• ಕಾಮನ್ವೆಲ್ತ್‌ ಟೇಬಲ್‌ ಟೆನಿಸ್‌: ಭಾರತದಿಂದ ಗೋಲ್ಡನ್‌ ಸ್ವೀಪ್‌

  ಕಟಕ್‌: 21ನೇ ಕಾಮನ್ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಭಾರತ “ಗೋಲ್ಡನ್‌ ಸ್ವೀಪ್‌’ ಪೂರ್ತಿಗೊಳಿಸಿದೆ. ಎಲ್ಲ 7 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಸೋಮವಾರ ಹರ್ಮೀತ್‌ ದೇಸಾಯಿ ಮತ್ತು ಐಹಿಕಾ ಮುಖರ್ಜಿ ಕ್ರಮವಾಗಿ ಪುರುಷರ ಹಾಗೂ ವನಿತೆಯರ ಸಿಂಗಲ್ಸ್‌ ಪ್ರಶಸ್ತಿ…

 • ಭಾರತ ತಂಡದಲ್ಲಿ ಮೊದಲ ಸಲ ರಾಜಸ್ಥಾನದ ಮೂವರು

  ಜೈಪುರ: ವೆಸ್ಟ್‌ ಇಂಡೀಸ್‌ ಪ್ರವಾಸಕ್ಕಾಗಿ ಪ್ರಕಟಗೊಂಡ ಭಾರತ ತಂಡದಲ್ಲಿ ಅಚ್ಚರಿ ಯೊಂದನ್ನು ಗಮನಿಸಬಹುದು. ಇದರಲ್ಲಿ ರಾಜಸ್ಥಾನದ ಮೂವರು ಆಯ್ಕೆಯಾಗಿದ್ದಾರೆ. ಟೀಮ್‌ ಇಂಡಿಯಾದಲ್ಲಿ ರಾಜಸ್ಥಾನದ 3 ಮಂದಿ ಅವಕಾಶ ಪಡೆದದ್ದು ಇದೇ ಮೊದಲು! ಟಿ-20 ತಂಡದಲ್ಲಿ ಸಹೋದರರಾದ ದೀಪಕ್‌ ಚಹರ್‌,ರಾಹುಲ್‌…

 • ಧೋನಿ ಸೇನಾ ಸೇವೆಗೆ ಲೇವಡಿ!

  ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ ಅವರ ಸೇನಾ ತರಬೇತಿಯನ್ನು ಅಣಕವಾಡಿದ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಡೇವಿಡ್‌ ಲಾಯ್ಡಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ನಿವೃತ್ತಿಯ ವಿಚಾರ ಜೋರು ಚರ್ಚೆಯಲ್ಲಿರುವಾಗಲೇ…

 • ಇಂಗ್ಲೆಂಡ್‌-ಆಸ್ಟ್ರೇಲಿಯ ವನಿತಾ ಟೆಸ್ಟ್‌ ಡ್ರಾ

  ಟೌಂಟನ್‌: ಇಂಗ್ಲೆಂಡ್‌ ಮತ್ತು ಪ್ರವಾಸಿ ಆಸ್ಟ್ರೇಲಿಯ ನಡುವೆ ಇಲ್ಲಿ ನಡೆದ ಏಕೈಕ ವನಿತಾ ಕ್ರಿಕೆಟ್‌ ಟೆಸ್ಟ್‌ ಪಂದ್ಯ ಡ್ರಾಗೊಂಡಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 8 ವಿಕೆಟಿಗೆ 420 ರನ್‌ ಬಾರಿಸಿ ಡಿಕ್ಲೇರ್‌ ಮಾಡಿತ್ತು. ಜವಾಬಿತ್ತ ಇಂಗ್ಲೆಂಡ್‌ 9ಕ್ಕೆ…

 • ಧೊನಿ ತರಬೇತಿಗೆ ಅನುಮತಿ ನೀಡಿದ ಸೇನೆ

  ಹೊಸದೆಹಲಿ: ಸೇನೆಯಲ್ಲಿ ತರಬೇತಿ ಪಡೆಯಬೇಕೆಂಬ ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿಯ ಅಭಿಲಾಷೆಗೆ ಈಗ ಅನುಮತಿ ಸಿಕ್ಕಿದೆ. ಭಾರತೀಯ ಸೇನಾ ಚೀಫ್‌ ಜನರಲ್‌ ಬಿಪಿನ್‌ ರಾವತ್‌, ಧೊನಿಗೆ ಎರಡು ತಿಂಗಳು ಪ್ಯಾರಾಚೂಟ್‌ ರೆಜಿಮೆಂಟ್‌ ನಲ್ಲಿ ತರಬೇತಿ ಪಡೆಯಲು ಅನುಮತಿ…

 • ನಿಯಮ ಮೀರಿ ಪತ್ನಿಯೊಂದಿಗಿದ್ದ ಭಾರತದ ಕ್ರಿಕೆಟಿಗ ಯಾರು?

  ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರರೊಬ್ಬರು ವಿಶ್ವಕಪ್‌ ವೇಳೆ ನಿಯಮ ಉಲ್ಲಂಘಿಸಿರುವ ಗಂಭೀರ ಆರೋಪಕ್ಕೆ ಸಿಲುಕಿದ್ದಾರೆ. ವಿಶ್ವಕಪ್‌ ಆರಂಭಕ್ಕೂ ಮೊದಲೇ ಕ್ರಿಕೆಟಿಗರ ಪತ್ನಿಯರಿಗೆ ತಂಡದೊಂದಿಗೆ ಇರಲು 15 ದಿನ ಮಾತ್ರ ಕಾಲಾವಕಾಶ ನೀಡಲಾಗಿತ್ತು. ಈ ನಿಯಮ ಪಾಲಿಸುವಂತೆ…

 • ಮಿಲಿಟರಿ ವಿಶ್ವ ಗೇಮ್ಸ್‌ಗೆ ಚೀನ ಸಿದ್ಧತೆ

  ವುಹಾನ್‌: ಬೀಜಿಂಗ್‌ ಒಲಿಂಪಿಕ್‌ ಕೂಟವನ್ನು 2008ರಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಚೀನ ಇದೀಗ ಮತ್ತೂಂದು ಬೃಹತ್‌ ಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಮಿಲಿಟರಿ ವಿಶ್ವ ಗೇಮ್ಸ್‌ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ವುಹಾನ್‌ನ ಹುಬೆಯ್‌ ನಗರವು ಭಾರತ ಸಹಿತ 100ಕ್ಕೂ ಹೆಚ್ಚಿನ…

 • ಅರ್ಚನಾ ಕಾಮತ್‌-ಸಥಿಯನ್‌ ಜೋಡಿಗೆ ಮಿಶ್ರ ಟಿಟಿ ಬಂಗಾರ

  ಕಟಕ್‌: ಕಾಮನ್ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೂಂದು ಬಂಗಾರದ ಪದಕ ಒಲಿದಿದೆ. ರವಿವಾರದ ಮಿಕ್ಸೆಡ್‌ ಡಬಲ್ಸ್‌ ಸ್ಪರ್ಧೆಯಲ್ಲಿ ಅರ್ಚನಾ ಕಾಮತ್‌-ಜಿ. ಸಥಿಯನ್‌ ಈ ಸಾಧನೆ ಮಾಡಿದರು. ಫೈನಲ್‌ನಲ್ಲಿ ಅರ್ಚನಾ-ಸಥಿಯನ್‌ 3-0 ಅಂತರದಿಂದ ಸಿಂಗಾಪುರದ ಪೆಂಗ್‌ ಯು ಎನ್‌…

 • ಓವರ್‌ ತ್ರೋ ಪ್ರಕರಣಕ್ಕೆ ವಿಷಾದವಿಲ್ಲ: ಧರ್ಮಸೇನ

  ಕೊಲಂಬೊ: ಇಂಗ್ಲೆಂಡ್‌ ವಿಶ್ವಕಪ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಓವರ್‌ ತ್ರೋ ರನ್‌ ಪ್ರಕರಣಕ್ಕೆ ತಾನು ವಿಷಾದಿಸುವುದಿಲ್ಲ ಎಂದು ಅಂಪಾಯರ್‌ ಕುಮಾರ ಧರ್ಮಸೇನ ಹೇಳಿದ್ದಾರೆ. ಆದರೆ ತೀರ್ಪು ನೀಡುವಾಗ ತಪ್ಪು ಆಗಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. “ಟಿವಿ ರೀಪ್ಲೇಗಳನ್ನು…

 • ಹಿಮಾ ದಾಸ್‌ಗೆ 5ನೇ ಚಿನ್ನ

  ಹೊಸದಿಲ್ಲಿ: ಭಾರತೀಯ ಸ್ಪ್ರಿಂಟರ್‌ ಹಿಮಾ ದಾಸ್‌ ಜುಲೈ ತಿಂಗಳಲ್ಲಿ ಪ್ರಚಂಡ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. 20 ದಿನಗಳ ಅಂತರದಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಐದನೇ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ. ಜೆಕ್‌ ಗಣರಾಜ್ಯದಲ್ಲಿ ನಡೆದ ಆ್ಯತ್ಲೆಟಿಕ್ಸ್‌ನಲ್ಲಿ ತನ್ನ ನೆಚ್ಚಿನ…

 • ಸಿಂಧು ರನ್ನರ್ ಅಪ್‌ಗೆ ಸಮಾಧಾನ

  ಜಕಾರ್ತಾ: ಏಳು ತಿಂಗಳ ಪ್ರಶಸ್ತಿ ಬರವನ್ನು ನೀಗಿಸುವಲ್ಲಿ ಪಿ.ವಿ. ಸಿಂಧು ವಿಫ‌ಲರಾಗಿದ್ದಾರೆ. ರವಿವಾರ ಮುಗಿದ “ಇಂಡೋನೇಶ್ಯ ಓಪನ್‌ ಬ್ಯಾಡ್ಮಿಂಟನ್‌’ ಕೂಟದಲ್ಲಿ ಅವರು ರನ್ನರ್ ಅಪ್‌ಗೆ ಸಮಾಧಾನ ಪಟ್ಟಿದ್ದಾರೆ. ಜಪಾನಿನ ಅಕಾನೆ ಯಮಾಗುಚಿ ಎದುರಿನ ವನಿತಾ ಸಿಂಗಲ್ಸ್‌ ಪ್ರಶಸ್ತಿಹಣಾಹಣಿಯಲ್ಲಿ ಸಿಂಧು…

 • ಎಟಿಪಿ ಟೆನಿಸ್‌: ಜಾನ್‌ ಇಸ್ನರ್‌ ಫೈನಲಿಗೆ

  ನ್ಯೂಪೋರ್ಟ್‌: ಇಲ್ಲಿನ ರೋಡ್‌ ಐಲ್ಯಾಂಡ್‌ನ‌ಲ್ಲಿ ನಡೆಯುತ್ತಿರುವ ಎಟಿಪಿ ಗ್ರಾಸ್‌ ಕೋರ್ಟ್‌ ಕೂಟದಲ್ಲಿ ಮೂರು ಬಾರಿಯ ಚಾಂಪಿಯನ್‌ ಜಾನ್‌ ಇಸ್ನರ್‌ ಕಠಿನ ಹೋರಾಟದಲ್ಲಿ 4ನೇ ಶ್ರೇಯಾಂಕದ ಫ್ರಾನ್ಸ್‌ನ ಯುಗೊ ಹಂಬರ್ಟ್‌ ಅವರನ್ನು ಸೋಲಿಸಿ ಫೈನಲ್‌ ಹಂತಕ್ಕೇರಿದರು. ಮೊದಲೆರಡು ಸೆಟ್‌ಗಳಲ್ಲಿ ಇಸ್ನರ್‌…

 • ಬೆಂಗಳೂರಿಗೆ ಭಾರೀ ಆಘಾತ

  ಹೈದರಾಬಾದ್‌: ರೈಡರ್‌ ಸಚಿನ್‌ (7 ಅಂಕ) ಮತ್ತು ಡಿಫೆಂಡರ್‌ ಸುನೀಲ್‌ ಕುಮಾರ್‌ (6 ಅಂಕ) ಅವರ ಪ್ರಚಂಡ ಆಟದ ನೆರವಿನಿಂದ 7ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ವಿರುದ್ಧ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ 42-24 ಅಂತರದ…

 • ಶಿಖರ್‌ ಧವನ್‌, ಸಾಹಾ ವಾಪಸ್‌ ಸ್ಪಿನ್ನರ್‌ ರಾಹುಲ್‌ ಚಹರ್‌ ಹೊಸಮುಖ

  ಮುಂಬಯಿ: ಭಾರೀ ಚರ್ಚೆಯಲ್ಲಿದ್ದ ವೆಸ್ಟ್‌ ಇಂಡೀಸ್‌ ಪ್ರವಾಸದ ಟೀಮ್‌ ಇಂಡಿಯಾ ಆಯ್ಕೆ ಪ್ರಕ್ರಿಯೆ ರವಿವಾರ ಸುಸಂಪನ್ನಗೊಂಡಿದೆ. ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಮುಂಬಯಿಯಲ್ಲಿ ಸಭೆ ಸೇರಿ ಮೂರೂ ಮಾದರಿಯ ತಂಡಗಳನ್ನು ಪ್ರಕಟಿಸಿತು. ಎಲ್ಲವನ್ನೂ ವಿರಾಟ್‌ ಕೊಹ್ಲಿ ಅವರೇ…

 • ರಾಯುಡುಗೆ ಅವಕಾಶ ನೀಡಲಾಗಿತ್ತು. ಯಾವುದೇ ಮೋಸವಾಗಿಲ್ಲ: ಪ್ರಸಾದ್‌

  ಮುಂಬೈ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ಅಂಬಾಟಿ ರಾಯುಡು ವಿಶ್ವಕಪ್‌ ಗೆ ಆಯ್ಕೆ ಆಗದೇ ಇರುವುದಕ್ಕೆ ಅಸಮಧಾನಗೊಂಡಿದ್ದರು. ಆದರೆ ರಾಯುಡು ವಿಶ್ವಕಪ್‌ ಆಯ್ಕೆ ಪ್ರಕ್ರಿಯೆಯ ಬಗೆಗಿನ ಅಸಮಧಾನಕ್ಕೆ ಬಿಸಿಸಿಐ ಉತ್ತರಿಸಿದೆ. ಇಂದು ಮುಂಬೈನಲ್ಲಿ ವೆಸ್ಟ್‌ ಇಂಡೀಸ್…

 • ವಿಂಡೀಸ್‌ ಸರಣಿಗೆ ಹಾರ್ದಿಕ್ ಪಾಂಡ್ಯಾ ಯಾಕಿಲ್ಲ ಗೊತ್ತಾ ?

  ಮುಂಬೈ: ವೆಸ್ಟ್‌ ಇಂಡೀಸ್‌ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಮೂರು ಮಾದರಿಯ ಕ್ರಿಕೆಟ್‌ ನಲ್ಲಿ ವಿರಾಟ್‌ ಕೊಹ್ಲಿಯೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಎಂ.ಎಸ್.ಕೆ ಪ್ರಸಾದ್‌ ನೇತೃತ್ವದಲ್ಲಿ ಮುಂಬೈಯಲ್ಲಿ ಸಭೆ ಸೇರಿದ್ದ ಆಯ್ಕೆ ಸಮಿತಿ ಅಧಿಕಾರಿಗಳು ಕೆಲವು ಹಳೆಯ ಮುಖಗಳೊಂದಿಗೆ…

 • ವಿಂಡೀಸ್ ಸರಣಿಗೆ ಟೀಂ ಇಂಡಿಯಾ ರೆಡಿ ; ಕೊಹ್ಲಿಯೇ ಕ್ಯಾಪ್ಟನ್

  ಮುಂಬಯಿ: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುವ ಭಾರತೀಯ ಕ್ರಿಕೆಟ್ ತಂಡದ ಸದಸ್ಯರನ್ನು ಇಂದು ಆಯ್ಕೆ ಮಾಡಲಾಗಿದೆ. ವಿಂಡೀಸ್ ವಿರುದ್ಧ ಅವರದ್ದೇ ನೆಲದಲ್ಲಿ ಟೆಸ್ಟ್, ಟಿ-20 ಮತ್ತು ಏಕದಿನ ಪಂದ್ಯಗಳನ್ನು ಆಡಲಿರುವ ಟೀಂ ಇಂಡಿಯಾ ಆಟಗಾರರನ್ನು ಇಂದು ಆರಿಸಲಾಗಿದೆ….

 • ಹಿಮಾ ಚಿನ್ನದ ಓಟ: ‘ಧಿಂಗ್ ಎಕ್ಸ್ ಪ್ರೆಸ್’ ಗೆ 18 ದಿನದಲ್ಲಿ 5ನೇ ಬಂಗಾರ

  ಜೆಕ್‌: ಭಾರತದ ಚಿನ್ನದ ಹುಡುಗಿ ಹಿಮಾ ದಾಸ್‌ ಓಡಿದಲ್ಲೆಲ್ಲಾ ಚಿನ್ನದ ಪದಕಕ್ಕೆ ಮುತ್ತಿಕ್ಕುತ್ತಿದ್ದಾರೆ. ಈ ಒಂದು ತಿಂಗಳಲ್ಲಿ ಈಗಾಗಲೇ ನಾಲ್ಕು ಚಿನ್ನದ ಪದಕ ಗೆದ್ದಿರುವ ಹಿಮಾ ಈಗ ಮತ್ತೊಂದು ಬಂಗಾರಕ್ಕೆ ಕೊರಳೊಡ್ಡಿದ್ದಾರೆ. ಜೆಕ್‌ ಗಣರಾಜ್ಯದಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್‌ ಕೂಟದಲ್ಲಿ…

 • ಧೋನಿ ವಿಂಡೀಸ್‌ ಪ್ರವಾಸಕ್ಕಿಲ್ಲ 2 ತಿಂಗಳು ಬ್ರೇಕ್‌

  ಹೊಸದಿಲ್ಲಿ: ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿಗೆ ಸಂಬಂಧಿಸಿದಂತೆ ಒಂದು ಹಂತದ ಕುತೂಹಲಕ್ಕೆ ಶನಿವಾರ ತೆರೆ ಬಿದ್ದಿದೆ. ಅವರು ಮುಂಬರುವ ವೆಸ್ಟ್‌ ಇಂಡೀಸ್‌ ಪ್ರವಾಸದಿಂದ ದೂರ ಉಳಿಯಲು ನಿರ್ಧರಿಸಿದ್ದು, ಎರಡು ತಿಂಗಳ ಕಾಲ ‘ಕ್ರಿಕೆಟ್ ಬ್ರೇಕ್‌’ ಪಡೆಯಲಿದ್ದಾರೆ ಎಂದು ಬಿಸಿಸಿಐ…

 • ಶಿವ ಥಾಪ; ಭಾರತದ ಮೊದಲ ಸ್ವರ್ಣ ಸಾಧಕ

  ಅಸ್ತಾನಾ (ಕಜಾಕ್‌ಸ್ಥಾನ): ನಾಲ್ಕು ಬಾರಿಯ ಏಶ್ಯನ್‌ ಮೆಡಲಿಸ್ಟ್‌ ಶಿವ ಥಾಪ ‘ಕಜಾಕ್‌ಸ್ಥಾನ್‌ ಪ್ರಸಿಡೆಂಟ್ ಕಪ್‌ ಬಾಕ್ಸಿಂಗ್‌’ ಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್‌ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಅವರು ಫೈನಲ್ ಆಡದೆಯೇ ಬಂಗಾರಕ್ಕೆ ಮುತ್ತಿಡುವ ಅದೃಷ್ಟವನ್ನು…

ಹೊಸ ಸೇರ್ಪಡೆ