• ಭಾರತದ ವಿರುದ್ಧ ಅಮೆರಿಕ ಗರಂ

  ವಾಷಿಂಗ್ಟನ್‌: ವಾಲ್ಮಾರ್ಟ್‌, ಮಾಸ್ಟರ್‌ಕಾರ್ಡ್‌ ಸೇರಿದಂತೆ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಕಂಪೆನಿಗಳ ಬಗ್ಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಅಮೆರಿಕ ಆರೋಪಿಸಿದ್ದು, ಭಾರತದ ವಿರುದ್ಧ ಕಿಡಿಕಾರಿದೆ. ಅಮೆರಿಕದ ಕಂಪೆನಿಗಳು ಮೇಕ್‌ ಇನ್‌ ಇಂಡಿಯಾಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಆದರೂ, ಅವುಗಳನ್ನು…

 • ವೀಸಾ ಅರ್ಜಿ ಶುಲ್ಕ ಹೆಚ್ಚಳ?

  ವಾಷಿಂಗ್ಟನ್‌: ಎಚ್1 ಬಿ ವೀಸಾದ ಅರ್ಜಿ ಶುಲ್ಕವನ್ನು ಹೆಚ್ಚಿಸಲು ಅಮೆರಿಕ ಚಿಂತನೆ ನಡೆಸಿದ್ದು, ಅದರಿಂದ ಸಂಗ್ರಹವಾಗುವ ಹಣವನ್ನು ಪ್ರಶಿಕ್ಷಣಾರ್ಥಿಗಳ ಯೋಜನೆಗೆ ಬಳಸಿಕೊಳ್ಳುವುದಾಗಿ ಅಮೆರಿಕದ ಕಾರ್ಮಿಕ ಸಚಿವ ಅಲೆಕ್ಸಾಂಡರ್‌ ಅಕೋಸ್ಟಾ ತಿಳಿಸಿದ್ದಾರೆ. ಇದರಿಂದಾಗಿ ಭಾರತೀಯ ಐಟಿ ಕಂಪೆನಿಗಳಿಗೆ ಹೆಚ್ಚಿನ ಹೊರೆ…

 • ಯುಎನ್‌ಎಸ್‌ಸಿಗೆ ಭಾರತ: ಫ್ರಾನ್ಸ್‌ ಪ್ರಯತ್ನ

  ವಿಶ್ವಸಂಸ್ಥೆ: ಭಾರತ, ಜರ್ಮನಿ, ಬ್ರೆಜಿಲ್ ಮತ್ತು ಜಪಾನ್‌ನಂಥ ದೇಶಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (ಯುಎನ್‌ಎಸ್‌ಸಿ) ಸೇರಿಸುವುದರಿಂದ ವಿವಿಧ ಖಂಡಗಳಲ್ಲಿರುವ ನೈಜ ವಾಸ್ತವತೆಗೆ ಸೂಕ್ತ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂದು ಫ್ರಾನ್ಸ್‌ನ ನಿಯೋಗವೊಂದು ವಿಶ್ವಸಂಸ್ಥೆಗೆ ತಿಳಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ…

 • ಬಂಧಿತ ಪತ್ರಕರ್ತರ ಬಿಡುಗಡೆಗೊಳಿಸಿದ ಮ್ಯಾನ್ಮಾರ್‌

  ಯಾಂಗೂನ್‌: ರೋಹಿಂಗ್ಯಾ ಮುಸ್ಲಿಮರ ಸಮಸ್ಯೆಯ ಬಗ್ಗೆ ವರದಿ ಮಾಡಿದ್ದಕ್ಕೆ ಮ್ಯಾನ್ಮಾರ್‌ ಸರಕಾರದಿಂದ ಬಂಧಿಸಲ್ಪಟ್ಟಿದ್ದ ರಾಯrರ್ಸ್‌ ಸುದ್ದಿಸಂಸ್ಥೆಯ ವಾ ಲೋನ್‌ ಹಾಗೂ ಕ್ಯಾವ್‌ ಸೋ ಊ ಎಂಬ ಇಬ್ಬರು ಪತ್ರಕರ್ತರನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಪತ್ರಿಕೋದ್ಯಮದ ಅತ್ಯುನ್ನತ ಅಂತಾರಾಷ್ಟ್ರೀಯ ಗೌರವವಾದ ಪುಲಿಟ್ಜರ್‌…

 • ಚೀನ: ಹೊಸ ವಿಮಾನ ವಾಹಕ ನೌಕೆ

  ಹಾಂಕಾಂಗ್‌: ನೆರೆರಾಷ್ಟ್ರ ಚೀನ ಸದ್ದಿಲ್ಲದೇ ಅತಿದೊಡ್ಡ ಹಾಗೂ ಮೂರನೇ ವಿಮಾನ ವಾಹಕ ನೌಕೆಯೊಂದನ್ನು ಅಭಿವೃದ್ಧಿಪಡಿಸುತ್ತಿರುವ ವಿಚಾರ ಉಪಗ್ರಹ ಚಿತ್ರಗಳಿಂದಾಗಿ ಬಹಿರಂಗವಾಗಿದೆ. ಅಮೆರಿಕದ ಚಿಂತಕರ ಚಾವಡಿಯೊಂದು ಈ ಚಿತ್ರಗಳನ್ನು ಪಡೆದು, ಪರಿಶೀಲನೆ ನಡೆಸುತ್ತಿದೆ. ಆದರೆ, ಚೀನವು ತಾನು ಇಂಥ ನೌಕೆ…

 • ಟ್ರಂಪ್‌ ಮುಖವಾಡ ಧರಿಸಿ ಕಳ್ಳತನಕ್ಕಿಳಿದ ಚಾಲಾಕಿ ಕಳ್ಳ!

  ಕ್ವೀನ್‌ಲ್ಯಾಂಡ್‌: ಆಸ್ಟ್ರೇಲಿಯಾದ ಚಿನ್ನಾಭರಣ ಮಳಿಗೆಯೊಂದರಲ್ಲಿ ಚಾಲಾಕಿ ಕಳ್ಳನೊಬ್ಬ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ ಮುಖವಾಡ ಧರಿಸಿ ಕಳ್ಳತನ ಮಾಡಿ ವಿಶ್ವಾದ್ಯಂತ ಸುದ್ದಿಯಾಗಿದ್ದಾನೆ. ಭಾನುವಾರ ಕ್ವೀನ್‌ಲ್ಯಾಂಡ್‌ಭ ಮಳಿಗೆಗೆಮುಖವಾಡ ಧರಿಸಿ ನುಗ್ಗಿದ ಕಳ್ಳನಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಜಿನ ಬಾಗಿಲನ್ನು ಒಡೆದು…

 • ಲಂಕೆ ಈಗ ಸುರಕ್ಷಿತ; Easter bombing ಉಗ್ರರ ಹತ್ಯೆ ಇಲ್ಲವೇ ಬಂಧನ: ಭದ್ರತಾ ಅಧಿಕಾರಿಗಳು

  ಕೊಲಂಬೋ : ಕಳೆದ ಎಪ್ರಿಲ್‌ 21ರಂದು ಇಲ್ಲಿ ನಡೆದಿದ್ದ ಈಸ್ಟರ್‌ ಭಾನುವಾರದ ಆತ್ಮಾಹುತಿ ಬಾಂಬಿಂಗ್‌ ನಲ್ಲಿ ಶಾಮೀಲಾಗಿದ್ದ ಎಲ್ಲ ಇಸ್ಲಾಮಿಕ್‌ ಉಗ್ರರನ್ನು ಕೊಲ್ಲಲಾಗಿದೆ ಇಲ್ಲವೇ ಬಂಧಿಸಲಾಗಿದೆ; ಅಂತೆಯೇ ಶ್ರೀಲಂಕಾ ಈಗ ಸುರಕ್ಷಿತವಾಗಿದೆ ಮತ್ತು ಅದು ಮಾಮೂಲಿ ಸ್ಥಿತಿಗೆ ಮರಳಬಹುದಾಗಿದೆ…

 • ವಿಮಾನಕ್ಕೆ ಸಿಡಿಲು: 41 ಪ್ರಯಾಣಿಕರ ಸಾವು

  ಮಾಸ್ಕೋ: ತುರ್ತು ಭೂಸ್ಪರ್ಶ ಮಾಡುತ್ತಿದ್ದಾಗಲೇ ರಷ್ಯಾದ ವಿಮಾನವೊಂದು ಪತನಗೊಂಡು, ಅದರಲ್ಲಿದ್ದ 78 ಪ್ರಯಾಣಿಕರಲ್ಲಿ 41 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಇವರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ. ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಾಗ 33 ಜನ ತುರ್ತು ನಿರ್ಗಮನದ ಮೂಲಕ ವಿಮಾನದಿಂದ ಆಚೆ…

 • ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ : ಫ್ರಾನ್ಸ್‌ ಪ್ರತಿಪಾದನೆ

  ವಾಷಿಂಗ್ಟನ್‌ : ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿರುವುದು ಅಗತ್ಯವಿದೆ ಎಂದು ಫ್ರಾನ್ಸ್‌ ದೃಢವಾಗಿ ಹೇಳಿದೆ. ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಸನ್ನಿವೇಶಗಳಿಗೆ ಅನುಗುಣವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳನ್ನು ತರುವ ಮತ್ತು ಅದನ್ನು ವಿಸ್ತರಿಸುವ ಅಗತ್ಯವಿದೆ ಎಂದು…

 • ಮಾನವನೂ ಅಳಿವಿನ ಅಂಚಿನಲ್ಲಿ!

  ಪ್ಯಾರಿಸ್‌: ಎಲ್ಲೆಲ್ಲೂ ಭೂಮಿಯಲ್ಲಿರುವ ಸಂಪತ್ತು ಲೂಟಿ ಮಾಡಲಾಗುತ್ತದೆ. ಮಾನವನ ದುರಾಸೆಗೆ ಕಾಡುಗಳು ನಾಶವಾಗುತ್ತಿವೆ. ಕೃಷಿ ಭೂಮಿಗಳು ಉದ್ಯಮಿಗಳ ಪಾಲಾಗುತ್ತಿವೆ. ನದಿ, ಕೆರೆ ಇನ್ನಿತರ ಜಲ ಸಂಪನ್ಮೂಲಗಳು ಬರಿದಾಗುತ್ತಿವೆ ಅಥವಾ ಕಲುಷಿತವಾಗುತ್ತಿವೆ. ಕುಡಿಯುವ ನೀರು, ತಿನ್ನುವ ಆಹಾರ, ಉಸಿರಾಡುವ ಗಾಳಿ……

 • ಲಂಕಾದಲ್ಲಿ ಕೋಮು ಗಲಭೆ

  ಕೊಲೊಂಬೊ: ಈಸ್ಟರ್‌ ಸರಣಿ ಸ್ಫೋಟಗಳ ಅನಂತರ ಕೊಲೊಂಬೋದಲ್ಲೀಗ ಮತೀಯ ಗಲಭೆ ಭುಗಿಲೆದ್ದಿವೆ. ನೆಗೆಂಬೋ ದಲ್ಲಿ ಕ್ರೈಸ್ತರ ಉದ್ರಿಕ್ತ ಗುಂಪೊಂದು ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ಈ ಹಿನ್ನೆಲೆ ಯಲ್ಲಿ…

 • ಪ್ರಿನ್ಸ್‌ ಹ್ಯಾರಿ- ಮೇಘನ್‌ ದಂಪತಿಗೆ ಸುಪುತ್ರ ಸಂಭ್ರಮ

  ಲಂಡನ್‌: ಕಳೆದ ವರ್ಷ ವಿವಾಹವಾಗಿದ್ದ ಸಸ್ಸೆಕ್ಸ್‌ ಆಫ್ ಡ್ಯೂಕ್‌ನ ರಾಜಕುಮಾರ ಹ್ಯಾರಿ (ಪ್ರಿನ್ಸ್‌ ಹ್ಯಾರಿ) ಮತ್ತು ಮೇಘನ್‌ ಮಾರ್ಕೆಲ್ ದಂಪತಿಗೆ ಸೋಮವಾರ ಗಂಡು ಮಗು ಜನಿಸಿದೆ. ಸೋಮವಾರ ಪ್ರಸೂತಿ ತಜ್ಞರು ಸಸ್ಸೆಕ್ಸ್‌ ಅರಮನೆಗೆ ಧಾವಿಸಿ ಬಂದು ಪ್ರಸೂತಿಯನ್ನು ಯಶಸ್ವಿಯಾಗಿ…

 • ಹಬಲ್ ಟೆಲಿಸ್ಕೋಪ್‌ ಪಾಕ್‌ನದ್ದಂತೆ!

  ಇಸ್ಲಾಮಾಬಾದ್‌: ಹಬಲ್ ಟೆಲಿಸ್ಕೋಪ್‌ ಅನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದು, ನಾಸಾ ಅಲ್ಲ, ನಾವೇ ಎಂದು ಪಾಕಿಸ್ಥಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫ‌ವಾದ್‌ ಚೌಧರಿ ಹೇಳಿದ್ದು ನಗೆಪಾಟಲಿಗೀಡಾಗಿದೆ. ಹಬಲ್ ಟೆಲಿಸ್ಕೋಪ್‌ ಅನ್ನು ನಮ್ಮ ಸುಪ್ರಾಕೋ ಅಂದರೆ, ಪಾಕಿಸ್ಥಾನದ ಬಾಹ್ಯಾಕಾಶ ಸಂಸ್ಥೆ…

 • ಭಾರತ ಮೂಲದ ಪತ್ರಕರ್ತ ಗೊವೇಂದರ್‌ಗೆ 2019ರ ವಿ ಕೆ ಕೃಷ್ಣ ಮೆನನ್‌ ಪ್ರಶಸ್ತಿ

  ಲಂಡನ್‌ : ದಕ್ಷಿಣ ಆಫ್ರಿಕದಲ್ಲಿನ ಭಾರತೀಯ ಮೂಲದ ಪತ್ರಕರ್ತ ಜಿ ಡಿ ‘ರಾಬರ್ಟ್‌’ ಗೊವೇಂದರ್‌ ಅವರಿಗೆ ಬ್ರಿಟನ್‌ ನಲ್ಲಿ 2019ರ ವಿ ಕೆ ಕೃಷ್ಣ ಮೆನನ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಗೊವೇಂದರ್‌ ಅವರು ನಿರ್ವಸಾಹತೀಕೃತ ಪತ್ರಿಕೋದ್ಯಮದ ಹರಿಕಾರರಾಗಿ ನೀಡಿರುವ…

 • ತುರ್ತು ಭೂಸ್ಪರ್ಶ, ಹೊತ್ತಿ ಉರಿದ ವಿಮಾನ;41 ಸಾವು, ಕೆಲವರು ಪವಾಡಸದೃಶ ಪಾರು!

  ಮಾಸ್ಕೋ:ರಷ್ಯಾ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ್ದ ಬೆನ್ನಲ್ಲೇ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 41 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಮಾಸ್ಕೋದ ಶೆರ್ಮೆಟ್ ಯೆವೋ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದಿದೆ. ಒಂದೆಡೆ ಬೆಂಕಿಹೊತ್ತಿಕೊಂಡು ಹೊರಬರಲಾರದೆ 41 ಪ್ರಯಾಣಿಕರು ಸಾವನ್ನಪ್ಪಿದ್ದರೆ, ಮತ್ತೊಂದೆಡೆ…

 • ಸ್ಫೋಟಕ್ಕೆ ಬೆದರಿದ ಶ್ರೀಲಂಕಾದಲ್ಲಿ ಈಗ ಕತ್ತಿ, ಚಾಕುಗಳೂ ವಶಕ್ಕೆ!

  ಕೊಲೊಂಬೋ: ಈಸ್ಟರ್‌ ಹಬ್ಬದ ದಿನದ ನಡೆದ ಭೀಕರ ಬಾಂಬ್‌ ದಾಳಿಗೆ ಬೆಚ್ಚಿ ಬಿದ್ದಿರುವ ಶ್ರೀಲಂಕಾ ದೇಶಾದ್ಯಂತ ವಿಪರೀತ ಭದ್ರತೆಗೆ ಮುಂದಾಗಿದೆ. ಆದರೆ ವಿಚಿತ್ರ ಆದೇಶ ವೊಂದನ್ನು ಹೊರಡಿಸುವ ಶ್ರೀಲಂಕಾ ಅಧಿಕಾರಿಗಳು, ಜನಸಾಮಾನ್ಯರ ಬಳಿ ಇರುವ ಖಡ್ಗ, ದೊಡ್ಡ ಚಾಕುಗಳನ್ನೂ…

 • ತಾರಕಕ್ಕೇರಿದ ಇಸ್ರೇಲ್, ಪ್ಯಾಲೆಸ್ತೀನ್‌ ಕದನ

  ಗಾಜಾ:ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ ನಡುವೆ ಶನಿವಾರ ಆರಂಭವಾಗಿದ್ದ ಕ್ಷಿಪಣಿ ದಾಳಿ ಭಾನುವಾರವೂ ಮುಂದುವರಿದಿದೆ. ಪರಸ್ಪರ ಎರಡೂ ದೇಶಗಳು ಕ್ಷಿಪಣಿ ದಾಳಿ ಮಾಡಿದ್ದು ಸುಮಾರು 400 ರಾಕೆಟ್‌ಗಳು ಹಾರಾಡಿವೆ. ಇಸ್ರೇಲ್ನ ದಾಳಿಯಿಂದಾಗಿ ಪ್ಯಾಲೆಸ್ತೀನ್‌ನಲ್ಲಿ ಗರ್ಭಿಣಿ ಹಾಗೂ ಆಕೆಯ ಮಗು ಸಹಿತ…

 • ಫ್ಲೋರಿಡಾ ನದಿಗೆ ಬಿದ್ದ ವಿಮಾನ

  ಫ್ಲೋರಿಡಾ: ಅಮೆರಿಕದ ಫ್ಲೋರಿಡಾದ ಜಾಕ್ಸನ್‌ವಿಲ್ಲೆ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್‌ ಆಗುವಾಗ ನದಿಗೆ ಬಿದ್ದ ದುರ್ಘ‌ಟನೆ ಶನಿವಾರ ಸಂಭವಿಸಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ಅಪಾಯ ವಾಗಿಲ್ಲ. ಬೋಯಿಂಗ್‌ 737 ವಿಮಾನದಲ್ಲಿ 136 ಪ್ರಯಾಣಿಕರಿದ್ದರು. ಇಬ್ಬ ರಿಗೆ ಸಣ್ಣ ಪ್ರಮಾಣದ…

 • ಇಸ್ರೇಲ್ ಮೇಲೆ ರಾಕೆಟ್ ದಾಳಿ

  ಗಾಜಾ: ಇಸ್ರೇಲ್, ಪ್ಯಾಲೆಸ್ತೀನ್‌ ಸಮರ ಈಗ ಇನ್ನೊಂದು ತಿರುವನ್ನು ಪಡೆದಿದ್ದು, ಎರಡೂ ದೇಶಗಳು ಶನಿವಾರ ಪರಸ್ಪರ ಕ್ಷಿಪಣಿ ದಾಳಿ ನಡೆಸಿವೆ. ಮೊದಲು ಇಸ್ರೇಲ್ ವಿರುದ್ಧ 90ಕ್ಕೂ ಹೆಚ್ಚು ರಾಕೆಟ್‌ಗಳನ್ನು ಗಾಜಾ ಬಂಡುಕೋರರು ಉಡಾಯಿಸಿದ್ದಾರೆ. ಇದಕ್ಕೆ ಪ್ರತಿದಾಳಿ ನಡೆಸಿದ ಇಸ್ರೇಲ್…

 • ಫೋನಿ: 12 ಲಕ್ಷ ಜನರ ಸ್ಥಳಾಂತರ, ಕನಿಷ್ಠ ಜೀವಬಲಿ; ಭಾರತಕ್ಕೆ ವಿಶ್ವಸಂಸ್ಥೆ ಪ್ರಶಂಸೆ

  ವಿಶ್ವಸಂಸ್ಥೆ : ಒಡಿಶಾದ ಪುರಿಗೆ ನಿನ್ನೆ ಶುಕ್ರವಾರ ಬೆಳಗ್ಗೆ ಅಪ್ಪಳಿಸಿದ್ದ ಅತ್ಯಂತ ವಿನಾಶಕಾರಿ ಹಾಗೂ ಕಳೆದ 20 ವರ್ಷಗಳಲ್ಲೇ ಅತ್ಯಂತ ಪ್ರಬಲ ಎನಿಸಿರುವ ಫೋನಿ ಚಂಡಮಾರುತಕ್ಕೆ ಕನಿಷ್ಠ ಸಂಖ್ಯೆಯ ಜೀವಬಲಿ ಆಗುವಲ್ಲಿ ಗರಿಷ್ಠ ಮುಂಜಾಗ್ರತೆ, 12 ಲಕ್ಷ ಜನರ…

ಹೊಸ ಸೇರ್ಪಡೆ