• 2020ರಲ್ಲಿ ಆರ್ಥಿಕ ಪ್ರಗತಿ ಶೇ.7ಕ್ಕೆ ಮರಳಲಿದೆ: ಗೀತಾ

  ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯು ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ದರವನ್ನು ಶೇ.6.1ಕ್ಕಿಳಿಸಿದ್ದರೂ, 2020ರ ವೇಳೆಗೆ ಆರ್ಥಿಕ ಪ್ರಗತಿಯು ಶೇ.7ಕ್ಕೇರುವ ನಿರೀಕ್ಷೆ ಇಟ್ಟುಕೊಂಡಿದೆ ಎಂಬ ವಿಚಾರವನ್ನು ಐಎಂಎಫ್ ನ ಪ್ರಮುಖ ಆರ್ಥಿಕ ತಜ್ಞೆ, ಮೈಸೂರು ಮೂಲದ ಗೀತಾ…

 • ಪ್ರಧಾನಿ ಮೋದಿಯವರ ಟರ್ಕಿ ಪ್ರವಾಸ ರದ್ದು

  ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಪ್ರಧಾನಿ ಮೋದಿಯವರ 2 ದಿನಗಳ ಟರ್ಕಿ ಭೇಟಿ ರದ್ದಾಗಿದೆ. ಈ ವಿಚಾರವನ್ನು ವಿದೇಶಾಂಗ ಇಲಾಖೆ ಪ್ರಕಟಿಸಿದೆ. ಟರ್ಕಿಯಲ್ಲಿ ಇದೇ 27-28ರಂದು ಆಯೋಜಿಸಲಾಗಿರುವ ಬೃಹತ್‌ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಬೇಕಿತ್ತು. ಆದರೆ ಇತ್ತೀಚೆಗೆ, ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ…

 • ಎನ್‌ಜಿಒಗಳ ವಿರುದ್ಧ ಸಾಮೂಹಿಕ ಚಳವಳಿ ನಡೆಯಲಿ: ಗೋಯಲ್‌

  ಪಣಜಿ: ಭಾರತದ ಬಡಜನರ ಅಭಿವೃದ್ಧಿಗೆ ತೊಡಕಾಗಿರುವಂಥ ಎನ್‌ಜಿಒ (ಸರ್ಕಾರೇತರ ಸಂಸ್ಥೆಗಳು)ಗಳ ವಿರುದ್ಧ ಸಾಮೂಹಿಕ ಚಳವಳಿ ನಡೆಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಕರೆ ನೀಡಿದ್ದಾರೆ. ಪಣಜಿಯಲ್ಲಿ ನಡೆದ “ವೈಬ್ರೆಂಟ್‌ ಗೋವಾ’ ಹೂಡಿಕೆ ಶೃಂಗದಲ್ಲಿ ಭಾನುವಾರ ಮಾತನಾಡಿದ…

 • ವಾಯು ಮಾಲಿನ್ಯ ನಿಯಂತ್ರಣ ಕಠಿನ ಕ್ರಮ ಅಗತ್ಯ

  ಜಗತ್ತನ್ನು ವಾಯು ಮಾಲಿನ್ಯ ಅತಿಯಾಗಿ ಕಾಡುತ್ತಿದೆ. ಎಚ್‌ಐವಿ ಮತ್ತು ಮಲೇರಿಯಾ ರೋಗಕ್ಕಿಂತಲೂ ವಾಯು ಮಾಲಿನ್ಯ ಬಹುದೊಡ್ಡ ಅಪಾಯ ಎಂದು ವಿಶ್ವ ಸಂಸ್ಥೆ ಹೇಳಿದೆ. ಜಗತ್ತಿನ ಹಲವು ರಾಷ್ಟ್ರಗಳು ವಾಯು ಮಾಲಿನ್ಯದ ವಿರುದ್ಧ ಸಮರ ಸಾರಿದ್ಧು, ಭಾರತ ಇನ್ನೂ ಪೂರ್ಣ…

 • ಇಕ್ಬಾಲನೇ ಮಿರ್ಚಿ ಎಂದು ಗೊತ್ತಿರಲಿಲ್ಲ

  ಮುಂಬೈ: ಇಕ್ಬಾಲ್‌ ಮೆಮನ್‌ ಮತ್ತು ಇಕ್ಬಾಲ್‌ ಮಿರ್ಚಿ ಇಬ್ಬರೂ ಒಬ್ಬರೇ ಎಂಬ ವಿಚಾರವೇ ನನಗೆ ಗೊತ್ತಿರ ಲಿಲ್ಲ ಎಂದು ಶುಕ್ರವಾರ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾದ ಎನ್‌ಸಿಪಿ ನಾಯಕ ಪ್ರಫ‌ುಲ್‌ ಪಟೇಲ್‌ ಹೇಳಿಕೆ ನೀಡಿದ್ದಾರೆ. ಭೂಗತ ಪಾತಕಿ ದಾವೂದ್‌…

 • ಇನ್ನೂ ಆರಂಭವಾಗದ ಕರ್ತಾರ್ಪುರ ಆನ್‌ಲೈನ್‌ ನೋಂದಣಿ

  ನವದೆಹಲಿ/ಇಸ್ಲಾಮಾಬಾದ್‌: ಬಹು ನಿರೀಕ್ಷಿತ ಕರ್ತಾರ್ಪುರ ಕಾರಿಡಾರ್‌ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದರೂ, ಭಾನುವಾರ ಶುರುವಾಗಬೇಕಾಗಿದ್ದ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಕೆಲವು ವಿಚಾರಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭಿನ್ನಾಭಿಪ್ರಾಯವಿದ್ದು, ಆ ಕುರಿತು ಒಮ್ಮತಕ್ಕೆ ಬರುವಲ್ಲಿ ಎರಡೂ ದೇಶಗಳು…

 • ಲೋಕಸಭಾ ಚುನಾವಣೆ 2019: ವಿದೇಶದಿಂದ ಬಂದು ಮತ ಹಾಕಿದವರು 25 ಸಾವಿರ ಮಂದಿ ಮಾತ್ರ

  ಹೊಸದಿಲ್ಲಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ವಿದೇಶದಲ್ಲಿರುವ ಅನಿವಾಸಿ ಭಾರತೀಯರ ಪೈಕಿ ಕೆಲವರು ತಮ್ಮ ಹಕ್ಕನ್ನು ಚಲಾಯಿಸಲು ಭಾರತಕ್ಕೆ ಬಂದು ಮತ ಚಲಾಯಿಸಿದ್ದಾರೆ. ಅಂಕಿ ಅಂಶಗಳ ಪ್ರಕಾರ ಭಾರತದಿಂದ ಹೊರ ಹೋಗಿ ಉದ್ಯೋಗ ಮತ್ತು ಇತರ ಕಾರಣಗಳಿಗೋಸ್ಕರ ಸುಮಾರು ಒಂದು…

 • ಆರರಿಂದ ಹತ್ತು ಪಾಕಿಸ್ಥಾನಿ ಸೈನಿಕರು ಹತ;ಮೂರು ಉಗ್ರಶಿಬಿರಗಳು ಧ್ವಂಸ: ಆರ್ಮಿ ಚೀಫ್ ಕನ್ಫರ್ಮ್

  ನವದೆಹಲಿ: ಭಾರತದ ಗಡಿಯೊಳಕ್ಕೆ ಉಗ್ರರನ್ನು ನುಗ್ಗಿಸುವ ಪಾಕಿಸ್ಥಾನದ ಕೃತ್ಯಕ್ಕೆ ಸೂಕ್ತ ಪ್ರತ್ಯುತ್ತರವನ್ನು ನೀಡಿರುವ ಭಾರತೀಯ ಸೇನೆ ಆದಿತ್ಯವಾರದಂದು ಪಾಕ್ ಆಕ್ರಮಿತ ಪ್ರದೇಶದಲ್ಲಿರುವ ಉಗ್ರ ಶಿಬಿರಗಳ ಮೆಲೆ ನಡೆಸಿದ ದಾಳಿಯಲ್ಲಿ ಕನಿಷ್ಟ 6 ರಿಂದ 10 ಪಾಕಿಸ್ಥಾನಿ ಸೈನಿಕರು ಹತರಾಗಿದ್ದಾರೆ…

 • ಜಿಯೋ ಗ್ರಾಹಕರ ಸಂಖ್ಯೆ ಏರಿಕೆ

  ಕಲ್ಕತ್ತಾ: ದೇಶದ ಅತೀ ದೊಡ್ಡ 4ಜಿ ನೆಟ್‌ವರ್ಕ್‌ ಜಿಯೋ ದೇಶಾದ್ಯಂತ ತನ್ನ ಬಳಕೆದಾರರನ್ನು ಹೆಚ್ಚಿಕೊಂಡಿದೆ. ಅಗಸ್ಟ್‌ ತಿಂಗಳಿನಲ್ಲಿ ಕಲ್ಕತ್ತಾ ನಗರವೊಂದರಲ್ಲೇ ಸುಮಾರು 1.85 ಲಕ್ಷ ಗ್ರಾಹಕರನ್ನು ಸಂಪಾದಿಸಿದೆ ಎಂದು ಸಂಸ್ಥೆ ಹೇಳಿದೆ. ಇಂದು ದೇಶದ ಬಹುತೇಕ ಭೂ ಭಾಗದಲ್ಲಿ…

 • ಗ್ವಾಲಿಯರ್‌:ಅ. 31ರಿಂದ ಉದ್ಧವ್‌ ಅಂತಾರಾಷ್ಟ್ರೀಯ “ಡಾನ್ಸ್‌ ಫೆಸ್ಟಿವಲ್‌’

  ಭೋಪಾಲ್‌: ಗ್ವಾಲಿಯರ್‌ನಲ್ಲಿ 4 ದಿನಗಳ ನಡೆಯಲಿರುವ ಅಂತಾರಾಷ್ಟ್ರೀಯ “ಡಾನ್ಸ್‌ ಫೆಸ್ಟಿವಲ್‌’ ಗೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್‌ 31ರಿಂದ 4 ದಿನಗಳ ಕಾಲ ನಡೆಯಲಿರುವ ಈ ಹಬ್ಬದಲ್ಲಿ ಸುಮಾರು ದೇಶ ವಿದೇಶಗಳ ಸುಮಾರು 1,000 ಮಂದಿ ಕಲಾವಿದರು ಭಾಗವಹಿಸಲಿದ್ದಾರೆ. ಉದ್ಧವ್‌…

 • ಚೀನಾ ತೊರೆಯುತ್ತಿರುವ ಹೂಡಿಕೆದಾರರಿಗೆ ಭಾರತ ಗಾಳ

  ಚೀನವನ್ನು ತೊರೆಯುತ್ತಿರುವ ಅಂತಾರಾಷ್ಟ್ರೀಯ ಕಂಪನಿಗಳನ್ನು ಭಾರತಕ್ಕೆ ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆ ನೀಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಹೂಡಿಕೆದಾರರನ್ನು ಗುರುತಿಸಿ ಅಂತವರಲ್ಲಿ ಚೀನಾದಿಂದ ಬಂಡವಾಳ ಹೂಡಿಕೆ ಹಿಂತೆಗೆಯುತ್ತಿರುವ ಉದ್ದಿಮೆದಾರರನ್ನು ಭಾರತಕ್ಕೆ ಸೆಳೆಯುವ…

 • ಮಹಾ ಚುನಾವಣೆ: ಅಕೊಲಾದಲ್ಲಿ ಉಚಿತ ಆಟೋ ರಿಕ್ಷಾ ಸೇವೆ

  ಮುಂಬಯಿ: ಮಹಾರಾಷ್ಟ್ರವಿಧಾನಸಭೆಗೆ ಸೋಮವಾರ ನಡೆಯಲಿರುವ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸರ್ವ ರೀತಿಯಲ್ಲಿ ಸನ್ನದ್ಧಗೊಂಡಿದೆ. ಈಗಾಗಲೇ ಎಲ್ಲಾ ಮತಗಟ್ಟೆಗಳಿಗೆ ಅಧಿಕಾರಿಗಳು ಆಗಮಿಸುತ್ತಿದ್ದು, ಮತಗಟ್ಟೆಯ ಸುತ್ತಲೂ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ರಾಜ್ಯದ ಅಕೊಲಾ ಜಿಲ್ಲೆಯಲ್ಲಿ ಅಶಕ್ತರು ಮತ್ತು ಅಂಗವಿಕಲರಿಗಾಗಿ ವಿಶೇಷ…

 • 70 ವರ್ಷ ಆಡಳಿತ ನಡೆಸಿದವರು ಕಾಶ್ಮೀರದ ಸಮಸ್ಯೆ ಬಗೆಹರಿಸಲಿಲ್ಲ: ಪ್ರಧಾನಿ ಮೋದಿ ಟೀಕೆ

  ಸಿರ್ಸಾ: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮೇಲೆ ಮತ್ತೆ ಕಿಡಿಕಾರಿದ್ದು, ನಿಮ್ಮ ತಪ್ಪು ನೀತಿಗಳಿಂದ ರಾಷ್ಟ್ರವನ್ನು ನಾಶಪಡಿಸಿದವರೊಂದಿಗೆ, ಜಮ್ಮು ಮತ್ತು ಕಾಶ್ಮೀರವನ್ನು ಟೀಕೆಯ ಗಾಳವನ್ನಾಗಿ ಮಾಡಿಕೊಂಡಿದ್ದೀರಾ ಎಂದು ಆರೋಪಿಸಿದ್ದಾರೆ. ಹರ್ಯಾಣಾದ ಸಿರ್ಸಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ…

 • ಪ್ರಿಯಾಂಕ ಬಳಿಕ ಇದೀಗ ನೋಬೆಲ್ ವಿಜೇತ ಬ್ಯಾನರ್ಜಿಗೆ ರಾಹುಲ್ ಬಹು ಪರಾಕ್

  ನವದೆಹಲಿ: ಅರ್ಥಶಾಸ್ತ್ರ ವಿಭಾದಲ್ಲಿ ಈ ಬಾರಿಯ ನೊಬೆಲ್‌ ಪ್ರಶಸ್ತಿ ವಿಜೇತ ಅಭಿಜಿತ್‌ ಬ್ಯಾನರ್ಜಿ ಕೇಂದ್ರ ಸರಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ ಬೆನ್ನಲೇ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಇದೀಗ ರಾಹುಲ್‌ ಗಾಂಧಿ ಅಭಿಜಿತ್‌ ಪರ ವಕಾಲತ್ತು ವಹಿಸಿಕೊಂಡು ಪರೋಕ್ಷವಾಗಿ…

 • ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಚಿರತೆ: ವಿಡಿಯೋ ವೈರಲ್

  ನವದೆಹಲಿ: ಸಾವಿನ ದವಡೆಯಿಂದ ಕೂದಲೆಳೆ ಅಂತರಲ್ಲಿ ಪಾರಾಗುವ ಅದೆಷ್ಟೋ ಘಟನೆಗಳು ಜರುಗಿವೆ. ಇಲ್ಲೊಂದೆಡೆ ಚಿರತೆಯೊಂದು ಹೈನಾ ದಾಳಿಯಿಂದ ಕಣ್ಣು ಮಿಟುಕಿಸುವುದರಲ್ಲಿ ಪಾರಾಗಿ ಜೀವ ಉಳಿಸಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿರುವ 9 ಸೆಕೆಂಡುಗಳ ವಿಡಿಯೋದಲ್ಲಿ…

 • ಪಿಒಕೆಗೆ ನುಗ್ಗಿ 7 ಲಾಂಚ್ ಪ್ಯಾಡ್, ಹಲವು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ

  ಶ್ರೀನಗರ: ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ಥಾನಕ್ಕೆ ತಕ್ಕ ತಿರುಗೇಟು ನೀಡಿದ ಭಾರತದ ಸೇನೆ, ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ದ್ವಂಸಗೊಳಿಸಿದೆ. ಭಾರತೀಯ ಸೇನೆಯ ಈ ದಾಳಿಯಲ್ಲಿ ಏಳಕ್ಕೂ ಹೆಚ್ಚು ಉಗ್ರ…

 • ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿ ದಾಳಿ ಮಾಡಿದ ಭಾರತೀಯ ಸೇನೆ

  ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಿಒಕೆಯ ಒಳನುಗ್ಗಿ ತೆಂಗಾಧರ್ ಸೆಕ್ಟರ್ ನ ಭಯೋತ್ಪಾದಕರ ತಾಣಗಳ ಮೇಲೆ ರವಿವಾರ ಭಾರತದ ಸೇನೆ ದಾಳಿ ನಡೆಸಿದೆ ಎಂದು ವರದಿಯಾಗಿದೆ….

 • ಗೂಗಲ್ ಮ್ಯಾಪ್ ಮೂಲಕ ನಡೆದಿತ್ತು ತಿವಾರಿ ಕೊಲೆ ಸಂಚು: ಪೊಲೀಸರು ಬಿಚ್ಚಿಟ್ಟರು ಸ್ಪೋಟಕ ಮಾಹಿತಿ

  ಲಕ್ನೋ: ಉತ್ತರ ಪ್ರದೇಶದ ಹಿಂದೂ ಸಮಾಜ ಪಾರ್ಟಿಯ ಮುಖಂಡ ಕಮಲೇಶ್ ತಿವಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ಹಿಂದೂ ಮುಖಂಡ ಕಮಲೇಶ್ ತಿವಾರಿ ಅವರನ್ನು ಶುಕ್ರವಾರ ಹತ್ಯೆಗೈಯಲಾಗಿತ್ತು. ಉತ್ತರ ಪ್ರದೇಶದಲ್ಲಿ ಸಂಚಲನ ಮೂಡಿಸಿದ್ದ ಈ…

 • ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್: ಇಬ್ಬರು ಯೋಧರು ಹುತಾತ್ಮ

  ಶ್ರೀನಗರ: ಪಾಕಿಸ್ಥಾನ ಮತ್ತೆ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಯೋಧರು ಹುತಾತ್ಮರಾದ ಘಟನೆ ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ರವಿವಾರ ಬೆಳಗ್ಗೆ ನಡೆದಿದೆ. ಗಡಿಯಲ್ಲಿ ಪಾಕಿಸ್ಥಾನದ ಅಪ್ರರಚೋದಿತ ಗುಂಡಿನ ದಾಳಿಯಿಂದಾಗಿ ಓರ್ವ ನಾಗರಿಕ ಸಾವನ್ನಪ್ಪಿದ್ದು,…

 • ರುದ್ರ ಪ್ರಯಾಗದಲ್ಲಿ ಕುಸಿದ ಗುಡ್ಡ: ಮೂವರಿಗೆ ಗಾಯ. ಇಬ್ಬರು ನಾಪತ್ತೆ

  ರುದ್ರ ಪ್ರಯಾಗ: ಉತ್ತರಾಖಂಡ ರಾಜ್ಯದ ಕೇದಾರ್ ನಾಥ್ ನಲ್ಲಿ ಗುಡ್ಡ ಕುಸಿದಿದ್ದು, ಮೂವರು ಗಾಯಗೊಂಡ ಘಟನೆ ನಡೆದಿದೆ. ರುದ್ರಪ್ರಯಾಗ ಜಿಲ್ಲೆಯ ಚಂದಿಕಧಾರ್ ನಲ್ಲಿ ಈ ಗುಡ್ಡ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಎಸ್ ಡಿಆರ್ ಎಫ್ ತಂಡ…

ಹೊಸ ಸೇರ್ಪಡೆ