• ಗಡೀಪಾರು ತೀರ್ಪಿನ ವಿರುದ್ಧ ಅಪೀಲು : ವಿಜಯ್‌ ಮಲ್ಯ ನಿರ್ಧಾರ

  ಲಂಡನ್‌ : ಭಾರತಕ್ಕೆ ಗಡೀಪಾರುಗೊಳಿಸುವ ಲಂಡನ್‌ ನ ವೆಸ್ಟ್‌ ಮಿನಿಸ್ಟರ್‌ ಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಮದ್ಯ ದೊರೆ ವಿಜಯ್‌ ಮಲ್ಯ ಅವರು ಉನ್ನತ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲು ನಿರ್ಧರಿಸಿದ್ದಾರೆ. ಈ ವಿಷಯವನ್ನು 63ರ ಹರೆಯದ ಮಲ್ಯ ಅವರ ಕಾನೂನು…

 • ಚೀನದಲ್ಲಿ ಮೂರನೇ ಕೆನಡ ಪ್ರಜೆ ಪೊಲೀಸರ ವಶಕ್ಕೆ

  ಬೀಜಿಂಗ್‌ : ಚೀನದ ಟೆಲಿಕಾಂ ಕಾರ್ಯ ನಿರ್ವಾಹಕ ನಿರ್ದೇಶಕರೊಬ್ಬರು ಈಚೆಗೆ ಕೆನಡದಲ್ಲಿ  ಬಂಧಿಸಲ್ಪಟ್ಟದ್ದನ್ನು ಅನುಸರಿಸಿ ಬೀಜಿಂಗ್‌ ಮತ್ತು ಒಟಾವಾ ನಡುವಿನ ರಾಜತಾಂತ್ರಿಕ ತಿಕ್ಕಾಟಗಳು ತಾರಕಕ್ಕೇರಿರುವ ನಡುವೆಯೇ ಚೀನದಲ್ಲಿ ಇಂದು ಬುಧವಾರ ಕೆನಡದ ಮೂರನೇ ಪ್ರಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚೀನದಲ್ಲಿ ಕೆನಡ ಪ್ರಜೆಯನ್ನು…

 • ಇನ್ನು ನಾಯಿಗಳೂ ನಕಲು!

  ಬೀಜಿಂಗ್‌: ಹದಿನೈದು ವರ್ಷಗಳ ಹಿಂದೆ ಡಾಲಿ ಎಂಬ ಕುರಿಯನ್ನು ಕ್ಲೋನಿಂಗ್‌ ತಂತ್ರಜ್ಞಾನದಿಂದ ಸೃಷ್ಟಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಚೀನದಲ್ಲಿ ಬಯೋ ಟೆಕ್ನಾಲಜಿ ಕಂಪೆನಿ ನಾಯಿಯನ್ನು ಇದೇ ತಂತ್ರಜ್ಞಾನದಿಂದ ಸೃಷ್ಟಿಸಿದೆ. ಅಂದ ಹಾಗೆ ಅದರ ಹೆಸರು “ಜ್ಯೂಸ್‌’. ಚೀನಿ ಭಾಷೆಯಲ್ಲಿ ನಿರ್ಮಾಣವಾದ…

 • ಅಫ್ಘಾನಿಸ್ಥಾನ ಶಾಂತಿ ಪ್ರಕ್ರಿಯೆ ಯಶಸ್ಸಿಗೆ ಸಕಲ ಯತ್ನ: ಇಮ್ರಾನ್‌

  ಇಸ್ಲಾಮಾಬಾದ್‌ : ಅಫ್ಘಾನಿಸ್ಥಾನ ಶಾಂತಿ ಪ್ರಕ್ರಿಯೆಯನ್ನು ಫ‌ಲಪ್ರದವಾಗಿ ಮುಂದಕ್ಕೊಯ್ಯುವ ನಿಟ್ಟಿನಲ್ಲಿ ತನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಪಾಕಿಸ್ಥಾನ ಮಾಡಲಿದೆ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಪಾಕ್‌ ಪ್ರವರ್ತನೆಯಲ್ಲಿ ಯುಎಇ ಯಲ್ಲಿ ಅಮೆರಿಕ ಮತ್ತು ತಾಲಿಬಾನ್‌ ನಡುವಿನ ಶಾಂತಿ…

 • IPL: ಉನಾದ್ಕತ್,ವರುಣ್ ಚಕ್ರವರ್ತಿಗೆ 8.4 ಕೋಟಿ; ಕರ್ರನ್ ಗೆ 7.2 ಕೋಟಿ

  ಜೈಪುರ: 2019ರ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಆಟಗಾರರ ಹರಾಜು ಜೈಪುರದಲ್ಲಿಮಂಗಳವಾರ  ನಡೆಯುತ್ತಿದೆ . ಈ ಹರಾಜಿನಲ್ಲಿ ಒಟ್ಟು 1003 ಆಟಗಾರರು ನೋಂದಣಿ ಮಾಡಿಕೊಂಡಿದ್ದು, ಇದನ್ನು ಪರಿಷ್ಕರಿಸಿ ಬಿಸಿಸಿಐ ಆಟಗಾರರ ಸಂಖ್ಯೆಯನ್ನು 351 ಇಳಿಸಿದೆ. ಇದರಲ್ಲಿ 228 ಭಾರತೀಯ…

 • Facebook ಗೆಳೆತಿಗಾಗಿ ಪಾಕ್ ನಲ್ಲಿ 6ವರ್ಷ ಬಂಧಿಯಾಗಿದ್ದ ಮುಂಬೈ ಯುವಕ!

  ನವದೆಹಲಿ/ಇಸ್ಲಾಮಾಬಾದ್:ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗುವ ಕುತೂಹಲದಿಂದ ಅಕ್ರಮವಾಗಿ ಪಾಕಿಸ್ತಾನದೊಳಕ್ಕೆ ಪ್ರವೇಶಿಸಿ ಜೈಲುಶಿಕ್ಷೆ ಅನುಭವಿಸಿದ್ದ ಮುಂಬೈಯ ಯುವಕ ಹಮೀದ್ ನೆಹಾಲ್ ಅನ್ಸಾರಿಯನ್ನು ಪಾಕ್ ಸರ್ಕಾರ ಮಂಗಳವಾರ ಬಿಡುಗಡೆಗೊಳಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಈ ಬಗ್ಗೆ…

 • ಗಡೀಪಾರು ಆದೇಶ ಆಯ್ತು; ಈಗಿನ್ನು ದೀವಾಳಿ ದಾವೆ ಎದುರಿಸುವ ಮಲ್ಯ

  ಲಂಡನ್‌ : ಒಂಭತ್ತು ಸಾವಿರ ಕೋಟಿ ರೂ ಬ್ಯಾಂಕ್‌ ಸಾಲ ಸುಸ್ತಿಗಾರನಾಗಿ ವಿದೇಶಕ್ಕೆ ಪಲಾಯನಗೈದು ಈಚೆಗಷ್ಟೇ ಭಾರತಕ್ಕೆ ಗಡೀಪಾರಾಗುವ ಆದೇಶಕ್ಕೆ ಗುರಿಯಾಗಿರುವ ಮದ್ಯದೊರೆ ವಿಜಯ್‌ ಮಲ್ಯ ಅವರಿನ್ನು  ಬ್ರಿಟನ್‌ ಕೋರ್ಟಿನಲ್ಲಿ ದೀವಾಳಿ ವಿಚಾರಣೆಯನ್ನು ಎದುರಿಸಲಿದ್ದಾರೆ. ಈಚೆಗಷ್ಟೇ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಕೋರ್ಟಿನಿಂದ…

 • ಹಫೀಜ್‌ಗೆ ಇಮ್ರಾನ್‌ ಸರಕಾರದ ಶ್ರೀರಕ್ಷೆ

  ಲಾಹೋರ್‌: ಉಗ್ರರನ್ನು ನಾವು ಪೋಷಿಸುತ್ತಿಲ್ಲ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆಯ ಬಣ್ಣ ಬಯಲಾಗಿದೆ.  ಇಮ್ರಾನ್‌ ಸಂಪುಟದ ಸಚಿವರೊಬ್ಬರು, ಪಾಕಿಸ್ಥಾನ್‌ ತೆಹ್ರೀಕ್‌ ಎ ಇನ್ಸಾಫ್ ಪಕ್ಷ ಅಧಿಕಾರದಲ್ಲಿ ಇರುವವರೆಗೂ ಮುಂಬಯಿ ದಾಳಿ…

 • ಫಿಲಿಪ್ಪೀನ್‌ ಸುಂದರಿಗೆ ಕಿರೀಟ

  ಬ್ಯಾಂಕಾಕ್‌: 2018ರ ಭುವನ ಸುಂದರಿಯಾಗಿ ಫಿಲಿಪ್ಪೀನ್ಸ್‌ನ ಕ್ಯಾಟ್ರಿಯೋನಾ ಗ್ರೇ ಆಯ್ಕೆಯಾಗಿದ್ದಾರೆ. ಬ್ಯಾಂಕಾಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 93 ದೇಶಗಳ ಸುಂದರಿಯರು ಭಾಗವಹಿಸಿದ್ದರು. 24 ವರ್ಷದ ಫಿಲಿಪ್ಪೀನಾ-ಆಸ್ಟ್ರೇಲಿಯನ್‌ ಮೂಲದ ಕ್ಯಾಟ್ರಿಯೋನಾ ಫಿಲಿಪ್ಪೀನ್ಸ್‌ನ ನಾಲ್ಕನೇ ಭುವನ ಸುಂದರಿ ಯಾಗಿದ್ದಾರೆ. ಈ ದೇಶದ ಮೂವರು ಈ…

 • ಕಾಶ್ಮೀರ ಸ್ವಾಯತ್ತೆಗೆ ಜನಮತಗಣನೆ ನಡೆಯಬೇಕು: ಇಮ್ರಾನ್‌ ಖಾನ್‌

  ಇಸ್ಲಾಮಾಬಾದ್‌ : ಕಾಶ್ಮೀರ ಕಣಿವೆಯ ಸ್ವಾಯತ್ತೆಯನ್ನು ತೀರ್ಮಾನಿಸಲು ಜನಮತಗಣನೆ ನಡೆಯಬೇಕು ಎಂದು ಕರೆ ನೀಡುವ ಮೂಲಕ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತೆ ಕಾಶ್ಮೀರ ವಿಷಯದಲ್ಲಿ ಭಾರತವನ್ನು ಕೆಣಕಿದ್ದಾರೆ. ಈ ವಿಷಯವನ್ನು ಪಾಕಿಸ್ಥಾನ ವಿಶ್ವಸಂಸ್ಥೆಯಲ್ಲೂ ಎತ್ತಲಿದೆ; ಮಾತ್ರವಲ್ಲ ಕಾಶ್ಮೀರದಲ್ಲಿ…

 • ಹುತಾತ್ಮ‌ರಿಗೆ ಗೌರವ

  ಢಾಕಾ: 1971ರಲ್ಲಿ ಪಾಕಿಸ್ತಾನದ ವಿರುದ್ಧದ ಹೋರಾಟದಲ್ಲಿ ಗೆದ್ದು ಪ್ರತ್ಯೇಕ ದೇಶವಾದ ಬಾಂಗ್ಲಾದೇಶ ಭಾನುವಾರ ವಿಜಯ ದಿವಸವನ್ನು ಆಚರಿಸಿಕೊಂಡಿದ್ದು, ಈ ವೇಳೆ ಹೋರಾಟದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಬಾಂಗ್ಲಾದೇಶ ಗೌರವ ನಮನ ಸಲ್ಲಿಸಿದೆ. ಇಂಡೋ-ಪಾಕ್‌ ಯುದ್ಧದಲ್ಲಿ ಹುತಾತ್ಮರಾದ 12 ಭಾರತೀಯ…

 • ಜೆರುಸಲೇಂಗೆ ಸೈ

  ಸಿಡ್ನಿ: ಇಸ್ರೇಲ್‌ನ ರಾಜಧಾನಿಯನ್ನಾಗಿ ವಿವಾದಿತ ಜೆರುಸಲೇಂ ಅನ್ನು ಅಮೆರಿಕ ಪರಿಗಣಿಸಿದ ನಂತರದಲ್ಲಿ ಇದೀಗ ಆಸ್ಟ್ರೇಲಿಯಾ ಕೂಡ ಇದನ್ನು ಮಾನ್ಯ ಮಾಡಿದೆ. ಆದರೆ ಟೆಲ್‌ ಅವಿವ್‌ನಿಂದ ರಾಯಭಾರ ಕಚೇರಿಯನ್ನು ತಕ್ಷಣಕ್ಕೆ ಸ್ಥಳಾಂತರಿಸುವುದಿಲ್ಲ. ಶಾಂತಿ ಒಪ್ಪಂದ ಅಂತಿಮಗೊಂಡ ನಂತರದಲ್ಲೇ ರಾಯಭಾರ ಕಚೇರಿಯನ್ನು…

 • ಆರೋಪಿಗಳಿಬ್ಬರ ಖುಲಾಸೆ

  ಲಾಹೋರ್‌: ಪಾಕಿಸ್ತಾನದ ಜೈಲಿನಲ್ಲಿ 2013ರಲ್ಲಿ ಭಾರತೀಯ ಸರಬ್ಜಿತ್‌ ಸಿಂಗ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಪಾಕ್‌ನ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ.  ಸರಬ್ಜಿತ್‌ರನ್ನು ಇವರೇ ಕೊಲೆ ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯಗಳ ಕೊರತೆಯಿರುವ ಕಾರಣ ಆರೋಪಿ ಗಳಿಬ್ಬರನ್ನು ಖುಲಾಸೆಗೊಳಿಸಿ ಕೋರ್ಟ್‌…

 • ಒಬಾಮ ಕೇರ್‌ ರದ್ದು

  ವಾಷಿಂಗ್ಟನ್‌: ಬರಾಕ್‌ ಒಬಾಮ ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಜಾರಿಗೆ ತಂದಿದ್ದ “ಒಬಾಮ ಕೇರ್‌’ ವಿಮಾ ಯೋಜನೆಯನ್ನು ಟೆಕ್ಸಾÕಸ್‌ ಕೋರ್ಟ್‌ ಅಸಾಂವಿಧಾನಿಕ ಎಂದು ಹೇಳಿದೆ.  ಇದರಿಂದಾಗಿ ಯೋಜನೆ ರದ್ದು ಮಾಡಿದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ರಾಜಕೀಯವಾಗಿ ಮಹತ್ವದ ಜಯ…

 • ರಾಜಪಕ್ಸೆ ರಾಜೀನಾಮೆ

  ಕೊಲೊಂಬೊ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಶನಿವಾರ ರಾಜೀನಾಮೆ ನೀಡಿದ್ದಾರೆ. ನಿಕಟಪೂರ್ವ ಪ್ರಧಾನಿ ರಣಿಲ್‌ ವಿಕ್ರಮಸಿಂಘೆ ಅವರು ಭಾನುವಾರ ಮತ್ತೂಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಲಂಕಾದ ಸುಪ್ರೀಂಕೋರ್ಟ್‌  2 ಬಾರಿ ರಾಜಪಕ್ಸೆ ಅವರ ನೇಮಕ ಅಸಿಂಧು ಎಂದು ಅಭಿಪ್ರಾಯಪಟ್ಟ…

 • ಭಾರತಕ್ಕೆ ಸಾಲಕ್ಕಿಂತ ಗಡಿಪಾರೇ ಆದ್ಯತೆ

  ಲಂಡನ್‌: ಬ್ಯಾಂಕ್‌ಗಳಿಗೆ ಮರುಪಾವತಿ ಆಗಬೇಕಿರುವ 9 ಸಾವಿರ ಕೋಟಿ ರೂ. ವಸೂಲು ಮಾಡಿಕೊಳ್ಳುವ ಬದಲು ತಮ್ಮನ್ನು ಗಡಿಪಾರು ಮಾಡಿಸಿಕೊಳ್ಳುವುದಕ್ಕೇ ಭಾರತ ಹೆಚ್ಚಿನ ಆಸಕ್ತಿ ವಹಿಸಿದೆ ಎಂದು ಉದ್ಯಮಿ ವಿಜಯ ಮಲ್ಯ ಆರೋಪಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಇಮೇಲ್‌ ಮೂಲಕ ಸಂದರ್ಶನ…

ಹೊಸ ಸೇರ್ಪಡೆ