• ರಾಜಸ್ಥಾನ್‌ ಕನಸಿಗೆ ತಣ್ಣೀರೆರಚಿದ ಡೆಲ್ಲಿ

  ಹೊಸದಿಲ್ಲಿ: ಲೀಗ್‌ ಹಂತದ ಕೊನೆಯ ಪಂದ್ಯವನ್ನಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ರಾಜಸ್ಥಾನ್‌ ವಿರುದ್ಧ ಭರ್ಜರಿ 5 ವಿಕೆಟ್‌ಗಳ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮತ್ತೆ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಶನಿವಾರದ ಮೊದಲ ಪಂದ್ಯದಲ್ಲಿ ಇಶಾಂತ್‌ ಶರ್ಮ, ಮಿಶ್ರಾ ಬೌಲಿಂಗ್‌…

 • ತವರಿನಲ್ಲಿ ಕಿಂಗ್ಸ್‌ ಜಯದ ನಿರೀಕ್ಷೆ?

  ಮೊಹಾಲಿ: ಸತತ 4 ಪಂದ್ಯಗಳನ್ನು ಸೋತಿರುವ ಪಂಜಾಬ್‌ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಎರಡು ತಂಡಗಳಿಗೂ ಇದು ಲೀಗ್‌ ಹಂತದ ಕೊನೆಯ ಪಂದ್ಯ. ಐಪಿಎಲ್‌ನ ಆಟಕ್ಕೆ ಮುಕ್ತಾಯ ಹೇಳಲಿರುವ ಪಂಜಾಬ್‌ ಈ ಪಂದ್ಯದಲ್ಲಿ…

 • ಕೆಕೆಆರ್‌ಗೆ 7 ವಿಕೆಟ್‌ ಗೆಲುವು

  ಮೊಹಾಲಿ: ಆತಿಥೇಯ ಪಂಜಾಬ್‌ ಎದುರಿನ ಶುಕ್ರವಾರದ ಐಪಿಎಲ್‌ ಮೇಲಾಟದಲ್ಲಿ ಕೆಕೆಆರ್‌ 7 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 6 ವಿಕೆಟಿಗೆ 183 ರನ್‌ ಪೇರಿಸಿದರೆ, ಕೋಲ್ಕತಾ ನೈಟ್‌ರೈಡರ್ ತಂಡವು 18 ಓವರ್‌ಗಳಲ್ಲಿ 3 ವಿಕೆಟಿಗೆ…

 • ಐಪಿಎಲ್ ಬಿಟ್ಟು ತವರಿಗೆ ಮರಳಿದ ರಬಾಡ

  ಮುಂಬೈ: ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ ಐಪಿಎಲ್‌ನ ಇನ್ನುಳಿದ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಹೇಳಿದೆ. ಏಕದಿನ ವಿಶ್ವಕಪ್‌ ಕೂಟವನ್ನು ಗಮನದಲ್ಲಿರಿಸಿಕೊಂಡು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಮುನ್ನೆಚ್ಚರಿಕೆಯಾಗಿ…

 • ರಾಜಸ್ಥಾನ ಲೆಕ್ಕಾಚಾರ ಉಲ್ಟಾ ಮಾಡುತ್ತಾ ಡೆಲ್ಲಿ?

  ಹೊಸದಿಲ್ಲಿ: ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ಗೇರಿರುವ ಡೆಲ್ಲಿ ಕ್ಯಾಪಿಟಲ್ಸ್‌ ಲೀಗ್‌ ಹಂತದ ಕೊನೆಯ ಪಂದ್ಯವನ್ನಾಡಲು ಸಜ್ಜಾಗಿದೆ. ಶನಿವಾರದ ಮೊದಲ ಪಂದ್ಯದಲ್ಲಿ “ಕೋಟ್ಲಾ’ ಅಂಗಳದಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಮುಖಾಮುಖೀಯಾಗಲಿದೆ. ಡೆಲ್ಲಿಗೆ ಇದು ತವರಿನ ಪಂದ್ಯ. ರಾಯಲ್ಸ್‌ ವಿರುದ್ಧ ಗೆದ್ದು ಮತ್ತೆ…

 • ಆರ್‌ಸಿಬಿ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ

  ಬೆಂಗಳೂರು: ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಕ್ಕೆ ಕೂಟದ ಕೊನೆಯ ಲೀಗ್‌ ಪಂದ್ಯಕ್ಕೆ ತವರಿನಲ್ಲಿ ವೇದಿಕೆ ಸಜ್ಜಾಗಿದೆ. ಶನಿವಾರದ ದ್ವಿತೀಯ ಪಂದ್ಯದಲ್ಲಿ ಆರ್‌ಸಿಬಿ-ಸನ್‌ರೈಸರ್ ಹೈದರಾಬಾದ್‌ 2ನೇ ಬಾರಿಗೆ ಮುಖಾಮುಖೀಯಾಗಲಿವೆ. ಈಗಾಗಲೇ ಪ್ಲೇ ಆಫ್ನಿಂದ ಹೊರಬಿದ್ದಿರುವ ಆರ್‌ಸಿಬಿಗೆ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ…

 • ಸಂಘಟಿತ ಪ್ರಯತ್ನದಿಂದ ಗೆಲುವು: ರೋಹಿತ್‌

  ಮುಂಬಯಿ: ಒಂದಿಬ್ಬರು ಆಟಗಾರರನ್ನು ಅವಲಂಬಿತವಾಗದೆ ಮತ್ತು ಆತ್ಮವಿಶ್ವಾಸದಿಂದ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಿರುವುದು ತಂಡ ಪ್ಲೇ ಆಫ್ ಪ್ರವೇಶಿಸಲು ಪ್ರಮುಖ ಕಾರಣವಾಗಿದೆ ಎಂದು ಮುಂಬೈ ಇಂಡಿಯನ್ಸ್‌ ತಂಡದ ಕಪ್ತಾನ ರೋಹಿತ್‌ ಶರ್ಮ ಹೇಳಿದ್ದಾರೆ. ಮುಂಬೈ ತಂಡವು ಸನ್‌ರೈಸರ್ ಹೈದರಾಬಾದ್‌ ವಿರುದ್ಧದ…

 • ಮುಂಬೈಗೆ ಸೂಪರ್‌ ಗೆಲುವು

  ಮುಂಬಯಿ: ಐಪಿಎಲ್‌ನಲ್ಲಿ ಗುರುವಾರ ರಾತ್ರಿ ಮುಂಬೈ ಇಂಡಿಯನ್ಸ್‌ ತಂಡ ಸೂಪರ್‌ ಓವರ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮಣಿಸಿ ಪ್ಲೇ ಆಫ್ಗೆ ಲಗ್ಗೆಯಿಟ್ಟಿತು. ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಮುಂಬೈ ಕ್ವಿಂಟನ್‌ ಡಿಕಾಕ್‌ (ಅಜೇಯ 69 ರನ್‌, 58 ಎಸೆತ,…

 • ಐಪಿಎಲ್‌ನಿಂದ ಭಾರತ ತಂಡದ ರಹಸ್ಯ ಬಯಲು?

  ಹೊಸದಿಲ್ಲಿ: ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ಗ್ೂನ ಮುನ್ನ ಭಾರತೀಯ ಆಟಗಾರರ ರಹಸ್ಯಗಳು ಬಹಿರಂಗವಾಗುತ್ತಿವೆ ಎನ್ನುವ ಅನುಮಾನ ಸೃಷ್ಟಿಯಾಗಿದೆ. ಏಕದಿನ ವಿಶ್ವಕಪ್‌ಗ್ೂ ಮುನ್ನ ಕ್ರಿಕೆಟ್‌ ಜಾತ್ರೆ ಎಂದೇ ಪರಿಗಣಿಸಲ್ಪಟ್ಟಿ ರುವ ಐಪಿಎಲ್‌ನಿಂದ ಭಾರತೀಯ ಆಟಗಾರರ ರಹಸ್ಯಗಳೆಲ್ಲವೂ ಬಯಲಾ ಗುತ್ತಿದೆ ಎಂಬ…

 • ಧೋನಿಯಿಂದ ಎದುರಾಳಿಗಳ ಮೇಲೆ ಒತ್ತಡ: ರೈನಾ

  ಚೆನ್ನೈ: ಎಂ.ಎಸ್‌. ಧೋನಿ ಅವರು ಪಿಚ್‌ನಲ್ಲಿದ್ದಾಗ ಎದುರಾಳಿ ತಂಡಗಳಲ್ಲಿ ಸಾಕಷ್ಟು ಒತ್ತಡ ಉಂಟಾಗುತ್ತದೆ ಮತ್ತು ಅವರ ಅನುಪಸ್ಥಿತಿಯಲ್ಲಿ ಸ್ಟಂಪರ್‌ ಸ್ಥಾನವನ್ನು ತುಂಬುವುದು ಎಂದಿಗೂ ಕಷ್ಟ ಎಂದು ಚೆನ್ನೈ ತಂಡ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ…

 • ಮೊಹಾಲಿ ಮೇಲಾಟದಲ್ಲಿ ಜಯ ಯಾರಿಗೆ?

  ಮೊಹಾಲಿ: ಶುಕ್ರವಾರದ ಐಪಿಎಲ್‌ ಹಣಾಹಣಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌- ಕೋಲ್ಕತಾ ನೈಟ್‌ರೈಡರ್ ಮೊಹಾಲಿ ಅಂಗಳದಲ್ಲಿ ಸೆಣಸಲಿವೆ. ಇತ್ತಂಡಗಳಿಗೂ ಪ್ಲೇ ಆಫ್ಗೆ ಪ್ರವೇಶ ಪಡೆಯಲು ಇದು ಮಹತ್ವದ ಪಂದ್ಯವಾಗಿದೆ. ಎರಡು ತಂಡಗಳು 12 ಪಂದ್ಯಗಳಲ್ಲಿ 10 ಅಂಕಗಳನ್ನು ಪಡೆದಿವೆ. ಆದರೆ…

 • ಕಳಪೆ ಆಯ್ಕೆಯಿಂದಲೇ ಆರ್‌ಸಿಬಿಗೆ ಈ ಗತಿ….

  ಬೆಂಗಳೂರು: ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಒಟ್ಟಾರೆ ಆಯ್ಕೆಯೇ ನಿರಾಸೆ ತಂದಿದೆ. ಸಮರ್ಥ ಆಟಗಾರರನ್ನು ತಂಡಕ್ಕೆ ತೆಗೆದುಕೊಂಡಿಲ್ಲ. ಕೆಟ್ಟ ಆಯ್ಕೆಯಿಂದಲೇ ಇಂದು ಆರ್‌ಸಿಬಿಗೆ ಈ ಗತಿ ಬಂದಿದೆ ಎಂದು ಮಾಜಿ ಕ್ರಿಕೆಟಿಗ, ಸ್ಟಾರ್‌ ನ್ಪೋರ್ಟ್ಸ್ 1 ಕನ್ನಡ ಚಾನೆಲ್‌ನ…

 • ವಾರ್ನರ್‌ ಗೈರಿನಿಂದ ಮುಂಬೈಗೆ ಲಾಭ: ಪೊಲಾರ್ಡ್‌

  ಮುಂಬಯಿ: ಪ್ರಚಂಡ ಫಾರ್ಮ್ನಲ್ಲಿರುವ ಡೇವಿಡ್‌ ವಾರ್ನರ್‌ ಗೈರಿನಿಂದ ಮುಂಬೈ ಇಂಡಿಯನ್ಸ್‌ಗೆ ಲಾಭವಾಗಲಿದೆ ಎಂದು ಕೈರನ್‌ ಪೊಲಾರ್ಡ್‌ ಅಭಿಪ್ರಾಯಪಟ್ಟಿದ್ದಾರೆ. “ಖಂಡಿತವಾಗಿಯೂ ನಮ್ಮ ತಂಡಕ್ಕೆ ವಾರ್ನರ್‌ ಗೈರಿನಿಂದ ಲಾಭವಾಗಲಿದೆ. ವಾರ್ನರ್‌ ವಿಶ್ವ ದರ್ಜೆಯ ಆಟಗಾರ. ತನ್ನ ಸಾಮರ್ಥ್ಯವೇನು ಎಂಬುದನ್ನು ಅವರು ಈ…

 • 500 ರನ್‌ ಸವಾಲು ಹಾಕಿದ್ದ ವಾರ್ನರ್‌!

  ಹೈದರಾಬಾದ್‌: ಹನ್ನೆರಡನೇ ಐಪಿಎಲ್‌ನಲ್ಲಿ ಸನ್‌ರೈಸರ್ ತಂಡದ ಡೇವಿಡ್‌ ವಾರ್ನರ್‌ ಆಟ ಮುಗಿದಿದೆ. ಅವರೀಗ ವಿಶ್ವಕಪ್‌ ತಯಾರಿಗಾಗಿ ಆಸ್ಟ್ರೇಲಿಯಕ್ಕೆ ವಾಪಸಾಗಿದ್ದಾರೆ. ಈ ಸಂದರ್ಭದಲ್ಲಿ ತಂಡದ ಮೆಂಟರ್‌ ವಿವಿಎಸ್‌ ಲಕ್ಷ್ಮಣ್‌, ಆಸೀಸ್‌ ಆಟಗಾರ ಹಾಕಿದ ಸವಾಲೊಂದನ್ನು ಪ್ರಸ್ತಾವಿಸಿದ್ದಾರೆ. ವಾರ್ನರ್‌ ಈ ಐಪಿಎಲ್‌ನಲ್ಲಿ…

 • ನ್ಯೂಜಿಲ್ಯಾಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸೈನಾ ನೆಹ್ವಾಲ್‌ಗೆ ಆಘಾತಕಾರಿ ಸೋಲು

  ಆಕ್ಲೆಂಡ್‌: ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್‌ “ನ್ಯೂಜಿಲ್ಯಾಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ’ಯ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿ ಹೊರಬಿದ್ದಿದ್ದಾರೆ. ತನಗಿಂತ 10 ವರ್ಷ ಕಿರಿಯಳಾದ, ವಿಶ್ವ ರ್‍ಯಾಂಕಿಂಗ್‌ನಲ್ಲಿ 212ರಷ್ಟು ಕೆಳಗಿನ ಸ್ಥಾನದಲ್ಲಿರುವ ಚೀನದ 19ರ ಹರೆಯದ ವಾಂಗ್‌…

 • ಹೈದರಾಬಾದ್‌ಗೆ ಒಲಿದೀತೇ ವಾಂಖೇಡೆ?

  ಮುಂಬಯಿ: ಗುರುವಾರದ ಐಪಿಎಲ್‌ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್‌-ಸನ್‌ರೈಸರ್ ಹೈದರಾಬಾದ್‌ “ವಾಂಖೇಡೆ’ ಅಂಗಳ ದಲ್ಲಿ ಸೆಣಸಲಿವೆ. ಎರಡೂ ತಂಡಗಳ ಪಾಲಿಗೆ ಇದು ಮಹತ್ವದ ಪಂದ್ಯ. 14 ಅಂಕಗಳೊಂದಿಗೆ 3ನೇ ಸ್ಥಾನ ದಲ್ಲಿರುವ ಮುಂಬೈ ಈ ಪಂದ್ಯ ಗೆದ್ದರೆ ತನ್ನ ಪ್ಲೇ…

 • ಚೆನ್ನೈಗೆ ಭರ್ಜರಿ ಗೆಲುವು

  ಚೆನ್ನೈ: ಈ ಐಪಿಎಲ್‌ನ 50ನೇ ಪಂದ್ಯದಲ್ಲಿ ಆತಿ ಥೇಯ ಚೆನ್ನೈ 80ರನ್ನುಗಳಿಂದ ಡೆಲ್ಲಿಗೆ ಸೋಲುಣಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ 4 ವಿಕೆಟಿಗೆ 179 ರನ್‌ ಗಳಿಸಿದರೆ, ಡೆಲ್ಲಿ 16.2 ಓವರ್‌ಗಳಲ್ಲಿ 99ರನ್ನಿಗೆ ಆಲೌಟಾಗುವ ಮೂಲಕ ಚೆನ್ನೈಗೆ ಶರಣಾಯಿತು….

 • ರೋಹಿತ್‌ ಮೇಲೆ ದಕ್ಷಿಣ ಭಾರತದ ನಟಿಗೆ ಕ್ರಶ್ !

  ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್‌ ಅಗರ್ವಾಲ್‌ಗೆ ಭಾರತ ಕ್ರಿಕೆಟ್‌ ತಂಡದ ತಾರಾ ಕ್ರಿಕೆಟಿಗರೊಬ್ಬರ ಮೇಲೆ ಕ್ರಶ್‌ ಆಗಿದೆಯಂತೆ. ಸ್ವತಃ ಈ ವಿಷಯವನ್ನು ಕಾಜೋಲ್‌ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದನ್ನು ಮಾಧ್ಯಮವೊಂದು ವರದಿ ಮಾಡಿದೆ. ಆ ಕ್ರಿಕೆಟಿಗ ಬೇರ್ಯಾರೂ ಅಲ್ಲ,…

 • ತಂಡ ಸಮಗ್ರ ಪ್ರದರ್ಶನ ನೀಡಿದೆ: ಕೇನ್‌ ವಿಲಿಯಮ್ಸನ್‌

  ಹೈದರಾಬಾದ್‌: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಸನ್‌ರೈಸರ್ ಹೈದರಾಬಾದ್‌ ತಂಡದ ಕಪ್ತಾನ ಕೇನ್‌ ವಿಲಿಯಮ್ಸನ್‌ ತಂಡವು ಎಲ್ಲ ವಿಭಾಗದಲ್ಲಿಯೂ ಅತ್ಯುತ್ತಮ ಪ್ರದ ರ್ಶನ ನೀಡಿದೆ ಎಂದು ಹೇಳಿದ್ದಾರೆ. “ಈ ಕೂಟದ…

 • ಮತ್ತೆ ಅಗ್ರಸ್ಥಾನಕ್ಕೇರಲು ಚೆನ್ನೈ ಕಾತರ

  ಚೆನ್ನೈ: ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಬುಧವಾರ ಇನ್ನೊಂದು ಪಂದ್ಯಕ್ಕೆ ಸಜ್ಜಾಗಿವೆ. ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಇತ್ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆೆ. ಕೂಟದ ಮೊದಲ ಮುಖಾಮುಖೀ ಯಲ್ಲಿ ಚೆನ್ನೈ ಡೆಲ್ಲಿ…

ಹೊಸ ಸೇರ್ಪಡೆ