• ಎರಡನೇ ತ್ತೈಮಾಸಿಕದಲ್ಲಿ ಯಸ್‌ ಬ್ಯಾಂಕ್‌ಗೆ 600 ಕೋಟಿ ರೂ. ನಷ್ಟ

  ಮುಂಬಯಿ: ಈ ವಿತ್ತೀಯ ವರ್ಷಗಳಲ್ಲಿ ಬ್ಯಾಂಕಿಂಗ್‌ ಕ್ಷೇತ್ರ ಕಳೆಗುಂದಿರುವಂತೆಯೇ, ಖಾಸಗಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ಗಳಲ್ಲೊಂದಾದ ಯಸ್‌ ಬ್ಯಾಂಕ್‌ ಕೂಡ ನಷ್ಟ ಅನುಭವಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಅದು 600 ಕೋಟಿ ರೂ. ನಷ್ಟ ಅನುಭವಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ…

 • ಅಕ್ಟೋಬರ್ ತಿಂಗಳ ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ಶೇ.5.29ರಷ್ಟು ಕುಸಿತ

  ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯ ಅಕ್ಟೋಬರ್ ತಿಂಗಳ ಸಂಗ್ರಹದಲ್ಲಿ ಶೇ.5.59ರಷ್ಟು ಇಳಿಕೆ ಕಂಡಿದ್ದು, 95,380 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಿಂದ ಕೇಂದ್ರ ಸರಕಾರಕ್ಕೆ ಮತ್ತಷ್ಟು ಆರ್ಥಿಕ ಹೊಡೆತದ ಚಿಂತೆಯನ್ನು ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ. ಜಿಎಸ್…

 • ಗ್ರ್ಯಾಂಡ್ ಪಾ ಕಿಚನ್; ಸ್ವಾದಿಷ್ಟ ಅಡುಗೆಯ ಯೂಟ್ಯೂಬ್ ಸ್ಟಾರ್ ನಾರಾಯಣ ರೆಡ್ಡಿ ವಿಧಿವಶ

  ಹೈದರಾಬಾದ್:ರುಚಿ, ರುಚಿ ಅಡುಗೆ ಮೂಲಕ ಗ್ರ್ಯಾಂಡ್ ಪಾ ಕಿಚನ್ (ಅಜ್ಜನ ಅಡುಗೆ) ಹೆಸರಿನ ಮೂಲಕ ಯೂಟ್ಯೂಬ್ ಸ್ಟಾರ್ ಆಗಿದ್ದ ತೆಲಂಗಾಣ ಮೂಲದ ನಾರಾಯಣ ರೆಡ್ಡಿ (73ವರ್ಷ) ನಿಧನ ಹೊಂದಿದ್ದಾರೆ. ನಾರಾಯಣ ರೆಡ್ಡಿ ಅವರು ಮಕ್ಕಳಿಗಾಗಿಯೇ ಸ್ವಾದಿಷ್ಟವಾದ ಅಡುಗೆಯನ್ನು ಮಾಡುತ್ತಿದ್ದರು….

 • ಭಾರೀ ಆರ್ಥಿಕ ನಷ್ಟ: ವೋಡಾಫೋನ್ ಇನ್ನು ನೆನಪು ಮಾತ್ರ, ಶೀಘ್ರವೇ ಸೇವೆ ಬಂದ್

  ನವದೆಹಲಿ:ಟೆಲಿಕಾಂ ಇಂಡಸ್ಟ್ರಿ ಈಗಾಗಲೇ ಭಾರೀ ಆರ್ಥಿಕ ಹೊಡೆತಕ್ಕೆ ನಲುಗುತ್ತಿರುವ ನಡುವೆಯೇ ಇದೀಗ ಆರ್ಥಿಕ ನಷ್ಟಕ್ಕೆ ಸಿಲುಕಿರುವ ವೋಡಾಫೋನ್ ಕಂಪನಿ ತನ್ನ ವ್ಯವಹಾರ ಸ್ಥಗಿತಗೊಳಿಸಿ ಭಾರತದಿಂದ ಹೊರಹೋಗುವ ಸಿದ್ಧತೆಯಲ್ಲಿದೆ ಎಂದು ವರದಿಯೊಂದು ತಿಳಿಸಿದೆ. ಐಎಎನ್ ಎಸ್ ವರದಿಯ ಪ್ರಕಾರ, ವೋಡಾಫೋನ್…

 • ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ, ನಿಫ್ಟಿ ದಾಖಲೆ ಏರಿಕೆ

  ಮುಂಬೈ: ಬ್ಯಾಂಕಿಂಗ್ ಹಾಗೂ ಐಟಿ ವಲಯದ ಶೇರುಗಳ ಭರಾಟೆಯ ಖರೀದಿಯ ಹಿನ್ನೆಲೆಯಲ್ಲಿ ಗುರುವಾರ ಮುಂಬೈ ಶೇರು ಮಾರುಕಟ್ಟೆ ವಹಿವಾಟು ಭರ್ಜರಿ ಏರಿಕೆ ಕಂಡಿದೆ. ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 340.35ಅಂಕಗಳೊಂದಿಗೆ ದಾಖಲೆಯ ಏರಿಕೆ ಕಂಡು 40,312.07 ಅಂಕಗಳೊಂದಿಗೆ ವಹಿವಾಟು…

 • 1 ಲಕ್ಷ ಕೋಟಿ ವೆಚ್ಚದಲ್ಲಿ 2024ರೊಳಗೆ ಭಾರತದಲ್ಲಿ ಮತ್ತೆ 100 ಹೊಸ ವಿಮಾನ ನಿಲ್ದಾಣ

  ನವದೆಹಲಿ: ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ಭಾರತ 2024ರೊಳಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ನೂರು ಹೆಚ್ಚುವರಿ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಸಣ್ಣ…

 • ಮಾರುಕಟ್ಟೆಯಲ್ಲಿ ದೀಪಾವಳಿ ಧಮಾಕ ; 40 ಸಾವಿರ ಗಡಿ ದಾಟಿದ ಸೂಚ್ಯಂಕ

  ಮುಂಬಯಿ: ದೇಶೀ ಶೇರು ಮಾರುಕಟ್ಟೆಯಲ್ಲಿ ಮಂಗಳವಾರದಂದು ಕಂಡುಬಂದಿದ್ದ ತೇಜಿ ವಾತಾವರಣ ಬುಧವಾರವೂ ಮುಂದುವರೆದಿದೆ. ಇದರಿಂದಾಗಿ ಸರಿ ಸುಮಾರು ಮೂರು ತಿಂಗಳುಗಳ ಬಳಿಕ ಸಂವೇದಿ ಸೂಚ್ಯಂಕ 40 ಸಾವಿರ ಅಂಕಗಳ ಗಡಿಯನ್ನು ದಾಟಿ ಹೂಡಿಕೆದಾರರ ಮುಖದಲ್ಲಿ ದೀಪಾವಳಿಯ ನಗುವನ್ನು ಮೂಡಿಸಿತು….

 • ಇನ್ನು ರೈಲ್ವೇ ಟಿಕೆಟ್ ಶುಲ್ಕ ರಿಫಂಡ್ ಗೂ ಮೊದಲು ಒಟಿಪಿ ಬರುತ್ತದೆ!

  ನವದೆಹಲಿ: ನೀವು ಕಾಯ್ದಿರಿಸಿದ ರೈಲ್ವೇ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿದಲ್ಲಿ ಅಥವಾ ತತ್ಕಾಲ್ ನಲ್ಲೇ ಉಳಿದ ಟಿಕೆಟ್ ಗಳಿಗೆ ಹಣ ಹಿಂದಿರುಗಿಸುವ ವಿಧಾನವನ್ನು ಭಾರತೀಯ ರೈಲ್ವೇ ಇನ್ನಷ್ಟು ಪಾರದರ್ಶಕಗೊಳಿಸಿದೆ. ಒಟಿಪಿ ಆಧಾರಿತ ಹಣ ವಾಪಸಾತಿ ವಿಧಾನಕ್ಕೆ ಮಂಗಳವಾರದಂದು ಚಾಲನೆ…

 • ಭಾರತದಲ್ಲಿ ಅಮೆಜಾನ್‌ನಿಂದ 4472 ಕೋಟಿ ರೂ. ಹೆಚ್ಚುವರಿ ಹೂಡಿಕೆ

  ಮುಂಬಯಿ: ಅಮೆರಿಕದ ಪ್ರಸಿದ್ಧ ಮಾರುಕಟ್ಟೆ ದೈತ್ಯ ಅಮೆಜಾನ್‌ ಭಾರತದಲ್ಲಿ 4472 ಕೋಟಿ ರೂ.ಗಳನ್ನು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ ಹೂಡಿಕೆ ಮಾಡಿದೆ. ಅಮೆಜಾನ್‌ ಮಾರಾಟ ವ್ಯವಸ್ಥೆಗೆ 3400 ಕೋಟಿ ರೂ, ಅಮೆಜಾನ್‌ ಪೇ ಇಂಡಿಯಾದಲ್ಲಿ 900 ಕೋಟಿ ರೂ., 172.50…

 • ಅರಬ್ ದೇಶಗಳಲ್ಲಿ ನಿರುದ್ಯೋಗ ಸಮಸ್ಯೆ, ಆರ್ಥಿಕ ಕುಸಿತದ ಹೊಡೆತದಿಂದ ಅಶಾಂತಿ; ಐಎಂಎಫ್

  ದುಬೈ: ನಿರುದ್ಯೋಗ ಮತ್ತು ಆರ್ಥಿಕ ಬೆಳವಣಿಗೆ ಕುಂಠಿತಗೊಂಡ ಪರಿಣಾಮ ಹಲವು ಅರಬ್ ದೇಶಗಳಲ್ಲಿ ಸಾಮಾಜಿಕ ಉದ್ವಿಗ್ನ ಪರಿಸ್ಥಿತಿ ಹಾಗೂ ಭಾರೀ ಪ್ರತಿಭಟನೆಗೆ ಕಾರಣವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೋಮವಾರ ತಿಳಿಸಿದೆ. ಈ ಅಶಾಂತಿಯಿಂದ ಮಧ್ಯ ಪ್ರಾಚ್ಯ ಮತ್ತು…

 • ವ್ಯಾವಹಾರಿಕ ಸೂಚ್ಯಂಕದಲ್ಲಿ ಭಾರತ ಮುನ್ನಡೆ

  ಆರ್ಥಿಕ ಕ್ಷೇತ್ರದಲ್ಲಿ ಸೃಷ್ಟಿಯಾದ ಬಿಕ್ಕಟ್ಟು ಉತ್ಪಾದನೆ ಹಾಗೂ ಮಾರಾಟ ವಲಯದ ಕುಸಿತಕ್ಕೆ ಕಾರಣವಾಗಿತ್ತು. ಆದರೆ ಜಾಗತಿಕ ವ್ಯಾವಹಾರಿಕ ಸೂಚ್ಯಂಕದಲ್ಲಿ ಭಾರತ ಆರ್ಥಿಕ ವಲಯದ ಕಾರ್ಯಕ್ಷಮತೆ ಸುಧಾರಿಸಿದೆ ಎಂದು ವಿಶ್ವ ಬ್ಯಾಂಕ್‌ನ ವರದಿ ತಿಳಿಸಿದೆ. ಈ ಸುಧಾರಣೆಗೆ ಕಾರಣವೇನು? ವರದಿ…

 • 2020ರ ಆಟೋ ಎಕ್ಸ್‌ಫೋದಲ್ಲಿ ಫೋಕ್ಸ್‌ ವ್ಯಾಗನ್‌ ಟಿ-ರಾಕ್‌ ಅನಾವರಣ

  ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಫೋಕ್ಸ್‌ ವ್ಯಾಗನ್‌ ಭಾರತದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಕೆಲವು ವಿನೂತನ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಮಧ್ಯಮ ಕ್ರಮಾಂಕದ ಟಿ-ರಾಕ್‌ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು 2020ರ…

 • ಒಂದೇ ದಿನದಲ್ಲಿ 600 ಬೆಂಜ್ ಕಾರುಗಳು ಗ್ರಾಹಕರಿಗೆ ಹಸ್ತಾಂತರ!

  ಮುಂಬಯಿ: ದೇಶೀಯ ಕಾರು ಮಾರುಕಟ್ಟೆ ಕುಸಿದ ಸುದ್ದಿಗಳ ನಡುವೆ ದೀಪಾವಳಿ ನಿಮಿತ್ತ ಒಂದೇ ದಿನದಲ್ಲಿ 600 ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೂಲಕ ಲಕ್ಸುರಿ ಕಾರು ತಯಾರಿಕೆ ಕಂಪೆನಿ ಬೆಂಜ್ ಹೊಸ ದಾಖಲೆ ಬರೆದಿದೆ. ದಿಲ್ಲಿ ಒಂದರಲ್ಲೇ 250 ಕಾರುಗಳು…

 • ಎಸ್‌ಬಿಐ ಲಾಭ 6 ಪಟ್ಟು ಹೆಚ್ಚಳ

  ಹೊಸದಿಲ್ಲಿ: ಸೆಪ್ಟಂಬರ್‌ಗೆ ಅಂತ್ಯಗೊಂಡ ತ್ತೈಮಾಸಿಕ ಅವಧಿಯಲ್ಲಿ ಎಸ್‌ಬಿಐ ನಿವ್ವಳ ಲಾಭ 6 ಪಟ್ಟು ಹೆಚ್ಚಳವಾಗಿದ್ದು, 3,375.40 ಕೋಟಿ ರೂ. ಲಾಭವಾಗಿರುವುದಾಗಿ ಬ್ಯಾಂಕ್‌ ಘೋಷಿಸಿದೆ. ಬ್ಯಾಂಕಿನ ಜೀವವಿಮೆ ಕಂಪೆನಿಯ ಭಾಗಶಃ ಷೇರುಗಳನ್ನು ಮಾರಾಟ ಮಾಡಿದ ಪರಿಣಾಮ ಈ ಮಟ್ಟದ ಲಾಭ…

 • 2ನೇ ತ್ತೈಮಾಸಿದಕದಲ್ಲಿ ಟಾಟಾ ಮೋಟರ್ ಗೆ 216 ಕೋಟಿ ರೂ. ನಷ್ಟ

  ಮುಂಬಯಿ: ಆರ್ಥಿಕ ಹಿಂಜರಿತ, ಕಾರುಗಳಿಗೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಕಾರು ತಯಾರಿಕೆ ಕಂಪೆನಿ ಟಾಟಾ ಮೋಟಾರ್ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಎರಡನೇ ತ್ತೈಮಾಸಿಕದಲ್ಲಿ 216 ಕೋಟಿ ರೂ. ನಷ್ಟವಾಗಿದೆ ಎಂದು ಕಂಪೆನಿ ವರದಿ ಹೇಳಿದೆ. ಪ್ರಯಾಣಿಕ…

 • ಉತ್ಪಾದನೆ ಇಲ್ಲದೇ ಮಾರಾಟ ನಿಲ್ಲಿಸಿದ ಕ್ಲೀವ್‌ಲ್ಯಾಂಡ್‌

  ಅಮೆರಿಕದ ಜನಪ್ರಿಯ ಬೈಕ್‌ ಉತ್ಪಾದನಾ ಸಂಸ್ಥೆಯಾದ ಕ್ಲೀವ್‌ಲ್ಯಾಂಡ್‌ ಸೈಕಲ್‌ವರ್ಕ್ಸ್ ಭಾರತದಲ್ಲಿ ತನ್ನ ಹೊಸ ಬೈಕ್‌ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಬೈಕ್‌ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕಂಪನಿ…

 • ವ್ಯವಹಾರ ಶ್ರೇಯಾಂಕ: ಭಾರತಕ್ಕೆ 63ನೇ ಸ್ಥಾನ

  ನವದೆಹಲಿ: ವಿಶ್ವ ಬ್ಯಾಂಕ್‌ ಬಿಡುಗಡೆ ಮಾಡಿರುವ ವ್ಯವಹಾರ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಕಾರ್ಯಕ್ಷಮತೆ ಸುಧಾರಿಸಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಆರ್ಥಿಕ ಕ್ಷೇತ್ರ ಸುಧಾರಣೆ ಕಾಣುತ್ತಿದ್ದು, ಸರಕಾರ ಕೈಗೊಂಡಿರುವ ಕ್ರಮಗಳ…

 • ಕಾರು ಖರೀದಿಸ್ತೀರಾ?; ದೀಪಾವಳಿಗಿದೆ ಭರ್ಜರಿ ಆಫ‌ರ್

  ನವದೆಹಲಿ: ಹಬ್ಬದ ಸೀಸನ್‌ ನಲ್ಲಿ ಗ್ರಾಹಕರನ್ನು ಶೋ ರೂಂನತ್ತ ಸೆಳೆಯಲು ಕಾರು ತಯಾರಕ ಕಂಪನಿಗಳು ಆಫ‌ರ್‌ ಗಳ ಸುರಿಮಳೆಯನ್ನೇ ಹರಿಸುತ್ತಿದ್ದು, ಭರ್ಜರಿ ಡಿಸ್ಕೌಂಟ್‌ ನೀಡುತ್ತಿವೆ. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಕೆಲವು ಕಂಪೆನಿಗಳು ಆಫ‌ರ್‌ಗಳನ್ನು ಪ್ರಕಟಿಸಿದ್ದು, ಏನೇನಿದೆ ಎಂಬುದನ್ನು ನೋಡೋಣ….

 • BSNL- MTNL ವಿಲೀನ : ಕಂಪೆನಿಗೆ 29,937 ಕೋಟಿ ರೂ. ಪ್ಯಾಕೇಜ್ ; ವಿ.ಆರ್.ಎಸ್. ಜಾರಿ

  ಪ್ರಮುಖ ನಿರ್ಧಾರವೊಂದರಲ್ಲಿ ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿಗಳಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಮತ್ತು ಮಹಾನಗರ್ ಟೆಲಿಕಾಂ ಲಿಮಿಟೆಡ್ (ಎಮ್‌ಟಿಎನ್‌ಎಲ್) ವಿಲೀನಕ್ಕೆ ಕೇಂದ್ರ ಸರಕಾರ ನಿರ್ಧರಿಸಿದೆ. ಈ ಸಂಬಂಧ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ…

 • 5 ಟ್ರಿಲಿಯನ್ ಆರ್ಥಿಕತೆ; ನೇರ ತೆರಿಗೆ ಆದಾಯದಲ್ಲಿ ಕರ್ನಾಟಕ ಸೇರಿ 3 ರಾಜ್ಯಗಳದ್ದೇ ಸಿಂಹಪಾಲು

  ನವದೆಹಲಿ: 2024-25ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಯುಎಸ್ ಡಾಲರ್ ಗೆ ಮುಟ್ಟಿಸುವ ಗುರಿ ಹೊಂದಲಾಗಿದೆ ಎಂದು ದೇಶದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಅದರಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್…

ಹೊಸ ಸೇರ್ಪಡೆ