• ಮೊದಲ ಪಿಂಕ್ ಬಾಲ್ ಟೆಸ್ಟ್ ಗೆ ಜನಬೆಂಬಲ: ಟಿಕೆಟ್ ಮಾರಾಟ ಆರಂಭ

  ಕೋಲ್ಕತ್ತಾ: ಭಾರತದ ಮೊದಲ ಹಗಲು- ರಾತ್ರಿ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಈಡನ್ ಗಾರ್ಡನ್ ನಲ್ಲಿ ನವೆಂಬರ್ 22ರಿಂದ ಆರಂಭವಾಗಲಿರುವ ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಟಿಕೆಟ್ ಮಾರಾಟ ಆರಂಭವಾಗಿದೆ. ಆನ್ ಲೈನ್ ಮಾರಾಟಕ್ಕೆ ನೀಡಲಾಗಿರುವ ಟಿಕೆಟ್ ಗಳಲ್ಲಿ ಮೊದಲ…

 • ಮಡದಿಯೊಂದಿಗೆ ಪ್ರಕೃತಿ ಸೌಂದರ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ

  ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದು, ಪತ್ನಿಯೊಂದಿಗೆ ಸುತ್ತಾಟದಲ್ಲಿದ್ದಾರೆ. ಮಡದಿ ಅನುಷ್ಕಾ ಶರ್ಮಾ ಜೊತೆ ಪರ್ವತ ಶ್ರೇಣಿಗಳಲ್ಲಿ ಸುತ್ತಾಡುತ್ತಿರುವ ವಿರಾಟ್ ಟ್ವೀಟ್ ಮಾಡಿದ್ದು, ಎರಡು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪ್ರಕೃತಿ ಸೌಂದರ್ಯವನ್ನು ಹತ್ತಿರದಿಂದ…

 • ನಾಯಕತ್ವದ ಬಗ್ಗೆ ಯೋಚನೆಯೂ ಇರಲಿಲ್ಲ, ಸಿದ್ದತೆಯೂ ಇಲ್ಲ: ಬಾಂಗ್ಲಾ ಟೆಸ್ಟ್ ನಾಯಕ

  ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ನೂತನ ಟೆಸ್ಟ್ ನಾಯಕ ಮೊಮಿನುಲ್ ಹಕ್ ಇದೇ ಮೊದಲ ಬಾರಿಗೆ ತಮ್ಮ ನಾಯಕತ್ವದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ತಾನು ನಾಯಕತ್ವ ವಹಿಸಿಕೊಳ್ಳು ಸಿದ್ದವಾಗಿರಲಿಲ್ಲ ಎಂದಿದ್ದಾರೆ. ಟೆಸ್ಟ್ ಮತ್ತು ಟಿ ಟ್ವೆಂಟಿ ತಂಡದ ನಾಯಕನಾಗಿದ್ದ…

 • ಏಕದಿನದಲ್ಲಿ ಎರಡು ಸಾವಿರ ರನ್: ಸ್ಮ್ರತಿ ಮಂಧನಾ ದಾಖಲೆ

  ಆಂಟಿಗುವಾ: ಭಾರತೀಯ ಮಹಿಳಾ ಕ್ರಿಕೆಟ್ ನ ಸೂಪರ್ ಸ್ಟಾರ್ ಸ್ಮ್ರತಿ ಮಂಧನಾ ಹೊಸ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದಲ್ಲಿ ಎರಡು ಸಾವಿರ ರನ್ ಬಾರಿಸಿದ ಭಾರತೀಯ ಆಟಗಾರ್ತಿ ಎಂಬ ಕೀರ್ತಿ…

 • ಮಿಂಚಿದ ಜೆಮಿಮಾ, ಮಂಧನಾ: ವಿಂಡೀಸ್ ವಿರುದ್ಧ ಸರಣಿ ಗೆದ್ದ ಭಾರತೀಯ ಮಹಿಳೆಯರು

  ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಪಂದ್ಯವನ್ನು ಆರು ವಿಕೆಟ್ ಗಳಿಂದ ಗೆದ್ದ ಭಾರತೀಯ ಮಹಿಳೆಯರು ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ನಾಯಕಿ ಸ್ಟೆಫಾನಿ ಟೇಲರ್ 79 ರನ್ ನೆರವಿನಿಂದ 194…

 • ಕೆಪಿಎಲ್ ಫಿಕ್ಸಿಂಗ್: ಇಬ್ಬರು ರಣಜಿ ಆಟಗಾರರ ಬಂಧನ

  ಬೆಂಗಳೂರು: ಕರ್ನಾಟಕ ಕ್ರೀಡಾ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಕೆಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಆಟಗಾರರನ್ನು ಬಂಧಿಸಿಲಾಗಿದೆ.  ಅವರಿಬ್ಬರೂ ಕರ್ನಾಟಕದ ಪರ ರಣಜಿ ಆಡಿದ ಆಟಗಾರರು ಎನ್ನುವುದು ವಿಶೇಷ. ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ…

 • ಟಿ20: ಸಮಬಲಕ್ಕೆ ಎದುರಾಗಿದೆ “ಮಹಾ’ ಭೀತಿ

  ರಾಜ್‌ಕೋಟ್‌: ಭಾರತ-ಬಾಂಗ್ಲಾದೇಶ ನಡುವಿನ ಹೊಸದಿಲ್ಲಿ ಪಂದ್ಯ ವಾಯುಮಾಲಿನ್ಯದಿಂದ ವಿಶ್ವ ಮಟ್ಟದಲ್ಲಿ ಸುದ್ದಿಯಾದರೆ, ಗುರುವಾರದ ರಾಜ್‌ಕೋಟ್‌ ಮುಖಾಮುಖೀ ಇನ್ನೊಂದು ರೀತಿಯಲ್ಲಿ ಸುದ್ದಿಯ ಕೇಂದ್ರವಾಗಿದೆ. ಇದು “ಮಹಾ’ ಚಂಡಮಾರುತ ಭೀತಿಗೆ ಸಿಲುಕಿದೆ. ಕೊನೆಗೂ ದಿಲ್ಲಿ ಪಂದ್ಯ ನಿರ್ವಿಘ್ನವಾಗಿ ನಡೆದರೆ, ರಾಜ್‌ಕೋಟ್‌ ಪಂದ್ಯ…

 • ಹತ್ತೂ ವಿಕೆಟ್‌ ಹಾರಿಸಿದ ಮೇಘಾಲಯ ಸ್ಪಿನ್ನರ್‌

  ಕೋಲ್ಕತಾ: ಮೇಘಾಲಯದ ಸ್ಪಿನ್ನರ್‌ ನಿರ್ದೇಶ್‌ ಬೈಸೋಯ ಇನ್ನಿಂಗ್ಸ್‌ ಒಂದರ ಹತ್ತೂ ವಿಕೆಟ್‌ ಉರುಳಿಸಿದ ಸಾಧನೆಗೈದಿದ್ದಾರೆ. ನಾಗಾಲ್ಯಾಂಡ್‌ ವಿರುದ್ಧ ನಡೆದ ಅಂಡರ್‌-16 ವಿಜಯ್‌ ಮರ್ಚಂಟ್‌ ಟ್ರೋಫಿ ಪಂದ್ಯದ ಮೊದಲ ದಿನದಾಟದಲ್ಲಿ ಅವರು 51 ರನ್‌ ವೆಚ್ಚದಲ್ಲಿ 10 ವಿಕೆಟ್‌ ಹಾರಿಸಿ…

 • ಚೀನ ಓಪನ್‌: ಮೊದಲ ಸುತ್ತಿನಲ್ಲೇ ಸೋತ ಸೈನಾ

  ಫ‌ುಝು (ಚೀನ): ಪಿ.ವಿ. ಸಿಂಧು ಬಳಿಕ ಇದೀಗ ಸೈನಾ ನೆಹ್ವಾಲ್‌ ಸರದಿ. ಚೀನ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಸಿಂಧು ಅವರಂತೆ ಸೈನಾ ಕೂಡ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿ ದ್ದಾರೆ. ಮತ್ತೂಮ್ಮೆ ಅಂತಾರಾಷ್ಟ್ರೀಯ ಕೂಟದಿಂದ ಬೇಗನೇ ನಿರ್ಗಮಿಸುವ ಸಂಕಟಕ್ಕೆ…

 • ವಿಶ್ವಕಪ್‌ ಫ‌ುಟ್‌ಬಾಲ್‌ ಅರ್ಹತಾ ಕೂಟಕ್ಕೆ 26 ಸದಸ್ಯರ ತಂಡ

  ಹೊಸದಿಲ್ಲಿ: 2022ರ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಗಾಗಿ ಅಫ್ಘಾನಿಸ್ಥಾನ ಮತ್ತು ಒಮಾನ್‌ ವಿರುದ್ಧ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಗಳಿಗೆ ಭಾರತದ ಕೋಚ್‌ ಐಗರ್‌ ಸ್ಟಿಮಾಕ್‌ 26 ಸದಸ್ಯರ ತಂಡವನ್ನು ಹೆಸರಿಸಿದ್ದಾರೆ. ಈ ಪಂದ್ಯಗಳು ಕ್ರಮವಾಗಿ ನ. 14 ಮತ್ತು…

 • ನಾಯಕತ್ವದಿಂದ ಉಚ್ಚಾಟನೆ: ಭೂಪತಿ ಕಿಡಿ

  ಹೊಸದಿಲ್ಲಿ: ಪಾಕ್‌ ಎದುರಿನ ಕೂಟಕ್ಕಾಗಿ ಭಾರತ ಡೇವಿಸ್‌ ಕಪ್‌ ಟೆನಿಸ್‌ ತಂಡದ ನಾಯಕ ಸ್ಥಾನದಿಂದ ಮಹೇಶ್‌ ಭೂಪತಿ (ಆಟವಾಡದ ನಾಯಕ) ಅವರನ್ನು ಕಿತ್ತುಹಾಕಿರುವುದು ಈಗ ವಿವಾದದ ಸ್ವರೂಪ ಪಡೆದಿದೆ. ಪಿಟಿಐಗೆ ಸಂದರ್ಶನ ನೀಡಿದ ಭೂಪತಿ, ತನ್ನನ್ನು ಉಚ್ಚಾಟಿಸಿದ್ದಕ್ಕೆ ಯಾವುದೇ…

 • ಏಕದಿನ: ವಿಂಡೀಸ್‌ಗೆ ಜಯ

  ಲಕ್ನೋ: ಅಫ್ಘಾನಿಸ್ಥಾನ ವಿರುದ್ಧ ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 7 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನ್‌ 45.2 ಓವರ್‌ಗಳಲ್ಲಿ 194ಕ್ಕೆ ಕುಸಿದರೆ, ವಿಂಡೀಸ್‌ 46.3 ಓವರ್‌ಗಳಲ್ಲಿ 3 ವಿಕೆಟಿಗೆ 197…

 • ಭಾರತವೇ ಟಿ20 ವಿಶ್ವಕಪ್‌ ಫೇವರಿಟ್‌: ಗಿಲ್‌ಕ್ರಿಸ್ಟ್‌

  ಮುಂಬಯಿ: ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತವೇ ಫೇವರಿಟ್‌ ಎಂದು ಕಾಂಗರೂ ನಾಡಿನ ಮಾಜಿ ನಾಯಕ ಆ್ಯಡಂ ಗಿಲ್‌ಕ್ರೀಸ್ಟ್‌ ಹೇಳಿದ್ದಾರೆ. ಮುಂಬಯಿಯಲ್ಲಿ ನಡೆದ ಸಮಾ ರಂಭವೊಂದರಲ್ಲಿ ಮಾತನಾಡಿದ ಗಿಲ್‌ಕ್ರಿಸ್ಟ್‌, “ಟಿ20 ರ್‍ಯಾಂಕಿಂಗ್‌ನಲ್ಲಿ ಪಾಕಿಸ್ಥಾನ ನಂಬರ್‌…

 • ಐಪಿಎಲ್‌ ಕ್ರಿಕೆಟ್‌: ಉದ್ಘಾಟನಾ ಸಮಾರಂಭ ರದ್ದು?

  ಮುಂಬಯಿ: ಮುಂದಿನ ಐಪಿಎಲ್‌ನಿಂದ ಉದ್ಘಾಟನಾ ಸಮಾರಂಭವನ್ನು ಶಾಶ್ವತವಾಗಿ ರದ್ದು ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಸಮಾರಂಭಕ್ಕೆ 30 ಕೋಟಿ ರೂ.ನಷ್ಟು ಹಣ ಸುಮ್ಮನೆ ವ್ಯರ್ಥವಾಗುತ್ತದೆ. ಹೀಗಾಗಿ ಇದನ್ನು ಉಳಿಸುವ ಬಗ್ಗೆ ಬಿಸಿಸಿಐ ಗಂಭೀ ರವಾಗಿ ಯೋಚಿಸುತ್ತಿದೆ ಎಂದು…

 • ಐಟಿಎಫ್ ನಿರ್ಧಾರದ ವಿರುದ್ಧ ಮೇಲ್ಮನವಿ

  ಹೊಸದಿಲ್ಲಿ: ಭಾರತ ವಿರುದ್ಧ ಫೈಸಲಾಬಾದ್‌ನಲ್ಲಿ ನಡೆಯಬೇಕಿದ್ದ ಡೇವಿಸ್‌ ಕಪ್‌ ಪಂದ್ಯಾವಳಿಯನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸಿದ ಐಟಿಎಫ್ ನಿರ್ಧಾರದ ವಿರುದ್ಧ ಪಾಕಿಸ್ಥಾನ ಟೆನಿಸ್‌ ಫೆಡರೇಶನ್‌ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದೆ. ಇಸ್ಲಾಮಾಬಾದ್‌ನಲ್ಲಿ ಡೇವಿಸ್‌ ಕಪ್‌ ಪಂದ್ಯಗಳನ್ನು ಆಡುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ…

 • ಏಶ್ಯನ್‌ ಶೂಟಿಂಗ್‌: ಮನು ಬಾಕರ್‌ಗೆ ಚಿನ್ನ

  ದೋಹಾ: ಭಾರತದ ದೀಪಕ್‌ ಕುಮಾರ್‌ ಅವರು 14ನೇ ಏಶ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನ ಪುರುಷರ 10 ಮೀ. ಏರ್‌ ರೈಫ‌ಲ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರಲ್ಲದೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು. ಕೂಟದ ಮೊದಲ ದಿನವೇ ನಡೆದ ಈ ಸ್ಪರ್ಧೆಯ…

 • ಚೀನ ಓಪನ್‌: ಮೊದಲ ಸುತ್ತಿನಲ್ಲಿಯೇ ಹೊರಬಿದ್ದ ಸಿಂಧು

  ಫ‌ುಝು (ಚೀನ): ಭಾರತದ ಅಗ್ರಮಾನ್ಯ ಆಟಗಾರ್ತಿ ಪಿವಿ ಸಿಂಧು ಮತ್ತೆ ಮೊದಲ ಸುತ್ತಿನಲ್ಲಿ ಎಡವಿಸಿದ್ದಾರೆ. ಕೊರಿಯ, ಡೆನ್ಮಾರ್ಕ್‌ ಕೂಟದ ಮೊದಲ ಸುತ್ತಿನಲ್ಲಿ ಸೋತಿದ್ದ ಸಿಂಧು ಅವರು ಪ್ರತಿಷ್ಠಿತ ಚೀನ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನÇÉೇ ಸೋತು ನಿರಾಶೆ…

 • ಡೇವಿಸ್‌: ತಟಸ್ಥ ತಾಣಕ್ಕೆ ಭಾರತ-ಪಾಕ್‌ ಪಂದ್ಯ

  ಹೊಸದಿಲ್ಲಿ: ಪಾಕಿಸ್ಥಾನದ ಆತಿಥ್ಯದಲ್ಲಿ ನ. 29ರಿಂದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ಥಾನ ನಡುವಿನ ಡೇವಿಸ್‌ ಕಪ್‌ ಏಶ್ಯ ಒಶಿಯಾನಿಯ ಕೂಟದ ತಾಣವನ್ನು ಹಠಾತ್‌ ಬೆಳವಣಿಗೆಯಲ್ಲಿ ತಟಸ್ಥ ತಾಣಕ್ಕೆ ವರ್ಗಾಯಿಸಲಾಗಿದೆ. ಸೋಮವಾರದ ತನಕ ಇಸ್ಲಾಮಾ ಬಾದ್‌ನಲ್ಲೇ ಕೂಟ ಆಯೋಜಿಸಲು ನಿರ್ಣಯಿಸಲಾಗಿತ್ತು. ಆದರೆ…

 • ಕೊಹ್ಲಿ 31ನೇ ಹುಟ್ಟುಹಬ್ಬ; ಭಾವನಾತ್ಮಕ ಪತ್ರ

  ಹೊಸದಿಲ್ಲಿ: ಸಮಕಾಲೀನ ಕ್ರಿಕೆಟ್‌ ಜಗತ್ತಿನ ಅತ್ಯಂತ ಯಶಸ್ವಿ ಬ್ಯಾಟ್ಸ್‌ ಮನ್‌ ವಿರಾಟ್‌ ಕೊಹ್ಲಿ 31ನೇ ವರ್ಷಕ್ಕೆ ಕಾಲಿರಿಸಿ¨ªಾರೆ. ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಎಲ್ಲ ಕ್ರಿಕೆಟಿಗರ ಹಾಗೆಯೇ ವಿರಾಟ್‌ ಕೊಹ್ಲಿ ಕೂಡ ಸಾಕಷ್ಟು ವೈಫ‌ಲ್ಯಗಳನ್ನು ಎದುರಿಸಿದ್ದರು. 31ನೇ ಹುಟ್ಟುಹಬ್ಬದ…

 • ಸ್ಮಿತ್‌ ಮಿಂಚಿನಾಟ: ಆಸೀಸ್‌ ಜಯಭೇರಿ

  ಕ್ಯಾನ್‌ಬೆರಾ: ಸ್ಟೀವನ್‌ ಸ್ಮಿತ್‌ ಅವರ ಸ್ಫೋಟಕ ಆಟದಿಂದಾಗಿ ಆಸ್ಟ್ರೇಲಿಯ ತಂಡವು ಪ್ರವಾಸಿ ಪಾಕಿಸ್ಥಾನ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನವು ಬಾಬರ್‌ ಅಜಂ ಮತ್ತು ಇಫ್ತಿಕಾರ್‌ ಅಹ್ಮದ್‌…

ಹೊಸ ಸೇರ್ಪಡೆ