• ಚೇತರಿಕೆ ಕಾಣದ ಕಾರು ಮಾರುಕಟ್ಟೆ ; ಸೆಪ್ಟೆಂಬರ್‌ ನಲ್ಲಿ ಶೇ.24ರಷ್ಟು ಕುಸಿತ

  ಹೊಸದಿಲ್ಲಿ: ಹಬ್ಬದ ಅವಧಿಯಲ್ಲಿ ಕಾರು ಮಾರಾಟ ಚೇತರಿಕೆ ಕಾಣಬಹುದೆಂಬ ನಿರೀಕ್ಷೆ ಇತ್ತಾದರೂ ಸೆಪ್ಟೆಂಬರ್‌ನಲ್ಲಿ ಮಾರಾಟ ಶೇ.23.7ರಷ್ಟು ಇಳಿಕೆ ಕಂಡಿದೆ. ಈ ಮೂಲಕ ಕಳೆದ 11 ತಿಂಗಳಲ್ಲಿ ಮಾರಾಟ ಇಳಿಕೆಯಾಗುತ್ತಲೇ ಸಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಒಟ್ಟು 2,23,317 ಪ್ಯಾಸೆಂಜರ್‌ ಕಾರುಗಳು…

 • ಬದುಕುಳಿಯಲಿ ಬಿಎಸ್‌ಎನ್‌ಎಲ್‌

  ಒಂದು ವೇಳೆ ಬಂದ್‌ ಆದರೆ, ಐಟಿಎಸ್‌ ಅಧಿಕಾರಿಗಳಿಗೆ ಉಳಿದ ಸರ್ಕಾರಿ ಕಂಪನಿಗಳಲ್ಲಿ ಸ್ಥಳಾಂತರ ಮಾಡಬಹುದು. ಆದರೆ ಯಾರು ನೇರವಾಗಿ ನೇಮಕವಾಗಿದ್ದಾರೋ, ಅಂದರೆ, ಜ್ಯೂನಿಯರ್‌ ಸ್ತರದಲ್ಲಿದ್ದಾರೋ ಮತ್ತು ಯಾರ ಸಂಬಳ ಕಡಿಮೆಯಿದೆಯೋ ಅವರು ತೊಂದರೆಗೆ ಒಳಗಾಗ ಬಹುದು . ಅವರ…

 • ಬಂಗಾರ ಖರೀದಿಗೆ ಗ್ರಾಹಕರ ಹಿಂದೇಟು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮಾರಾಟ ಇಳಿಕೆ

  ಕೋಲ್ಕತಾ: ಆಟೋಮೊಬೈಲ್‌ ವಲಯದ ನಂತರ ದೇಶದಲ್ಲಿ ಬಂಗಾರ ಖರೀಸಿದಿಸುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕಳೆದ ಬಾರಿ ನವರಾತ್ರಿ ಸಂದರ್ಭದಲ್ಲಿ ಅಧಿಕ ಮಟ್ಟದಲ್ಲಿ ಬಂಗಾರ ಮಾರಾಟವಾಗಿದ್ದರೆ, ಈ ಬಾರಿ ಚಿನ್ನದ ಮಾರುಕಟ್ಟೆಯ ವಹಿವಾಟು ಕುಸಿದಿದೆ. ಈ ಪರಿಣಾಮ ಆಭರಣ ತಯಾರಿಕಾ ಕಂಪನಿಗಳು…

 • ಡಿಸೆಂಬರ್ ಅಂತ್ಯದೊಳಗೆ ನಿಮ್ಮ ಅಕೌಂಟ್ KYC ಅಪ್ಡೇಟ್ ಮಾಡಿ; ಇಲ್ಲದಿದ್ರೆ ಏನಾಗುತ್ತೆ ಗೊತ್ತಾ?

  ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ‘ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ’ (ಕೆ.ವೈ.ಸಿ.) ನೀತಿಗಳನ್ನು ಪರಿಷ್ಕೃತಗೊಳಿಸಿದ್ದು ಆ ಪ್ರಕಾರ ಎಲ್ಲಾ ಬ್ಯಾಂಕ್ ಖಾತೆದಾರರು ತಮ್ಮ ಕೆ.ವೈ.ಸಿ.ಯನ್ನು 2020ರ ಜನವರಿ ತಿಂಗಳ ಒಳಗೆ ಸಲ್ಲಿಸಬೇಕಾಗಿರುವುದು ಕಡ್ಡಾಯವಾಗಲಿದೆ. ಇದಕ್ಕೆ ತಪ್ಪಿದಲ್ಲಿ ಅಂತಹ…

 • ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಕಿಯಾ “ಸೆಲ್ಟೋಸ್‌’

  ಕಳೆದ ಎರಡು ತಿಂಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಎಸ್‌ಯುವಿ ಸೆಲ್ಟೋಸ್‌ ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದ್ದು, ಕೊರಿಯಾ ಮೂಲದ ಕಿಯಾ ಮೋಟಾರ್ಸ್‌ ಕಂಪನಿಯ ಉತ್ಪನ್ನ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. 7754 ಕಾರುಗಳ ಮಾರಾಟ ಆಂಧ್ರ ಪ್ರದೇಶದ ಅನಂತಪುರದ ಉತ್ಪಾದನಾ…

 • ಟಾಟಾ ಟಿಗೋರ್‌ ವಿದ್ಯುತ್‌ ಕಾರು ಬಿಡುಗಡೆ

  ನವದೆಹಲಿ: ಕಾರು ತಯಾರಿಕಾ ಸಂಸ್ಥೆ ಟಾಟಾ, ತನ್ನ ಜನಪ್ರಿಯ ಮಾಡೆಲ್‌ ಆದ ಟಾಟಾ ಟಿಗೋರ್‌ ಕಾರಿನ “ವಿದ್ಯುತ್‌ ಚಾಲಿತ ಆವೃತ್ತಿ’ಯನ್ನು ಬುಧವಾರ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಚ್‌ ಮಾಡಿದರೆ,213 ಕಿ.ಮೀ.ವರೆಗೆ ಸಾಗಬಲ್ಲ ಶಕ್ತಿಶಾಲಿ ರೀಚಾರ್ಜಬಲ್‌ ಬ್ಯಾಟರಿ ಹೊಂದಿರುವುದು…

 • ಎಸ್‌ಬಿಐ ಠೇವಣಿ,ಸಾಲಗಳ ಬಡ್ಡಿ ದರ ಇಳಿಕೆ

  ಮುಂಬಯಿ: ಸರಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ಸಾಲ ಮತ್ತು ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಸಿಹಿ ಮತ್ತು ಕಹಿಯ ಮಿಶ್ರಣವನ್ನು ನೀಡಿದೆ. ಸತತ ಆರನೇ ಬಾರಿಗೆ ಎಸ್‌ಬಿಐ…

 • ಸ್ಮಾರ್ಟ್‌ಕನೆಕ್ಟ್ ತಂತ್ರಜ್ಞಾನದಲ್ಲಿ ಟಿವಿಎಸ್‌ ಅಪಾಚೆ

  ಹೊಸೂರು: ಪ್ರತಿಷ್ಠಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಟಿವಿಎಸ್‌ ಮೋಟಾರ್‌ ಕಂಪನಿ, ಇತ್ತೀಚೆಗೆ ಸ್ಮಾರ್ಟ್‌ಕನೆಕ್ಟ್ ತಂತ್ರ ಜ್ಞಾನದಲ್ಲಿ ಟಿವಿಎಸ್‌ ಅಪಾಚೆ 200-4ವಿ ಎಂಬ ಹೊಸ ಬೈಕ್‌ ಬಿಡುಗಡೆ ಮಾಡಿದೆ. ಬ್ಲೂಟೂಥ್‌ ಎನೆಬಲ್ಡ್‌ ಮೊಬೈಲ್‌ ಅಪ್ಲಿಕೇಷನ್‌ ತಂತ್ರಜ್ಞಾನವುಳ್ಳ ಈ…

 • ಇನ್ನು ಜಿಯೋ ಕರೆ ಉಚಿತವಲ್ಲ!

  ನವದೆಹಲಿ: ಇಷ್ಟು ದಿನ ಉಚಿತವಾಗಿ ಕರೆ ಸೌಲಭ್ಯವನ್ನು ಒದಗಿಸಿದ ಟೆಲಿಕಾಂ ಸಂಸ್ಥೆ ರಿಲಯನ್ಸ್‌ ಜಿಯೋ ಈಗ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲು ನಿರ್ಧರಿಸಿದೆ. ಇದು ಜಿಯೋದಿಂದ ಇತರ ನೆಟ್‌ವರ್ಕ್‌ಗಳಿಗೆ ಮಾಡಿದ ಕರೆಗಳಿಗೆ ಮಾತ್ರ ಅನ್ವಯಿಸಲಿದೆ. ಜಿಯೋದಿಂದ…

 • ತುಟ್ಟಿಭತ್ಯೆ ಏರಿಕೆ ಘೋಷಣೆ; ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಭಾರೀ ಏರಿಕೆ

  ಮುಂಬೈ: ಕೇಂದ್ರ ಸರಕಾರಿ ನೌಕರರ ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ.5ರಷ್ಟು ಏರಿಕೆ ಮಾಡಿರುವುದಾಗಿ ಕೇಂದ್ರ ಸರಕಾರ ಘೋಷಿಸಿದ ಹಿನ್ನೆಲೆಯಲ್ಲಿ ಬುಧವಾರ ಮುಂಬೈ ಶೇರು ಮಾರುಕಟ್ಟೆ ವಹಿವಾಟು ಭರ್ಜರಿ ಏರಿಕೆ ಕಂಡಿದೆ. ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 646…

 • ದಸರಾ, ನವರಾತ್ರಿ ಸೀಸನ್; ಐಶಾರಾಮಿ ಮರ್ಸಿಡಿಸ್ ಬೆಂಜ್ ಎಷ್ಟು ಮಾರಾಟವಾಗಿದೆ ಗೊತ್ತಾ?

  ನವದೆಹಲಿ: ಈ ಬಾರಿಯ ದಸರಾ ಮತ್ತು ನವರಾತ್ರಿ ಹಬ್ಬದ ಸೀಸನ್ ನಲ್ಲಿ ವಿಶ್ವದ ನಂಬರ್ ವನ್ ಐಶಾರಾಮಿ ಕಾರು ತಯಾರಿಕಾ ಕಂಪನಿಯಾದ ಮರ್ಸಿಡಿಸ್ ಬೆಂಜ್ ಭಾರತದಲ್ಲಿ ಬರೋಬ್ಬರಿ 200ಕ್ಕೂ ಅಧಿಕ ಕಾರುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ. ಪ್ರಸಕ್ತ ಸಾಲಿನ…

 • ಮಾರುಕಟ್ಟೆಯಲ್ಲಿ ಅತಿ ಜನಪ್ರಿಯ; ಕ್ರೆಟಾ ಹಿಂದಿಕ್ಕಿದ ಸೆಲ್ಟೋಸ್‌

  ನವದೆಹಲಿ: ಆಗಸ್ಟ್‌ ಕೊನೆಯ ವಾರದಲ್ಲಿ ಭಾರತಕ್ಕೆ ಬಿಡುಗಡೆಗೊಂಡು ಹೊಸ ಸಂಚಲನ ಸೃಷ್ಟಿಸಿದ್ದ ಕಿಯಾ ಸೆಲ್ಟೋಸ್‌, ಈಗ ಮಿನಿ ಎಸ್‌ಯುವಿ ಕಾರುಗಳ ಶ್ರೇಣಿಯಲ್ಲಿ ಅತಿ ಜನಪ್ರಿಯ ಕಾರೆಂಬ ಹೆಗ್ಗಳಿಕೆ ಪಡೆದಿದೆ. ಮಾರುಕಟ್ಟೆಯಲ್ಲಿ ತನ್ನ ಸಮೀಪದ ಪ್ರತಿಸ್ಪರ್ಧಿಯಾದ ಹುಂಡೈ ಕ್ರೆಟಾ, ಎಂ.ಜಿ….

 • ಕನಿಷ್ಠ ಮೊತ್ತಕ್ಕೆ ದೊರೆಯಲಿರುವ ಸ್ಮಾರ್ಟ್‌ಫೋನ್‌ಗಳು

  ಮೊಬೈಲ್‌ ಮಾರುಕಟ್ಟೆಗೆ ದಿನಕ್ಕೊಂದು ಹೊಸ ಸ್ಮಾರ್ಟ್‌ ಫೋನ್‌ಗಳು ಬರುತ್ತಲೇ ಇರುತ್ತವೆ . ಆದರೆ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಮೊಬೈಲ್‌ಗ‌ಳು ಸದ್ದು ಮಾಡುತ್ತಿದ್ದು, ಮಾರುಕಟ್ಟೆಗೆ ಲಗ್ಗೆ ಇಟ್ಟ ಕನಿಷ್ಠ ಮೊತ್ತದ ಸ್ಮಾರ್ಟ್‌ಫೋನ್‌ಗಳ ಲಕ್ಷಣಗಳು ಹಾಗೂ ಬೆಲೆಯ ಮಾಹಿತಿ…

 • 6 ದಿನಗಳಲ್ಲಿ 19 ಸಾವಿರ ಕೋಟಿ ರೂ. ವ್ಯಾಪಾರ ಮಾಡಿದ ಫ್ಲಿಪ್‌ಕಾರ್ಟ್‌, ಅಮೆಜಾನ್‌!

  ಹೊಸದಿಲ್ಲಿ: ಭಾರತದ ಎರಡು ಪ್ರಮುಖ ಆನ್‌ಲೈನ್‌ ಮಾರಾಟ ತಾಣಗಳಾದ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಕೇವಲ 6 ದಿನಗಳಲ್ಲಿ 19 ಸಾವಿರ ಕೋಟಿ ರೂ. ವ್ಯಾಪಾರ ಮಾಡಿವೆ. ಸೆ.29ರಿಂದ ಅ.4ರವರೆಗಿನ ಅವಧಿಯಲ್ಲಿ ಉತ್ಪನ್ನಗಳು ಮಾರಾಟವಾಗಿವೆ. ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಮತ್ತು…

 • ಬಂದಿದೆ ಹೊಸ ಬೆನೆಲ್ಲಿ ಲಿಯಾನ್ಸಿನೊ 250

  ಹೊಸದಿಲ್ಲಿ: ಸ್ಟ್ರ್ಯಾಂಬ್ಲಿರ್‌ ಮಾದರಿಯ ಬೈಕ್‌ಗೆ ಯುವಕರು ಹೆಚ್ಚೆಚ್ಚು ಅಪೇಕ್ಷೆ ಪಡುತ್ತಿರುವಂತೆಯೇ ಪ್ರಸಿದ್ಧ ಬೈಕು ತಯಾರಿಕಾ ಕಂಪೆನಿ ಬೆನೆಲ್ಲಿ ಹೊಸ ಸ್ಟ್ರ್ಯಾಂಬ್ಲಿರ್‌ ಮಾದರಿಯ ಲಿಯಾನ್ಸಿನೋ 250 ಹೆಸರಿನ ಬೈಕನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 249ಸಿಸಿಯ ಈ ಬೈಕು 25.8…

 • 3 ಸಾವಿರ ಕೋಟಿ ರೂ. ಹೂಡಿಕೆ ಹಿಂಪಡೆದ ಹೂಡಿಕೆದಾರರು

  ಹೊಸದಿಲ್ಲಿ: ಹಾಲಿ ತಿಂಗಳ ಆರಂಭ ದಲ್ಲಿಯೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಪಿಐ) 3 ಸಾವಿರ ಕೋಟಿ ರೂ. ಮೌಲ್ಯದಷ್ಟು ಷೇರುಗಳಿಂದ ಹೂಡಿಕೆ ಹಿಂಪಡೆದು ಕೊಂಡಿದ್ದಾರೆ. ಅರ್ಥ ವ್ಯವಸ್ಥೆಯ ಮೇಲೆ ಹಿಂಜರಿತದ ಛಾಯೆ ಇದೆ ಎಂಬ ವಾದ ಮತ್ತು ಅಮೆರಿಕ-ಚೀನ…

 • ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಫೋಲ್ಡೇಬಲ್ ಮೊಬೈಲ್‌ಗ‌ಳದ್ದೇ ಹವಾ

  ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಇದೀಗ ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳು ಹೊಸ ಟ್ರೆಂಡ್‌ ಹುಟ್ಟುಹಾಕಿವೆ. ಪ್ರಮುಖ ಮೊಬೈಲ್‌ ಕಂಪೆನಿಗಳು ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ ಪರಿಚಯಿಸುವುದಾಗಿ ಹೇಳಿದ್ದು, ಗ್ರಾಹಕರ ಕುತೂಹಲ ಕೆರಳಿಸಿವೆ. ಮುಂದಿನ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಬರಬಹುದಾದ ಕೆಲವು ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ. 1….

 • ಮಾರುತಿ ಸುಜುಕಿ ಡ್ರೈವಾಶ್ ಸಿಸ್ಟಮ್ -ವರ್ಷಕ್ಕೆ 656 ಮಿಲಿಯನ್ ಲೀಟರ್ ನೀರು ಉಳಿತಾಯ!

  ನವದೆಹಲಿ: ಭಾರತದ ನಂಬರ್ 1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ 2018-19ನೇ ಸಾಲಿನಲ್ಲಿ ಸುಮಾರು 6.9 ಮಿಲಿಯನ್ ವಾಹನಗಳನ್ನು ಡ್ರೈವಾಶ್ ಸರ್ವೀಸ್ ಮೂಲಕ 656 ಮಿಲಿಯನ್ ನಷ್ಟು ನೀರನ್ನು ಉಳಿತಾಯ ಮಾಡಿರುವುದಾಗಿ ತಿಳಿಸಿದೆ….

 • ಡಿಸೆಂಬರ್‌ನಿಂದ 24 ಗಂಟೆ ನೆಫ್ಟ್

  ಹೊಸದಿಲ್ಲಿ: ಸದ್ಯದಲ್ಲೇ ನೀವು ಆನ್‌ಲೈನ್‌ನ ನೆಫ್ಟ್(ನ್ಯಾಶನಲ್‌ ಎಲೆಕ್ಟ್ರಾನಿಕ್‌ ಫ‌ಂಡ್ಸ್‌ ಟ್ರಾನ್ಸ್‌ಫ‌ರ್‌) ವ್ಯವಸ್ಥೆಯ ಮೂಲಕ ದಿನದ 24 ಗಂಟೆಗಳಲ್ಲಿ ಯಾವಾಗ ಬೇಕಿದ್ದರೂ ಹಣ ಕಳುಹಿಸಲು ಸಾಧ್ಯ. ಹೀಗೆಂದು ಸ್ವತಃ ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾಹಿತಿ ನೀಡಿದೆ. ಈವರೆಗೆ ಎರಡನೇ ಮತ್ತು…

 • ರೆಪೋ ದರ ಇಳಿಕೆ ಬೆನ್ನಲ್ಲೇ ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಭಾರೀ ಕುಸಿತ

  ಮುಂಬೈ:ಆರ್ಥಿಕ ಚೇತರಿಕೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಶುಕ್ರವಾರ ರೆಪೋ ದರ ಇಳಿಸಿದ ಬೆನ್ನಲ್ಲೇ ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 434 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯಕ್ಕೆ 37,673.31 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ. ಆರ್ ಬಿಐ ಇಂದು ನಾಲ್ಕನೇ ದ್ವೈಮಾಸಿಕ…

ಹೊಸ ಸೇರ್ಪಡೆ