• ಮುಂಬೈ ನೆರವಿಗೆ ಯಾದವ್‌, ಪಾಂಡ್ಯ

  ಮುಂಬಯಿ: ತವರಿನ “ವಾಂಖೇಡೆ ಸ್ಟೇಡಿಯಂ’ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಮುಂಬೈ ಇಂಡಿಯನ್ಸ್‌, ಬುಧವಾರದ ಐಪಿಎಲ್‌ ಹಣಾಹಣಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ವಿಕೆಟಿಗೆ 170 ರನ್‌ ಗಳಿಸಿ ಸವಾಲೊಡ್ಡಿದೆ. ಸೂರ್ಯಕುಮಾರ್‌ ಯಾದವ್‌ ಮತ್ತು ಕೃಣಾಲ್‌ ಪಾಂಡ್ಯ ಅವರ…

 • ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌: ಮೊದಲ ಸುತ್ತಿನಲ್ಲೇ ಸೈನಾಗೆ ಸೋಲು

  ಕೌಲಾಲಂಪುರ: “ಮಲೇಶ್ಯಾ ಓಪನ್‌’ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾರತದ ಪಿ.ವಿ. ಸಿಂಧು, ಕೆ. ಶ್ರೀಕಾಂತ್‌ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಆದರೆ ತಾರಾ ಆಟಗಾರ್ತಿ ಸೈನಾ ನೆಹ್ವಾಲ್‌, ಎಚ್‌.ಎಸ್‌. ಪ್ರಣಯ್‌, ಪುರುಷರ ಡಬಲ್ಸ್‌ ಜೋಡಿ ಮನು ಅತ್ರಿ-ಸುಮೀತ್‌ ಬಿ. ರೆಡ್ಡಿ ಮೊದಲ…

 • ವನಿತಾ ಫ‌ುಟ್‌ಬಾಲ್‌: ಇಂಡೋನೇಶ್ಯವನ್ನು ಮಣಿಸಿದ ಭಾರತ

  ಹೊಸದಿಲ್ಲಿ: ಮ್ಯಾನ್ಮಾರ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ಗಾಗಿ ನಡೆಯುತ್ತಿರುವ ವನಿತಾ ಫ‌ುಟ್‌ಬಾಲ್‌ ದ್ವಿತೀಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು ಇಂಡೋನೇಶ್ಯ ವಿರುದ್ಧ 2-0 ಗೋಲುಗಳಿಂದ ಗೆಲುವು ದಾಖಲಿಸಿದರು. ಗ್ರೇಸ್‌ ಡಾಂಗೆ¾„…

 • ಬೆಟ್ಟಿಂಗ್‌ ನಡೆಸಿಲ್ಲ: ತುಷಾರ್‌ ಸ್ಪಷ್ಟನೆ

  ಮುಂಬಯಿ: ಐಪಿಎಲ್‌ ಬೆಟ್ಟಿಂಗ್‌ ಆರೋಪದಲ್ಲಿ ಬಂಧಿ ಸಲ್ಪಟ್ಟ ಭಾರತದ ವನಿತಾ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ತುಷಾರ್‌ ಅರೋಠೆ, ತಾನು ಬೆಟ್ಟಿಂಗ್‌ನಲ್ಲಿ ಪಾಲ್ಗೊಳ್ಳಲಿಲ್ಲ ಎಂದಿದ್ದಾರೆ. “ಕ್ರಿಕೆಟೇ ನನ್ನ ಬದುಕು. ನಾನು ಇಂದು ಏನೇ ಆಗಿದ್ದರೂ ಅದು ಕ್ರಿಕೆಟಿನಿಂದ. ಇಂಥ…

 • ಭಾರತ, ಇಂಗ್ಲೆಂಡ್‌ ನೆಚ್ಚಿನ ತಂಡಗಳು: ಮೂಡಿ

  ಹೈದರಾಬಾದ್‌: ಮುಂದಿನ ವಿಶ್ವಕಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಮತ್ತು ಇಂಗ್ಲೆಂಡ್‌ ನೆಚ್ಚಿನ ತಂಡಗಳಾಗಿವೆ ಎಂದು ಸನ್‌ರೈಸರ್ ಹೈದರಾಬಾದ್‌ ತಂಡದ ಕೋಚ್‌ ಟಾಮ್‌ ಮೂಡಿ ಹೇಳಿದ್ದಾರೆ. ಆದರೆ ಈ ಎರಡೂ ತಂಡಗಳು ಅಪಾಯಕಾರಿ ಅಫ್ಘಾನಿಸ್ಥಾನ ತಂಡ ವನ್ನು ಹೇಗೆ ನಿಭಾಯಿಸಬಲ್ಲವು…

 • ಐಪಿಎಲ್‌ ಫಿಕ್ಸಿಂಗ್‌ ನೋಟಿಸ್‌ ಜಾರಿ: ಖಚಿತಪಡಿಸಿದ ನ್ಯಾಯಾಲಯ

  ಹೊಸದಿಲ್ಲಿ: 2013ರ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಆರೋಪಿಗಳಾಗಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗಿ ಎಸ್‌. ಶ್ರೀಶಾಂತ್‌, ಅಂಕಿತ್‌ ಚವಾಣ್‌, ಅಜಿತ್‌ ಚಾಂಡೀಲ ಸೇರಿದಂತೆ ಎಲ್ಲ 36 ಆರೋಪಿಗಳಿಗೆ ನೋಟಿಸ್‌ ಜಾರಿಯಾಗಿತ್ತು ಎನ್ನುವುದನ್ನು ದಿಲ್ಲಿ ಉಚ್ಚ ನ್ಯಾಯಾಲಯ…

 • ಬಾಲಕಾರ್ಮಿಕ ಮುಕ್ತ ಜೈಪುರಕ್ಕೆ ಸ್ಟೋಕ್ಸ್‌ ಬೆಂಬಲ

  ಜೈಪುರ: ರಾಜಸ್ಥಾನ್‌ ರಾಯಲ್ಸ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ “ಪಿಂಕ್‌ ಸಿಟಿ’ ಜೈಪುರದಲ್ಲಿ ಬಾಲಕಾರ್ಮಿಕ ಪದ್ಧತಿ ಕೊನೆಗೊಳಿಸುವ ಕಾರ್ಯಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಜೈಪುರದಲ್ಲಿ ಬ್ರಿಟಿಷ್‌ ಏಶ್ಯನ್‌ ಟ್ರಸ್ಟ್‌ ನಡೆಸುವ ಯೋಜನೆಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಕಾರ್ಯವೂ ಒಂದಾಗಿದೆ….

 • ಚಾಂಪಿಯನ್ನರ ಆಟಕ್ಕೆ ವೇದಿಕೆ ಸಜ್ಜು

  ಮುಂಬಯಿ: ಐಪಿಎಲ್‌ ಕೂಟದ ಎರಡು ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್‌-ಚೆನ್ನೈ ಸೂಪರ್‌ ಕಿಂಗ್ಸ್‌ 12ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲು ಸಿದ್ಧವಾಗಿವೆ. ಬುಧವಾರ ರಾತ್ರಿ ನಡೆಯುವ ಮುಂಬೈ – ಚೆನ್ನೈ ನಡುವಿನ ಹೈ ವೊಲ್ಟೆಜ್‌ ಪಂದ್ಯಕ್ಕೆ ವಾಂಖೆಡೆ ಕ್ರೀಡಾಂಗಣ…

 • ಗೆಲುವಿನ ಖಾತೆ ತೆರೆದ ರಾಜಸ್ಥಾನ್‌

  ಜೈಪುರ: ಸತತ ಮೂರು ಪಂದ್ಯದಲ್ಲಿ ಸೋತ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವೆ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ಗೆಲುವಿನ ಖಾತೆ ತೆರೆಯಿತು. ಬೆಂಗಳೂರು ತಂಡ 4 ವಿಕೆಟಿಗೆ 158 ರನ್‌ ದಾಖಲಿಸಿದರೆ ರಾಜಸ್ಥಾನ್‌…

 • ಹ್ಯಾಟ್ರಿಕ್‌ ಆಕಸ್ಮಿಕ: ಸ್ಯಾಮ್‌ ಕರನ್‌

  ಮೊಹಾಲಿ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋಲುವ ಹಂತದಲ್ಲಿದ್ದ ಪಂದ್ಯವನ್ನು ಜಯದ ದಡ ಸೇರಿಸಿದ ಕೀರ್ತಿ ಸಂದಿದ್ದು ಪಂಜಾಬ್‌ನ ಯುವ ಆಟಗಾರ ಸ್ಯಾಮ್‌ ಕರನ್‌ಗೆ. ಈ ಐಪಿಎಲ್‌ನ ಮೊದಲ ಹ್ಯಾಟ್ರಿಕ್‌ ಸಾಧನೆ ಮಾಡಿದ್ದು 20 ವರ್ಷದ ಕರನ್‌ ಕೊನೆಯ ಹಂತದಲ್ಲಿ…

 • ಮಲೇಶ್ಯಾ ಓಪನ್‌: ಸಮೀರ್‌ಗೆ ಸೋಲಿನ ಆಘಾತ

  ಕೌಲಾಲಂಪುರ: ಭಾರತದ ಸಮೀರ್‌ ವರ್ಮ “ಮಲೇಶ್ಯಾ ಓಪನ್‌’ ಬ್ಯಾಡ್ಮಿಂಟನ್‌ ಕೂಟದ ಮೊದಲ ಪಂದ್ಯದಲ್ಲೇ ಸೋಲಿನ ಅಘಾತ ಅನುಭವಿಸಿದ್ದಾರೆ. ಮಂಗಳವಾರ ಆರಂಭವಾದ ಈ ಕೂಟದ ಮೊದಲ ಪಂದ್ಯದಲ್ಲಿ ಸಮೀರ್‌ ವರ್ಮ ವಿಶ್ವದ 2ನೇ ರ್‍ಯಾಂಕಿನ ಚೀನದ ಆಟಗಾರ ಶೀ ಯೂಕಿ…

 • ಅಂತರ್‌ ವಲಯ ಬ್ಯಾಡ್ಮಿಂಟನ್‌: ಆಳ್ವಾಸ್‌ಗೆ ಪ್ರಶಸ್ತಿ

  ಮೂಡಬಿದಿರೆ: ಒಡಿಶಾದ ಖಾಲಿಕೋಟ್‌ನಲ್ಲಿ ನಡೆದ ಐದನೇ ರಾಷ್ಟ್ರೀಯ ಅಂತರ್‌ ವಲಯ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ ಕರ್ನಾಟಕ ಮಹಿಳಾ ತಂಡವು ಪ್ರಶಸ್ತಿ ಗೆದ್ದುಕೊಂಡಿದೆ. ಐದು ವಲಯಗಳ 10 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಫೈನಲ್‌ನಲ್ಲಿ ಕರ್ನಾಟಕ ತಂಡವು ತಮಿಳುನಾಡು ತಂಡವನ್ನು…

 • ಎನ್‌ಸಿಎನಲ್ಲಿ ರಾಹುಲ್‌ ದಾ‹ವಿಡ್‌ಗೆ ಮಹತ್ವದ ಹೊಣೆ?

  ಬೆಂಗಳೂರು: ಭಾರತ ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ರಾಹುಲ್‌ ದ್ರಾವಿಡ್‌, ಪ್ರಸ್ತುತ ಭಾರತ 19 ವಯೋಮಿತಿ ಹಾಗೂ ಎ ತಂಡದ ತರಬೇತುದಾರ. ಕಿರಿಯರನ್ನು ತರಬೇತುಗೊಳಿಸುವ ಕಾರ್ಯದಲ್ಲಿ ಯಶಸ್ವಿಯಾಗಿರುವ ಅವರಿಗೆ, ಇನ್ನೊಂದು ಮಹತ್ತರ ಹೊಣೆಗಾರಿಕೆಯನ್ನು ಬಿಸಿಸಿಐ ನೀಡಲಿದೆ…

 • ಟ್ವೀಟರ್‌ನಲ್ಲಿ ಆರ್‌ಸಿಬಿಗೆ ಅಭಿಮಾನಿಗಳ ಬೈಗುಳ

  ಬೆಂಗಳೂರು: ಹ್ಯಾಟ್ರಿಕ್‌ ಸೋಲು ಅನುಭವಿಸಿದ ಆರ್‌ಸಿಬಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) ವಿರುದ್ಧ ಅಭಿಮಾನಿಗಳು ಸಿಡಿದಿದ್ದಾರೆ. ಟ್ವೀಟರ್‌, ಫೇಸ್‌ಬುಕ್‌ನಲ್ಲಿ ಗರಂ ಆಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲಿ ಆಯ್ದ ಕೆಲವು ಇಲ್ಲಿದೆ ನೋಡಿ. “ಕೊಹ್ಲಿ ಆರ್‌ಸಿಬಿಯನ್ನು ಗೆಲ್ಲಿಸುವುದು ಬಿಟ್ಟು ತಮ್ಮ…

 • ಲಸಿತ್‌ ಮಾಲಿಂಗಗೆ ಮತ್ತೆ ತವರಿನಿಂದ ಕರೆ

  ಮುಂಬೈ: ಈ ಬಾರಿಯ ಐಪಿಎಲ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗ ಲಸಿತ ಮಾಲಿಂಗ ಅವರ ಉಪಸ್ಥಿತಿ ಅಡ್ಡ ಗೋಡೆಯ ಮೇಲೆ ದೀಪ ಇರಿಸಿದಂತಾಗಿದೆ. ಕಳೆದ ವಾರವಷ್ಟೇ ಮುಂಬೈ ತಂಡವನ್ನು ಸೇರಿಕೊಂಡಿದ್ದ ಸ್ಟಾರ್‌ ಬೌಲರ್‌ ಮತ್ತೂಮ್ಮೆ ತಂಡಕ್ಕೆ ಅಲಭ್ಯರಾಗಲಿದ್ದಾರೆ. ಮುಂಬರುವ ವಿಶ್ವಕಪ್‌ ಕೂಟವನ್ನು…

 • ಏಕಕಾಲಕ್ಕೆ ಆರ್‌ಸಿಬಿ,ಸಿಬಿಎಸ್‌ಇ ಟೆಸ್ಟ್‌!

  ಬೆಂಗಳೂರು: ರವಿವಾರ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಕಾಣಿಸಿಕೊಂಡು ಐಪಿಎಲ್‌ ಆಡಿದ ಅತೀ ಕಿರಿಯ ಆಟಗಾರನೆಂಬ ದಾಖಲೆಯಿಂದ ಸುದ್ದಿಯಾದ ಕ್ರಿಕೆಟಿಗ. ಆದರೆ ಮೊದಲ ಪಂದ್ಯದಲ್ಲೇ 56 ರನ್‌ ನೀಡಿ ದುಬಾರಿಯಾದದ್ದು ಬೇರೆ ಮಾತು. ಮೂಲತಃ ಕೋಲ್ಕತಾದವರಾದ ಈ ಲೆಗ್‌ಸ್ಪಿನ್ನರ್‌…

 • ಆರ್‌ಸಿಬಿ-ರಾಜಸ್ಥಾನ್‌: ಸೋಲಿನ ದೋಣಿಯ ಪಯಣಿಗರು

  ಜೈಪುರ: ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ರಾಜಸ್ಥಾನ್‌ ರಾಯಲ್ಸ್‌ 12ನೇ ಐಪಿಎಲ್‌ನ ನತದೃಷ್ಟ ತಂಡಗಳಾಗಿ ಗುರುತಿಸಿಕೊಂಡಿವೆ. ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಆಡಿದ ಮೂರೂ ಪಂದ್ಯಗಳಲ್ಲಿ ಮುಗ್ಗರಿಸಿವೆ. ಹೀಗಾಗಿ ಒಂದೇ ದೋಣಿಯಲ್ಲಿ ಪಯಣಿಸುತ್ತಿವೆ. ಆದರೆ ಇವುಗಳಲ್ಲಿ ಒಂದು ತಂಡ…

 • ಏಕದಿನ: ಪಾಕಿಸ್ಥಾನಕ್ಕೆ 5-0 ವೈಟ್‌ವಾಶ್‌

  ದುಬಾೖ: ಪಾಕಿಸ್ಥಾನವನ್ನು ಅಂತಿಮ ಏಕದಿನ ಪಂದ್ಯದಲ್ಲೂ ಬಗ್ಗುಬಡಿದ ಆಸ್ಟ್ರೇಲಿಯ, 5 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ. ವಿಶ್ವಕಪ್‌ಗ್ ಮುನ್ನ ಹಾಲಿ ಚಾಂಪಿಯನ್ನರಿಗೆ ಈ ಗೆಲುವು ದೊಡ್ಡ “ಬೂಸ್ಟ್‌’ ಆಗಿ ಪರಿಣಮಿಸಿದೆ. ರವಿವಾರ ರಾತ್ರಿ ದುಬಾೖಯಲ್ಲಿ ನಡೆದ…

 • ಭಾರತದಿಂದ 16 ಸ್ವರ್ಣ ಪದಕ ಬೇಟೆ

  ಹೊಸದಿಲ್ಲಿ: “ಏಶ್ಯನ್‌ ಏರ್‌ಗನ್‌ ಚಾಂಪಿಯನ್‌ಶಿಪ್‌’ ಕೂಟದಲ್ಲಿ ಕೊನೆಯ ದಿನವೂ ಪ್ರಾಬಲ್ಯ ಮೆರೆದ ಭಾರತದ ಶೂಟರ್ ಮತ್ತೆ 5 ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಚೈನೀಸ್‌ ತೈಪೆಯಲ್ಲಿ ನಡೆದ ಕೂಟದ ಅಂತಿಮ ದಿನವಾದ ಸೋಮವಾರ ಜೂನಿಯರ್‌ ವಿಭಾಗದ ಸ್ಪರ್ಧೆಯಲ್ಲಿ ಯಶ್‌…

 • ನಿಧಾನಗತಿ ಬೌಲಿಂಗ್‌: ರಾಜಸ್ಥಾನ್‌ ನಾಯಕ ರಹಾನೆಗೆ ದಂಡ

  ಜೈಪುರ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ದಾಳಿ ನಡೆಸಿರುವುದಕ್ಕೆ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆಗೆ 12 ಲಕ್ಷ ರೂ. ದಂಡ ವಿಧಿಸಿದೆ. ಐಪಿಎಲ್‌ ಆಡಳಿತ ಮಂಡಳಿ ಅಧಿಕೃತ…

ಹೊಸ ಸೇರ್ಪಡೆ