• ಸಾಮರಸ್ಯದ ಬದುಕಿಗೆ ಕಲಾ ಸೇವೆ ಪ್ರೇರಣೆ: ಶಿವಪ್ರಸಾದ್‌ ಪುತ್ತೂರು

  ಥಾಣೆ, ಜು. 26: ಮೂರ್ತಿ ಪ್ರತಿಮೆಗಳಲ್ಲಿ ದೇವರಿದ್ದಾರೆ ಅನ್ನೋದನ್ನು ನಾನು ನಂಬುವುದಿಲ್ಲ. ಶುದ್ಧ ನಿಸ್ವಾರ್ಥ ಪ್ರಾಮಾಣಿಕ ಮನದ ಮನುಷ್ಯರಲ್ಲೇ ದೇವರಿದ್ದಾರೆ. ಜಾತಿ ಮತ ಭೇದವಿಲ್ಲದೆ ಕಲಾಸೇವೆಯನ್ನು ಮಾಡುವ ಕಲಾ ಸೇವೆಯೇ ದೇವರ ಸೇವೆ. ಮುಸ್ಲಿಂ ಸಮುದಾಯದ ಮೊಹಮ್ಮದ್‌ ಗೌಸ್‌…

 • ಸಾಂಕ್ರಾಮಿಕ ರೋಗ ತಡೆಗಟ್ಟಲು ಅಧಿಕಾರಿಗಳಿಗೆ ಶಿಂಧೆ ನಿರ್ದೇಶ

  ಮುಂಬಯಿ, ಜು. 26: ರಾಜ್ಯದಲ್ಲಿ ಎಚ್1ಎನ್‌1, ಡೆಂಗ್ಯೂ, ಮಲೇರಿಯಾ ಮತ್ತು ಲೆಪ್ಟೋ ಮುಂತಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತರುವ ಮೂಲಕ ಪ್ರತಿ ರೋಗಿಯ ಜೀವ ಉಳಿಸಲು ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು…

 • ಸಂಸ್ಕೃತಿಯನ್ನು ಉಳಿಸುವ ಸಂಘದ ಕಾರ್ಯ ಶ್ಲಾಘನೀಯ: ನಳಿನ್‌

  ಪುಣೆ, ಜು. 25: ಇಂದು ತುಳುನಾಡಿನಲ್ಲಿ ಸಂಸ್ಕೃತಿಯ ಬೆಳವಣಿಗೆ ಕುಂಠಿತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪುಣೆಯಲ್ಲಿ ಬಂಟರ ಸಂಘದ ಮುಖಾಂತರ ಸಂಸ್ಕೃತಿಯನ್ನು ಉದ್ಧರಿಸುವ ಕಾರ್ಯ ನಡೆಯುತ್ತಿರುವುದು ನಿಜವಾಗಿಯೂ ಅಭಿನಂದನೀಯ. ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಅವರ ದಕ್ಷ…

 • ಹೆರಿಟೇಜ್‌ ಗ್ಯಾಲರಿ ಸಾರ್ವಜನಿಕ ವೀಕ್ಷಣೆಗೆ ತೆರೆದ ಪ. ರೈಲ್ವೇ

  ಮುಂಬಯಿ, ಜು. 25: ಪಶ್ಚಿಮ ರೈಲ್ವೇಯು ಇಲ್ಲಿನ ಮಹಾಲಕ್ಷ್ಮಿಯಲ್ಲಿರುವ ಭಾರತೀಯ ರೈಲ್ವೇಯ ಮೊದಲ ಪ್ರಿಂಟಿಂಗ್‌ ಪ್ರಸ್‌ (ಮುದ್ರಣಾಲಯ) ಹೆರಿಟೇಜ್‌ ಗ್ಯಾಲರಿಯನ್ನು ಸಾರ್ವ ಜನಿಕರಿಗೆ ತೆರೆದಿದೆ. ಈ ವಿಶಿಷ್ಟ ಪಾರಂಪರಿಕ ಗ್ಯಾಲರಿಯನ್ನು ರೈಲ್ವೇ ಮಂಡಳಿಯ ಸದಸ್ಯ (ಮಟೀರಿಯಲ್ಸ್ ಮ್ಯಾನೇಜ್ಮೆಂಟ್) ವಿ.ಪಿ….

 • ಆರೋಗ್ಯ ಭಾಗ್ಯಕ್ಕೆ ಪೂರ್ವಜರ ತಿಂಡಿ ತಿನಿಸುಗಳೇ ಪ್ರೇರಕ

  ಮುಂಬಯಿ, ಜು. 25: ಅಗೋಳಿ ಮಂಜಣ್ಣನಂತಹ ವೀರ ಪುರುಷರು ಹುಟ್ಟಿದ ನಮ್ಮ ತುಳುನಾಡಿನಲ್ಲಿ ವರ್ಷವಿಡೀ ನಾವು ಹಬ್ಬ ಹರಿದಿನಗಳನ್ನು ಆಚರಿಸುತ್ತಿರುತ್ತೇವೆ. ಈ ಪೈಕಿ ಆಷಾಢ ಮಾಸವೂ ಒಂದಾಗಿದೆ. ಆಟಿ ಅಂದರೆ ಕಷ್ಟದ ತಿಂಗಳೆಂಬ ಪ್ರತೀತಿ ಈ ಹಿಂದಿತ್ತು. ಆಟಿ…

 • 21 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, 8ಲ. ರೂ. ಗಳ ನಿಧಿ ವಿತರಣೆ

  ಮುಂಬಯಿ, ಜು. 23: ಸಮಾಜ ಸೇವೆ ಮಾಡಲು ಪ್ರತಿಷ್ಠಿತ ಸಂಘ-ಸಂಸ್ಥೆಗಳೇ ಬೇಕಾಗಿಲ್ಲ…! ಸಮಾನ ಮನಸ್ಸಿದ್ದರೆ ಸಾಕು ಎಂಬ ನಾಣ್ಣುಡಿಯೊಂದಿಗೆ ವಿಭಿನ್ನ ಸೇವಾ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿರುವ ‘ಮುಂಬಯಿಯ ಶಿವಾಯ ಫೌಂಡೇಶನ್‌ ಸೇವಾ ಸಂಸ್ಥೆ’ಯ ವತಿಯಿಂದ 2018-19ರ ಶೈಕ್ಷಣಿಕ…

 • ಬ್ರಿಟಿಷ್‌ ಕಾಲದ ಫಿರಂಗಿಗಳ ಸ್ಥಳಾಂತರ

  ಮುಂಬಯಿ, ಜು. 23: ದಕ್ಷಿಣ ಮುಂಬಯಿಯ ರಾಜ್‌ ಭವನದ ಎದುರಿನ ಹುಲ್ಲುಹಾಸುಗಳಲ್ಲಿರುವ 22 ಟನ್‌ ತೂಕದ ಒಂದೇ ರೀತಿಯ ಎರಡು ಬ್ರಿಟಿಷ್‌ ಯುಗದ ಫಿರಂಗಿಗಳನ್ನು ರವಿವಾರ ಜಲ್ ವಿಹಾರ್‌ ಬಾಂಕ್ವೆಟ್ ಹಾಲ್ ಹೊರಗಿನ ವಿಶೇಷವಾಗಿ ರಚಿಸಲಾದ ವೇದಿಕೆಗಳಿಗೆ ಸ್ಥಳಾಂತರಿಸಲಾಗಿದೆ…

 • ಜು. 28: ಪುಣೆ ಬಿಲ್ಲವ ಸೇವಾ ಸಂಘದ ವತಿಯಿಂದ ಆಟಿಡೂಂಜಿ ಕೂಟ, ಚಿಂತನ-ಮಂಥನ, ಸಾಂಸ್ಕೃತಿಕ ವೈಭವ

  ಪುಣೆ, ಜು. 23: ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ ಮತ್ತು ಬಿರುವೆರ್‌ ಪುಣೆ ವೃಂದದ ವತಿಯಿಂದ ಸಮಾಜ ಬಾಂಧವರಕೂಡುವಿಕೆಯಲ್ಲಿ ಪ್ರಪ್ರಥಮ ಬಾರಿಗೆ ಆಟಿಡೂಂಜಿ ಕೂಟ ಆಚರಣೆಯು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜು. 28ರಂದು…

 • ಮಕ್ಕಳು ಶಿಕ್ಷಣದೊಂದಿಗೆ ಸುಸಂಸ್ಕೃತರಾಗಿ ಬೆಳೆಯಬೇಕು: ಸುವರ್ಣ

  ಡೊಂಬಿವಲಿ, ಜು. 23: ಶಿಕ್ಷಣವು ವ್ಯಾಪರೀಕರಣಗೊಂಡಿರುವುದಿಂದ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಹರಸಾಹಸ ಪಡುವಂಥಾಗಿದ್ದು, ಇಂತಹ ಸಂದರ್ಭದಲ್ಲಿ ಪಾಲಕರ ಆಸೆ-ಆಕಾಂಕ್ಷೆಗಳನ್ನು ಪೂರೈಸುವುದು ಪ್ರತೀ ಮಕ್ಕಳ ಕರ್ತವ್ಯವಾಗಿದೆ. ಮಕ್ಕಳಿಗೆ ಕೇವಲ ಶಿಕ್ಷಣವನ್ನು ನೀಡಿದರೆ ಸಾಲದು, ಶಿಕ್ಷಣದೊಂದಿಗೆ ಅವರನ್ನು ಸುಸಂಸ್ಕೃತರನ್ನಾಗಿ…

 • ಪುಣೆ ಬಂಟ್ಸ್‌ ಅಸೋಸಿಯೇಶನ್‌ನಿಂದ ಪ್ರತಿಭಾ ಪುರಸ್ಕಾರ ಶೈಕ್ಷಣಿಕ ನೆರವು

  ಪುಣೆ:ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಪಡೆದು ಭವಿಷ್ಯವನ್ನು ಆಯ್ದು ಕೊಳ್ಳುವಲ್ಲಿ ಸೀಮಿತವಾದ ಆಯ್ಕೆಗಳಿದ್ದವು. ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಭವಿಷ್ಯದಲ್ಲಿ ತಾನೇನಾಗಬೆಂದು ಚಿಂತಿಸಿ, ಮುಂದಡಿಯಿ ಡಲು ವಿಪುಲವಾದ ಆಯ್ಕೆಗಳಿದ್ದು ಮಕ್ಕಳು ಉನ್ನತವಾದ ಗುರಿಯೊಂದಿಗೆ ಯೋಗ್ಯ ಆಯ್ಕೆಯನ್ನು ಮಾಡಿದರೆ ಭವಿಷ್ಯ ಉಜ್ವಲ ವಾಗಲಿದೆ…

 • ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೂತನ ಕಚೇರಿ ಲೋಕಾರ್ಪಣೆ

  ಡೊಂಬಿವಲಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ತಣ್ತೀವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗಬಹುದು. ಶಿಕ್ಷಣದಿಂದ ವಂಚಿತರಾದ ಕಡು ಬಡತನದಲ್ಲಿ ಇರುವವರನ್ನು ಹುಡುಕಿ ಜಾತಿ-ಮತ ಭೇದವಿಲ್ಲದೆ ಸಂಘದ ವತಿಯಿಂದ ಅವರಿಗೆ ಸಹಕಾರ ನೀಡಬೇಕು. ನಮ್ಮ ಸಂಘದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ನಾವು…

 • ಸ್ವಾಮಿ ಸಮರ್ಥ್ ಅನ್ನಕ್ಷೇತ್ರ: ಹಾಸ್ಯಮಂಜರಿ

  ಸೊಲ್ಲಾಪುರ:ಅಕ್ಕಲ್‌ಕೋಟೆಯ ಶ್ರೀ ಸ್ವಾಮಿ ಸಮರ್ಥ ಅನ್ನಕ್ಷೇತ್ರ ಮಂಡಳದ 32ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗುರುಪೂರ್ಣಿಮಾ ಉತ್ಸವ ಅಂಗವಾಗಿ ಚಲನಚಿತ್ರ ಕಲಾವಿದೆ ಸುಪ್ರೀಯಾ ಪಾಠಾರೆ ಮತ್ತು ಚಿತ್ರನಟ ಭಾವು ಕದಮ್‌ ಅವರಿಂದ ಫುಲ್‌ ಧಮಾಲ್‌ ಹಾಸ್ಯಮಂಜರಿ ಕಾರ್ಯಕ್ರಮ ನಡೆಯಿತು. ಚಲನಚಿತ್ರ…

 • ಶ್ರೀ ಅಮೃತೇಶ್ವರ ಯಕ್ಷಗಾನ ಮಂಡಳಿ :ಮುಂಬಯಿ ಪ್ರವಾಸ ಸಮಾರೋಪ

  ಮುಂಬಯಿ: ವಾಮಂಜೂರು ಪರಿಸರದ ಹವ್ಯಾಸಿ ಕಲಾವಿದರು ಒಂದು ಸೇರಿ ಶ್ರೀ ಅಮೃತೇಶ್ವರ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಇದೀಗ ಉತ್ತಮ ಯಕ್ಷಗಾನ ತಂಡವಾಗಿ ಮೂಡಿ ಬರುವಲ್ಲಿ ಈ ಕಲಾವಿದರ ಪರಿಶ್ರಮ ಮೆಚ್ಚುವಂಥದ್ದಾಗಿದೆ. ಈ ತಂಡವನ್ನು ಮುಂಬಯಿಗೆ ತರಿಸಿ ಇಲ್ಲಿ ಐದು…

 • ಬಿರುವೆರ್‌ ಕುಡ್ಲ ಡೊಂಬಿವಲಿ ಘಟಕ ಲೋಕಾರ್ಪಣೆ

  ಮುಂಬಯಿ: ಫ್ರೆಂಡ್ಸ್‌ ಬಲ್ಲಾಳ್‌ಬಾಗ್‌ ಬಿರುವೆರ್‌ ಕುಡ್ಲ ಸಂಸ್ಥೆಯು ಉದಯ ಪೂಜಾರಿ ಅವರ ಕನಸಿನ ಕೂಸು, ನಾರಾಯಣ ಗುರುಗಳ ತತ್ವವನ್ನು ಅಳವಡಿಸಿಕೊಂಡ ಸಂಸ್ಥೆ ಇದಾಗಿದೆ. ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ಕಣ್ಣೀರನ್ನೊರೆಸುವ ಸಂಸ್ಥೆ ಇದಾಗಿದ್ದು, ಯಾವುದೇ ರಾಜಕೀಯ ಲಾಭಕ್ಕಾಗಿ ಸ್ಥಾಪನೆಗೊಂಡ…

 • ಪ್ರಸಿದ್ಧ ಗಾಯಕಿ ಉಷಾ ಮಂಗೇಶ್ಕರ್‌ ಅವರಿಂದ ಸುಗಮ ಸಂಗೀತ

  ಸೊಲ್ಲಾಪುರ: ಅಕ್ಕಲ್‌ಕೋಟೆ ನಗರದ ಶ್ರೀ ಸ್ವಾಮಿ ಸಮರ್ಥ ಅನ್ನ ಕ್ಷೇತ್ರ ಮಂಡಳದ 32ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗುರುಪೂರ್ಣಿಮಾ ಉತ್ಸವ ಅಂಗವಾಗಿ ಆಯೋಜಿಸಿದ ಪ್ರಸಿದ್ಧ ಗಾಯಕಿ ಉಷಾ ಮಂಗೇಶ್ಕರ್‌ ಅವರಿಂದ ಸುಗಮ ಸಂಗೀತ ಕಾರ್ಯಕ್ರಮವು ಜು. 9ರಂದು ಅದ್ದೂರಿಯಾಗಿ…

 • ತೀಯಾ ಸಮಾಜ: ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ

  ಮುಂಬಯಿ: ತೀಯಾ ಸಮಾಜ ಮುಂಬಯಿ ವತಿಯಿಂದ ವಾರ್ಷಿಕವಾಗಿ ಕೊಡಲ್ಪಡುವ ಶೈಕ್ಷಣಿಕ ನೆರವು ಕಾರ್ಯಕ್ರಮವು ಜು. 7ರಂದು ಸಂಜೆ ಘಾಟ್‌ಕೋಪರ್‌ ಪಂತ್‌ನಗರದ ಕನ್ನಡ ವೆಲ್ಫೆàರ್‌ ಅಸೋಸಿಯೇಶನ್‌ ಸಭಾಗೃಹದಲ್ಲಿ ನಡೆಯಿತು. ಸಂಸ್ಥೆಯ ವಿಶ್ವಸ್ತ ಕಾರ್ಯಾಧ್ಯಕ್ಷರಾದ ರೋಹಿದಾಸ್‌ ಬಂಗೇರ ಅವರು ದೀಪ ಬೆಳಗಿಸಿ…

 • ಘನ್ಸೋಲಿ ಮೂಕಾಂಬಿಕಾ ಮಂದಿರದಲ್ಲಿ ಸಾಧಕರಿಗೆ ಸಮ್ಮಾನ

  ನವಿಮುಂಬಯಿ: ಶ್ರೀ ಮೂಕಾಂಬಿಕಾ ಚಾರಿಟೆಬಲ್‌ ಮಂಡಳದ ವತಿಯಿಂದ 16ನೇ ವಾರ್ಷಿಕ ಉಚಿತ ಪುಸ್ತಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜು. 7ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ,…

 • ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿ: ಕೃತಿಗಳ ಆಹ್ವಾನ

  ಮುಂಬಯಿ: ಮುಂಬಯಿ ಸಾಹಿತ್ಯ, ಸಾಂಸ್ಕೃತಿಕ, ಸಾಂಘಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದು, ಮುಂಬಯಿಯ ಕನ್ನಡ ಸಾಹಿತ್ಯ ಲೋಕ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದಾಗಲೇ ಇಹಯಾತ್ರೆಯನ್ನು ಮುಗಿಸಿದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿಯವರ ಸ್ಮರಣಾರ್ಥ ಜಗಜ್ಯೋತಿ ಕಲಾವೃಂದವು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ…

 • ರಾಯನ್ಸ್‌ ಶಿಕ್ಷಣ ಸಂಸ್ಥೆಗೆ “ಲೀಡಿಂಗ್‌  ಸ್ಕೂಲ್ಸ್‌ ಆಫ್‌ ಇಂಡಿಯಾ’ ಪ್ರಶಸ್ತಿ

  ಮುಂಬಯಿ: ಲೀಡಿಂಗ್‌ ಸ್ಕೂಲ್ಸ್‌ ಕಾರ್ಪೋರೇಶನ್‌ ಯುಎಸ್‌ಎ ಸಂಸ್ಥೆಯು ಇತ್ತೀಚೆಗೆ ನವ ದೆಹಲಿಯ ಖಾಸಗಿ ಹೊಟೇಲೊಂದರಲ್ಲಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೇಶದ ಪ್ರತಿಷ್ಠಿತ ರಾಯನ್‌ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ವಿದ್ಯಾಲಯಗಳ ಉತ್ತಮ ಶಿಕ್ಷಣ ಗುಣಮಟ್ಟ ಮತ್ತು ಇತರ…

 • ಫೋರಂ ಆಫ್‌ ಬಂಟ್ಸ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ನಿಂದ ಕೇಂದ್ರ ಬಜೆಟ್‌-2019 ವಿಶ್ಲೇಷಣೆ

  ಮುಂಬಯಿ: ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶವನ್ನು ನೀಡುವಂಥ ಬಜೆಟ್‌ನ್ನು ಈ ಬಾರಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌ ಅವರು ಮಂಡಿಸಿರುವುದು ದೇಶದ ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದ್ದು, ದೇಶದ ಹಿತದೃಷ್ಟಿಯಿಂದ…

ಹೊಸ ಸೇರ್ಪಡೆ