• ಪಾಕಿಸ್ಥಾನದ ಕರಾಚಿಯಲ್ಲೇ ದಾವೂದ್‌ ಇಬ್ರಾಹಿಂ : ಹೊಸ ಸಾಕ್ಷ್ಯ

  ಹೊಸದಿಲ್ಲಿ : 1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟದ ಸೂತ್ರಧಾರ ದಾವೂದ್‌ ಇಬ್ರಾಹಿಂ ಪಾಕಿಸ್ಥಾನದ ಕರಾಚಿಯಲ್ಲೇ ಅಡಗಿಕೊಂಡಿರುವ ಬಗ್ಗೆ ಭಾರತೀಯ ರಾಷ್ಟ್ರೀಯ ಮಾಧ್ಯಮಗಳಿಗೆ ಹೊಸ ಸಾಕ್ಷ್ಯ ಲಭಿಸಿದೆ. 51ರ ಹರೆಯದ ದಾವೂದ್‌ ಇಬ್ರಾಹಿಂನ ಡಿ ಕಂಪೆನಿಯ ಅಂತಾರಾಷ್ಟ್ರೀಯ ಸಂಚಾಲಕನಾಗಿರುವ…

 • ಬಜೆಟ್ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ಮುಂಬೈನಲ್ಲಿ ಲೀಟರ್ ಗೆ 79 ರೂ.!

  ನವದೆಹಲಿ:2019-20ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಬೆನ್ನಲ್ಲೇ ಶನಿವಾರ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಒಂದು ರೂಪಾಯಿಯಷ್ಟು ಇಂಧನ ಮೇಲಿನ ಸುಂಕವನ್ನು ಬಜೆಟ್ ನಲ್ಲಿ ಹೆಚ್ಚಳ ಮಾಡಲಾಗಿತ್ತು. ಪೆಟ್ರೋಲ್…

 • “ಸೀತಾ” ರಾಮರಾಜ್ಯ

  ಕಾಯಕವೇ ಕೈಲಾಸ… ಗ್ರಾಮ, ಬಡವ ಮತ್ತು ರೈತರೇ ನಮ್ಮ ಆದ್ಯತೆ ಎಂದು ಹೇಳುತ್ತಾ, ಸೂಪರ್‌ ಸಿರಿವಂತರಿಗೆ ತೆರಿಗೆಯ ಬರೆ ಎಳೆದಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌. ಮೋದಿ 2.0 ಸರ್ಕಾರದ ಮೊದಲ ಬಜೆಟ್‌ ಮಂಡಿಸಿದ ನಿರ್ಮಲಾ, ಹಳ್ಳಿಗಳ ಉದ್ದಾರ,…

 • ಬೇಕಿತ್ತು ಇನ್ನಷ್ಟು ಉತ್ತೇಜನಕಾರಿ ಯೋಜನೆಗಳು

  ರೈತ ಉತ್ಪಾದಕ ಸಂಘಗಳ ರಚನೆ, ಶೂನ್ಯ ಬಂಡವಾಳ ಕೃಷಿ, ಪ್ರತಿ ಮನೆಗೆ ನೀರು ಪೂರೈಸುವಂತಹ ಯೋಜನೆಗಳು ರೈತರ ಆದಾಯವನ್ನು ಹೆಚ್ಚಿಸುವ ಕ್ರಮಗಳಾಗಿವೆ. ಆದರೆ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಎದುರಿಸುತ್ತಿರುವ ಭೀಕರ ಸಮಸ್ಯೆಗಳ ದೃಷ್ಟಿಯಿಂದ ನೋಡಿದಾಗ, ಬಜೆಟ್ ನಿರೀಕ್ಷಿತ…

 • ವಿದೇಶಿ ಹೂಡಿಕೆಗೆ ಅನುಕೂಲ

  ಭಾರತದ ಕೈಗಾರಿಕೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದೆಬರುವ ವಿದೇಶಿ ಹೂಡಿಕೆದಾರರಿಗೆ (ಫಾರಿನ್‌ ಪೋರ್ಟ್‌ಫೋಲಿಯೋ ಇನ್ವೆಸ್ಟರ್-ಎಫ್ಪಿಐ) ಅಗತ್ಯ ಸೌಲಭ್ಯ ಕಲ್ಪಿಸಿ ಉತ್ತೇಜನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ನೋ ಯುವರ್‌ ಕಸ್ಟಮರ್‌ (ಕೆವೈಸಿ) ನಿಯಮಗಳನ್ನು…

 • ಭಾರತ್‌ ಮಾಲಾಕ್ಕೆ 80,250 ಕೋಟಿ ರೂ.

  ಭಾರತದ ಮೂಲಸೌಕರ್ಯವನ್ನು ಸರ್ವಾಂಗೀಣವಾಗಿ ಹೆಚ್ಚಿಸುವ ಮಹತ್ವಾಕಾಂಕ್ಷೆಯನ್ನು ನೂತನ ವಿತ್ತ ಸಚಿವರು ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ರಸ್ತೆ ಸಂಪರ್ಕ ವನ್ನು ಉತ್ತಮಗೊಳಿಸುವುದಕ್ಕೆ ಭಾರತ್‌ ಮಾಲಾ,ಜಲಸಂಪರ್ಕವನ್ನು ಅಭಿವೃದಿಟಛಿಪಡಿಸುವುದಕ್ಕೆ ಸಾಗರಮಾಲಾಕ್ಕೆ ಸಾವಿರಾರು ಕೋಟಿ ರೂ. ಹಣ ಮೀಸಲಿಟ್ಟಿದ್ದಾರೆ. ಉಡಾನ್‌ ಮೂಲಕ ವಿಮಾನಯಾನ, ಮೆಟ್ರೊ ರೈಲು,…

 • ಕನಸಿನ ಮನೆ ಮುಕ್ತ ಮುಕ್ತ…

  ಪ್ರತಿಯೊಬ್ಬರಿಗೂ ಸ್ವಂತ ಮನೆಯಿರಬೇಕು ಎಂಬ ಕನಸಿರುತ್ತದೆ. ಸಚಿವೆ ನಿರ್ಮಲಾ ಸೀತಾರಾಮನ್‌, ಅಂತಹ ಕನಸಿನ ಮನೆ ಹೊಂದಲು ಅನುಕೂಲವಾಗುವಂತಹ”ಎಲ್ಲರಿಗೂ ಮನೆ’ ಎಂಬ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಅಲ್ಲದೆ ಗೃಹ ಸಾಲಕ್ಕೂ ತೆರಿಗೆ ವಿನಾಯ್ತಿ ಘೋಷಿಸಿದ್ದು, 3.5 ಲಕ್ಷ ರೂ. ವರೆಗೆ…

 • ರೈಲ್ವೆ ಮೂಲಸೌಕರ್ಯಕ್ಕೆ ಒತ್ತು ಸ್ವಾಗತಾರ್ಹ

  ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 10 ವರ್ಷಗಳಿಗೆ 50 ಲಕ್ಷ ಕೋಟಿ ರೂಪಾಯಿ ಘೋಷಿಸಿರುವುದು ಸ್ವಾಗತಾರ್ಹ. ಇದು ಅತ್ಯಗತ್ಯವಾಗಿತ್ತು. ದೇಶದೆಲ್ಲೆಡೆ ರೈಲ್ವೆ ಸಂಚಾರ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ತೀರ್ಮಾನ ಕೈಗೊಂಡಿದೆ. ಆದರೆ,…

 • ಶೂನ್ಯ ಬಂಡವಾಳ ಖುಷಿ

  ಕೃಷಿ  ಕ್ಷೇತ್ರದ ಅಭಿವೃದ್ಧಿಗಾಗಿ ಶೂನ್ಯ ಬಂಡವಾಳ ಕೃಷಿಯ ಅಗತ್ಯವನ್ನು ಪ್ರತಿಪಾದಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಶೂನ್ಯ ಬಂಡವಾಳ ಕೃಷಿ ಸೂತ್ರವನ್ನು ಪ್ರತಿಪಾದಿಸಿ ದ್ದಾರೆ. ‘ಈ ಸೂತ್ರವು ಕೃಷಿಯನ್ನು ಸುಸ್ಥಿರಗೊಳಿಸುತ್ತದೆ ಮತ್ತು ಕೃಷಿಯಲ್ಲಿನ ಆದಾಯವನ್ನು ದ್ವಿಗುಣಗೊಳಿಸುತ್ತದೆ’ ಎಂದು…

 • ದೇಶದ ರೈಲ್ವೆ ಪ್ರಯಾಣಿಕರ ಗಮನಕ್ಕೆ…

  ಭಾರತೀಯ ರೈಲ್ವೆ ಇತಿಹಾಸದಲ್ಲೇ ಬೃಹತ್‌ ಎನಿಸಿದ ಆರ್ಥಿಕ ಲೆಕ್ಕಾಚಾರವನ್ನು ನೂತನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದಾರೆ. ಒಟ್ಟಾರೆ 1.60 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚವನ್ನು ಘೋಷಿಸಿದ್ದಾರೆ. ಈ ಹಿಂದೆ ಎಂದೂ ಈ ಪ್ರಮಾಣದಲ್ಲಿ ಬಂಡವಾಳ ವೆಚ್ಚವನ್ನು…

 • ಶಿಕ್ಷಣಕ್ಕೆ ಭಾರತವೇ ಭೂಷಣ

  ದೇಶದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅಮೂಲಾಗ್ರ ಬದಲಾವಣೆ ತರಲು ಈಗಾಗಲೇ “ರಾಷ್ಟ್ರೀಯ ಶಿಕ್ಷಣ ಕರಡು ನೀತಿ’ ರೂಪಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಈ ಬಜೆಟ್‌ನಲ್ಲಿ ಅದನ್ನು ಕಾರ್ಯರೂಪಕ್ಕಿಳಿಸಲು ಮುಂದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ,…

 • ಸಣ್ಣ, ಮಧ್ಯಮ ಉದ್ಯಮಗಳತ್ತ ಕಿರುನಗೆ

  ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ಹಾಗೂ ಉದ್ದಿಮೆಗಳತ್ತ (ಎಂಎಸ್‌ಎಂಇ) ಗಮನಹರಿಸಿರುವ ಕೇಂದ್ರ ಎನ್‌ಡಿಎ ಸರ್ಕಾರ, ಸುಲಭ ಹಾಗೂ ತ್ವರಿತ ಸಾಲ ನೀಡುವಿಕೆ, ಆನ್‌ಲೈನ್‌ ಪಾವತಿ ವ್ಯವಸ್ಥೆಗೆ ಪ್ರತ್ಯೇಕ ಪೋರ್ಟಲ್, ಖಾದಿ ಗ್ರಾಮೋದ್ಯೋಗ, ಗುಡಿ ಕೈಗಾರಿಕೆಗಳಲ್ಲಿ ತಯಾರಾಗುವ ವಸ್ತು,…

 • ಮತ್ಸ್ಯ ಸಂಪದ ಜಾರಿ, ಮೀನು ಅಭಿವೃದ್ಧಿಗೆ ರಹದಾರಿ

  ಮತ್ಸ್ಯೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನು ಗಾರಿಕೆ ಸಚಿವಾಲಯಕ್ಕೆ 3,737 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಪೈಕಿ, ಪಶು…

 • ಶೂನ್ಯ ಕೃಷಿ ಮಾಡಿದ್ದು ನಾವೇ ಮೊದಲು

  ಇಡೀ ದೇಶ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಮಾಡಿದ್ದೇ ಈ ‘ಶೂನ್ಯ ಬಂಡವಾಳ ಕೃಷಿ’. 2002ರಲ್ಲಿ ಶೂನ್ಯ ಬಂಡವಾಳ ಕೃಷಿ ವಿಚಾರದಲ್ಲಿ ಕರ್ನಾಟಕದಲ್ಲಿ ದೊಡ್ಡ ಆಂದೋಲನ ನಡೆಯಿತು. ಆನಂತರ ಇದು ಆಂಧ್ರ, ತಮಿಳುನಾಡು, ಕೇರಳ…ಹೀಗೆ ಎಲ್ಲ ಕಡೆ ವಿಸ್ತಾರವಾಯಿತು….

 • ಬಂಡವಾಳ, ನವೋದ್ಯಮಕ್ಕೆ ನಮೋತ್ಸಾಹ

  ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ರತ್ನಗಂಬಳಿ ಸ್ವಾಗತ ಕೋರಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ನವೋದ್ಯಮಕ್ಕೆ ‘ನಮೋತ್ಸಾಹ’ ನೀಡಿದ್ದಾರೆ. ನವೋದ್ಯಮದ ಬೇರುಗಳು ಗಟ್ಟಿಗೊಳ್ಳಲು ಮತ್ತು ಅವುಗಳ ನಿರಂತರ ಬೆಳವಣಿಗೆಗೆ ಉತ್ತೇಜನ ನೀಡಲಾಗುವುದು. ನವೋದ್ಯಮಿಗಳ ಬಂಡವಾಳ, ತೆರಿಗೆ ಮತ್ತಿತರರ…

 • ‘ಜಲಮಾತೆ’ಗಾಗಿ ‘ಜಲಶಕ್ತಿ’

  ದೇಶದ ಪ್ರತಿಯೊಬ್ಬ ಪ್ರಜೆಗೂ ಅಗತ್ಯವಿರುವಷ್ಟು ಶುದ್ಧ ಕುಡಿಯುವ ನೀರು ಪೂರೈಸುವುದು ಕೇಂದ್ರ ಸರ್ಕಾರದ ಪ್ರಧಾನ ಆದ್ಯತೆ ಎಂದು ನಿರ್ಮಲಾ ಸೀತಾರಾಮನ್‌ ಪ್ರತಿಪಾದಿಸಿದ್ದಾರೆ. ಈ ನಿಟ್ಟಿನಲ್ಲಿ ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ನಿರ್ಮಲೀಕರಣ ಹಾಗೂ ಕುಡಿಯುವ ನೀರು ಮತ್ತು…

 • ರಾಜೀವ್‌ ಹಂತಕಿ ನಳಿನಿಗೆ 30 ದಿನ ಪೆರೋಲ್

  ಚೆನ್ನೈ: ಮಾಜಿ ಪ್ರಧಾನಿ ದಿ.ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ನಳಿನಿ ಶ್ರೀಹರನ್‌ಗೆ ಮದ್ರಾಸ್‌ ಹೈಕೋರ್ಟ್‌ ಒಂದು ತಿಂಗಳ ಮಟ್ಟಿಗೆ ಪೆರೋಲ್ ನೀಡಿದೆ. ನಳಿನಿಯು ತನ್ನ ಮಗಳ ಮದುವೆ ಇದ್ದು, ಅದರ ತಯಾರಿಗಾಗಿ 6 ತಿಂಗಳ ಕಾಲ…

 • ಎಂಡಿಎಂಕೆ ಮುಖ್ಯಸ್ಥ ವೈಕೋಗೆ 1ವರ್ಷ ಜೈಲು

  ಚೆನ್ನೈ: ದೇಶದ್ರೋಹದ ಹೇಳಿಕೆ ನೀಡಿದ್ದ ಪ್ರಕರಣ ಸಂಬಂಧ ಎಂಡಿಎಂಕೆ ಮುಖ್ಯಸ್ಥ ವೈಕೋಗೆ ತಮಿಳುನಾಡು ವಿಶೇಷ ನ್ಯಾಯಾಲಯ ಶುಕ್ರವಾರ ಒಂದು ವರ್ಷ ಸಾಮಾನ್ಯ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಜತೆಗೆ ಆದೇಶದ ವಿರುದ್ಧ ಮೇಲ್ಮನವಿ…

 • ಗ್ರಾಮೀಣಕ್ಕೆ ಒತ್ತು; ಎಲ್ಲರಿಗೂ ವಿದ್ಯುತ್ತು

  ರಾಷ್ಟ್ರಪಿತ ಮಹಾತ್ಮಾಗಾಂಧಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ, ಗಾಂಧಿಯವರ ‘ಗ್ರಾಮ ಸ್ವರಾಜ್‌’ ಪರಿಕಲ್ಪನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಾದ ‘ಉಜ್ವಲ ಯೋಜನೆ’ ಹಾಗೂ ‘ಸೌಭಾಗ್ಯ ಯೋಜನೆ’ಗಳು ಗ್ರಾಮೀಣ ಜನರ ಉತ್ತಮ…

 • “ನಾರಿ ನಾರಾಯಣಿ’ ಮಂತ್ರ

  ಮೊದಲ ಪೂರ್ಣ ಪ್ರಮಾಣದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣ ಹೆಚ್ಚಿನ ಪ್ರಾಶಸ್ತ್ಯ ನೀಡುವುದರ ಮೂಲಕ ಅವರ ಮೇಲೆದ್ದ ನಿರೀಕ್ಷೆಯ ಭಾರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ದೇಶ ಸಾಧಿಸಿರುವ ಅಭಿವೃದ್ಧಿ ಮತ್ತು ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸಿರುವ…

ಹೊಸ ಸೇರ್ಪಡೆ