• ಸೆಮಿಫೈನಲ್ ತಲುಪಿದ ಭಾರತ

  ಭುವನೇಶ್ವರ: ಆಕಾಶ್‌ದೀಪ್‌ ಸಿಂಗ್‌ ಅವರ ಹ್ಯಾಟ್ರಿಕ್‌ ಸಾಹಸದಿಂದ ‘ಎಫ್ಐಎಚ್ ಹಾಕಿ ಸೀರಿಸ್‌ ಫೈನಲ್ಸ್’ನಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಭಾರತ 10-0 ಗೋಲುಗಳ ಅಂತರದಿಂದ ಉಜ್ಬೆಕಿಸ್ಥಾನ ತಂಡವನ್ನು ಸೋಲಿಸಿ ಸೆಮಿಫೈನಲ್ ಹಂತ ಪ್ರವೇಶಿ ಸಿದೆ. ‘ಎ’ ವಿಭಾಗದಲ್ಲಿರುವ ಭಾರತ ಮೂರೂ…

 • ನೆದರ್ಲೆಂಡ್‌ಗೆ ಮಣಿದ ಕಿವೀಸ್‌

  ಲೇ ಹಾವ್ರೆ (ಫ್ರಾನ್ಸ್‌): ಇಲ್ಲಿನ ‘ಸ್ಟೇಡ್‌ ಓಶಿಯನ್‌ ಸ್ಟೇಡಿ ಯಂ’ನಲ್ಲಿ ನಡೆದ ಮಂಗಳವಾರದ ವನಿತಾ ವಿಶ್ವಕಪ್‌ ಫ‌ುಟ್ಬಾಲ್ ಪಂದ್ಯಾವಳಿಯಲ್ಲಿ ನೆದರ್ಲೆಂಡ್‌ 1-0 ಅಂತರದಿಂದ ನ್ಯೂಜಿಲ್ಯಾಂಡನ್ನು ಮಣಿಸಿದೆ. ಇದು ‘ಇ’ ವಿಭಾಗದ ದ್ವಿತೀಯ ಪಂದ್ಯವಾಗಿತ್ತು. ಮೊದಲ ಮುಖಾಮು ಖೀಯಲ್ಲಿ ಕೆನಡಾ…

 • ಆಸೀಸ್‌-ಪಾಕ್‌: ಮಳೆ ಸಹಕರಿಸಿದರೆ ಬಿಗ್‌ ಮ್ಯಾಚ್

  ಟೌಂಟನ್‌: ವಿಶ್ವಕಪ್‌ ಪಂದ್ಯದಲ್ಲಿ ಯಾರು ಗೆಲ್ಲಬಹುದು ಎಂಬ ಚರ್ಚೆಗಿಂತ ಈ ಪಂದ್ಯಕ್ಕೆ ಮಳೆ ಸಹಕರಿಸೀತೇ ಎಂಬ ಚಿಂತೆಯೇ ಗಾಢವಾಗಿ ಆವರಿಸಿದೆ. ಇಂಥದೇ ಸ್ಥಿತಿಯಲ್ಲಿ ಬುಧವಾರ ಸಾಮರ್‌ಸೆಟ್ ಕೌಂಟಿ ಗ್ರೌಂಡ್‌ನ‌ಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ತಂಡಗಳು ಸೆಣಸಲಿವೆ….

 • ‘ಅಭಿನಂದನ್‌’ ಬಳಸಿ ಭಾರತ ತಂಡವನ್ನು ಹೀಗಳೆದ ಪಾಕ್‌ ಟಿವಿ

  ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ಥಾನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುವುದು ಜೂ. 16ರಂದು. ಇದಕ್ಕೂ ಮೊದಲೇ ಪಾಕಿಸ್ಥಾನದ ಮಾಧ್ಯಮಗಳು ಈ ಪಂದ್ಯ ಕಾವೇರುವಂತೆ ಮಾಡಲು ಶ್ರಮಿಸುತ್ತಿವೆ. ಪಾಕ್‌ ಟಿವಿ ವಾಹಿನಿಯೊಂದು ಜೂ.16ರ ಪಂದ್ಯಕ್ಕೆ ಪೂರ್ವಭಾವಿ ಯಾಗಿ ಜಾಹೀರಾತನ್ನು ಬಿಡುಗಡೆ ಗೊಳಿಸಿದ್ದು, ಇದರಲ್ಲಿ…

 • ಶಿಖರ್‌ ಧವನ್‌ ಗಾಯಾಳು ಭಾರತದ ಅಭಿಯಾನಕ್ಕೆ ಹಿನ್ನಡೆ

  ನಾಟಿಂಗ್‌ಹ್ಯಾಮ್‌: ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ಭಾರತದ ಎಡಗೈ ಆರಂಭಕಾರ ಶಿಖರ್‌ ಧವನ್‌ ಗಾಯಾಳಾಗಿದ್ದಾರೆ. ಅವರಿಗೆ ಕನಿಷ್ಠ 3 ವಾರಗಳ ವಿಶ್ರಾಂತಿ ಸೂಚಿಸಲಾಗಿದ್ದು, ಉಳಿದೆಲ್ಲ ಲೀಗ್‌ ಪಂದ್ಯಗಳಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ. ಇನ್‌ಫಾರ್ಮ್ ಆಟಗಾರನೊಬ್ಬ ಇಂಥದೊಂದು…

 • 3 ಪಂದ್ಯ ರದ್ದು: ವಿಶ್ವಕಪ್‌ ದಾಖಲೆ!

  ಬ್ರಿಸ್ಟಲ್: ವಿಶ್ವಕಪ್‌ಗೆ ವಕ್ಕರಿಸಿರುವ ಮಳೆಯಿಂ ದಾಗಿ ಸತತ 2ನೇ ದಿನವೂ ಪಂದ್ಯ ರದ್ದಾಗಿದೆ. ಮಂಗಳವಾರ ಬ್ರಿಸ್ಟಲ್ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಪಂದ್ಯ ಒಂದೂ ಎಸೆತ ಕಾಣದೆ ಕೊನೆಗೊಂಡಿತು. ಎರಡೂ ತಂಡಗಳಿಗೆ ಅಂಕವನ್ನು ಹಂಚಲಾಯಿತು. ಇದರೊಂದಿಗೆ ವಿಶ್ವಕಪ್‌ ಕೂಟವೊಂದರಲ್ಲಿ ಅತ್ಯಧಿಕ…

 • ಹೆಬ್ಬೆರಳಿಗೆ ಗಾಯ; ಪಾಕ್‌,ನ್ಯೂಜಿಲ್ಯಾಂಡ್‌ ಪಂದ್ಯಕ್ಕೆ ಧವನ್‌ ಅಲಭ್ಯ

  ಲಂಡನ್‌ : ಭಾರತ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ ಶಿಖರ್‌ ಧವನ್‌ ಅವರು ಗಾಯಾಳಾಗಿ ಐಸಿಸಿ ವಿಶ್ವಕಪ್‌ನ 2 ಪ್ರಮುಖ ಪಂದ್ಯಗಳಿಗೆ ತಂಡದಿಂದ ಹೊರಗುಳಿಯಬೇಕಾಗಿದೆ. ಭಾನುವಾರ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಪಂದ್ಯದ ವೇಳೆ ಧವನ್‌ ಗಾಯಗೊಂಡಿದ್ದರು. ಪಂದ್ಯದಲ್ಲಿ…

 • ಮೂರನೇ ಪಂದ್ಯದಲ್ಲಿ ಶ್ರೀಲಂಕಾಗೆ ಜಯದ ಸಿಹಿ

  ಬೆಳಗಾವಿ: ಮೂರನೇ ಪಂದ್ಯದಲ್ಲಿ ಕೆಲವೇ ಕೆಲ ನಿಮಿಷಗಳ ಕಾಲ ಬಿದ್ದ ಜಿನುಗು ಮಳೆ ಶ್ರೀಲಂಕಾದ ಅದೃಷ್ಟ ಬದಲಾಯಿಸಿ ಗೆಲುವಿನ ಜಯಭೇರಿ ಬಾರಿಸುವಂತಾಯಿತು. ಗೆಲುವಿನ ಗುರಿ ಕಠಿಣ ಎನಿಸಿದರೂ ಭಾರತ ಎ ತಂಡದ ದುರ್ಬಲ ಬೌಲಿಂಗ್‌ ಹಾಗೂ ಸಡಿಲ ಕ್ಷೇತ್ರ…

 • ಯುವಿ… ಕೋಟ್ಯಂತರ ಭಾರತೀಯರ ಸ್ಫೂರ್ತಿ

  ಭಾರತೀಯ ಕ್ರಿಕೆಟಿನ ಅಸಾಮಾನ್ಯ ಪ್ರತಿಭೆಯೊಂದು ತೆರೆಮರೆಗೆ ಸರಿದಿದೆ. ವಿಶ್ವ ಕ್ರಿಕೆಟಿನಲ್ಲಿ ಸಿಕ್ಸರ್‌ ಕಿಂಗ್‌ ಆಗಿ ಮೆರೆದಾಡಿದ, ಮಾರಕ ಕ್ಯಾನ್ಸರ್‌ ಅನ್ನೇ ಗೆದ್ದು ಬಂದ, ಭಾರತದ 2 ವಿಶ್ವಕಪ್‌ ಗೆಲುವುಗಳ ರೂವಾರಿಯೆನಿಸಿಕೊಂಡ ಅದ್ವಿತೀಯ ಹೋರಾಟಗಾರ ಯುವರಾಜ್‌ ಸಿಂಗ್‌ ಆಟ ಇನ್ನು…

 • ಯುವರಾಜನ ಕ್ರಿಕೆಟ್‌ ವಿದಾಯ

  ಮುಂಬಯಿ: ಕ್ರಿಕೆಟ್‌ ವಿಶ್ವವನ್ನು ಗೆದ್ದ, ಕ್ರಿಕೆಟ್‌ ಅಭಿಮಾನಿಗಳ ಹೃದಯವನ್ನು ಕದ್ದ, ಕ್ಯಾನ್ಸರ್‌ ಮಹಾಮಾರಿಯನ್ನು ಒದ್ದ ಯುವರಾಜ್‌ ಸಿಂಗ್‌ ಎಂಬ ಅಸಾಮಾನ್ಯ ಹೋರಾಟಗಾರ “ಕ್ರಿಕೆಟ್‌ ಅಂಗಳ’ ಬಿಟ್ಟು ಹೊರನಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಸೋಮವಾರ ಮುಂಬಯಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ತಮ್ಮ…

 • ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಯುವರಾಜ್ ವಿದಾಯ

  ಮುಂಬೈ: ನಿಯಮಿತ ಓವರ್ ಕ್ರಿಕೆಟ್ ನ ಶ್ರೇಷ್ಠ ಆಟಗಾರ, ಸಿಕ್ಸರ್ ಕಿಂಗ್, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. “ನಾನೀಗ ವಿದಾಯ ಹೇಳುವ ಸಮಯ. ಅತ್ಯದ್ಭುತ ಪಯಣ ನನ್ನದು. ಆದರೆ ಈಗ ಅದನ್ನು…

 • ದ್ರಾವಿಡ್‌ಗೆ ಹೆಗಲಿಗೆ ಎನ್‌ಸಿಎ ಹೊಣೆ

  ಮುಂಬಯಿ: ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ರಾಹುಲ್ ದ್ರಾವಿಡ್‌ ಅವರಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಉಸ್ತುವಾರಿಯನ್ನು ನೀಡಲಾಗಿದೆ. ಬಹುಶಃ ದ್ರಾವಿಡ್‌ ಮುಂದೆ ‘ಹೆಡ್‌ ಆಫ್ ಕ್ರಿಕೆಟ್’ ಎಂದು ಕರೆಸಿಕೊ ಳ್ಳಲಿದ್ದಾರೆ. ಆಡಳಿತಾಧಿ ಕಾರಿಗಳ ಮುಂದಿನ ಸಭೆಯಲ್ಲಿ…

 • ನಂಬರ್‌ ವನ್‌ ರ್‍ಯಾಂಕಿಂಗ್‌: ಆ್ಯಶ್ಲಿ ಗುರಿ

  ಪ್ಯಾರಿಸ್‌: ಕ್ರಿಕೆಟ್‌ನಂತೆ ಟೆನಿಸ್‌ನಲ್ಲೂ ಅಸಾಧಾರಣ ನಿರ್ವಹಣೆ ನೀಡಿದ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಮೊದಲ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. 1973ರಲ್ಲಿ ಮಾರ್ಗರೆಟ್ ಕೋರ್ಟ್‌ ಬಳಿಕ ಪ್ಯಾರಿಸ್‌ನಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯದ ಮೊದಲ ವನಿತೆ ಎಂಬ ಗೌರವಕ್ಕೆ ಬಾರ್ಟಿ…

 • ಫ್ರೆಂಚ್ ಓಪನ್‌: ಮತ್ತೆ ನಡಾಲ್ ಕಿಂಗ್‌

  ಪ್ಯಾರಿಸ್‌: ‘ಕ್ಲೇ ಕೋರ್ಟ್‌ ಕಿಂಗ್‌’ ಖ್ಯಾತಿಯ ರಫೆಲ್ ನಡಾಲ್ 12ನೇ ಸಲ ಫ್ರೆಂಚ್ ಓಪನ್‌ ಪ್ರಶಸ್ತಿಯನ್ನೆತ್ತಿ ಮೆರೆದಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ವಿರುದ್ಧ 4 ಸೆಟ್‌ಗಳ ಹೋರಾಟ ನಡೆಸಿ 6-3, 5-7, 6-1, 6-1…

 • 2ನೇ ಪಂದ್ಯ: ಭಾರತ ಎ ತಂಡಕ್ಕೆ ಭರ್ಜರಿ ಜಯ

  ಬೆಳಗಾವಿ: ಎರಡು ದಿನಗಳ ಹಿಂದಷ್ಟೆ ಬೆಳಗಾವಿಯ ಕೆಎಸ್‌ಸಿಎ ಮೈದಾನದಲ್ಲಿ ರನ್‌ಗಳ ಸುರಿಮಳೆ ಹರಿಸಿದ್ದ ಭಾರತ ಎ ತಂಡದ ಬ್ಯಾಟ್ಸ್‌ಮನ್‌ಗಳು ಶನಿವಾರ ಶ್ರೀಲಂಕಾ ತಂಡದ ಮೇಲೆ ಮತ್ತೂಮ್ಮೆ ಅಕ್ಷರಶಃ ಸವಾರಿ ಮಾಡಿದರು. ಆರಂಭದ ಜೋಡಿಯ ಅಮೋಘ ಶತಕದ ಜೊತೆಯಾಟದ ನೆರವಿನಿಂದ…

 • ಆ್ಯಶ್ಲಿ ಬಾರ್ಟಿ ಪ್ಯಾರಿಸ್‌ ರಾಣಿ

  ಪ್ಯಾರಿಸ್‌: ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಫ್ರೆಂಚ್‌ ಓಪನ್‌ ವನಿತಾ ಸಿಂಗಲ್ಸ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಇದು ಬಾರ್ಟಿ ಗೆದ್ದ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ. ಶನಿವಾರದ ಫೈನಲ್‌ನಲ್ಲಿ ಅವರು ಮಾರ್ಕೆಟಾ ವೊಂಡ್ರೂಸೋವಾ ವಿರುದ್ಧ 6-1, 6-3 ಅಂತರದ ಸುಲಭ ಜಯ…

 • “ಕಿಂಗ್ಸ್‌ ಕಪ್‌ ಫ‌ುಟ್‌ಬಾಲ್‌’:ಥಾಯ್ಲೆಂಡ್‌ ವಿರುದ್ಧ 1-0 ಜಯ

  ಹೊಸದಿಲ್ಲಿ: ಆತಿಥೇಯ ಥಾಯ್ಲೆಂಡ್‌ ತಂಡವನ್ನು 1-0 ಗೋಲಿನಿಂದ ಕೆಡವಿದ ಭಾರತ “ಕಿಂಗ್ಸ್‌ ಕಪ್‌ ಫ‌ುಟ್‌ಬಾಲ್‌’ ಕೂಟದಲ್ಲಿ 3ನೇ ಸ್ಥಾನ ಪಡೆಯಲು ಯಶಸ್ವಿಯಾಗಿದೆ. ಕಳೆದ ಏಶ್ಯನ್‌ ಕಪ್‌ನಲ್ಲಿ ಭಾರತದ ಕೈಯಲ್ಲಿ 1-4 ಅಂತದ ಸೋಲಿಗೆ ಸೇಡು ತೀರಿಸಿಕೊಳ್ಳಲು ಥಾಯ್ಲೆಂಡ್‌ ಬಹಳಷ್ಟು…

 • ಭಾರತ ‘ಎ’ ಗೆ ಮೊದಲ ಜಯ

  ಬೆಳಗಾವಿ: ಭಾರತ ಎ ಹಾಗೂ ಶ್ರೀಲಂಕಾ ತಂಡದ ಬ್ಯಾಟ್ಸಮನ್‌ಗಳಿಂದ ರನ್‌ಗಳ ಮಳೆ ಸುರಿದು ಭಾರತ ಎ ತಂಡ ಜಯಗಳಿಸುವಲ್ಲಿ ಯಶಸ್ವಿಯಾಯಿತು. ಬೆಳಗಾವಿಯ ಕೆಎಸ್‌ಸಿಎ ಮೈದಾನದಲ್ಲಿ ಗುರುವಾರ ನಡೆದ ಮೊದಲ ಏಕ ದಿನ ಪಂದ್ಯದಲ್ಲಿ ಭಾರತ ಎ ತಂಡ ಶ್ರೀಲಂಕಾ…

 • ರಫೆಲ್‌ ನಡಾಲ್‌ ಫೈನಲ್‌ ಪ್ರವೇಶ

  ಪ್ಯಾರಿಸ್‌: “ಕ್ಲೇ ಕೋರ್ಟ್‌ ಕಿಂಗ್‌’ ರಫೆಲ್‌ ನಡಾಲ್‌ ದಾಖಲೆಯ 12ನೇ ಬಾರಿಗೆ ಫ್ರೆಂಚ್‌ ಓಪನ್‌ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಶುಕ್ರವಾರದ ಸೆಮಿಫೈನಲ್‌ನಲ್ಲಿ ಅವರು ರೋಜರ್‌ ಫೆಡರರ್‌ ವಿರುದ್ಧ 6-3, 6-4, 6-2 ನೇರ ಸೆಟ್‌ಗಳ ಜಯ ದಾಖಲಿಸಿದರು. ಇನ್ನೊಂದು…

 • ಆ್ಯಶ್ಲಿ ಬಾರ್ಟಿ-ವೊಂಡ್ರೂಸೋವಾ: ಫೈನಲ್‌ ಹಣಾಹಣಿ

  ಪ್ಯಾರಿಸ್‌: ಈ ಬಾರಿಯ ಫ್ರೆಂಚ್‌ ಓಪನ್‌ ವನಿತಾ ಸಿಂಗಲ್ಸ್‌ ನೂತನ ಚಾಂಪಿಯನ್‌ ಒಬ್ಬರನ್ನು ಕಾಣಲಿದೆ. ಶನಿವಾರದ ಪ್ರಶಸ್ತಿ ಸಮರ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಮತ್ತು ಜೆಕ್‌ ಗಣರಾಜ್ಯದ ಮಾರ್ಕೆಟಾ ವೊಂಡ್ರೂಸೋವಾ ನಡುವೆ ನಡೆಯಲಿದ್ದು, ಯಾರೇ ಗೆದ್ದರೂ ನೂತನ “ಪ್ಯಾರಿಸ್‌…

ಹೊಸ ಸೇರ್ಪಡೆ