• ಮುಳುಗುತ್ತಿರುವ ಆರ್‌ಸಿಬಿಗೆ ಕೆಕೆಆರ್‌ ಸವಾಲು

  ಕೋಲ್ಕತಾ: ಪ್ಲೇ ಆಫ್ ನಿಂದ ಬಹುತೇಕ ದೂರವಾಗಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಎದುರಿಸಲಿದೆ. “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆ ಯಲಿರುವ ಈ ಮರು ಹಣಾಹಣಿ ಯಲ್ಲಿ ಆರ್‌ಸಿಬಿ ಗೆದ್ದು ಮುಂದಿನ…

 • ದಿಲ್ಲಿಯಲ್ಲಿ ಮುಂಬೈ ಜಯಭೇರಿ

  ಹೊಸದಿಲ್ಲಿ: ಕೋಟ್ಲಾದಲ್ಲಿ ಗುರುವಾರ ನಡೆದ ಐಪಿಎಲ್‌ ಮೇಲಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 40 ರನ್‌ಗಳ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ಪಾಂಡ್ಯ ಸೋದರರ ಮಿಂಚಿನ ಬ್ಯಾಟಿಂಗ್‌ ನೆರವಿನಿಂದ 5 ವಿಕೆಟಿಗೆ 168 ರನ್‌…

 • ಈ ಸೋಲು ಎಚ್ಚರಿಕೆಯ ಗಂಟೆ: ಸುರೇಶ್‌ ರೈನಾ

  ಹೈದರಾಬಾದ್‌: ನಾಯಕ ಮಹೇಂದ್ರ ಸಿಂಗ್‌ ಧೋನಿ ಗೈರಲ್ಲಿ ಕಳಪೆ ಪ್ರದರ್ಶನ ನೀಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ಬುಧವಾರದ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಸನ್‌ರೈಸರ್ ಹೈದರಾಬಾದ್‌ ತಂಡಕ್ಕೆ 6 ವಿಕೆಟ್‌ಗಳಿಂದ ಶರಣಾಗಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಚೆನ್ನೈ ತಂಡದ ಉಸ್ತುವಾರಿ…

 • ಆಂಗ್ಲರ ಐಪಿಎಲ್‌ ಎ. 26ಕ್ಕೆ ಅಂತ್ಯ

  ಹೊಸದಿಲ್ಲಿ: ಈ ಬಾರಿಯ ಐಪಿಎಲ್‌ನಲ್ಲಿ ಇಂಗ್ಲೆಂಡ್‌ ಕ್ರಿಕೆಟಿಗರ ಆಟ ಮುಗಿಯುವ ಹಂತಕ್ಕೆ ಬಂದಿದೆ. ಮೊದಲೇ ನಿಗದಿಯಾದಂತೆ ಇಂಗ್ಲೆಂಡ್‌ ಆಟಗಾರರು ಎ. 26ರ ಬಳಿಕ ಐಪಿಎಲ್‌ಗೆ ಲಭ್ಯರಿರುವುದಿಲ್ಲ. ಈ ಐಪಿಎಲ್‌ನಲ್ಲಿ ಆಡುತ್ತಿರುವ ಇಂಗ್ಲೆಂಡಿನ ಆಟಗಾರರೆಂದರೆ ಜಾಸ್‌ ಬಟ್ಲರ್‌, ಜಾನಿ ಬೇರ್‌ಸ್ಟೊ,…

 • ರಾಹುಲ್‌ ಬರ್ತ್‌ಡೇಗೆ ಪಾಂಡ್ಯ ವಿಶ್‌

  ಬೆಂಗಳೂರು: ಕರ್ನಾಟಕದ ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಅವರಿಗೆ ಜನ್ಮದಿನದ ಸಡಗರ. ಗುರುವಾರ ಅವರು 27ರ ಹರೆಯಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಅವರ ದೋಸ್ತ್ ಹಾರ್ದಿಕ್‌ ಪಾಂಡ್ಯ ಶುಭ ಕೋರಿ ಹಾರೈಸಿದ್ದಾರೆ. “ಏನೇ ಆಗಲಿ, ನಾವು ಆಜೀವ ಸಹೋದರರು. ಲವ್‌…

 • ಹೈದರಾಬಾದ್‌ಗೆ ಸುಲಭ ವಿಜಯ

  ಹೈದರಾಬಾದ್‌: ನಾಯಕ ಮಹೇಂದ್ರ ಸಿಂಗ್‌ ಧೋನಿ ಗೈರಲ್ಲಿ ಆಡಲಿಳಿದ ಚೆನ್ನೈ ಸೂಪರ್‌ ಕಿಂಗ್ಸ್‌ ಬುಧವಾರದ ಐಪಿಎಲ್‌ ಹಣಾಹಣಿಯಲ್ಲಿ ಸನ್‌ರೈಸರ್ ಹೈದರಾಬಾದ್‌ ಆರು ವಿಕೆಟ್‌ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ 5 ವಿಕೆಟಿಗೆ 132 ರನ್‌ ಗಳಿಸಿದರೆ,…

 • ಕೋಟ್ಲಾದಲ್ಲಿ ಸೇಡು ತೀರಿಸೀತೇ ಮುಂಬೈ?

  ಹೊಸದಿಲ್ಲಿ: ಬಲಿಷ್ಠ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಅವರದೇ ಅಂಗಳದಲ್ಲಿ ಊಹಿಸಲೂ ಆಗದ ರೀತಿಯಲ್ಲಿ ಕೆಡವಿದ ಡೆಲ್ಲಿ ಕ್ಯಾಪಿಟಲ್ಸ್‌ ಗುರುವಾರ ಮತ್ತೂಂದು ಪರೀಕ್ಷೆಗೆ ಸಜ್ಜಾಗಿದೆ. ಶ್ರೇಯಸ್‌ ಅಯ್ಯರ್‌ ಪಡೆ ತವರಿನ ಕೋಟ್ಲಾದಲ್ಲೇ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಲಿದೆ. ಅಂದಹಾಗೆ ಡೆಲ್ಲಿಗೆ…

 • ಹೈದರಾಬಾದ್‌-ಚೆನ್ನೈ ಮೊದಲ ಫೈಟ್‌

  ಹೈದರಾಬಾದ್‌: ಎಲ್ಲರೂ ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಐಪಿಎಲ್‌ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಕೂಟದ 2ನೇ ಸುತ್ತು ಮೊದಲ್ಗೊಂಡಿದ್ದರೂ ಹೈದರಾಬಾದ್‌ ಮತ್ತು ಚೆನ್ನೈ ಈವರೆಗೆ ಪರಸ್ಪರ ಎದುರಾಗಿರಲಿಲ್ಲ. ಬುಧವಾರ ರಾತ್ರಿ ಈ ತಂಡಗಳು ಹೈದರಾಬಾದ್‌ನಲ್ಲಿ ಮುಖಾಮುಖೀಯಾಗಲಿವೆ. ಹಾಲಿ ಚಾಂಪಿಯನ್‌…

 • ಐಪಿಎಲ್‌ ಮುಗಿಸಿದ ಅಲ್ಜಾರಿ ಜೋಸೆಫ್

  ಮುಂಬಯಿ: ಪದಾರ್ಪಣ ಐಪಿಎಲ್‌ ಪಂದ್ಯದಲ್ಲೇ 12 ರನ್ನಿಗೆ 6 ವಿಕೆಟ್‌ ಉರುಳಿಸಿ ದಾಖಲೆ ಸ್ಥಾಪಿಸಿದ ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಅಲ್ಜಾರಿ ಜೋಸೆಫ್ ಅವರ ಐಪಿಎಲ್‌ ಋತು ನಿರಾಸೆಯೊಂದಿಗೆ ಕೊನೆಗೊಂಡಿದೆ. ಗಾಯಾಳಾದ ಅವರೀಗ ಕೂಟದಿಂದಲೇ ಹೊರಬಿದ್ದಿದ್ದಾರೆ. ಆ್ಯಂಟಿಗುವಾದ ಯುವ…

 • ಪಂಜಾಬ್‌ಗ ರೋಚಕ ಜಯ

  ಮೊಹಾಲಿ: ರಾಜಸ್ಥಾನ್‌ ವಿರುದ್ಧದ ಮರು ಪಂದ್ಯದಲ್ಲಿ ಆತಿಥೇಯ ಪಂಜಾಬ್‌ 12ರನ್‌ಗಳ ಜಯ ಸಾಧಿಸಿತು. ಮಂಗಳವಾರ ರಾತ್ರಿ ನಡೆದ ಐಪಿಎಲ್‌ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 6 ವಿಕೆಟಿಗೆ 182 ರನ್‌ ಪೇರಿಸಿದರೆ, ರಾಜಸ್ಥಾನ್‌ 7 ವಿಕೆಟಿಗೆ 170…

 • ಉತ್ತಮ ಪ್ರಯತ್ನ; ಮಾಲಿಂಗ ಸಮಾಧಾನ

  ಮುಂಬಯಿ: ಆರ್‌ಸಿಬಿ ಎದುರಿನ ಗೆಲುವಿನ ರೂವಾರಿಯಾಗಿ ಮೂಡಿಬಂದ ಲಸಿತ ಮಾಲಿಂಗ, ಇದು ತನ್ನ ನೂರು ಪ್ರತಿಶತ ಪ್ರಯತ್ನಕ್ಕೆ ಸಂದ ಯಶಸ್ಸು ಎಂಬುದಾಗಿ ಹೇಳಿದ್ದಾರೆ. ಈ ಪಂದ್ಯದಲ್ಲಿ 31 ರನ್ನಿಗೆ 4 ವಿಕೆಟ್‌ ಉರುಳಿಸಿದ ಮಾಲಿಂಗ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು….

 • ಪಂಜಾಬ್‌-ರಾಜಸ್ಥಾನ್‌: “ಮಂಕಡ್‌’ ಬಳಿಕ ಮರು ಪಂದ್ಯ

  ಮೊಹಾಲಿ: ಆರಂಭಿಕ ಸುತ್ತಿನ ಪಂದ್ಯದಲ್ಲಿ “ಮಂಕಡಿಂಗ್‌ ವಿವಾದ’ದಿಂದ ಸುದ್ದಿಯಾದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ಮಂಗಳವಾರದ ಐಪಿಎಲ್‌ನ ಮರು ಹಣಾಹಣಿಗೆ ಮುಂದಾಗಲಿದ್ದಾರೆ. ಎರಡೂ ಸೋಲಿನ ದೋಣಿಯ ಪಯಣಿಗರಾಗಿದ್ದು, ಮತ್ತೆ ಗೆಲುವಿನ ದಡ ಸೇರುವ ತಂಡ ಯಾವುದು…

 • ಧೋನಿ -ಪರಾಗ್‌: ಒಂದು ಚಿತ್ರದ ಸ್ವಾರಸ್ಯ

  ಚೆನ್ನೈ: ಹನ್ನೊಂದು ವರ್ಷಗಳ ಹಿಂದಿನ ಕತೆ. ಅಂದು ಅಭಿಮಾನಿ ಬಾಲಕನೊಬ್ಬ ಧೋನಿ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದ. ಇಂದು ಅದೇ ಹುಡುಗ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡುವ ಮೂಲಕ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ್ದಾನೆ. ಹೆಸರು…

 • ಆರ್‌ಸಿಬಿಗೆ ಮತ್ತೆ ಸೋಲು

  ಮುಂಬಯಿ: ಆರ್‌ಸಿಬಿ ಮತ್ತೆ ಸೋಲಿನತ್ತ ಮುಖ ಮಾಡಿದೆ. ಸೋಮವಾರ ರಾತ್ರಿ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಕೊಹ್ಲಿ ಪಡೆ 5 ವಿಕೆಟ್‌ಗಳಿಂದ ಎಡವಿ ಕೂಟದಿಂದ ಬಹುತೇಕ ಹೊರಬಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 7…

 • ಡೆಲ್ಲಿ ಕಪ್ತಾನನಿಗೆ ಕಪ್‌ ಎತ್ತುವ ವಿಶ್ವಾಸ

  ಹೈದರಾಬಾದ್‌: ರವಿವಾರ ರಾತ್ರಿ ಆತಿಥೇಯ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಅವರದೇ ಅಂಗಳದಲ್ಲಿ ಊಹಿಸಲೂ ಆಗದ ರೀತಿಯಲ್ಲಿ ಕೆಡವಿದ ಡೆಲ್ಲಿ ಕ್ಯಾಪಿಟಲ್ಸ್‌ ಈಗ ಅಂಕಪಟ್ಟಿಯಲ್ಲಿ ಒಮ್ಮೆಲೇ ದ್ವಿತೀಯ ಸ್ಥಾನಕ್ಕೆ ನೆಗೆದಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಡೆಲ್ಲಿ ಕಪ್ತಾನ ಶ್ರೇಯಸ್‌…

 • ಹೈದರಾಬಾದ್‌ ಡೆಲ್ಲಿಗೆ ಗೆಲುವು

  ಹೈದರಾಬಾದ್‌: ಸನ್‌ರೈಸರ್ ಹೈದರಾಬಾದ್‌ ವಿರುದ್ಧದ ಮರು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 39 ರನ್‌ಗಳ ಜಯ ಸಾಧಿಸಿದೆ. ರವಿವಾರ ರಾತ್ರಿಯ ಐಪಿಎಲ್‌ ಹಣಾಹಣಿಯಲ್ಲಿ ಡೆಲ್ಲಿ 7 ವಿಕೆಟಿಗೆ 155 ರನ್ನುಗಳ ಸಾಮಾನ್ಯ ಸ್ಕೋರ್‌ ದಾಖಲಿಸಿದರೆ, ಆತಿಥೇಯ ಹೈದರಾಬಾದ್‌ ಆರಂಭದಲ್ಲಿ ಗೆಲುವಿನ…

 • ಐಪಿಎಲ್‌ಗೆ ಮತ್ತೂಬ್ಬ ಕನ್ನಡಿಗ

  ಆರ್‌ಸಿಬಿಯಲ್ಲಿ ಕರ್ನಾಟಕದ ಕ್ರಿಕೆಟಿಗರು ಕಣ್ಣಿಗೆ ಕಾಣುತ್ತಿಲ್ಲವಾದರೂ ರಾಜ್ಯದ ಸಾಕಷ್ಟು ಮಂದಿ ಕ್ರಿಕೆಟಿಗರು ವಿವಿಧ ತಂಡಗಳಲ್ಲಿ  ಆಡುತ್ತಿರುವುದನ್ನು ಗಮನಿಸಬಹುದು. ಈಗ ಇವರ ಸಾಲಿಗೆ ಕರ್ನಾಟಕದ ಎಡಗೈ ಸ್ಪಿನ್ನರ್‌ ಜಗದೀಶ್‌ ಸುಚಿತ್‌ ಕೂಡ ಸೇರ್ಪಡೆಗೊಂಡಿದ್ದಾರೆ. ಇವರಿನ್ನು ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಲಿದ್ದಾರೆ….

 • ಕ್ಯಾಪ್ಟನ್‌ ಕೊಹ್ಲಿ ಈಗ ತುಸು ನಿರಾಳ

  ಮೊಹಾಲಿ: ಕೊನೆಗೂ ಆರ್‌ಸಿಬಿ ಈ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಕ್ಯಾಪ್ಟನ್‌ ಕೊಹ್ಲಿ ತುಸು ನಿರಾಳರಾಗಿದ್ದಾರೆ. ಆರ್‌ಸಿಬಿ ಅಭಿಮಾನಿಗಳಿಗೂ ಸಮಾಧಾನವಾಗಿದೆ. ಅಕಸ್ಮಾತ್‌ ಶನಿವಾರ ರಾತ್ರಿ ಪಂಜಾಬ್‌ ವಿರುದ್ಧ ಸೋತದ್ದಿದ್ದರೆ ಬೆಂಗಳೂರು ತಂಡ ಕೂಟದಿಂದ ಬಹುತೇಕ ನಿರ್ಗಮಿಸುತ್ತಿತ್ತು. “ಈ ಜಯದಿಂದ…

 • ಚೆನ್ನೈ ಸೂಪರ್‌ ಚೇಸಿಂಗ್‌

  ಕೋಲ್ಕತಾ: ಇಮ್ರಾನ್‌ ತಾಹಿರ್‌ ಅವರ ಘಾತಕ ಸ್ಪಿನ್‌ ದಾಳಿ, ಸುರೇಶ್‌ ರೈನಾ-ರವೀಂದ್ರ ಜಡೇಜ ಜೋಡಿಯ ಜವಾಬ್ದಾರಿಯುತ ಜತೆಯಾಟದ ನೆರವಿನಿಂದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ರವಿವಾರದ ಮೊದಲ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್‌ರೈಡರ್ ತಂಡಕ್ಕೆ 5 ವಿಕೆಟ್‌ಗಳ ಸೋಲುಣಿಸಿದೆ. ಇದು…

 • ಆರ್‌ಸಿಬಿ ಮೇಲೆ ವಿಶ್ವಾಸ ಮೂಡಿದೆ

  ಮುಂಬಯಿ: ಶನಿವಾರವಷ್ಟೇ ಈ ಬಾರಿಯ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿಗೆ ಒಂದೇ ದಿನದ ವಿರಾಮದ ಬಳಿಕ ಮತ್ತೂಂದು ಪ್ರಬಲ ಸವಾಲು ಎದುರಾಗಿದೆ. ಸೋಮವಾರ ರಾತ್ರಿ ವಾಂಖೇಡೆ ಸ್ಟೇಡಿಯಂನಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್‌ ವಿರುದ್ಧ ಕೊಹ್ಲಿ ಪಡೆ ಸೆಣಸಲಿದೆ….

ಹೊಸ ಸೇರ್ಪಡೆ