• ಧಾರ್ಮಿಕ ಹಬ್ಬಗಳಿಗೆ ಪೌರಾಣಿಕ ಹಿನ್ನೆಲೆಯಿದೆ: ಪಯ್ಯಡೆ

  ಮುಂಬಯಿ, ಆ. 24: ಬಂಟರ ಸಂಘ ಮುಂಬಯಿ ಇದರ ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆ. 23ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌….

 • ಭಾಗವತ ಅಂದರೆ ಭಗವದ್ಭಕ್ತ ಎಂದರ್ಥ: ಪೊಲ್ಯ ಉಮೇಶ್‌ ಶೆಟ್ಟಿ

  ಮುಂಬಯಿ, ಆ. 24: ಯಕ್ಷಗಾನ ಜಾಗೃತಿಯ ಜಾನಪದ ಕಲೆಯಾಗಿದೆ. ಭಾರತೀಯ ಜನಜೀವನದ ಜ್ಞಾನ ನಿಷ್ಠೆಯನ್ನು ಜನಮಾನಸದಲ್ಲಿ ಪಸರಿಸುವುದಕ್ಕಾಗಿಯೇ ಈ ಕಲೆ ಆರಾಧನೆಗಾಗಿ ಹುಟ್ಟಿದ್ದು. ನಮ್ಮ ಪೂರ್ವಜರ ಕಲ್ಪನೆಯಂತೆ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಶಕ್ತಿಗಳನ್ನು ನಿರೀಕ್ಷಿಸುವಲ್ಲಿ ಜ್ಞಾನ ನಿರ್ಮಾಣ ಮಾಡುವ…

 • ತುಳುನಾಡ ವೈಭವದ ಅನಾವರಣ ಅಭಿನಂದನೀಯ: ಕುಶಲ್ ಸಿ. ಭಂಡಾರಿ

  ಥಾಣೆ, ಆ.22: ನಮ್ಮ ಸಂಸ್ಕೃತಿ ನಾಶವಾದರೆ ಒಂದು ಜನಾಂಗವೇ ನಾಶವಾದಂತೆ. ನಮ್ಮ ತುಳುನಾಡು ಭವ್ಯ ಸಂಸ್ಕೃತಿಯ ಬೀಡಾಗಿದೆ. ಇಲ್ಲಿ ಅನೇಕ ಜಾತಿ ಧರ್ಮ, ಪಂಗಡಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿದ ಹಿರಿಮೆ ನಮ್ಮ ಈ ಭವ್ಯ ಸಂಸ್ಕೃತಿಗೆ ಸಲ್ಲುವಂತಿದೆ. ಆದ್ದರಿಂದ ನಾವು…

 • ಲೋಕ ಸುಖವಾಗಲಿ ಎಂಬುದು ಹಬ್ಬಗಳ ಆಶಯ

  ಮುಂಬಯಿ, ಆ. 22: ಶ್ರಾವಣ ಮಾಸವು ವಿಶೇಷವಾಗಿ ಭಗವಂತನ ಚಿಂತನೆಗೆ ಯೋಗ್ಯವಾದ ಪುಣ್ಯ ಕಾಲವಾಗಿದೆ. ಈ ತಿಂಗಳ ಎಲ್ಲಾ ದಿನಗಳಲ್ಲಿ ವ್ರತ, ತಪ, ಪೂಜೆ ಪುರ ಸ್ಕಾರಗಳನ್ನು ಮಾಡುವುದರಿಂದ ವಿಶೇಷ ಫಲವು ಪ್ರಾಪ್ತಿಯಾಗುತ್ತದೆ. ಬಂಟರ ಸಂಘದ ಮಹಿಳಾ ವಿಭಾಗವು…

 • ಎಷ್ಟೊಂದು ಕನ್ನಡದ ಕೋಗಿಲೆಗಳು

  ಸುಮಾರು ಅರ್ಧ ಶತಮಾನದ ಹಿಂದೆ ಥಾಣೆ ಜಿಲ್ಲೆಯ ಕಿಸನ್‌ ನಗರ ಪರಿಸರದ ತುಳು-ಕನ್ನಡಿಗರು ಒಟ್ಟುಗೂಡಿ 1969 ರಲ್ಲಿ ನವೋದಯ ಕನ್ನಡ ಸೇವಾ ಸಂಘವನ್ನು ಸ್ಥಾಪಿಸಿದರು. ಕನ್ನಡ ನಾಡು-ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಸಂಘದ ಹಿರಿಯರು ಶಿಕ್ಷಣದ ಮಹತ್ವವನ್ನು ಅರಿತು…

 • ಸದಾ ಹರಿಯುತಿಹಳು ನಮ್ಮೊಳಗೆ ಕನ್ನಡವೆಂಬ ಗುಪ್ತಗಾಮಿನಿ

  ಮುಂಬಯಿ ಭಾರತದ ಜೀವಾಳ. ಅನೇಕ ಭಾಷೆ, ಧರ್ಮ, ಸಂಸ್ಕೃತಿಗಳ ಸಂಗಮಸ್ಥಾನ. ಆರ್ಥಿಕ ರಾಜಧಾನಿಯಾದ ಮುಂಬಯಿ ಹಾಗೂ ಕನ್ನಡ ನಾಡಿನ ನಂಟು ಇಂದು ನಿನ್ನೆಯದಲ್ಲ. ಸುಮಾರು ಒಂದೂವರೆ ಸಾವಿರ ವರ್ಷಗಳಿಗೆ ಮಿಕ್ಕಿದ ಇತಿಹಾಸವಿದೆ. ಅನೇಕ ಕಾರಣಗಳಿಂದ ಮುಂಬಯಿಗೆ ವಲಸೆ ಬಂದ…

 • ಜೋಗೇಶ್ವರಿ: ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ ಸಂಪನ್ನ

  ಮುಂಬಯಿ, ಆ. 19: ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವವು ಜೋಗೇಶ್ವರಿಯ ಮಂತ್ರಾಲಯ ರಾಘವೇಂದ್ರ ಮಠದ ಅಭಿನವ ಮಂತ್ರಾಲಯದಲ್ಲಿ ಆ. 18ರಂದು ಉತ್ತರಾರಾಧನೆಯೊಂದಿಗೆ ಸಂಪನ್ನಗೊಂಡಿತು. ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಶುಭಾಶೀರ್ವಾದದೊಂದಿಗೆ ಮೂರು…

 • ಗ್ರಾಹಕರು ಸೊಸೈಟಿಯ ಸದುಪಯೋಗ ಪಡೆಯಬೇಕು: ರಂಗಪ್ಪ ಗೌಡ

  ಮುಂಬಯಿ, ಆ. 19: ಸೊಸೈಟಿಯನ್ನು ಅಭಿವೃದ್ಧಿ ಪಥಕ್ಕೆ ಸಾಗಿಸಲು ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾದ ಅವಶ್ಯವಿದೆ. ನಾವೂ ಮನೆಯನ್ನು ಖರೀದಿ ಮಾಡುವವರಿಗೆ ನ್ಯಾಷನಲ್ ಬ್ಯಾಂಕ್‌ನಲ್ಲಿ ಕೊಡುವಷ್ಟು ದೊಡ್ಡ ಮೊತ್ತದಲ್ಲಿ ಸಾಲವನ್ನು ನೀಡುತ್ತೇವೆ. ನಿಮ್ಮ ಮನೆ ಅಥವಾ ಫ್ಲ್ಯಾಟ್…

 • ಸಾಹಿತ್ಯ ಬಳಗಕ್ಕೆ ಮಕ್ಕಳ ಧ್ವನಿ ಅರ್ಥವಾಗಿದೆ: ಶ್ರೀಕೃಷ್ಣ ಉಡುಪ

  ಮುಂಬಯಿ, ಆ. 18: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಪ್ರಸ್ತುತ ರಜತ ಮಹೋತ್ಸವದ ಹೊಸ್ತಿಲಲ್ಲಿರುವ ಸಾಹಿತ್ಯ ಬಳಗ ಮುಂಬಯಿ ಸಂಸ್ಥೆಯ ವತಿಯಿಂದ ನವಿಮುಂಬಯಿ ಕನ್ನಡ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಆ. 17ರಂದು ಅಪರಾಹ್ನ…

 • ಕನ್ನಡ ಸೇವಾ ಸಂಘದ ಸೇವಾ ಕಾರ್ಯ ಅಭಿನಂದನೀಯ

  ಮುಂಬಯಿ, ಆ. 18: ಸಂಘ ಸಂಸ್ಥೆಗಳ ಮೂಲಕ ಜನಸೇವೆ ಮಾಡುವುದೆಂದರೆ ಅದು ದೇವರ ಸೇವೆ ಮಾಡಿದಂತೆ. ಕಳೆದ 22 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿ ಕೊಂಡಿರುವ ಕನ್ನಡ ಸೇವಾ ಸಂಘ ಪೊವಾಯಿ ಸ್ಥಳೀಯ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವು ನೀಡುತ್ತಿರುವುದು…

 • ಸಂಸ್ಥೆಯ ಯಶಸ್ಸಿನ ಹಿಂದೆ ಸಮರ್ಥ ನಾಯಕತ್ವ ಅಗತ್ಯ: ಸಂತೋಷ್‌ ಶೆಟ್ಟಿ

  ಪುಣೆ, ಅ. 17: ಪುಣೆ ಬಂಟರ ಭವನದಲ್ಲಿ ಇಂದು ಪುಣೆ ತುಳು ಕೂಟದ ಜಾತ್ರೆಯನ್ನು ಕಂಡಾಗ ಈ ಭವನ ನಿರ್ಮಾಣಗೊಂಡ ಆಶಯ ಸಾರ್ಥಕವಾದ ಭಾವನೆಯನ್ನು ತರುತ್ತಿದೆ. ಈ ಭವನ ಕೇವಲ ಬಂಟರ ಭವನವಲ್ಲ ತುಳುನಾಡ ಭವನವಾಗಿದೆ. ಜಯ ಶೆಟ್ಟಿಯವರಿಂದ…

 • ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಸಮಾಜದ ಒಳಿತಿಗೆ ಶ್ರಮಿಸಬೇಕು: ಐಕಳ

  ಮುಂಬಯಿ, ಆ. 17: ನಾನು ನನ್ನ ಹೊಟೇಲು ಉದ್ಯಮವನ್ನು ವಸಾಯಿ ಪರಿಸರದಲ್ಲಿ ಪ್ರಾರಂಭಿಸಿದ್ದು, ಈ ಪರಿಸರವು ನನಗೆ ಬಹಳ ಹತ್ತಿರವಾಗಿದೆ. ಬಂಟರ ಸಂಘಟನೆಯಂತೆ ಇಲ್ಲಿ ಇತರ ಜಾತೀಯ ಸಂಘಗಳಿವೆ ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿವೆ. ವೈಯಕ್ತಿಕ ದ್ವೇಷಗಳನ್ನು…

 • ಯಕ್ಷಗಾನವು ದೈವತ್ವದ ಸ್ಥಾನಮಾನ ಹೊಂದಿದೆ: ಸಚ್ಚಿದಾನಂದ ಶೆಟ್ಟಿ

  ಮುಂಬಯಿ, ಆ. 16: ಭಾರತದ ನೆಲದಲ್ಲಿ ಸಿಗುವಷ್ಟು ಪ್ರಾಚೀನ ಜ್ಞಾನ ರಾಶಿ, ಸಂಸ್ಕೃತಿಯ ಶ್ರೇಷ್ಠತೆ ಬೇರೆಲ್ಲೂ ಸಿಗದು. ಆದ್ದರಿಂದಲೇ ನೂರಾರು ವರ್ಷ ಅಳ್ವಿಕೆ ಮಾಡಿದ ಅಂಗ್ಲರಿಗೆ ನಮ್ಮ ಸಂಸ್ಕಾರ, ಸಂಪ್ರದಾಯಗಳನ್ನು ದೋಚಲು ಅಸಾಧ್ಯವಾಯಿತು. ಮನಸ್ಸಿಗೆ ಶಾಂತ ಸ್ಥಿತಿಯನ್ನು ಒದಗಿಸಿ…

 • ಪುಣೆ ತುಳುಕೂಟ ವಾರ್ಷಿಕೋತ್ಸವ ಸಂಭ್ರಮ: ಚಾಲನೆ

  ಪುಣೆ, ಆ. 16: ಪುಣೆ ತುಳುಕೂಟದ 22ನೇ ವಾರ್ಷಿಕೋತ್ಸವ ಸಮಾರಂಭವು ಆ. 15ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನ ಬಾಣೇರ್‌ ಇಲ್ಲಿನ ಲತಾ ಸುಧೀರ್‌ ಶೆಟ್ಟಿ ವೇದಿಕೆಯಲ್ಲಿ ಸಂಭ್ರಮದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಂಘದ…

 • ವಿದ್ಯಾರ್ಥಿಗಳು ಸಂಘಟನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು: ಪುತ್ರನ್‌

  ಮುಂಬಯಿ, ಆ. 16: ಸಂಘಟನೆಯಿಂದ ಮೂಲಭೂತ ಚಿಂತನೆ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಶೈಕ್ಷಣಿಕವಾಗಿ ನಾವು ತ್ಯಾಗದ ಮನೋಧರ್ಮ ಮೈಗೂಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಸಮಾಜದಲ್ಲಿ ಸಮಾನತೆಯ ಶಿಕ್ಷಣ ದೊರೆಯಲು ಸಾಧ್ಯ. ನಮ್ಮ ಸಂಸ್ಥೆಯಿಂದ ಜರಗುವ…

 • ಆ. 18: ಯಕ್ಷಗಾನ ಮತ್ತು ಸಮ್ಮಾನ, ಶೈಕ್ಷಣಿಕ ನೆರವು ವಿತರಣೆ

  ಮುಂಬಯಿ, ಆ. 15: ಜಗಜ್ಯೋತಿ ಕಲಾವೃಂದ ಕಳೆದ 33 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದು, ಅಖೀಲ ಭಾರತ ಮಟ್ಟದಲ್ಲಿ ಮಹಿಳೆಯರಿಗಾಗಿ ಕಥಾ ಹಾಗೂ ಕಾವ್ಯ ಪ್ರಶಸ್ತಿಯನ್ನು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿಯವರ ಸ್ಮರಣಾರ್ಥ ನೆರವೇರಿಸುತ್ತಾ…

 • ಆ. 18: ದಶಮಾನೋತ್ಸವ ಸಂಭ್ರಮ

  ಮುಂಬಯಿ, ಆ. 15: ಮಲಾಡ್‌ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ದಶಮಾನೋತ್ಸವ ಸಮಾರಂಭ, 10ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಯಕ್ಷಗಾನ ಪ್ರದರ್ಶನ, ಯುವ ಪ್ರತಿಭೆಗಳಿಗೆ ಸಮ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮವು ಆ. 18ರಂದು…

 • ಸಮಬಾಳು-ಸಮಪಾಲು ಜೀವನವೇ ನಿಜಾರ್ಥದ ಸ್ವಾತಂತ್ರ್ಯ : ಎಲ್. ವಿ. ಅಮೀನ್‌

  ಮುಂಬಯಿ, ಆ. 15: ಸ್ವಾತಂತ್ರ್ಯ ದಿನಾಚರಣೆಯು ಭಾರತೀಯರ ಹೆಮ್ಮೆಯ ದಿನವಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣವು ಇಲ್ಲಿನ ಸರ್ವ ಧರ್ಮೀಯರ ಧೈರ್ಯ ಮತ್ತು ತ್ಯಾಗ, ಶಾಂತಿ ಮತ್ತು ಸತ್ಯ ಮತ್ತು ನಂಬಿಕೆಯ ದ್ಯೂತಕವಾಗಿದೆ. ಇಂತಹ ರಾಷ್ಟ್ರದಲ್ಲಿ ಮನುಕುಲದ…

 • ಮಕ್ಕಳಿಗೆ ಧರ್ಮ ಸಂಸ್ಕೃತಿ ಶಿಕ್ಷಣದ ಅಗತ್ಯವಿದೆ: ಒಡಿಯೂರು ಶ್ರೀ

  ಮುಂಬಯಿ, ಆ. 13: ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ದೊರೆತಾಗ ಮಾತ್ರ ಅವರು ದೇಶಪ್ರೇಮದೊಂದಿಗೆ ಉತ್ತಮ ನಾಗರಿಕರಾಗಲು ಸಾಧ್ಯ. ದೇಶದ ಶಿಕ್ಷಣ ನೀತಿ ಯಲ್ಲಿ ಪರಿವರ್ತನೆಯ ಅಗತ್ಯವಿದೆ. ಧರ್ಮ ಸಂಸ್ಕೃತಿಯ ಅರಿವನ್ನು ಮೂಡಿಸುವಂತಹ ಶಿಕ್ಷಣವು ಮಕ್ಕಳಿಗೆ ದೊರೆಯಬೇಕು ಎಂದು ಶ್ರೀ…

 • ಪ್ರವಾಹ ಪೀಡಿತರಿಗೆ ಪರಿಹಾರ ಒದಗಿಸಲು ಆಡಳಿತ ಕ್ರಮ

  ಕೊಲ್ಲಾಪುರ, ಆ. 13: ಕೊಲ್ಲಾಪುರ ಮತ್ತು ಸಾಂಗ್ಲಿಯಲ್ಲಿ ಪ್ರವಾಹ ನೀರು ಕಡಿಮೆಯಾಗುತ್ತಿರುವುದರಿಂದ, ಪಶ್ಚಿಮ ಮಹಾರಾಷ್ಟ್ರದ ಎರಡೂ ಜಿಲ್ಲೆಗಳ ಆಡಳಿತವು ಈಗ ಮಳೆಯ ಪ್ರಕೋಪದಿಂದ ಪೀಡಿತರಾಗಿರುವ ಜನರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಎರಡೂ ಜಿಲ್ಲೆಗಳಲ್ಲಿ ರಕ್ಷಣಾ…

ಹೊಸ ಸೇರ್ಪಡೆ