಂದ್ರ ಸರಕಾರಿ ನೌಕರರ ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ.5ರಷ್ಟು ಏರಿಕೆ ಮಾಡಿರುವುದಾಗಿ ಕೇಂದ್ರ ಸರಕಾರ ಘೋಷಿಸಿದ ಹಿನ್ನೆಲೆಯಲ್ಲಿ ಬುಧವಾರ ಮುಂಬೈ ಶೇರು ಮಾರುಕಟ್ಟೆ ವಹಿವಾಟು ಭರ್ಜರಿ ಏರಿಕೆ ಕಂಡಿದೆ. ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 646…

ಹೊಸ ಸೇರ್ಪಡೆ

 • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

 • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

 • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

 • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...

 • ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹನುಮಸಾಗರ ಗ್ರಾಮದ ಪ್ರವಾಸಿ ಮಂದಿರ(ಐಬಿ) ಕುಡಿಯುವ ನೀರು ಹಾಗೂ ಸಿಬ್ಬಂದಿ...