• ಎಲ್ಲರ ಪ್ರೋತ್ಸಾಹ ಸಮಾಜ ಸೇವೆಗೆ ಪ್ರೇರಣೆ: ಚಂದ್ರಶೇಖರ್‌ ಪೂಜಾರಿ

  ಮುಂಬಯಿ, ಅ. 24: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಸಾಮಾನ್ಯ ಮತ್ತು ಸಹಾಯಕ ಉಪಸಮಿತಿಯ ವತಿಯಿಂದ ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ನೀಡುವ ಉದ್ದೇಶದಿಂದ ಮಂಗಳೂರಿದ ಚಾಪರ್ಕ ಕಲಾವಿದರಿಂದ ಪುಷ್ಪಕ್ಕನ ವಿಮಾನ ಎಂಬ ನಾಟಕವನ್ನು ಇತ್ತೀಚೆಗೆ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ…

 • ವಾರ್ಷಿಕ ಶಾರದಾ ಮಹಾಪೂಜೆ

  ಮುಂಬಯಿ, ಅ. 22: ರಾಮರಾಜ ಕ್ಷತ್ರಿಯ ಮಹಿಳಾ ಮಂಡಳಿಯ ವತಿಯಿಂದ ಅ. 6ರಂದು ಸಾಕಿನಾಕಾದಲ್ಲಿರುವ ಕೇಪರ್ಸ್‌ ಸಭಾಗೃಹದಲ್ಲಿ ಶಾರದಾ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಂಜೆ 6ರಿಂದ ಭಜನೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಪುರೋಹಿತರು ಮುಖ್ಯ ಅತಿಥಿಗಳಾದ ನಯನಾ…

 • ಮಕ್ಕಳ ಪ್ರತಿಭೆಗೆ ವೇದಿಕೆ ನಿರ್ಮಾಣದ ಅಗತ್ಯವಿದೆ: ಪ್ರಕಾಶ್‌ ಶೆಟ್ಟಿ

  ಮುಂಬಯಿ, ಅ. 22: ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೆಬಲ್‌ ಟ್ರಸ್ಟ್‌ ಮುಂಬಯಿ ದಶಮಾನೋತ್ಸವ ಸರಣಿ ಕಾರ್ಯಕ್ರಮ-3 ಖಾರ್‌ ವಿಭಾಗದ ಪ್ರಥಮ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವು ಅ. 20ರಂದು ಅಪರಾಹ್ನ 3ರಿಂದ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ…

 • ತುಳುನಾಡ ತುಳುವೆರ್‌ ಕಲ್ಯಾಣ್‌ ಮಹಿಳಾ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ

  ಮುಂಬಯಿ, ಅ. 21: ಪಾರನಾಕಾ ವಸಾಯಿಗಾಂವ್‌ ಶ್ರೀ ಸುಕೃತೀಂದ್ರ ಕಲಾ ಮಂದಿರ ಜಿಎಸ್‌ಬಿ ಸಮಾಜ ಸೇವಾ ಸಂಘ ಆಯೋಜಿಸಿದ ನಲ್ವತ್ತನೇ ವಾರ್ಷಿಕ ಶಾರದೋತ್ಸವದ ಸಂದರ್ಭದಲ್ಲಿ ಅ. 4ರಂದು ಸಂಜೆ ವಸಾಯಿರೋಡ್‌ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಬಾಲಾಜಿ ಸೇವಾ…

 • ಹಾಸ್ಯ ಕೃತಿಯೊಳಗಿನಿಂದಲೇ ಮೂಡಿ ಬರಬೇಕು: ಶಾರದಾ ಅಂಚನ್‌

  ಮುಂಬಯಿ, ಅ. 21: ಹಾಸ್ಯ ಬರೆಯುವುದು ಬಹಳ ಕಷ್ಟಕರ. ಅದರಲ್ಲೂ ವ್ಯಂಗ್ಯ ತುಂಬಾ ತ್ರಾಸದಾಯಕವಾಗಿದೆ. ಏಕೆಂದರೆ ಹಾಸ್ಯ ಕೃತಿಯೊಳಗಿನಿಂದಲೇ ಮೂಡಿ ಬರಬೇಕು. ಇಲ್ಲದಿದ್ದರೆ ಅದು ಹಾಸ್ಯಾಸ್ಪದ ಆಗುತ್ತದೆ. ತುಳುವಿನಲ್ಲಿ ಬರೆಯುವವರನ್ನು ತುಂಬಾ ಲಘುವಾಗಿ ಕಾಣಲಾಗುತ್ತಿದೆ. ಆದರೆ ತುಳು ಭಾಷೆಯಲ್ಲಿ…

 • ದೇವದಾಸ್‌ ಕಾಪಿಕಾಡ್‌ ತುಳು ರಂಗಭೂಮಿಯ ಅಪ್ರತಿಮ ಸಾಧಕ

  ಪುಣೆ, ಅ. 20: ನಾಟಕ ರಚನೆ, ನಟನೆ, ನಿರ್ದೇಶನ, ಗಾಯನ ಮುಂತಾದ ಬಹುಮುಖ ಪ್ರತಿಭೆಯ ಅದ್ಭುತ ವ್ಯಕ್ತಿತ್ವವುಳ್ಳ ದೇವದಾಸ್‌ ಕಾಪಿಕಾಡ್‌ ಅವರು ತನ್ನ ಅಸಾಧಾರಣ ವ್ಯಕ್ತಿತ್ವದೊಂದಿಗೆ ತುಳು ರಂಗಭೂಮಿಯನ್ನು ಸಮೃದ್ಧಗೊಳಿಸಿದ ಶ್ರೇಷ್ಠ ಕಲಾವಿದರೆಂದರೆ ತಪ್ಪಾಗಲಾರದು. ಬಹಳಷ್ಟು ಹಿಂದಿನಿಂದಲೂ ನಾವೆಲ್ಲ…

 • 6ನೇ ವಾರ್ಷಿಕ ಯಕ್ಷಗಾನ ಸಪ್ತಾಹ ಸಮಾರೋಪ

  ಮುಂಬಯಿ, ಅ. 20: ಕೆರೆಕಾಡು ಮೂಲ್ಕಿ ಶ್ರೀ ವಿನಾಯಕ ಯಕ್ಷಕಲಾ ತಂಡದ 6ನೇ ವಾರ್ಷಿಕ ಯಕ್ಷಗಾನ ಸಪ್ತಾಹದ ಸಮಾರೋಪ ಮತ್ತು ವಿ. ಕೆ. ಸುವರ್ಣ ಅಭಿಮಾನಿ ಬಳಗ ಇದರ ಸುವರ್ಣ ಕಲಾ ಸಂಭ್ರಮಾ ಚರಣೆಯು ಅ. 18ರಂದು ಅಪರಾಹ್ನ…

 • ಘಾಟ್‌ಕೋಪರ್‌ ದುರ್ಗಾಪರಮೇಶ್ವರಿ ಮಂದಿರ: ನವರಾತ್ರಿ ಉತ್ಸವ

  ಮುಂಬಯಿ, ಅ. 19: ಘಾಟ್‌ ಕೋಪರ್‌ ಪೂರ್ವದ ಪಂತ್‌ ನಗರದ ಬಿಲ್ಡಿಂಗ್‌ ನಂಬರ್‌ 7ರಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ವಾರ್ಷಿಕ ನವರಾತ್ರಿ ಉತ್ಸವವು ಸೆ. 29ರಂದು ಪ್ರಾರಂಭಗೊಂಡು, ಅ. 8ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು….

 • ಆಶ್ರಯದ ವೈದ್ಯಕೀಯ ಸೌಲಭ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ಡಾ| ಸುರೇಶ್‌ ರಾವ್‌

  ನವಿ ಮುಂಬಯಿ, ಅ. 18: ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ ಸಾಯನ್‌ ಇದರ ಅಮೃತ ಮಹೋತ್ಸವದ ಸವಿನೆನಪಿಗಾಗಿ ನೇರೂಲ್‌ ಸೀವುಡ್ಸ್‌ನಲ್ಲಿ ಸ್ಥಾಪಿಸಿದ ಹಿರಿಯ ನಾಗರಿಕರ ಆಶ್ರಯಧಾಮ “ಆಶ್ರಯ’ದ ವಾರ್ಷಿಕೋತ್ಸವ ಸಮಾರಂಭ ಹಾಗೂ ಜ್ಯೇಷ್ಠ ನಾಗರಿಕರ ದಿನಾಚರಣೆಯನ್ನು ಅ. 13ರಂದು ವೈವಿಧ್ಯಮಯ…

 • ಗೆದ್ದ ಬಳಿಕ ಸೇವೆಯೊಂದಿಗೆ ಮಾತನಾಡುವೆ: ಜಗದೀಶ್‌ ಅಮೀನ್‌

  ಮುಂಬಯಿ, ಅ. 18: ರಾಜ್ಯ ವಿಧಾನ ಸಭಾ ಚುನಾವಣೆಗೆ ಅಂಧೇರಿ ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿಲ್ಲವ ಸಮುದಾಯದ ಧುರೀಣ, ಬಿಎಂಸಿ ನಗರ ಸೇವಕ ಜಗದೀಶ್‌ ಕುಟ್ಟಿ ಅಮೀನ್‌ ಅವರ ಗೆಲುವಿಗಾಗಿ ಬುಧವಾರ ರಾತ್ರಿ ಅಂಧೇರಿ ಪೂರ್ವದ…

 • ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು: ಮಕ್ಕಳಿಂದ ಯಕ್ಷಗಾನ

  ನವಿ ಮುಂಬಯಿ, ಅ. 17: ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು ಮೂಲ್ಕಿ ಇದರ ಸದಸ್ಯರು ಹಾಗೂ ಮಕ್ಕಳು ಸಂಸ್ಥೆಯ ಅಧ್ಯಕ್ಷರಾದ ಜಯಂತ್‌ ಅಮೀನ್‌ ನೇತೃತ್ವದಲ್ಲಿ ಮುಂಬಯಿ ಹಾಗೂ ನವಿ ಮುಂಬಯಿಯಲ್ಲಿ ಯಕ್ಷಗಾನ ಸಪ್ತಾಹದ 5ನೇ ಕಾರ್ಯಕ್ರಮದ ಅಂಗವಾಗಿ…

 • ಸ್ಥಳೀಯ ಕಚೇರಿಯಲ್ಲಿ ಗುರುಜಯಂತಿ ಆಚರಣೆ

  ಮುಂಬಯಿ, ಅ. 15: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಜೋಗೇಶ್ವರಿ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವ ಇತ್ತೀಚೆಗೆ ಶ್ರೀ ಜಗದಾಂಬ ಕಾಳಭೈರವ ದೇವಸ್ಥಾನದ ಸಭಾಂಗಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಜೋಗೇಶ್ವರಿ ಸ್ಥಳೀಯ…

 • ಕಲ್ಯಾಣ್‌ ಕರ್ನಾಟಕ ಮಿತ್ರ ಮಂಡಲ: ಶ್ರೀ ಶಾರದಾ ಮಹಾಪೂಜೆ

  ಕಲ್ಯಾಣ್‌, ಅ. 15: ಕಲ್ಯಾಣ್‌ ಪೂರ್ವದ ತೀಸ್‌ಗಾಂವ್‌ನ ಕರ್ನಾಟಕ ಮಿತ್ರ ಮಂಡಲದ ವತಿಯಿಂದ ನವರಾತ್ರಿ ಅಂಗವಾಗಿ ಶ್ರೀ ಶಾರದಾ ಮಹಾಪೂಜೆಯು ಸೆ. 29ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಸಂಘದ ಕಚೇರಿಯಲ್ಲಿ ನಡೆಯಿತು. ಪೂರ್ವಾಹ್ನ 11ರಿಂದ ಅಪರಾಹ್ನ 2ರವರೆಗೆ…

 • ಅಮೆರಿಕಾದ ಮಿಷಿಗನ್ ನಲ್ಲಿ ಯಕ್ಷ ಪ್ರಿಯರ ಮನಸೆಳೆದ ಶ್ರೀ ದೇವಿ ಮಹಾತ್ಮೆ – ಭೀಷ್ಮ ಪರ್ವ

  ‘ಯಕ್ಷಧ್ರುವ ಪಟ್ಲ ಫೌಂಡೇಶನ್’ ಯು.ಎಸ್.ಎ. ಇದರ ಆಶ್ರಯದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವು ಮಿಷಿಗನ್‌ ನ ಡೆಟ್ರಾಯಿಟ್‌ ಸಮೀಪದ ಟ್ರಾಯ್ ನಗರದಲ್ಲಿರುವ ದೇವಸ್ಥಾನದ ಸಭಾಭವನದಲ್ಲಿ ಸಂಪನ್ನಗೊಂಡಿತು. ಈ ಭಾಗದಲ್ಲಿರುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳ ತುಳು…

 • ಮಲಾಡ್‌ ಕನ್ನಡ ಸಂಘದಿಂದ ವಾರ್ಷಿಕ ಶ್ರೀ ಶಾರದಾ ಮಹಾಪೂಜೆ

  ಮುಂಬಯಿ, ಅ. 14: ಮಲಾಡ್‌ ಕನ್ನಡ ಸಂಘದ ವಾರ್ಷಿಕ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಶಾರದಾ ಮಹಾಪೂಜೆಯು ಅ. 6ರಂದು ಮಲಾಡ್‌ ಮಾರ್ವೇರೋಡ್‌, ಬಾಪ್‌ ಹೀರಾ ನಗರದ ದೀಪಮಾಲಾ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಹಾಲ್‌ನಲ್ಲಿ ವಿವಿಧ ಧಾರ್ಮಿಕ…

 • ಭಾವನಾತ್ಮಕ ಸಂಬಂಧದಿಂದ ಸಂಸ್ಕೃತಿ ಮೇಳೈಸಲು ಸಾಧ್ಯ: ಗೋಪಾಲ್‌ ಶೆಟ್ಟಿ

  ಮುಂಬಯಿ, ಅ. 13: ತುಳು ಸಂಘ ಬೊರಿವಲಿ ಇದರ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಸೆ. 29ರಂದು ಬೆಳಗ್ಗೆ 10ರಿಂದ ಬೊರಿವಲಿ ಪಶ್ಚಿಮದ ಧರ್ಮನಗರ, ಆದಿನಾಥ್‌ ಮಾರ್ಗ, ಶ್ರೀ ಸಾಯಿನಾಥ್‌ ವೆಲ್ಫೆರ್‌ ಸೊಸೈಟಿಯ ರೂಮ್‌ ನಂಬರ್‌-5ರಲ್ಲಿ ವಿವಿಧ ಧಾರ್ಮಿಕ…

 • ಶ್ರದ್ಧಾ ಭಕ್ತಿಯಿಂದ ನವರಾತ್ರಿ ಉತ್ಸವ ಸಂಪನ್ನ

  ಪುಣೆ, ಅ. 13: ಪುಣೆಯ ಜನವಾಡಿ ಗೋಖಲೆ ನಗರದಲ್ಲಿರುವ ಶ್ರೀ ದುರ್ಗಾಕಾಳಿ ದೇವಿಯ ಮಂದಿರದಲ್ಲಿ 33ನೇ ವರ್ಷದ ನವರಾತ್ರಿ ಮಹೋತ್ಸವವು ಸೆ. 29ರಿಂದ ಅ. 8 ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲಿಂಗಪ್ಪ ಪೂಜಾರಿಯವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ…

 • ವಾಲ್ಕೇಶ್ವರದ ಕವಳೆ ಮಠ ಶ್ರೀ ಶಾಂತಾದುರ್ಗಾ ದೇವಸ್ಥಾನ: ನವರಾತ್ರಿ ಉತ್ಸವ

  ಮುಂಬಯಿ, ಅ. 12 : ದಕ್ಷಿಣ ಮುಂಬಯಿಯ ಬಾಣಗಂಗಾ ಪರಿಸರದ ವಾಲ್ಕೇಶ್ವರದ ಕವಳೆ ಮಠ ಶ್ರೀ ಶಾಂತಾದುರ್ಗಾ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್‌ ಶಿವಾನಂದ ಸರಸ್ವತಿ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ನವರಾತ್ರಿ ಸುಸಂದರ್ಭದಲ್ಲಿ…

 • ಸನ್ನಿಧಿಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ: ಕುಸುಮಾ ಭೋಜ ಶೆಟ್ಟಿ

  ಥಾಣೆ, ಅ. 12: ಥಾಣೆ ಪೂರ್ವದ ಮೀಟ್‌ ಬಂದರ್‌ ರೋಡ್‌, ಚಾಂದನಿ ಕೋಲಿವಾಡದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಚಾರಿಟೆಬಲ್‌ ಟ್ರಸ್ಟ್‌ ಇದರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 50ನೇ ವಾರ್ಷಿಕ ಶರನ್ನವರಾತ್ರಿ ಮಹೋತ್ಸವವು ಸೆ. 29ರಿಂದ ಅ. 8ರ ವರೆಗೆ ಧಾರ್ಮಿಕ,…

 • ಘನ್ಸೋಲಿ ಮೂಕಾಂಬಿಕಾ ಮಂದಿರ: ನವರಾತ್ರಿ ಸಂಪನ್ನ

  ನವಿಮುಂಬಯಿ, ಅ. 11: ಶ್ರೀ ಕ್ಷೇತ್ರ ಘನ್ಸೋಲಿಯ ಶ್ರೀ ಮೂಕಾಂಬಿಕಾ ಮಂದಿರದಲ್ಲಿ 47ನೇ ವಾರ್ಷಿಕ ನವರಾತ್ರಿ ಉತ್ಸವವು ಸೆ. 29ರಿಂದ ಅ. 8ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು. ದೇವಾಲಯದ ತಂತ್ರಿಗಳಾದ ವಿದ್ವಾನ್‌ ರಾಮಚಂದ್ರ…

ಹೊಸ ಸೇರ್ಪಡೆ