• 2500 ಮಂದಿಯಿಂದ ಯೋಗ ದಾಖಲೆ

  ವಾಷಿಂಗ್ಟನ್‌/ಹೊಸದಿಲ್ಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂ. 16ರಂದು ಅಮೆರಿಕದ ಐತಿಹಾಸಿಕ ವಾಷಿಂಗ್ಟನ್‌ ಸ್ಮಾರಕವು ಹೊಸ ದಾಖಲೆಯೊಂದಕ್ಕೆ ಸಾಕ್ಷಿಯಾಗಲಿದೆ. 2,500ಕ್ಕೂ ಹೆಚ್ಚು ಮಂದಿ ಈ ಪ್ರದೇಶದಲ್ಲಿ ಸೇರಿ, ಧ್ಯಾನ ಹಾಗೂ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರನೇ ಬಾರಿಗೆ ವಾಷಿಂಗ್ಟನ್‌ ಮಾನ್ಯುಮೆಂಟ್‌ನಲ್ಲಿ…

 • ಪಾಕ್‌ ಮಾಜಿ ಅಧ್ಯಕ್ಷ ಜರ್ದಾರಿ ಬಂಧನ

  ಇಸ್ಲಾಮಾಬಾದ್‌: ನಕಲಿ ಬ್ಯಾಂಕ್‌ ಖಾತೆ ಪ್ರಕರಣದಲ್ಲಿ ಪಾಕಿಸ್ಥಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯನ್ನು ಸೋಮವಾರ ಬಂಧಿಸಲಾಗಿದೆ. ಇಸ್ಲಾಮಾಬಾದ್‌ನಲ್ಲಿರುವ ಅವರ ಮನೆಯಿಂದ ದೇಶದ ಉನ್ನತ ತನಿಖಾ ಸಂಸ್ಥೆ ಎನ್‌ಎಬಿ ಬಂಧಿಸಿದೆ. ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪಾಕಿಸ್ಥಾನ್‌ ಪೀಪಲ್ಸ್‌ ಪಾರ್ಟಿ…

 • ನಕಲಿ ಬ್ಯಾಂಕ್‌ ಖಾತೆ ಕೇಸ್‌ : ಮಾಜಿ ಪಾಕ್‌ ಅಧ್ಯಕ್ಷ ಆಸಿಫ್ ಅಲಿ ಜರ್ದಾರ್‌ ಅರೆಸ್ಟ್‌

  ಇಸ್ಲಾಮಾಬಾದ್‌ : ನಕಲಿ ಬ್ಯಾಂಕ್‌ ಖಾತೆ  ಕೇಸಿಗೆ ಸಂಬಂಧಪಟ್ಟು ಪಾಕಿಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ ಇಂದು ಸೋಮವಾರ ದೇಶದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಅವರ ನಿವಾಸದಲ್ಲೇ ಬಂಧಿಸಿದೆ. ಇದೇ ವೇಳೆ ಅವರ ಪಾಕಿಸ್ಥಾನ್‌ ಪೀಪಲ್ಸ್‌…

 • ಉಗ್ರರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಿ: ಪಾಕಿಸ್ಥಾನಕ್ಕೆ ಅಮೆರಿಕ ತಾಕೀತು

  ವಾಷಿಂಗ್ಟನ್‌ : ಭಾರತದೊಂದಿಗಿನ ಸಂಬಂಧ ಸುಧಾರಿಸಬೇಕೆಂದಿದ್ದರೆ ಪಾಕಿಸ್ಥಾನ ಸರ್ವಪ್ರಥಮವಾಗಿ ಭಯೋತ್ಪಾದನೆ ವಿರುದ್ದ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಅಮೆರಿಕ, ಪಾಕಿಸ್ಥಾನಕ್ಕೆ ಕಟ್ಟುನಿಟ್ಟಾಗಿ ಹೇಳಿದೆ. ‘ಪಾಕಿಸ್ಥಾನ ತನ್ನಲ್ಲಿನ ಉಗ್ರರನ್ನು ಬಂಧಿಸಬೇಕು; ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವರನ್ನು ಹಿಡಿದು ಶಿಕ್ಷಿಸಬೇಕು; ಉಗ್ರ ಕೃತ್ಯಗಳಿಗಾಗಿ…

 • ಆರ್ಥಿಕ ಸಂಕಷ್ಟ ನಿವಾರಿಸಲು ಆಸ್ತಿ ಘೋಷಿಸಿ: ಪಾಕ್‌ ಪ್ರಜೆಗಳಿಗೆ ಇಮ್ರಾನ್‌ ಖಾನ್‌ ಕರೆ

  ಇಸ್ಲಾಮಾಬಾದ್‌ : ಪಾಕಿಸ್ಥಾನ ಆರ್ಥಿಕವಾಗಿ ದೀವಾಳಿ ಅಂಚು ತಲುಪಿರುವ ಕಾರಣ ಪ್ರಧಾನಿ ಇಮ್ರಾನ್‌ ಖಾನ್‌ ಅವರು ದೇಶದ ಪ್ರಜೆಗಳಿಗೆ, ವಿಶೇಷವಾಗಿ ಸಿರಿವಂತರಿಗೆ, ಬೇನಾಮಿ ಆಸ್ತಿಪಾಸ್ತಿ ಹೊಂದಿದವರಿಗೆ, ತಮ್ಮ ಸಂಪತ್ತನ್ನು ಘೋಷಿಕೊಳ್ಳುವಂತೆ ಕರೆ ನೀಡಿದ್ದಾರೆ. ತೆರಿಗೆ ಸಂಗ್ರಹ  ಹೆಚ್ಚಿಸುವ ಮೂಲಕ…

 • 11 ಮೃತದೇಹ ಸ್ವದೇಶಕ್ಕೆ

  ದುಬಾೖ: ದುಬಾೖನಲ್ಲಿ ಗುರುವಾರ ಸಂಭವಿಸಿದ ಬಸ್‌ ದುರಂತದಲ್ಲಿ ಅಸುನೀಗಿದ 12ರ ಪೈಕಿ 11 ಮಂದಿ ಭಾರತೀಯರ ಮೃತದೇಹಗಳನ್ನು ಸ್ವದೇಶಕ್ಕೆ ರವಾನಿಸ ಲಾಗಿದೆ. ಒಂದು ಮೃತದೇಹದ ಅಂತ್ಯಸಂಸ್ಕಾರವನ್ನು ಯುಎಇನಲ್ಲಿಯೇ ನಡೆಸಲಾಗಿದೆ. ರೋಶನಿ ಮೂಲ್‌ಚಂದಾನಿ ಎಂಬುವರ ಅಂತ್ಯಸಂಸ್ಕಾರವನ್ನು ಜೆಬಲ್‌ ಅಲಿ ಎಂಬಲ್ಲಿರುವ…

 • “ಮುಸ್ಲಿಂ ಪ್ರಭಾಕರನ್‌’ ಸೃಷ್ಟಿ ಯತ್ನ ಬೇಡ

  ಕೊಲೊಂಬೋ: ಎಪ್ರಿಲ್‌ನಲ್ಲಿ ಈಸ್ಟರ್‌ ಬಾಂಬ್‌ ದಾಳಿ ನಡೆದ ಬಳಿಕ ದೇಶ ಇಬ್ಭಾಗವಾಗಿದೆ ಎನ್ನುವುದನ್ನು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಎಲ್‌ಟಿಟಿಇ ವೇಲುಪಿಳ್ಳೆ ಪ್ರಭಾಕರನ್‌ನನ್ನು ಮುಖ್ಯಸ್ಥನಾಗಿ ಹೊಂದಿದ್ದಂತೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಮುಸ್ಲಿಂ ಪ್ರಭಾಕರನ್‌ನನ್ನು ಸೃಷ್ಟಿಸುವ…

 • ಭಾರತ- ಆಸೀಸ್‌ ಪಂದ್ಯ ; ಮೈದಾನದಲ್ಲಿ ವಿಜಯ್‌ ಮಲ್ಯ ಹಾಜರ್‌ !

  ಲಂಡನ್‌ : ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲವನ್ನು ಸುಸ್ತಿ ಇರಿಸಿ ಲಂಡನ್‌ಗೆ ಪಲಾಯನ ಮಾಡಿರುವ ಮದ್ಯ ದೊರೆ ವಿಜಯ್‌ ಮಲ್ಯ ಗುರುವಾರ ದಿ ಓವೆಲ್‌ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ನ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ…

 • ಉಗ್ರದಾಳಿಗೀಡಾದ ಕೊಲಂಬೊ ಚರ್ಚ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ

  ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಐಸಿಸ್‌ ಉಗ್ರರ ದಾಳಿಗೀಡಾದ ಕೊಲಂಬೊದ ಕೊಚ್ಚಿಕಾಡೆ ಸೈಂಟ್‌ ಅಂಥೋನಿ ಚರ್ಚ್‌ಗೆ ಭೇಟಿ ನೀಡಿದರು. ಚರ್ಚನಲ್ಲಿ ಮೃತರಿಗಾಗಿ ಪುಷ್ಪ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಮಾಡಿದರು. ಶ್ರೀಲಂಕಾ ಮತ್ತೆ ಎದ್ದೇಳುವ…

 • ಭಾರತಕ್ಕೆ ಸಶಸ್ತ್ರ ಡ್ರೋನ್‌ ಮಾರಲು ಅಮೆರಿಕ ಸಮ್ಮತಿ

  ವಾಷಿಂಗ್ಟನ್‌: ಶಸ್ತ್ರ ಸಜ್ಜಿತ ಡ್ರೋನ್‌ಗಳು ಹಾಗೂ ಸಮಗ್ರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಆಡಳಿತ ಸಮ್ಮತಿಸಿದೆ. ಭಾರತಕ್ಕೆ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಅಮೆರಿಕದ ಈ ಕ್ರಮ ಮಹತ್ವದ್ದು….

 • ಉಗ್ರ ಚಟುವಟಿಕೆ ನಿಲ್ಲಿಸಿದರೆ ಮಾತು

  ವಾಷಿಂಗ್ಟನ್‌: ಭಾರತದಲ್ಲಿ ನರೇಂದ್ರ ಮೋದಿ ಎರಡನೇ ಬಾರಿಗೆ ಅಧಿಕಾರಕ್ಕೇರುತ್ತಿದ್ದಂತೆಯೇ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಪತ್ರ ಬರೆದು ಮಾತುಕತೆಗೆ ಆಹ್ವಾನಿಸಿ ದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತ, ಉಗ್ರ ಚಟುವಟಿಕೆಯನ್ನು ಪಾಕಿಸ್ಥಾನ ನಿಲ್ಲಿಸುವವರೆಗೂ ಮಾತುಕತೆಯಿಲ್ಲ ಎಂಬ ತನ್ನ…

 • ಸ್ಫೋಟ: ಪಾಕ್‌ ಮೂವರು ಸೇನಾಧಿಕಾರಿಗಳ ಸಾವು

  ಇಸ್ಲಾಮಾಬಾದ್‌: ಪಾಕಿಸ್ಥಾನದ ಉತ್ತರ ವಜೀರಿಸ್ಥಾನದ ಬುಡಕಟ್ಟು ಜಿಲ್ಲೆಯಲ್ಲಿ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ರಸ್ತೆಯಲ್ಲಿ ಇರಿಸಲಾಗಿದ್ದ ಸುಧಾರಿತ ಸ್ಫೋಟಕ ಸ್ಫೋಟಿಸಿ ಪಾಕ್‌ನ ಮೂವರು ಸೇನಾಧಿಕಾರಿಗಳು ಹಾಗೂ ಒಬ್ಬ ಸೈನಿಕ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.  

 • ಸರಕಾರಿ ಪ್ರಾಯೋಜಿತ ಉಗ್ರವಾದ ವಿಶ್ವಕ್ಕೆ ಮಾರಕ

  ಮಾಲೆ (ಮಾಲ್ಡೀವ್ಸ್‌): “”ಸರಕಾರಿ ಪ್ರಾಯೋ ಜಿತ ಉಗ್ರವಾದವು ಇಡೀ ಜಗತ್ತಿಗೇ ಮಾರಕವಾಗಿದ್ದು, ಜಗತ್ತಿನ ಎಲ್ಲ ರಾಷ್ಟ್ರಗಳೂ ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಪಣ ತೊಟ್ಟು, ಆ ನಿಟ್ಟಿನಲ್ಲಿ ಕಾರ್ಯೋ ನ್ಮುಖರಾಗಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ, ವಿಶ್ವ ಸಮುದಾಯಕ್ಕೆ…

 • ದುಬಾೖಯಿಂದ 12 ಮೃತದೇಹ ಸಾಗಣೆ ಶೀಘ್ರ

  ದುಬಾೖ: ದುಬೈನಲ್ಲಿ ರಸ್ತೆ ಅಪಘಾತದಲ್ಲಿ ಅಸುನೀಗಿದ 12 ಭಾರತೀಯರ ಮೃತದೇಹಗಳನ್ನು ಭಾರತಕ್ಕೆ ತರುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕಾನೂನು ಕ್ರಮಗಳನ್ನು ನಡೆಸಲಾಗುತ್ತಿದೆ. ಬೆರಳಚ್ಚು ಗುರುತು ಮತ್ತು ಇತರ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. 11 ದೇಹಗಳಿಗೆ ನಿರಾಕ್ಷೇಪಣ ಪತ್ರ ನೀಡಲಾಗಿದೆ. ಇನ್ನೊಂದು…

 • ಮಾಲೆಗೆ ಪ್ರಧಾನಿ ಮೋದಿ ಆಗಮನ; ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

  ಮಾಲೆ : ಎರಡನೇ ಅವಧಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ ಇಂದು ಮಾಲ್ದೀವ್ಸ್‌ ಗೆ ಆಗಮಿಸಿದರು. ಮಾಲೆ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ವಿದೇಶ ಸಚಿವ…

 • ಭಾರತದ ನೂತನ ವಿದೇಶ ಸಚಿವರಾಗಿ ಜೈಶಂಕರ್‌: ಅಮೆರಿಕ ಪರಿಣತರ ಪ್ರಶಂಸೆ

  ವಾಷಿಂಗ್ಟನ್‌ : ವಿಶ್ವದ ಅತ್ಯುತ್ತಮ ರಾಜತಂತ್ರಜ್ಞರಲ್ಲಿ ಒಬ್ಬರೆಂದು ಸರ್ವತ್ರ ಪರಿಗಣಿತರಾಗಿರುವ ಎಸ್‌ ಜೈಶಂಕರ್‌ ಅವರು ಭಾರತದ ಹೊಸ ವಿದೇಶ ವ್ಯವಹಾರಗಳ ಸಚಿವರಾಗಿ ನೇಮಕಗೊಂಡಿರುವುದು ಒಂದು ಅತ್ಯುತ್ತಮ ಆಯ್ಕೆ ಎಂದು ಅಮೆರಿಕದ ಹಲವು ರಾಜತಂತ್ರಜ್ಞರು ಮತ್ತು ವಿದೇಶ ನೀತಿ ಪರಿಣತರು…

 • ದುಬೈ ಬಸ್‌ ಅವಘಡ : 12 ಭಾರತೀಯರ ಪಾರ್ಥಿವ ಶರೀರ ಇಂದು ಇಲ್ಲವೇ ನಾಳೆ ಭಾರತಕ್ಕೆ

  ದುಬೈ : ದುಬೈಯಲ್ಲಿ ನಿನ್ನೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ 12 ಭಾರತೀಯರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ಕಳುಹಿಸುವ ದಿಶೆಯಲ್ಲಿ ಅಗತ್ಯವಿರುವ ವಿಧಿ ವಿಜ್ಞಾನ ಮತ್ತು ದಾಖಲೆ ಪತ್ರ ರೂಪಣೆ ಪ್ರಕ್ರಿಯೆಯನ್ನು ಭಾರತೀಯ ಕಾನ್ಸುಲೇಟ್‌ ತ್ವರಿತಗತಿಯಲ್ಲಿ  ಕೈಗೊಂಡಿದೆ. ಒಟ್ಟು…

 • ಭಾರತದ ಸ್ತ್ರೀಯರ ಹೆಗ್ಗಳಿಕೆ

  ನ್ಯೂಯಾರ್ಕ್‌: ಪ್ರತಿಷ್ಠಿತ ನಿಯತಕಾಲಿಕೆ ‘ಫೋರ್ಬ್ಸ್’ ತಯಾರಿಸಿರುವ ಅಮೆರಿಕದ ಅತಿ ಶ್ರೀಮಂತ ಮಹಿಳಾ ಸ್ವಯಂ ಉದ್ಯಮಿಗಳ ಪಟ್ಟಿಯಲ್ಲಿ ಭಾರತ ಮೂಲದ ಜಯಶ್ರೀ ಉಲ್ಲಾಳ, ನೀರಜಾ ಸೇಥಿ ಹಾಗೂ ನೇಹಾ ನಾರ್ಖೇಡೆ ಸ್ಥಾನ ಪಡೆದಿದ್ದಾರೆ. ‘ಅಮೆರಿಕಾಸ್‌ ರಿಚೆಸ್ಟ್‌ ಸೆಲ್ಫ್-ಮೇಡ್‌ ವುಮೆನ್‌ 2019’…

 • ದುಬೈ ಬಸ್‌ ದುರಂತದಲ್ಲಿ 12 ಭಾರತೀಯರ ಸಾವು

  ದುಬೈ: ದುಬೈನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಭಾರತೀಯರು ಸೇರಿದಂತೆ 17 ಮಂದಿ ಅಸುನೀಗಿದ್ದಾರೆ. ಒಮನ್‌ನ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ದುಬೈಗೆ ಆಗಮಿಸುತ್ತಿದ್ದ ವೇಳೆ ಈ ದುರಂತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ…

 • ಪ್ರಾಣಿಗಳ ಹಿಂಸೆ ವಿರೋಧಿಸಿದ ಪ್ರಿಯಾ

  ವಾಷಿಂಗ್ಟನ್‌: ಭಾರತೀಯ ಮೂಲದ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಪ್ರಿಯಾ ಸಾವ್ನೆ ಕ್ಯಾಲಿಫೋರ್ನಿಯಾದ ಸಮಾರಂಭದಲ್ಲಿ ಅಮೆಜಾನ್‌ ಸಿಇಒ ಜೆಫ್ ಬೆಜೋಸ್‌ಗೆ ಮುಜುಗರ ಉಂಟು ಮಾಡಿದ್ದಾರೆ. ಬೆಜೋಸ್‌ ಮಾತನಾ ಡುತ್ತಿದ್ದಾಗ ಸ್ಟೇಜ್‌ ಏರಿ ಮಧ್ಯಪ್ರವೇಶಿಸಿದ ಪ್ರಿಯಾ, ನೀವು ವಿಶ್ವದ ಅತಿ ಶ್ರೀಮಂತ…

ಹೊಸ ಸೇರ್ಪಡೆ