• ‘ಮೂಲಸೌಕರ್ಯ’ಕ್ಕೆ 100 ಲಕ್ಷ ಕೋಟಿಯ ಪ್ಯಾಕೇಜ್‌

  ಹೊಸದಿಲ್ಲಿ: ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಸುಮಾರು 100 ಲಕ್ಷ ಕೋಟಿ ರೂ.ಗಳ ಯೋಜನೆಗಳನ್ನು ಕೇಂದ್ರ ಸರಕಾರ ಸದ್ಯದಲ್ಲೇ ಪ್ರಕಟಿಸಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಮುಂಬಯಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ವಿಷಯ ತಿಳಿಸಿದ ಅವರು,…

 • ಬಿಎಸ್ಸೆನ್ನೆಲ್‌ ಮಾರಾಟ ಬೇಡ

  ಹೊಸದಿಲ್ಲಿ: ಈಗಾಗಲೇ ನಷ್ಟಕ್ಕೀಡಾಗಿರುವ ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ ಮತ್ತು ಏರ್‌ ಇಂಡಿಯಾದಿಂದ ಬಂಡವಾಳ ವಾಪಸ್‌ ತೆಗೆದುಕೊಳ್ಳುವ ಕೇಂದ್ರ ಸರಕಾರದ ಚಿಂತನೆಗೆ ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಸ್ವದೇಶಿ ಜಾಗರಣ್‌ ಮಂಚ್‌ ವಿರೋಧ ವ್ಯಕ್ತಪಡಿಸಿದೆ. ಇಂಥ ಕ್ರಮದಿಂದ ಭ್ರಷ್ಟ ಅಧಿಕಾರಿಗಳಿಗೆ ಮತ್ತು ಭಾರೀ ಉದ್ಯಮಿಗಳಿಗೆ…

 • ಕೇಂದ್ರ ಸರಕಾರದಿಂದ ಈರುಳ್ಳಿ ಕೃತಕ ಅಭಾವ ಸೃಷ್ಟಿ: ಸಿಸೋಡಿಯಾ

  ಹೊಸದಿಲ್ಲಿ: ಈರುಳ್ಳಿ ಬೇಕಾದಷ್ಟು ದಾಸ್ತಾನು ಇದ್ದರೂ ಕೇಂದ್ರ ಸರಕಾರ ಅದನ್ನು ಬಿಡುಗಡೆ ಮಾಡುತ್ತಿಲ್ಲ. ಈ ಮೂಲಕ ಸರಕಾರ ರಾಜಧಾನಿ ದಿಲ್ಲಿಯಲ್ಲಿ ಬೇಕೆಂದೇ ಕೃತಕ ಅಭಾವ ಸೃಷ್ಟಿಸುತ್ತಿದೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಟೀಕಿಸಿದ್ದಾರೆ. ಸೆ.5ರಂದು ತನ್ನ ಬಳಿ…

 • ಗ್ರಾಹಕರ ಮೇಲೆ ಟೆಲಿಕಾಂ ಕಂಪೆನಿಗಳ ಗದಾ ಪ್ರಹಾರ ; ಡಿ.3ರ ಬಳಿಕ ಹೊಸ ದರಗಳು ಅನ್ವಯ

  ಮುಂಬಯಿ: ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಟೆಲಿಕಾಂ ಕಂಪೆನಿಗಳು ಇದೀಗ ತಮ್ಮ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಮುಂದಾಗಿವೆ. ಡಿ.3ರಿಂದ ಅನ್ವಯವಾಗುವಂತೆ ಹೆಚ್ಚಿನ ಎಲ್ಲ ಟೆಲಿಕಾಂ ಕಂಪೆನಿಗಳು ದರವನ್ನು ಶೇ.42ರಷ್ಟು ಏರಿಕೆ ಮಾಡಿವೆ. ಜಿಯೋ ತನ್ನ ದರವನ್ನು ಶೇ.40ರಷ್ಟು ಏರಿಕೆ…

 • ಈಗ ಏರ್‌ಟೆಲ್‌ ಕರೆ ದರಗಳೂ ಏರಿಕೆ

  ಮುಂಬಯಿ: ವೊಡಾಫೋನ್‌, ಐಡಿಯಾ ಟೆಲಿಕಾಂ ಗ್ರೂಪ್‌ ಕರೆ ದರಗಳನ್ನು ಏರಿಸಿದ ಬೆನ್ನಲ್ಲೇ ಡಿ.3ರಿಂದ ತಾನೂ ಕರೆ ದರಗಳನ್ನು ಏರಿಸುವುದಾಗಿ ಭಾರ್ತಿ ಏರ್‌ಟೆಲ್‌ ಹೇಳಿದೆ. ಪ್ಲ್ಯಾನ್‌ಗಳಲ್ಲಿ ಶೇ.42ರಷ್ಟು ದರ ಏರಿಕೆಯಾಗಲಿದೆ ಎಂದು ಅದು ಹೇಳಿದೆ. ಕರೆ ಮತ್ತು ಡಾಟಾ ದರಗಳಲ್ಲಿ…

 • ಬಡ್ಡಿದರ ಇನ್ನಷ್ಟು ಕಡಿತ ನಿರೀಕ್ಷೆ! ಆರ್ಥಿಕಾಭಿವೃದ್ಧಿಗೆ ಆರ್‌ಬಿಐ ಪೂರಕ ಕ್ರಮ

  ಹೊಸದಿಲ್ಲಿ: ದೇಶದ ಆರ್ಥಿಕಾಭಿವೃದ್ಧಿಯನ್ನು ಉತ್ತೇಜಿಸಲು ಸತತ ಆರನೇ ಬಾರಿಗೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಬಡ್ಡಿದರಗಳನ್ನು ಇನ್ನಷ್ಟು ಕಡಿತ ಮಾಡುವ ನಿರೀಕ್ಷೆ ಇದೆ. ದೇಶದ ಜಿಡಿಪಿ ನವೆಂಬರ್‌ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ಶೇ.4.5ರಷ್ಟಕ್ಕೆ ಇಳಿಕೆ ಕಂಡಿದ್ದು ಇದರೊಂದಿಗೆ ಉತ್ಪಾದನ…

 • ಐಡಿಯಾ, ವೊಡಾಫೋನ್‌ ಕರೆ ದರ ಹೆಚ್ಚಳ ; ಡಿಸೆಂಬರ್‌ 3ರಿಂದ ಹೊಸ ಟಾರಿಫ್ ಅನ್ವಯ

  ಮುಂಬಯಿ: ಟೆಲಿಕಾಂ ಕಂಪೆನಿಗಳು ಕಳೆದೆರಡು ತ್ತೈಮಾಸಿಕಗಳಲ್ಲಿ ಹೆಚ್ಚು ನಷ್ಟವನ್ನು ಅನುಭವಿಸಿರುವಂತೆಯೇ, ಕರೆ ದರ ಹೆಚ್ಚಳದ ಬಗ್ಗೆ ಮಾತನಾಡಿದ್ದವು. ಅದರಂತೆ ಇದೀಗ ಮೊದಲಿಗೆ ಐಡಿಯಾ-ವೊಡಾಫೋನ್‌ ಗ್ರೂಪ್‌ ಡಿ.3ರಿಂದ ಕರೆ ದರಗಳನ್ನು ಹೆಚ್ಚು ಮಾಡಲಿದೆ. ಇದರೊಂದಿಗೆ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುವುದಾಗಿ ಹೇಳಿದೆ….

 • ಆಧಾರ್ ಕಾರ್ಡ್ ಅಡವಿಟ್ಟು ಈರುಳ್ಳಿ ಖರೀದಿಸಿ ; ಇಲ್ಲಿದೆ ಆಕರ್ಷಕ ಈರುಳ್ಳಿ ಸಾಲ ಮೇಳ!

  ವಾರಣಾಸಿ: ದೇಶದೆಲ್ಲೆಡೆ ಈರುಳ್ಳಿ ಬೆಲೆ ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸುತ್ತಿರುವಂತೆ ಇದರ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಜನಾಕ್ರೋಶವೂ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಈರುಳ್ಳಿಯ ದುಬಾರಿ ಬೆಲೆಗೆ ಸಂಬಂಧಿಸಿದ ಅಣಕು…

 • ಬಿಹಾರದಲ್ಲಿ 1ಕೆಜಿ ಈರುಳ್ಳಿ 35ರೂ.: ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ, ಖರೀದಿ!

  ನವದೆಹಲಿ: ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ರಾಜ್ಯ ಸಹಕಾರಿ ಮಾರುಕಟ್ಟೆ ಕೇಂದ್ರ(ಬಿಎಸ್ ಸಿಎಂಯುಎಲ್) ಒಂದು ಕಿಲೋ ಈರುಳ್ಳಿಗೆ 35ರೂಪಾಯಿಯಂತೆ ಮಾರಾಟ ಮಾಡುತ್ತಿದ್ದು, ಇದನ್ನು ಕೊಳ್ಳಲು ಜನರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ. ಆದರೆ ಯಾವುದೇ ರಕ್ಷಣೆ…

 • ದುಬಾರಿಯಾಗಲಿದೆ ಝೊಮ್ಯಾಟೊ, ಸ್ವಿಗ್ಗಿ ; ಆನ್‌ಲೈನ್‌ ಆರ್ಡರ್ ಗೂ ತಟ್ಟಿದ ಹಿಂಜರಿತದ ಬಿಸಿ

  ಮುಂಬಯಿ: ಆನ್ ಲೈನ್ ಆಹಾರ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಝೊಮ್ಯಾಟೊ, ಸ್ವಿಗ್ಗಿ  ತನ್ನ ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌ ನೀಡಲಿದ್ದು, ಮುಂಬರುವ ದಿನಗಳಲ್ಲಿ ತನ್ನ ಆಹಾರೋತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಆನ್‌ಲೈನ್‌ ಆರ್ಡ್‌ರ್‌ ಫ‌ುಡ್‌ ಪ್ರಿಯರ ಜೇಬಿಗೆ ಕತ್ತರಿ ಹಾಕಲು…

 • ಜಿಡಿಪಿ ಇನ್ನಷ್ಟು ಇಳಿಕೆ; ಆರ್ಥಿಕ ಹಿಂಜರಿತದ ಭೀತಿ?

  ಹೊಸದಿಲ್ಲಿ: ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಸೆಪ್ಟೆಂಬರ್‌ ತ್ತೈಮಾಸಿಕದಲ್ಲಿ ಶೇ.4.5ರಷ್ಟಕ್ಕೆ ಇಳಿಕೆಯಾಗಿದೆ. ಈ ಮೊದಲು ಅರ್ಥಶಾಸ್ತ್ರ ಪರಿಣತರು ಜಿಡಿಪಿ ದರ ಶೇ.4.7ರಷ್ಟಿರಬಹುದು ಎಂದು ಹೇಳಿದ್ದರೂ ಅದಕ್ಕಿಂತಲೂ ಜಿಡಿಪಿ ಹಿಂದೆ ಸರಿದಿದೆ. ಇದರಿಂದ ಮಾರುಕಟ್ಟೆಯಲ್ಲಿ ಆರ್ಥಿಕ ಹಿಂಜರಿತದ…

 • ಜಿಡಿಪಿ ಏರಿಕೆ ನಿರೀಕ್ಷೆ; ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಭರ್ಜರಿ ಜಿಗಿತ, ಹೊಸ ದಾಖಲೆ

  ಮುಂಬೈ: ಎರಡನೇ ತ್ರೈಮಾಸಿಕದ ಜಿಡಿಪಿ ಸಂಖ್ಯೆ ಏರಿಕೆ ಕಾಣಲಿದೆ ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಗುರುವಾರವೂ ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ದಾಖಲೆಯ ವಹಿವಾಟು ನಡೆಸಿದೆ. ಬ್ಯಾಂಕಿಂಗ್, ಮೆಟಲ್ ಹಾಗೂ ಫೈನಾಶ್ಶಿಯಲ್ ಶೇರುಗಳ ಭರ್ಜರಿ ಖರೀದಿಯಾದ ಹಿನ್ನೆಲೆಯಲ್ಲಿ ಮುಂಬೈ ಶೇರುಪೇಟೆ ಸೆನ್ಸೆಕ್ಸ್…

 • ನೂತನ ಎಸ್‌.ಬಿ.ಐ. – ವಿಸ್ತಾರಾ ಕ್ರೆಡಿಟ್‌ ಕಾರ್ಡ್‌ ಜಾರಿ

  ಹೊಸದಿಲ್ಲಿ: ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಪ್ರಯಾಣಿಕ ಸೇವಾ ಸಂಸ್ಥೆಯಾದ ವಿಸ್ತಾರಾ, ಜಂಟಿಯಾಗಿ ಪ್ರೀಮಿಯಂ ಕೋ-ಬ್ರಾಂಡೆಡ್‌ ಕ್ರೆಡಿಟ್‌ ಕಾರ್ಡ್‌ ಬಿಡುಗಡೆ ಮಾಡಿದ್ದು, ‘ಕ್ಲಬ್‌ ವಿಸ್ತಾರಾ’ ಹೆಸರಿನ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಅನ್ನು ಪರಿಚಯಿಸುತ್ತಿದೆ. ಈ ಕುರಿತು…

 • ದೇಶದಲ್ಲಿ ಪ್ರತೀವರ್ಷ ಶತ ಪೈಲಟ್ ಗಳಿಗೆ ಬೇಡಿಕೆ

  ಹೊಸದಿಲ್ಲಿ: ಭಾರತದಲ್ಲಿ ಪ್ರತಿ ವರ್ಷ ಸುಮಾರು 100 ಪೈಲಟ್‌ಗಳ ಅಗತ್ಯವಿರುತ್ತದೆ ಎಂದು ಕೇಂದ್ರ ಸರಕಾರದ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಮಾಹಿತಿ ನೀಡಿದ್ದಾರೆ. ಈ ಕೊರತೆಯನ್ನು ನೀಗಿಸಲು ಸರಕಾರ ಪೈಲಟ್‌ ತರಬೇತಿ ಅಕಾಡೆಮಿಗಳನ್ನು ಆರಂಭಿಸಲಾಗುವುದು ಎಂಬ…

 • ಏರ್ ಇಂಡಿಯಾ: ಯಾರೂ ಕೊಳ್ಳದಿದ್ರೆ ಮುಚ್ಚುವುದೊಂದೇ ದಾರಿ!

  ಹೊಸದಿಲ್ಲಿ: ನಷ್ಟದ ಹಾದಿಯಲ್ಲಿರುವ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸದಿದ್ದರೆ ಮುಚ್ಚಬೇಕಾದ ಪರಿಸ್ಥಿತಿ ಮುಂಬರುವ ದಿನಗಳಲ್ಲಿ ಬರಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.  ಸರಕಾರ ಬಿಡ್‌ಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ…

 • ದೇಶದ ಆರ್ಥಿಕ ಬೆಳವಣಿಗೆ ನಿಧಾನವಾಗಿದೆ, ಆದರೆ ಆರ್ಥಿಕ ಕುಸಿತ ಇಲ್ಲ: ನಿರ್ಮಲಾ ಸೀತಾರಾಮನ್

  ನವದೆಹಲಿ: ಆರ್ಥಿಕ ಅಭಿವೃದ್ಧಿ ಪ್ರಗತಿ ನಿಧಾನವಾಗಿದೆ, ಆದರೆ ದೇಶದ ಆರ್ಥಿಕತೆ ಕುಸಿತ ಕಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ…

 • ಇನ್ನೆರಡು ವರ್ಷಗಳಲ್ಲಿ ಭಾರತದಲ್ಲೇ ತಯಾರಾಗಲಿದೆ ಐ-ಫೋನ್

  ಹೊಸದಿಲ್ಲಿ: ಫೋನ್‌ ಬಳಕೆದಾರರ ಹಾಟ್‌ ಫೇವರಿಟ್‌ ಆ್ಯಪಲ್‌ ಐ ಫೋನ್‌ ಇನ್ನು ನಮ್ಮಲ್ಲೇ ತಯಾರಾಗುವ ದಿನಗಳು ದೂರವಿಲ್ಲ. ಆ್ಯಪಲ್ ಈಗಾಗಲೇ ಭಾರತದಲ್ಲಿ ಐಫೋನ್‌ ಬಿಡಿ ಭಾಗಗಳನ್ನು ಜೋಡಿಸುವ ಕೇಂದ್ರವನ್ನು ತೆರೆದಿದೆ. ಇದೀಗ ಐಫೋನ್‌ಗೆ ಚಾರ್ಜರ್‌ಗಳನ್ನು ಪೂರೈಸುವ ಫಿನ್ಲಂಡ್‌ನ‌ ಸಾಲ್ಕಾಂಪ್‌…

 • ದೇಶದಲ್ಲಿ 38 ಲಕ್ಷ ದಾಟಿದ ಆಲ್ಟೋ ಕಾರು ಮಾರಾಟ

  ನವದೆಹಲಿ: ದೇಶದ ಪ್ರತಿಷ್ಠಿತ ಕಾರು ತಯಾರಿಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾದ ಆಲ್ಟೋ ಬ್ರ್ಯಾಂಡ್‌ ಆರಂಭ ದಿನದಿಂದ ಇಂದಿಗೆ (ನ.26) 38 ಲಕ್ಷಕ್ಕೂ ಅಧಿಕ ಭಾರತೀಯ ಕುಟುಂಬಗಳನ್ನು ಹೊಂದುವ ಮೂಲಕ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ದಾಖಲೆ…

 • ಇರಾನ್‌ ಚಬಹಾರ್‌ ಬಂದರು ಕಾರ್ಯಾರಂಭ

  ಹೊಸದಿಲ್ಲಿ: ಇರಾನ್‌ ಚಬಹಾರ್‌ನಲ್ಲಿ ಭಾರತ ನಿರ್ಮಿಸುತ್ತಿರುವ ಬಂದರು ಕಾರ್ಯಾರಂಭಗೊಂಡಿದೆ. ಫೆಬ್ರವರಿಯಿಂದ ಈಚೆಗೆ ಅಫ್ಘಾನಿಸ್ತಾನ ಐದು ಬಾರಿ ಸರಕುಗಳನ್ನು ಕಳುಹಿಸಿಕೊಟ್ಟಿದೆ ಎಂದು ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿದೆ. ಬಂದರಿನ ಮೊದಲ ಹಂತದ ಕಾಮಗಾರಿಗಳನ್ನು ಅಮೆರಿಕದ ಒತ್ತಡಕ್ಕೆ ಮಣಿದು ಸ್ಥಗಿತಗೊಳಿಸಲಾಗಿದೆ ಎಂಬ…

 • 5ಜಿ 5 ವರ್ಷ ತಡವಾಗುವ ಸಾಧ್ಯತೆ

  ಹೊಸದಿಲ್ಲಿ: ಭಾರತದಲ್ಲಿ 5ಜಿ ಮೊಬೈಲ್‌ ಸೇವೆ ಬೇಗ ಆರಂಭವಾಗುವ ಸಾಧ್ಯತೆ ಕಾಣುತ್ತಿಲ್ಲ. ಅಮೆರಿಕ, ಚೀನ ಸೇರಿದಂತೆ ಉಳಿದೆರಡು ರಾಷ್ಟ್ರಗಳಲ್ಲಿ ಈಗಾಗಲೇ 5ಜಿ ಸೇವೆ ಬಂದಿದ್ದು, ಮುಂದಿನ ವರ್ಷ ಭಾರತದಲ್ಲಿ 5ಜಿ ಸೇವೆ ದೊರೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಪ್ರಸ್ತುತ…

ಹೊಸ ಸೇರ್ಪಡೆ